Ananth Kumar Hegde

 • ಪರಿಹಾರ ವಿತರಣೆಯಲ್ಲಿ ರಾಜಕೀಯ ಬೇಡ: ಅನಂತ

  ಹಳಿಯಾಳ: ನೆರೆ ಸಂತ್ರಸ್ತರಿಗೆ ಪರಿಹಾರ ನೀಡುವ ಕಾರ್ಯದಲ್ಲಿ ಎಲ್ಲಿಯೂ ರಾಜಕೀಯ ಬೆರೆಸದೆ ಹಾಗೂ ಯಾವ ರಾಜಕಾರಣಿಗೂ ಕಾಯದೆ ಪ್ರಾಮಾಣಿಕವಾಗಿ ವಿತರಿಸುವ ಕಾರ್ಯವಾಗಬೇಕು ಎಂದು ಸಂಸದ ಅನಂತಕುಮಾರ ಹೆಗಡೆ ಅಧಿಕಾರಿಗಳಿಗೆ ಕಟ್ಟು ನಿಟ್ಟಿನ ಸೂಚನೆ ನೀಡಿದರು. ಭಾರಿ ಮಳೆಯಿಂದ ಹಳಿಯಾಳದಲ್ಲಿ…

 • ನನ್ನ ಟ್ವೀಟರ್‌ ಹ್ಯಾಕ್‌ ಆಗಿದೆ : ವಿವಾದಾತ್ಮಕ ಟ್ವೀಟ್‌ ಬಳಿಕ ಸಚಿವ ಹೆಗಡೆ

  ಬೆಂಗಳೂರು: ನಾಥುರಾಮ್‌ ಗೋಡ್ಸೆ ಪರ ಬರೆದಿದ್ದ ಟ್ವೀಟ್‌ವೊಂದು ಭಾರೀ ವಿವಾದಕ್ಕೆ ಗುರಿಯಾದ ಬೆನ್ನಲ್ಲೇ ಕೇಂದ್ರ ಸಚಿವ ಅನಂತ್‌ ಕುಮಾರ್‌ ಹೆಗಡೆ ಅವರು ನನ್ನ ಟ್ವೀಟರ್‌ ಖಾತೆ ವಾರದಲ್ಲಿ 2 ಬಾರಿ ಹ್ಯಾಕ್‌ ಆಗಿತ್ತು ಎಂದು ಹೇಳಿಕೊಂಡಿದ್ದಾರೆ. ಶುಕ್ರವಾರ ಟ್ವೀಟ್‌ಗಳನ್ನು…

 • ಅಮಾಯಕರ ಗೋರಿ ಮೇಲೆ ಅನಂತ ಸಾಮ್ರಾಜ್ಯ

  ಕುಮಟಾ: “ಅನಂತಕುಮಾರ ಹೆಗಡೆ ದೇಶಾಭಿಮಾನದ ಹೆಸರಿನಲ್ಲಿ ಅಮಾಯಕ ಯುವಕರನ್ನು ಬಲಿತೆಗೆದುಕೊಂಡು ತಮ್ಮ ರಾಜಕೀಯ ಭವಿಷ್ಯ ಕಟ್ಟಿಕೊಳ್ಳುತ್ತಿದ್ದಾರೆ. ಇಂತಹ ಕೀಳು ಅಭಿರುಚಿಯ ಸಂಸದರನ್ನು ಬದಲಾಯಿಸುವ ಅಗತ್ಯತೆ ಜಿಲ್ಲೆಯ ಜನತೆಗಿದೆ. ಕೋಮುಗಲಭೆ ಸೃಷ್ಟಿಸುವಂತಹ ಭಾಷಣ ಮಾಡು ವವರಿಗೆ ಮತ ಹಾಕುವ ಬದಲು ಅಭಿವೃದ್ಧಿ…

 • “ಅನಂತ’ ಗೆಲುವಿಗೆ “ಆನಂದ’ದ ಅಡ್ಡಗಾಲು?

  ಕಾರವಾರ: ಕರಾವಳಿ, ಮಲೆನಾಡು, ಬಯಲುಸೀಮೆ ಪ್ರದೇಶಗಳನ್ನು ಹೊಂದಿರುವ ಕೆನರಾ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ, ಕೇಂದ್ರ ಸಚಿವ ಅನಂತಕುಮಾರ್‌ ಹೆಗಡೆ ಮತ್ತು ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿ ಅಭ್ಯರ್ಥಿ, ಮಾಜಿ ಸಚಿವ ಆನಂದ ಅಸ್ನೋಟಿಕರ್‌ ಮಧ್ಯೆ ಮಾತಿನ ಚಕಮಕಿ ಜೋರಾಗಿಯೇ ಇದೆ….

 • ಕಡಲ ತಡಿಯಲ್ಲಿ ಕಮಲ ಕೀಳಲು ಜೆಡಿಎಸ್‌ ತಂತ್ರ

  ಕಾರವಾರ: ಉತ್ತರ ಕನ್ನಡ ಲೋಕಸಭಾ ಚುನಾವಣೆಗೆ ಅಖಾಡ ಸಜ್ಜಾಗಿದೆ. ಕೆನರಾ ಲೋಕಸಭಾ ಕ್ಷೇತ್ರವನ್ನು ಕಾಂಗ್ರೆಸ್‌ ಪಕ್ಷ ಜೆಡಿಎಸ್‌ಗೆ ಬಿಟ್ಟುಕೊಟ್ಟಿದ್ದು, ಕಾಂಗ್ರೆಸ್‌ ಕುದುರೆ ಏರಲಾರದೆ, ಜೆಡಿಎಸ್‌ಗೆ ಸವಾರಿ ಮಾಡಲು ನೀಡಿದಂತಾಗಿದೆ. ಲೋಕಸಭಾ ಕ್ಷೇತ್ರದಲ್ಲಿ ಬರುವ 8 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‌…

 • ಈ ಬಾರಿ ಅನಂತ್‌ ಕುಮಾರ್‌ ಹೆಗಡೆ ತಂದೆಯ ಮತ ಬಿಜೆಪಿಗಂತೆ..!

  ಕಾರವಾರ: ನಾನು ಐದು ಬಾರಿ ಚುನಾವಣೆಗೆ ನಿಂತಾಗ ನನ್ನ ತಂದೆ ನನಗೆ ಮತ ಹಾಕಿದ್ದಾರೋ ಗೊತ್ತಿಲ್ಲ. ಆದರೆ ಈ ಬಾರಿ ಮಾತ್ರ ಅವರು  ಬಿಜೆಪಿ ಮತ ಹಾಕುವುದಾಗಿ ಹೇಳಿದ್ದಾರೆ..ಇದು ಕೇಂದ್ರ ಸಚಿವ ಅನಂತ್‌ ಕುಮಾರ್‌ ಹೆಗಡೆ ಅವರು ಹೇಳಿದ…

 • ಹಿಂದುತ್ವ ಬಿಟ್ಟರೆ ಅನಂತಗೇನು ಗೊತ್ತು? 

  ಶಿರಸಿ: ಐದು ಬಾರಿ ಗೆದ್ದು ಕೇಂದ್ರ ಸಚಿವರೂ ಆದ ಅನಂತಕುಮಾರ ಹೆಗಡೆ ಜಿಲ್ಲೆಗೆ ಕೊಟ್ಟ ಕೊಡುಗೆ ಏನು? ಮೋದಿ ಹೆಸರು ಹೇಳ್ಳೋದು ಬಿಟ್ಟು ಬೇರೇನೂ ಸಾಧನೆಯಿಲ್ಲ ಎಂದು ರಾಜ್ಯ ಕಂದಾಯ ಸಚಿವ ಆರ್‌.ವಿ.ದೇಶಪಾಂಡೆ ಆರೋಪಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೇವಲ…

 • ಅನಂತಕುಮಾರ್‌ ಹೆಗಡೆ ವಿರುದ್ಧ ಕಾಂಗ್ರೆಸ್‌ ದೂರು

  ಬೆಂಗಳೂರು: ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರ ಬ್ರಾಹ್ಮಣತ್ವ ಸಾಬೀತು ಪಡಿಸುವಂತೆ ಹಾಗೂ ಸೋನಿಯಾ ಗಾಂಧಿ ಬಗ್ಗೆ ಅವಹೇಳನಕಾರಿಯಾಗಿ ಹೇಳಿಕೆ ನೀಡಿರುವ ಕೇಂದ್ರ ಸಚಿವ ಅನಂತಕುಮಾರ್‌ ವಿರುದ್ಧ ಕಾಂಗ್ರೆಸ್‌ ಚುನಾವಣಾ ಆಯೋಗಕ್ಕೆ ದೂರು ನೀಡಿದೆ. ದೇಶದಲ್ಲಿ ಈಗಾಗಲೇ ಲೋಕಸಭಾ…

 • ಪ್ರಿಯಾಂಕಾ ಕಾಂಗ್ರೆಸ್‌ನ ಕೊನೇ ಅಸ್ತ್ರ: ಸಚಿವ ಹೆಗಡೆ

  ಶಿರಸಿ: ಅಣ್ಣನ ಜತೆ ತಂಗಿ ಬರುತ್ತಿದ್ದಾಳೆ. ರಾಹುಲ್‌ ಗಾಂಧಿ ಜತೆ ಪ್ರಿಯಾಂಕಾ ವಾದ್ರಾ ಕಾಂಗ್ರೆಸ್‌ನ ಕೊನೆಯ ಚುನಾ ವಣಾ ಅಸ್ತ್ರ. ಅಲ್ಲಿಗೆ ಕಾಂಗ್ರೆಸ್‌ ಮಹಾಭಾರತ ಮುಗಿಯು ತ್ತದೆ ಎಂದು ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಹೇಳಿದರು. ಕಾರ್ಯಕರ್ತರ ಸಭೆಯಲ್ಲಿ…

 • ಕಾಂಗ್ರೆಸ್ ಪಕ್ಷದ ಬತ್ತಳಿಕೆಯ ಕೊನೆಯ ಅಸ್ತ್ರ ಪ್ರಿಯಾಂಕಾ ಗಾಂಧಿ!

  ಶಿರಸಿ: ಕಾಂಗ್ರೆಸ್ ಪಕ್ಷದ ಬತ್ತಳಿಕೆಯಲ್ಲಿರುವ ಕೊನೆಯ ಅಸ್ತ್ರ ಪ್ರಿಯಾಂಕಾ ಗಾಂಧಿ ಎಂದು ಮತ್ತೆ ವಾಗ್ದಾಳಿ ನಡೆಸಿರುವ ಕೇಂದ್ರ ಸಚಿವ ಅನಂತಕುಮಾರ ಹೆಗಡೆ, ಪ್ರಿಯಾಂಕಾ ಗಾಂಧಿಯೊಂದಿಗೆ ಮಹಾಭಾರತ ಕೊನೆಗೊಳ್ಳಲಿದೆ ಎಂದು ವ್ಯಂಗ್ಯವಾಡಿದರು. ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಪ್ರಿಯಾಂಕಾ ಗಾಂಧಿಯನ್ನು…

 • ಅನಂತಕುಮಾರ್‌ ಹೆಗಡೆ ವಿರುದ್ಧ ಆರ್‌.ವಿ.ದೇಶಪಾಂಡೆ ಆಕ್ರೋಶ

  ಬೆಂಗಳೂರು: ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ಗಾಂಧಿ ಹಾಗೂ ಕೆಪಿಸಿಸಿ ಆಧ್ಯಕ್ಷ ದಿನೇಶ್‌ ಗುಂಡೂರಾವ್‌ ಅವರ ಬಗ್ಗೆ ಕೇಂದ್ರ ಸಚಿವ ಅನಂತಕುಮಾರ್‌ ಹೆಗಡೆ ಆಡಿರುವ ಮಾತುಗಳು ಭಾರತೀಯ ಸಂಸ್ಕೃತಿಗೆ ಕಳಂಕ ಎಂದು ಕಂದಾಯ ಸಚಿವ ಆರ್‌.ವಿ.ದೇಶಪಾಂಡೆ ತಿಳಿಸಿದ್ದಾರೆ.  ಈ ಕುರಿತು ಹೇಳಿಕೆ…

 • ಹಿಂದೂ ಹುಡುಗಿಯರನ್ನು ಮುಟ್ಟಿದ್ರೆ ಅವರ ಕೈ ಕಡಿಯಿರಿ

  ಸೋಮವಾರಪೇಟೆ: ವಿವಾದಾತ್ಮಕ ಮತ್ತು ಪ್ರಚೋದನಕಾರಿ ಹೇಳಿಕೆಗಳಿಗೆ ಹೆಸರಾಗಿರುವ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಅವರು ಇದೀಗ ಇನ್ನೊಂದು ಪ್ರಚೋದನಕಾರಿ ಹೇಳಿಕೆ ನೀಡುವ ಮೂಲಕ ಮತ್ತೆ ಸುದ್ದಿಗೆ ಗ್ರಾಸವಾಗಿದ್ದಾರೆ. ‘ಹಿಂದೂ ಹುಡುಗಿಯರ ಮೈಯನ್ನು ಯಾರಾದ್ರೂ ಮುಟ್ಟಿದ್ರೆ ಅಂತಹ ವ್ಯಕ್ತಿಗಳ ಕೈಗಳನ್ನು…

 • ಜ್ಞಾನದ ಕ್ರಾಂತಿಯಾಗಲಿ: ಅನಂತ ಕುಮಾರ್‌ ಹೆಗಡೆ

  ಸಿದ್ದಾಪುರ: ಭಾರತೀಯ ಮಣ್ಣಿನಲ್ಲಿ ಹುದುಗಿರುವ ಪರಂಪರೆಯನ್ನು ಹೊರ ಪ್ರಪಂಚಕ್ಕೆ ವೈಜ್ಞಾನಿಕವಾಗಿ ತೆರದುಕೊಳ್ಳವ ಹಾಗೇ ಕೆಲಸವಾಗಬೇಕು ಎಂದು ಕೇಂದ್ರ ಕೌಶಲಾಭಿವೃದ್ಧಿ ಸಚಿವ ಅನಂತಕುಮಾರ ಹೆಗಡೆ ಅವರು ಹೇಳಿದರು. ಅವರು ಕುಂದಾಪುರ ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್‌ ಹಾಗೂ ಯುವ ವಿಪ್ರವೇದಿಕೆ…

 • ನಾವೇನು ಸಮಾಜ ಸೇವೆ ಮಾಡಲು ಇಲ್ಲಿ ಬಂದಿಲ್ಲ!; ಕೇಂದ್ರ ಸಚಿವ ಹೆಗಡೆ 

  ಶಿರಸಿ: ಕೇಂದ್ರ ಸಚಿವ ಅನಂತ್‌ ಕುಮಾರ್‌ ಹೆಗಡೆ ಅವರು ಮತ್ತೆ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ವಿವಾದಕ್ಕೆ ಗುರಿಯಾಗಿದ್ದಾರೆ. ಗುರುವಾರ ಶಿರಸಿಯಲ್ಲಿ  ನಡೆದ ಬಿಜೆಪಿ ಜಿಲ್ಲಾ ಕಾರ್ಯಕಾರಿಣಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ”ನಾವು ಇಲ್ಲಿ ಬಂದು ಕುಳಿತಿರುವುದು…

 • ನಿಮ್ಮ ಶಾಸಕರು ಸತ್ತೋದ್ರಾ ? ಅಹವಾಲು ನೀಡಿದ ಮಹಿಳೆಗೆ ಸಚಿವ ಹೆಗಡೆ!

  ಶಿರಸಿ: ಸದಾ ಒಂದಿಲ್ಲೊಂದು ಹೇಳಿಕೆಗಳಿಂದ ಸುದ್ದಿಯಾಗುವ ಕೇಂದ್ರ ಸಚಿವ ಅನಂತ್‌ ಕುಮಾರ್‌ ಹೆಗಡೆ ಭಾನುವಾರ ಮತ್ತೆ ತನ್ನದೇ ಶೈಲಿಯಲ್ಲಿ ಕಾಂಗ್ರೆಸ್‌ ಶಾಸಕರೊಬ್ಬರ ವಿರುದ್ಧ ಪರೋಕ್ಷ ಅಸಮಾಧಾನ ಹೊರ ಹಾಕಿದ್ದಾರೆ. ಶಿರಸಿಯಲ್ಲಿ ನಡೆದ ಸಮಾರಂಭದ ಬಳಿಕ ಕಾರು ಹತ್ತಿದಾಗ ಮಹಿಳೆಯೊಬ್ಬರು…

 • ಹಿಂದುತ್ವ ಎಂಬುದು ಅದ್ಭುತ ಜೀವನ ಶೈಲಿ

  ಬೆಂಗಳೂರು: ಹಿಂದುತ್ವವನ್ನು ಯಾರು ಏನು ಬೇಕಾದರೂ ಕರೆಯಲಿ. ಈ ಜಗತ್ತಿನಲ್ಲಿ ಹುಟ್ಟಿ ಬಂದಿರುವ ಅದ್ಭುತ ಜೀವನ ಶೈಲಿ ಹಿಂದುತ್ವ. ಇದನ್ನು ಎಲ್ಲರೂ ಒಪ್ಪಲೇ ಬೇಕು ಎಂದು ಕೇಂದ್ರ ಸಚಿವ ಅನಂತಕುಮಾರ್‌ ಹೆಗಡೆ ಹೇಳಿದ್ದಾರೆ. ನಗರದ ಬನಶಂಕರಿ 2ನೇ ಹಂತದಲ್ಲಿರುವ…

 • ನಾವು ಗುರ್ರ್ ಅಂದ್ರೆ ಜಾತ್ಯಾತೀತತೆಗೆ ಅಪಮಾನ ಆಗುತ್ತೆ : ಸಚಿವ ಹೆಗಡೆ

  ಬೆಂಗಳೂರು: ನಾವು  ಗುರ್ರ್  ಅಂದ್ರೆ ಜಾತ್ಯಾತೀತತೆಗೆ ಅಪಚಾರ ಆಗುತ್ತದೆ ಅಪಮಾನ ಆಗುತ್ತೆ ಸಂವಿಧಾನ ವಿರೋಧಿಯಾಗುತ್ತೆ. ಮೀಯಾಂವ್‌ ಅಂತಾ ಹೇಳ್ತಾ ಇರ್ಬೇಕಾ? ಎಂದು ಕೇಂದ್ರ ಸಚಿವ ಅನಂತ್‌ ಕುಮಾರ್‌ ಹೆಗಡೆ ಅವರು ಭಾನುವಾರ ಮತ್ತೆ ಬುದ್ದಿಜೀವಿಗಳ ವಿರುದ್ಧ ಕಿಡಿ ಕಾರಿದ್ದಾರೆ. …

 • ಅನಂತಕುಮಾರ್‌ ಹೆಗಡೆ ವಿರುದ್ಧ ಪುಟಗೋಸಿ ಚಳವಳಿ

  ಮಂಡ್ಯ: ಜಾತ್ಯತೀತ ಜನತಾದಳ ಪಕ್ಷವನ್ನು ಪುಟಗೋಸಿ ಪಕ್ಷವೆಂದು ಲಘುವಾಗಿ ಟೀಕಿಸಿದ್ದ ಕೇಂದ್ರ ಸಚಿವ ಅನಂತ ಕುಮಾರ್‌ ಹೆಗಡೆ ವಿರುದ್ಧ ಯುವ ಜೆಡಿಎಸ್‌ ಕಾರ್ಯಕರ್ತರು ಸೋಮವಾರ ನಗರದಲ್ಲಿ ಪುಟಗೋಸಿ ಚಳವಳಿ ನಡೆಸಿದರು. ನಗರದ ಪ್ರಧಾನ ಅಂಚೆ ಕಚೇರಿ ಎದುರು ಜಮಾಯಿಸಿದ ಯುವ…

 • ಪುಟಗೋಸಿ ಪಕ್ಷಕ್ಕೆ ಕಾಂಗ್ರೆಸ್‌ ಸಲಾಂ ಹೊಡೆದಿದೆ: ಸಚಿವ ಹೆಗಡೆ

  ಕುಮಟಾ: ಒಂದು ಕಾಲದಲ್ಲಿ ಕಾಂಗ್ರೆಸ್‌ ಬಿಟ್ಟರೆ ಬೇರೆ ಪಕ್ಷಗಳಿರಲಿಲ್ಲ,ಕಾಂಗ್ರೆಸ್‌ ಎದುರು ಅಭ್ಯರ್ಥಿಗಳು ಇರಲಿಲ್ಲ. ಅಂತಹ ಪಕ್ಷ ಇಂದು ಪುಟಗೋಸಿ ಪಕ್ಷ ಕ್ಕೆ ಸಲಾಂ ಹೊಡೆಯುವ ದಯನೀಯ ಸ್ಥಿತಿ ಬಂದಿದೆ ಎಂದು ಕೇಂದ್ರ ಸಚಿವ ಅನಂತ್‌ ಕುಮಾರ್‌ ಹೆಗಡೆ ಸಮ್ಮಿಶ್ರ…

 • ಜೈನರ ಭಾವನೆಗಳಿಗೆ ಧಕ್ಕೆ: ಸಚಿವ ಹೆಗಡೆ ಭಾವ ಚಿತ್ರಕ್ಕೆ ಚಪ್ಪಲಿ ಸೇವೆ

  ಕಿತ್ತೂರು: ಕೇಂದ್ರ ಸಚಿವ ಅನಂತ್‌ ಕುಮಾರ್‌ ಹೆಗಡೆ ಅವರ ಪ್ರತಿಕೃತಿಗೆ ಚಪ್ಪಲಿ ಸೇವೆ ಮಾಡಿ ಜೈನ ಸಮುದಾಯದ ಕೆಲವರು ಸೋಮವಾರ ಆಕ್ರೋಶ ಹೊರ ಹಾಕಿದ್ದಾರೆ.   ಅನಂತ್‌ ಕುಮಾರ್‌ ಅವರ ಹೇಳಿಕೆ ಖಂಡಿಸಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು…

ಹೊಸ ಸೇರ್ಪಡೆ