BJP Campaign

 • ಸಾಲ ಮನ್ನಾ – ಶ್ವೇತಪತ್ರ ಹೊರಡಿಸಿ: ತಾರಾ

  ಬೈಂದೂರು: ಮುಖ್ಯಮಂತ್ರಿ ಕುಮಾರಸ್ವಾಮಿ ರೈತರ 46 ಸಾವಿರ ಕೋಟಿ ರೂ. ಸಾಲಮನ್ನಾ ಮಾಡಿದ್ದೇವೆಂದು ಹೇಳುತ್ತಿದ್ದಾರೆ. ಆದರೆ ಎಷ್ಟು ಮಂದಿ ರೈತರು ಪ್ರಯೋಜನ ಪಡೆದುಕೊಂಡಿದ್ದಾರೆ ಎಂಬುದು ಯಕ್ಷಪ್ರಶ್ನೆಯಾಗಿದೆ. ಎರಡನೇ ಹಂತದ ಚುನಾವಣೆಯ ಮುನ್ನವಾದರೂ ಶ್ವೇತಪತ್ರ ಹೊರಡಿಸಿ ಜನರಿಗೆ ಸತ್ಯಾಸತ್ಯತೆ ತಿಳಿಸಿ…

 • ಬಿಜೆಪಿಯಿಂದ ಮೈಬಿ ಚೌಕಿದಾರ್‌ ಪಾದಯಾತ್ರೆ

  ಕುಂಪಲ: ಮತ್ತೂಮ್ಮೆ ಮೋದಿ ಮಗದೊಮ್ಮೆ ನಳಿನ್‌ ಘೋಷಣೆಯೊಂದಿಗೆ ಸೋಮೇಶ್ವರ ಗ್ರಾಮದ ಕುಂಪಲ ಬಗಂಬಿಲದಿಂದ ಕುಂಪಲ ಶಾಲೆ, ಚೇತನ್‌ನಗರವಾಗಿ ಕುಂಪಲ ಬೈಪಾಸ್‌ವರೆಗೆ ಮೈ ಬಿ ಚೌಕಿದಾರ್‌ ಪಾದಯಾತ್ರೆ ನಡೆಯಿತು. ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಸತೀಶ್‌ ಕುಂಪಲ ನೇತೃತ್ವದಲ್ಲಿ ವಿಧಾನ ಪರಿಷತ್‌…

 • ಕಾರ್ನಾಡು: ಬಿಜೆಪಿ ಮಹಾ ಸಂಪರ್ಕ ಅಭಿಯಾನ

  ಮೂಲ್ಕಿ: ದೇಶದ ಐದು ವರ್ಷಗಳ ಆಡಳಿತವನ್ನು ಸಂಪೂರ್ಣವಾಗಿ ಜನರು ಕೊಟ್ಟ ಆಡಳಿತ ಎಂದು ಸಮರ್ಪಣೆ ಭಾವದಿಂದ ನಡೆಸಿ ನುಡಿಯುತ್ತಿರುವ ಮೋದಿ ಯವರಂತಹ ನಿಷ್ಕಳಂಕ ಹೋರಾಟಗಾರ ಪ್ರಧಾನಿ ನಮಗೆ ಮತ್ತೆ ಬೇಕಾ ಗಿದೆ. ಇದಕ್ಕಾಗಿ ಸರಕಾರದಲ್ಲಿ ನಮ್ಮ ಪ್ರತಿನಿಧಿಯಾಗಿ ಜನರಿಗಾಗಿ ಶ್ರಮಿಸುತ್ತಿರುವ ನಳಿನ್‌…

 • “ಅಸ್ತಿತ್ವ ಉಳಿಸಿಕೊಳ್ಳಲು ಕಾಂಗ್ರೆಸ್‌ ಸ್ಪರ್ಧೆ’

  ವೇಣೂರು: ಇಂದು ಜಿಲ್ಲೆ ಯಲ್ಲಿ ಬಿಜೆಪಿ- ಕಾಂಗ್ರೆಸ್‌ ಸ್ಪರ್ಧೆ ಇಲ್ಲ. ಕಾಂಗ್ರೆಸ್‌ನವರು ಅಸ್ತಿತ್ವ ಉಳಿಸಿಕೊಳ್ಳಲು ಸ್ಪರ್ಧಿಸುತ್ತಿದ್ದರೆ ಬಿಜೆಪಿ ಐತಿಹಾಸಿಕ ಜಯ ದಾಖಲಿಸಿಕೊಳ್ಳಲು ಪಣ ತೊಟ್ಟಿದೆ. ಈ ಮೂಲಕ ಭವ್ಯ ಭಾರತದಲ್ಲಿ ಬಿಜೆಪಿ ಇತಿ ಹಾಸ ಸೃಷ್ಟಿಸಲಿದೆ ಎಂದು ಬಿಜೆಪಿ…

 • ಮೂಲ್ಕಿ: ಬಿಜೆಪಿ ವಿಶೇಷ ಸಂಪರ್ಕ ಅಭಿಯಾನ

  ಮೂಲ್ಕಿ: ದೇಶದ ಸುಭದ್ರತೆ, ಉತ್ತಮ ಭವಿಷ್ಯದ ಸ್ಪಷ್ಟತೆಯ ಸರಕಾರವನ್ನು ರಾಷ್ಟ್ರಕ್ಕೆ ಸಮರ್ಪಿಸುವಲ್ಲಿ ಪ್ರತಿಯೊಬ್ಬ ಮತದಾರರು ಜಾಗೃತರಾಗಿ ಬಿಜೆಪಿಗೆ ಮತ ನೀಡ ಬೇಕು ಎಂದು ಬಿಜೆಪಿ ಮೂಲ್ಕಿ – ಮೂಡುಬಿದಿರೆ ಮಂಡಲ ಅಧ್ಯಕ್ಷ ಈಶ್ವರ ಕಟೀಲು ಹೇಳಿದರು. ಮೂಲ್ಕಿಯ ಕಾರ್ನಾಡು ಸದಾಶಿವ…

 • ಫೆ.26: ಬಿಜೆಪಿಯಿಂದ ಕಮಲ ಜ್ಯೋತಿ ಸಂಕಲ್ಪ ಕಾರ್ಯಕ್ರಮ

  ಮಂಗಳೂರು: ಬಿಜೆಪಿ ವತಿಯಿಂದ ಕಮಲ ಜ್ಯೋತಿ ಸಂಕಲ್ಪ ಕಾರ್ಯಕ್ರಮ ಫೆ.26ರಂದು ಸಂಜೆ 7 ಗಂಟೆಗೆ ಏಕಕಾಲದಲ್ಲಿ ದೇಶಾದ್ಯಂತ ನಡೆಯಲಿದೆ. ಬಿಜೆಪಿ ಕಾರ್ಯಕರ್ತರು ಹಾಗೂ ಕೇಂದ್ರದ ಯೋಜನೆಗಳ ಫಲಾನುಭವಿಗಳು ಪ್ರತಿ ಬೂತ್‌ನಲ್ಲಿ ದೀಪೋತ್ಸವ  ಆಚರಿಸಲಿದ್ದಾರೆ ಎಂದು ದ.ಕ. ಜಿಲ್ಲಾ ಬಿಜೆಪಿ…

 • ಪ್ರಣಾಳಿಕೆಗೆ ಸಲಹೆ ಆಹ್ವಾನ​​​​​​​

  ಹೊಸದಿಲ್ಲಿ: ಈಗಾಗಲೇ ಲೋಕಸಭಾ ಚುನಾವಣಾ ಅಖಾಡಕ್ಕೆ ಇಳಿದಿರುವ ಬಿಜೆಪಿ, ತನ್ನ ಚುನಾವಣಾ ಪ್ರಣಾಳಿಕೆ ಸಿದ್ಧಪಡಿಸಲು ದೇಶದ ಜನರ ಸಲಹೆ ಕೋರಿದೆ. “ಭಾರತ್‌ ಕೆ ಮನ್‌ ಕಿ ಬಾತ್‌, ಮೋದಿ ಕೆ ಸಾಥ್‌’ ಎಂಬ ಹೆಸರಿನ ಒಂದು ತಿಂಗಳ ಕಾರ್ಯಕ್ರಮಕ್ಕೆ…

 • ಬಿಜೆಪಿ ಅಧಿಕಾರಕ್ಕೆ ಬಂದರೆ ಲೂಟಿ ಮಾಡಿದ ಸಂಪತ್ತು ಜಪ್ತಿ: ಯೋಗಿ

  ಬೀದರ್‌: ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಂಗ್ರೆಸ್‌ ಪಾಲಿಗೆ ಎಟಿಎಂ ಇದ್ದಂತೆ. ಕರ್ನಾಟಕದಲ್ಲಿ ಲೂಟಿ ಬಿಟ್ಟರೆ ಬೇರಾವ ಕೆಲಸ ಆಗುತ್ತಿಲ್ಲ. ಸಾರ್ವಜನಿಕರ ತೆರಿಗೆ ಹಣ ಅಭಿವೃದ್ಧಿ ಕಾರ್ಯಕ್ಕೆ ಬಳಕೆಯಾಗದೇ ಇಲ್ಲಿನ ಕೆಲ ಕಾಂಗ್ರೆಸ್‌ ನಾಯಕರ ಜೇಬು ಸೇರುತ್ತಿದೆ ಎಂದು ಉತ್ತರ ಪ್ರದೇಶ…

 • ಕೇಡರ್‌ ಬಲವನ್ನೇ ನೆಚ್ಚಿಕೊಂಡು ಹೋರಾಡಲು ಬಿಜೆಪಿ ನಿರ್ಧಾರ

  ಬೆಂಗಳೂರು: ಬಿಜೆಪಿ ತನ್ನ ಕೇಡರ್‌ ಬಲವನ್ನೇ ನೆಚ್ಚಿಕೊಂಡು ಚುನಾವಣಾ ಸಮರದಲ್ಲಿ ಹೋರಾಡಲು ಮುಂದಾಗಿದೆ. ಈಗಾಗಲೇ ಬಿಜೆಪಿಯಲ್ಲಿ ಹಲವು ಸಿನಿಮಾ ನಟ-ನಟಿಯರು ಪಕ್ಷದಲ್ಲಿ ಸಕ್ರಿಯರಾಗಿದ್ದಾರೆ. ಇವರನ್ನು ಬಿಟ್ಟರೆ, ತಾವಾಗಿಯೇ ಪಕ್ಷಕ್ಕೆ ಬರುವವರಿಗಷ್ಟೇ ಆದ್ಯತೆ. ಇದರ ಹೊರತಾಗಿ ಬೇರೆ ನಟ-ನಟಿಯರನ್ನು ಓಲೈಸದಿರಲು…

 • ಬುದ್ಧಿಜೀವಿಗಳ ಇಬ್ಬಗೆ ನೀತಿ: ಬಿಜೆಪಿ ಆಂದೋಲನ

  ಕೋಲ್ಕತಾ: ಪಶ್ಚಿಮಬಂಗಾಲದಲ್ಲಿ ಕೆಲವು ಬುದ್ಧಿಜೀವಿಗಳ ಇಬ್ಬಗೆ ನೀತಿಯ ವಿರುದ್ಧ ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಆಂದೋಲನ ನಡೆಸಲು ನಿರ್ಧರಿಸಿದೆ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ರಾಹುಲ್‌ ಸಿನ್ಹಾ ಹೇಳಿದ್ದಾರೆ. ಬಿಜೆಪಿ ಮೇಲೆ ಇಲ್ಲ ಸಲ್ಲದ ಆರೋಪ ಮಾಡುವ ಜನರು ಉತ್ತರ…

ಹೊಸ ಸೇರ್ಪಡೆ