Bakrid

 • ಬಕ್ರೀದ್‌ ಪ್ರಾರ್ಥನೆ ಸಲ್ಲಿಸಿ 31 ಸಾವಿರ ದೇಣಿಗೆ ಸಂಗ್ರಹ

  ಹನುಮಸಾಗರ: ಬಕ್ರೀದ್‌ ಹಬ್ಬದ ನಿಮಿತ್ತ ಸಾಮೂಹಿಕ ಪ್ರಾರ್ಥನೆ ಸಲ್ಲಿದ ಬಳಿಕ ಇಲ್ಲಿನ ಅಂಜುಮನ್‌ ಇಸ್ಲಾಂ ಕಮಿಟಿ ವತಿಯಿಂದ ನೆರೆ ಸಂತ್ರಸ್ತರಿಗೆ 31 ಸಾವಿರ ರೂ. ದೇಣಿಗೆ ಸಂಗ್ರಹಿಸಲಾಯಿತು. ಬಕ್ರೀದ್‌ ಹಬ್ಬದ ಅಂಗವಾಗಿ ಸಾಮೂಹಿಕ ಪ್ರಾರ್ಥನಾ ಸಮಯದಲ್ಲಿ ಎಲ್ಲಾ ಮುಸ್ಲಿಂ…

 • ನೆರೆ ಸಂಕಷ್ಟ ದೂರಕ್ಕೆ ವಿಶೇಷ ಪ್ರಾರ್ಥನೆ

  ಬೆಂಗಳೂರು: ತ್ಯಾಗ-ಬಲಿದಾನದ ಸಂಕೇತವಾದ ಬಕ್ರೀದ್‌ ಹಬ್ಬವನ್ನು ರಾಜಧಾನಿ ಬೆಂಗಳೂರಿನಲ್ಲಿ ಮುಸ್ಲಿಮರು ಸಂಭ್ರಮದಿಂದ ಆಚರಿಸಿದರು. ರಾಜ್ಯದ ಬಹುತೇಕ ಭಾಗಗಳಲ್ಲಿ ನೆರೆ ಉಂಟಾದ ಹಿನ್ನೆಲೆ ಅಲ್ಲಿನ ಪರಿಸ್ಥಿತಿ ಹತೋಟಿಗೆ ಬರಲಿ ಹಾಗೂ ಸಂತ್ರಸ್ತರ ಸಂಕಷ್ಟಗಳು ದೂರವಾಗಲಿ ಎಂದು ವಿಶೇಷ ಪ್ರಾರ್ಥನೆಯನ್ನೂ ಸಲ್ಲಿಸಲಾಯಿತು….

 • ಜಿಲ್ಲಾದ್ಯಂತ ಶ್ರದ್ಧಾಭಕ್ತಿಯ ಬಕ್ರೀದ್‌ ಆಚರಣೆ

  ಜಿಲ್ಲಾದ್ಯಂತ ತ್ಯಾಗ, ಬಲಿದಾನದ ಸಂಕೇತವಾದ ಬಕ್ರೀದ್‌ ಹಬ್ಬವನ್ನು ಸೋಮವಾರ ಮುಸ್ಲಿಮರು ಅತ್ಯಂತ ಭಕ್ತಿಭಾವದಿಂದ ಆಚರಿಸಿದರು. ಬೆಳಗ್ಗೆ ಜಾಮೀಯಾ ಮಸೀದಿಗಳ ಬಳಿ ಜಮಾಯಿಸಿ ಅಲ್ಲಿಂದ ನಗರದ ಮುಖ್ಯ ಬೀದಿಗಳಲ್ಲಿ ಶಾಂತಿಯುತ ಮೆರವಣಿಗೆ ನಡೆಸುವ ಮೂಲಕ ಈದ್ಗಾ ಮೈದಾನಗಳಿಗೆ ತೆರಳಿ ಸಾಮೂಹಿಕ…

 • ಜಿಲ್ಲೆಯಲ್ಲಿ ಸಂಭ್ರಮದ ಬಕ್ರೀದ್‌ ಆಚರಣೆ

  ದೇವನಹಳ್ಳಿ: ಜಿಲ್ಲೆಯಲ್ಲಿ ಮುಸ್ಲಿಮರು ತ್ಯಾಗ-ಬಲಿದಾನದ ಪ್ರತೀಕವಾದ ಬ್ರಕೀದ್‌ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಿದರು. ನಗರ ದ ಟಿಪ್ಪು ಸುಲ್ತಾನ್‌ ಮಸೀದಿಯ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ, ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ಬಳಿಕ ನಿರ್ಗತಿಕರು, ಬಡವರಿಗೆ ತಮ್ಮ…

 • ಜಾಗತಿಕ ಮುಸಲ್ಮಾನರ ತ್ಯಾಗ, ಸ್ಮರಣೆಯ ಬಕ್ರೀದ್‌

  ಸರ್ವರಿಗೂ ಒಂದೇ ವಸ್ತ್ರ, ಸರ್ವರಿಗೂ ಒಂದೇ ಮಂತ್ರ. ದೇಶ, ಭಾಷೆ, ವರ್ಣ, ಅಂತಸ್ತಿನ ಭೇದವಿಲ್ಲದೆ ಪ್ರವಾಹದಂತೆ ಹರಿದು ಬರುವ ಜಾಗತಿಕ ಮುಸಲ್ಮಾನರು ಹೊಲಿಗೆ ಇಲ್ಲದ ಇಹ್ರಾಂ ಎಂಬ ತುಂಡು ಬಟ್ಟೆಯನ್ನು ತೊಟ್ಟು ಪವಿತ್ರ ನಗರಿಯಾದ ಮಕ್ಕಾ ನಗರದಲ್ಲಿ ಸಂಗಮಿಸಿ…

 • ಶಾಂತಿಯುತ ಬಕ್ರಿದ್ ಆಚರಣೆಗೆ ಸಿದ್ಧವಾಗಿದೆ ಕಾಶ್ಮೀರ

  ಶ್ರೀನಗರ: ಕೇಂದ್ರ ಸರಕಾರವು 370ನೇ ವಿಧಿಯನ್ನು ರದ್ದುಗೊಳಿಸಿದ ಬಳಿಕ ಕಣಿವೆ ರಾಜ್ಯದಲ್ಲಿ ಮೊದಲನೇ ಬಕ್ರಿದ್ ಆಚರಣೆ ಸೋಮವಾರದಂದು ನಡೆಯಲಿದೆ. ಈ ವಿಶೇಷ ಸ್ಥಾನಮಾನ ನೀಡುವ ವಿಧಿ ರದ್ದತಿಯ ವಿರುದ್ಧ ಕಾಶ್ಮೀರಿಗರು ಯಾವ ರೀತಿಯಲ್ಲಿ ಪ್ರತಿಕ್ರಿಯಿಸಬಹುದೆಂಬ ಗೊಂದಲ ಎಲ್ಲರಲ್ಲಿಯೂ ಇತ್ತು….

 • ಬಕ್ರೀದ್‌ಗೆ ಮುಸ್ಲಿಮರ ಸಕಲ ಸಿದ್ಧತೆ

  ದೇವನಹಳ್ಳಿ: ತ್ಯಾಗ, ಬಲಿದಾನಗಳ ಸಂಕೇತವಾಗಿ ಆಚರಿಸುವಂತಹ ಮುಸಲ್ಮಾನರ ಬಕ್ರೀದ್‌ಗೆ ದಿನಗಣನೆ ಆರಂಭವಾಗಿದೆ. ಬಕ್ರೀದ್‌ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ಕುರಿ ಹಾಗೂ ಮೇಕೆಗಳಿಗೆ ಬೇಡಿಕೆ ಹೆಚ್ಚಿದೆ. ಸಾಮಾನ್ಯವಾಗಿ 4-5 ಸಾವಿರಕ್ಕೆ ಮಾರಾಟವಾಗುತ್ತಿದ್ದ ಕುರಿಗಳು ಈಗ 20-25 ಸಾವಿರ ರೂ.ಗಳವರೆಗೆ ಹೆಚ್ಚಿದ್ದು, ಜೋಡಿ…

 • ಬಕ್ರೀದ್‌: ಕುರಿ, ಮೇಕೆಗೆ ಬೇಡಿಕೆ ಹೆಚ್ಚು

  ಸಂತೆಮರಹಳ್ಳಿ: ತ್ಯಾಗ ಬಲಿದಾನಗಳು ಸಂಕೇತವಾಗಿ ಮುಸ್ಲಿಮರು ಆಚರಿಸುವ ಬಕ್ರೀದ್‌ ಹಬ್ಬಕ್ಕೆ ಇನ್ನೊಂದು ವಾರ ಬಾಕಿ ಇದೆ. ಹಾಗಾಗಿ ಮಾರುಕಟ್ಟೆಯಲ್ಲಿ ಕುರಿಗಳ ಬೆಲೆ ಏಕಾಏಕಿ ಏರಿಕೆಯಾಗಿದೆ. ಬಕ್ರೀದ್‌ನಲ್ಲಿ ಬೇಡಿಕೆ ಹೆಚ್ಚು: ಬಕ್ರೀದ್‌ ಹಬ್ಬದಲ್ಲಿ ಕುರಿಗಳಿಗೆ ಬಹುಬೇಡಿಕೆ. ಬಂಡೂರು, ಕಿರುಗಾವಲು ಕುರಿಗಳ…

 • ಶಾಂತಿ-ಸೌಹಾರ್ದದಿಂದ ಬಕ್ರೀದ್‌ ಆಚರಿಸಿ

  ಹುನಗುಂದ: ಪಟ್ಟಣದಲ್ಲಿ ಬಕ್ರೀದ್‌ ಹಬ್ಬವನ್ನು ಶಾಂತಿ-ಸೌಹಾರ್ದದಿಂದ ಆಚರಿಸಬೇಕು ಎಂದು ತಹಶೀಲ್ದಾರ್‌ ಸುಭಾಸ ಸಂಪಗಾವಿ ಹೇಳಿದರು. ಪಟ್ಟಣದ ಪೊಲೀಸ್‌ ಠಾಣೆಯಲ್ಲಿ ಬಕ್ರೀದ್‌ ಹಬ್ಬದ ನಿಮಿತ್ತ ನಡೆದ ಶಾಂತಿಪಾಲನಾ ಸಭೆಯಲ್ಲಿ ಅವರು ಮಾತನಾಡಿದರು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳಬೇಕು. ಅಂತಹ…

 • ಪ್ರವಾಹ: ಬಕ್ರೀದ್‌, ಓಣಂ ಆಚರಣೆ ಸರಳ ನಿರೀಕ್ಷೆ

  ತಿರುವನಂತಪುರ : ರಾಜ್ಯದಲ್ಲಿ ಇನ್ನೂ 10 ಲಕ್ಷಕ್ಕಿಂತ ಅಧಿಕ ಮಂದಿ ಪರಿಹಾರ ಶಿಬಿರಗಳಲ್ಲಿರುವ ಹಾಗೂ ಅವರ ಮನೆಗಳು ಮುಂಗಾರು ಮಳೆಯ ಪ್ರಕೋಪಕ್ಕೆ ನಾಶವಾಗಿರುವ ಸನ್ನಿವೇಶದಲ್ಲಿ ಈ ಬಾರಿ ಓಣಂ ಹಾಗೂ ಬಕ್ರೀದ್‌ ಹಬ್ಬಗಳು ಸಪ್ಪೆಯಾಗಿ ಪರಿಣಮಿಸುವ ನಿರೀಕ್ಷೆಯಿದೆ. ಓಣಂ…

 • ಹಬ್ಬ ಸಂತಸ-ಸಂಭ್ರಮದಿಂದ ಆಚರಿಸಿ

  ದಾವಣಗೆರೆ: ಮುಸ್ಲಿಂ ಸಮುದಾಯ ಬಹು ದೊಡ್ಡ ಬಕ್ರೀದ್‌ ಹಬ್ಬವನ್ನು ಶಾಂತಿ, ಸೌಹಾರ್ದತೆಯಿಂದ ಆಚರಿಸಲು ಸರ್ವರೂ ಸಹಕರಿಸಬೇಕು ಎಂದು ಜಿಲ್ಲಾ ರಕ್ಷಣಾಧಿಕಾರಿ ಆರ್‌. ಚೇತನ್‌ ಮನವಿ ಮಾಡಿದ್ದಾರೆ.   ಬಕ್ರೀದ್‌ ಹಿನ್ನೆಲೆಯಲ್ಲಿ ಬಡಾವಣಾ ಪೊಲೀಸ್‌ ಠಾಣಾ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ…

 • ಬಕ್ರೀದ್‌ ದಿನ ಗೋವುಗಳ ಜೊತೆ ಸೈತಾನ ಬಲಿಯಾಗದಿರಲಿ: ಧರ್ಮಗುರು !

  ವಿಜಯಪುರ: ಇಲ್ಲಿನ ಹಾಶೀಮ್‌ ಪೀರ್‌ ದರ್ಗಾದ ಧರ್ಮಗುರುವೊಬ್ಬರು ರಂಜಾನ್‌ ಪವಿತ್ರ ದಿನದಂದು ಕೋಮು ಪ್ರಚೋದನಾತ್ಮಕ ಹೇಳಿಕೆ ನೀಡಿ ವಿವಾದಕ್ಕೆ ಗುರಿಯಾಗಿದ್ದಾರೆ.  ರಂಜಾನ್‌ ಧಾರ್ಮಿಕ ಉಪನ್ಯಾಸದ ವೇಳೆ ತನ್ವೀರ್‌ ಪೀರ್‌ ಹಾಶ್ಮಿ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದು, 2 ತಿಂಗಳಲ್ಲಿ ಬಕ್ರೀದ್‌…

 • ಗುರುದ್ವಾರದಲ್ಲಿ ನಮಾಜ್‌ ಮಾಡಿ ಬಕ್ರೀದ್ ಆಚರಣೆ

  ಗೋಪೇಶ್ವರ: ಬಕ್ರೀದ್‌ ದಿನ ಮುಸ್ಲಿಮರು ಮಸೀದಿ, ದರ್ಗಾ, ಈದ್ಗಾ ಮೈದಾನಗಳಲ್ಲಿ ಪ್ರಾರ್ಥನೆ ಸಲ್ಲಿಸುವುದು ಸಹಜ. ಆದರೆ ಸಾವಿರಾರು ಮುಸ್ಲಿಮರು ಗುರುದ್ವಾರವೊಂದಕ್ಕೆ ತೆರಳಿ ನಮಾಜ್‌ ಮಾಡಿ, ಸೌಹಾರ್ದ ಮೆರೆದ ಕ್ಷಣಕ್ಕೆ ಉತ್ತರಾ ಖಂಡದ ಜೋಷಿಮಠ ನಗರ ಸಾಕ್ಷಿಯಾಗಿದೆ. ಇಂಥ ಸೌಹಾರ್ದ ಮೂಡಲು…

 • ಬಕ್ರೀದ್‌ ವೇಳೆ ಗೋರಕ್ಷಕರ ಮೇಲೆ ಕಣ್ಗಾವಲಿಗೆ ಸೂಚನೆ

  ಮುಂಬಯಿ: ಮುಂದಿನ ತಿಂಗಳು ಬಕ್ರೀದ್‌ ಹಬ್ಬ ನಡೆಯಲಿರುವ ಹಿನ್ನೆಲೆಯಲ್ಲಿ ಗೋರಕ್ಷಕರ ಮೇಲೆ ಕಣ್ಣಿಡುವಂತೆ ಪೊಲೀಸರಿಗೆ ಬಾಂಬೆ ಹೈಕೋರ್ಟ್‌ ಸೂಚಿಸಿದೆ. ಆದರೆ ಈ ಬಗ್ಗೆ ಯಾವುದೇ ನಿರ್ದೇಶನಗಳನ್ನು ನೀಡುವುದಿಲ್ಲ. ಕಾನೂನು ಪಾಲನೆ ಪೊಲೀಸರ ಜವಾಬ್ದಾರಿಯಾಗಿರುತ್ತದೆ ಎಂದು ಕೋರ್ಟ್‌ ಹೇಳಿದೆ. ಬಕ್ರೀದ್‌…

 • ಸೌಹಾರ್ದಕ್ಕೆ ಧಕ್ಕೆ ಬರದಂತೆ ಹಬ್ಬ ಆಚರಿಸಿ:ಗಣಪತಿ ಗುಡಾಜೆ

  ತಾಳಿಕೋಟೆ: ಹಬ್ಬ ಆಚರಣೆಗಳು ಸಾಮರಸ್ಯ ಬಿತ್ತುವಂತವುಗಳಾಗಿವೆ. ಈ ಹಬ್ಬಗಳ ಆಚರಣೆಯಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆ ಬಾರದಂತೆ ಎಲ್ಲರೂ ಒಂದೇ ಎಂಬ ಭಾವನೆಯೊಂದಿಗೆ ಸಾಗಬೇಕೆಂದು ಡಿಎಸ್‌ಪಿ ಗಣಪತಿ ಗುಡಾಜೆ ಹೇಳಿದರು. ಗಣೇಶೋತ್ಸವ ಹಾಗೂ ಬಕ್ರೀದ್‌ ಹಬ್ಬದ ನಿಮಿತ್ತ ಸ್ಥಳೀಯ ಪೊಲೀಸ್‌…

ಹೊಸ ಸೇರ್ಪಡೆ