Actor Upendra

 • ತಮಿಳು ಸಿನಿಮಾಕ್ಕೆ ಸೆಟ್‌ ಬಿಟ್ಟುಕೊಟ್ಟ ಬುದ್ಧಿವಂತ

  ಉಪೇಂದ್ರ ನಾಯಕರಾಗಿರುವ “ಬುದ್ಧಿವಂತ-2′ ಚಿತ್ರದ ಚಿತ್ರೀಕರಣ ಬಹುತೇಕ ಪೂರ್ಣಗೊಂಡಿದೆ. ಇತ್ತೀಚೆಗೆಶಿವಮೊಗ್ಗದಲ್ಲಿ ಜೈಲ್‌ ಸೆಟ್‌ ಹಾಕಿ ಚಿತ್ರೀಕರಣ ಕೂಡಾನಡೆದಿದೆ. ಸಾಮಾನ್ಯವಾಗಿ ಚಿತ್ರೀಕರಣ ನಡೆದ ನಂತರ ಸೆಟ್‌ಅನ್ನು ತೆಗೆಯಲಾಗುತ್ತದೆ. ಆದರೆ, “ಬುದ್ಧಿವಂತ-2′ ತಂಡ ಮಾತ್ರ ತಮ್ಮ ಸೆಟ್‌ ಅನ್ನು ಕೆಡವದೇ, ಮತ್ತೂಂದು…

 • ಚಂದ್ರುಯಾನ: ಕಬ್ಜ ಮಾಡಲು ಹೊರಟ ಐ ಲವ್ ಯು ಜೋಡಿ

  “ನಾನು ಮಾತನಾಡೋದಕ್ಕಿಂತ ಸಿನಿಮಾ ಮಾತನಾಡಿದೆರೆ ಚೆಂದ. ಎಲ್ಲವನ್ನು ಈಗಲೇ ಹೇಳುವ ಬದಲು ಅಂತಿಮವಾದ ಮೇಲೆ ಮಾತನಾಡುತ್ತೇನೆ …’ -ಹೀಗೆ ನಿರ್ದೇಶಕ ಕಂ ನಿರ್ಮಾಪಕ ಆರ್‌.ಚಂದ್ರು ಹೇಳಿ ವಿಧೇಯ ವಿದ್ಯಾರ್ಥಿಯಂತೆ ಕುಳಿತರು. ಅವರ ಹಿಂದೆ ರಗಡ್‌ ಲುಕ್‌ನಲ್ಲಿ ಉಪೇಂದ್ರ ಇರುವ…

 • ಉಪ್ಪಿ ಪ್ರೇಮ ಪಾಠಕ್ಕೆ 50ರ ಸಂಭ್ರಮ

  ಸಿನಿಮಾ ಮಾಡೋದು ಸುಲಭ. ಆದರೆ, ಅದನ್ನು ಬಿಡುಗಡೆ ಮಾಡೋದು, ಜನರಿಗೆ ತಲುಪಿಸೋದು ಕಷ್ಟ … – ನೀವು ಗಾಂಧಿನಗರಕ್ಕೆ ಒಂದು ರೌಂಡ್‌ ಹಾಕಿಕೊಂಡು ಬಂದರೆ ಹೀಗೆ ಹೇಳುವ ಅನೇಕ ಮಂದಿ ಸಿಗುತ್ತಾರೆ. ಅದು ಸತ್ಯ ಕೂಡಾ. ಏಕೆಂದರೆ ಇವತ್ತಿನ…

 • ನಟ ಉಪೇಂದ್ರ ಮುಖ್ಯಮಂತ್ರಿ ಆದ್ರೆ ವಿಧಾನಸೌಧವನ್ನು ವಿವಿ ಮಾಡ್ತಾರಂತೆ!

  ಬೆಂಗಳೂರು: ನಟ ಉಪೇಂದ್ರ ಭಾಗವಹಿಸುವ ಯಾವುದೇ ಸಭೆ, ಸಮಾರಂಭಗಳಿರಲಿ ಅಲ್ಲಿ ಅವರ “ಪ್ರಜಾಕೀಯ’ದ ಕುರಿತಾಗಿ ಒಂದಷ್ಟು ಮಾತುಗಳು ಇದ್ದೇ ಇರುತ್ತವೆ. ಒಂದು ವೇಳೆ, ಉಪೇಂದ್ರ ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿಯಾಗಿಬಿಟ್ಟರೆ, ಅವರು ಏನೆಲ್ಲಾ ಮಾಡಬಹುದು? ಇಂಥದ್ದೊಂದು ಪ್ರಶ್ನೆಗೆ ಸ್ವತಃ ಉಪೇಂದ್ರ…

 • ಬದುಕಿಗೆ ಹೊಸ ದಾರಿ ತೋರುವ ಉಪ್ಪಿ

  ಒಬ್ಬ ಸಾಮಾನ್ಯ ಮನುಷ್ಯ ಆತನ ಸುತ್ತಮುತ್ತಲಿನ ವಾತಾವರಣ ವನ್ನು ಗೆದ್ದು ಹೇಗೆ ಅಸಾಮಾನ್ಯನಾದ ಎನ್ನುವುದು ಮತ್ತು ಜನರ ಮುಂದೆ ಅಸಮಾನ್ಯನಾದ ವ್ಯಕ್ತಿ ಸಾಮಾನ್ಯನಾಗಿ ಹೇಗೆ ಮಿಂಗಲ್‌ ಆದ ಎನ್ನುವುದು “ನಮ್ಮ ಉಪ್ಪಿ’ ಎನ್ನುವ ಪುಸ್ತಕದಲ್ಲಿ ಉಪೇಂದ್ರ ಅವರ ಬದುಕಿಗೆ…

 • ರಾಜಕಾರಣ ಹೊರತಾದ ಪ್ರಜಾಕೀಯ ಜಾರಿ ಗುರಿ

  ಮಂಡ್ಯ: “ರಾಜಕಾರಣ ಹಾಗೂ ರಾಜಕೀಯವನ್ನು ಹೊರತುಪಡಿಸಿ ಪ್ರಜಾಕೀಯ ಜಾರಿಗೆ ಬರಬೇಕೆಂಬುದು ನಮ್ಮ ಪಕ್ಷದ ಉದ್ದೇಶ’ ಎಂದು ಉತ್ತಮ ಪ್ರಜಾಕೀಯ ಪಕ್ಷದ ಸಂಸ್ಥಾಪಕ, ನಟ ಉಪೇಂದ್ರ ತಿಳಿಸಿದರು. ಉತ್ತಮ ಪ್ರಜಾಕೀಯ ಪಕ್ಷದಿಂದ ರಾಜ್ಯದ ಎಲ್ಲಾ ಕ್ಷೇತ್ರಗಳಲ್ಲೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿದೆ. ಮತದಾರರು…

 • ಐ ಲವ್‌ ಯು ಹೇಳಲು ಉಪ್ಪಿ ರೆಡಿ

  ಆರ್‌.ಚಂದ್ರು ನಿರ್ಮಾಣ, ನಿರ್ದೇಶನದ, ಉಪೇಂದ್ರ ನಾಯಕರಾಗಿರುವ “ಐ ಲವ್‌ ಯು’ ಚಿತ್ರ ಚಿತ್ರೀಕರಣ ಮುಗಿಸಿ ಬಿಡುಗಡೆಯ ಹಂತಕ್ಕೆ ಬಂದಿದೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಚಿತ್ರ ಫೆ.14 ಪ್ರೇಮಿಗಳ ದಿನದಂದು ಬಿಡುಗಡೆಯಾಗಬೇಕಿತ್ತು. ಆದರೆ, ಕಾರಣಾಂತರಗಳಿಂದ ಆಗಿಲ್ಲ. ಈಗ ಸಿನಿಮಾ ಕೆಲಸಗಳು…

 • ಕೃಷಿ ಭೂಮಿಯಲ್ಲಿ ರೆಸಾರ್ಟ್‌ ಇಲ್ಲ: ಉಪೇಂದ್ರ

  ಬೆಳಗಾವಿ: ನಾನು ಹಾಗೂ ನನ್ನ ಅಣ್ಣ ಸೇರಿ ರೆಸಾರ್ಟ್‌ ಮಾಡಲು ಜಾಗವನ್ನು  10 ವರ್ಷಗಳ ಹಿಂದೆಯೇ ಖರೀದಿಸಿದ್ದೆವು. ಅಲ್ಲಿಯೇ ರೆಸಾರ್ಟ್‌ ಮಾಡಲಾಗಿದ್ದು, ಇದರ ಎಲ್ಲ ದಾಖಲೆ ಪತ್ರಗಳು ನಮ್ಮ ಬಳಿ ಇವೆ. ಅದರ ಹಿಂದೆ ನಮ್ಮ ಕೃಷಿ ಜಮೀನು…

 • “ನಾನೂ ಸಿಂಪಲ್‌,ನನ್ನ ಸಿದ್ಧಾಂತವೂ ಸಿಂಪಲ್‌’

  ಉಡುಪಿ: “ನಾನು ಸರಳ, ನನ್ನ ಹೊಸ ಪಕ್ಷ ಪ್ರಜಾಕೀಯದ ಸಿದ್ಧಾಂತಗಳೂ ಸರಳ. ಅದನ್ನು ಜನರಿಗೆ ಅರ್ಥಮಾಡಿಸಿಕೊಡುವುದು ಕಷ್ಟವೂ ಅಲ್ಲ’ ಹೀಗಂದಿದ್ದು ರಿಯಲ್‌ ಸ್ಟಾರ್‌ ಉಪೇಂದ್ರ.  ಡಿ.6ರಂದು ಉಡುಪಿಗೆ ಭೇಟಿ ನೀಡಿದ್ದ ಉಪೇಂದ್ರ ಬ್ರಹ್ಮಗಿರಿಯ ಪತ್ರಿಕಾಭವನದಲ್ಲಿ  ಪತ್ರಕರ್ತರೊಂದಿಗೆ ಸಂವಾದ ನಡೆಸಿದರು….

 • ಚುನಾವಣಾ ಅಖಾಡಕ್ಕೆ ಸಜ್ಜಾದ ನಟ ಉಪೇಂದ್ರ

  ಬೆಂಗಳೂರು: ಕರ್ನಾಟಕ ಪ್ರಜ್ಞಾವಂತ ಜನತಾಪಕ್ಷ ಸ್ಥಾಪಿಸಿರುವ ನಟ ಉಪೇಂದ್ರ ತಮ್ಮ ಪಕ್ಷದ ಧ್ಯೇಯೋದ್ದೇಶ ಹಾಗೂ ಕಾರ್ಯಚಟುವಟಿಕೆಗಳ ಬಗ್ಗೆ ಮತದಾರರಿಗೆ ಮಾಹಿತಿ ನೀಡಲು ವೆಬ್‌ಸೈಟ್‌ ಹಾಗೂ ಆ್ಯಪ್‌ ಬಿಡುಗಡೆ ಮಾಡಿದ್ದಾರೆ. ಕೆಪಿಜೆಪಿ ಆ್ಯಪ್‌ ಮತ್ತು www.kpjpuppi.org ವೆಬ್‌ಸೈಟ್‌ ಮೂಲಕ ಕರ್ನಾಟಕ ಪ್ರಜ್ಞಾವಂತ ಜನತಾ…

 • ಉಪ್ಪಿ ರಾಜಕೀಯ ಎಂಟ್ರಿಗೆ ಸಜ್ಜು; ನಾಳೆ ಸುದ್ದಿಗೋಷ್ಠಿಯಲ್ಲಿ ಬಹಿರಂಗ!

  ಬೆಂಗಳೂರು: ರಿಯಲ್ ಸ್ಟಾರ್, ನಟ, ನಿರ್ದೇಶಕ ಉಪೇಂದ್ರ ಅವರ ರಾಜಕೀಯ ಪ್ರವೇಶಕ್ಕೆ ವೇದಿಕೆ ಸಜ್ಜಾಗಿದ್ದು, ಶನಿವಾರ ತಮ್ಮ ರಾಜಕೀಯ ಪ್ರವೇಶದ ಬಗ್ಗೆ ಮಾಹಿತಿ ನೀಡುವ ಸಾಧ್ಯತೆ ಇದೆ ಎಂದು ಖಾಸಗಿ ಟಿವಿ ಚಾನೆಲ್ ವರದಿಯೊಂದು ತಿಳಿಸಿದೆ. ನಟ ಉಪೇಂದ್ರ…

 • ನಟ ಉಪೇಂದ್ರಗೆ ಬಿಗ್ ರಿಲೀಫ್; ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ವಜಾ

  ಬೆಂಗಳೂರು: ಸ್ಯಾಂಡಲ್ ವುಡ್ ರಿಯಲ್ ಸ್ಟಾರ್, ನಿರ್ದೇಶಕ ಉಪೇಂದ್ರ ವಿರುದ್ಧ ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ಹೈಕೋರ್ಟ್ ಸೋಮವಾರ ವಜಾಗೊಳಿಸಿದ್ದು, ಇದರಿಂದಾಗಿ ಉಪೇಂದ್ರಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ. ಏನಿದು ಪ್ರಕರಣ? ನಟ ಉಪೇíದ್ರ ಅವರು 2005ರಲ್ಲಿ ತಾವರೆಕೆರೆಯ ಬ್ಯಾಲಾಳುವಿನಲ್ಲಿ…

ಹೊಸ ಸೇರ್ಪಡೆ