Archaeological Department

  • ಸಿಬ್ಬಂದಿ ಕೊರತೆ-ಒಬ್ಬ ಅಧಿಕಾರಿಗೆ 3 ಹೊಣೆ

    ಜಿ.ಎಸ್‌. ಕಮತರ ವಿಜಯಪುರ: ಕೇಂದ್ರ ಸರ್ಕಾರ ದೇಶದ ಪ್ರಮುಖ ಐತಿಹಾಸಿಕ ಸ್ಮಾರಕ ಇರುವ ಪ್ರವಾಸಿ ತಾಣಗಳ ವೀಕ್ಷಣೆಗೆ ರಾತ್ರಿ 9ರವರೆಗೆ ಸಮಯ ವಿಸ್ತರಿಸಲು ನಿರ್ಧರಿಸಿದ್ದು, ಸಾರ್ವಜನಿಕ ವಲಯದಿಂದ ಭಾರಿ ಬೆಂಬಲ ವ್ಯಕ್ತವಾಗಿದೆ. ಆದರೆ ದೇಶದ ಸ್ಮಾರಕಗಳ ಸಂರಕ್ಷಣೆಗೆಂದೇ ಇರುವ…

  • 3000 ಕೋಟಿಯಲ್ಲಿ 20 ಪ್ರವಾಸಿ ತಾಣ ಅಭಿವೃದ್ಧಿ

    ಬೆಂಗಳೂರು: ರಾಜ್ಯದ 20 ಪ್ರಮುಖ ಪ್ರವಾಸಿ ತಾಣಗಳನ್ನು ಸುಮಾರು 3000 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದು ಪ್ರವಾಸೋದ್ಯಮ ಮತ್ತು ರೇಷ್ಮೆ ಸಚಿವ ಸಾ.ರಾ. ಮಹೇಶ್‌ ಹೇಳಿದರು. ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್ಕೆಸಿಸಿಐ) ನಗರದಲ್ಲಿ ಬುಧವಾರ…

  • ಪೋಸ್ಟರ್‌ಗಳಿಂದ ಸ್ಮಾರಕಗಳು ವಿರೂಪ

    ಬೀದರ: ಸ್ಮಾರಕಗಳ ಖಣಿ ಎಂದೇ ಖ್ಯಾತಿ ಪಡೆದಿರುವ ಬೀದರನ ಐತಿಹಾಸಿಕ ಕಟ್ಟಡಗಳು ಅಂದ ಕಳೆದುಕೊಳ್ಳುತ್ತಿವೆ. ಫ್ಲೆಕ್ಸ್‌, ಪೋಸ್ಟರ್‌, ಬ್ಯಾನರ್‌ ಗಳಿಂದ ಮಹತ್ವದ ಸ್ಮಾರಕಗಳು ವಿರೂಪಗೊಂಡಿದ್ದು, ಇವುಗಳ ಸಂರಕ್ಷಣೆ ಮಾಡಬೇಕಾದ ಪುರಾತತ್ವ ಇಲಾಖೆ ಮತ್ತು ಜಿಲ್ಲಾಡಳಿತ ಮಾತ್ರ ಮೌನ ವಹಿಸಿದೆ. ನಗರದ…

  • ಕಲ್ಲಾನೆ-ಕಾಟೆ ದರವಾಜ್‌ ನವೀಕರಣಕ್ಕೆ ಚಿಂತನೆ

    ರಾಯಚೂರು: ನಗರದ ಐತಿಹಾಸಿಕ ಕುರುಹುಗಳಾದ ಕಲ್ಲಾನೆ, ಕಾಟೆ ದರವಾಜ್‌ಗಳ ದುರಸ್ತಿ ಮತ್ತು ನವೀಕರಣಕ್ಕೆ ಪ್ರಾಚ್ಯವಸ್ತು ಮತ್ತು ಪುರಾತತ್ವ ಇಲಾಖೆ ಮುಂದಾಗಿದ್ದು, ಸುಮಾರು 57 ಲಕ್ಷ ರೂ.ಗೆ ಪ್ರಸ್ತಾವನೆ ಸಲ್ಲಿಸಲಾಗುತ್ತಿದೆ. 15 ಲಕ್ಷ ರೂ. ವೆಚ್ಚದಲ್ಲಿ ಕಲ್ಲಾನೆ ಹಾಗೂ 52 ಲಕ್ಷ ರೂ. ವೆಚ್ಚದಲ್ಲಿ ಕಾಟೆ ದರವಾಜ್‌ವನ್ನು ನವೀಕರಣ…

  • ಗೀರು ಚಿತ್ರದ ಬಂಡೆ ಪತ್ತೆ

    ಚಿತ್ರದುರ್ಗ: ತಾಲೂಕಿನ ಹುಣಸೇಕಟ್ಟೆ ಗ್ರಾಮದಲ್ಲಿ ಪ್ರಭು ಮತ್ತಿತರರ ಸಹಕಾರದಿಂದ ಕವಿ ಸಣ್ಣಗೌಡ್ರು ನಾಗರಾಜ ಅವರು ಪ್ರಾಚೀನ ಕಾಲದ ಗೀರು ಚಿತ್ರಗಳಿರುವ ಬಂಡೆಗಳನ್ನು ಪತ್ತೆ ಮಾಡಿದ್ದಾರೆ. ಕಲ್ಲಿನಿಂದ ಕುಟ್ಟಿ ಗೀರಿ ಹಸು, ಗೂಳಿ, ಅಳೆಗುಳಿ ಆಟದ ಚಿತ್ರ ಬಿಡಿಸಲಾಗಿದೆ. ಇವು ಪ್ರಾಚೀನ…

ಹೊಸ ಸೇರ್ಪಡೆ