Azam Khan

 • ಪಾಕ್‌ ಸ್ಕ್ವಾಷ್‌ ದಿಗ್ಗಜ ಕೋವಿಡ್‌ 19ಕ್ಕೆ ಬಲಿ

  ಕರಾಚಿ: ಪಾಕಿಸ್ಥಾನದ ದಿಗ್ಗಜ ಸ್ಕ್ವಾಷ್‌ ಆಟಗಾರ ಅಜಂ ಖಾನ್‌ ಕೋವಿಡ್‌ 19ಕ್ಕೆ ಬಲಿಯಾಗಿದ್ದಾರೆ. 95 ವರ್ಷದ ಅಜಂ ಖಾನ್‌ ಲಂಡನ್‌ನಲ್ಲಿ ನೆಲೆಸಿದ್ದರು. ಕಳೆದ ವಾರ ಕೋವಿಡ್‌ 19  ಸೋಂಕಿತರಾಗಿ ಲಂಡನ್‌ ಆಸ್ಪತ್ರೆಯೊಂದರಲ್ಲಿ ದಾಖಲಾಗಿದ್ದರು, ಇದೀಗ ಅದೇ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ…

 • ಜನನ ಪ್ರಮಾಣಪತ್ರ ನಕಲು ಆರೋಪ : ಆಜಂ ಖಾನ್‌, ಪತ್ನಿ, ಪುತ್ರ ನ್ಯಾಯಾಂಗ ವಶಕ್ಕೆ

  ಲಕ್ನೋ: ಜನನ ಪ್ರಮಾಣಪತ್ರ ನಕಲು ಆರೋಪ ಎದುರಿಸುತ್ತಿರುವ ಸಮಾಜವಾದಿ ಪಕ್ಷದ ಸಂಸದ ಅಜಂ ಖಾನ್‌, ಅವರ ಪತ್ನಿ ತಝೀನ್‌ ಫಾತ್ಮಾ ಮತ್ತು ಪುತ್ರ, ಶಾಸಕ ಅಬ್ದುಲ್ಲಾ ಅಜಂ ಅವರು ಬುಧವಾರ ಲಕ್ನೋದಲ್ಲಿ ನ್ಯಾಯಾಲಯಕ್ಕೆ ಶರಣಾಗಿದ್ದು, ಅವರನ್ನು ಮಾ.2ರವರೆಗೆ ನ್ಯಾಯಾಂಗ…

 • ಸಮಾಜವಾದಿ ಸಂಸದ ಆಜಂ ಖಾನ್‌ ನಾಪತ್ತೆ: ಸಾರ್ವಜನಿಕ ಪ್ರಕಟನೆ

  ರಾಮ್‌ಪುರ: ‘ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ಮುಖಂಡ, ಸಂಸದ ಆಜಂ ಖಾನ್‌, ಅವರ ಪತ್ನಿ ಹಾಗೂ ಪುತ್ರ ನಾಪತ್ತೆಯಾಗಿದ್ದಾರೆ’ ಎಂದು ಅವರ ಮನೆ ಮುಂದೆ ಪೊಲೀಸರು ಪೋಸ್ಟರ್‌ ಅಂಟಿಸಿದ್ದಾರೆ. ಇತ್ತೀಚೆಗೆ 3 ಪ್ರಕರಣಗಳಿಗೆ ಸಂಬಂಧಿಸಿದಂತೆ ವಿಚಾರಣೆಗೆ ಗೈರಾಗಿದ್ದಕ್ಕೆ ಆಜಂಖಾನ್‌,…

 • ಆಜಂ ಖಾನ್‌ ಕ್ಷಮೆ ಸಾಲದು

  ನವದೆಹಲಿ: ಅವಹೇಳನಕಾರಿಯಾಗಿ ಹೇಳಿಕೆ ನೀಡಿದ ಸಮಾಜವಾದಿ ಪಕ್ಷದ ಸಂಸದ ಅಜಂ ಖಾನ್‌ ಕ್ಷಮೆ ಕೋರಿದರೂ, ನಾನು ಅವರನ್ನು ಕ್ಷಮಿಸುವುದಿಲ್ಲ. ಹೀಗೆಂದು ಬಿಜೆಪಿ ಸಂಸದೆ, ಡೆಪ್ಯುಟಿ ಸ್ಪೀಕರ್‌ ರಮಾ ದೇವಿ ಹೇಳಿದ್ದಾರೆ. ‘ಅವರು ಆಕ್ಷೇಪಾರ್ಹ ಮಾತುಗಳನ್ನು ಆಡಿದಾಗ ಸ್ಪೀಕರ್‌ ಅನುಪಸ್ಥಿತಿಯಲ್ಲಿ…

 • ಅಜಂ ಖಾನ್‌ ವಿರುದ್ಧ ಸಿಡಿದೆದ್ದ ಸಂಸದೆಯರು

  ಹೊಸದಿಲ್ಲಿ: ಬಿಜೆಪಿ ಸದಸ್ಯೆ ರಮಾದೇವಿ ಬಗ್ಗೆ ಆಕ್ಷೇಪಾರ್ಹ ಪದ ಬಳಕೆ ಮಾಡಿದ ಸಮಾಜವಾದಿ ಪಕ್ಷದ ಸಂಸದ ಅಜಂ ಖಾನ್‌ ವಿರುದ್ಧ ಲೋಕಸಭೆಯಲ್ಲಿ ಮಹಿಳಾ ಸಂಸದರು ಸಿಡಿದೆದ್ದಿದ್ದಾರೆ. ಪಕ್ಷಭೇದ ಮರೆತು ಖಾನ್‌ ಹೇಳಿಕೆಯನ್ನು ಖಂಡಿಸಿರುವ ಸಂಸದೆಯರು, ಅಜಂ ಖಾನ್‌ ಕೂಡಲೇ…

 • ‘ನಿಮ್ಮ ಕಣ್ಣಲ್ಲಿ ಕಣ್ಣಿಟ್ಟು ಮಾತನಾಡುವ ಬಯಕೆಯಾಗುತ್ತಿದೆ!’

  ನವದೆಹಲಿ: ಸದಾ ತನ್ನ ವಿವಾದಾತ್ಮಕ ಹೇಳಿಕೆಗಳಿಂದಲೇ ವಿವಾದ ಸೃಷ್ಟಿಸುತ್ತಿರುವ ಸಮಾಜವಾದಿ ಪಕ್ಷದ ಸಂಸದ ಅಜಂ ಖಾನ್ ಅವರು ಇಂದು ಲೋಕಸಭೆಯಲ್ಲಿ ತಪ್ಪಿ ಮಾತನಾಡಿ ಪೇಚಿಗೆ ಸಿಲುಕಿಕೊಂಡಿದ್ದಾರೆ. ತ್ರಿವಳಿ ತಲಾಖ್ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ಸಂದರ್ಭದಲ್ಲಿ ಅಜಂ ಖಾನ್…

 • ನಾನು 3 ಲಕ್ಷ ಲೀಡ್‌ನ‌ಲ್ಲಿ ಗೆಲ್ಲದಿದ್ದರೆ ಚುನಾವಣಾ ಪ್ರಕ್ರಿಯೆ ಸರಿಯಿಲ್ಲವೆಂದರ್ಥ

  ರಾಮ್‌ಪುರ್‌ :ವಿಪಕ್ಷಗಳು ಇವಿಎಂ ವಿಶ್ವಾಸಾರ್ಹತೆ ಪ್ರಶ್ನಿಸಿದ ಬೆನ್ನಲ್ಲೇ ಎಸ್‌ಪಿ ನಾಯಕ, ಅಭ್ಯರ್ಥಿ ಅಜಂ ಖಾನ್‌ ಅವರು ನಾನು 3 ಲಕ್ಷ ಮತಗಳ ಅಂತರದಿಂದ ಗೆಲ್ಲದೇ ಹೋದಲ್ಲಿ ಚುನಾವಣಾ ಪ್ರಕ್ರಿಯೆ ದೇಶದಲ್ಲಿ ಮುಕ್ತ ಮತ್ತು ನ್ಯಾಯಸಮ್ಮತವಾಗಿ ನಡೆದಿಲ್ಲ ಎನ್ನುವುದು ಖಚಿತವಾಗುತ್ತದೆ…

 • ಅಪ್ಪನಂತೆ ಮಗ! ಅಜಂ ಖಾನ್ ಪುತ್ರನ ವಿರುದ್ಧ ಜಯಪ್ರದಾ ಆಕ್ರೋಶ

  ಲಕ್ನೋ: ತನ್ನನ್ನು “ಅನಾರ್ಕಲಿ” ಎಂದು ಕರೆದ ಸಮಾಜವಾದಿ ಪಕ್ಷದ ಮುಖಂಡ ಅಜಂ ಖಾನ್ ಪುತ್ರ ಅಬ್ದುಲ್ಲಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಭಾರತೀಯ ಜನತಾ ಪಕ್ಷದ ನಾಯಕಿ, ನಟಿ ಜಯಪ್ರದಾ, ಅಪ್ಪನಂತೆ ಮಗ ಎಂದು ಸೋಮವಾರ ತಿರುಗೇಟು ನೀಡಿದ್ದಾರೆ. ಎಎನ್…

 • ನನ್ನನ್ನು ಭಯೋತ್ಪಾದಕನಂತೆ ನೋಡಲಾಗುತ್ತಿದೆ: ಕಣ್ಣೀರಿಟ್ಟ ಎಸ್‌ಪಿ ನಾಯಕ ಆಜಂ ಖಾನ್‌

  ರಾಮಪುರ, ಉತ್ತರ ಪ್ರದೇಶ : ‘ಸರಕಾರವು ನನ್ನನ್ನು ಭಯೋತ್ಪಾದಕನಂತೆ ಕಾಣುತ್ತಿದೆ. ನನ್ನ ಬೆಂಬಲಿಗರು ಮತ್ತು ಸಹವರ್ತಿಗಳ ವಿರುದ್ಧ ಆಡಳಿತೆಯು ಭಾರೀ ಕಾರ್ಯಾಚರಣೆಯನ್ನೇ ಕೈಗೊಂಡಿದೆ’ ಎಂದು ಸಮಾಜವಾದಿ ಪಕ್ಷದ ನಾಯಕ ಆಜಂ ಖಾನ್‌ ಕಣ್ಣೀರಿಡುತ್ತಾ ಭಾವನಾತ್ಮಕವಾಗಿ ಹೇಳಿದ್ದಾರೆ. ರಾಮಪುರದಲ್ಲಿ ನಿನ್ನೆ ಶುಕ್ರವಾರ…

 • ಹೇಳಿಕೆಗಳಿಗೆ ಲಗಾಮು ಇರಲಿ

  ಭಾರತೀಯ ರಾಜಕಾರಣಿಗಳ ನಾಲಗೆ ಅತಿ ಕೊಳಕು ಎನ್ನುವುದು ಸಾರ್ವತ್ರಿಕವಾಗಿ ಇರುವ ಒಂದು ಅಭಿಪ್ರಾಯ. ಇದನ್ನು ನಿಜ ಮಾಡುವ ಎಲ್ಲ ಪ್ರಯತ್ನಗಳನ್ನು ನಮ್ಮ ನಾಯಕರು ಈ ಬಾರಿಯ ಚುನಾವಣೆಯಲ್ಲಿ ಮಾಡುತ್ತಿದ್ದಾರೆ. ಈಗಾಗಲೇ ರಾಜಕೀಯ ನಾಯಕರ ಲಂಗುಲಗಾಮಿಲ್ಲದ ಮಾತುಗಳು ತೀವ್ರ ವಿವಾದಕ್ಕೆಡೆಯಾಗಿವೆ….

 • ಜಯಪ್ರದಾ ವಿರುದ್ಧ ಲೈಂಗಿಕ ಅವಹೇಳನ: ಆಜಂ ವಿರುದ್ಧ FIR

  ಲಕ್ನೋ : ಬಿಜೆಪಿ ಅಭ್ಯರ್ಥಿ, ಮಾಜಿ ಚಿತ್ರ ನಟಿ, ಜಯಪ್ರದಾ ವಿರುದ್ಧ ಅತ್ಯಂತ ಕೀಳುಮಟ್ಟದ ಲೈಂಗಿಕ ಅವಹೇಳನದ ಮಾತುಗಳನ್ನು ಆಡಿರುವ ಕಾರಣಕ್ಕೆ ಸಮಾಜವಾದಿ ಪಕ್ಷದ ನಾಯಕ ಆಜಂ ಖಾನ್‌ ವಿರುದ್ಧ ಎಫ್ ಐ ಆರ್‌ ದಾಖಲಾಗಿದೆ. ‘ಮಹಿಳೆಯರ ಬಗ್ಗೆ,…

 • ಚಿತ್ರ ನಟಿ ಜಯಪ್ರದಾ ಇಂದು ಬಿಜೆಪಿಗೆ; ಆಜಂ ಖಾನ್‌ ವಿರುದ್ಧ ಸ್ಪರ್ಧೆ

  ಲಕ್ನೋ : ಹಿರಿಯ ಚಿತ್ರ ನಟಿ ಜಯಪ್ರದಾ ಅವರು ಇಂದು ಸೋಮವಾರ ಭಾರತೀಯ ಜನತಾ ಪಕ್ಷವನ್ನು ಸೇರುವ ನಿರೀಕ್ಷೆ ಇದೆ. ಲೋಕಸಭಾ ಚುನಾವಣೆಗೆ ಇನ್ನು ಕೆಲವೇ ವಾರಗಳಿರುವಾಗ ಜಯಪ್ರದಾ ಬಿಜೆಪಿ ಸೇರುವ ಸಾಧ್ಯತೆಗಳು ದಿನಗಳೆದಂತೆ ನಿಚ್ಚಳವಾಗುತ್ತಿದೆ. ಜಯಪ್ರದಾ ಅವರು…

 • ಮತಗಟ್ಟೆ ಸಮೀಕ್ಷೆಗೆ ವ್ಯತಿರಿಕ್ತ ಫ‌ಲಿತಾಂಶ ಬಂದರೆ ಇವಿಎಂ ಕಾರಣ: ಆಜಂ

  ಹೊಸದಿಲ್ಲಿ : ಪಂಚರಾಜ್ಯ ಚುನಾವಣೆಗಳ ಫ‌ಲಿತಾಂಶಗಳು ಮತಗಟ್ಟೆ ಸಮೀಕ್ಷೆಗಳ ಪ್ರಕಾರ ಬಾರದೇ ಹೋದಲ್ಲಿ ಅದಕ್ಕೆ ಇವಿಎಂ ಗಳೇ ಕಾರಣ ಎಂದು ದೂರಬೇಕಾಗುವುದು ಎಂದು ಹಿರಿಯ ರಾಜಕಾರಣಿ ಆಜಂ ಖಾನ್‌ ಹೇಳಿದ್ದಾರೆ. ಕಾಂಗ್ರೆಸ್‌ ಸಹಿತ ಅನೇಕ ರಾಜಕೀಯ ಪಕ್ಷಗಳು ಈ…

 • ಅಜಂಖಾನ್‌ರನ್ನು ಖೀಲ್ಜಿಗೆ ಹೋಲಿಸಿದ ಜಯಪ್ರದಾ

  ಹೊಸದಿಲ್ಲಿ: ಸಮಾಜವಾದಿ ಪಕ್ಷ(ಎಸ್ಪಿ)ದ ಹಿರಿಯ ನಾಯಕ ಅಜಂಖಾನ್‌ ಅವರನ್ನು ನಟಿ ಜಯಪ್ರದಾ ಪದ್ಮಾವತ್‌ನ ಅಲ್ಲಾವುದ್ದೀನ್‌ ಖೀಲ್ಜಿಗೆ ಹೋಲಿಸಿದ್ದಾರೆ. ಒಂದು ಕಾಲದಲ್ಲಿ ಸಮಾಜವಾದಿ ಪಕ್ಷದ ಸ್ಟಾರ್‌ ಅಭ್ಯರ್ಥಿಯಾಗಿದ್ದ ನಟಿ ಜಯಪ್ರದಾ, ಪದ್ಮಾವತ್‌ನ ಖೀಲ್ಜಿ ಪಾತ್ರ ನೋಡಿದಾಗ ಅಜಂಖಾನ್‌ ಅವರೇ ನೆನಪಾದ್ರು….

 • ಯುಪಿ ಅಸೆಂಬ್ಲಿಗೆ ಕೈಕೈ ಹಿಡಿದು ಬಂದ ಯೋಗಿ, ಆಜಂ ಖಾನ್‌, Watch

  ಲಕ್ನೋ : ಉತ್ತರ ಪ್ರದೇಶ ವಿಧಾನಸಭೆಯ ಚಳಿಗಾಲದ ಅಧಿವೇಶನದ ನಿನ್ನೆ ಗುರುವಾರದ ಮೊದಲ ದಿನದ ಕಲಾಪ ಅತ್ಯಪರೂಪದ ಸ್ನೇಹ ಪ್ರದರ್ಶನಕ್ಕೆ ಸಾಕ್ಷಿಯಾಯಿತು. ರಾಜಕೀಯ ರಂಗದಲ್ಲಿ  ಹಾವು – ಮುಂಗುಸಿ ಎಂಬಂತಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಮತ್ತು ಸಮಾಜವಾದಿ ಪಕ್ಷದ…

 • ರಾಷ್ಟ್ರಪತಿ ಭವನ, ಸಂಸತ್‌ ಭವನವನ್ನೂ ಧ್ವಂಸ ಮಾಡಿ: ಆಜಂ ಖಾನ್‌

  ಹೊಸದಿಲ್ಲಿ : ”ಆಗ್ರಾದಲ್ಲಿ ತಾಜಮಹಲ್‌ ಭಾರತೀಯ ಸಂಸ್ಕೃತಿಯಲ್ಲಿನ ಕಪ್ಪು ಚುಕ್ಕೆ ಎಂದು ಹೇಳಬಹುದಾದರೆ ರಾಷ್ಟ್ರಪತಿ ಭವನ ಮತ್ತು ಸಂಸತ್‌ ಭವನ ಗುಲಾಮಗಿರಿಯ ಸಂಕೇತ ಎಂದು ಹೇಳಬಹುದು. ಆದುದರಿಂದ ತಾಜಮಹಲ್‌ ಕಟ್ಟಡವನ್ನು ನೀವು ಧ್ವಂಸ ಮಾಡುವಿರಾದರೆ ರಾಷ್ಟಪತಿ ಭವನ, ಸಂಸತ್‌…

 • ತಾಜ್ ಮಹಲ್ ಧ್ವಂಸಗೊಳಿಸಿದ್ರೆ ಯುಪಿ ಸರ್ಕಾರಕ್ಕೆ ಬೆಂಬಲ; ಖಾನ್!

  ಲಕ್ನೋ:ಸದಾ ವಿವಾದಿತ ಹೇಳಿಕೆ ನೀಡುವ ಮೂಲಕ ಸುದ್ದಿಯಲ್ಲಿರುವ ಸಮಾಜವಾದಿ ಪಕ್ಷದ ಮುಖಂಡ ಅಜಂ ಖಾನ್ ಇದೀಗ, ಒಂದು ವೇಳೆ ಉತ್ತರ ಪ್ರದೇಶ ಸರ್ಕಾರ ವಿಶ್ವವಿಖ್ಯಾತ ತಾಜ್ ಮಹಲ್ ಅನ್ನು ಧ್ವಂಸಗೊಳಿಸಿದರೆ, ಸಿಎಂ ಯೋಗಿ ಆದಿತ್ಯನಾಥ್ ನೇತೃತ್ವದ ಯುಪಿ ಸರ್ಕಾರವನ್ನು…

 • ಯೋಧರಿಗೆ ಅವಮಾನ, ವಿವಾದಿತ ಹೇಳಿಕೆ; ಅಜಂಖಾನ್ ವಿರುದ್ಧ ದೂರು ದಾಖಲು

  ಲಕ್ನೋ: ಭಾರತೀಯ ಸೇನೆ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಸಮಾಜವಾದಿ ಪಕ್ಷದ ಮುಖಂಡ ಅಜಂಖಾನ್ ವಿರುದ್ಧ 2 ದೂರುಗಳು ದಾಖಲಾಗಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ. ರಾಮ್ ಪುರ್ ಪ್ರದೇಶದಲ್ಲಿ ಸಮಾರಂಭವೊಂದರಲ್ಲಿ ಮಾತನಾಡಿದ್ದ ವೇಳೆ ಅಜಂಖಾನ್ ಅವರು, ಯೋಧರನ್ನು ಪರೋಕ್ಷವಾಗಿ…

 • ಮತ್ತೊಂದು ವಿವಾದಾತ್ಮಕ ಹೇಳಿಕೆ;ಸೇನೆ ಬಗ್ಗೆ ಅಝಂ ಖಾನ್‌ ಹೇಳಿದ್ದೇನು?

  ಲಕ್ನೋ: ಉತ್ತರ ಪ್ರದೇಶದ ಮಾಜಿ ಸಚಿವ, ಸಮಾಜವಾದಿ ಪಕ್ಷದ ನಾಯಕ ಅಝಂ ಖಾನ್‌ ಮತ್ತೂಂದು ವಿವಾದಾತ್ಮಕ ಹೇಳಿಕೆ ನೀಡಿ ವಿವಾದ ಹುಟ್ಟು ಹಾಕಿದ್ದು, ಈ ಬಾರಿ ಸೇನೆಯ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ರಾಮಪುರ್‌ ಎಂಬಲ್ಲಿ…

ಹೊಸ ಸೇರ್ಪಡೆ