5

 • ಕಾಂಗ್ರೆಸ್‌, ನ್ಯಾಶನಲ್‌ ಹೆರಾಲ್ಡ್‌ ವಿರುದ್ಧ ಮಾನಹಾನಿ ದಾವೆ ಹಿಂಪಡೆದ ಅನಿಲ್‌ ಅಂಬಾನಿ

  ಅಹ್ಮದಾಬಾದ್‌ : ಕಾಂಗ್ರೆಸ್‌ ನಾಯಕರು ಮತ್ತು ನ್ಯಾಶನಲ್‌ ಹೆರಾಲ್ಡ್‌ ಪತ್ರಿಕೆಯ ವಿರುದ್ಧ ಅಹ್ಮದಾಬಾದ್‌ ನ್ಯಾಯಾಲಯದಲ್ಲಿ, ವಿವಾದಿತ ರಫೇಲ್‌ ಜೆಟ್‌ ವಿಷಯದಲ್ಲಿನ ಮಾನಿಹಾನಿಕರ ಹೇಳಿಕೆ ಮತ್ತು ಲೇಖನ ಪ್ರಕಟನೆ ವಿರುದ್ದ  ಹೂಡಲಾಗಿದ್ದ 5,000 ಕೋಟಿ ರೂ.ಗಳ ಮಾನಹಾನಿ ದಾವೆಯನ್ನು ಹಿಂಪಡೆಯಲು ಅನಿಲ್‌…

 • ಲೋಕಲ್‌ ಫೈಟ್‌ಗೆ 5 ಸಾವಿರ ನಾಮಪತ್ರ ಸಲ್ಲಿಕೆ

  ಬೆಂಗಳೂರು: ರಾಜ್ಯದಲ್ಲಿ “ಲೋಕಲ್‌ ಫೈಟ್‌’ ಕಣ ರಂಗೇರುತ್ತಿದ್ದು, ಚುನಾವಣೆ ನಡೆಯಲಿರುವ 61 ನಗರ ಸ್ಥಳೀಯ ಸಂಸ್ಥೆಗಳ 1,326 ವಾರ್ಡ್‌ಗಳಿಗೆ 5,099 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ವಾಪಸ್‌ ಪಡೆಯಲು ಸೋಮವಾರ ಕೊನೆಯ ದಿನವಾಗಿದ್ದು, ಅಂತಿಮ ಕಣದಲ್ಲಿ ಎಷ್ಟು ಅಭ್ಯರ್ಥಿಗಳು…

 • ಪುತ್ತೂರು: ಎಸೆಸೆಲ್ಸಿ  ಪರೀಕ್ಷೆಗೆ 5,750 ವಿದ್ಯಾರ್ಥಿಗಳು

  ಪುತ್ತೂರು : ಈ ವರ್ಷದ ಎಸೆಸೆಲ್ಸಿ ವಾರ್ಷಿಕ ಪರೀಕ್ಷೆ ಮಾ. 21ರಿಂದ ಆರಂಭಗೊಳ್ಳಲಿದ್ದು, ಪುತ್ತೂರು ತಾಲೂಕಿನ 12 ಪರೀಕ್ಷಾ ಕೇಂದ್ರಗಳಲ್ಲಿ ಒಟ್ಟು 5,750 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. 4,852 ವಿದ್ಯಾರ್ಥಿಗಳು, 174 ಖಾಸಗಿ ವಿದ್ಯಾರ್ಥಿಗಳು, 246 ಪುನರಾವರ್ತಿತ ಹಾಗೂ…

 • ಎಂಪಿಗಳ ಆಯ್ಕೆಗೆ 5 ಸಾವಿರ ಕೋಟಿ 

  ಬೆಂಗಳೂರು: ಪ್ರಪಂಚದ ಬಲಿಷ್ಠ ಪ್ರಜಾಪ್ರಭುತ್ವ ರಾಷ್ಟ್ರಗಳ ಪೈಕಿ ಅಗ್ರಗಣ್ಯ ಸ್ಥಾನದಲ್ಲಿರುವ ಭಾರತದ ಲೋಕಸಭೆಗೆ ಚುನಾಯಿತ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಲು ನಡೆಸಲಾಗುವ ಸಾರ್ವತ್ರಿಕ ಚುನಾವಣೆಗೆ ಸರ್ಕಾರದ ಖಜಾನೆಯಿಂದ ಕೋಟಿಗಟ್ಟಲೇ ಹಣವನ್ನು ವೆಚ್ಚ ಮಾಡಲಾಗುತ್ತದೆ. ಮೊದಲ ಲೋಕಸಭೆಗೆ ನಡೆದ ಚುನಾವಣೆ ಸಂದರ್ಭದಲ್ಲಿ…

 • 5 ಸಾವಿರ ಕಾರ್ಮಿಕರಿಗೆ ವಸತಿ

  ದೊಡ್ಡಬಳ್ಳಾಪುರ: ಐದು ಸಾವಿರ ಕಾರ್ಮಿ ಕರಿಗೆ ಮನೆ ನಿರ್ಮಾಣ ಮಾಡಿ ಕೊಡಲು ಸಂಪುಟದ ಅನುಮೋದನೆ ಪಡೆಯಲಾಗಿದೆ ಎಂದು ಕಾರ್ಮಿಕ ಸಚಿವ ವೆಂಕಟರಮಣಪ್ಪ ಹೇಳಿದರು. ಭಾರತೀಯ ಬೋವಿ ಜನಾಂಗದ ಪರಿ ಷತ್‌ ತಾಲೂಕು ಘಟಕದ ನೇತೃತ್ವದಲ್ಲಿ ಇಲ್ಲಿನ ಒಕ್ಕಲಿಗರ ಕಲ್ಯಾಣ…

 • 5,500 ಕಿ.ಮೀ.ದಾಳಿ ವ್ಯಾಪ್ತಿ: ಅಗ್ನಿ 5 ಕ್ಷಿಪಣಿ ಯಶಸ್ವಿ ಪರೀಕ್ಷೆ

  ಭುವನೇಶ್ವರ :  ಭಾರತ ಇಂದು, ದೇಶೀಯವಾಗಿ ನಿರ್ಮಿಸಲ್ಪಟ್ಟ ಅತ್ಯಾಧುನಿಕ, 5,500 ಕಿ.ಮೀ. ದಾಳಿ ವ್ಯಾಪ್ತಿಯ, ಅಗ್ನಿ 5 ಕ್ಷಿಪಣಿಯನ್ನು ಒಡಿಶಾ ದೂರ ಸಮುದ್ರದಲ್ಲಿ  ಯಶಸ್ವಿಯಾಗಿ ಪರೀಕ್ಷಿಸಿತು. ಅಗ್ನಿ 5 ಬ್ಯಾಲಿಸ್ಟಿಕ್‌ ಮಿಸೈಲ್‌ನ ಏಳನೇ ಪರೀಕ್ಷೆ ಇದಾಗಿದೆ. 2018ರ ಜೂನ್‌ 3ರಂದು ಹಿಂದಿನ ಪರೀಕ್ಷೆ…

 • ಐಎಂಎ ಜ್ಯುವೆಲ್ಸ್‌ನಿಂದ 5,000 ಕೆ.ಜಿ ಚಿನ್ನ ಮಾರಾಟ

  ಬೆಂಗಳೂರು: ಆಭರಣ ಮಾರಾಟ ವಲಯದ ಐಎಂಎ ಜ್ಯುವೆಲ್ಸ್‌  ಕಂಪೆನಿಯು ಚಿನ್ನ, ವಜ್ರ ಮತ್ತು ಬೆಳ್ಳಿಯ ಆಭರಣಗಳ ಮಾರಾಟ ಕ್ಷೇತ್ರಕ್ಕೆ ಬಂದು ಎರಡು ವರ್ಷಗಳು ಪೂರೈಸಿದೆ. ಈ ಕಾಲಾವಧಿಯಲ್ಲಿ 5,000 ಕೆ.ಜಿ. ಚಿನ್ನದ ಆಭರಣಗಳನ್ನು ಮಾರಾಟ ಮಾಡಿ ದಾಖಲೆ ನಿರ್ಮಿಸಿದೆ….

 • ಕಬ್ಬು ಬೆಳೆಗಾರರಿಗೆ ಪ್ಯಾಕೇಜ್‌

  ನವದೆಹಲಿ: ಉತ್ಪಾದನೆ ವಿಪರೀತ ಹೆಚ್ಚಾಗಿರುವುದರಿಂದಾಗಿ ಸಂಕಷ್ಟದಲ್ಲಿರುವ ಸಕ್ಕರೆ ಉದ್ಯಮಕ್ಕೆ ನೆರವಾಗಲು ಕೇಂದ್ರ ಸರ್ಕಾರ 5,500 ಕೋಟಿ ರೂ. ಪ್ಯಾಕೇಜ್‌ ಘೋಷಣೆ ಮಾಡಿದ್ದು, ಇದಕ್ಕೆ ಕೇಂದ್ರ ಸಂಪುಟ ಅನುಮೋದನೆ ನೀಡಿದೆ. ಪ್ಯಾಕೇಜ್‌ ಅಡಿಯಲ್ಲಿ ಪ್ರತಿ ಕ್ವಿಂಟಲ್‌ ಕಬ್ಬಿಗೆ 13.88 ರೂ….

 • ಕೃಷಿ ಭೂಮಿ ಸ್ವಾಧೀನ: ಸಾಯಲು ಅನುಮತಿ ಕೋರಿದ 5,000 ಗುಜರಾತ್‌ ರೈತರು

  ಅಹ್ಮದಾಬಾದ್‌ : ಸರಕಾರದ ವಿದ್ಯುತ್‌ ಯೋಜನೆಗಳಿಗಾಗಿ ತಮ್ಮ ಕೃಷಿ ಭೂಮಿಯನ್ನು ಸರಕಾರ ಬಲವಂತದಿಂದ ವಶಪಡಿಸಿಕೊಳ್ಳುವ ಭೀತಿಗೆ ಗುರಿಯಾಗಿರುವ ಗುಜರಾತ್‌ನ ಭಾವನಗರ ಜಿಲ್ಲೆಯ ಐದು ಸಾವಿರಕ್ಕೂ ಅಧಿಕ ರೈತರು ತಮಗೆ ಸಾಯಲು ಅನುಮತಿ ಕೊಡಬೇಕೆಂದು ಕೋರಿ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ರೈತರ…

 • ಮಧ್ಯಪ್ರದೇಶ ಉಪಚುನಾವಣೆ: 5,000ಕ್ಕೂ ಅಧಿಕ ಮೃತ ಮತದಾರರು

  ಭೋಪಾಲ್‌ : ಈ ವರ್ಷ ಫೆ.24ರಂದು ಉಪಚುನಾವಣೆಯನ್ನು ಕಂಡಿದ್ದ ಮಧ್ಯ ಪ್ರದೇಶದ ಕೋಲಾರಸ್‌ ವಿಧಾನಸಭಾ ಕ್ಷೇತ್ರದಲ್ಲಿ 5,537 ಮೃತ ಮತದಾರರು ಮತ್ತು 1,900ಕ್ಕೂ ಅಧಿಕ ಬಹುನೋಂದಾಯಿತ ಮತದಾರರು ಕಂಡುಬಂದಿರುವುದಾಗಿ ರಾಜ್ಯ ಚುನಾವಣಾ ಆಯೋಗದ ಮುಖ್ಯ ಆಯುಕ್ತರು ತಿಳಿಸಿದ್ದಾರೆ.  ಈ…

 • ಇಂದಿನಿಂದ ಎಸೆಸೆಲ್ಸಿ ಪರೀಕ್ಷೆ 

  ಪುತ್ತೂರು: ಮಾ. 23 ಶುಕ್ರವಾರದಿಂದ ಎಸೆಸೆಲ್ಸಿ ವಿದ್ಯಾರ್ಥಿಗಳ ವಾರ್ಷಿಕ ಪರೀಕ್ಷೆ ನಡೆಯಲಿದ್ದು, ಪುತ್ತೂರು ತಾಲೂಕಿನ 12 ಪರೀಕ್ಷಾ ಕೇಂದ್ರಗಳಲ್ಲಿ 5,007 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಈ ಬಾರಿ 2,346 ಬಾಲಕರು ಹಾಗೂ 2,386 ಬಾಲಕಿಯರು ಸಹಿತ ಒಟ್ಟು 4732 ರೆಗ್ಯುಲರ್‌ ವಿದ್ಯಾರ್ಥಿಗಳು…

 • ಸೇನೆಗೆ 7.40 ಲಕ್ಷ ಅಸಾಲ್ಟ್ ರೈಫ‌ಲ್‌, 5,719 ಸ್ನೆ„ಪರ್‌ ರೈಫ‌ಲ್‌

  ಹೊಸದಿಲ್ಲಿ : ಭಾರತೀಯ ಸೇನೆಯ ಮೂರೂ ಸೇವೆಗಳಿಗೆ ಒಟ್ಟು  7.40 ಲಕ್ಷ ಅಸಾಲ್ಟ್ ರೈಫ‌ಲ್‌ಗ‌ಳನ್ನು  ಮತ್ತು 1,819 ಕೋಟಿ ರೂ. ಮೌಲ್ಯದ ಲೈಟ್‌ ಮಶೀನ್‌ ಗನ್‌ಗಳನ್ನು ಖರೀದಿಸುವ ಪ್ರಸ್ತಾವಕ್ಕೆ ರಕ್ಷಣಾ ಸಚಿವಾಲಯ ಅನುಮೋದನೆ ನೀಡಿದೆ. ಇದೇ ವೇಳೆ ನರೇಂದ್ರ…

 • 5000 ಕಿ.ಮೀ ದೂರ ತಲುಪಬಲ್ಲ ಅಗ್ನಿ-5 ಕ್ಷಿಪಣಿ ಯಶಸ್ವಿ ಪ್ರಯೋಗ

  ಬಾಲಸೋರ್‌: ಅಣ್ವಸ್ತ್ರ ಹೊತ್ತೂಯ್ಯುವ ಸಾಮರ್ಥ್ಯದ ಅಗ್ನಿ-5 ಸರಣಿಯ 5ನೇ ಕ್ಷಿಪಣಿಯನ್ನು ಗುರುವಾರ ಯಶಸ್ವಿಯಾಗಿ ಒಡಿಶಾದ ಬಾಲಸೋರ್‌ನಲ್ಲಿ ಪ್ರಯೋಗಾರ್ಥ ಉಡಾವಣೆ ಮಾಡಲಾಗಿದೆ. ಇದು 5000 ಕಿ.ಮೀ ದೂರದ ಗುರಿಯನ್ನು ತಲುಪಬಲ್ಲ ಸಾಮರ್ಥ್ಯವನ್ನು ಹೊಂದಿದ್ದು, ಭಾರತದ ಶಸ್ತ್ರಾಗಾರಕ್ಕೆ ಇನ್ನಷ್ಟು ಬಲಬಂದಿದೆ.  19 ನಿಮಿಷಗಳಲ್ಲಿ 4900 ಕಿ.ಮೀ ವರೆಗೆ ಕ್ಷಿಪಣಿ ಸಾಗಿದೆ…

 • ಮೂಲ್ಕಿ ಬ್ಲಾಕ್‌ ಕಾಂಗ್ರೆಸ್‌ ಕಾರ್ಯಕರ್ತರ ಸಭೆ 

  ಹಳೆಯಂಗಡಿ: ಮೂಲ್ಕಿ ಮೂಡಬಿದಿರೆ ವಿಧಾನಸಭಾ ಕ್ಷೇತ್ರದಲ್ಲಿ ಜ.7ರಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ರೂ. 79 ಕೋ. ರೂ ವೆಚ್ಚದ ವಿವಿಧ ಯೋಜನೆಗಳಿಗೆ ಮೂಡಬಿದಿರೆಯಲ್ಲಿ ಅಧಿಕೃತವಾಗಿ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಮೂಲ್ಕಿ ಬ್ಲಾಕ್‌ ಕಾಂಗ್ರೆಸ್‌ನಿಂದ 5 ಸಾವಿರ ಮಂದಿ ಭಾಗವಹಿಸಲಿದ್ದಾರೆ ಎಂದು ಶಾಸಕ ಕೆ. ಅಭಯಚಂದ್ರ…

 • ಮೂಲ್ಕಿ ಕಾಂಗ್ರೆಸ್‌ನಿಂದ 5,000 ಸೀರೆ ವಿತರಣೆ

  ಮೂಲ್ಕಿ: ದೇಶ ಕಂಡ ಉಕ್ಕಿನ ಮಹಿಳೆ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ಮಾತೃ ಹೃದಯದ ಮೂಲಕ ಜನತೆಗೆ ಮೂಲ ಸೌಕರ್ಯಗಳನ್ನು ಒದಗಿಸಿಕೊಟ್ಟಿರುವುದರಿಂದ ಇಂದು ಸರ್ವರೂ ಸಮ ಬಾಳು ನಡೆಸಲು ಸಾಧ್ಯವಾಗಿದೆ ಎಂದು ಶಾಸಕ ಕೆ.ಅಭಯಚಂದ್ರ ಜೈನ್‌ ಹೇಳಿದರು. ಅವರು ಮೂಲ್ಕಿ…

 • ದಸರೆಗೆ 5 ಸಾವಿರ ಪೊಲೀಸರ ನಿಯೋಜನೆ: ಆಯುಕ್ತ

  ಮೈಸೂರು: ನಾಡಹಬ್ಬ ದಸರಾ ಮಹೋತ್ಸವದ ಸಂದರ್ಭದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು 5056 ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗುತ್ತಿದೆ. ಇದಲ್ಲದೆ, ಐಬಸ್‌ ಮತ್ತು ಮೈಸೂರು ನಗರ ಕಮಾಂಡೋ ಪಡೆಯ 70 ಕಮಾಂಡೋಗಳು, 60…

ಹೊಸ ಸೇರ್ಪಡೆ