Arun Jaitly

 • ದಿ.ಅರುಣ್ ಜೇಟ್ಲಿ ನಿವಾಸಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ; ಕುಟುಂಬ ವರ್ಗಕ್ಕೆ ಸಾಂತ್ವನ

  ನವದೆಹಲಿ: ವಿದೇಶ ಪ್ರವಾಸದಿಂದ ವಾಪಸ್ ಆದ ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ನಿಧನರಾಗಿದ್ದ ಮಾಜಿ ಕೇಂದ್ರ ಸಚಿವ ಅರುಣ್ ಜೇಟ್ಲಿ ನಿವಾಸಕ್ಕೆ ಮಂಗಳವಾರ ಭೇಟಿ ನೀಡಿ ಕುಟುಂಬ ವರ್ಗಕ್ಕೆ ಸಾಂತ್ವಾನ ಹೇಳಿದರು. ದಿ.ಜೇಟ್ಲಿ ಅವರ ನಿವಾಸಕ್ಕೆ ಭೇಟಿ…

 • ಹತ್ತು ತಿಂಗಳಲ್ಲಿ 4 ಪ್ರಭಾವಿ ನಾಯಕರನ್ನು ಕಳೆದುಕೊಂಡ BJP;ಮೋದಿ 2.0 ಕ್ಯಾಬಿನೆಟ್ ಗೆ ನಷ್ಟ

  ನವದೆಹಲಿ: ಬಿಜೆಪಿ ಹಿರಿಯ ಮುಖಂಡ, ಮಾಜಿ ಹಣಕಾಸು ಸಚಿವ ಅರುಣ್ ಜೇಟ್ಲಿ ನಿಧನ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರಕ್ಕೆ ತುಂಬಲಾರದ ನಷ್ಟ. ಅದರಲ್ಲಿಯೂ ನರೇಂದ್ರ ಮೋದಿ ಅವರ ಎರಡನೇ ಅವಧಿಯ 2.0 ಸರಕಾರದಲ್ಲಿ ಮಾಸ್ಟರ್ ಮೈಂಡ್…

 • ನೂತನ ಬಿಜೆಪಿ ಸರ್ಕಾರದಲ್ಲಿ ನನಗೆ ಸಚಿವ ಸ್ಥಾನ ಕೊಡಬೇಡಿ; ಪ್ರಧಾನಿಗೆ ಜೇಟ್ಲಿ

  ನವದೆಹಲಿ:ನೂತನ ಸರ್ಕಾರದಲ್ಲಿ ನನಗೆ ಯಾವುದೇ ಜವಾಬ್ದಾರಿ ನೀಡಬೇಡಿ. ಎನ್ ಡಿಎ ಸರ್ಕಾರದಲ್ಲಿ ಸಚಿವನಾಗಿ ಕರ್ತವ್ಯ ನಿರ್ವಹಿಸಿದ್ದೇನೆ. ಪ್ರಸ್ತುತ ನನಗೀಗ ವಿಶ್ರಾಂತಿಯ ಅಗತ್ಯವಿದೆ. ಈ ಬಾರಿ ಸಂಪುಟ ಸೇರಲು ನಾನು ಅಸಹಾಯಕನಾಗಿದ್ದೇನೆ ಎಂದು ಮಾಜಿ ವಿತ್ತ ಸಚಿವ ಅರುಣ್ ಜೇಟ್ಲಿ…

 • ಪೂಂಛ್ ನಲ್ಲೇ ಬಾಲಾಕೋಟ್‌ ಹುಡುಕಿದ ಅಪ್ರತಿಮರು

  ಭಾರತದ ಪೂಂಛ್ ನಲ್ಲಿರುವ ಬಾಲಾಕೋಟ್‌ನಲ್ಲೇ ದಾಳಿ ನಡೆಸಲಾಗಿದೆ ಎಂದು ಕೆಲವರು ವಾಸ್ತವವನ್ನು ಪರಿಶೀಲಿಸದೆಯೇ ವರದಿ ಮಾಡಿದ್ದನ್ನು ವಿತ್ತ ಸಚಿವ ಅರುಣ್‌ ಜೇಟ್ಲಿ ಟೀಕಿಸಿದ್ದಾರೆ. ನಾವು ಯಾಕೆ ನಮ್ಮದೇ ದೇಶದ ಪ್ರದೇಶದ ಮೇಲೆ ದಾಳಿ ನಡೆಸಬೇಕು? ಕೆಲವು ಸುದ್ದಿ ವಾಹಿನಿಗಳು…

 • ಅಮೆರಿಕ ದಾಳಿ ಮಾಡುತ್ತೆ ನಾವೇಕೆ ಮಾಡಬಾರದು?

  “ಭಯೋತ್ಪಾದಕ ಬಿನ್‌ ಲಾಡೆನ್‌ನನ್ನು ಪಾಕಿಸ್ತಾನದೊಳಗೆ ಹೋಗಿ ಕೊಲ್ಲಲು ಅಮೆರಿಕಕ್ಕೆ ಸಾಧ್ಯವಿದೆ ಎನ್ನುವುದಾದರೆ, ಪಾಕಿಸ್ತಾನದ ಮೇಲೆ ದಾಳಿ ಮಾಡಲು ಭಾರತಕ್ಕೂ ಸಾಧ್ಯವಿದೆ” ಎಂದು ಕೇಂದ್ರ ವಿತ್ತ ಸಚಿವ ಅರುಣ್‌ ಜೇಟಿÉ ಹೇಳಿದ್ದಾರೆ. “”ಪುಲ್ವಾಮಾ ದಾಳಿಯಾಗಿ ಒಂದು ವಾರದ ನಂತರ ಪಾಕಿಸ್ತಾನದಲ್ಲಿ…

 • ಈಗಿನ ಸ್ಥಿತಿಯಲ್ಲಿ ಎಲ್ಲವೂ ಸಾಧ್ಯ .. ಸಚಿವ ಜೇಟ್ಲಿ ಮಾತಿನ ಮರ್ಮವೇನು?

  ನವದೆಹಲಿ: ಭಾರತೀಯ ವಾಯುಸೇನೆ ಪಾಕಿಸ್ತಾನದ ಗಡಿಯೊಳಗೆ ನುಗ್ಗಿ ಉಗ್ರರ ಹುಟ್ಟಡಗಿಸಿದ ಬೆನ್ನಲ್ಲೇ ಉಭಯ ದೇಶಗಳ ನಡುವೆ ಯುದ್ಧದ ಕಾರ್ಮೋಡ ಕವಿಯತೊಡಗಿದ್ದು, ಮತ್ತೊಂದೆಡೆ ಈಗಿನ ಸ್ಥಿತಿಯಲ್ಲಿ ಎಲ್ಲವೂ ಸಾಧ್ಯ ಎಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಬುಧವಾರ ನೀಡಿರುವ…

 • ಪಾಕ್‌ ವಿರುದ್ಧ ವಿತ್ತ ವಾರ್‌

  ಹೊಸದಿಲ್ಲಿ: ಯೋಧರ ಮೇಲಿನ ಉಗ್ರರ ದಾಳಿ ಬಳಿಕ ಪಾಕ್‌ ವಿರುದ್ಧ ಭಾಗಶಃ ಸಿಡಿದೆದ್ದಿರುವ ಭಾರತ, “ಆರ್ಥಿಕ ಸಮರ’ವನ್ನೇ ಘೋಷಿಸಿದೆ. ಕೇಂದ್ರವು ಈಗ ಆ ದೇಶದಿಂದ ಆಮದಾಗುವ ಎಲ್ಲ ಸರಕುಗಳ ಮೇಲಿನ ಸುಂಕವನ್ನು ಶೇ.200ರಷ್ಟು ಹೆಚ್ಚಳ ಮಾಡಿ ದೊಡ್ಡ ಆಘಾತವನ್ನೇ…

 • ಅಧಿಕಾರ ವಹಿಸಿಕೊಂಡ ಸಚಿವ ಅರುಣ್‌ ಜೇಟ್ಲಿ

  ಹೊಸದಿಲ್ಲಿ: ವೈದ್ಯಕೀಯ ಚಿಕಿತ್ಸೆಗಾಗಿ ಅಮೆರಿಕಕ್ಕೆ ಒಂದು ತಿಂಗಳ ಕಾಲ ತೆರಳಿದ್ದ ಸಚಿವ ಅರುಣ್‌ ಜೇಟ್ಲಿ ಹಣಕಾಸು ಖಾತೆಯನ್ನು ಶುಕ್ರವಾರ ಮತ್ತೆ ವಹಿಸಿಕೊಂಡಿದ್ದಾರೆ. ಜೇಟ್ಲಿ ವಿದೇಶದಲ್ಲಿದ್ದಾಗ ಹಂಗಾಮಿಯಾಗಿ ಪೀಯೂಷ್‌ ಗೋಯಲ್‌ ಹಣಕಾಸು ಖಾತೆಯನ್ನು ನಿರ್ವಹಿಸಿದ್ದರು. ಬಜೆಟ್‌ ಮಂಡನೆಯನ್ನು ಕೂಡಾ ಪಿಯೂಷ್‌…

 • ಹೇಗಿರಲಿದೆ ಈ ಬಾರಿಯ ಬಜೆಟ್‌?

  ಪ್ರತಿ ವರ್ಷ ಕೇಂದ್ರ ಹಾಗೂ ರಾಜ್ಯ ಸರಕಾರ ಬಜೆಟ್‌ ಮಂಡಿಸುವಾಗ ಜನತೆಗೆ ಒಂದು ಆಸೆ ಇರುತ್ತದೆ. ಸರಕಾರ ನಮಗೇನು ಕೊಡುತ್ತದೆ, ಏನು ಜನ ಕಲ್ಯಾಣ ಮಾಡುತ್ತದೆ ಎಂದು. ಹಾಗಾಗಿ, ಈ ಅಂತಿಮ ಬಜೆಟ್‌ ಮೇಲೆ ಜನ ದೃಷ್ಟಿ ನೆಟ್ಟಿದ್ದಾರೆ….

 • ವಿರೋಧಿಗಳಿಗೆ ಜೇಟ್ಲಿ ತಿರುಗೇಟು

  ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿಯ ಟೀಕಿಸುವವರ ವಿರುದ್ಧ ತೀವ್ರ ವಾಗ್ಧಾಳಿ ನಡೆಸಿರುವ ವಿತ್ತ ಸಚಿವ ಅರುಣ್‌ ಜೇಟ್ಲಿ, ದೇಶದ ಹಿತಾಸಕ್ತಿಯ ವಿಚಾರವಿದ್ದರೂ ವಿರೋಧಿ ಗಳು ಸುಳ್ಳನ್ನು ಹೊಸೆಯುತ್ತಿದ್ದಾರೆ. ಭ್ರಷ್ಟಾಚಾರ ನಡೆಸುವವರನ್ನು ಅವರ ಕ್ರಾಂತಿಕಾರರು ಎಂದು ಹೊಗಳುತ್ತಾರೆ….

 • ರಿಯಲ್‌ ಎಸ್ಟೇಟ್‌: ಜಿಎಸ್ಟಿ ಕಡಿತಕ್ಕೆ ಸಚಿವರ ಸಮಿತಿ ನಿರ್ಧಾರ

  ಹೊಸದಿಲ್ಲಿ: ರಿಯಲ್‌ ಎಸ್ಟೇಟ್‌ ಕ್ಷೇತ್ರಕ್ಕೆ ವಿಧಿಸಲಾಗಿರುವ ಜಿಎಸ್‌ಟಿ ಪ್ರಮಾಣ ಬದಲು ಮಾಡುವ ಬಗೆಗಿನ ವಿಚಾರಕ್ಕೆ ಸಂಬಂಧಿಸಿದಂತೆ ಏಳು ಮಂದಿ ಸಚಿವರ ಉನ್ನತಾಧಿಕಾರ ಸಮಿತಿ ರಚಿಸಲಾಗಿದೆ. ಈ ಬಗ್ಗೆ ಇರುವ ಭಿನ್ನಾಭಿಪ್ರಾಯವನ್ನು ಸಮಿತಿ ಬಗೆ ಹರಿಸಿ ನಿರ್ಧಾರ ಕೈಗೊಳ್ಳಲಿದೆ. ಮನೆ,…

 • ಜ. 31ರಿಂದ ಬಜೆಟ್‌ ಅಧಿವೇಶನ

  ಹೊಸದಿಲ್ಲಿ: ಕೇಂದ್ರ ಸರಕಾರದ ಬಜೆಟ್‌ ಅಧಿವೇಶನ ಜ. 31ರಿಂದ ಫೆ.13ರ ವರೆಗೆ ನಡೆಯಲಿದೆ. ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಫೆ. 1ರಂದು ಮಧ್ಯಂತರ ಬಜೆಟ್‌ ಮಂಡಿಸಲಿದ್ದಾರೆ. ರಾಜಕೀಯ ವ್ಯವಹಾರಗಳಿಗಾಗಿನ ಕೇಂದ್ರ ಸಂಪುಟ ಸಮಿತಿ ಸಭೆಯಲ್ಲಿ ಈ ಬಗ್ಗೆ…

 • ರಫೇಲ್‌: ಜೆಪಿಸಿಗೆ ನಕಾರ

  ಹೊಸದಿಲ್ಲಿ: ರಫೇಲ್‌ ಯುದ್ಧ ವಿಮಾನಗಳ ಖರೀದಿ ಒಪ್ಪಂದ ಕುರಿತಂತೆ ಜಂಟಿ ಸಂಸದೀಯ ಸಮಿತಿ ತನಿಖೆ ನಡೆಸಬೇಕು ಎಂದು ಸಂಸತ್‌ನಲ್ಲಿ ಬುಧವಾರ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಮಾಡಿರುವ ಮನವಿಯನ್ನು ವಿತ್ತ ಸಚಿವ ಅರುಣ್‌ ಜೇಟ್ಲಿ ತಳ್ಳಿಹಾಕಿದ್ದಾರೆ. ಅಷ್ಟೇ ಅಲ್ಲ,…

 • ಶೇ.33 ಪರೋಕ್ಷ ತೆರಿಗೆ ವಿಧಿಸಿದವರು ಆತ್ಮಾವಲೋಕನ ಮಾಡಲಿ: ಜೇಟ್ಲಿ

  ಹೊಸದಿಲ್ಲಿ : ಸರಕು ಮತ್ತು ಸೇವಾ ತೆರಿಗೆ ಎಂಬ ಜಿಎಸ್‌ಟಿ ಜಾರಿಗೆ ಬಂದು ಕೇವಲ 18 ತಿಂಗಳಾಗಿದ್ದು ಐಷಾರಾಮಿ ಮತ್ತು ಆರೋಗ್ಯಕ್ಕೆ ಸಾಧುವಲ್ಲದ ವಸ್ತುಗಳ ಹೊರತು ಉಳಿದೆಲ್ಲವುಗಳನ್ನು ಶೇ.28ರ ತೆರಿಗೆ slab ನಿಂದ ಹೊರತರುವ ಮೊದಲ ಹಂತದ ಕೆಲಸ…

 • ಜೇಟ್ಲಿ ವಿರುದ್ಧದ ಅರ್ಜಿ ವಜಾ

  ನವದೆಹಲಿ: ಕೇಂದ್ರ ವಿತ್ತ ಸಚಿವ ಅರುಣ್‌ ಜೇಟ್ಲಿ ವಿರುದ್ಧ ತನಿಖೆಗೆ ಅನುಮತಿ ಕೋರಿ ಎಂ.ಎಲ್‌. ಶರ್ಮಾ ಎಂಬ ವಕೀಲರೊಬ್ಬರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್‌) ಸುಪ್ರೀಂ ಕೋರ್ಟ್‌ ತಿರಸ್ಕರಿ ಸಿದೆ. ಜತೆಗೆ, ಅವರಿಗೆ 50,000 ರೂ. ದಂಡವನ್ನೂ…

 • ಜೇಟ್ಲಿ ಪುತ್ರಿಗೆ ಲಂಚ ಕೊಟ್ಟ ಚೋಸ್ಕಿ: ರಾಹುಲ್‌ ಟೀಕೆ

  ಹೊಸದಿಲ್ಲಿ: ಕೇಂದ್ರ ವಿತ್ತ ಸಚಿವ ಅರುಣ್‌ ಜೇಟ್ಲಿ ಪುತ್ರಿ ಹೆಸರು ಪಿಎನ್‌ಬಿ ಹಗರಣದ ಆರೋಪಿ ಮೆಹುಲ್‌ ಚೋಸ್ಕಿಯ ಪಾವತಿ ಪಟ್ಟಿಯಲ್ಲಿ ಕಂಡು ಬಂದಿದೆ. ಹೀಗಾಗಿ ಜೇಟ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಒತ್ತಾಯಿಸಿದ್ದಾರೆ….

 • ಸಿಮ್‌ಗೆ ಆಧಾರ್‌ ಲಿಂಕ್‌ ಮುಂದುವರಿಕೆ: ಸಚಿವ ಅರುಣ್‌ ಜೇಟ್ಲಿ ಹೇಳಿಕೆ

  ಹೊಸದಿಲ್ಲಿ: ಸುಪ್ರೀಂ ಕೋರ್ಟ್‌ ತೀರ್ಪಿನ ನಂತರವೂ ಬ್ಯಾಂಕ್‌ ಖಾತೆ ಮತ್ತು ಮೊಬೈಲ್‌ ಫೋನ್‌ಗಳಿಗೆ ಆಧಾರ್‌ ಲಿಂಕ್‌ ಮಾಡುವ ಪ್ರಕ್ರಿಯೆಯನ್ನು ಸರಕಾರ ಕೈಬಿಟ್ಟಿಲ್ಲ. ಅಷ್ಟೇ ಅಲ್ಲ, ಈ ಪ್ರಕ್ರಿಯೆ ಮುಂದುವರಿಯುವ ಸಾಧ್ಯತೆಯಿದೆ. ಸಂಸತ್ತು ಅನುಮೋದಿಸಿದ ಈ ಕಾಯ್ದೆ ಯನ್ನು ಮರುಜಾರಿಗೊಳಿಸ ಬಹುದಾಗಿದೆ ಎಂದು…

 • ಮನ್ನಾ ಮಾಡಿಲ್ಲ: ಜೇಟ್ಲಿ

  ನವದೆಹಲಿ: ರಾಷ್ಟ್ರೀಕೃತ ಬ್ಯಾಂಕುಗಳಲ್ಲಿದ್ದ ಕಾರ್ಪೊರೇಟ್‌ ಸಂಸ್ಥೆಗಳ ಕೋಟ್ಯಂತರ ರೂ. ಸಾಲವನ್ನು ಮನ್ನಾ ಮಾಡಲಾಗಿಲ್ಲ ಎಂದು ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಮತ್ತೂಮ್ಮೆ ಸ್ಪಷ್ಟಪಡಿಸಿದ್ದಾರೆ. ಬ್ಯಾಂಕುಗಳಲ್ಲಿನ ಉದ್ಯಮಿಗಳ ಸಾಲ ಮನ್ನಾ ಮಾಡಲಾಗಿದೆ ಎಂಬ ಆರೋಪಗಳಿಗೆ ಉತ್ತರಿಸಿದ ಅವರು, ಬ್ಯಾಂಕುಗಳ…

 • ವ್ಯಾಪಾರ ಯುದ್ಧದಿಂದ ಲಾಭ

  ನವದೆಹಲಿ: ಅಮೆರಿಕ ಹಾಗೂ ಇತರ ದೇಶಗಳ ಮಧ್ಯೆ ನಡೆಯುತ್ತಿರುವ ವ್ಯಾಪಾರ ಸಮರವು ಆರಂಭದಲ್ಲಿ ಅಸ್ಥಿರತೆ ಮೂಡಿಸಬಹುದು. ಆದರೆ ಭಾರತಕ್ಕೆ ಇದು ವ್ಯಾಪಾರ ಹಾಗೂ ಉತ್ಪಾದನೆ ಕೇಂದ್ರವಾಗಿ ಬೆಳೆಯಲು ಅವಕಾಶ ನಿರ್ಮಿಸಿದೆ ಎಂದು ವಿತ್ತ ಸಚಿವ ಅರುಣ್‌ ಜೇಟ್ಲಿ ಹೇಳಿದ್ದಾರೆ….

 • ದೃಢ ನಾಯಕ ಬೇಕು,ದುರಂತ ನಾಯಕನಲ್ಲ; ಜೇಟ್ಲಿ  ವ್ಯಂಗ್ಯ

  ಹೊಸದಿಲ್ಲಿ: “ದೇಶಕ್ಕೆ ಕಣ್ಣೀರಿಡುವ ಕುಮಾರಸ್ವಾಮಿಯಂಥ ನಾಯಕರು ಬೇಕಿಲ್ಲ, ನರೇಂದ್ರ ಮೋದಿಯಂಥ ದೃಢ ನಾಯಕ ಬೇಕು…’ ಇದು ಕರ್ನಾಟಕ ಮುಖ್ಯಮಂತ್ರಿ ಕುಮಾರ ಸ್ವಾಮಿ “ಅಳು’ ಕುರಿತಂತೆ ಕೇಂದ್ರ ವಿತ್ತ ಸಚಿವ ಅರುಣ್‌ ಜೇಟ್ಲಿ ಮಾಡಿರುವ ವ್ಯಂಗ್ಯ. ಈ ಬಗ್ಗೆ ಫೇಸ್‌ಬುಕ್‌ನಲ್ಲಿ…

ಹೊಸ ಸೇರ್ಪಡೆ