Airport

 • ರದ್ದು ಮಾಡಿದ ಟಿಕೆಟ್‌ ಬಳಸಿ ವಿಮಾನ ನಿಲ್ದಾಣ ಪ್ರವೇಶಿಸಿದಾತನ ಬಂಧನ

  ಮಂಗಳೂರು: ರದ್ದು ಮಾಡಿದ (ಕ್ಯಾನ್ಸಲ್ಡ್‌) ಇ- ಟಿಕೆಟ್‌ ಮೂಲಕ ನಿಲ್ದಾಣದ ಒಳಗೆ ಪ್ರವೇಶಿಸಿದ ಕೂಳೂರು ವಿವೇಕ ನಗರ ನಿವಾಸಿ ಕೆವಿನ್‌ ವರ್ನನ್‌ ಫೆರ್ನಾಂಡಿಸ್‌ ಎಂಬಾತನನ್ನು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಿಐಎಸ್‌ಎಫ್‌ ಸಿಬಂದಿ ಸೋಮವಾರ ವಶಕ್ಕೆ ಪಡೆದು ಬಜಪೆ…

 • ಬಂತು ಬಂತು ಸೀಪ್ಲೇನ್‌!

  ವಿಮಾನ ನಿಲ್ದಾಣ ನಗರಪ್ರದೇಶದಿಂದ ದೂರದಲ್ಲಿ, ವಿಸ್ತಾರ ಪ್ರದೇಶವನ್ನು ಆವರಿಸಿಕೊಂಡಿರುತ್ತದೆ. ಅದಕ್ಕೆ ಬಹಳಷ್ಟು ಸಂಪನ್ಮೂಲಗಳು, ಸಮಯ ಬೇಕಾಗುತ್ತವೆ. ಅಂತಾರಾಷ್ಟ್ರೀಯ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗುತ್ತದೆ. ಸಾರ್ವಜನಿಕರಿಗೆ, ಸಾರ್ವಜನಿಕ ಸ್ವತ್ತುಗಳಿಗೆ ತೊಂದರೆಯಾಗದಂತೆ ವಿಮಾನನಿಲ್ದಾಣವನ್ನು ಕಟ್ಟಬೇಕಾಗುತ್ತದೆ. ಇವೆಲ್ಲಾ ತಾಪತ್ರಯಗಳನ್ನು ಕೊನೆಗಾಣಿಸಿದ್ದು ಸೀಪ್ಲೇನ್‌. ಇವುಗಳ ಹಾರಾಟಕ್ಕೆ…

 • ನೀವ್ಯಾಕೆ ನನ್ನ ಲಗ್ಗೇಜ್‌ ಎತ್ತಿಕೊಳ್ಳುತ್ತೀರಿ?

  ವಿಮಾನ ನಿಲ್ದಾಣ ಗಿಜಿಗುಡುತ್ತಿತ್ತು. ಪ್ರಯಾಣಿಕರನ್ನು ನಿಲ್ದಾಣದಿಂದ ಹೊರಗೆ ಕರೆದೊಯ್ಯಬೇಕಿದ್ದ ಕಾರುಗಳೆಲ್ಲ ಒತ್ತೂತ್ತಾಗಿ ಸಿಕ್ಕಿಬಿದ್ದಿದ್ದವು. ತಾವು ಮುಂಗಡ ಕಾಯ್ದಿರಿಸಿದ್ದ ಕಾರುಗಳು ಬರುತ್ತಲೇ ಪ್ರಯಾಣಿಕರು ಜೋರು ಬಾಯಿ ಮಾಡುತ್ತಾ, ಡ್ರೈವರ್‌ಗಳ ಬಳಿ ಬೇಗ ಲಗ್ಗೇಜನ್ನು ಡಿಕ್ಕಿಯಲ್ಲಿ ಹಾಕುವಂತೆ ಆದೇಶಿಸುತ್ತಿದ್ದರು. ಅಂಥ ಪ್ರಯಾಣಿಕರ…

 • ಭಾರತೀಯ ಮಹಿಳೆಗೆ ಗಾಯ

  ದುಬಾೖ: ಸೌದಿ ಅರೇಬಿಯಾದ ವಿಮಾನ ನಿಲ್ದಾಣದ ಮೇಲೆ ಯೆಮೆನ್‌ ಬಂಡುಕೋರರು ನಡೆಸಿದ ಕ್ಷಿಪಣಿ ದಾಳಿಯಿಂದಾಗಿ ಒಬ್ಬ ಭಾರತೀಯ ಮಹಿಳೆ ಸಹಿತ 26 ಜನರಿಗೆ ಗಾಯವಾಗಿದೆ. ಬುಧವಾರ ಸೌದಿಯ ಆಭಾ ವಿಮಾನ ನಿಲ್ದಾಣದ ಮೇಲೆ ದಾಳಿ ನಡೆದಿತ್ತು. 18 ಜನರನ್ನು…

 • ವಿಮಾನ ನಿಲ್ದಾಣದಲ್ಲಿ ಆ್ಯಂಬುಲೆನ್ಸ್‌ ಸೇವೆಗೆ ಚಾಲನೆ

  ಬೆಂಗಳೂರು: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರುವ ಪ್ರಯಾಣಿಕರಿಗಾಗಿ ಒಳಾಂಗಣ ಆಂಬ್ಯುಲನ್ಸ್‌ ಸೇವೆ ಆರಂಭಿಸಿದ್ದು, ಸೋಮವಾರ ಈ ವಾಹನಕ್ಕೆ ಚಾಲನೆ ನೀಡಲಾಯಿತು. ನಿಲ್ದಾಣದಲ್ಲಿ ರೋಗಿಗಳ ತುರ್ತು ಸೇವೆಗಾಗಿ ಎರಡು ಆ್ಯಂಬುಲೆನ್ಸ್‌ಗಳನ್ನು ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತ (ಬಿಐಎಎಲ್‌)…

 • ವಿಮಾನ ನಿಲ್ದಾಣದಲ್ಲಿ 7,095 ಗಿಡಮರಗಳ ಸ್ಥಳಾಂತರ

  ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಟರ್ಮಿನಲ್‌ -2) ರಸ್ತೆ ವಿಸ್ತರಣೆ, ಮೂಲಸೌಕರ್ಯ ಅಭಿವೃದ್ಧಿ ಹಿನ್ನೆಲೆ ನಿಲ್ದಾಣದ ಆವರಣದ 7,095 ಗಿಡ-ಮರಗಳ ಸ್ಥಳಾಂತರ ಹಾಗೂ ನಿಲ್ದಾಣ ಸೌಂದರ್ಯ ಹೆಚ್ಚಿಸಲು ಹೊಸದಾಗಿ ಸಾವಿರ ಗಿಡಗಳ ನಾಟಿ ಕಾರ್ಯಕ್ಕೆ ಬಿಐಎಎಲ್‌ (ಬೆಂಗಳೂರು…

 • 2020ರಿಂದ ಏರ್‌ಪೋರ್ಟ್‌ಗಳಲ್ಲಿ ಬಾಡಿ ಸ್ಕ್ಯಾನರ್‌ ಅಳವಡಿಕೆ ಕಡ್ಡಾಯ

  ನವದೆಹಲಿ: ಇನ್ನು ಕೆಲವೇ ತಿಂಗಳುಗಳಲ್ಲಿ ವಿಮಾನ ನಿಲ್ದಾಣದಲ್ಲಿ ಭದ್ರತಾ ತಪಾಸಣೆಯ ರೀತಿ ಬದಲಾಗಲಿದೆ. ಸದ್ಯ ಡೋರ್‌ ಫ್ರೇಮ್‌ ಮೆಟಲ್ ಡಿಟೆಕ್ಟರುಗಳನ್ನು ಏರ್‌ಪೋರ್ಟ್‌ಗಳಲ್ಲಿ ಅಳವಡಿಸಲಾಗಿದ್ದು, ಅದನ್ನು ದಾಟಿ ಬಂದ ನಂತರ ಪ್ರತಿ ಪ್ರಯಾಣಿಕರನ್ನೂ ಕೈಯಿಂದ ನಿರ್ವಹಿಸುವ ಸ್ಕ್ಯಾನರ್‌ ಬಳಸಿ ಸ್ಕ್ಯಾನ್‌…

 • ಫೋನಿ ಪರಿಣಾಮ : ನಾಳೆ ಬೆಳಗ್ಗೆವರೆಗೆ ಕೋಲ್ಕತಾ ವಿಮಾನ ನಿಲ್ದಾಣ ಬಂದ್‌

  ಕೋಲ್ಕತಾ : ಒಡಿಶಾಗೆ ಅಪ್ಪಳಿಸಿರುವ ಫೋನಿ ಚಂಡಮಾರುತ ಪಶ್ಚಿಮ ಬಂಗಾಳದ ಕರಾವಳಿಯಲ್ಲೂ ಭಾರೀ ಪರಿಣಾಮ ಬೀರಿದ್ದು, ಶುಕ್ರವಾರ ಬಲವಾದಗಾಳಿ ಮತ್ತು ಭಾರೀ ಮಳೆ ಸುರಿಯುತ್ತಿದೆ. ಕೋಲ್ಕತಾ ವಿಮಾನ ನಿಲ್ದಾಣದಲ್ಲಿ ಶನಿವಾರ ಬೆಳಗ್ಗಿನವರೆಗೆ ವಿಮಾನಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ನಾಗರಿಕ ವಿಮಾನಯಾನ…

 • ಹ್ವಾಯ್‌… ಇಲ್ಲಿ ನೋಡಿ… ಏರ್‌ಪೋರ್ಟ್‌ನಲ್ಲಿ ನಾವು…

  ಏರ್‌ಪೋರ್ಟ್‌ಗಳು ಅಂದ್ರೆ ಕೇವಲ ಪುರ್ರೀನೆ ಹಾರುವ ವಿಮಾನಗಳ ತಾಣ ಎನ್ನುವ ವ್ಯಾಖ್ಯಾನವೇ ಹೆಚ್ಚು. ಆದರೆ, ಅವುಗಳಿಗೆ ಇನ್ನೊಂದು ಮುಖವೂ ಇದೆ ಅನ್ನೋದನ್ನು ಬೆಂಗಳೂರಿನ ವಿಮಾನ ನಿಲ್ದಾಣ ತೋರಿಸಿಕೊಟ್ಟಿದೆ. ನಮ್ಮ ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಈ ನಾಡಿನ ಸಂಸ್ಕೃತಿಯನ್ನು…

 • ಏರ್‌ಪೋರ್ಟ್‌ ಮಾರ್ಗದ ಟೋಲ್‌ ಶುಲ್ಕ ಹೆಚ್ಚಳ

  ದೇವನಹಳ್ಳಿ: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 7ರ ಸಾದಹಳ್ಳಿ ಗೇಟ್‌ ಬಳಿ ಇರುವ ನವಯುಗ ಟೋಲ್‌ ಸಂಸ್ಥೆ, ಸೋಮವಾರ ಮಧ್ಯರಾತ್ರಿಯಿಂದಲೇ ಜಾರಿಗೆ ಬರುವಂತೆ ಟೋಲ್‌ ಶುಲ್ಕ ಹೆಚ್ಚಿಸಿದೆ. ಈ ನಿರ್ಧಾರ ಸಾರ್ವಜನಿಕರ ಆಕ್ರೋಶಕ್ಕೆ…

 • ಓಕೆ ಎನ್ನ  ಬೇಡಿ,  ಸರಿ ಎನ್ನಿ ! 

  ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಒಂದು ಸಾರ್ವಜನಿಕ ಶೌಚಾಲಯದಲ್ಲಿ ಎರಡು ವಿಭಾಗಗಳು. ಗಂಡಸರಿಗೆ ಮತ್ತು ಹೆಂಗಸರಿಗೆ. ಆದರೆ, ಬರಹಗಾರನ ಪ್ರಕಾಂಡ ಪಾಂಡಿತ್ಯದಿಂದ ಇವೆರಡು ಪದಗಳು ಬೇರೆಯೇ ರೂಪವನ್ನು ಪಡೆದಿದ್ದವು. ಗಂಗಸರಕ್ಕೆ, ಹೆಂಡಸರಕ್ಕೆ. ಅದನ್ನು ಕಂಡವರೂ ಏನೂ ಅಪಭ್ರಂಶವಾದ…

 • ವಿಮಾನ ನಿಲ್ದಾಣ, ಶಿರಾಡಿ ಸುರಂಗ ನಿರ್ಮಾಣ ನಿರೀಕ್ಷೆ

  ಹಾಸನ ವಿಮಾನ ನಿಲ್ದಾಣಕ್ಕೆ ಮಂಜೂರಾತಿ, ಶಿರಾಡಿಘಾಟ್‌ನಲ್ಲಿ ಸುರಂಗ ಮತ್ತು ಮೇಲ್ಸೇತುವೆ ನಿರ್ಮಾಣದ ಎಕ್ಸ್‌ಪ್ರೆಸ್‌ ಹೈವೇ, ಹಾಸನಕ್ಕೆ ಸ್ಮಾರ್ಟ್‌ಸಿಟಿ ಯೋಜನೆ, ಹಾಸನ – ಬೇಲೂರು – ಚಿಕ್ಕಮಗಳೂರು ರೈಲು ಮಾರ್ಗ ನಿರ್ಮಾಣ, ಹಾಸನ ಮೂಲಕ ಮೈಸೂರು, ಬೆಂಗಳೂರು, ಮಂಗಳೂರಿಗೆ ಹೆಚ್ಚು…

 • ಏರ್‌ಪೋರ್ಟ್‌ನಲ್ಲಿ ಚೆಕ್‌ ಇನ್‌ ಸುಲಭ

  ಹೊಸದಿಲ್ಲಿ: ವಿಮಾನ ನಿಲ್ದಾಣದಲ್ಲಿ ಭದ್ರತಾ ಚೆಕ್‌ ಇನ್‌ ಪ್ರಕ್ರಿಯೆಯನ್ನು ಕಡಿಮೆ ಮಾಡಲು ಡಿಜಿ ಯಾತ್ರಾ ಎಂಬ ಯೋಜನೆ ಯನ್ನು ಕೇಂದ್ರ ಸರ್ಕಾರ ಜಾರಿಗೊಳಿಸಲು ನಿರ್ಧರಿಸಿದೆ. ಇದರಿಂದ ದೇಶೀಯ ವಿಮಾನವನ್ನೇರಲು ಕಾಗದ ರಹಿತವಾಗಿ ಚೆಕ್‌ ಇನ್‌ ಮಾಡಬಹುದು. ಮೊದಲ ಬಾರಿ…

 • ಮಂಗಳೂರು ನಿಲ್ದಾಣದಿಂದ ಶೀಘ್ರವೇ ಹೊಸ ವಿಮಾನಯಾನ ಸೇವೆ

  ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಂಗಳೂರು, ಹೊಸದಿಲ್ಲಿ, ಗೋವಾ, ಹಾಗೂ ಪುಣೆಗೆ ಶೀಘ್ರದಲ್ಲೇ ಹೊಸ ವಿಮಾನ ಯಾನ ಸೇವೆ ಪ್ರಾರಂಭಿಸಲು ಏರ್‌ ಇಂಡಿಯಾ ಸಹಿತ ಕೆಲವು ವಿಮಾನಯಾನ ಕಂಪೆನಿಗಳು ಒಪ್ಪಿಗೆ ಸೂಚಿಸಿವೆ.   ಮಂಗಳೂರಿನಿಂದ ಹೆಚ್ಚುವರಿ ವಿಮಾನ ಸೇವೆ…

 • ವಿಮಾನ ನಿಲ್ದಾಣದಲ್ಲಿ ಇಳಿದ ಯಕ್ಷ

  ಮಂಗಳೂರಿನಿಂದ 165 ಕಿ.ಮೀ. ದೂರದಲ್ಲಿರುವ ಕಣ್ಣೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಯಕ್ಷನೇ ಇಳಿದು ಬಂದಂತಾಗಿದೆ ! ತೆಂಕುತಿಟ್ಟು ಯಕ್ಷಗಾನ ವೇಷದ ಬೃಹತ್‌ ಭಿತ್ತಿ ಚಿತ್ರವೊಂದು ವಿಮಾನ ನಿಲ್ದಾಣದ ಗೋಡೆಯನ್ನು ಅಲಂಕರಿಸಿದೆ. ಅಂತಿಂಥ ಚಿತ್ರವಲ್ಲ, 9 ಮೀಟರ್‌ ಉದ್ದ ಮತ್ತು…

 • ದೇವರನಾಡಿಗೆ 4ನೇ ಗರಿ; ಕಣ್ಣೂರು ಏರ್‌ಪೋರ್ಟ್‌

  ಕೇರಳದ ನಾಲ್ಕನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಭಾನುವಾರ ಉದ್ಘಾಟನೆಯಾಗಲಿದೆ. ಕಣ್ಣೂರಿನಿಂದ 16 ಕಿ.ಮೀ. ದೂರದ ಮಟ್ಟನ್ನೂರ್‌ನಲ್ಲಿರುವ ಏರ್‌ಪೋರ್ಟ್‌ ಅನ್ನು ಕೇರಳ ಸಿಎಂ ಪಿಣರಾಯಿ ವಿಜಯನ್‌ ಲೋಕಾರ್ಪಣೆ ಮಾಡಲಿದ್ದಾರೆ. ನಿಲ್ದಾಣದಲ್ಲಿ ಇಂದಿನಿಂದ ಆರಂಭಗೊಳ್ಳಲಿರುವ ವಿಮಾನಯಾನ ಸೌಲಭ್ಯಕ್ಕೆ ಕೇಂದ್ರ ನಾಗರಿಕ ವಿಮಾನಯಾನ…

 • ಮಂಗಳೂರು ಏರ್‌ಪೋರ್ಟ್‌ಗೂ ಹೊಸ ಸಾಧ್ಯತೆ

  ಕರಾವಳಿ ಭಾಗದ ಪ್ರವಾಸೋದ್ಯಮ, ವ್ಯಾಪಾರ-ವಹಿವಾಟು,ರಫ್ತು, ಶಿಕ್ಷಣ, ಆರೋಗ್ಯ-ಹೀಗೆ ಸ್ಥಳೀಯ ಸಮಗ್ರ ಅಭಿವೃದ್ಧಿಗೆ ಸಂಪರ್ಕ ಕೊಂಡಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ. ಇದಕ್ಕೆ ಪ್ರತಿಸ್ಪರ್ಧಿ ಎಂಬಂತೆ ಕಣ್ಣೂರಿನ ವಿಮಾನ ನಿಲ್ದಾಣ ಡಿ. 9ರಂದು ಆರಂಭಗೊಳ್ಳುತ್ತಿದೆ. ವಾಸ್ತವದಲ್ಲಿ ಮಂಗಳೂರು ವಿಮಾನ ನಿಲ್ದಾಣದಲ್ಲೂ ಅತ್ಯಾಧುನಿಕ…

 • ಮಂಗಳೂರು ಏರ್ ಪೋರ್ಟ್ ನಲ್ಲಿ ಮೇಳೈಸಿದ ದಸರಾ ಸಂಭ್ರಮ 

  ಬಜ್ಪೆ: ನವರಾತ್ರಿ ಸಂಭ್ರಮ ದೇಶದೆಲ್ಲೆಡೆ ರಂಗೇರಿದೆ. ಎಲ್ಲಿ ಕಂಡರೂ ದೇವಿ ಪೂಜೆ, ಹಬ್ಬದ ವಾತಾವರಣ.  ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ವಿನೂತನ ರೀತಿಯಲ್ಲಿ ನವರಾತ್ರಿ ಹಬ್ಬವನ್ನು ಆಚರಿಸಲಾಯಿತು. ಗುರುವಾರ ಮಹಾನವಮಿ ಹಿನ್ನಲೆಯಲ್ಲಿ ಭಾರತೀಯ ವಿಮಾನ ಯಾನ ಪ್ರಾಧಿಕಾರ ಮತ್ತು ಮಂಗಳೂರು…

 • ವಿಮಾನ ನಿಲ್ದಾಣದಲ್ಲಿ ದಸರಾ ಸಂಭ್ರಮ

  ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎಎಲ್‌)ದಲ್ಲೂ ಈಗ ನಾಡಹಬ್ಬ ದಸರಾ ವೈಭವ ಕಳೆಗಟ್ಟಿದೆ. ದಸರಾ ಗೊಂಬೆಗಳ ಪ್ರದರ್ಶನ, ನೃತ್ಯ ಸೊಬಗು, ಸಂಗೀತ ಸುಧೆ ಮತ್ತಿತರ ಸಾಂಸ್ಕೃತಿಕ ಕಾರ್ಯಕ್ರಮಗಳು, ವಿಶೇಷ ಅಲಂಕಾರಗಳಿಂದ ನಿಲ್ದಾಣ ಝಗಮಗಿಸುತ್ತಿದೆ. ದೇಶ-ವಿದೇಶದಿಂದ ಇಲ್ಲಿ ಬಂದಿಳಿಯುವ…

 • ಮತ್ತೂಂದು ವಿಮಾನ ನಿಲ್ದಾಣ ಸದ್ಯಕ್ಕಿಲ್ಲ : ಶಶಿಕಾಂತ್‌ ಸೆಂಥಿಲ್‌

  ಮಂಗಳೂರು: ಕರಾವಳಿ ಭಾಗದಲ್ಲಿ ಮತ್ತೂಂದು ಹೊಸ ವಿಮಾನ ನಿಲ್ದಾಣ ನಿರ್ಮಾಣದ ಬಗ್ಗೆ ಯಾವುದೇ ಪ್ರಸ್ತಾಪ ಇಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಶಶಿಕಾಂತ್‌ ಸೆಂಥಿಲ್‌ ಹೇಳಿದರು. ಕೆನರಾ ಕೈಗಾರಿಕೆ ಮತ್ತು ವಾಣಿಜ್ಯ ಕೈಗಾರಿಕಾ ಸಂಸ್ಥೆ ವತಿಯಿಂದ ಶನಿವಾರ ಸಂಸ್ಥೆಯ…

ಹೊಸ ಸೇರ್ಪಡೆ