Andhra Pradesh

 • ಹಾಲಿ v/s ಮಾಜಿ ಸಿಎಂ ಸಮರ; ಪ್ರಜಾ ವೇದಿಕೆ ಸರ್ಕಾರಿ ಕಟ್ಟಡ ಧ್ವಂಸಕ್ಕೆ ಜಗನ್ ಆದೇಶ!

  ವಿಜಯವಾಡ:ರಾಜಕೀಯದ ಅಚ್ಚರಿ ಬೆಳವಣಿಗೆ ಎಂಬಂತೆ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಕೃಷ್ಣಾ ನದಿ ತೀರದ ಸಮೀಪ ಕಚೇರಿಯ ಸಭೆ ನಡೆಸುವ ಉದ್ದೇಶದಿಂದ ನಿರ್ಮಿಸಿದ್ದ “ಪ್ರಜಾ ವೇದಿಕೆ” ಸರ್ಕಾರಿ ಕಟ್ಟಡವನ್ನು ಒಡೆದು ಹಾಕುವಂತೆ ಆಂಧ್ರಪ್ರದೇಶ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್…

 • ಉಪ ಮುಖ್ಯಮಂತ್ರಿ ಹುದ್ದೆ ಯಾಕಿಷ್ಟು ಚಿಂತೆ!

  ಮಣಿಪಾಲ: ಬಹುತೇಕ ರಾಜ್ಯಗಳಲ್ಲಿ ಮುಖ್ಯಮಂತ್ರಿ ಮತ್ತು ಸಚಿವರ ಮಧ್ಯೆ ಉಪ ಮುಖ್ಯಮಂತ್ರಿ ಹುದ್ದೆ ರೂಪಿಸಿದ್ದು, ಆಡಳಿತಾತ್ಮಕವಾಗಿ ನೆರವಾಗುವುದು ಇದರ ಹಿಂದಿನ ಆಶಯ. ಆದರೆ ಬಹುಪಾಲು ಬಳಕೆಯಾಗಿರುವುದು ರಾಜಕೀಯ ಕಾರಣಗಳಿಗಾಗಿ. ವಾಸ್ತವವಾಗಿ ಸಂವಿಧಾನದಲ್ಲಿ ಈ ಹುದ್ದೆಯ ಉಲ್ಲೇಖವೇ ಇಲ್ಲ. ಯಾಕೆ…

 • ದಲಿತ ಮಹಿಳೆಗೆ ಗೃಹ ಸಚಿವೆ ಸ್ಥಾನ

  ಅಮರಾವತಿ: ಸಮಾಜದ ಸರ್ವ ವರ್ಗಗಳ ಪ್ರಾತಿನಿಧ್ಯವಿರುವ ಸಂಪುಟ ಎಂದು ತಮ್ಮ ಸಚಿವ ಸಂಪುಟವನ್ನು ಬಣ್ಣಿಸಿರುವ ಆಂಧ್ರ ಪ್ರದೇಶದ ನೂತನ ಮುಖ್ಯಮಂತ್ರಿ ಜಗನ್‌ ರೆಡ್ಡಿ, ಅದಕ್ಕೆ ಪೂರಕವಾಗಿ ತಮ್ಮ ಮಂತ್ರಿಮಂಡಲದಲ್ಲಿ 25 ನೂತನ ಸಚಿವರಿಗೆ ಸ್ಥಾನ ಕಲ್ಪಿಸಿದ್ದಾರೆ. ಜಗನ್‌ ಸೇರಿ…

 • ಆಂಧ್ರದಲ್ಲಿ ಟಿಡಿಪಿ-ವೈಎಸ್‌ಆರ್‌ಸಿ ಮಾರಾಮಾರಿ : 1 ಬಲಿ, ನಾಲ್ವರಿಗೆ ಗಾಯ

  ಅಮರಾವತಿ: ಅನಂತಪುರ ಜಿಲ್ಲೆಯ ಬಾತಾಲಾಪಲ್ಲಿ ಮಂಡಲದಲ್ಲಿ ಟಿಡಿಪಿ ಮತ್ತು ವೈಎಸ್‌ಆರ್‌ ಕಾಂಗ್ರೆಸ್‌ ಕಾರ್ಯಕರ್ತರ ನಡುವೆ ಶುಕ್ರವಾರ ಮಾರಾಮಾರಿ ನಡೆದಿದ್ದು, ಓರ್ವ ಸಾವನ್ನಪ್ಪಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ರಾಜಕೀಯ ದ್ವೇಷದಲ್ಲಿ ಉಭಯ ಪಕ್ಷಗಳ ಕಾರ್ಯಕರ್ತರ ನಡೆವೆ ಹೊಡೆದಾಟ ನಡೆದಿದ್ದು ,…

 • ಆಂಧ್ರದಲ್ಲಿ ಜಗನ್‌ಮೋಹನ ರೆಡ್ಡಿ ಆಡಳಿತ ಶುರು

  ಅಮರಾವತಿ: ಆಂಧ್ರಪ್ರದೇಶದಲ್ಲಿ ತೆಲುಗು ದೇಶಂನ ಚಂದ್ರಬಾಬು ನಾಯ್ಡುರನ್ನು ಸೋಲಿಸಿ ಬಹುಮತ ಪಡೆದ ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷದ ಮುಖ್ಯಸ್ಥ ವೈ ಎಸ್‌ ಜಗನ್‌ಮೋಹನ ರೆಡ್ಡಿ ಗುರುವಾರ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಪಾಲ ಇ.ಎಸ್‌.ಎಲ್‌ ನರಸಿಂಹನ್‌ ಪ್ರಮಾಣ ವಚನ ಬೋಧಿಸಿದರು….

 • ಹೊಂದಾಣಿಕೆಯಿಂದ ಮಾತ್ರ ಅಭಿವೃದ್ಧಿ ಸಾಧ್ಯ:ಜಗನ್‌ ಪದಗ್ರಹಣದಲ್ಲಿ ರಾವ್‌

  ವಿಜಯವಾಡಾ: ಆಂಧ್ರ ಪ್ರದೇಶ ಮತ್ತು ತೆಲಂಗಾಣ ರಾಜ್ಯದ ನಡುವೆ ಪರಸ್ಪರ ಹೊಂದಾಣಿಕೆ ಇದ್ದು ಮುಂದುವರಿದಲ್ಲಿ ಮಾತ್ರ ಅಭಿವೃದ್ಧಿ ಸಾಧ್ಯ ಎಂದು ತೆಲಂಗಾಣ ಮುಖ್ಯಮಂತ್ರಿ ಚಂದ್ರಶೇಖರ್‌ ರಾವ್‌ ಹೇಳಿದ್ದಾರೆ. ಗುರುವಾರ ಜಗನ್‌ ಮೋಹನ್‌ ರೆಡ್ಡಿ ಅವರ ಪದಗ್ರಹಣ ಸಮಾರಂಭದಲ್ಲಿ ಭಾಗಿಯಾಗಿ…

 • ಅಮರಾವತಿಗೆ ಜಗನ್‌ ಸಾರಥಿ

  ಅಮರಾವತಿ: ಆಂಧ್ರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ಜಗಮೋಹನ್‌ ರೆಡ್ಡಿ ನೇತೃತ್ವದ ವೈಎಸ್‌ಆರ್‌ ಕಾಂಗ್ರೆಸ್‌ ಜಯಭೇರಿ ಬಾರಿಸಿದ್ದು, ಆಡಳಿತಾರೂಢ ಟಿಡಿಪಿ ಹೀನಾಯ ಸೋಲು ಕಂಡಿದೆ. 175 ಕ್ಷೇತ್ರಗಳ ವಿಧಾನಸಭೆಯಲ್ಲಿ ವೈಎಸ್‌ಆರ್‌ ಕಾಂಗ್ರೆಸ್‌ 140ಕ್ಕೂ ಹೆಚ್ಚು ಸ್ಥಾನಗಳಲ್ಲಿ ಜಯಭೇರಿ…

 • ಹಣಕ್ಕಾಗಿ ರಶ್ಯನ್‌ ಪ್ರಜೆಗಳಿಂದ ಇವಿಎಂ ಹ್ಯಾಕ್‌ : ಚಂದ್ರಬಾಬು ನಾಯ್ಡು

  ವಿಜಯವಾಡಾ : ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಇವಿಎಂಗಳ ವಿಶ್ವಾಸಾರ್ಹತೆಯನ್ನು ಪ್ರಶ್ನಿಸಿದ್ದು, ಕೆಲ ರಶ್ಯನ್‌ ಪ್ರಜೆಗಳು ಹಣ ಪಡೆದು ಇವಿಎಂಗಳನ್ನು ಹ್ಯಾಕ್‌ ಮಾಡುತ್ತಿರುವ ಬಗ್ಗೆ ಅನುಮಾನ ವ್ಯಕ್ತ ಪಡಿಸಿದ್ದಾರೆ. ಕೆಲ ರಶ್ಯನ್‌ಗಳು ಇವಿಎಂ ಹ್ಯಾಕ್‌ ಮಾಡುವುದರಲ್ಲಿ ಸಕ್ರಿಯವಾಗಿರುವ ಬಗ್ಗೆ…

 • ಮಗ ಬರುತ್ತಾನೆಂದು ಸಮಾಧಿ ಕಾದ ಅಪ್ಪ

  ವಿಜಯವಾಡ: ಅಸುನೀಗಿದ ಪುತ್ರನನ್ನು ಮತ್ತೆ ಬದುಕಿಸಲು ಮಂತ್ರವಾದಿಯೊಬ್ಬನ ಮೊರೆ ಹೋಗಿದ್ದ ರಾಮು ಎಂಬಾತ, ಆತನ ಸಲಹೆ ಮೇರೆಗೆ 38 ದಿನಗಳ ಕಾಲ ಹಗಲು – ರಾತ್ರಿಯೆನ್ನದೆ ಪುತ್ರನ ಗೋರಿಯ ಮುಂದೆ ನಿಂತಿರುವ ಘಟನೆ ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ಪೆಟೂರು…

 • ಹೊಸ ವರ್ಷದ ಮೊದಲ ದಿನ ಅಸ್ತಿತ್ವಕ್ಕೆ ಬಂದ ಆಂಧ್ರ ಪ್ರದೇಶ ಹೈಕೋರ್ಟ್‌

  ಅಮರಾವತಿ, ಆಂಧ್ರ ಪ್ರದೇಶ : ರಾಜ್ಯ ವಿಭಜನೆಗೊಂಡು ತೆಲಂಗಾಣ ಸೃಷ್ಟಿಯಾದ ನಾಲ್ಕು ವರ್ಷಗಳ ಬಳಿಕ, 2019ರ ಹೊಸ ವರ್ಷದ ದಿನವಾದ ಇಂದು ಮಂಗಳವಾರ, ಆಂಧ್ರ ಪ್ರದೇಶ ಹೈಕೋರ್ಟ್‌ ಅಸ್ತಿತ್ವಕ್ಕೆ ಬಂದಿತು. ಪ್ರಭಾರ ಮುಖ್ಯ ನ್ಯಾಯಾಧೀಶ ಸಿ ಪ್ರವೀಣ್‌ ಕುಮಾರ್‌ ಮತ್ತು ಇತರ…

 • ಆಂಧ್ರಕ್ಕೆ ಅಪ್ಪಳಿಸಿದ ಪೆಥಾಯ್‌: ಇಬ್ಬರ ಸಾವು

  ಅಮರಾವತಿ: ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಗೆ ಸೋಮವಾರ ಮಧ್ಯಾಹ್ನ “ಪೆಥಾಯ್‌’ ಚಂಡಮಾರುತ ಅಪ್ಪಳಿಸಿದ್ದು, ವಿಜಯವಾಡ ನಗರದಲ್ಲಿ ಉಂಟಾದ ಭೂ ಕುಸಿತಕ್ಕೆ ಒಬ್ಬ ವ್ಯಕ್ತಿ ಮೃತಪಟ್ಟರೆ, ಪಲ್ಲೆಪಾಲಂನಲ್ಲಿ 68 ವರ್ಷದ ಮಹಿಳೆಯೊಬ್ಬರು ಅಸುನೀಗಿದ್ದಾರೆ.   ಚಂಡಮಾರುತದಿಂದಾಗಿ ಆಂಧ್ರದಲ್ಲಿ ಭಾರೀ ಮಳೆಯಾದ ಕಾರಣ,…

 • ನೈಟಿ ತೊಟ್ಟರೆ 2 ಸಾವಿರ ರೂಪಾಯಿ ದಂಡ!

  ರಾಜಮಂಡ್ರಿ (ಆಂಧ್ರಪ್ರದೇಶ): ಈ ಹಳ್ಳಿಯಲ್ಲಿ ಹೆಂಗಸರು ಹಗಲು ಹೊತ್ತಿನಲ್ಲಿ ನೈಟಿ ಧರಿಸಿದರೆ ಅವರಿಗೆ 2 ಸಾವಿರ  ರೂ. ದಂಡ ವಿಧಿಸಲಾಗುತ್ತದೆ!  ಪಶ್ಚಿಮ ಗೋದಾವರಿ ಜಿಲ್ಲೆಯ ತೋಕಲ ಪಲ್ಲಿ ಎಂಬ ಗ್ರಾಮದಲ್ಲಿ 9 ತಿಂಗಳಿಂದ ಇಂಥದ್ದೊಂದು ನಿಯಮ  ಜಾರಿ ಯಲ್ಲಿದೆ….

 • ಈ ಗ್ರಾಮದ ಮಹಿಳೆಯರು ಹಗಲು ನೈಟಿ ಧರಿಸಿದ್ರೆ 2 ಸಾವಿರ ದಂಡ ಕೊಡಬೇಕು!

  ರಾಜಮಂಡ್ರಿ(ಆಂಧ್ರಪ್ರದೇಶ): ಶೇವಿಂಗ್ ಮಾಡಿಕೊಳ್ಳುವುದು, ವ್ಯಾಕ್ಸಿಂಗ್ ಮಾಡಿಸಿಕೊಳ್ಳುವುದು ಹೀಗೆ ಹಲವು ವಿಚಾರಗಳು ಷರಿಯಾ ಕಾನೂನಿಗೆ ವಿರುದ್ಧ ಎಂದು ಫತ್ವಾ ಹೊರಡಿಸುವುದನ್ನು ಆಗಾಗ ಓದಿರುತ್ತೀರಿ. ಅದೇ ರೀತಿ ಈ ಊರಿನಲ್ಲಿ ಹಗಲು ಹೊತ್ತು ಮಹಿಳೆಯರು ನೈಟಿ ಧರಿಸಿದರೆ 2000 ಸಾವಿರ ರೂಪಾಯಿ…

 • ಜ.1ರಿಂದ ಆಂಧ್ರ ಹೈಕೋರ್ಟ್‌

  ಹೊಸದಿಲ್ಲಿ:  ಆಂಧ್ರಪ್ರದೇಶಕ್ಕೆ ಪ್ರತ್ಯೇಕ ಹೈಕೋರ್ಟ್‌ ಒದಗಿಸಲು ಸುಪ್ರೀಂ ಕೋರ್ಟ್‌ ಗ್ರೀನ್‌ಸಿಗ್ನಲ್‌ ನೀಡಿದೆ. ಜನವರಿ 1ರಂದು ಆಂಧ್ರದಲ್ಲಿ ಹೊಸ ಹೈಕೋರ್ಟ್‌ ಕಾರ್ಯಾರಂಭ ಮಾಡುವಂತೆ ಅಧಿಸೂಚನೆ ಹೊರಡಿಸಲು  ಸುಪ್ರೀಂ ಕೋರ್ಟ್‌ ಒಪ್ಪಿಗೆ ನೀಡಿದೆ. ಅಂದು ಕೊಂಡಂತೆ ನಡೆದರೆ, ಇದು ದೇಶದ 25ನೇ…

 • ಚಂದ್ರಬಾಬು ನಾಯ್ಡು ಬಂಟ,TDP ಎಂಪಿ ರಮೇಶ್‌ ನಿವಾಸಗಳ ಮೇಲೆ IT ದಾಳಿ

  ಹೈದರಾಬಾದ್‌ : ತೆಲುಗು ದೇಶ ಪಕ್ಷದ ಸಂಸದ ಸಿ ಎಂ ರಮೇಶ್‌ ಅವರ ತೆಲಂಗಾಣ ಮತ್ತು ಆಂಧ್ರ ಪ್ರದೇಶದಲ್ಲಿನ ನಿವಾಸಗಳ ಮೇಲೆ ಇಂದು ಶುಕ್ರವಾರ ಆದಾಯ ತೆರಿಗೆ ಇಲಾಖಾಧಿಕಾರಿಗಳು ದಾಳಿ ನಡೆಸಿರುವುದಾಗಿ ವರದಿಯಾಗಿದೆ. ಹೈದರಾಬಾದ್‌ ಮತ್ತು ಆಂಧ್ರ ಪ್ರದೇಶದ…

 • ತಿತ್ಲಿಗೆ ಎಂಟು ಬಲಿ

  ಭುವನೇಶ್ವರ/ಹೈದರಾಬಾದ್‌:  ತಿತ್ಲಿ ಚಂಡಮಾರುತ ಒಡಿಶಾ ಕರಾವಳಿಗೆ ಗುರುವಾರ ಬೆಳಗ್ಗಿನ ಜಾವ ಅಪ್ಪಳಿಸಿದೆ. ಅದರ ಪರಿಣಾಮವಾಗಿ ಆಂಧ್ರ ಮತ್ತು ಒಡಿಶಾದಲ್ಲಿ ಧಾರಾಕಾರ ಮಳೆಯಾಗಿದೆ.  ಆಂಧ್ರಪ್ರದೇಶದಲ್ಲಿ ಎಂಟು ಜನ ಸಾವನ್ನಪ್ಪಿದ್ದಾರೆ.  ಒಡಿಶಾದಲ್ಲಿ 3 ಲಕ್ಷಕ್ಕೂ ಹೆಚ್ಚು ಜನರನ್ನು ಬುಧವಾರವೇ ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ….

 • ಹಾವು ಕಡಿತ ತಡೆಗೆ ಸರ್ಪಪೂಜೆ

  ಅಮರಾವತಿ: ಕೃಷ್ಣಾ ಜಿಲ್ಲೆಯಲ್ಲಿ ಹಾವು ಕಡಿತ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಾಗದೇವನ ಕೋಪ ತಣಿಸಲು ಆಂಧ್ರ ಸರ್ಕಾರ ಬುಧವಾರ ಸರ್ಪಪೂಜೆ ಆಯೋಜಿಸಿದೆ. ಕಳೆದ ಎರಡು ತಿಂಗಳಿನಿಂದೀಚೆಗೆ ಕೃಷ್ಣಾ ಜಿಲ್ಲೆಯಲ್ಲಿ ಹಾವು ಕಡಿತದಿಂದ ಇಬ್ಬರು ಸಾವನ್ನಪ್ಪಿದ್ದರೆ, 100ಕ್ಕೂ ಹೆಚ್ಚು ಮಂದಿ…

 • ದಿಬ್ಬಣದ ವಾಹನಕ್ಕೆ ಲಾರಿ ಢಿಕ್ಕಿ;6 ಬಲಿ,10 ಕ್ಕೂ ಹೆಚ್ಚು ಮಂದಿ ಗಂಭೀರ

  ಅನಂತಪುರ (ಆಂಧ್ರ): ತುಮಕೂರು ಗಡಿಭಾಗದಲ್ಲಿರುವ ಪೆನಕೊಂಡ ತಾಲೂಕಿನ ಸತ್ತಾರಪಲ್ಲಿಯಲ್ಲಿ  ವೈಎಸ್‌ಆರ್‌ ಕಾಂಗ್ರೆಸ್‌ ಮುಖಂಡ ರೊಬ್ಬರ ಪುತ್ರನ ಮದುವೆಗೆಂದು ತೆರಳುತ್ತಿದ್ದ  ಬೊಲೆರೋ ಪಿಕಪ್‌ಗೆ ಲಾರಿ ಢಿಕ್ಕಿಯಾಗಿ 6 ಮಂದಿ ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದು, 10 ಮಂದಿ ಗಂಭೀರವಾಗಿ ಗಾಯಗೊಂಡಿದ್ದು ಬೆಂಗಳೂರಿನ…

 • ಆನ್‌ಲೈನ್‌ನಲ್ಲಿ ಫೋಟೋ: ಗ್ಯಾಂಗ್‌ ರೇಪಾದ 4 ತಿಂಗಳ ಬಳಿಕ ಮಹಿಳೆ ದೂರು

  ಹೈದರಾಬಾದ್‌ : ನಾಲ್ಕು ತಿಂಗಳ ಹಿಂದೆ ನಾಲ್ವರಿಂದ ಗ್ಯಾಂಗ್‌ ರೇಪಿಗೆ ಗುರಿಯಾದಾಗಿನ ತನ್ನ ಫೋಟೋಗಳು ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ  ಕಾಣಿಸಿಕೊಂಡದ್ದನ್ನು ಭಯ, ಆತಂಕದಿಂದ ಗಮನಿಸಿದ 28ರ ಹರೆಯದ ಮಹಿಳೆಯು ತನ್ನ ಮೇಲಾದ ಸಾಮೂಹಿಕ ಅತ್ಯಾಚಾರದ ಬಗ್ಗೆ ಪೊಲೀಸರಿಗೆ ಈಗ ದೂರು…

 • ಆಂಧ್ರದಲ್ಲಿ ಅಣ್ಣಾ ಕ್ಯಾಂಟೀನ್‌

  ಅಮರಾವತಿ: ಕರ್ನಾ ಟಕದ “ಇಂದಿರಾ ಕ್ಯಾಂಟೀನ್‌,’ “ಅಪ್ಪಾಜಿ ಕ್ಯಾಂಟೀನ್‌’, ತಮಿಳುನಾಡಿನ “ಅಮ್ಮಾ ಕ್ಯಾಂಟೀನ್‌’ ಮಾದರಿಯಲ್ಲೇ ಆಂಧ್ರ ಪ್ರದೇಶದಲ್ಲೂ “ಅಣ್ಣಾ ಕ್ಯಾಂಟೀನ್‌’ ಜಾರಿಗೆ ಬಂದಿದೆ. ಮೊದಲ ಹಂತದಲ್ಲಿ ರಾಜ್ಯಾ ದ್ಯಂತ 60 ಅಣ್ಣಾ ಕ್ಯಾಂಟೀನ್‌ ಗಳನ್ನು ಬುಧವಾರ ಆರಂಭಿಸ ಲಾಗಿದ್ದು,…

ಹೊಸ ಸೇರ್ಪಡೆ

 • ಬೆಂಗಳೂರು: ರಾಜ್ಯದ ಎಲ್ಲ ಸರಕಾರಿ ಶಾಲೆಗಳಲ್ಲೂ ಅಕ್ಟೋಬರ್‌ರೊಳಗೆ ಕಡ್ಡಾಯವಾಗಿ ಶೌಚಾಲಯಗಳನ್ನು ಹೊಂದಲೇಬೇಕು ಎಂದು ಸರಕಾರದ ಮುಖ್ಯ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ. ನಾಲ್ಕು...

 • ಹೊಸದಿಲ್ಲಿ: ಕರ್ನಾಟಕದ 10 ಮಂದಿ ಅತೃಪ್ತ ಶಾಸಕರು ತಮ್ಮ ರಾಜೀನಾಮೆ ಅಂಗೀಕಾರದ ಬಗ್ಗೆ ನಿರ್ಧಾರ ಕೈಗೊಳ್ಳಲು ಸ್ಪೀಕರ್‌ ರಮೇಶ್‌ ಕುಮಾರ್‌ ವಿಳಂಬ ಮಾಡುತ್ತಿದ್ದಾರೆ...

 • ಬೆಂಗಳೂರು: ರಾಜ್ಯ ಸಮ್ಮಿಶ್ರ ಸರಕಾರದ ಅಗ್ನಿಪರೀಕ್ಷೆಯಾದ ವಿಶ್ವಾಸಮತ ಯಾಚನೆಗೆ ಗುರುವಾರ ಸಮಯ ನಿಗದಿಪಡಿಸಲಾಗಿದ್ದು, ಪ್ರಸಕ್ತ ರಾಜಕೀಯ ಬೆಳವಣಿಗೆಗಳು ತಾರ್ಕಿಕ...

 • ಬೆಂಗಳೂರು: ಐಎಂಎ ಬಹುಕೋಟಿ ವಂಚನೆ ಪ್ರಕರಣದ ಸಂಬಂಧ ಶಾಸಕ ಆರ್‌. ರೋಷನ್‌ ಬೇಗ್‌ ಅವರನ್ನು ವಿಶೇಷ ತನಿಖಾ ತಂಡ(ಎಸ್‌ಐಟಿ) ಸೋಮವಾರ ರಾತ್ರಿ ಕೆಂಪೇಗೌಡ ವಿಮಾನ ನಿಲ್ದಾಣ...

 • ಅರಂತೋಡು: ತೊಡಿಕಾನ ಗ್ರಾಮದ ಶಾಲಾ ಬಳಿಯ ಅಂಗನವಾಡಿ ಕಟ್ಟಡ ಕಾಮಗಾರಿ ಹಲವು ವರ್ಷಗಳ ಬಳಿಕ ಪೂರ್ಣಗೊಂಡಿದೆ. ಒಂದು ವಾರದಲ್ಲಿ ಇಲಾಖೆಗೆ ಹಸ್ತಾಂತರ ನಡೆಯಲಿದೆ. 2015ನೇ...

 • ಮಂಜೇಶ್ವರ: ಬರಗಾಲದ ಅಪಾಯ ಎದುರಿಸುತ್ತಿರುವ ನಾಡಿಗೆ ನೀರಿನ ಸಿಂಚನ ನೀಡಬಲ್ಲ ಬಿದಿರನ್ನು ಕಾಸರಗೋಡು ಜಿಲ್ಲೆಯನ್ನು ಬಿದಿರಿನ ರಾಜಧಾನಿಯಾಗಿ ಪರಿವರ್ತಿಸುವ...