4 injured

 • ನಾಶಿಕ್‌ ಬಳಿಕ ಭೀಕರ ರಸ್ತೆ ಅವಘಡ : ಮೂವರು ಪಾದಚಾರಿಗಳ ಸಾವು, ನಾಲ್ವರಿಗೆ ಗಾಯ

  ನಾಶಿಕ್‌ : ಮಹಾರಾಷ್ಟ್ರದ ನಾಶಿಕ್‌ ಜಿಲ್ಲೆಯ ಕಲ್ವಾನ್‌ ಎಂಬಲ್ಲಿ ಬಹುವಿಧ ಬಳಕೆಯ ವಾಹನವೊಂದು ಢಿಕ್ಕಿ ಹೊಡೆದ ಕಾರಣ ಮೂವರು ಮೃತಪಟ್ಟು ಇತರ ನಾಲ್ವರು ಗಾಯಗೊಂಡರೆಂದು ಪೊಲೀಸರು ತಿಳಿಸಿದ್ದಾರೆ. ಮೃತರಲ್ಲಿ ಒಬ್ಬನಾಗಿರುವ 13ರ ಹರೆಯದ ಬಾಲಕನನ್ನು ಶುಭಂ ಬಾಪು ದೇವರೆ…

 • ಬೆಳಗಾವಿ:CISF ಸೆಂಟರ್‌ನಲ್ಲಿ ಸ್ಫೋಟ;ನಾಲ್ವರಿಗೆ ಗಂಭೀರ ಗಾಯ 

  ಖಾನಾಪುರ: ಇಲ್ಲಿನ  ಜಾಂಬೋಟಿ ಅರಣ್ಯ ಪ್ರದೇಶದಲ್ಲಿ ರುವ ಸಿಐಎಸ್‌ಎಫ್ ತರಬೇತಿ ಕೇಂದ್ರ ದ ನಿರ್ಬಂಧಿತ ಪ್ರದೇಶದಲ್ಲಿ  ಭಾನುವಾರ ಸ್ಫೋಟ ಸಂಭವಿಸಿದ್ದು,ದನ ಮೇಯಿಸುತ್ತಿದ್ದ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.  ಗಾಯಗೊಂಡಿರುವ ನಾಲ್ವರು ನಿರ್ಬಂಧಿತ ಪ್ರದೇಶವನ್ನು ಪ್ರವೇಶಿಸಿದ್ದ ವೇಳೆ ಸ್ಫೋಟ ಸಂಭವಿಸಿದೆ ಎಂದು…

 • ಉ.ಪ್ರದೇಶದಲ್ಲಿ ಕಾರು-ಟ್ರಕ್‌ ಢಿಕ್ಕಿ: ಇಬ್ಬರ ಸಾವು, ನಾಲ್ವರು ಗಂಭೀರ

  ಮುಜಫ‌ರನಗರ : ಇಲ್ಲಿನ ಚಂದೋಡಿ ಗ್ರಾಮದಲ್ಲಿ  ಕಾರು ಮತ್ತು ಟ್ರಕ್‌ ನಡುವೆ ಸಂಭವಿಸಿದ ಢಿಕ್ಕಿಯಿಂದಾಗಿ ಇಬ್ಬರು ಮೃತಪಟ್ಟು ಇತರ ನಾಲ್ವರು ಗಂಭೀರವಾಗಿ ಗಾಯಗೊಂಡಿರುವುದಾಗಿ ವರದಿಯಾಗಿದೆ. ಕಾರಿನಲ್ಲಿದ್ದವರು ಖತೋಲಿಯಲ್ಲಿ ಮದುವೆ ಕಾರ್ಯಕ್ರಮ ಮುಗಿಸಿ ಮರಳುತ್ತಿದ್ದಾಗ ನಿನ್ನೆ ಗುರುವಾರ ತಡ ರಾತ್ರಿ…

 • ಧಾರವಾಡ : ಟಿಪ್ಪರ್‌ ಹರಿದು ಮಹಿಳೆ ದುರ್ಮರಣ, ನಾಲ್ವರಿಗೆ ಗಂಭೀರ ಗಾಯ 

  ಧಾರವಾಡ : ಇಲ್ಲಿನ ಅಮೀನ ಬಾವಿ ಬಳಿ ರಸ್ತೆ ಬದಿಯಲ್ಲಿ  ನಿಂತಿದ್ದವರ ಮೇಲೆ ಟಿಪ್ಪರ್‌ ಹರಿದಿದ್ದು  ಮಹಿಳೆ ದಾರುಣವಾಗಿ ಸಾವನ್ನಪ್ಪಿ, ನಾಲ್ವರು ಗಂಭೀರವಾಗಿ ಗಾಯಗೊಂಡ ಅವಘಡ ಗುರುವಾರ ಬೆಳಗ್ಗೆ ಸಂಭವಿಸಿದೆ.  ಟಿಪ್ಪರ್‌ ಚಾಲಕ ನಿರ್ಲಕ್ಷ್ಯವೇ ಅವಘಡಕ್ಕೆ ಕಾರಣ ಎನ್ನಲಾಗಿದ್ದು…

 • ಕಾರು -ವ್ಯಾನ್‌ ಢಿಕ್ಕಿ : ಮೂವರ ಸಾವು; ನಾಲ್ವರು ಗಂಭೀರ

  ಬಹರೇಚ್‌,ಉತ್ತರ ಪ್ರದೇಶ : ಇಂದು ಬೆಳಗ್ಗೆ ಇಲ್ಲಿನ ಲಕ್ನೋ – ಬಹರೇಚ್‌ ರಸ್ತೆಯಲ್ಲಿ ವ್ಯಾನ್‌ ಗೆ ಕಾರು ಢಿಕ್ಕಿಯಾದ ಭೀಕರ ಅಪಘಾತದಲ್ಲಿ ಮೂವರು ಮೃತಪಟ್ಟು ಇತರ ನಾಲ್ವರು ಗಂಭೀರವಾಗಿ ಗಾಯಗೊಂಡರೆಂದು ಪೊಲೀಸರು ತಿಳಿಸಿದ್ದಾರೆ. ಫ‌ಕರ್‌ಪುರ ಪೊಲೀಸ್‌ ಠಾಣೆ ವ್ಯಾಪ್ತಿ…

 • ಆಂಧ್ರ : ಭೀಕರ ಅಪಘಾತದಲ್ಲಿ 9 ಮಂದಿ ದಾರುಣ ಸಾವು 

  ಕರ್ನೂಲ್‌: ಜಿಲ್ಲೆಯ ಸೋಮಯಾಜುಪಲ್ಲೆಯ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾನುವಾರ ಬೆಳ್ಳಂಬೆಳಗ್ಗೆ  ಸರ್ಕಾರಿ ಬಸ್ಸೊಂದಕ್ಕೆ ಆಟೋ ರಿಕ್ಷಾ ಢಿಕ್ಕಿಯಾಗಿ ಸಂಭವಿಸಿದ ಭೀಕರ ಅಪಘಾತದಲ್ಲಿ  9 ಮಂದಿ ದಾರುಣವಾಗಿ ಸಾವನ್ನಪ್ಪಿದ್ದು, 4 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.  ಅಪಘಾತದ ತೀವ್ರತೆಗೆ 7 ಮಂದಿ ಸ್ಥಳದಲ್ಲೇ ದಾರುಣವಾಗಿ…

 • ಮಹಿಳೆಯ ಚುಡಾವಣೆ: ಕಲ್ಲೆಸೆತ, ಗುಂಪು ಘರ್ಷಣೆ, ನಾಲ್ವರಿಗೆ ಗಾಯ

  ಮುಜಫ‌ರನಗರ : ಮಹಿಳೆಯನ್ನು ಚುಡಾಯಿಸಲಾದ ಪ್ರಕರಣಕ್ಕೆ ಸಂಬಂಧಿಸಿ ಒಂದೇ ಕೋಮಿನ ಎರಡು ಗುಂಪುಗಳ ನಡುವೆ ಘರ್ಷಣೆ ಉಂಟಾಗಿ ನಡೆದ ಕಲ್ಲೆಸೆತದಲ್ಲಿ ಕನಿಷ್ಠ ನಾಲ್ವರು ಗಾಯಗೊಂಡ ಘಟನೆ ಮುಜಫ‌ರನಗರ ಜಿಲ್ಲೆಯಿಂದ ವರದಿಯಾಗಿದೆ. ಸರ್ಕಲ್‌ ಪೊಲೀಸ್‌ ಆಫೀಸರ್‌ ರಾಜೀವ್‌ ಕುಮಾರ್‌ ಸಿಂಗ್‌…

 • ಹಠಾತ್‌ ಹರಿದು ಬಂದ ಭಾರೀ ವಿದ್ಯುತ್‌: ಓರ್ವ ಸಾವು, ಮೂವರಿಗೆ ಗಾಯ

  ಕೋಟ, ರಾಜಸ್ಥಾನ : ಇಲ್ಲಿನ ಡಾಬಾರ್‌ ಗ್ರಾಮದಲ್ಲಿನ ಕೆಲವು ಮನೆಗಳಲ್ಲಿ ಹಠಾತ್ತನೇ ಭಾರೀ ಪ್ರಮಾಣದಲ್ಲಿ ವಿದ್ಯುತ್‌ ಹರಿದು ಬಂದ ಕಾರಣ ಓರ್ವ ವ್ಯಕ್ತಿ ಮಡಿದು ಇತರ ನಾಲ್ವರು ಗಾಯಗೊಂಡರೆಂದು ಪೊಲೀಸರು ತಿಳಿಸಿದ್ದಾರೆ. ಮೃತ ವ್ಯಕ್ತಿಯನ್ನು ಸತ್ಯಪ್ರಕಾಶ್‌ ಭೈರ್‌ವಾ 24…

 • ಜಮ್ಮು ಕಾಶ್ಮೀರ ರಸ್ತೆ ಅಪಘಾತ: ಮೂವರ ಸಾವು, ನಾಲ್ವರಿಗೆ ಗಾಯ

  ಜಮ್ಮು : ಜಮ್ಮು ಕಾಶ್ಮೀರದ ದೋಡಾ ಮತ್ತು ರಾಜೋರಿ ಜಿಲ್ಲೆಗಳಲ್ಲಿನ ಎರಡು ಪ್ರತ್ಯೇಕ ಅಪಘಾತಗಳಲ್ಲಿ ಮೂವರು ಮೃತಪಟ್ಟ ಇತರ ನಾಲ್ವರು ಗಾಯಗೊಂಡಿರುವುದಾಗಿ ವರದಿಯಾಗಿದೆ.  ದೋಡಾದ ಫಾಗ್‌ಸೂ ಎಂಬಲ್ಲಿ ವಾಹನವೊಂದು ಸ್ಕಿಡ್‌ ಆಗಿ ರಸ್ತೆಯಿಂದ ಜಾರಿ ಆಳದ ಕಮರಿಗೆ ಉರುಳಿ…

 • ಲೈಂಗಿಕ ಕಿರುಕುಳ;ಬನಾರಸ್‌ ವಿವಿಗೆ ಮಸಿ ಬಳಿಯಲು ಹುನ್ನಾರ?

  ವಾರಾಣಸಿ: ನಗರದ ಬನಾರಸ್‌ ಹಿಂದೂ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿನಿಯೊಬ್ಬಳ ಮೇಲೆ ಲೈಂಗಿಕ ಕಿರುಕುಳ ನಡೆದ ಬಳಿಕ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ವಿದ್ಯಾರ್ಥಿಗಳು ಶನಿವಾರ ಭಾರಿ ಪ್ರತಿಭಟನೆ ನಡೆಸಿದ್ದಾರೆ.  ಕ್ಯಾಂಪಸ್‌ನಲ್ಲಿದ್ದ ವಿದ್ಯಾರ್ಥಿನಿಗೆ ಬೈಕ್‌ನಲ್ಲಿ ಬಂದ ಮೂವರು ಯುವಕರು ಕಿರುಕುಳ ನೀಡಿ ಪರಾರಿಯಾಗಿದ್ದರು…

ಹೊಸ ಸೇರ್ಪಡೆ