Acid attack

 • “ಮಗು ಎತ್ತಿ ಮುದ್ದಾಡುತ್ತಿದ್ದಾಗಲೇ ಆ್ಯಸಿಡ್‌ ಎರಚಿದ’

  ಮಂಗಳೂರು: ಎರಡು ವರ್ಷದ ಮಗುವನ್ನು ಎತ್ತಿಕೊಂಡು ಆಡಿಸುತ್ತಿದ್ದೆ. ಏಕಾಏಕಿ ಬಂದು ಕಿಟಿಕಿಯಿಂದ ಆ್ಯಸಿಡ್‌ ಎರಚಿದ… ನನ್ನ ಚೀರಾಟ ಬಿಡಿ, ಮಗುವಿನ ಅಳುವಿಗೂ ಕರಗಲಿಲ್ಲ ಆತ… ಬಾಗಿಲು ತೆಗೆಯಲೂ ಬಿಡಲಿಲ್ಲ… ಕಡಬದ ಕೋಡಿಂಬಾಳದಲ್ಲಿ ಜ. 23ರಂದು ಮೈದುನನಿಂದಲೇ ಆ್ಯಸಿಡ್‌ ದಾಳಿಗೊಳಗಾದ…

 • ಯುವತಿ ಮೇಲೆ ಆ್ಯಸಿಡ್‌ ದಾಳಿ: ಆರೋಪಿ ಸೆರೆ

  ಹಾವೇರಿ: ಯುವತಿ ಮೇಲೆ ಆ್ಯಸಿಡ್‌ ಎರಚಿದ ಆರೋಪಿಯನ್ನು ಬಂಧಿ ಸುವಲ್ಲಿ ಸ್ಥಳೀಯ ಪೊಲೀಸರು ಯಶಸ್ವಿಯಾಗಿದ್ದಾರೆ. ಬ್ಯಾಡಗಿ ತಾಲೂಕು ಚಿಕ್ಕಬಾಸೂರು ಗ್ರಾಮದ ಪ್ರಸಾದ್‌ ಚಿಕ್ಕಳ್ಳಿ (26) ಬಂಧಿ ತ ಯುವಕ. ಘಟನೆ ಬಳಿಕ ಈತ ಶಿಕಾರಿಪುರ ತಾಲೂಕು ಕೋಡ ಗ್ರಾಮದ ಸಂಬಂಧಿಕರ ಮನೆಯಲ್ಲಿದ್ದ….

 • ಹಿಂಬಾಲಿಸಿ ಬರುತ್ತಿದ್ದ ಯುವಕನ ಮೇಲೆ ಆ್ಯಸಿಡ್ ಎರಚಿದ ಯುವತಿ; ಯುವಕ ಆಸ್ಪತ್ರೆಗೆ ದಾಖಲು

  ಉತ್ತರಪ್ರದೇಶ(ಉನ್ನಾವ್): ಯುವತಿಯನ್ನು ಹಿಂಬಾಲಿಸುತ್ತಿದ್ದ ಯುವಕನ ಮುಖದ ಮೇಲೆ ಆ್ಯಸಿಡ್ ಎರಚಿರುವ ಘಟನೆ ಉತ್ತರಪ್ರದೇಶದ ಉನ್ನಾವ್ ಜಿಲ್ಲೆಯಲ್ಲಿ ಮಂಗಳವಾರ ನಡೆದಿದೆ. ರೋಹಿತ್ ಯಾದವ್ (24) ಎಂಬ ಯುವಕ ಹಿಂಬಾಲಿಸುತ್ತಿರುವುದನ್ನು ಗಮನಿಸಿದ 20 ವರ್ಷದ ಯುವತಿ ಆತನ ಮುಖದ ಮೇಲೆ ಆ್ಯಸಿಡ್…

 • ದೀದಿ ರಾಜ್ಯದಲ್ಲೇ ಆ್ಯಸಿಡ್ ದಾಳಿ ಪ್ರಕರಣ ಹೆಚ್ಚು: ಎನ್‌.ಸಿ.ಆರ್‌.ಬಿ.

  ನವದೆಹಲಿ: 2018ರಲ್ಲಿ ದೇಶದಲ್ಲಿ ಒಟ್ಟಾರೆಯಾಗಿ 228 ಆ್ಯಸಿಡ್‌ ದಾಳಿ ಪ್ರಕರಣಗಳು ದಾಖಲಾಗಿದ್ದು ಇದರಿಂದಾಗಿ 240 ಮಂದಿ ಆ್ಯಸಿಡ್‌ ದಾಳಿ ಸಂತ್ರಸ್ತರು ತೊಂದರೆಗೆ ಒಳಗಾಗಿದ್ದಾರೆ. ಇವರಲ್ಲಿ 131 ಮಹಿಳೆಯರೇ ಎಂಬುದು ಕಳವಳಕಾರಿ ಅಂಶವಾಗಿದೆ. ಈ ಮಾಹಿತಿಯನ್ನು ರಾಷ್ಟ್ರೀಯ ಅಪರಾಧಗಳ ದಾಖಲೆಗಳ…

 • ಮಹಿಳಾ ನಿರ್ವಾಹಕಿ ಮೇಲೆ ಆ್ಯಸಿಡ್‌ ದಾಳಿ: ಸಂಬಂಧಿಕರೇ ಆ್ಯಸಿಡ್‌ ಎರಚಿದರು

  ಬೆಂಗಳೂರು: ವೈಯಕ್ತಿಕ ಸಂಬಂಧದಿಂದ ದೂರವಾದರು ಎಂಬ ಕಾರಣಕ್ಕೆ ಬಿಎಂಟಿಸಿ ಮಹಿಳಾ ನಿರ್ವಾಹಕಿ ಮೇಲೆ ಸಂಬಂಧಿಕನೇ ಆ್ಯಸಿಡ್‌ ಎರಚಿದ್ದ ಎಂಬ ವಿಷಯ ಪೊಲೀಸರ ತನಿಖೆಯಲ್ಲಿ ಬಯಲಾಗಿದೆ. ಇಂದಿರಾಬಾಯಿ ಅವರಿಗೆ ಆ್ಯಸಿಡ್‌ ಎರಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಎಂಟಿಸಿ ಚಾಲಕ, ನಿರ್ವಾಹಕ ಅರುಣ್‌…

 • ಯೋಗಿ ರಾಜ್ಯದಲ್ಲಿ ನಿಲ್ಲದ ಮಹಿಳಾ ದೌರ್ಜನ್ಯ ; ಅತ್ಯಾಚಾರ ಸಂತ್ರಸ್ತೆ ಮೇಲೆ ಆಸಿಡ್ ದಾಳಿ

  ಮುಝಾಫರನಗರ: ಉತ್ತರ ಪ್ರದೇಶದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಮತ್ತೆ ಮತ್ತೆ ವರದಿಯಾಗುತ್ತಲೇ ಇದೆ. ಅತ್ಯಾಚಾರಕ್ಕೊಳಗಾಗಿದ್ದ 30 ವರ್ಷದ ಮಹಿಳೆ ತಾನು ನೀಡಿದ್ದ ದೂರನ್ನು ಹಿಂಪಡೆಯಲು ನಿರಾಕರಿಸಿದಳೆಂಬ ಕಾರಣಕ್ಕೆ ಆಕೆಯ ಮೇಲೆ ದುಷ್ಕರ್ಮಿಗಳು ಆಸಿಡ್ ಎರಚಿದ್ದಾರೆ. ಉತ್ತರಪ್ರದೇಶದ ಮುಜಫರ್…

 • ಆಸಿಡ್ ದಾಳಿಯಲ್ಲಿ ಅಂತ್ಯವಾಯಿತು ದಂಪತಿ ಕಲಹ

  ಅಗರ್ ಮಾಲ್ವಾ: ದಂಪತಿಗಳಿಬ್ಬರ ಜಗಳ ಪತ್ನಿಯ ಮೇಲೆ ಆಸಿಡ್ ಎರಚುವುದರ ಮೂಲಕ ಅಂತ್ಯ ಕಂಡ ಘಟನೆ ಮಧ್ಯಪ್ರದೇಶದ ಅಗರ್ ಮಾಲ್ವಾ ಜಿಲ್ಲೆಯ ಮೆಹ್ತಾಪುರ್ ನಲ್ಲಿ ನಡೆದಿದೆ. ಆಸಿಡ್ ದಾಳಿಯಿಂದಾಗಿ 25 ವರ್ಷದ ಮಹಿಳೆಯ ಮುಖದ ಬಹಳಷ್ಟು ಭಾಗ ಕರಟಿ…

 • ಪ್ರೀತಿ ಮಾಡಿ ಮದುವೆ ನಿರಾಕರಿಸಿದ ಯುವಕನ ಮುಖಕ್ಕೆ ಆಸಿಡ್ ಎರಚಿದ ಯುವತಿ

  ಆಲಿಗಢ್: ಪ್ರೀತಿ ಮಾಡಿ ಮದುವೆ ನಿರಾಕರಿಸಿದ ಯುವಕನ ಮುಖಕ್ಕೆ ಹುಡುಗಿ ಆಸಿಡ್ ಎರಚಿದ ಘಟನೆ ಉತ್ತರ ಪ್ರದೇಶದ ಆಲಿಗಢ್ ನಲ್ಲಿ ನಡೆದಿದೆ. ಫೈಜದ್ ಎಂಬ ಹುಡುಗನ ಮೇಲೆ ಆಸಿಡ್ ಎರಚಲಾಗಿದೆ. ಈತ ಕಳೆದ ಆರು ತಿಂಗಳಿಂದ ಒರ್ವ ಹುಡುಗಿಯನ್ನು…

 • ಚುಡಾಯಿಸಬೇಡಿ ಎಂದದ್ದಕ್ಕೆ ಆ್ಯಸಿಡ್‌

  ಪಾಟ್ನಾ: ಕುಟುಂಬದ ಯುವತಿಯನ್ನು ಚುಡಾಯಿಸಿದ ಯುವಕರ ಗುಂಪೊಂದಕ್ಕೆ ಬೈದು ಬುದ್ಧಿ ಹೇಳಿದ್ದಕ್ಕೆ ಆ ಕುಟುಂಬದ 16 ಸದಸ್ಯರ ಮೇಲೆ ಬುಧವಾರ ಆ್ಯಸಿಡ್‌ ದಾಳಿ ನಡೆದಿರುವ ಘಟನೆ ಬಿಹಾರದ ವೈಶಾಲಿ ಜಿಲ್ಲೆಯ ಹಳ್ಳಿಯೊಂದರಲ್ಲಿ ನಡೆದಿದೆ. ಈ ಪೈಕಿ 8 ಜನರ…

 • ಆ್ಯಸಿಡ್‌ ಅಟ್ಯಾಕ್‌ ಕೇಸ್‌: ಅಪರಾಧಿಯನ್ನು ಕುಣಿಕೆಯಿಂದ ತಪ್ಪಿಸಿದ ಬಾಂಬೆ ಹೈಕೋರ್ಟ್‌

  ಮುಂಬಯಿ : 2013ರ ಪ್ರೀತಿ ರತಿ ಆ್ಯಸಿಡ್‌ ಅಟ್ಯಾಕ್‌ ಕೇಸ್‌ನಲ್ಲಿ ಅಪರಾಧಿ ಎಂದು ವಿಶೇಷ ನ್ಯಾಯಾಲಯ ನೀಡಿದ್ದ ತೀರ್ಪನ್ನು ಬಾಂಬೆ ಹೈಕೋರ್ಟ್‌ ಇಂದು ಬುಧವಾರ ಎತ್ತಿ ಹಿಡಿದಿದೆ. ಆದರೆ ಆರೋಪಿಗೆ ವಿಶೇಷ ನ್ಯಾಯಾಲಯವು ವಿಧಿಸಿದ್ದ ಮರಣ ದಂಡನೆಯನ್ನು ಬಾಂಬೆ…

 • ಡ್ರಿಂಕ್ಸ್ ಪಾರ್ಟಿ ಕಿರಿಕ್; ಸಿಟ್ಟಿಗೆದ್ದ ಪತಿ 8 ಮಂದಿ ಮೇಲೆ ಆ್ಯಸಿಡ್ ಚೆಲ್ಲಿದ!

  ಚೆನ್ನೈ: ಟೆರೆಸ್ ಅಪಾರ್ಟ್ ಮೆಂಟ್ ಮೇಲೆ ಕುಡಿದು ಗಲಾಟೆ ಮಾಡಬೇಡಿ ಎಂದು ಮನವಿ ಮಾಡಿಕೊಂಡ ಪತ್ನಿ, ಸಹೋದರನ ಮೇಲೆ ಹಲ್ಲೆ ನಡೆಸಿದ್ದಕ್ಕೆ ಕೋಪಗೊಂಡ ಪತಿ ಎಂಟು ಮಂದಿ ಮೇಲೆ ಆ್ಯಸಿಡ್ ದಾಳಿ ನಡೆಸಿದ ಘಟನೆ ತಮಿಳುನಾಡಿನ ಮುನಿಯಪ್ಪ ನಗರ್…

 • ಅರ್ಜಿದಾರಳ ಮೇಲೆ ಆ್ಯಸಿಡ್‌

  ಹೊಸದಿಲ್ಲಿ: ತ್ರಿವಳಿ ತಲಾಖ್‌ ಹಾಗೂ ನಿಕಾಹ್‌ ಹಲಾಲಾ ಪದ್ಧತಿ ವಿರುದ್ಧ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿರುವ ಶಬ್ನಂ ರಾಣಿ ಮೇಲೆ ಗುರುವಾರ ಆ್ಯಸಿಡ್‌ ದಾಳಿ ನಡೆದಿದೆ. ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿ ಆಕೆಯ ಪತಿಯ ಸೋದರ ಮತ್ತು ಆತನ ಸ್ನೇಹಿತನೇ ಈ…

 • ಆ್ಯಸಿಡ್‌ ಹಾಕಿ ಪ್ರಿಯಕರನನ್ನೇ ಪತಿ ಮಾಡಿದಳಾ ಚಾಲಾಕಿ ಪತ್ನಿ !

  ಹೈದರಾಬಾದ್‌: ಇಲ್ಲಿ ನಡೆದ ಅಪರಾಧ ಕೃತ್ಯವೊಂದಕ್ಕೆ ರೋಚಕ ಟ್ವಿಸ್ಟ್‌ಗಳಿರುವ ಟಾಲಿವುಡ್‌ ಸಿನೆಮಾವಾಗಲಿ, ಹೈವೋಲ್ಟೆàಜ್‌ ಟಿವಿ ಸೀರಿಯಲ್‌ ಆಗಲಿ ಸರಿಸಾಟಿ ಆಗಲಿಕ್ಕಿಲ್ಲ. ಪತಿಯನ್ನು ಪತ್ನಿಯೇ ಕೊಲೆಗೈದು, ಪ್ರಿಯಕರನ ಮುಖಕ್ಕೆ ಆ್ಯಸಿಡ್‌ ಎರಚಿ, ಅವನನ್ನೇ ತನ್ನ ಪತಿಯೆಂದು ಹೇಳಿ ಅತ್ತೆ-ಮಾವನಿಗೆ ವಂಚಿಸಿ,…

 • ಆ್ಯಸಿಡ್‌ ದಾಳಿ ಸಂತ್ರಸ್ತರಿಗೆ ಕಾನೂನು ನೆರವು ಕಾರ್ಯಕ್ರಮ

  ಸೋಮವಾರಪೇಟೆ: ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘದ ವತಿಯಿಂದ ಇಲ್ಲಿನ ಜೆಎಂಎಫ್ಸಿ ನ್ಯಾಯಾಲಯ ಆವರಣದಲ್ಲಿ ಆ್ಯಸಿಡ್‌ ದಾಳಿ ಸಂತ್ರಸ್ತರಿಗೆ ಕಾನೂನು ನೆರವು ಕಾರ್ಯಕ್ರಮ ನಡೆಯಿತು. ಹಿರಿಯ ಸಿವಿಲ್‌ ನ್ಯಾಯಾಧೀಶರಾದ ಪರಶು ರಾಮ್‌ ಎಫ್ ದೊಡ್ಡಮನಿ ಕಾರ್ಯಕ್ರಮ ಉದ್ಘಾಟಿಸಿದರು….

 • ಆ್ಯಸಿಡ್‌ ಸಂತ್ರಸ್ತರಿಗೆ ಕಾನೂನು ಪ್ರಾಧಿಕಾರ ನೆರವು: ವೆಂಕಟೇಶ್‌

  ಉಡುಪಿ: ಆ್ಯಸಿಡ್‌ ದಾಳಿಯಿಂದ ಸಂತ್ರಸ್ತರಾದವರು ಸಂಬಂಧಪಟ್ಟ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ಸೂಕ್ತ ಪರಿಹಾರ ಪಡೆಯಬಹುದು ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ವೆಂಕಟೇಶ್‌ ನಾಯಕ್‌ ಟಿ. ತಿಳಿಸಿದರು. ಜಿಲ್ಲಾ ಕಾನೂನು…

 • ಅತ್ಯಾಚಾರ ಸಂತ್ರಸ್ತೆ ಮೇಲೆ 5ನೇ ಬಾರಿ ಆ್ಯಸಿಡ್‌

  ಲಕ್ನೋ: ಉತ್ತರಪ್ರದೇಶದ ಸಾಮೂಹಿಕ ಅತ್ಯಾಚಾರ ಸಂತ್ರಸ್ತೆಯ ಮೇಲೆ ದುಷ್ಕರ್ಮಿಗಳು ಆ್ಯಸಿಡ್‌ ದಾಳಿ ನಡೆಸಿದ್ದಾರೆ. ಇದು ಆಕೆಯ ಮೇಲೆ ನಡೆಯುತ್ತಿರುವ 5ನೇ ಆ್ಯಸಿಡ್‌ ದಾಳಿ. ಶನಿವಾರ ರಾತ್ರಿ ಆಕೆ ತಂಗಿದ್ದ ಹಾಸ್ಟೆಲ್‌ ಹೊರಗೆ ಈ ಘಟನೆ ನಡೆದಿದ್ದು,  ಮುಖ ಮತ್ತು…

 • ಇನ್ನು ಆ್ಯಸಿಡ್‌ ದಾಳಿ ಸಂತ್ರಸ್ತರಿಗೂ ಮೀಸಲಾತಿ

  ಹೊಸದಿಲ್ಲಿ: ಮಹತ್ವದ ನಿರ್ಧಾರವೊಂದರಲ್ಲಿ, ಕೇಂದ್ರ ಸರಕಾರ ಆ್ಯಸಿಡ್‌ ದಾಳಿಗೊಳಗಾದವರಿಗೂ ಮೀಸಲು, ಭಡ್ತಿಯಲ್ಲಿ ಅನುಕೂಲ ಕಲ್ಪಿಸಲು ಮುಂದಾಗಿದೆ. ಇವರೊಂದಿಗೆ ಮಾನಸಿಕ ಸಮಸ್ಯೆ, ಬೌದ್ಧಿಕ ಅಸಾಮರ್ಥ್ಯ ಹೊಂದಿದವರಿಗೂ ಈ ಮೀಸಲಾತಿ ಅನ್ವಯಿಸಲಿದೆ.  ಈ ಮೀಸಲಾತಿಯನ್ನು ಕೇಂದ್ರ ಸಿಬಂದಿ ಮತ್ತು ತರಬೇತಿ ಇಲಾಖೆ (ಡಿಒಪಿಟಿ)…

 • ಮದುವೆಗೆ ನಿರಾಕರಿಸಿದ ಪ್ರಿಯತಮನ ಮುಖ ಇರಿದು ಆ್ಯಸಿಡ್‌ ಎರಚಿದ ಪ್ರೇಯಸಿ

  ಬೆಂಗಳೂರು :ಸಾಮಾನ್ಯವಾಗಿ ಯುವತಿಯರ ಮೇಲೆ ಯುವಕರು ಆ್ಯಸಿಡ್‌ ಎರಚುವುದು ಕೇಳಿರುತ್ತೇವೆ ಆದರೆ ಶ್ರೀರಾಂಪುರದಲ್ಲಿ ಸೋಮವಾರ ರಾತ್ರಿ ನಡೆದ ಘಟನೆಯಲ್ಲಿ ಯುವತಿಯೊಬ್ಬಳು ಮದುವೆಗೆ ನಿರಾಕರಿಸಿದ ಪ್ರಿಯಕರನ ಮೇಲೆ ಆ್ಯಸಿಡ್‌ ಎರಚಿದ್ದಾಳೆ. ಜಯಕುಮಾರ್‌ ಎಂಬ ಯುವಕ ಗಂಭೀರವಾಗಿ ಗಾಯಗೊಂಡಿದ್ದು ಖಾಸಗಿ ಆಸ್ಪತ್ರೆಯಲ್ಲಿ…

ಹೊಸ ಸೇರ್ಪಡೆ