Ambarish

 • ಅಂಬಿ ನಿಂಗ್‌ ವಯಸ್ಸಾಯ್ತೋ ಮರು ಬಿಡುಗಡೆ

  ಅಂಬರೀಶ್‌ ಇನ್ನಿಲ್ಲ ಎಂಬುದನ್ನು ಯಾವೊಬ್ಬ ಅಭಿಮಾನಿಯೂ ಒಪ್ಪುವುದಿಲ್ಲ. ಅಂಬರೀಶ್‌ ಅಭಿಮಾನಿಗಳ ಮನದಲ್ಲಿ ಸದಾ ರಾರಾಜಿಸುತ್ತಲೇ ಇದ್ದಾರೆ. ಅಂಬರೀಶ್‌ ತಮ್ಮ ಚಿತ್ರಗಳ ಮೂಲಕ ಜೀವಂತವಾಗಿದ್ದಾರೆ. ಅಂಬರೀಶ್‌ ಅಭಿನಯದ ಕೊನೆಯ ಚಿತ್ರ “ಅಂಬಿ ನಿಂಗ್‌ ವಯಸ್ಸಾಯ್ತೋ’ ಸಿನಿಮಾವನ್ನು ಜನ ಒಪ್ಪಿ, ಅಪ್ಪಿದ್ದರು….

 • ಚಿತ್ರರಂಗದ ಚಟುವಟಿಕೆ ಸ್ಥಗಿತ

  ಅಂಬರೀಶ್‌ ನಿಧನದ ಹಿನ್ನೆಲೆಯಲ್ಲಿ ಸೋಮವಾರವೂ ಕೆಲವು ಬಹುತೇಕ ಕಡೆ ಚಿತ್ರ ಪ್ರದರ್ಶನ ರದ್ದಾಗಿತ್ತು. ಭಾನುವಾರ ರಾಜ್ಯದೆಲ್ಲೆಡೆ ಚಿತ್ರಮಂದಿರಗಳು ಸ್ವ-ಇಚ್ಛೆಯಿಂದಲೇ ಪ್ರದರ್ಶನ ಹಾಗೂ ಸಿನಿಮಾ ಚಟುವಟಿಕೆಗಳನ್ನು ರದ್ದು  ಮಾಡುವ ಮೂಲಕ ಗೌರವ ಸಲ್ಲಿಸಿದ್ದವು. ಸೋಮವಾರ ಕೂಡ ಯಾವುದೇ ಸಿನಿಮಾ ಚಟುವಟಿಕೆಗಳು…

 • ರಾಜ್‌ ಮಾದರಿಯಲ್ಲೇ ಅಂಬಿ ಸ್ಮಾರಕ: ಸಿಎಂ ಕುಮಾರಸ್ವಾಮಿ

  ಮಂಡ್ಯ: “ಕನ್ನಡದ ಮೇರುನಟ ಡಾ.ರಾಜ್‌ಕುಮಾರ್‌ ಸ್ಮಾರಕದ ಮಾದರಿಯಲ್ಲೇ ಸ್ನೇಹಜೀವಿ ಅಂಬರೀಶ್‌ ಸ್ಮಾರಕವನ್ನು ನಿರ್ಮಾಣ ಮಾಡಲಾಗುವುದು’ ಎಂದು ಸಿಎಂ ಕುಮಾರಸ್ವಾಮಿ ಹೇಳಿದರು. ಅಂಬರೀಶ್‌ ಪಾರ್ಥಿವ ಶರೀರವನ್ನು ಬೆಂಗಳೂರಿಗೆ ಕೊಂಡೊಯ್ಯುವ ಮುನ್ನ ನಗರದ ಸರ್‌ ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ,ರಾಜ್‌…

 • ಅಂತ್ಯಸಂಸ್ಕಾರಕ್ಕೂ ಬಾರದ ರಮ್ಯಾ: ಅಸಮಾಧಾನ

  ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಅಂಬರೀಶ್‌ ನೆರಳಿನಲ್ಲಿಯೇ ಬೆಳೆದು ಮಂಡ್ಯದ ಮಾಜಿ ಸಂಸದೆಯೂ ಆಗಿರುವ ರಮ್ಯಾ ಅವರು ಅಂಬರೀಶ್‌ ಅಂತಿಮ ದರ್ಶನ ಪಡೆಯದಿರುವುದು, ಅಂತ್ಯಕ್ರಿಯೆಗೆ ಆಗಮಿಸದಿರುವುದು ಚರ್ಚೆಗೆ ಗ್ರಾಸವಾಗಿದೆ.  ಅಂಬರೀಶ್‌ ನಿಧನ ಸುದ್ದಿ ತಿಳಿದು ಟ್ವೀಟ್‌ ಮೂಲಕ ಶ್ರದಾಟಛಿಂಜಲಿ ಸಲ್ಲಿಸಿರುವ…

 • ಗುಮ್ಮಟ ನಗರಿಯೊಂದಿಗೆ ಅಂಬಿ ನಂಟು

  ವಿಜಯಪುರ: ಮಂಡ್ಯದ ಗಂಡು, ರೆಬೆಲ್‌ ಸ್ಟಾರ್‌ “ಅಂಬರೀಷ್‌’ ಗುಮ್ಮಟ ನಗರಿಯೊಂದಿಗೂ ಉತ್ತಮ ಬಾಂಧವ್ಯ ಹೊಂದಿದ್ದರು. ವಿಜಯಪುರದಲ್ಲಿಯೂ ಲಕ್ಷಾಂತರ ಅಭಿಮಾನಿಗಳನ್ನು ಸಂಪಾದಿಸಿದ್ದ ಅಂಬರೀಷ್‌ ಅವರಿಗೆ ವಿಜಯಪುರದಲ್ಲಿಯೂ ದೊಡ್ಡ ಪರಮಾಪ್ತ ಬಳಗವಿದೆ. ಅಂಬರೀಷರ ಅಕಾಲಿಕ ನಿಧನ ವಿಜಯಪುರ ಜಿಲ್ಲೆಯ ಅಭಿಮಾನಿಗಳಿಗೆ ಬರಸಿಡಿಲಿನಂತೆ…

 • ಪ್ರೀತಿಯ ಅಂಬಿ ಮಾಮನ ನೆನೆದು ಕಿಚ್ಚನ ಭಾವುಕ ಪತ್ರ

  ಅಂಬರೀಷ್‌ ಅವರನ್ನು ಇಷ್ಟಪಡದವರು ಯಾರೂ ಇಲ್ಲ. ಅದು ಚಿಕ್ಕ ಮಗುವಿನಿಂದ ಹಿಡಿದು ಸ್ಟಾರ್‌ ನಟರವರೆಗೂ. ಹಾಗೆ ಅಂಬಿ ಅವರನ್ನು ತುಂಬಾ ಇಷ್ಟಪಡುತ್ತಿದ್ದ ನಟರಲ್ಲಿ ನಟ ಸುದೀಪ್‌ ಕೂಡಾ ಒಬ್ಬರು. ಪ್ರೀತಿಯಿಂದ “ಅಂಬಿ ಮಾಮ’ ಎಂದು ಕರೆಯುತ್ತಿದ್ದ ಸುದೀಪ್‌, ಅವರ…

 • ರಜನಿ ಮಾತಲ್ಲಿ ಅಂಬಿ ಸ್ನೇಹ

  ಅಂಬರೀಷ್‌ ಅವರ ವ್ಯಕ್ತಿತ್ವ ಎಂಥವರನ್ನಾದರೂ ಸೆಳೆಯುವಂಥದ್ದು. ಅದೇ ಕಾರಣದಿಂದ ಅವರ ಸ್ನೇಹಿತರ ಬಳಗ ದೊಡ್ಡದಿದೆ. ಕೇವಲ ಕನ್ನಡವಷ್ಟೇ ಅಲ್ಲದೇ ಪರಭಾಷಾ ನಟರು ಕೂಡಾ ಅಂಬರೀಷ್‌ ಅವರ ಆಪ್ತರಾಗಿದ್ದರು. ಅದರಲ್ಲಿ ಪ್ರಮುಖವಾಗಿದ್ದವರೆಂದರೆ ರಜನಿಕಾಂತ್‌. ಭಾರತೀಯ ಚಿತ್ರರಂಗದ ಸೂಪರ್‌ಸ್ಟಾರ್‌ ಆಗಿ ಅಪಾರ…

 • ಶಾವಿಗೆ ಮತ್ತು ನಾಟಿ ಕೋಳಿ ಸಾರು!

  “ಶಾವಿಗೆ ಮತ್ತು ನಾಟಿ ಕೋಳಿ ಸಾರು’ ಅಂದರೆ ಅಂಬರೀಷ್‌ ಅವರಿಗೆ ಬಲು ಇಷ್ಟ…’ ಹೀಗೆ ಹೇಳುತ್ತಲೇ, ಕ್ಷಣಕಾಲ ಮೌನವಾದರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಸ್‌.ಎ.ಚಿನ್ನೇಗೌಡ. ಅವರ ಹೇಳಿಕೊಂಡಿದ್ದು ಅಂಬರೀಷ್‌ ಅವರ ಕುರಿತು. ಅಂಬರೀಷ್‌ ಅವರಿಗೆ ಶಾವಿಗೆ ಮತ್ತು…

 • ರೇಸ್‌ಕೋರ್ಸ್‌ ರಸ್ತೆಗೆ ಅಂಬಿ ಹೆಸರಿಡಲು ಮನವಿ

  ಅಂಬರೀಷ್‌ ಅವರಿಗೂ ಹಾರ್ಸ್‌ ರೇಸ್‌ಗೂ ಅವಿನಾಭಾವ ಸಂಬಂಧ. ಅಂಬರೀಷ್‌ ಅವರು ಕುದುರೆ ಹಾಗೂ ರೇಸ್‌ ಅನ್ನು ತುಂಬಾನೇ ಇಷ್ಟಪಡುತ್ತಿದ್ದರು. ಹಾಗೆ ನೋಡಿದರೆ, ಒಂದಷ್ಟು ಸಮಯವನ್ನು ಅಲ್ಲೇ ಕಳೆಯುತ್ತಿದ್ದರು ಕೂಡ. ಹೀಗಾಗಿ, ಈಗಿರುವ ರೇಸ್‌ಕೋರ್ಸ್‌ ರಸ್ತೆಗೆ ಅಂಬರೀಷ್‌ ಅವರ ಹೆಸರು…

 • ಅವರನ್ನು ಹೀಗೆ ನೋಡೋದು ಬೇಡ ಅಂದುಕೊಂಡಿದ್ದೆ…

  “ಅಂಬರೀಷ್‌ ಅವರ ನಿಧನ ನನ್ನನ್ನು ತುಂಬಾ ಕಾಡುತ್ತಿದೆ…’ ರವಿಚಂದ್ರನ್‌ ತುಂಬಾ ದುಃಖದಿಂದಲೇ ಈ ಮಾತನ್ನು ಹೊರಹಾಕಿದರು. ಅಷ್ಟೇ ಅಲ್ಲ, ನಾನು ಅವರನ್ನು ಕೊನೆಯ ಸಮಯದಲ್ಲಿ ನೋಡೋದು ಬೇಡ ಅಂದುಕೊಂಡಿದ್ದೆ. ಅವರು ನೋವಲ್ಲಿ ಇರುವುದನ್ನು ನಾನು ಯಾವತ್ತಿಗೂ ಕಂಡಿಲ್ಲ. ಅಂಬರೀಷ್‌ ರಾಜಕೀಯ…

 • ಅಂಬಿ ಕೊನೆಯದಾಗಿ ನೋಡಿದ್ದು ಪತ್ನಿಯ ಚಿತ್ರ

  ಅಂಬರೀಷ್‌ ಅವರು ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾಗಲೇ ತಮ್ಮ ಅಭಿನಯದ ಕೊನೆಯ ಚಿತ್ರವನ್ನು ನೋಡಿದ್ದರು. ಹೌದು, ಆಸ್ಪತ್ರೆಯಲ್ಲಿರುವಾಗಲೇ ಅವರಿಗೆ ತಮ್ಮ ನಟನೆಯ “ಅಂಬಿ ನಿಂಗ್‌ ವಯಸ್ಸಾಯ್ತೋ’ ಚಿತ್ರವನ್ನು ನೋಡುವ ಆಸೆಯಾಗಿತ್ತು. ವೈದ್ಯರು ವಿಶ್ರಾಂತಿಯಲ್ಲಿರಬೇಕು ಅಂದರೂ, ಅವರು ಅವರ ಮಾತನ್ನು ಲೆಕ್ಕಿಸದೆ,…

 • ಮಗನ ಸಿನಿಮಾ ಫ‌ಸ್ಟ್‌ಹಾಫ್ ನೋಡಿದ್ದ ಅಂಬಿ

  ಅಂಬರೀಷ್‌ ಅವರಿಗೆ ತಮ್ಮ ಮಗ ಅಭಿಷೇಕ್‌ ರಾಜಕೀಯಕ್ಕೆ ಬರೋದು ಒಂಚೂರು ಇಷ್ಟವಿರಲಿಲ್ಲ. “ರಾಜಕೀಯಕ್ಕೆ ನಮಗೇ ಸಾಕು, ಅವನಿಗೆ ಬೇಡ’ ಎಂದು ಆಗಾಗ ಹೇಳುತ್ತಿದ್ದರು. ಅವರ ಮಗನಿಗೂ ಸಿನಿಮಾ ಆಸಕ್ತಿ ಇರುವುದರಿಂದ ಮುಂದೆ ಆತ ದೊಡ್ಡ ನಟನಾಗಬೇಕೆಂದು ಕನಸು ಕಂಡಿದ್ದರು…

 • ಹೃದಯ ನಾಲಗೆ ಎರಡೂ ಒಂದೇ ಆಗಿತ್ತು

  ಹಿರಿಯ ನಟ, ನಿರ್ಮಾಪಕ ದ್ವಾರಕೀಶ್‌ ಕೂಡಾ ಅಂಬರೀಷ್‌ ಅವರ ನಿಧನದಿಂದ ದುಃಖೀತರಾಗಿದ್ದಾರೆ. ತಮ್ಮೊಂದಿಗಿನ ಅಂಬರೀಷ್‌ ಅವರ ಒಡನಾಟವನ್ನು ಮೆಲುಕು ಹಾಕುತ್ತಲೇ ದ್ವಾರಕೀಶ್‌ ಗದ್ಗದಿತರಾಗುತ್ತಾರೆ. “ಆತ ದಾನಶೂರ ಕರ್ಣ. ಅಂಬರೀಷ್‌ನಂತ ನೇರವ್ಯಕ್ತಿತ್ವದ ವ್ಯಕ್ತಿಯನ್ನು ನಾನು ನೋಡಿಲ್ಲ. ಸಹಾಯ ಮಾಡೋದರಲ್ಲಿ ಆತ…

 • ಅಂಬಿ ಕಂಡು ಬಿಕ್ಕಿ ಬಿಕ್ಕಿ ಅತ್ತ ಮೋಹನ್‌ಬಾಬು

  ತೆಲುಗು ನಟ ಮೋಹನ್‌ಬಾಬು ಮತ್ತು ಅಂಬರೀಷ್‌ ಅವರ ಗೆಳೆತನ ಹಲವು ದಶಕಗಳದ್ದು. ಅಂಬರೀಷ್‌ ಅವರ ಮನೆಯ ಯಾವುದೇ ಸಮಾರಂಭವಿರಲಿ, ಅಲ್ಲಿ ಮೋಹನ್‌ಬಾಬು ಹಾಜರಾಗುತ್ತಿದ್ದರು. ಪರಸ್ಪರ ಅದೆಷ್ಟೋ ಖುಷಿಯ ವಿಷಯಗಳನ್ನು ಹಂಚಿಕೊಳ್ಳುತ್ತಿದ್ದರು. ಅಂಬರೀಷ್‌ ಅವರ ಗೆಳೆತನ ಬಗ್ಗೆ ಸಾಕಷ್ಟು ಸಲ…

 • ಒಡೆಯನಿಲ್ಲದ ದುಃಖದಲ್ಲಿ ಕನ್ವರ್

  ಅಂಬರೀಷ್‌ ಅವರಿಗೆ ಪ್ರಾಣಿಗಳೆಂದರೆ ತುಂಬಾ ಪ್ರೀತಿ. ಅದರಲ್ಲೂ ವಿಶೇಷ ತಳಿಯ ಶ್ವಾನಗಳನ್ನು ಸಾಕುವ ಕ್ರೇಜ್‌ ಅಂಬರೀಷ್‌ ಅವರಿಗಿತ್ತು. ಆ ತರಹದ ಅವರ ಪ್ರೀತಿಗೆ ಪಾತ್ರವಾಗಿದ್ದು, ಅವರ ಸಾಕು ನಾಯಿ. ಕನ್ವರ್‌ ಹಾಗೂ ಬುಲ್‌ ಬುಲ್‌ ಎಂದು ಪ್ರೀತಿಯಿಂದ ಅವುಗಳನ್ನು…

 • ತಂದೆಯ ಸಾವಿನ ಸುದ್ದಿ ಬಂದಾಗ ಅಂಬಿ ಮಂಗಳೂರಿನಲ್ಲಿದ್ದರು!

  ಮಂಗಳೂರು: “ಕುದುರೆಮುಖ ಚಿತ್ರದ ಶೂಟಿಂಗ್‌ ಚಿಕ್ಕ ಮಗಳೂರಿನಲ್ಲಿ ನಡೆಯುತ್ತಿತ್ತು. ಪಡುವಾರಹಳ್ಳಿ ಪಾಂಡವರು ಶೂಟಿಂಗ್‌ ಮಂಗಳೂರಿನಲ್ಲಿ. ನನ್ನ ಬಳಿ ಡೇಟ್ಸ್‌ ಇರಲಿಲ್ಲ. ನೀನೇ ಬರಬೇಕು ಎಂದು ನಿರ್ದೇಶಕ ಪುಟ್ಟಣ್ಣ ಒತ್ತಾಯಿಸಿದ್ದರು. ಹಾಗೆ ಚಿಕ್ಕಮಗಳೂರಿನಿಂದ ಹೊರಟು ಮಂಗಳೂರು ಸರ್ಕಲ್‌ಗೆ ಬಂದಿದ್ದೆ. ಅಲ್ಲಿಗೆ ಬಂದ…

 • ಕಾನೂನು ಸುವ್ಯವಸ್ಥೆ ಕಾಪಾಡಲು ಸರ್ಕಾರ ಸಕಾಲಿಕ ತೀರ್ಮಾನ

  ಬೆಂಗಳೂರು: ಅಂಬರೀಶ್‌ ಪಾರ್ಥಿವ ಶರೀರದ ಅಂತಿಮ ದರ್ಶನ ಹಾಗೂ ಅಂತ್ಯಕ್ರಿಯೆ ವಿಚಾರದಲ್ಲಿ ರಾಜ್ಯ ಸರ್ಕಾರ ಪ್ರತಿ ಹಂತದಲ್ಲೂ ಎಚ್ಚರಿಕೆ ವಹಿಸಿ ಸಕಾಲಿಕ ತೀರ್ಮಾನ ಕೈಗೊಂಡಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಉಪ ಮುಖ್ಯಮಂತ್ರಿ ಪರಮೇಶ್ವರ್‌ ಶನಿವಾರ ರಾತ್ರಿಯಿಂದಲೇ ನಿರಂತರವಾಗಿ, ಡಾ.ರಾಜ್‌ಕುಮಾರ್‌…

 • ಅಘೋಷಿತ ಬಂದ್‌, ಬಿಗಿ ಬಂದೋಬಸ್ತ್

  ಮಂಡ್ಯ: ಅಂಬರೀಶ್‌ ಸಾವಿನ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆಯಾದ್ಯಂತ ಅಘೋಷಿತ ಬಂದ್‌ ವಾತಾವರಣ ನಿರ್ಮಾಣವಾಗಿದ್ದು, ವರ್ತಕರು ಭಾನುವಾರ ಸ್ವಯಂಪ್ರೇರಿತರಾಗಿ ಅಂಗಡಿ ಬಾಗಿಲು ಮುಚ್ಚಿದ್ದರು.  ಜತೆಗೆ, ನೆಚ್ಚಿನ ನಾಯಕನ ಪಾರ್ಥಿವ ಶರೀರವನ್ನು ಮಂಡ್ಯಕ್ಕೆ ಕರೆ ತರುವಂತೆ, ಸ್ವಗ್ರಾಮ ದೊಡ್ಡರಸಿನಕೆರೆಯಲ್ಲಿ ಅಂತ್ಯಕ್ರಿಯೆ ನಡೆಸುವಂತೆ…

 • ಅಂಬರೀಷ್‌: ಬೆಳ್ಳಿತೆರೆಯ ಭಾವಗೀತೆ

  ಮಂಡ್ಯ ಅಂದಾಕ್ಷಣ ನೆನಪಾಗುತ್ತಿದ್ದ ಹೆಸರೇ-ಅಂಬರೀಷ್‌. ಮಂಡ್ಯ-ಮದ್ದೂರು-ಮಳವಳ್ಳಿ ಕಡೆಯ ಜನ, ಹೊಸದಾಗಿ ಬೈಕ್‌ ಅಥವಾ ಕಾರು ಖರೀದಿಸಿದರೆ ವಾಹನದ ಮೇಲೆ “ಹಾಯ್‌ ಅಂಬಿ’,”ಅಂಬರೀಷ್‌’, “ಮಂಡ್ಯದ ಗಂಡು’, “ಜಲೀಲ…’ ಎಂಬ ಸ್ಟಿಕ್ಕರುಗಳನ್ನು ತಪ್ಪದೇ ಅಂಟಿಸುತ್ತಿದ್ದರು. ಆಟೋ ಖರೀದಿಸಿದರಂತೂ ಮುಂಭಾ ಗದಲ್ಲಿಯೇ ಅಂಬರೀಷ್‌ ಅವರ ಚಿತ್ರ…

 • ಅಂಬಿ ಇದ್ದದ್ದು  ಹೀಗೆ…

  ರಂಗಯ್ಯನ ಬಾಗಿಲು ಮತ್ತು ಜಲೀಲ: ಅದು ಚಿತ್ರದುರ್ಗದ ರಂಗಯ್ಯನ ಬಾಗಿಲು. ಅಲ್ಲಿ ನಡೆದಾಡುವ ಪ್ರತಿಯೊಬ್ಬರಿಗೂ “ನಾಗರಹಾವು’ ಚಿತ್ರದ ಮರೆಯಲಾಗದ ದೃಶ್ಯವೊಂದು ಹಾಗೊಮ್ಮೆ ಕಣ್ಣಿಗೆ ಕಟ್ಟುತ್ತೆ. ಹೌದು, ಪುಟ್ಟಣ್ಣ ಕಣಗಾಲ್‌ ನಿರ್ದೇಶನದ “ನಾಗರಹಾವು’ ಚಿತ್ರದಲ್ಲಿ ಅಂಬರೀಷ್‌ ಖಳನಟರಾಗಿ ನಟಿಸುವ ಮೂಲಕ ಕನ್ನಡ…

ಹೊಸ ಸೇರ್ಪಡೆ