Badminton

 • 2 ವರ್ಷಗಳ ಬಳಿಕ ಸ್ಪರ್ಧಾತ್ಮಕ ಟೆನಿಸ್‌ಗೆ ಮರಳಿದ ಸಾನಿಯಾಗೆ ಗೆಲುವಿನ ಶುಭಾರಂಭ

  ಹೋಬರ್ಟ್‌: ಡಬ್ಲ್ಯುಟಿಎ ಸರ್ಕ್ನೂಟ್‌ಗೆ ಮರಳಿರುವ ಭಾರತದ ತಾರಾ ಆಟಗಾರ್ತಿ ಸಾನಿಯಾ ಮಿರ್ಜಾ ಅವರು ಗೆಲುವಿನೊಂದಿಗೆ ಶುಭಾರಂಭ ಮಾಡಿದ್ದಾರೆ. ಉಕ್ರೇನಿನ ನಾದಿಯಾ ಕಿಚೆನಾಕ್‌ ಜತೆಗೂಡಿ ಆಡುತ್ತಿರುವ ಸಾನಿಯಾ ಕಠಿನ ಪಂದ್ಯವೊಂದರಲ್ಲಿ ಜಯ ಸಾಧಿಸಿ ಹೋಬರ್ಟ್‌ ಇಂಟರ್‌ನ್ಯಾಶನಲ್‌ ಟೆನಿಸ್‌ ಕೂಟದ ಡಬಲ್ಸ್‌…

 • ಪ್ರಶಸ್ತಿ ಉಳಿಸಿಕೊಳ್ಳಲು ಪಿ. ವಿ. ಸಿಂಧುಗೆ ಸತ್ವಪರೀಕ್ಷೆ

  ಗ್ವಾಂಗ್‌ಝೂ: ಭಾರತದ ಸ್ಟಾರ್‌ ಶಟ್ಲರ್‌ ಮತ್ತು ಹಾಲಿ ಚಾಂಪಿ ಯನ್‌ ಆಗಿರುವ ಪಿ.ವಿ. ಸಿಂಧು ಬುಧವಾರದಿಂದ ಆರಂಭವಾಗುವ ವರ್ಷಾಂತ್ಯದ ಬಿಡಬ್ಲ್ಯುಎಫ್ ವಿಶ್ವ ಟೂರ್‌ ಫೈನಲ್ಸ್‌ನಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಪ್ರಶಸ್ತಿ ಯನ್ನು ತನ್ನಲ್ಲಿ ಉಳಿಸಿಕೊಳ್ಳುವ ವಿಶ್ವಾಸದಲ್ಲಿದ್ದಾರೆ. ವಿಶ್ವ…

 • ಹಾಂಕಾಂಗ್‌: ಮಿಂಚುವರೇ ಸೈನಾ ನೆಹ್ವಾಲ್‌, ಸಿಂಧು?

  ಹಾಂಕಾಂಗ್‌: ಇತ್ತೀಚಿನ ಬ್ಯಾಡ್ಮಿಂಟನ್‌ ಕೂಟಗಳಿಂದ ಬೇಗನೇ ನಿರ್ಗಮಿಸಿ ನಿರಾಸೆ ಮೂಡಿಸುತ್ತಿರುವ ಸೈನಾ ನೆಹ್ವಾಲ್‌ ಮತ್ತು ಪಿ.ವಿ. ಸಿಂಧು ಅವರಿಗೆ ಮಂಗಳವಾರದಿಂದ ಮತ್ತೂಂದು ಸವಾಲು ಎದುರಾಗಲಿದೆ. ಹಾಂಕಾಂಗ್‌ ಓಪನ್‌ ಪಂದ್ಯಾವಳಿ ಮೊದಲ್ಗೊಳ್ಳಲಿದ್ದು, ಇಲ್ಲಿ ಇವರು ದೂರ ಸಾಗುವರೇ ಎಂಬುದೊಂದು ನಿರೀಕ್ಷೆ….

 • ಚೀನ ಓಪನ್‌: ಮೊದಲ ಸುತ್ತಿನಲ್ಲಿಯೇ ಹೊರಬಿದ್ದ ಸಿಂಧು

  ಫ‌ುಝು (ಚೀನ): ಭಾರತದ ಅಗ್ರಮಾನ್ಯ ಆಟಗಾರ್ತಿ ಪಿವಿ ಸಿಂಧು ಮತ್ತೆ ಮೊದಲ ಸುತ್ತಿನಲ್ಲಿ ಎಡವಿಸಿದ್ದಾರೆ. ಕೊರಿಯ, ಡೆನ್ಮಾರ್ಕ್‌ ಕೂಟದ ಮೊದಲ ಸುತ್ತಿನಲ್ಲಿ ಸೋತಿದ್ದ ಸಿಂಧು ಅವರು ಪ್ರತಿಷ್ಠಿತ ಚೀನ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯ ಮೊದಲ ಸುತ್ತಿನÇÉೇ ಸೋತು ನಿರಾಶೆ…

 • ಚೀನ ಓಪನ್‌ ಬ್ಯಾಡ್ಮಿಂಟನ್‌ ಹಿಂದೆ ಸರಿದ ಕೆ. ಶ್ರೀಕಾಂತ್‌

  ಫ‌ುಜೂ (ಚೀನ): ಮಂಗಳವಾರದಿಂದ ಚೀನ ಓಪನ್‌ ಬ್ಯಾಡ್ಮಿಂಟನ್‌ ಪಂದ್ಯಾವಳಿ ಆರಂಭವಾಗಲಿದ್ದು, ಕೆ. ಶ್ರೀಕಾಂತ್‌ ಈ ಕೂಟದಿಂದ ಹಿಂದೆ ಸರಿದಿದ್ದಾರೆ. ಪಿ.ವಿ. ಸಿಂಧು ಮತ್ತು ಸೈನಾ ನೆಹ್ವಾಲ್‌ ಭಾರತದ ಪ್ರಮುಖ ಆಟಗಾರರಾಗಿದ್ದಾರೆ. ಆದರೆ ಇತ್ತೀಚಿನ ಟೂರ್ನಿಗಳಲ್ಲಿ ಇವರು ಬೇಗನೇ ಹೊರಬಿದ್ದಿರು…

 • ಸಾರ್ಲೋರ್‌ಲಕ್ಸ್‌ ಓಪನ್‌ ಲಕ್ಷ್ಯ, ಮಿಥುನ್‌, ರಾಹುಲ್‌ ಮುನ್ನಡೆ

  ಸಾರ್‌ಬ್ರುಕೆನ್‌ (ಜರ್ಮನಿ): ಇಲ್ಲಿ ನಡೆಯುತ್ತಿರುವ “ಸಾರ್ಲೋರ್‌ಲಕ್ಸ್‌ ಓಪನ್‌ ಸೂಪರ್‌ ಟೂರ್‌ 100′ ಬ್ಯಾಡ್ಮಿಂಟನ್‌ ಪಂದ್ಯಾ ವಳಿಯಲ್ಲಿ ಭಾರತದ ಮೂವರು ಪ್ರಿ-ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ. ಉದಯೋನ್ಮುಖ ಶಟ್ಲರ್‌ ಲಕ್ಷ್ಯ ಸೇನ್‌, ಮಿಥುನ್‌ ಮಂಜುನಾಥ್‌ ಮತ್ತು ರಾಹುಲ್‌ ಭಾರದ್ವಜ್‌ ಪುರುಷರ ಸಿಂಗಲ್ಸ್‌…

 • ಚೀನದ ಲೀ ಕ್ಸುರುಯಿ ಬ್ಯಾಡ್ಮಿಂಟನ್‌ಗೆ ವಿದಾಯ

  ಬೀಜಿಂಗ್‌: ಚೀನದ ಖ್ಯಾತ ಮಹಿಳಾ ಬ್ಯಾಡ್ಮಿಂಟನ್‌ ತಾರೆ ಲೀ ಕ್ಸುರುಯಿ ವಿದಾಯ ಹೇಳಿದ್ದಾರೆ. ಇವರ ನಿವೃತ್ತಿಯನ್ನು ವಿಶ್ವ ಬ್ಯಾಡ್ಮಿಂಟನ್‌ ಒಕ್ಕೂಟ (ಬಿಡಬ್ಲ್ಯುಎಫ್) ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಖಚಿತಪಡಿಸಿದೆ. ಲೀ ಒಟ್ಟಾರೆ 14 ಸೂಪರ್‌ಸೀರೀಸ್‌ ಗೆದ್ದಿದ್ದಾರೆ. ಅಮೋಘ ನಿರ್ವಹಣೆಗಾಗಿ 2013ರಲ್ಲಿ…

 • ಕೊರಿಯಾ ಓಪನ್‌ ಬ್ಯಾಡ್ಮಿಂಟನ್‌; ಸೆಮಿಫೈನಲ್‌ ತಲುಪಿದ ಪಿ. ಕಶ್ಯಪ್‌

  ಇಂಚೆಯಾನ್‌ (ಕೊರಿಯಾ): “ಕೊರಿಯಾ ಓಪನ್‌ ವರ್ಲ್ಡ್ ಟೂರ್‌ ಸೂಪರ್‌ 500′ ಬ್ಯಾಡ್ಮಿಂಟನ್‌ ಪಂದ್ಯಾವಳಿಯಲ್ಲಿ ಪಾರುಪಳ್ಳಿ ಕಶ್ಯಪ್‌ ಸೆಮಿಫೈನಲ್‌ ಪ್ರವೇಶಿಸಿದ್ದಾರೆ. ಕೂಟದಲ್ಲಿ ಉಳಿದಿರುವ ಭಾರತದ ಏಕೈಕ ಸ್ಪರ್ಧಿಯಾಗಿರುವ ಅವರು ಡೆನ್ಮಾರ್ಕ್‌ನ ಮಾಜಿ ನಂ.2 ಆಟಗಾರ ಜಾನ್‌ ಒ ಜೊರ್ಗೆನ್ಸೆನ್‌ ವಿರುದ್ಧ…

 • ಆಟಗಾರರು ಇದ್ದಾರೆ ಸರಿ, ತರಬೇತುದಾರರು ಎಲ್ಲಿದ್ದಾರೆ?

  ಇಂದು ಭಾರತದ ಬ್ಯಾಡ್ಮಿಂಟನ್‌ ಎಂದಿನಂತಿಲ್ಲ. ವಿಶ್ವದಲ್ಲೇ ಅತಿಹೆಚ್ಚು ಪ್ರತಿಭೆಗಳ ಗಣಿ ಹೊಂದಿರುವ ದೇಶಗಳಲ್ಲಿ ಭಾರತವೂ ಒಂದು. ಇದೆಲ್ಲ ಸಾಧ್ಯವಾಗಿದ್ದು ಪಿ.ಗೋಪಿಚಂದ್‌ ಭಾರತ ಬ್ಯಾಡ್ಮಿಂಟನ್‌ ತಂಡದ ತರಬೇತುದಾರರಾದ ನಂತರ. ಸೈನಾ ನೆಹ್ವಾಲ್‌, ಪಿ.ವಿ.ಸಿಂಧು, ಕೆ.ಶ್ರೀಕಾಂತ್‌, ಪಾರುಪಳ್ಳಿ ಕಶ್ಯಪ್‌, ಸಾಯಿ ಪ್ರಣೀತ್‌,…

 • ಚೀನಾ ಓಪನ್‌ ಬ್ಯಾಡ್ಮಿಂಟನ್‌: ಸಿಂಧು ಮೇಲೆ ನಿರೀಕ್ಷೆ

  ಚಾಂಗ್‌ಜೂ (ಚೀನ): ಕಳೆದ ತಿಂಗಳಷ್ಟೇ ಸ್ವಿಜರ್ಲೆಂಡ್‌ನ‌ಲ್ಲಿ ನಡೆದ ವಿಶ್ವ ಚಾಂಪಿಯನ್‌ಶಿಪ್‌ ಚಿನ್ನ ಗೆದ್ದ ಬಳಿಕ ನೂತನ ಎತ್ತರ ತಲುಪಿರುವ ಪಿ.ವಿ. ಸಿಂಧು, ಮಂಗಳವಾರದಿಂದ ಆರಂಭವಾಗಲಿರುವ (1,000,000 ಡಾಲರ್‌ ಬಹುಮಾನ) ಚೀನಾ ಓಪನ್‌ ಬ್ಯಾಡ್ಮಿಂಟನ್‌ನಲ್ಲಿ ಭಾರತದ ಪ್ರಮುಖ ಭರವಸೆಯಾಗಿ ಗೋಚರಿಸಿದ್ದಾರೆ….

 • ಕ್ರೀಡಾಂಗಣದಲ್ಲಿ ಡಾ| ರಾಜೇಶ್‌ ಭಟ್‌ ಸಾವು

  ಮಂಗಳೂರು: ನಗರದ ಹಿರಿಯ ಸ್ತ್ರೀ ರೋಗ ಮತ್ತು ಪ್ರಸೂತಿ ತಜ್ಞ, ಮಣ್ಣಗುಡ್ಡ ಗಾಂಧಿನಗರದ ಭಟ್‌ ನರ್ಸಿಂಗ್‌ ಹೋಮ್‌ನ ಆಡಳಿತ ನಿರ್ದೇಶಕರಾಗಿದ್ದ ಡಾ| ರಾಜೇಶ್‌ ಟಿ. ಭಟ್‌ (49) ಅವರು ಜೂ. 22ರಂದು ಬ್ಯಾಡ್ಮಿಂಟನ್‌ ಆಡಲು ಸಿದ್ಧತೆ ನಡೆಸುತ್ತಿದ್ದಾಗ ಹೃದಯಾಘಾತದಿಂದ…

 • ಬ್ಯಾಡ್ಮಿಂಟನ್‌: ಭಾರತಕ್ಕೆ ಮಲೇಶ್ಯ ಎದುರಾಳಿ

  ನಾನ್ನಿಂಗ್‌ (ಚೀನ): ಸುದಿರ್ಮನ್‌ ಕಪ್‌ ಬ್ಯಾಡ್ಮಿಂಟನ್‌ ಪಂದ್ಯಾವಳಿಯಲ್ಲಿ ಭಾರತ ತಂಡ ಮಂಗಳವಾರ ಮಲೇಶ್ಯ ವಿರುದ್ಧ ತನ್ನ ಮೊದಲ ಪಂದ್ಯ ಆಡಲಿದೆ. ಆರಂಭಿಕ ಪಂದ್ಯದಲ್ಲಿ ಚೀನಕ್ಕೆ 0-5ರಿಂದ ಶರಣಾಗಿದ್ದ ಮಲೇಶ್ಯಕ್ಕೆ ಇದು ‘ಮಸ್ಟ್‌ ವಿನ್‌’ ಪಂದ್ಯವಾಗಿದೆ. ಭಾರತಕ್ಕೂ ಇಲ್ಲಿ ಗೆಲುವು…

 • ಸಿಂಗಾಪುರ ಓಪನ್‌ ಬ್ಯಾಡ್ಮಿಂಟನ್‌: ದ್ವಿತೀಯ ಸುತ್ತಿಗೆ ಸಿಂಧು, ಸೈನಾ, ಶ್ರೀಕಾಂತ್‌

  ಸಿಂಗಾಪುರ: ಭಾರತದ ಬ್ಯಾಡ್ಮಿಂಟನ್‌ ಸ್ಪಾರ್‌ಗಳಾದ ಪಿ. ವಿ. ಸಿಂಧು ಮತ್ತು ಸೈನಾ ನೆಹ್ವಾಲ್‌, ಪಾರುಪಳ್ಳಿ ಕಶ್ಯಪ್‌, ಕೆ. ಶ್ರೀಕಾಂತ್‌ “ಸಿಂಗಾಪುರ್‌ ಓಪನ್‌’ ಬ್ಯಾಡ್ಮಿಂಟನ್‌ ಕೂಟದ ದ್ವಿತೀಯ ಸುತ್ತಿಗೆ ಪ್ರವೇಶಿಸಿದ್ದಾರೆ. ಮಂಗಳವಾರ ನಡೆದ ವನಿತಾ ಸಿಂಗಲ್ಸ್‌ ವಿಭಾಗದ ಮೊದಲ ಪಂದ್ಯದಲ್ಲಿ…

 •  ಚೆನ್‌ ಯುಫಿ, ಶಿ ಯುಖೀ ತಾರಾ ಆಕರ್ಷಣೆ

  ಹೊಸದಿಲ್ಲಿ: 9ನೇ ಆವೃತ್ತಿಯ “ಯೋನೆಕ್ಸ್‌ ಸನ್‌ರೈಸ್‌ ಇಂಡಿಯಾ ಓಪನ್‌ ಬ್ಯಾಡ್ಮಿಂಟನ್‌’ ಪಂದ್ಯಾವಳಿ ಮಾ. 26ರಿಂದ ಇಲ್ಲಿನ “ಕೆ.ಡಿ. ಜಾಧವ್‌ ಇಂಡೋರ್‌ ಹಾಲ್‌ ಆಫ್ ಇಂದಿರಾ ಗಾಂಧಿ ಇಂಟರ್‌ನ್ಯಾಶನಲ್‌ ಸ್ಟೇಡಿಯಂ’ನಲ್ಲಿ ಆರಂಭವಾಗಲಿದೆ. ಇಲ್ಲಿ ಮೊದಲ ಬಾರಿಗೆ ಈ ಕೂಟ ನಡೆಯಲಿದ್ದು,…

 • ಭಾರತವೀಗ ವಿಶ್ವ ಬ್ಯಾಡ್ಮಿಂಟನ್‌ ಶಕ್ತಿಕೇಂದ್ರ

  ಭಾರತವನ್ನು ಈಗ ಬರೀ ಕ್ರಿಕೆಟ್‌ ಪ್ರೇಮಿ ರಾಷ್ಟ್ರ ಎನ್ನುವಂತಿಲ್ಲ. ನಿಧಾನಕ್ಕೆ ವಿವಿಧ ಕ್ರೀಡೆಗಳಲ್ಲಿ ಹಿಡಿತ ಸಾಧಿಸುತ್ತಿದೆ. ಕುಸ್ತಿ, ಬಾಕ್ಸಿಂಗ್‌, ಅಥ್ಲೆಟಿಕ್ಸ್‌, ವೇಟ್‌ಲಿಫ್ಟಿಂಗ್‌, ಶೂಟಿಂಗ್‌, ಟೆನಿಸ್‌…ಈ ಎಲ್ಲ ಕ್ರೀಡೆಗಳಲ್ಲೂ ವಿಶ್ವಮಟ್ಟದ ತಾರೆಯರು ಸಿದ್ಧವಾಗಿದ್ದಾರೆ. ಹಲವು ಬೇರೆ ಬೇರೆ ಕೂಟಗಳಲ್ಲಿ ಈ…

 • ಇಂಡೋನೇಶ್ಯ ಮಾಸ್ಟರ್: ಸೈನಾ ಏಕೈಕ ಆಶಾಕಿರಣ

  ಜಕಾರ್ತಾ: “ಇಂಡೋನೇಶ್ಯ ಮಾಸ್ಟರ್’ ಬ್ಯಾಡ್ಮಿಂಟನ್‌ ಕೂಟದಲ್ಲಿ ಸೈನಾ ನೆಹ್ವಾಲ್‌ ಗೆಲುವಿನ ಆಟ ಮುಂದುವರಿಸಿ ಸೆಮಿಫೈನಲ್‌ ಪ್ರವೇಶಿಸಿದ್ದಾರೆ. ಆದರೆ ಪಿ.ವಿ. ಸಿಂಧು ಮತ್ತು ಕೆ. ಶ್ರೀಕಾಂತ್‌ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಸೋಲನುಭವಿಸಿ ನಿರಾಶೆ ಮೂಡಿಸಿದ್ದಾರೆ.  8ನೇ ಶ್ರೇಯಾಂಕಿತ ಸೈನಾ ಹೆಚ್ಚು…

 • ಇಂದು ಬ್ಯಾಡ್ಮಿಂಟನ್‌ ಪಂದ್ಯಾವಳಿಗೆ ಚಾಲನೆ

  ಕನ್ನಡ ಚಿತ್ರರಂಗದಲ್ಲಿ ಆಗಾಗ ಕ್ರೀಡೆ ಚಟುವಟಿಕೆಗಳು ನಡೆಯುತ್ತಲೇ ಇರುತ್ತವೆ. ಆ ಸಾಲಿಗೆ ಈಗ “ಸ್ಯಾಂಡಲ್‌ವುಡ್‌ ಕಪ್‌ 2018′ ಹೆಸರಿನಲ್ಲಿ ಬ್ಯಾಡ್ಮಿಂಟನ್‌ ಪಂದ್ಯಾವಳಿ ನಡೆಯುತ್ತಿದೆ. ಸ್ಯಾಂಡಲ್‌ವುಡ್‌ ನ್ಪೋರ್ಟ್ಸ್ ಮತ್ತು ಕಲ್ಚರಲ್‌ ಅಸೋಸಿಯೇಷನ್‌ ಆಯೋಜಿಸಿರುವ ಈ ಪಂದ್ಯಾವಳಿಗೆ ಇಂದು (ನ.19 ರ…

 • ಒಕುಹಾರ, ಸನ್‌ ವಾನ್‌ ಹೊ ಚಾಂಪಿಯನ್ಸ್‌

  ಹಾಂಕಾಂಗ್‌: ಜಪಾನಿನ ನೊಜೊಮಿ ಒಕುಹಾರ ಹಾಗೂ ಕೊರಿಯಾದ ಸನ್‌ ವಾನ್‌ ಹೊ “ಹಾಂಕಾಂಗ್‌ ಓಪನ್‌’ ಬ್ಯಾಡ್ಮಿಂಟನ್‌ ಟೂರ್ನಿಯ ವನಿತಾ ಹಾಗೂ ಪುರುಷರ ಸಿಂಗಲ್ಸ್‌ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ. ಜಪಾನ್‌ ಒಟ್ಟು 3 ವಿಭಾಗಗಳಲ್ಲಿ ಪ್ರಶಸ್ತಿ ಜಯಿಸಿತು. ರವಿವಾರ ನಡೆದ ವನಿತಾ…

 • ಸಿಂಧು, ಶ್ರೀಕಾಂತ್‌ ಕ್ವಾರ್ಟರ್‌ ಫೈನಲ್‌ಗೆ

  ಫ್ಯೂಜು (ಚೀನ): ಭಾರತದ ಅನುಭವಿ ಶಟ್ಲರ್‌ಗಳಾದ ಪಿ.ವಿ. ಸಿಂಧು ಹಾಗೂ ಕೆ. ಶ್ರೀಕಾಂತ್‌ “ಚೀನ ಓಪನ್‌ ಬ್ಯಾಡ್ಮಿಂಟನ್‌’ ಟೂರ್ನಿಯ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ.  ಪುರುಷರ ಸಿಂಗಲ್ಸ್‌ ವಿಭಾಗ ಪ್ರಿ-ಕ್ವಾರ್ಟರ್‌ ಫೈನಲ್‌ನಲ್ಲಿ ಶ್ರೀಕಾಂತ್‌ ಇಂಡೋನೇಶ್ಯದ ಟಾಮಿ ಸುಗಿ ಯಾರ್ಟೊ ವಿರುದ್ಧ 10-21,…

 • ಚೀನ ಓಪನ್‌ ಬ್ಯಾಡ್ಮಿಂಟನ್‌: ಮಿಂಚಬಲ್ಲರೇ ಸಿಂಧು, ಶ್ರೀಕಾಂತ್‌?

  ಚಾಂಗ್‌ಝೂ (ಚೀನ): ಇತ್ತೀಚೆಗೆ ಮುಕ್ತಾಯಗೊಂಡ ಜಪಾನ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ತೀರಾ ಕಳಪೆ ಪ್ರದರ್ಶನ ನೀಡಿದ ಭಾರತೀಯ ಶಟ್ಲರ್‌ಗಳಿಗೆ ಮತ್ತೂಂದು ಪರೀಕ್ಷೆ ಎದುರಾಗಿದೆ. ಮಂಗಳವಾರದಿಂದ ಆರಂಭವಾಗಲಿರುವ “ಚೀನ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿ’ಯಲ್ಲಿ ಭಾಗವಹಿಸಲಿರುವ ಭಾರತೀಯ ಬ್ಯಾಡ್ಮಿಂಟನ್‌ ತಾರೆಗಳಿಗೆ ತಮ್ಮ…

ಹೊಸ ಸೇರ್ಪಡೆ