Ajekaru Kalabhimani balaga

 • ಅಜೆಕಾರು ಕಲಾಭಿಮಾನಿ ಬಳಗ: ಭಿವಂಡಿಯಲ್ಲಿ ಯಕ್ಷಗಾನ 

  ಭಿವಂಡಿ: ಕಲಾವಿದ, ಸಂಘಟಕ ಬಾಲಕೃಷ್ಣ ಶೆಟ್ಟಿ ಅಜೆಕಾರು ಅವರ ಸಂಚಾಲಕತ್ವದ ಅಜೆಕಾರು ಕಲಾಭಿಮಾನಿ ಬಳಗ ಮುಂಬಯಿ ಇದರ ತವರೂರ ನಾಮಾಂಕಿತ ಕಲಾವಿದರಿಂದ ಅ. 25ರಂದು ರಾತ್ರಿ ಭಿವಂಡಿ ಪದ್ಮನಗರ ವರಾಳದೇವಿ ಮಾರ್ಗದಲ್ಲಿರುವ ಸ್ವಾಮಿ ಅಯ್ಯಪ್ಪ ಮಂದಿರದಲ್ಲಿ ನಾಗ ತಂಬಿಲ…

 • ಅಜೆಕಾರು ಕಲಾಭಿಮಾನಿ ಬಳಗದಿಂದ ಯಕ್ಷಗಾನ ಪ್ರದರ್ಶನ

  ಮುಂಬಯಿ: ಆರ್ಥಿಕವಾಗಿ ಬಲಾಡ್ಯ ರಾಗಿರುವವರಿಗೆ ಸಮ್ಮಾನ, ಬಿರುದುಗಳನ್ನು ಪ್ರಧಾನಿಸುವ ಈ ಕಾಲಘಟ್ಟದಲ್ಲಿ ನಿಜವಾದ ಸಾಧನೆಗೈದ ಸಾಧಕರನ್ನು ನಾವು ಗುರುತಿಸುವಲ್ಲಿ ವಿಫಲರಾಗಿದ್ದೇವೆ. ತೆರೆಯ ಮರೆಯಲ್ಲಿದ್ದು ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ, ಅವಿರ ತವಾಗಿ ಶ್ರಮಿಸುವವನ್ನು ಗೌರವಿಸಿದಾಗ ಅದರ ಘನತೆ, ಗೌರವ ಮೌಲ್ಯಗಳು ಉತ್ಕೃಷ್ಟತೆ…

 • ಅಜೆಕಾರು ಕಲಾಭಿಮಾನಿ ಬಳಗದಿಂದ ಯಕ್ಷಗಾನ ಪ್ರದರ್ಶನ, ಸಾಧಕರಿಗೆ ಸಮ್ಮಾನ

  ನವಿಮುಂಬಯಿ: ಕಲಾವಿದರನ್ನು ಗೌರವಿಸುವ ಕೆಲಸ ಅರ್ಥಪೂರ್ಣವಾಗಿದೆ. ಅಜೆ ಕಾರು ಕಲಾಭಿಮಾನಿಗಳ ಬಳಗ ಮುಂಬಯಿ ಯಲ್ಲಿ ಕಲಾಸೇವೆ ಮಾಡುವುದರೊಂದಿಗೆ ಕಲಾವಿದರನ್ನು, ಕಲಾಪೋಷಕರನ್ನು ಗುರುತಿಸಿ ಸಮ್ಮಾನಿಸುತ್ತಾ ಬರುತ್ತಿದೆ. ಯಕ್ಷಗಾನವನ್ನು ಉಳಿಸಿ- ಬೆಳೆಸುವಲ್ಲಿ ಅಜೆಕಾರು ಬಾಲಕೃಷ್ಣ ಶೆಟ್ಟಿ ಅವರ ಕಾರ್ಯ ಅಭಿನಂದನೀಯ ಎಂದು…

 • ಅಜೆಕಾರು ಕಲಾಭಿಮಾನಿ ಬಳಗ: ವಾರ್ಷಿಕ ಯಕ್ಷರಕ್ಷಾ ಪ್ರಶಸ್ತಿ ಪ್ರದಾನ

  ಮುಂಬಯಿ: ಅಜೆಕಾರು ಕಲಾಭಿಮಾನಿ ಬಳಗ ಮುಂಬಯಿ ಇದರ ಸಪ್ತದಶಾ ಉತ್ಸವ ಮತ್ತು ಯಕ್ಷರಕ್ಷಾ ಪ್ರಶಸ್ತಿ ಪ್ರದಾನ ಸಮಾರಂಭವು ಆ. 26ರಂದು ಸಂಜೆ ಕುರ್ಲಾ ಪೂರ್ವದ ಬಂಟರ ಭವನದ ಶ್ರೀಮತಿ ರಾಧಾಬಾಯಿ ಟಿ. ಭಂಡಾರಿ ಸಭಾಗೃಹ, ಬಳಗದ ಗೌರವ ಕಾರ್ಯದರ್ಶಿ…

 • ಅಜೆಕಾರು ಕಲಾಭಿಮಾನಿ ಬಳಗ:ವಾರ್ಷಿಕೋತ್ಸವ,ಯಕ್ಷರಕ್ಷಾ ಪ್ರಶಸ್ತಿ ಪ್ರದಾನ

  ಮುಂಬಯಿ: ಕಳೆದ ಒಂದೂವರೆ ದಶಮಾನಗಳಿಗಿಂತಲೂ ಅಧಿಕ ಕಾಲ ಮುಂಬಯಿಯಲ್ಲಿ ಯಕ್ಷಗಾನ ಕಲೆಯನ್ನು ಉತ್ತುಂಗಕ್ಕೇರಿಸುವಲ್ಲಿ ಅಜೆಕಾರು ಕಲಾಭಿ ಮಾನಿ ಬಳಗದ ಪಾತ್ರ ಮಹತ್ತ ರವಾಗಿದೆ. ಊರಿನ ಕಲಾವಿದರಿಗೆ ಮುಂಬಯಿಯಲ್ಲಿ ವೇದಿಕೆಯನ್ನು ಕಲ್ಪಿಸಿ ಯಶಸ್ವಿಯಾಗಿ ಕಾರ್ಯಕ್ರ ಮಗಳನ್ನು ಆಯೋಜಿ ಸುವುದಲ್ಲದೆ, ಅರ್ಹ…

 •  ಅಜೆಕಾರು ಕಲಾಭಿಮಾನಿ ಬಳಗ ದ್ವಿತೀಯ ಹಂತದ ಸರಣಿ ತಾಳಮದ್ದಳೆ 

  ನವಿ ಮುಂಬಯಿ: ಊರಿನ ಕಲಾವಿದರನ್ನು ದೂರದ ಮುಂಬಯಿಗೆ ಆಹ್ವಾನಿಸಿ, ಯಕ್ಷಗಾನ, ತಾಳಮದ್ದಳೆಯನ್ನು  ನಿರಂತರವಾಗಿ ಪ್ರದರ್ಶಿಸುತ್ತಿರುವ ಅಜೆಕಾರು ಕಲಾಭಿಮಾನಿ ಬಳಗದ ಕಾರ್ಯ ಮೆಚ್ಚುವಂಥದ್ದಾಗಿದೆ. ವಿಶೇಷವೆಂದರೆ ಕಲಾವಿದರ ಪ್ರತಿಭೆಗೆ ವೇದಿಕೆಯನ್ನು ಕಲ್ಪಿಸಿ ಅವರಿಗೆ ಆರ್ಥಿಕವಾಗಿ ಸಹಕರಿಸುವ ಗುಣವನ್ನು ಬಳಗ ಹೊಂದಿದೆ. ಇದು…

 • ಅಜೆಕಾರು ಕಲಾಭಿಮಾನಿ ಬಳಗ: ತಾಳಮದ್ದಳೆ ,ಸಮ್ಮಾನ

  ಮುಂಬಯಿ: ಅಜೆಕಾರು ಕಲಾಭಿಮಾನಿ ಬಳಗ ಮುಂಬಯಿ ಇದರ ಆಶ್ರಯದಲ್ಲಿ ಅಸಲ್ಫಾದ ಶ್ರೀ ದತ್ತಾತ್ರೇಯ ದುರ್ಗಾಂಬಿಕಾ ಮಂದಿರದ ಸಂಪೂರ್ಣ ಸಹಕಾರದೊಂದಿಗೆ ಜು. 20 ರಂದು  ಸಂಜೆ 5 ರಿಂದ ಘಾಟ್‌ಕೋಪರ್‌ ಪೂರ್ವದ ಸುಭಾಶ್‌ ನಗರದ ಶ್ರೀ ದತ್ತಾತ್ರೇಯ ದುರ್ಗಾಂಬಿಕಾ ಮಂದಿರದ…

 • ಜು. 14: ಅಜೆಕಾರು ಕಲಾಭಿಮಾನಿ ಬಳಗ ಸರಣಿ ಯಕ್ಷಗಾನ ತಾಳಮದ್ದಳೆಗೆ ಚಾಲನೆ

  ಮುಂಬಯಿ: ಅಜೆಕಾರು ಕಲಾಭಿಮಾನಿ ಬಳಗ ಮುಂಬಯಿ ಇದರ ವಾರ್ಷಿಕ ಸರಣಿ ತಾಳಮದ್ದಳೆಯು ಜು. 14 ರಂದು ಪ್ರಾರಂಭಗೊಂಡು ಜು. 21 ರವರೆಗೆ ನಗರ ಮತ್ತು ಉಪನಗರಗಳ ವಿವಿಧೆಡೆಗಳಲ್ಲಿ ನಡೆಯಲಿದೆ. ತವರೂರಿನ ಪ್ರಸಿದ್ಧ ತಾಳಮದ್ದಳೆ ಕಲಾವಿದರ ಕೂಡುವಿಕೆಯಲ್ಲಿ ತಾಳಮದ್ದಳೆ ಕಾರ್ಯಕ್ರಮವು…

 • ಅಜೆಕಾರು ಕಲಾಭಿಮಾನಿ ಬಳಗದಿಂದ ಸಂಸ್ಮರಣ ಕಾರ್ಯಕ್ರಮ 

  ಮುಂಬಯಿ: ಕಲೆ, ಸಾಹಿತ್ಯ ಅಥವಾ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವವರಿಗೆ ಮನೆಯೇ ಮೊದಲ ಪಾಠಶಾಲೆ. ಹೆತ್ತವರು ಮಾರ್ಗದರ್ಶಕರಾಗಿತ್ತಾರೆ. ಅಜೆಕಾರು ಬಾಲಕೃಷ್ಣ ಶೆಟ್ಟಿ ಅವರು ಮುಂಬಯಿ ಮಹಾನಗರದಲ್ಲಿ ಅಜೆಕಾರು ಕಲಾಭಿಮಾನಿ ಬಳಗವನ್ನು ಸ್ಥಾಪಿಸಿ ನಿರಂತರ ಹದಿನಾರು ವರ್ಷಗಳಿಂದ ಯಕ್ಷಗಾನದ ವಿವಿಧ ಪ್ರಯೋಗಗಳನ್ನು…

 • ಅಜೆಕಾರು ಕಲಾಭಿಮಾನಿ ಬಳಗ ಮುಂಬಯಿ ಷೋಡಶ ಉತ್ಸವ ಸಮಾರೋಪ

  ಮುಂಬಯಿ: ಯಕ್ಷಗಾನ ಕಲೆಯ ಮೇಲಿನ ಪ್ರೀತಿಯಿಂದಲೇ ಅಜೆಕಾರು ಬಾಲಕೃಷ್ಣ ಶೆಟ್ಟಿ ಅವರು ಮುಂಬಯಿ ಯಕ್ಷಕಲಾ ಪ್ರೇಮಿಗಳಿಗೆ ನಿರಂತರ ಯಕ್ಷಗಾನದ ಸವಿಯನ್ನುಣಿಸುವ ಕಾರ್ಯವನ್ನು ಮಾಡುತ್ತಿದ್ದಾರೆ. ಇದಕ್ಕೆ ಅವರಿಗೆ ಸ್ವಂತ ಲಾಭವೇನೂ ಇಲ್ಲ. ದಾನಿಗಳಿಂದ ಪಡೆದುದನ್ನು ಕಲೆ ಮತ್ತು ಕಲಾವಿದರಿಗಾಗಿ ವಿನಿಯೋಗಿಸುತ್ತಿರುವುದು…

ಹೊಸ ಸೇರ್ಪಡೆ