Auto Rickshaw

 • ಯಶಸ್ವೀ ಚಾಲಕರಿಗೆ ನಗದು ಪುರಸ್ಕಾರ

  ಮಂಗಳೂರು: ಕರಾವಳಿಯ ಎರಡು ಜಿಲ್ಲೆಗಳಲ್ಲಿ ಪ್ರಾಮಾಣಿಕತೆ ಮತ್ತು ಅಪಘಾತರಹಿತವಾಗಿ ವಾಹನ ಚಲಾಯಿಸುತ್ತಿರುವ ಅರ್ಹ 20 ವೃತ್ತಿಪರ ಚಾಲಕರಿಗೆ ತಲಾ 25 ಸಾವಿರ ರೂ. ಪುರಸ್ಕಾರ ನೀಡಿ ಪ್ರೋತ್ಸಾಹಿಸಲು ಸಾರಿಗೆ ಇಲಾಖೆಯು ಹೊಸ ಯೋಜನೆ ರೂಪಿಸಿದೆ. ರಾಜ್ಯದ ವಿವಿಧ ವಲಯಗಳ…

 • ಆಟೋ ರಿಕ್ಷಾ ನಿಲ್ದಾಣದಲ್ಲಿ ಆರೋಗ್ಯ ಪಾಠ !

  ಉಡುಪಿ: ಉಡುಪಿ ನಗರಸಭೆ ವ್ಯಾಪ್ತಿಯ ದೊಡ್ಡಣಗುಡ್ಡೆ ಮಣ್ಣೋಳಿಗುಜ್ಜಿ ಆಟೋರಿಕ್ಷಾ ನಿಲ್ದಾಣವು ಸಾರ್ವಜನಿಕರಿಗೆ ಆರೋಗ್ಯ ಪಾಠ, ಹಕ್ಕಿಗಳ ಕಲರವದಿಂದ ವಿಶಿಷ್ಟ ರೀತಿಯಲ್ಲಿ ಗಮನ ಸೆಳೆಯುತ್ತಿದೆ. “ನಮ್ಮ ಆರೋಗ್ಯ ನಮ್ಮ ಕೈಯಲ್ಲಿ’ ಎಂಬ ಶೀರ್ಷಿಕೆಯ, 42 ಅಡಿ ಉದ್ದದ ಫ‌ಲಕವು 100ಕ್ಕೂ…

 • ಕಠಿನ ನಿಯಮ ಹೇರಿಕೆ: ಆಟೋ ಸಂಘಟನೆಗಳಿಂದ ತೀವ್ರ ಪ್ರತಿರೋಧ

  ನಗರ: ಶಾಲಾ ಮಕ್ಕಳನ್ನು ಕರೆದೊಯ್ಯುವ ಮತ್ತು ಬಾಡಿಗೆ ನಡೆಸುವ ರಿಕ್ಷಾಗಳ ಮೇಲೆ ಪೊಲೀಸ್‌ ಇಲಾಖೆ ಕಠಿನ ನಿಯಮಗಳನ್ನು ಹೇರಿ ಉಂಟಾಗಿರುವ ಸಮಸ್ಯೆಗಳ ವಿರುದ್ಧ ಪುತ್ತೂರಿನಲ್ಲಿ ರಿಕ್ಷಾ ಚಾಲಕ-ಮಾಲಕರ ಸಂಘಟನೆಗಳು ಹೋರಾಟಕ್ಕೆ ಮುಂದಾಗಿವೆ. ಜು. 17: ಪ್ರತಿಭಟನೆ ಕಾನೂನು ಪಾಲನೆ,…

 • ಆಟೋಗೆ ಬಸ್‌ ಡಿಕ್ಕಿ: ನಾಲ್ವರ ದುರ್ಮರಣ

  ತುಮಕೂರು: ನಗರದ ಹೊರವಲಯದ ಮಲ್ಲಸಂದ್ರ ಬಳಿ ಗುರುವಾರ ಬೆಳಗ್ಗೆ ಕೆಎಸ್‌ಆರ್‌ಟಿಸಿ ಬಸ್‌ ಹಾಗೂ ಆಟೋರಿಕ್ಷಾ ನಡುವೆ ಡಿಕ್ಕಿ ಸಂಭವಿಸಿ ವೃದ್ಧ ದಂಪತಿ ಸೇರಿ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತಪಟ್ಟವರನ್ನು ಗುಬ್ಬಿ ತಾಲೂಕಿನ ಪತ್ರೆಮತ್ತಿಘಟ್ಟ ಗ್ರಾಮದ…

 • ಆಟೋಗೆ ಕೆಎಸ್‌ಆರ್‌ಟಿಸಿ ಬಸ್‌ ಢಿಕ್ಕಿ: ನಾಲ್ವರ ದುರ್ಮರಣ

  ತುಮಕೂರು: ತಾಲೂಕಿನ ಮಲ್ಲಸಂದ್ರ ಬಳಿ ಕೆಎಸ್‌ಆರ್‌ಟಿಸಿ ಬಸ್ಸೊಂದು ಢಿಕ್ಕಿಯಾದ ಪರಿಣಾಮ ಆಟೋದಲ್ಲಿದ್ದ ನಾಲ್ವರು ದಾರುಣವಾಗಿ ಸಾವನ್ನಪ್ಪಿ, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಭೀಕರ ಅವಘಡ ಗುರುವಾರ ಬೆಳಗ್ಗೆ ನಡೆದಿದೆ. ಆಟೋ ಚಾಲಕ ಹರೀಶ್ (37), ಪ್ರಯಾಣಿಕರಾದ ವೃದ್ಧ ದಂಪತಿ ಬಸವರಾಜು(67),…

 • ‘ಆಟೋ ರಿಕ್ಷಾದಲ್ಲಿ ದಾಖಲೆಗಳು ಕಡ್ಡಾಯ ‘

  ಹುಬ್ಬಳ್ಳಿ: ಜನರಿಗೆ ಉತ್ತಮ ಸೇವೆ ನೀಡುವ ಮೂಲಕ ಹುಬ್ಬಳ್ಳಿ ಆಟೋ ಚಾಲಕರು ಮಾದರಿ ಆಟೋ ಚಾಲಕರಾಗಬೇಕು ಎಂದು ಪ್ರಾದೇಶಿಕ ಸಾರಿಗೆ ಹಿರಿಯ ಅಧಿಕಾರಿ ಅಪ್ಪಯ್ಯ ನಾಲತ್ತವಾಡಮಠ ಹೇಳಿದರು. ಗೋಕುಲ ರಸ್ತೆ ಸುರಭಿ ನಗರದ ಸಮುದಾಯ ಭವನದಲ್ಲಿ ಬುಧವಾರ ಹುಬ್ಬಳ್ಳಿ…

 • ರಿಕ್ಷಾಕ್ಕೆ ಕಾರು ಢಿಕ್ಕಿ; 6 ಮಕ್ಕಳಿಗೆ ಗಾಯ

  ಉಡುಪಿ: ಮಕ್ಕಳನ್ನು ಶಾಲೆಗೆ ಕರೆದೊಯ್ಯುತ್ತಿದ್ದ ಆಟೋ ರಿಕ್ಷಾಕ್ಕೆ ಕಾರು ಢಿಕ್ಕಿ ಹೊಡೆದ ಪರಿಣಾಮ 6 ಮಕ್ಕಳು ಗಾಯಗೊಂಡ ಘಟನೆ ಸಂತೆಕಟ್ಟೆ ಬಳಿಯ ರಾ. ಹೆದ್ದಾರಿ 66ರ ಸರ್ವೀಸ್‌ ರಸ್ತೆಯಲ್ಲಿ ಶುಕ್ರವಾರ ಸಂಭವಿಸಿದೆ. ಸಂತೆಕಟ್ಟೆ ಜಂಕ್ಷನ್‌ ಕಡೆಯಿಂದ ಉಡುಪಿಗೆ ಸಾಗುತ್ತಿದ್ದ ಕಾರು…

 • ಮುಗಿಯದ ಆಟೋ ನಿಲ್ದಾಣ ಗೊಂದಲ: “ಕೋಡಿಂಗ್‌’ಗೂ ಅಪಸ್ವರ 

  ಉಡುಪಿ: ನಗರದಲ್ಲಿ ಆಟೋ ರಿಕ್ಷಾ ನಿಲ್ದಾಣಗಳಿಗಾಗಿ ಕೆಲವು ರಿಕ್ಷಾ ಚಾಲಕರ ನಡುವಿನ ಸಂಘರ್ಷ ಇನ್ನೂ ಅಂತ್ಯ ಕಂಡಿಲ್ಲ. ಕಲರ್‌ ಕೋಡಿಂಗ್‌ ಮಾಡಬೇಕೆನ್ನುವ ಜಿಲ್ಲಾಡಳಿತದ ಪ್ರಯತ್ನಕ್ಕೂ ಯಶಸ್ಸು ಸಿಕ್ಕಿಲ್ಲ. ನಗರ ಮತ್ತು ಗ್ರಾಮೀಣ ಪ್ರದೇಶದ ಆಟೋರಿಕ್ಷಾಗಳನ್ನು ಗುರುತಿಸಲು ಸುಲಭವಾಗುವ ಉದ್ದೇಶದಿಂದ…

 • CNG ತುಂಬುತ್ತಿದ್ದಾಗ ಆಟೋ ರಿಕ್ಷಾ ಟ್ಯಾಂಕ್‌ ಸ್ಫೋಟ; ಮೂವರಿಗೆ ಗಾಯ

  ಮುಂಬಯಿ : ನಗರ ಹೊರವಲಯದ ಮಲಾಡ್‌ನ‌ಲ್ಲಿ ಸಿಎನ್‌ಜಿ ಇಂಧನ ತುಂಬುತ್ತಿದ್ದ ವೇಳೆ ಆಟೋ ರಿಕ್ಷಾ ಇಂಧನ ಟ್ಯಾಂಕ್‌ ಸ್ಫೋಟಗೊಂಡ ಪರಿಣಾಮ ಕನಿಷ್ಠ ಮೂವರು ಗಾಯಗೊಂಡ ಘಟನೆ ಇಂದು ಶನಿವಾರ ಬೆಳಗ್ಗೆ ನಡೆದಿದೆ.  ಮಲಾಡ್‌ ಪಶ್ಚಿಮದ ಎಸ್‌ ವಿ ರಸ್ತೆಯಲ್ಲಿನ ಮಿಲಾಪ್‌…

 • ಸ್ವಾವಲಂಬಿ ಬದುಕಿಗೆ ಮಾದರಿ ಕಟ್ಟದಪಡ್ಪು ಆಟೋ ಚಾಲಕಿ

  ಪುಂಜಾಲಕಟ್ಟೆ: ಸ್ವಾವಲಂಬಿ ಬದುಕಿಗಾಗಿ ಆಟೋರಿಕ್ಷಾ ಚಾಲನೆ ನಡೆಸುತ್ತ ಗ್ರಾಮೀಣ ಪ್ರದೇಶದ ಮಹಿಳೆಯೊಬ್ಬರು ಇತರರಿಗೆ ಮಾದರಿಯಾಗಿದ್ದಾರೆ. ಜೀವನದಲ್ಲಿ ಸಾಧಿಸಬೇಕೆಂಬ ಆಕಾಂಕ್ಷೆ ಹೊಂದಿದವರಿಗೆ ಗ್ರಾಮೀಣ ಪ್ರದೇಶವಾದ ಮಣಿನಾಲ್ಕೂರು ಗ್ರಾಮದ ಮಾರ್ದಡ್ಕದ ‘ಶ್ರೀ ಭ್ರಾಮರಿ’ ಆಟೋರಿಕ್ಷಾ ಚಾಲಕಿ ಪೂರ್ಣಿಮಾ ಅವರು ತನ್ನ ಕುಟುಂಬ…

 • ರಿಕ್ಷಾದ ಮೇಲೆ ಲಾರಿ ಪಲ್ಟಿ:  ತಾಯಿ, ಮಗಳು ಸಾವು

  ಕಾಸರಗೋಡು: ನಿಯಂತ್ರಣ ತಪ್ಪಿದ ಲಾರಿಯೊಂದು ಆಟೋ ರಿಕ್ಷಾದ ಮೇಲೆ ಬಿದ್ದು ತಾಯಿ, ಮಗಳು ಸಾವಿಗೀಡಾಗಿ ನಾಲ್ವರು ಗಾಯಗೊಂಡ ಘಟನೆ ಪೊಯಿನಾಚಿಯಲ್ಲಿ ಜ.21ರಂದು ಮುಂಜಾನೆ  ಸಂಭವಿಸಿದೆ. ತೆಕ್ಕಿಲ್‌ ಬೆಂಡಿಚ್ಚಾಲ್‌ ಮಂಡೆಲಿಪ್ಪಾರ ಹೌಸ್‌ನ ಬಸ್‌ ಕಂಡಕ್ಟರ್‌ ರಾಜನ್‌ ಅವರ ಪತ್ನಿ ಶೋಭನಾ…

ಹೊಸ ಸೇರ್ಪಡೆ