BJP leader

 • ಕಲ್ಮಕಾರು ಬಿಜೆಪಿ ಮುಂದಾಳು ಮಹೇಶ್ ಕೆ.ಪಿ ಹ್ರದಯಘಾತದಿಂದ ಸಾವು

  ಸುಬ್ರಹ್ಮಣ್ಯ ; ಕಲ್ಮಕಾರು ಗ್ರಾಮದ ನಿವಾಸಿ ಮಹೇಶ್ ಕೆ.ಪಿ (ಮಾರಿಮುತ್ತು) (47) ರವಿವಾರ ಸಂಜೆ ಹೃದಯಾಘಾತದಿಂದ ನಿಧನ ಹೊಂದಿದರು. ಅವರಿಗೆ ಈ ಹಿಂದೆ ಹ್ರದಯದ ಶಸ್ತ್ರ ಚಿಕಿತ್ಸೆ ಆಗಿತ್ತು. ಸಂಜೆ ವೇಳೆಗೆ ಅವರು ಮ್ರತರಾದರು. ಮೃತರು ಪತ್ನಿ ಮತ್ತು…

 • ಹಿರಿಯ ಬಿಜೆಪಿ ನಾಯಕ ಬನ್ಶಿಲಾಲ್ ಮಹತೋ ಇನ್ನಿಲ್ಲ

  ಕೊರ್ಬಾ: ಭಾರತೀಯ ಜನತಾ ಪಕ್ಷದ ಛತ್ತೀಸ್ ಗಢ್ ನ ಹಿರಿಯ ನಾಯಕ ಬನ್ಶಿಲಾಲ್ ಮೆಹತೋ ಶನಿವಾರ ರಾತ್ರಿ ನಿಧನರಾಗಿದ್ದಾರೆ. ಲಿವರ್ ಸಂಬಂಧಿಸಿದ ಖಾಯಿಲೆಯಿಂದ ಬಳಲುತ್ತಿದ್ದ ಬನ್ಶಿಲಾಲ್ ಮಹತೋ ಅವರಿಗೆ 79 ವರ್ಷ ವಯಸ್ಸಾಗಿತ್ತು. ಕೊರ್ಬಾ ಲೋಕಸಭಾ ಕ್ಷೇತ್ರದ ಸಂಸದರಾಗಿದ್ದ…

 • ಶಿವಶಂಕರ ರೆಡ್ಡಿಯ ಎರಡೂ ಕೈ ಕತ್ತರಿಸುವೆ ಎಂದ ಬಿಜೆಪಿ ಮುಖಂಡ

  ಚಿಕ್ಕಬಳ್ಳಾಪುರ: ಗೌರಿಬಿದನೂರು ಪಟ್ಟಣದ ಸಂತೆ ಮೈದಾನದಲ್ಲಿ ಮನೆ ನಿರ್ಮಿಸಿಕೊಂಡಿರುವ ಬಡವರ ಮನೆ ತೆರವುಗೊಳಿಸಲು ಮುಂದಾದರೆ ಮಾಜಿ ಸಚಿವ ಶಿವಶಂಕರ ರೆಡ್ಡಿಯವರ 2 ಕೈ ಕತ್ತರಿಸುತ್ತೇನೆಂದು ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯ ರವಿ ನಾರಾಯಣ ರೆಡ್ಡಿ ಎಚ್ಚರಿಕೆ ನೀಡಿದ್ದು, ಹೇಳಿಕೆ…

 • ಬಿಜೆಪಿ ನಾಯಕ ಕಮಲ್ ಶರ್ಮಾ ನಿಧನ: ಒಂದು ಗಂಟೆ ಮೊದಲಷ್ಟೇ ಟ್ವೀಟ್ ಮಾಡಿದ್ದರು!

  ಫಿರೋಜ್ ಪುರ: ಪಂಜಾಬ್ ನ ಭಾರತೀಯ ಜನತಾ ಪಕ್ಷದ ಮಾಜಿ ಅಧ್ಯಕ್ಷ ಕಮಲ್ ಶರ್ಮಾ ಹೃದಯಾಘಾತದಿಂದ ರವಿವಾರ ಬೆಳಗ್ಗೆ ಮೃತಪಟ್ಟಿದ್ಧಾರೆ. ಇಂದು ಮುಂಜಾನೆ ಅವರು ತಮ್ಮ ಟ್ವಿಟರ್ ನಲ್ಲಿ ದೀಪಾವಳಿ ಶುಭಾಶಯ ಕೋರಿದ್ದರು. ಇದಾದ ಒಂದು ಗಂಟೆಯಲ್ಲಿ ಅವರು…

 • ಬಿಜೆಪಿ ಮುಖಂಡ-ವೈದ್ಯ ಡಾ| ಟಿ.ಟಿ. ಹೆಗಡೆ ಇನ್ನಿಲ್ಲ

  ಕುಮಟಾ: ಕುಮಟಾ ಹವ್ಯಕ ವಿದ್ಯಾವರ್ಧಕ ಸಂಘದ ಅಧ್ಯಕ್ಷ, ಹವ್ಯಕ ರತ್ನ, ಹಿರಿಯ ವೈದ್ಯ ಡಾ| ಟಿ.ಟಿ. ಹೆಗಡೆ (86) ಭಾನುವಾರ ಬೆಳಗಿನ ಜಾವ ನಿಧನರಾಗಿದ್ದಾರೆ. ತೀವ್ರ ಅನಾರೋಗ್ಯದ ಕಾರಣ ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆರೋಗ್ಯ ಚೇತರಿಸಿಕೊಂಡು ಮನೆಗೆ…

 • ಗೋವಾ 10 ಕೈ ಶಾಸಕರು ಬಿಜೆಪಿಗೆ: ಪರ್ರಿಕರ್‌ ಪುತ್ರ ಅಸಮಾಧಾನ

  ಪಣಜಿ: ಗೋವಾದಲ್ಲಿ 10 ಕಾಂಗ್ರೆಸ್‌ ಶಾಸಕರು ಬಿಜೆಪಿಗೆ ಪಕ್ಷಾಂತರವಾಗಿರುವು ವಿಚಾರದಲ್ಲಿ ಮಾಜಿ ಮುಖ್ಯಮಂತ್ರಿ ಮನೋಹರ್‌ ಪರ್ರಿಕರ್‌ ಅವರ ಪುತ್ರ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದಾರೆ. ಎಎನ್‌ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಉತ್ಪಲ್‌ ಪರ್ರಿಕರ್‌ , ಇದು ಹೊಸ ಮಾರ್ಗದ ರಾಜಕಾರಣ ನನ್ನ…

 • ಬೇಗುಸೆರಾಯ್‌ನಲ್ಲಿ ಬಿಜೆಪಿ ಮುಖಂಡನ ಬರ್ಬರ ಹತ್ಯೆ

  ಬೇಗುಸೆರಾಯ್‌: ಸಚಿವೆ ಸ್ಮೃತಿ ಇರಾನಿ ಆಪ್ತ,ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮುಖಂಡನ ಹತ್ಯೆ ನಡೆದ ಬಳಿಕ ಗುರುವಾರ ರಾತ್ರಿ ಬಿಹಾರದಲ್ಲಿ ನಡೆದಿದೆ. ಬೇಗುಸೆರಾಯ್‌ನ ಸಿಂಘೌಲ್‌ ಅಮ್ರೌರ್‌ ಕಿರತ್ಪುರ್‌ನ ಗ್ರಾಮ ಪಂಚಾಯತ್‌ ಅಧ್ಯಕ್ಷ ಗೋಪಾಲ್‌ ಸಿಂಗ್‌ ಅವರನ್ನು ಹತ್ಯೆಗೈಯಲಾಗಿದೆ. ಪೊಲೀಸರು ಸ್ಥಳಕ್ಕಾಗಮಿಸಿ…

 • ಎಚ್‌ಡಿಕೆ, ಸಿದ್ಧರಾಮಯ್ಯ ರಾಜೀನಾಮೆಗೆ ಬಿಜೆಪಿ ನಾಯಕ ಆರ್‌ ಅಶೋಕ್‌ ಆಗ್ರಹ

  ಬೆಂಗಳೂರು : ಇದೀಗ ಮುಗಿದಿರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿನ ಕಾಂಗ್ರೆಸ್‌ – ಜೆಡಿಎಸ್‌ ಆಳುವ ಮೈತ್ರಿ ಕೂಟ ಧೂಳೀಪಟವಾಗಿರುವುದರಿಂದ ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ಮತ್ತು ರಾಜ್ಯ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ಧರಾಮಯ್ಯ ಅವರು ತಮ್ಮ ಹುದ್ದೆಗಳಿಗೆ…

 • ಬಿಜೆಪಿ ನಾಯಕನಿಂದ ಕಾರ್ಯಕರ್ತನ ಮೇಲೆ ಮಾರಾಣಾಂತಿಕ ಹಲ್ಲೆ

  ಬಾಗಲಕೋಟೆ: ಬಿಜೆಪಿ ಮುಖಂಡರೊಬ್ಬರು ತನ್ನದೇ ಪಕ್ಷದ ಕಾರ್ಯಕರ್ತನ ಮೇಲೆ ಮಾರಾಣಾಂತಿಕ ಹಲ್ಲೆ ನಡೆಸಿದ ಘಟನೆ ಸೋಮವಾರ ತಡರಾತ್ರಿ ಜಮಖಂಡಿಯಲ್ಲಿ ನಡೆದಿದೆ. ಉಮೇಶ್‌ ಅಲಮೇಲಕರ್‌ ಎನ್ನುವ ಬಿಜೆಪಿ ಕಾರ್ಯಕರ್ತನ ಮೇಲೆ ಬಿಜೆಪಿ ನಗರ ಘಟಕದ ಅಧ್ಯಕ್ಷ ಶ್ರೀಧರ ಕೊಣ್ಣೂರ ಮತ್ತು…

 • ಅನಂತ್‌ನಾಗ್‌ನಲ್ಲಿ ಬಿಜೆಪಿ ನಾಯಕನ ಬರ್ಬರ ಹತ್ಯೆ; ಪ್ರಧಾನಿ ಖಂಡನೆ

  ಶ್ರೀನಗರ : ಜಮ್ಮುಮತ್ತುಕಾಶ್ಮೀರದ ಅನಂತ್‌ನಾಗ್‌ನ ಬಿಜೆಪಿ ಉಪಾಧ್ಯಕ್ಷ ಗುಲಾಮ್‌ ಮೊಹಮದ್‌ ಮೀರ್‌ ಅವರನ್ನು ಶನಿವಾರ ದುಷ್ಕರ್ಮಿಗಳು ಗುಂಡಿಟ್ಟು ಹತ್ಯೆಗೈದಿರುವುದನ್ನು ಪ್ರಧಾನಿ ನರೇಂದ್ರ ಮೋದಿ ಅವರು ಖಂಡಿಸಿದ್ದಾರೆ. ಟ್ವೀಟ್‌ ಮಾಡಿರುವ ಪ್ರಧಾನಿ ಮೋದಿ , ನಾನು ಹತ್ಯೆಯನ್ನುಬಲವಾಗಿ ಖಂಡಿಸುತ್ತೇನೆ. ಜಮ್ಮು…

 • BJP ಕಾರ್ಯಕರ್ತರು ಭ್ರಷ್ಟರ ಬೆರಳನ್ನು ಕತ್ತರಿಸಿ ಹಾಕಲಿದ್ದಾರೆ: ಮನೋಜ್‌ ಸಿನ್ಹಾ ಎಚ್ಚರಿಕೆ

  ಹೊಸದಿಲ್ಲಿ : ಬಿಜೆಪಿ ನಾಯಕ ಮನೋಜ್‌ ಸಿನ್ಹಾ ಅವರು ಬಿಜೆಪಿ ಕಾರ್ಯಕರ್ತರು ತಮ್ಮ ವಿರುದ್ಧ ಯಾವುದೇ ಭ್ರಷ್ಟ ವ್ಯಕ್ತಿ ಬೆರಳೆತ್ತಿದರೂ ಅವರ ಬೆರಳನ್ನು ಕತ್ತರಿಸ ಹಾಕಲಿದ್ದಾರೆ ಎಂದು ನೀಡಿರುವ ಎಚ್ಚರಿಕೆಯ ಮಾತುಗಳು ಈಗ ವೈರಲ್‌ ಆಗಿವೆ. ಭ್ರಷ್ಟಾಚಾರದಿಂದ ಹಣ…

 • ಪ್ರತಿಕೂಲ ಹವಾಮಾನ : ಮನೋಜ್‌ ತಿವಾರಿ ಹೆಲಿಕಾಪ್ಟರ್‌ ಎಮರ್ಜೆನ್ಸಿ ಲ್ಯಾಂಡಿಂಗ್‌

  ಹೊಸದಿಲ್ಲಿ : ಪ್ರತಿಕೂಲ ಹವಾಮಾನದ ಕಾರಣದಿಂದಾಗಿ ಬಿಜೆಪಿ ನಾಯಕ ಮನೋಜ್‌ ತಿವಾರಿ ಅವರ ಹೆಲಿಕಾಪ್ಟರ್‌ ಇಂದು ಸೋಮವಾರ ಉತ್ತರಾಖಂಡದ ಉದ್ಧಾಮ್‌ಸಿಂಗ್‌ ನಗರ ಜಿಲ್ಲೆಯ ಕಿಚ್ಚಾ ಎಂಬಲ್ಲಿ ಎಮರ್ಜೆನ್ಸಿ ಲ್ಯಾಂಡಿಂಗ್‌ ಮಾಡಿದ ಘಟನೆ ವರದಿಯಾಗಿದೆ. ದಿಲ್ಲಿ ಬಿಜೆಪಿ ನಾಯಕ ತಿವಾರಿ…

 • ಬಿಜೆಪಿ ಮುಖಂಡನ ಬಂಗಲೆ ಭಸ್ಮ

  ನೆಲಮಂಗಲ: ತಾಲೂಕಿನ ಯಂಟಗಾನಹಳ್ಳಿ ಪಂಚಾಯತಿ ವ್ಯಾಪ್ತಿಯ ಮಲ್ಲರಬಾಣವಾಡಿಯ ತಾಲೂಕು ಬಿಜೆಪಿ ಮುಖಂಡ ಹಾಗೂ ಮಾಗಡಿ ತಾಲೂಕು ಬಿಜೆಪಿ ಅಧ್ಯಕ್ಷ ರಂಗಧಾಮಯ್ಯರ ಐಶಾರಾಮಿ ಬಂಗಲೆ ಬೆಂಕಿಗಾಹುತಿಯಾಗಿದೆ. ಘಟನೆ ವಿವರ: ಬೆಂಗಳೂರು ಮಂಗಳೂರು ತುಮಕೂರು ರಾಷ್ಟ್ರೀಯ ಹೆದ್ದಾರಿ 75 ರಲ್ಲಿನ ಮಲ್ಲರಬಾಣವಾಡಿ…

 • ಬಿಜೆಪಿ ನಾಯಕನ ಹತ್ಯೆ

  ಜೈಪುರ: ರಾಜಸ್ಥಾನದ ಜಲಾವರ್‌ ಜಿಲ್ಲೆಯ ಭವಾನಿಮಂಡಿ ಪ್ರದೇಶದಲ್ಲಿ ಬಿಜೆಪಿ ನಾಯಕ ರಾಮ್‌ಲಾಲ್‌ ಗುಜ್ರಾರ್‌(58)ರನ್ನು 4 ಜನ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆಗೈದಿದ್ದಾರೆ. ಗುಜ್ರಾರ್‌ ಮತ್ತು ಮತ್ತೂಬ್ಬ ಬಿಜೆಪಿ ನಾಯಕ ಸಮಾರಂಭ ಮುಗಿಸಿ ವಾಪಸ್ಸಾಗುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಘಟನೆಯಲ್ಲಿ…

 • ಮಡಿಕೇರಿಯಲ್ಲಿ ಭೀಕರ ಅಪಘಾತ : ಬಿಜೆಪಿ ಮುಖಂಡ ದುರ್ಮರಣ

  ಮಡಿಕೇರಿ: ಇಲ್ಲಿ  ಮಂಗಳವಾರ ಸಂಭವಿಸಿದ ಭೀಕರ ಅಪಘಾತದಲ್ಲಿ  ಬಿಜೆಪಿ ಮುಖಂಡರೊಬ್ಬರು ದಾರುಣವಾಗಿ ಸಾವನ್ನಪ್ಪಿದ್ದಾರೆ. ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕಳಗಿ ಬಾಲಚಂದ್ರ ಅವರು ಮೃತ ದುರ್‌ದೈವಿ.   ಮಡಿಕೇರಿಯಿಂದ ಸಂಪಾಜೆ ಕಡೆಗೆ ಕಾರಲ್ಲಿ ಹೊರಟಿದ್ದ ಬಾಲಚಂದ್ರ ಅವರಿದ್ದ ಕಾರಿಗೆ…

 • ಮ.ಪ್ರ: ಹಿರಿಯ ಬಿಜೆಪಿ ನಾಯಕ ಡಾ. ಕುಸುಮಾರಿಯಾ ಕಾಂಗ್ರೆಸ್‌ ಪಕ್ಷಕ್ಕೆ

  ಭೋಪಾಲ್‌ : ಹಿರಿಯ ಬಿಜೆಪಿ ನಾಯಕ ಮತ್ತು ಮಧ್ಯ ಪ್ರದೇಶದ ಮಾಚಿ ಸಚಿವ ಡಾ. ರಾಮಕೃಷ್ಣ ಕುಸುಮಾರಿಯಾ ಅವರಿಂದು ಶುಕ್ರವಾರ, ಅಧ್ಯಕ್ಷ ರಾಹುಲ್‌ ಗಾಂಧಿ ಅವರ ಸಮ್ಮುಖದಲ್ಲಿ ಕಾಂಗ್ರೆಸ್‌ ಪಕ್ಷ ಸೇರಿದರು. ಕಾಂಗ್ರೆಸ್‌ ನೇತೃತ್ವದ ರಾಜ್ಯದ ಹೊಸ ಸರಕಾರ…

 • ತಲ್ವಾರ್‌ನಿಂದ ಕೇಕ್‌ ಕಟ್ಬಿಜೆಪಿ ಮುಖಂಡನ ಸೆರೆ

  ಬೆಳಗಾವಿ: ತಲ್ವಾರ್‌ನಿಂದ ಕೇಕ್‌ ಕತ್ತರಿಸುವ ಮೂಲಕ ತನ್ನ ಜನ್ಮದಿನ ಆಚರಿಸಿಕೊಂಡಿದ್ದ ಬಿಜೆಪಿ ಮುಖಂಡನನ್ನು ಪೊಲೀಸರು ಸೋಮವಾರ ತಡರಾತ್ರಿ ಬಂಧಿಸಿದ್ದಾರೆ. ಮಹಾನಗರ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ, ಹಳೆ ಗಾಂಧಿ ನಗರದ ನಿವಾಸಿ ನಿಖೀಲ್‌ ರವಿ ಮುರಕುಟೆಯನ್ನು ಮಾಳಮಾರುತಿ ಠಾಣೆ…

 • ಪೊಲೀಸ್‌ ವ್ಯವಹಾರದಲ್ಲಿ ಪುದುಚೇರಿ ಸಿಎಂ ಹಸ್ತಕ್ಷೇಪ : ಬಿಜೆಪಿ ಆರೋಪ

  ಪುದುಚೇರಿ : ಪುದುಚೇರಿ ಮುಖ್ಯಮಂತ್ರಿ ವಿ ನಾರಾಯಣಸಾಮಿ ಅವರು ಪೊಲೀಸ್‌ ವ್ಯವಹಾರದಲ್ಲಿ ಹಸ್ತಕ್ಷೇಪ ನಡೆಸುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.  ಪುದುಚೇರಿಯ ಲೆಫ್ಟಿನೆಂಟ್‌ ಗವರ್ನರ್‌ (ರಾಜ್ಯಪಾಲರು) ಸುಲಲಿತ ಸಾರಿಗೆ ವ್ಯವಸ್ಥೆಗಾಗಿ ನೀಡುವ ಯಾವುದೇ ಬಾಯ್ದೆರೆಯ ಆದೇಶಗಳನ್ನು ಪೊಲೀಸರು ಪಾಲಿಸಬೇಕಾಗಿಲ್ಲ ಎಂದು…

 • BJP ನಾಯಕರ ವಿರುದ್ಧ ಸುಳ್ಳು ಕೇಸ್‌ ಹಾಕಿ ಜೈಲಿಗಟ್ಟಿ; TMC ವಿವಾದ

  ಕೋಲ್ಕತ : ಬಿಜೆಪಿ ನಾಯಕರ ವಿರುದ್ಧ ಮಾದಕ ದ್ರವ್ಯ ಹೊಂದಿರುವ ಸುಳ್ಳು ಕೇಸು ಹಾಕಿ, ಬಂಧಿಸಿ ಜೈಲಿಗೆ ಅಟ್ಟುವಂತೆ ಟಿಎಂಸಿ ನಾಯಕ ಅನುಬೃತ ಮಂಡಲ್‌ ಅವರು ಪಕ್ಷದ ಕಾರ್ಯಕತರನ್ನು ಕೇಳಿಕೊಂಡಿರುವ ವಿಡಿಯೋ ವೈರಲ್‌ ಆಗಿದ್ದು ರಾಜಕೀಯ ವಲಯಗಳಲ್ಲಿ ವ್ಯಾಪಕ…

 • ಕುಂದಾಪುರ : ಅಪಘಾತದಲ್ಲಿ ಬಿಜೆಪಿ ಮುಖಂಡ ದುರ್ಮರಣ 

  ಕುಂದಾಪುರ: ಇಲ್ಲಿನ ಅಂಪಾರು ಬಳಿ ಕಾರು ಢಿಕ್ಕಿಯಾದ ಪರಿಣಾಮ  ಬೈಕ್‌ ಸವಾರರಾಗಿದ್ದ ಬಿಜೆಪಿ ನಾಯಕ ಮಹೇಶ್‌ ಹೆಗ್ಡೆ ದುರ್ಮರಣಕ್ಕೀಡಾದ ದುರ್ಘ‌ಟನೆ ಬುಧವಾರ ನಡೆದಿದೆ.  ಮೃತರು ಬೇಳೂರು ಗ್ರಾ.ಪಂ. ಮಾಜಿ ಸದಸ್ಯರಾಗಿದ್ದು, ಇವರ ಪತ್ನಿ ಶ್ರೀ ಲತಾ ಮಹೇಶ್ ಹೆಗ್ಡೆ…

ಹೊಸ ಸೇರ್ಪಡೆ

 • ಬೆಂಗಳೂರು: ರಾಜ್ಯದಲ್ಲಿ ಐದು ತಿಂಗಳ ಹಿಂದೆ ನಡೆದ ರಾಜಕೀಯ ಪ್ರಹಸನದ ಅನಂತರ ರಚನೆಯಾದ ಬಿಜೆಪಿ ಸರಕಾರದ ಅಳಿವು-ಉಳಿವು ಹಾಗೂ ಅನರ್ಹಗೊಂಡ 17 ಶಾಸಕರ ಪೈಕಿ ಉಪಚುನಾವಣೆಗೆ...

 • ಹೊಸದಿಲ್ಲಿ: ಸೋಮವಾರದಿಂದ ರಣಜಿ ಪಂದ್ಯಾವಳಿ ಆರಂಭವಾಗಲಿದೆ. ಆದರೆ ಬಿಸಿಸಿಐ ಇನ್ನೂ ಅಂಕಣ ಹೇಗಿರಬೇಕೆಂಬ ಮಾರ್ಗದರ್ಶಿ ಸೂತ್ರಗಳನ್ನು ತಿಳಿಸಿಲ್ಲ ಎಂದು ಕ್ಯುರೇಟರ್‌ಗಳು...

 • ಹೊಸದಿಲ್ಲಿ: ಎಲ್ಲ ವಾಹನ ಮಾಲಕರೂ ತಮ್ಮ ವಾಹನಗಳ ಸಂಖ್ಯೆಗೆ ತಮ್ಮ ಮೊಬೈಲ್‌ ಸಂಖ್ಯೆಗಳನ್ನು ಜೋಡಿಸುವ ನಿಯಮ ಎ. 1ರಿಂದ ದೇಶವ್ಯಾಪಿ ಕಡ್ಡಾಯವಾಗಲಿದೆ. ಕೇಂದ್ರ ಸಾರಿಗೆ...

 • ಕೋಟಿ ರೂ. ಎನ್ನುವುದು ನಮಗೆ ಇಂದಿಗೂ ಕನಸು. ಅಷ್ಟು ಹಣ ಸಂಪಾದಿಸಲು ಎಲ್ಲರಿಗೂ ಸಾಧ್ಯವಾಗುವುದಿಲ್ಲ. ಆದರೆ, ಬ್ಯಾಂಕಿನಲ್ಲಿ ತಿಂಗಳಿಗೆ ಕೇವಲ 5,000ರೂ. ಕೂಡಿಡುವುದರ...

 • ಮೇಲುನೋಟಕ್ಕೆ ಸಹಕಾರಿ ಮತ್ತು ವಾಣಿಜ್ಯ ಬ್ಯಾಂಕುಗಳ ನಡುವೆ ಜನರಿಗೆ ವ್ಯತ್ಯಾಸವೇನೂ ಕಾಣುವುದಿಲ್ಲ. ಅವೆರಡೂ ಒಂದೇ ರೀತಿ ಕಾರ್ಯ ನಿರ್ವಹಿಸುತ್ತಿರುವಂತೆ ಕಾಣುತ್ತದೆ....