Actor Darshan

 • ಸಂಕ್ರಾಂತಿಗೆ ಆಂಜನೇಯನ ಅವತಾರ ಪಡೆದ ದಾಸ: ರಾಬರ್ಟ್ 2ನೇ ಮೋಷನ್ ಪೋಸ್ಟರ್ ರಿಲೀಸ್

  ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ ‘ರಾಬರ್ಟ್’ ಸಿನಿಮಾದ ಎರಡನೇ ಮೋಷನ್ ಪೋಸ್ಟರ್ ಸಂಕ್ರಾಂತಿ ಹಬ್ಬವಾದ ಇಂದು ಬಿಡುಗಡೆಗೊಂಡಿದೆ. ಆನಂದ್ ಆಡಿಯೋದ ಯೂಟ್ಯೂಬ್ ಪೇಜ್​ನಲ್ಲಿ ಈ ವಿಡಿಯೋ ಅಪ್ಲೋಡ್ ಆಗಿದ್ದು, ಕೆಲವೇ ಕ್ಷಣಗಳಲ್ಲಿ 2.5 ಲಕ್ಷದಷ್ಟು ವೀಕ್ಷಣೆಯನ್ನು…

 • ಮದಕರಿ ಅಲ್ಲ ರಾಜವೀರ ಮದಕರಿ ನಾಯಕ

  ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅಭಿನಯದ ಮದಕರಿ ನಾಯಕನ ಕುರಿತ ಐತಿಹಾಸಿಕ ಚಿತ್ರಕ್ಕೆ “ಗಂಡುಗಲಿ ಮದಕರಿ ನಾಯಕ‘ ಎಂದು ಹೆಸರಿಡಲಾಗಿತ್ತು. ಕಳೆದ ಕೆಲ ತಿಂಗಳಿನಿಂದ ಭರದಿಂದ ಪ್ರೀ–ಪ್ರೊಡಕ್ಷನ್‌ ಕೆಲಸಗಳಲ್ಲಿ ನಿರತವಾಗಿದ್ದ ಚಿತ್ರತಂಡ, ಇತ್ತೀಚೆಗಷ್ಟೇ ಚಿತ್ರದುರ್ಗಕ್ಕೆ ಭೇಟಿ ನೀಡಿ, ಅಲ್ಲಿನ ದೇಗುಲಗಳಿಗೆ…

 • ಒಡೆಯ ದರ್ಶನ

  ದರ್ಶನ್‌ ನಾಯಕರಾಗಿ ನಟಿಸಿರುವ “ಒಡೆಯ’ ಚಿತ್ರದ ಹಾಡು, ಟ್ರೇಲರ್‌ ಈಗಾಗಲೇ ಬಿಡುಗಡೆಯಾಗಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಬಿಡುಗಡೆಯ ಹಂತದಲ್ಲಿರುವ “ಒಡೆಯ’ ಬಗ್ಗೆ ಸ್ವತಃ ದರ್ಶನ್‌ ಮಾತನಾಡಿದ್ದಾರೆ. ಫ್ಯಾಮಿಲಿ ಕಂ ಮಾಸ್‌ ಎಂಟರ್‌ಟೈನರ್‌ ಆಗಿ ಪ್ರೇಕ್ಷಕರನ್ನು ರಂಜಿಸುತ್ತದೆ ಎಂಬ ವಿಶ್ವಾಸ ದರ್ಶನ್‌…

 • ಕೋಟೆನಾಡಿನಿಂದ ಸಂಚಾರ ಶುರು ಮದಕರಿ

  ಗಂಡುಗಲಿ ಮದಕರಿ ನಾಯಕ‘ ಚಿತ್ರ ತಂಡಕೋಟೆನಾಡು ಚಿತ್ರದುರ್ಗದಲ್ಲಿ ಸೋಮವಾರ ದೇವಸ್ಥಾನಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸುವ ಮೂಲಕ ಸಿನಿಮಾ ಕೆಲಸಗಳಿಗೆ ಚಾಲನೆ ನೀಡಿತು. ಮೊದಲಿಗೆ ನೀಲಕಂಠೇಶ್ವರ ದೇವಸ್ಥಾನ, ಹೊಳಲ್ಕೆರೆ ರಸ್ತೆಯ ಶ್ರೀಬರಗೇರಮ್ಮ ದೇವಿ ಹಾಗೂ ಉಚ್ಚಂಗಿ ಎಲ್ಲಮ್ಮ ದೇವಸ್ಥಾನಗಳಿಗೆ…

 • ಗಂಡುಗಲಿ ಮದಕರಿ ನಾಯಕ ಚಿತ್ರಕ್ಕೆ ಡಿ.6ರಂದು ಮುಹೂರ್ತ

  ದರ್ಶನ್‌ ಅಭಿನಯದ ಬಹು ನಿರೀಕ್ಷೆಯ ಐತಿಹಾಸಿಕ ಚಿತ್ರ “ಗಂಡುಗಲಿ ಮದಕರಿ ನಾಯಕ‘ ಚಿತ್ರದ ಚಾಲನೆಗೆ ಇದೀಗ ದಿನಗಣೆ ಶುರುವಾಗಿದೆ. ಹೌದು, ಸಾಹಿತಿ ಬಿ.ಎಲ್‌.ವೇಣು ಅವರ ಐತಿಹಾಸಿಕ ಕಾದಂಬರಿ ಆಧಾರಿತ “ಗಂಡುಗಲಿ ಮದಕರಿ ನಾಯಕ‘ ಚಿತ್ರದ ಸಂಭಾಷಣೆ ಕೆಲಸ ಮುಗಿದಿದ್ದು,…

 • ಧರ್ಮಸ್ಥಳಕ್ಕೆ ನಟ ದರ್ಶನ್‌ ಭೇಟಿ, ದರ್ಶನ

  ಬೆಳ್ತಂಗಡಿ: ನಟ ದರ್ಶನ್‌ ತೂಗುದೀಪ್‌ ಶುಕ್ರವಾರ ಧರ್ಮಸ್ಥಳಕ್ಕೆ ಭೇಟಿ ನೀಡಿ ಶ್ರೀ ಮಂಜುನಾಥ ಸ್ವಾಮಿ ದರ್ಶನ ಪಡೆದು ಪೂಜೆ ಸಲ್ಲಿಸಿದರು. ಬಳಿಕ ಧರ್ಮಸ್ಥಳದ ಡಾ| ಡಿ. ಹರ್ಷೆದ್ರ ಕುಮಾರ್‌ ಅವರನ್ನು ಭೇಟಿ ಮಾಡಿದರು. ಕ್ಷೇತ್ರದ ಪರವಾಗಿ ದೇಗುಲದ ಪಾರುಪತ್ಯಗಾರ…

 • ದೇವರ ದರ್ಶನದಿಂದ ಮನಃಶಾಂತಿ: ನಟ ದರ್ಶನ್‌

  ಸುಬ್ರಹ್ಮಣ್ಯ: ಕುಟುಂಬ ಹಾಗೂ ಸ್ನೇಹಿತರ ಜತೆ ದೇವಸ್ಥಾನಗಳಿಗೆ ಆಗಾಗ ಭೇಟಿ ನೀಡುತ್ತಿರುತ್ತೇನೆ. ಕುಕ್ಕೆ ದೇಗುಲಕ್ಕೂ ಈ ಹಿಂದೆ ಅನೇಕ ಬಾರಿ ಬಂದು ದೇವರ ದರ್ಶನ, ಸೇವೆ ನೆರವೇರಿಸಿದ್ದೇನೆ. ಮನಃಶಾಂತಿಗಾಗಿ ದೇವರ ದರ್ಶನ ಪಡೆಯುತ್ತೇನೆ ಎಂದು ಚಾಲೆಂಜಿಂಗ್‌ ಸ್ಟಾರ್‌ ನಟ…

 • ಆಮಿಷಕ್ಕೆ ಒಳಗಾಗಿ ಮತ ಮಾರಿಕೊಳ್ಳದಿರಿ: ದರ್ಶನ್‌

  ಕೆ.ಆರ್‌.ನಗರ: ಮತದಾರರು ತಮ್ಮ ಪವಿತ್ರವಾದ ಮತವನ್ನು ಹಣ ಮತ್ತು ಆಮಿಷಕ್ಕೆ ಮಾರಿಕೊಳ್ಳದೆ ಅರ್ಹರಿಗೆ ತಮ್ಮ ಹಕ್ಕನ್ನು ಚಲಾಯಿಸುವ ಮೂಲಕ ಪ್ರಜಾಪ್ರಭುತ್ವದ ಮೌಲ್ಯವನ್ನು ಕಾಪಾಡಬೇಕು ಎಂದು ಚಲನಚಿತ್ರ ನಟ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಮನವಿ ಮಾಡಿದರು. ತಾಲೂಕಿನ ಬಳ್ಳೂರು ಗ್ರಾಮದಲ್ಲಿ…

 • ಸ್ಯಾಂಡಲ್ ವುಡ್ ನಟ ದರ್ಶನ್ ಮನೆ, ಕಚೇರಿ ಮೇಲೆ ಕಲ್ಲು ತೂರಾಟ

  ಬೆಂಗಳೂರು: ಸ್ಯಾಂಡಲ್ ವುಡ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮನೆ ಮತ್ತು ಕಚೇರಿ ಮೇಲೆ ಕಲ್ಲು ತೂರಾಟ ನಡೆಸಿರುವ ಘಟನೆ ರಾಜರಾಜೇಶ್ವರಿ ನಗರದಲ್ಲಿ ನಡೆದಿದೆ. ಕಲ್ಲು ತೂರಾಟ ನಡೆಸಿದ ಪರಿಣಾಮ ಕಾರಿನ ಗಾಜು ಒಡೆದಿದ್ದು, ದುಷ್ಕರ್ಮಿಗಳು ಸ್ಥಳದಿಂದ ಓಡಿಹೋಗಿರುವುದಾಗಿ ವರದಿ…

 • ಕಷ್ಟದ ಕುಲುಮೆಯಲ್ಲಿ ಬೆಂದು ಗೆದ್ದ ಚಾಲೆಂಜಿಂಗ್ STAR ತೆರೆಹಿಂದಿನ ಕಥೆ

  ಚಿತ್ರರಂಗದಲ್ಲಿ ನೆಲೆಯೂರುವುದು ಸುಲಭದ ಮಾತಲ್ಲ. ಬಣ್ಣದ ಬದುಕಿನ ಹಾದಿ ಸುಖದ ಸುಪ್ಪತ್ತಿಗೆಯಲ್ಲ ಎಂಬುದಕ್ಕೆ ಹಲವಾರು ನಟ, ನಟಿಯರ ಬದುಕಿನ ನಿರ್ದಶನಗಳು ನಮ್ಮ ಕಣ್ಣ ಮುಂದಿದೆ. ಕನ್ನಡ ಚಿತ್ರರಂಗ ಕೂಡಾ ಅದಕ್ಕೆ ಹೊರತಾಗಿಲ್ಲ. ಅದೇ ರೀತಿ ಸ್ಯಾಂಡಲ್ ವುಡ್ ನಲ್ಲಿ…

 • ಆಸ್ಪತ್ರೆಯಿಂದ ನಟ ದರ್ಶನ್‌ ಡಿಸ್ಚಾರ್ಜ್

  ಮೈಸೂರು: ಕಾರು ಅಪಘಾತದಲ್ಲಿ ಗಾಯಗೊಂಡು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಟ ದರ್ಶನ್‌, ಶನಿವಾರ ಸಂಜೆ ಆಸ್ಪತ್ರೆಯಿಂದ ಬಿಡುಗಡೆಯಾದರು. ನಗರದ ಹೆಬ್ಟಾಳು ರಿಂಗ್‌ ರಸ್ತೆಯಲ್ಲಿ ಸೆ.23ರಂದು ಸಂಭವಿಸಿದ ಅಪಘಾತದಲ್ಲಿ ಗಾಯಗೊಂಡಿದ್ದ ಅವರನ್ನು ನಗರದ ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ…

 • ಅಪಘಾತಕ್ಕೀಡಾದ ದರ್ಶನ್‌ ಕಾರಿನಲ್ಲಿದ್ದವರು 5 ಮಂದಿ

  ಮೈಸೂರು: ನಟ ದರ್ಶನ್‌ ಕಾರು ಅಪಘಾತಕ್ಕೆ ಸಂಬಂಧಿಸಿದಂತೆ ಮಹತ್ವದ ಅಂಶ ಬೆಳಕಿಗೆ ಬಂದಿದ್ದು, ಅಪಘಾತಕ್ಕೀಡಾದ ಕಾರಿನಲ್ಲಿ ಒಟ್ಟು ಐದು ಮಂದಿ ಪ್ರಯಾಣಿಸುತ್ತಿದ್ದರು ಎಂಬ ಮಾಹಿತಿಯನ್ನು ನಗರ ಪೊಲೀಸ್‌ ಆಯುಕ್ತರೇ ಬಹಿರಂಗಪಡಿಸಿದ್ದಾರೆ. ನಗರದ ಹೆಬ್ಟಾಳು ಸಮೀಪದ ರಿಂಗ್‌ರಸ್ತೆಯಲ್ಲಿ ಸೆ.23ರಂದು ಮಧ್ಯರಾತ್ರಿ…

 • ದರ್ಶನ್‌ಗೆ ಚಿಕಿತ್ಸೆ ಮುಂದುವರಿಕೆ

  ಮೈಸೂರು: ಕಾರು ಅಪಘಾತದಲ್ಲಿ ಗಾಯಗೊಂಡಿರುವ ಚಾಲೆಂಜಿಂಗ್‌ ಸ್ಟಾರ್‌ ನಟ ದರ್ಶನ್‌ ಅವರಿಗೆ ಎರಡನೇ ದಿನವೂ ಚಿಕಿತ್ಸೆ ಮುಂದುವರಿದಿದೆ. ಆದರೆ, ದೇವರಾಜ್‌ ಹಾಗೂ ಪ್ರಜ್ವಲ್‌ ದೇವರಾಜ್‌ ಅವರು ಮಂಗಳವಾರ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ನಗರದ ಹೆಬ್ಟಾಳು ರಿಂಗ್‌ ರಸ್ತೆಯಲ್ಲಿ ಸಂಭವಿಸಿದ ಅಪಘಾತದಲ್ಲಿ ಬಲಗೈ ಮೂಳೆ ಮುರಿತಕ್ಕೆ ಒಳಗಾಗಿರುವ ದರ್ಶನ್‌ಗೆ ಕೊಲಂಬಿಯಾ…

 • ನಟ ದರ್ಶನ್‌ ಪತ್ನಿ ಹೆಸರಲ್ಲಿ ನಕಲಿ ಖಾತೆ: ಅಶ್ಲೀಲ ಪದ; ಕೇಸ್‌ ದಾಖಲು

  ಬೆಂಗಳೂರು: ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಪತ್ನಿ ವಿಜಯಲಕ್ಷ್ಮೀ ಅವರ ಹೆಸರಿನಲ್ಲಿ  ಕಿಡಿಗೇಡಿಯೊಬ್ಬ ನಕಲಿ  ಫೇಸ್​ಬುಕ್​ ಖಾತೆ ತೆರೆದು ಅಶ್ಲೀಲ ಪದಗಳನ್ನು ಬಳಸಿ ಘನತೆಗೆ ಕುಂದು ತಂದಿದ್ದು , ಈ ಬಗ್ಗೆ ಪ್ರಕರಣ ದಾಖಲಾಗಿದೆ. ಸೈಬರ್‌ ಕ್ರೈಂ ಠಾಣೆಗೆ ಖುದ್ದು…

 • ಚುನಾವಣಾ ಪ್ರಚಾರದಲ್ಲಿ ತಾರಾ ಮೆರಗು

  ಬೆಂಗಳೂರು: ದಿನ ಕಳೆದಂತೆ ರಾಜ್ಯ ಚುನಾವಣಾ ಕಣ ರಂಗೇರುತ್ತಿದ್ದು, ಸಿನಿಮಾ ತಾರೆಯರು ಕೂಡ ಶನಿವಾರ ರಾಜ್ಯದ ವಿವಿಧೆಡೆ ಪ್ರಚಾರ ನಡೆಸಿದರು.ಸಿಎಂ ಸಿದ್ದರಾಮಯ್ಯ ಪರ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ರೋಡ್‌ ಶೋ ನಡೆಸಿದರು. ಕ್ಷೇತ್ರದ ನಾಗನಹಳ್ಳಿಯಲ್ಲಿ…

 • ಪಕ್ಕದ ಮನೆಯ ಕಾಂಪೌಂಡ್‌ ಹತ್ತಬೇಡಿ, ಹೂಕುಂಡ ಬೀಳಿಸಬೇಡಿ…; ದರ್ಶನ್‌

  ಫೆಬ್ರವರಿ 16 ದರ್ಶನ್‌ ಅಭಿಮಾನಿಗಳ ಪಾಲಿಗೆ ಹಬ್ಬ. ಅದಕ್ಕೆ ಕಾರಣ ಅಂದು ದರ್ಶನ್‌ ಹುಟ್ಟುಹಬ್ಬ. ದರ್ಶನ್‌ ಹುಟ್ಟುಹಬ್ಬ ಎಂದರೆ ಅವರ ಅಭಿಮಾನಿಗಳ ಸಂಭ್ರವನ್ನು ಕೇಳಬೇಕೇ …ದೂರದ ಊರುಗಳಿಂದ ಬರುವ ಅಭಿಮಾನಿಗಳು ಕೇಕ್‌, ದರ್ಶನ್‌ ಅವರ ವಿವಿಧ ಭಂಗಿಯ ಫೋಟೋಗಳನ್ನಿಡಿದು ರಾಜರಾಜೇಶ್ವರಿ ನಗರದ…

ಹೊಸ ಸೇರ್ಪಡೆ

 • 12ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಅದ್ಧೂರಿಯಾಗಿ ಚಾಲನೆಗೊಂಡಿದೆ. ಜಗತ್ತಿನ ನೂರಾರು ಸಿನಿಮಾಗಳನ್ನು ಒಂದೆಡೆ ನೋಡುವಂಥ ಅವಕಾಶ ಸಿನಿಪ್ರಿಯರಿಗೆ....

 • ಮ್ಯಾಜಿಕ್‌ ಶೋ ನಡೆಸುವುದು ಮನೋರಂಜನೆಗಾಗಿ. ಖಾಲಿ ಬಾಟಲಿಯಲ್ಲಿ ನೀರು ತರಿಸುವ, ಕಿಸೆಯೊಳಗಿನ ನಾಣ್ಯವನ್ನು ಬಾಯಿಯಿಂದ ಹೊರ ತೆಗೆಯುವ, ಹಗ್ಗವನ್ನು ಹೂವಾಗಿಸುವ...

 • ನಾಗದೋಷ ಪರಿಹಾರಕ್ಕೆ ಮಹತ್ವ ಪಡೆದ ಕ್ಷೇತ್ರ, ವಿದುರಾಶ್ವತ್ಥ ನಾರಾಯಣ ಸ್ವಾಮಿ ದೇಗುಲ. ದ್ವಾಪರ ಯುಗದಲ್ಲಿ ವಿದುರನು ಅಶ್ವತ್ಥ ಸಸಿಯನ್ನು ನೆಟ್ಟು, ದೇಗುಲವನ್ನು...

 • ಗಾಡ್ಸ್‌ ಸ್ಪೆಷಲ್‌ ಚಿಲ್ಡ್ರನ್‌ ಫೌಂಡೇಷನ್‌ ವತಿಯಿಂದ, ಎಸ್‌.ಪಿ. ಬಾಲಸುಬ್ರಹ್ಮಣ್ಯಂ ಅವರ ಲೈವ್‌ ಸಂಗೀತ ಕಛೇರಿ ಆಯೋಜಿಸಲಾಗಿದೆ. ಕನ್ನಡ, ಹಿಂದಿ, ತಮಿಳು, ತೆಲುಗು...

 • ಮನುಷ್ಯನ ಸಮೃದ್ಧಿಗೆ ಸ್ವಾಧ್ಯಾಯ- ತಪಸ್ಸು ಇವರೆಡೂ ಮುಖ್ಯ. ಹೊಳೆ ದಾಟಬೇಕಾದರೆ ನಾವಿಕ ಬೇಕು. ಎರಡು ಹುಟ್ಟು, ಒಬ್ಬ ಅಂಬಿಗ ಬೇಕು. ಸಂಸಾರವೆಂಬುದೊಂದು ನದಿ. ಜೀವನವೆಂಬುದು...