Asian Games

 • ಗುರಿಯೊಂದಿಗೆ ಆಟವಾಡಿ: ತೃಪ್ತಿ ಮುರ್ಗುಂಡೆ

  ಉಡುಪಿ: ಕ್ರೀಡೆಯಲ್ಲಿ ಸೋಲು ಗೆಲುವು ಸಾಮಾನ್ಯ. ನಿರಂತರವಾದ ಪ್ರಯತ್ನದಿಂದ ಮಾತ್ರ ಗುರಿ ತಲುಪಲು ಸಾಧ್ಯ. ಕ್ರೀಡಾಪಟುವಿನ ಗುರಿಯಲ್ಲಿದೆ ಸಾಧನೆ ಗುಟ್ಟು ಎಂದು ಸೌತ್‌ ಏಶ್ಯನ್‌ ಗೇಮ್ಸ…ನ ಚಿನ್ನದ ಪದಕ ವಿಜೇತ ಕ್ರೀಡಾಪಟು ತೃಪ್ತಿ ಮುರ್ಗುಂಡೆ ಹೇಳಿದ್ದಾರೆ. ಮಾಹೆ ವಿ.ವಿ….

 • ಮೊಬೈಲ್ ಬಳಸಿಲ್ಲ, ಸಿನಿಮಾಗೆ ಹೋಗಲ್ಲ: ಖೇಲ್ ರತ್ನ ಭಜರಂಗಿಯ ಸಾಧನೆಯ ಹಿಂದಿದೆ ಕಠಿಣ ಶ್ರಮ

  ಭಾರತದ ಹೆಮ್ಮಯ ಕುಸ್ತಿ ಪಟು ಭಜರಂಗ್ ಪೂನಿಯಾ ಅವರಿಗೆ ಈ ವರ್ಷದ ಪ್ರತಿಷ್ಠಿತ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಗೆ ಆಯ್ಕೆ ಮಾಡಲಾಗಿದೆ. ಏಶ್ಯನ್ ಗೇಮ್ಸ್ ಮತ್ತು ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಬಂಗಾರದ ಪದಕ ಗೆದ್ದು…

 • 2022ರ ಏಷ್ಯಾಡ್‌:ಮತ್ತೆ ಕ್ರಿಕೆಟ್ ಗೆ ಸ್ಥಾನ

  ಬ್ಯಾಂಕಾಕ್‌: ಏಷ್ಯನ್‌ ಒಲಿಂಪಿಕ್‌ ಮಂಡಳಿ 2022ರಲ್ಲಿ ನಡೆಯಲಿರುವ ಏಷ್ಯನ್‌ ಗೇಮ್ಸ್‌ನಲ್ಲಿ ಕ್ರಿಕೆಟಿಗೆ ಅವಕಾಶ ನೀಡುವ ನಿರ್ಧಾರ ಕೈಗೊಂಡಿದೆ. ಭಾನುವಾರ ನಡೆದ ಏಷ್ಯಾದ ಒಲಿಂಪಿಕ್‌ ಮಂಡಳಿಯ ಸಾಮಾನ್ಯ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಯಿತು. 2010ರಲ್ಲಿ ಕ್ರಿಕೆಟನ್ನು ಏಷ್ಯನ್‌ ಗೇಮ್ಸ್ ನಲ್ಲಿ…

 • ನೌಕರಿಗಾಗಿ ಕಾಯುತ್ತಿರುವ  ಏಶ್ಯಾಡ್‌ ಪದಕ ವಿಜೇತೆ

  ಹೊಸದಿಲ್ಲಿ: ಏಶ್ಯನ್‌ ಗೇಮ್ಸ್‌ ಸ್ಟಿಪಲ್‌ಚೇಸ್‌ನಲ್ಲಿ ಬೆಳ್ಳಿ ಪದಕ ಗೆದ್ದ ಸುಧಾ ಸಿಂಗ್‌ ಸರಕಾರಿ ಕೆಲಸವಿಲ್ಲದೆ ಪರದಾಡುವ ಸ್ಥಿತಿಗೆ ತಲುಪಿದ್ದಾರೆ. ಸುಧಾ ಸಿಂಗ್‌ ಏಶ್ಯಾಡ್‌ನಲ್ಲಿ ಬೆಳ್ಳಿ ಗೆದ್ದ ಬಳಿಕ ಉತ್ತರ ಪ್ರದೇಶ ಸರಕಾರ ಸರಕಾರಿ ಕೆಲಸ ನೀಡುವ ಭರವಸೆ ನೀಡಿತ್ತು….

 • ಪಿಂಕಿ ಎಂಬ ಹುಡುಗಿಯ “ಕುರಾಶ್‌ ಖುಷಿ’

  ಅಕ್ಷರಶಃ ಅದು ಸಾವಿನ ಮನೆಯಾಗಿತ್ತು. ಮೂರು ತಿಂಗಳ ಅವಧಿಯಲ್ಲಿ ಮೂರು ಸಾವು ಸಂಭವಿಸಿತ್ತು. ಈ ನಡುವೆ ಏಶ್ಯಾಡ್‌ಗೆ ಆಯ್ಕೆಯಾದ, ದಿಲ್ಲಿಯ 19ರ ಹರೆಯದ ಹುಡುಗಿ ಪಿಂಕಿ ಬಲ್ಹಾರ ಮಾನಸಿಕ ಸ್ಥಿತಿ ಹೇಗಿದ್ದೀತು ಎಂಬುದನ್ನು ಯಾರೇ ಆದರೂ ಊಹಿಸಬಹುದಿತ್ತು. ಏಶ್ಯನ್‌…

 • ಚಿತ್ರಾ ಬದುಕೀಗ ಯಶಸ್ಸಿನ ಚಿತ್ತಾರ

  “ಮೊದಲ ಅಂತಾರಾಷ್ಟ್ರೀಯ ಕ್ರೀಡಾಕೂಟದಲ್ಲೇ ಪದಕ ಗೆದ್ದೆ’ ಎಂದು ವಿಪರೀತ ಸಂಭ್ರಮ ವ್ಯಕ್ತಪಡಿಸಿದವರು ಏಶ್ಯನ್‌ ಗೇಮ್ಸ್‌ 1,500 ಮೀ. ಓಟದಲ್ಲಿ ಕಂಚಿನ ಪದಕ ಗೆದ್ದ ಕೇರಳದ ಓಟಗಾರ್ತಿ ಚಿತ್ರಾ ಉಣ್ಣಿಕೃಷ್ಣನ್‌. ಇದಕ್ಕೂ ಮೊದಲೇ ಅಂತಾರಾಷ್ಟ್ರೀಯ ಕೂಟದಲ್ಲಿ ಭಾಗವಹಿಸುವ ಅರ್ಹತೆ ಈಕೆಗಿದ್ದರೂ,…

 • ಪೂವಮ್ಮಗೆ ಸಿಎಂ ಸಮ್ಮಾನ

  ಮಂಗಳೂರು: ಏಶ್ಯಾಡ್‌ ವನಿತಾ ರಿಲೇಯಲ್ಲಿ ಚಿನ್ನ ಗೆದ್ದ ಕರಾವಳಿ ಪ್ರತಿಭೆ ಪೂವಮ್ಮ ಅವರನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಶುಕ್ರವಾರ ನಗರದಲ್ಲಿ ಸಮ್ಮಾನಿಸಿ ಸರಕಾರದಿಂದ 40 ಲಕ್ಷ ರೂ. ಬಹುಮಾನದ ಚೆಕ್‌ ಹಸ್ತಾಂತರಿಸಿದರು.  ದ.ಕ.ಜಿ.ಪಂ.ನಲ್ಲಿ ಆಯೋಜಿಸಲಾದ ಪ್ರಗತಿ ಪರಿಶೀಲನೆ ಸಭೆಗೆ ಮುನ್ನ ಪೂವಮ್ಮ…

 • ಚಹಾ ಮಾರಾಟಕ್ಕಿಳಿದ ಏಶ್ಯಾಡ್‌ ಪದಕ ವಿಜೇತ!

  ಹೊಸದಿಲ್ಲಿ: ಈ ಬಾರಿ ಏಶ್ಯಾಡ್‌ನ‌ಲ್ಲಿ ಭಾರತದ ಕ್ರೀಡಾಪಟುಗಳು ಅತ್ಯುತ್ತಮ ಸಾಧನೆ ತೋರಿದ್ದಾರೆ. ಪದಕ ಸಾಧಕರಿಗೆ ಸರಕಾರಗಳು ದೊಡ್ಡ ಮೊತ್ತದ ಬಹುಮಾನವನ್ನೂ ಘೋಷಿಸಿವೆ. ಆದರೆ ಅಪರಿಚಿತ ಕ್ರೀಡೆ ಸೆಪಕ್‌ ಟಕ್ರಾದಲ್ಲಿ ಕಂಚು ಗೆದ್ದ ಹರೀಶ್‌ ಕುಮಾರ್‌ ಬದುಕಿನಲ್ಲಿ ಮಾತ್ರ ಯಾವುದೇ…

 • ಜೋಪಡಿಯಲ್ಲೇ ಇದ್ದಿದ್ದರೆ ಊರಿಗೆ ಬೆಳಕಾಗುತ್ತಿರಲಿಲ್ಲ

  ನಾನೇನು? ನನ್ನಂಥ ಲಕ್ಷಾಂತರ ಹೆಣ್ಣು ಮಕ್ಕಳು ಅವಕಾಶಕ್ಕಾಗಿ ಕಾಯುತ್ತಿ ದ್ದಾರೆ. ಅವರಿಗೆಲ್ಲ ಹೆತ್ತವರು ಸ್ವಾತಂತ್ರ್ಯ ನೀಡಿದರೆ ಜಗತ್ತೇ ನಿಬ್ಬೆರಗಾಗುವಂಥ ಸಾಧನೆ ಮಾಡುತ್ತಾರೆ ! ಈ ಮಾತು ಸರಿತಾ ಗಾಯಕ್ವಾಡ್‌ರದ್ದು. ಇವರು ಜೋಪಡಿ ಮನೆಯಲ್ಲಿ ಅರಳಿದ ಮಲ್ಲಿಗೆ.   ಗುಜರಾತ್‌ನ ಡಾಂಗ್‌ ಜಿಲ್ಲೆಯ…

 • “ಖ್ಯಾತಿಯಿಂದ ಪ್ರದರ್ಶನ ಕುಗ್ಗದಿರಲಿ’

  ಹೊಸದಿಲ್ಲಿ: ಜಕಾರ್ತಾದಲ್ಲಿ ನಡೆದ ಏಶ್ಯನ್‌ ಗೇಮ್ಸ್‌ ಪದಕ ವಿಜೇತ ಭಾರತೀಯ ಕ್ರೀಡಾಪಟುಗಳನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಬುಧವಾರ ತಮ್ಮ ದಿಲ್ಲಿ ನಿವಾಸದಲ್ಲಿ ಭೇಟಿ ಮಾಡಿ ಅಭಿನಂದನೆ ಸಲ್ಲಿಸಿ ದರು. ಕ್ರೀಡಾ ಸಾಧಕರೊಂದಿಗೆ ಬೆರೆತು ಮುಕ್ತ ಮಾತುಕತೆ ನಡೆಸಿದರು. ಈ…

 • ಪದಕ ಕೈಗಿಡುವ ಮುನ್ನವೇ ಅಪ್ಪ‌ನ ಸಾವು!

  ಹೊಸದಿಲ್ಲಿ: ಜಕಾರ್ತಾದಲ್ಲಿ ಇತ್ತೀಚೆಗಷ್ಟೇ ಮುಗಿದ ಏಷ್ಯಾಡ್‌ ಕ್ರೀಡಾಕೂಟ ಭಾರತೀಯರನ್ನು ಸಂಭ್ರಮದಲ್ಲಿ ಮುಳುಗೇಳಿಸಿದ್ದರೆ, ಆ್ಯತ್ಲೀಟ್‌ ತೇಜಿಂದರ್‌ ಪಾಲ್‌ ಶಾಟ್‌ಪುಟ್‌ನಲ್ಲಿ ಚಿನ್ನ ಗೆದ್ದೂ ಸಂಭ್ರಮಿಸಲಾಗದ ಸ್ಥಿತಿಯಲ್ಲಿದ್ದಾರೆ. ತೇಜಿಂದರ್‌ ಸಿಂಗ್‌ ಬಂಗಾರ ಗೆದ್ದು, ಅದನ್ನು ತಂದೆಯ ಕೈಗಿಡುವ ಮುನ್ನವೇ ತಂದೆ ಕ್ಯಾನ್ಸರ್‌ನಿಂದ ಚಿಕಿತ್ಸೆ…

 • ಕೊನೆಗೂ ಈಡೇರದ ಆಸೆ, ಗೆದ್ದ ಚಿನ್ನದ ಪದಕ ತೋರಿಸುವ ಮುನ್ನ ತಂದೆ ಸಾವು!

  ನವದೆಹಲಿ: ಇಂಡೋನೇಷ್ಯಾದಲ್ಲಿ ಸುಮಾರು 15 ದಿನಗಳ ಕಾಲ ನಡೆದ ಏಶ್ಯನ್ ಗೇಮ್ಸ್ ಗೆ ಇತ್ತೀಚೆಗೆ ವರ್ಣರಂಜಿತ ತೆರೆ ಬಿದ್ದಿತ್ತು. ಭಾರತದ ತೇಜಿಂದರ್ ಪಾಲ್ ಸಿಂಗ್ ಅವರು ಶಾಟ್ ಫುಟ್  ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದರು.ಅದೇ ಖುಷಿಯಲ್ಲಿ ಊರಿನತ್ತ ಮರಳುತ್ತಿದ್ದ…

 • ಹೆಮ್ಮೆ ಪಡುವ ಸಾಧನೆ ಇಂಡೋನೇಶ್ಯದಲ್ಲಿ ನಡೆದ ಏಶ್ಯನ್‌ ಗೇಮ್ಸ್‌

  ಎಂಟನೇ ಸ್ಥಾನದಲ್ಲಿ ದೇಶ ಮಿಂಚುವಂತೆ ಮಾಡಿದ ಸಾಹಸ ಕಡಿಮೆಯೇನಲ್ಲ. ಎಲ್ಲ ಕ್ರೀಡಾಪಟುಗಳಿಗೆ ಹ್ಯಾಟ್ಸಾಪ್‌. ಇಂಡೋನೇಶ್ಯದಲ್ಲಿ ನಡೆದ 18ನೇ ಏಶ್ಯನ್‌ ಗೇಮ್ಸ್‌ನ ಫೀಲ್ಡ್‌ ಮತ್ತು ಟ್ರ್ಯಾಕ್‌ ವಿಭಾಗಗಳಲ್ಲಿ ಭಾರತದ ಕ್ರೀಡಾಪಟುಗಳು ಮಾಡಿದ ಅಮೋಘ ಸಾಧನೆಯಿಂದ ದೇಶ ಹೆಮ್ಮೆಪಡುತ್ತಿದೆ. 15 ಚಿನ್ನ,…

 • ಏಷ್ಯಾಡ್ ಬಾಕ್ಸಿಂಗ್: ಅಮಿತ್ ಪಾಂಗಾಲ್ ಚಿನ್ನದ ಕಿಕ್ 

  ಜಕಾರ್ತಾ: ಭಾರತದ ಬಾಕ್ಸರ್ ಅಮಿತ್ ಪಾಂಗಾಲ್ ಏಶ್ಯನ್ ಗೇಮ್ಸ್ನಲ್ಲಿ ಚಿನ್ನದ ಪದಕ ಜಯಿಸಿದ್ದಾರೆ. 49 ಕೆಜಿ ಲೈಟ್ ಫ್ಲೈ ವಿಭಾಗದಲ್ಲಿ ಅಮಿತ್ ಬಂಗಾರದ ಬೇಟೆಯಾಡಿದ್ದಾರೆ. ಬ್ರಿಡ್ಜ್ ಗೇಮ್ ನಲ್ಲಿ ಭಾರತದ ಪುರುಷರ ತಂಡ ಬಂಗಾರದ ಪದಕ ಪಡೆದಿದೆ.  ಶನಿವಾರ ನಡೆದ ಫೈನಲ್…

 • ವನಿತಾ ಹಾಕಿ: ಜಬರ್ದಸ್ತ್ ಜಪಾನ್‌ಗೆ ಭಾರತ ಶರಣು

  ಜಕಾರ್ತಾ: ಭಾರತದ ಮುಂದಿದ್ದ ಮತ್ತೂಂದು ಏಶ್ಯಾಡ್‌ ಚಿನ್ನದ ಪದಕ ಕೈಜಾರಿದೆ. ಶುಕ್ರವಾರ ನಡೆದ ವನಿತೆಯರ ಹಾಕಿ ಫೈನಲ್‌ನಲ್ಲಿ ಜಬರ್ದಸ್ತ್ ಪ್ರದರ್ಶನ ನೀಡಿದ ಜಪಾನ್‌ ತಂಡ 2-1 ಗೋಲುಗಳ ಜಯಭೇರಿ ಮೊಳಗಿಸಿ ಬಂಗಾರದಿಂದ ಸಿಂಗಾರಗೊಂಡಿತು. ಭಾರತಕ್ಕೆ ಬೆಳ್ಳಿ ಪದಕವೇ ಗತಿಯಾಯಿತು….

 • ಮಹಿಳಾ ಹಾಕಿ : ಜಪಾನ್ ಗೆ ಶರಣಾದ ಭಾರತಕ್ಕೆ ಬೆಳ್ಳಿ ಸಮಾಧಾನ

  ಜಕಾರ್ತ: ಮಹಿಳಾ ಹಾಕಿ ಫೈನಲ್ ಹಣಾಹಣಿಯಲ್ಲಿ ಚಿನ್ನದ ಪದಕ ಭರವಸೆ ಮೂಡಿಸಿದ್ದ ಭಾರತೀಯ ಮಹಿಳಾ ತಂಡವು ಎದುರಾಳಿ ಜಪಾನ್ ವಿರುದ್ಧ 1-2 ಅಂತರದಲ್ಲಿ ಶರಣಾಗಿ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟಿದೆ. ಈ ಮೂಲಕ 36 ವರ್ಷಗಳ ಬಳಿಕ ಏಷ್ಯಾಡ್ ಕೂಟದಲ್ಲಿ ಚಿನ್ನದ ಪದಕ…

 • ಒಲಿಂಪಿಕ್ಸ್‌  ಪದಕ ಗೆಲ್ಲುವುದು ನನ್ನ ಗುರಿ: ದ್ಯುತಿ ಚಂದ್‌

  ಭುವನೇಶ್ವರ್‌: ಏಶ್ಯನ್‌ ಗೇಮ್ಸ್‌ನ ವನಿತೆಯರ 100 ಮೀ. ಓಟದಲ್ಲಿ ಬೆಳ್ಳಿ ಪದಕ ಗೆದ್ದ ಸ್ಪ್ರಿಂಟರ್‌ ದ್ಯುತಿ ಚಂದ್‌ 2020ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ  ದೇಶಕ್ಕಾಗಿ ಪದಕ ಗೆಲ್ಲುವುದು ತನ್ನ ಗುರಿ ಎಂದು ಹೇಳಿದ್ದಾರೆ.  ರವಿವಾರ ನಡೆದ ವನಿತೆಯರ 100 ಮೀ….

 • ಏಶ್ಯಾಡ್‌ ಬಿಲ್ಗಾರಿಕೆ: ಭಾರತೀಯ ವನಿತಾ ತಂಡಕ್ಕೆ ಬೆಳ್ಳಿ ಪದಕ

  ಜಕಾರ್ತ : ಇಲ್ಲೀಗ ಸಾಗುತ್ತಿರುವ 18ನೇ ಏಶ್ಯನ್‌ ಗೇಮ್ಸ್‌ನ ಬಿಲ್ಗಾರಿಕೆ ಸ್ಪರ್ಧೆಯಲ್ಲಿ ಭಾರತೀಯ ವನಿತೆಯರ ಕಾಂಪೌಂಡ್‌ ತಂಡ ದಕ್ಷಿಣ ಕೊರಿಯದೆದುರು ಪರಾಭವಗೊಂಡು ಬೆಳ್ಳಿ ಪದಕಕ್ಕೆ ತೃಪ್ತಿ ಪಟ್ಟುಕೊಂಡಿತು. ಮುಸ್ಕಾನ್‌ ಕಿರಾರ್‌, ಮಧುಮಿತಾ ಕುಮಾರಿ ಮತ್ತು ಜ್ಯೋತಿ ಸುರೇಖಾ ವೆನ್ನಂ…

 • ಪುರುಷರ ಬಾಕ್ಸಿಂಗ್‌ ಸ್ಪರ್ಧೆ:ವಿಕಾಸ್‌, ಅಮಿತ್‌, ಧೀರಜ್‌ ಕ್ವಾರ್ಟರ್‌

  ಜಕಾರ್ತಾ: ಭಾರತದ ಬಾಕ್ಸರ್‌ ವಿಕಾಸ್‌ ಕೃಷ್ಣ ನ್‌ (75 ಕೆಜಿ) ಏಶ್ಯನ್‌ ಗೇಮ್ಸ್‌ನಲ್ಲಿ ಉತ್ತಮ ಆರಂಭ ಪಡೆದಿದ್ದು, ಪಾಕಿಸ್ಥಾನದ ತನ್ವೀರ್‌ ಅಹ್ಮದ್‌ ಅವರನ್ನು ಸೋಲಿಸಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ. ಬಳಿಕ ಅಮಿತ್‌ ಪಾಂಗಾಲ್‌ (49 ಕೆಜಿ) ಕೂಡ ಎಂಟರ…

 • ಒಂದು ಏಶ್ಯಾಡ್‌ ಪದಕ ಗೆದ್ದೊಡನೆ ಕುಸ್ತಿ ಹೀರೋ ಆಗಲಾರೆ: ಭಜರಂಗ್‌

  ಸೋನೆಪತ್‌: ಜಕಾರ್ತಾ ಏಶ್ಯಾಡ್‌ನ‌ಲ್ಲಿ ಭರವಸೆಯ ಕುಸ್ತಿಪಟು ಸುಶೀಲ್‌ ಕುಮಾರ್‌ ಮೊದಲ ಸುತ್ತಿನಲ್ಲೇ ಸೋತದ್ದು, ಭಜರಂಗ್‌ ಪೂನಿಯ ಚಿನ್ನದ ಪದಕ ಜಯಿಸಿದ್ದು ಒಂದೇ ದಿನ ಎಂಬುದು ಕಾಕತಾಳೀಯ. ಇದು ಭಾರತೀಯ ಕುಸ್ತಿಯ ಪರಿವರ್ತನೆಯ ಸಂಕೇತವೇ? ಇಂಥದೊಂದು ಪ್ರಶ್ನೆ ಕೆಲವರನ್ನಾದರೂ ಕಾಡದೇ…

ಹೊಸ ಸೇರ್ಪಡೆ