Ambarish

 • ಸಿನಿಮಾ ಬಾರದೆ ಅಭಿಮಾನಿಗಳು ಬೈತಿದ್ದಾರೆ…

  ದರ್ಶನ್‌ ಮಾತಿಗೆ ಸಿಗೋದು ಅಪರೂಪ. ಮಾತಿಗೆ ಸಿಕ್ಕರೆ ತಮಗೆ ಅನಿಸಿದ್ದನ್ನು ನೇರವಾಗಿ ಹಾಗೂ ಮುಕ್ತವಾಗಿ ಹೇಳುವ ಗುಣ ಅವರದು. ದರ್ಶನ್‌ ಕಾರು ಅಪಘಾತವಾಗಿ ಮನೆಯಲ್ಲಿದ್ದ ಸಮಯ, ಅಂಬರೀಶ್‌ ನೆನಪು, “ಕುರುಕ್ಷೇತ್ರ’ ಬಿಡುಗಡೆ ತಡ ಹಾಗೂ “ಯಜಮಾನ’ ಚಿತ್ರಗಳ ಬಗ್ಗೆ…

 • ರಿವೈಂಡ್‌ 2018: ಮಿಶ್ರ ವರ್ಷ; ಚಿಟಿಕೆಯಷ್ಟು ಖುಷಿ, ಹಿಡಿಯಷ್ಟು ದುಃಖ

  ಕೇವಲ ಎರಡು ವಾರ ಕಳೆದರೆ ಈ ವರ್ಷ ಪೂರ್ಣಗೊಳ್ಳುತ್ತದೆ. ವರ್ಷ ಉರುಳಿದರೂ ಕಳೆದು ಹೋಗುವ ವರ್ಷದಲ್ಲಿನ ನೆನಪು ಮಾತ್ರ ಮಾಸುವುದಿಲ್ಲ. ಈ ವರ್ಷದಲ್ಲಿ ಸಿನಿಮಾ ಬಿಡುಗಡೆಯ ಸಂಖ್ಯೆಗೇನೂ ಬರವಿಲ್ಲ. ಎಂದಿಗಿಂತ ದಾಖಲೆಯ ಸಂಖ್ಯೆಯಲ್ಲೇ ಚಿತ್ರಗಳು ಬಿಡುಗಡೆಯಾಗಿವೆ. ಕನ್ನಡ ಚಿತ್ರರಂಗದಲ್ಲಿ…

 • ಆಪ್ತರ ಸಮ್ಮಖದಲ್ಲಿ ಅಂಬರೀಶ್‌ ಪುಣ್ಯತಿಥಿ

  ನಟ ಅಂಬರೀಶ್‌ ನಿಧನದ 11 ದಿನದ ಪುಣ್ಯ ತಿಥಿ ಕಾರ್ಯ ಅಂಬರೀಶ್‌ ನಿವಾಸ ಹಾಗೂ ಕಂಠೀರವ ಸ್ಟುಡಿಯೋದಲ್ಲಿ ನಡೆಸಲಾಯಿತು. ಮನೆಯಲ್ಲಿನ ಪೂಜಾ ಕಾರ್ಯಕ್ರಮದಲ್ಲಿ ಅಂಬಿ ಆಪ್ತರು, ಸಿನಿಮಾ ಗಣ್ಯರು ಮತ್ತು ಕುಟುಂಬದವರಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಆರಂಭದಲ್ಲಿ ಮನೆಯಲ್ಲಿ…

 • ಅಂಬಿ ಸ್ಮಾರಕ ಸಭೆ ಮುಂದೂಡಿಕೆ

  ಬೆಂಗಳೂರು: ಇತ್ತೀಚೆಗೆ ನಿಧನ ಹೊಂದಿದ ನಟ ಎಸಗುತ್ತಿದ್ದ ಹಾಗೂ ಕೇಂದ್ರದ ಮಾಜಿ ಸಚಿವ ಅಂಬರೀಶ್‌ ಅವರ ಸ್ಮಾರಕ ನಿರ್ಮಾಣ ಮಾಡುವ ಕುರಿತು ಸೋಮವಾರ ನಡೆಯಬೇಕಿದ್ದ ಸಭೆಯನ್ನು ಮುಂದೂಡಲಾಗಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಪದಾಧಿಕಾರಿಗಳು ನಿಗದಿಯಂತೆ ಸಭೆಗೆ ಆಗಮಿಸಿದ್ದರು. ಆದರೆ,…

 • ಚಿತ್ರೋದ್ಯಮದಿಂದ ಅಂಬಿ ನಮನ

  ಕನ್ನಡ ಚಿತ್ರರಂಗದ ಆಪತ್ಬಾಂದವ, ಅಭಿಮಾನಿಗಳ ಆರಾಧ್ಯ ದೈವ, ಸ್ನೇಹಿತರ ಪಾಲಿನ ಪ್ರೀತಿಯ ರೆಬೆಲ್‌ಸ್ಟಾರ್‌ ಅಂಬರೀಶ್‌ ನಮ್ಮಿಂದ ದೂರವಾಗಿದ್ದಾರೆಂಬ ಕಹಿಸತ್ಯವನ್ನು ಅರಗಿಸಿಕೊಳ್ಳಲು ಇನ್ನೂ ಮನಸ್ಸು ಒಪ್ಪುತ್ತಿಲ್ಲ. ಅದಕ್ಕೆ ಕಾರಣ ಅಂಬರೀಶ್‌ ಎಲ್ಲರೊಂದಿಗೆ ಬೆರೆತ ರೀತಿ, ತೋರಿದ  ಆತ್ಮೀಯತೆ. ಕನ್ನಡ ಚಿತ್ರರಂಗದ…

 • ಅಭಿಷೇಕ್‌ ಧೈರ್ಯದ ಹಿಂದಿನ ಕಥೆ ಬಿಚ್ಚಿಟ್ಟ ಸಿಎಂ

  ಅಂಬರೀಶ್‌ ನಿಧನದ ವೇಳೆ ಸುಮಲತಾ ಅವರು ಅಳುತ್ತಿದ್ದರೆ, ಅಭಿಷೇಕ್‌ ಕಣ್ಣೀರು ಸುರಿಸದೇ ಧೈರ್ಯ ತೋರಿದ್ದರು. ಇದು ಸಿಎಂ ಕುಮಾರಸ್ವಾಮಿಗೂ ಅಚ್ಚರಿ ಕಂಡು ನೇರವಾಗಿ ಅಭಿಯನ್ನು ಪ್ರಶ್ನಿಸಿದ್ದಾರೆ. ಆಗ ಆಭಿ ಅದಕ್ಕೆ ಉತ್ತರ ಕೊಟ್ಟಿದ್ದಾರೆ. ಆ ಘಟನೆಯನ್ನು ಸಿಎಂ ಎಚ್‌ಡಿಕೆ,…

 • ತಾಯಿ ಮುಖದಲ್ಲಿ ನಗು ತರಲು ಪ್ರಯತ್ನಿಸಿದ ಅಭಿ

  ಅಂಬರೀಶ್‌ ಪುತ್ರ ಅಭಿಷೇಕ್‌ ತಮ್ಮ ತಂದೆಯೊಂದಿಗೆ ಕಳೆದ ಕೆಲವು ಹಾಸ್ಯದ ಸನ್ನಿವೇಶಗಳನ್ನು ಮೆಲುಕು ಹಾಕಿ, ದುಃಖದಲ್ಲಿದ್ದ ತಾಯಿಯ ಮುಖದಲ್ಲಿ ನಗು ತರಿಸುವ ಪ್ರಯತ್ನ ಮಾಡಿದರು. ಅದು ಅವರ ಮಾತಲ್ಲೇ,  “ನನಗಾಗ ಸುಮಾರು ಮೂರು ನಾಲ್ಕು ವರ್ಷ ಇರಬಹುದು. ಒಮ್ಮೆ…

 • ಮುಂದೆ ಯಾವ ಕಲಾವಿದನಿಗೂ ಸ್ಮಾರಕ ಆಗೋದು ಬೇಡ: ಜಗ್ಗೇಶ್‌

  ನಟ ಜಗ್ಗೇಶ್‌ ಕೂಡಾ ಅಂಬಿ ನಮನದಲ್ಲಿ ಅಂಬರೀಶ್‌ ಅವರ ಗುಣಗಾನದ ಜೊತೆಗೆ ಮುಂದಿನ ಕಲಾವಿದರಿಗೆ ಸರ್ಕಾರದ ವತಿಯಿಂದ ಸ್ಮಾರಕ ಬೇಡ ಎಂಬ ಕಿವಿಮಾತು ಹೇಳಿದರು. ಅದು ಅವರ ಮಾತಲ್ಲೇ -“ಕನ್ನಡ ಚಿತ್ರರಂಗದಲ್ಲಿ ರಾಜ್‌-ವಿಷ್ಣು-ಅಂಬಿ ಮೂವರು ಧ್ರುವತಾರೆಗಳು. ಇವರು ಕನ್ನಡ…

 • ಅಂಬಿ ನೆನೆದು ಭಾವುಕರಾದ ಶಿವರಾಜಕುಮಾರ್‌

  ನಟ ಶಿವರಾಜಕುಮಾರ್‌ ಕೂಡಾ ಅಂಬಿಯವರೊಂದಿಗೆ ಕಳೆದ ಕ್ಷಣಗಳನ್ನು ಮೆಲುಕು ಹಾಕಿದರು. ಅಂಬಿ ಹಾಗೂ ತಮ್ಮ ಕುಟುಂಬದ ಜೊತೆಗಿನ ಆತ್ಮೀಯತೆ ಸೇರಿದಂತೆ ಹಲವು ಅಂಶಗಳನ್ನು ಶಿವಣ್ಣ ನೆನೆದು ಭಾವುಕರಾದರು. ಜೊತೆಗೆ ಅಂಬರೀಶ್‌ ಅವರು ಚಿತ್ರರಂಗದ ಎಲ್ಲರನ್ನು ಒಗ್ಗೂಡಿಸಿಕೊಂಡು ಮುನ್ನಡೆಯುತ್ತಿದ್ದರು. ಆ…

 • ಅಂಬಿ ಅಂಕಲ್ ನಿಧನದ ಸುದ್ದಿಯೇ ಗೊತ್ತಿರಲಿಲ್ಲ!

  ನಟ ಅಂಬರೀಶ್‌ ಅವರ ನಿಧನಕ್ಕೆ ಇಡೀ ಕನ್ನಡ ಚಿತ್ರರಂಗವೇ ಕಂಬನಿ ಮಿಡಿಯುತ್ತಿದೆ. ಕಳೆದ ಒಂದು ವಾರದಿಂದ ಕನ್ನಡ ಚಿತ್ರರಂಗದ ಬಹುತೇಕ ಚಟುವಟಿಕೆಗಳು ಸ್ತಬ್ದಗೊಂಡಿವೆ. ಚಿತ್ರರಂಗ, ರಾಜಕೀಯ ಮತ್ತು ಸಮಾಜದ ವಿವಿಧ ಕ್ಷೇತ್ರಗಳ ಗಣ್ಯರು ಅಂಬರೀಶ್‌ ಅವರೊಂದಿಗಿನ ಒಡನಾಟವನ್ನು ಮೆಲುಕು…

 • ಈ ಜೀವ ಉಳಿಸಿ ಜೀವ ಬಿಟ್ಟ ದೇವರು

  “ನನ್ನ ಮತ್ತು ಅಂಬರೀಶ್‌ ಅವರ ಸ್ನೇಹ 45 ವರ್ಷಗಳ ದೀರ್ಘ‌ಕಾಲದ್ದು. 1973 ರಲ್ಲಿ “ದೇವರ ಕಣ್ಣು’ ಚಿತ್ರದ ಮೂಲಕ ಅವರೊಂದಿಗೆ ಕೆಲಸ ಶುರುಮಾಡಿದೆ. ಆ ಚಿತ್ರದಲ್ಲಿ ನಾನು ಸಹ ನಿರ್ದೇಶಕ. ಅವರು ಆ ಚಿತ್ರದಲ್ಲಿ ಖಳನಾಯಕರು. ಆ ಚಿತ್ರಕ್ಕೆ…

 • ಅಹಂ ಇಲ್ಲದ ನಟ

  ನಾನು ಚಿತ್ರರಂಗಕ್ಕೆ ಬಂದು ಸುಮಾರು ಹದಿನೈದು-ಹದಿನಾರು ಚಿತ್ರಗಳಲ್ಲಿ ಅಭಿನಯಿಸಿದ ನಂತರ ಮೊದಲ ಬಾರಿಗೆ, 1985-86 ರಲ್ಲಿ ಎ.ಟಿ ರಘು ನಿರ್ದೇಶನದ “ಪ್ರೀತಿ’ ಚಿತ್ರದಲ್ಲಿ ಅಂಬರೀಶ್‌ ಅವರೊಂದಿಗೆ ಅಭಿನಯಿಸುವ ಅವಕಾಶ ಸಿಕ್ಕಿತು. ನಾನು ಆಗಿನ್ನೂ ಚಿತ್ರರಂಗಕ್ಕೆ ಸ್ವಲ್ಪ ಮಟ್ಟಿಗೆ ಪರಿಚಿತವಿದ್ದೆ….

 • ಅಣ್ಣನ ಪ್ರೋತ್ಸಾಹ ಮರೆಯಲು ಸಾಧ್ಯವೇ?

  ಅಣ್ಣ ಎಂಬ ಪದಕ್ಕೆ ತಕ್ಕನಾದ ಹೆಸರು ಅಂಬರೀಶಣ್ಣವರದು. ನಾನು ಅವರನ್ನು ಅಣ್ಣ ಎಂದೇ ಕರೆಯುತ್ತಿದ್ದೆ. ಅದಕ್ಕೆ ಕಾರಣ ಅವರ ಜೊತೆಗಿನ ಒಡನಾಟ, ಅವರು ತೋರಿಸುತ್ತಿದ್ದ ಪ್ರೀತಿ. ನನ್ನ ಮತ್ತು ಅವರ ಒಡನಾಟ ಆರಂಭವಾಗಿದ್ದು “ನ್ಯಾಯ ನೀತಿ ಧರ್ಮ’ ಚಿತ್ರದಿಂದ….

 • ಸ್ನೇಹಕ್ಕೆ ತಲೆಬಾಗುವ ವ್ಯಕ್ತಿತ್ವ

  ಅಂಬರೀಶನನ್ನ ಮೊದಲು ನೋಡಿದ ಸಂದರ್ಭ ಸರಿಯಾಗಿ ನೆನಪಿಲ್ಲ. ಆದ್ರೆ ಆರಂಭದ ದಿನಗಳಲ್ಲಿ ಅವನನ್ನು ನೋಡಿದ್ದು ಮೈಸೂರಿನಲ್ಲಿ ಅನ್ನೋದು ಚೆನ್ನಾಗಿ ನೆನಪಿದೆ. ಆಗಿನ್ನೂ ಆತನಿಗೆ ಹದಿನೆಂಟು-ಇಪ್ಪತ್ತು ವರ್ಷ ವಯಸ್ಸಿರಬಹುದು. ಮೈಸೂರಿನ ಸರಸ್ವತಿಪುರಂನಲ್ಲಿ ಅವರ ಮನೆಯಿತ್ತು. ನನಗೂ ಆಗ ಅಲ್ಲಿ ಹೆಚ್ಚಿನ…

 • ಸಂಗಮದಲ್ಲಿ ಅಂಬರೀಶ್‌ ಅಸ್ಥಿ ವಿಸರ್ಜನೆ

  ಶ್ರೀರಂಗಪಟ್ಟಣ: ಇಹಲೋಕ ತ್ಯಜಿಸಿದ ಅಂಬರೀಶ್‌ ಅವರ ಅಸ್ಥಿ ವಿಸರ್ಜನೆಯನ್ನು ಸಾಂಪ್ರದಾಯಿಕ ವಿಧಿ-ವಿಧಾನಗಳೊಂದಿಗೆ ಬುಧವಾರ ಇಲ್ಲಿಗೆ ಸಮೀಪದ ಸಂಗಮ ಕ್ಷೇತ್ರದಲ್ಲಿ ನೆರವೇರಿಸಲಾಯಿತು. ಕಾವೇರಿ, ಲೋಕಪಾವನಿ ಹಾಗೂ ಪಶ್ಚಿಮವಾಹಿನಿ ನದಿಗಳು ಸಂಗಮಿಸುವ ಕ್ಷೇತ್ರ ಸಂಗಮಕ್ಕೆ ಮಧ್ಯಾಹ್ನ 2 ಗಂಟೆ ವೇಳೆಗೆ ಬೆಂಗಳೂರಿನಿಂದ…

 • ಫೇಸ್‍ಬುಕ್‍ ಖಾತೆಗೆ ಹೊಸ ಫೋಟೋ ಹಾಕಿದ ಸುಮಲತಾ

  ರೆಬೆಲ್ ಸ್ಟಾರ್ ಅಂಬರೀಶ್ ಪಂಚಭೂತಗಳಲ್ಲಿ ಲೀನರಾದ ಬಳಿಕ ಪತ್ನಿ ಸುಮಲತಾ ಅವರು ತಮ್ಮ ಪತಿಯೊಂದಿಗೆ ಕಳೆದ ಸಂತಸದ ಕ್ಷಣಗಳನ್ನು ಮೆಲುಕು ಹಾಕಿದ್ದು, ಇದೀಗ ಅವರ ಫೇಸ್‍ಬುಕ್ ಪ್ರೊಫೈಲ್ ಹಾಗೂ ಕವರ್ ಫೋಟೋ ಬದಲಿಸಿದ್ದಾರೆ. ಹೌದು! ಮಲೇಷಿಯಾದಲ್ಲಿ ನಡೆದ 25ನೇ ವರ್ಷದ ಮದುವೆ ವಾರ್ಷಿಕೋತ್ಸವ…

 • ಮನದ ಅಂಬಿ ಕಾಣಲು ಅಭಿಮಾನಿಗಳ ದಂಡು

  ಬೆಂಗಳೂರು: ಪಂಚಭೂತಗಳಲ್ಲಿ ಅಂಬಿ ಲೀನವಾಗಿದ್ದರೂ, ಅಭಿಮಾನಿಗಳು ಮಾತ್ರ ತಮ್ಮ ರೆಬೆಲ್‌ ಸ್ಟಾರ್‌, ಕಲಿಯುಗದ ಕರ್ಣನನ್ನು ಹೃದಯದಿಂದ ಸರಿಸಲು ಒಪ್ಪುತ್ತಿಲ್ಲ. ಅಂಬಿಯ ಅಂತ್ಯಸಂಸ್ಕಾರ ನಡೆದ ಕಂಠೀರವ ಸ್ಟುಡಿಯೋಗೆ ರಾಜ್ಯದ ಮೂಲೆ ಮೂಲೆಗಳಿಂದ ಇನ್ನೂ ಅಭಿಮಾನಿಗಳ ಬಳಗ, ಬೆಂಬಲಿಗರು, ಆಪ್ತರು ಸಾಗರದಂತೆ…

 • ಸೋನಿಯಾ ಎದುರು ಷರತ್ತು ವಿಧಿಸಿದ್ದ ರೆಬಲ್‌ಸ್ಟಾರ್‌

  ಮಂಡ್ಯ: “ನಾನು ಕಾಂಗ್ರೆಸ್‌ ಸೇರಬೇಕಾದರೆ ನಮ್ಮ ಜಿಲ್ಲೆಯವರೊಬ್ಬರನ್ನು ಮುಖ್ಯಮಂತ್ರಿ ಮಾಡಬೇಕು’. ಇಂತಹದ್ದೊಂದು ಷರತ್ತನ್ನು ಕಾಂಗ್ರೆಸ್‌ ಅಧಿನಾಯಕಿ ಸೋನಿಯಾಗಾಂಧಿ ಎದುರು ಇಟ್ಟಿದ್ದು ಬೇರಾರೂ ಅಲ್ಲ, ರೆಬಲ್‌ ಸ್ಟಾರ್‌ ಅಂಬರೀಶ್‌. ರಾಮನಗರ ಲೋಕಸಭಾ ಚುನಾವಣೆಯಲ್ಲಿ ಸೋಲಿನ ಕಹಿ ಅನುಭವಿಸಿದ್ದ ಅಂಬರೀಶ್‌ಗೆ ಮಂಡ್ಯ ಜಿಲ್ಲೆ ರಾಜಕೀಯ ಜನ್ಮ ನೀಡಿತ್ತು. ಕಾಂಗ್ರೆಸ್‌ನಲ್ಲಿ ಅಂದು ಸೋಲಿಲ್ಲದ ಸರದಾರನಂತೆ ಮೆರೆಯುತ್ತಿದ್ದ…

 • ಮಾಜಿ ಸಂಸದೆ ರಮ್ಯಾ ಗೈರಿಗೆ ಡಿ.ಕೆ.ಶಿವಕುಮಾರ್‌ ಸಮಜಾಯಿಷಿ

  ಬೆಂಗಳೂರು: ಹಿರಿಯ ನಟ ಅಂಬರೀಶ್‌ ಅವರ ಅಂತಿಮ ದರ್ಶನ ಪಡೆಯಲು ಮಾಜಿ ಸಂಸದೆ ರಮ್ಯಾ ಆಗಮಿಸದಿರುವ ಬಗ್ಗೆ ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಸ್ಪಷ್ಟೀಕರಣ ನೀಡಿದ್ದಾರೆ. ರಮ್ಯಾ ಅವರ ಕಾಲಿಗೆ ಪೆಟ್ಟಾಗಿ ನಡೆಯಲಾಗದ ಸ್ಥಿತಿಯಲ್ಲಿ ಇರುವುದರಿಂದ ಅಂಬರೀಶ್‌ ಅವರ ಅಂತ್ಯ…

 • ಕನ್ನಡ ಚಿತ್ರರಂಗದಲ್ಲಿ ನೀರವ ಮೌನ

  ಕನ್ನಡ ಚಿತ್ರರಂಗದಲ್ಲಿ ನೀರವ ಮೌನ ಆವರಿಸಿದೆ. ಮನೆಯ ಯಜಮಾನನ್ನು ಕಳೆದುಕೊಂಡ ಸೂತಕದಲ್ಲಿದೆ ಚಂದನವನ. ಆ ಸೂತಕದ ಛಾಯೆ ಅಂಬರೀಶ್‌ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದ ಚಿತ್ರರಂಗದ ಮಂದಿಯ ಮುಖದಲ್ಲಿ ಎದ್ದು ಕಾಣುತ್ತಿತ್ತು. ಚಿತ್ರರಂಗದಲ್ಲಿ ಏನೇ ಸಮಸ್ಯೆ ಆದರೂ “ರೆಬೆಲ್‌ಸ್ಟಾರ್‌ ಇದ್ದಾರೆ,…

ಹೊಸ ಸೇರ್ಪಡೆ