Ambarish

  • ಟಿಕೆಟ್‌ ಸಿಕ್ಕರೆ ಮಂಡ್ಯದಲ್ಲಿ ಸ್ಪರ್ಧಿಸ್ತೇನೆ: ಅಂಬರೀಶ್‌

    ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಹೈಕಮಾಂಡ್‌ ಪಕ್ಷದ ಟಿಕೆಟ್‌ ನೀಡಿದರೆ ನಾನೇ ಸ್ಪರ್ಧಿಸುವುದಾಗಿ ಹೇಳಿರುವ ಕಾಂಗ್ರೆಸ್‌ ಶಾಸಕ ಅಂಬರೀಶ್‌, ಪತ್ನಿ ಅಥವಾ ಪುತ್ರ ಚುನಾವಣಾ ಕಣಕ್ಕಿಳಿಯುವ ಊಹಾಪೋಹಗಳನ್ನು ತಳ್ಳಿಹಾಕಿದ್ದಾರೆ. ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಮಂಗಳವಾರ ಸಿಎಂ ಸಿದ್ದರಾಮಯ್ಯ ಅವರನ್ನು…

  • ಕಾಂಗ್ರೆಸ್‌ ತೊರೆಯುವ ಮನಸ್ಸು ಮಾಡಿಲ್ಲ: ಅಂಬರೀಶ್‌

    ಬೆಂಗಳೂರು: ಕಾಂಗ್ರೆಸ್‌ ತೊರೆಯುವ ಮನಸ್ಸು ಮಾಡಿಲ್ಲ ಎಂದು ಮಾಜಿ ಸಚಿವ ಕಾಂಗ್ರೆಸ್‌ ಶಾಸಕ ಅಂಬರೀಶ್‌ ಮಂಗಳವಾರ ಹೇಳಿಕೆ ನೀಡಿದ್ದಾರೆ.  ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಭೇಟಿಗೆ ಆಗಮಿಸಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದರು.  ‘ನಾನು ನಿತ್ಯ…

  • ನಾನ್‌ ಒಂಥರಾ, ನಾ ನಿನ್‌ ತರ ಅಲ್ಲ

    “ರಾಜು ಕನ್ನಡ ಮೀಡಿಯಂ’ ಚಿತ್ರದ ಟೀಸರ್‌ ಬಿಡುಗಡೆ ಮಾಡುವುದಕ್ಕೆ ಬಂದಿದ್ದ ಅಂಬರೀಶ್‌, ಅದಾಗಿ ಒಂದು ತಿಂಗಳಲ್ಲಿ ಇನ್ನೊಂದು ಟೀಸರ್‌ ಬಿಡುಗಡೆ ಸಮಾರಂಭದಲ್ಲಿ ಕಾಣಿಸಿಕೊಂಡರು. ಇಮ್ರಾನ್‌ ಸರ್ದಾರಿಯಾ ನಿರ್ದೇಶನದ “ಉಪ್ಪು ಹುಳಿ ಖಾರ” ಚಿತ್ರ ನವೆಂಬರ್‌ 24ಕ್ಕೆ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ….

  • 14 ವರ್ಷಗಳ ನಂತರ ಅಂಬರೀಶ್‌-ಸುಹಾಸಿನಿ ನಟನೆ!

    ಸುಹಾಸಿನಿ ಅವರು ಡಾ. ವಿಷ್ಣುವರ್ಧನ್‌ ಜೊತೆಗೆ ಅದೆಷ್ಟೋ ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ, ಅಂಬರೀಶ್‌ ಜೊತೆಗೆ ನಟಿಸಿದ್ದು ಕಡಿಮೆಯೇ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಇಬ್ಬರೂ “ಬಂಧನ’ದಲ್ಲಿ ಒಟ್ಟಿಗೆ ನಟಿಸಬೇಕಿತ್ತು. ಅದು ಸಾಧ್ಯವಾಗಲಿಲ್ಲ. ಅದಾಗಿ ಸುಮಾರು 20 ವರ್ಷಗಳ ನಂತರ ಅವರಿಬ್ಬರು…

  • ಅಂಬರೀಶ್‌ ಚಿತ್ರ ಮಾಡಲು ರಜನಿಕಾಂತ್‌ ಕಾರಣ!

    ಅಂಬರೀಶ್‌ ಅವರು “ಅಂಬಿ ನಿಂಗೆ ವಯಸ್ಸಾಯ್ತೋ’ ಸಿನಿಮಾದಲ್ಲಿ ನಟಿಸಲಿರುವ ಹಾಗೂ ಆ ಚಿತ್ರವನ್ನು ಸುದೀಪ್‌ ನಿರ್ಮಿಸಲಿರುವ ವಿಷಯ ನಿಮಗೆ ಗೊತ್ತೇ ಇದೆ. ಇದು ತಮಿಳಿನ “ಪವರ್‌ ಪಾಂಡಿ’ ಚಿತ್ರದ ರೀಮೇಕ್‌. ಅಂಬರೀಶ್‌ ಈ ಚಿತ್ರ ಮಾಡಲು ಕಾರಣ ರಜನಿಕಾಂತ್‌…

  • ಸುದೀಪ್‌ ನಿರ್ಮಾಣದಲ್ಲಿ ಅಂಬರೀಶ್‌ ಹೊಸ ಚಿತ್ರ!

    ಅಂಬರೀಶ್‌ ಅಭಿನಯದಲ್ಲಿ ಸುದೀಪ್‌ ಒಂದು ಹೊಸ ಚಿತ್ರ ನಿರ್ಮಿಸುತ್ತಿದ್ದಾರೆ ಮತ್ತು ಆ ಚಿತ್ರಕ್ಕೆ ‘ಅಂಬಿ ನಿಂಗೆ ವಯಸ್ಸಾಯ್ತೋ’ ಎಂಬ ಹೆಸರನ್ನು ಇಡಲಾಗಿದೆ ಎಂಬ ಮಾತು ಕಳೆದ ಕೆಲವು ದಿನಗಳಿಂದ ಕೇಳಿ ಬರುತ್ತಲೇ ಇತ್ತು. ಆದರೆ, ಅಂಬರೀಶ್‌ ಅವರಾಗಲೀ, ಸುದೀಪ್‌…

  • ಅಂಬರೀಶ್‌ ಭೇಟಿ ಮಾಡಿದ ಪರಮೇಶ್ವರ್‌

    ಬೆಂಗಳೂರು: ಮಾಜಿ ಸಚಿವ, ಮಂಡ್ಯ ಶಾಸಕ ಅಂಬರೀಶ್‌ ಅವರನ್ನು ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್‌ ಭೇಟಿ ಮಾಡಿ ಮಾತುಕತೆ ನಡೆಸಿದರು.  ಗಾಲ್ಫ್ ರಸ್ತೆಯಲ್ಲಿರುವ ಅಂಬರೀಶ್‌ ನಿವಾಸಕ್ಕೆ ತೆರಳಿ ಮಾತುಕತೆ ನಡೆಸಿದ ಪರಮೇಶ್ವರ್‌, ಅವರ ಕ್ಷೇತ್ರದ ಕೆಲಸದ ಕುರಿತು ಮಾತನಾಡಲು ಬಂದಿದ್ದೆ….

  • ಕಾಂಗ್ರೆಸ್‌ ತೊರೆಯಲಾರೆ: ಅಂಬರೀಶ್‌

    ಮಂಡ್ಯ: ಕಾಂಗ್ರೆಸ್‌ ತೊರೆದು ಬಿಜೆಪಿ ಸೇರುತ್ತೇನೆ ಎಂಬುದು ಕೇವಲ ವದಂತಿ ಎಂದು ಶಾಸಕ ಅಂಬರೀಶ್‌ ಸ್ಪಷ್ಪಪಡಿಸಿದ್ದಾರೆ.ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, “ಬಿಜೆಪಿ ಸೇರುವಂತೆ ಆ ಪಕ್ಷದ ನಾಯಕರು ನನ್ನನ್ನು ಭೇಟಿ ಮಾಡಿರುವುದು ನಿಜ. ಆದರೆ, ನಾನು ಯಾವುದೇ ಕಾರಣಕ್ಕೂ…

  • ಮುಖ್ಯಮಂತ್ರಿ ಸಿದ್ದರಾಮಯ್ಯ ಮೇಲೆ ಮುನಿಸಿಲ್ಲ:ಅಂಬರೀಷ್‌ ಸುದ್ದಿಗೋಷ್ಠಿ

    ಮಂಡ್ಯ: ನಂಜನಗೂಡು,ಗುಂಡ್ಲುಪೇಟೆ ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಭರ್ಜರಿ ಗೆಲುವು ಸಾಧಿಸಿದ ಬೆನ್ನಲ್ಲೇ ಮಾಜಿ ಸಚಿವ,ಶಾಸಕ ಅಂಬರೀಷ್‌ ಅವರು  ಶುಕ್ರವಾರ ಸುದ್ದಿಗೋಷ್ಠಿ  ನಡೆಸಿ ಮಾತನಾಡಿದ್ದು, ನನಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಯಾವುದೇ ಮುನಿಸಿಲ್ಲ, ಯಾವುದೇ ಕಾರಣಕ್ಕೂ ಕಾಂಗ್ರೆಸ್‌ ಪಕ್ಷ…

  • ಅಂಬರೀಷ್‌ ಸೀರಿಯಸ್‌ನೆಸ್‌ ಇಲ್ಲದ ರಾಜಕಾರಣಿ: ಕಾಗೋಡು

    ಬೆಂಗಳೂರು: ಮಾಜಿ ಸಚಿವ ಅಂಬರೀಷ್‌ ಕಾಂಗ್ರೆಸ್‌ ಬಿಟ್ಟು ಹೋದರೆ, ಪಕ್ಷಕ್ಕೆ ಯಾವ ತೊಂದರೆಯೂ ಆಗಲ್ಲ. ಏಕೆಂದರೆ ಅವರೊಬ್ಬ “ಸೀರಿಯೆಸ್‌ನೆಸ್‌’ ಇಲ್ಲದ ರಾಜಕಾರಣಿ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು. ವಿಧಾನಸೌಧದಲ್ಲಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಕಾಗೋಡು, ಅಂಬರೀಷ್‌ ಸೀರಿಯೆಸ್‌ನೆಸ್‌ ಇಲ್ಲದ ರಾಜಕಾರಣಿ. ಈ ಮಾತನ್ನು…

ಹೊಸ ಸೇರ್ಪಡೆ