Banglore

 • “ಮಿಲಿಟರಿ’ಹೋಟೆಲ್‌!

  ಹಸಿವನ್ನು ಮಣಿ ಸು ವುದೂ ಒಂದು ಹೋರಾ ಟ ವೇ. ಅದ ಕ್ಕಾಗಿ ಯುದ್ಧ ವನ್ನೋ, ಕಾಳ ಗ ವನ್ನೋ ಮಾಡ ಬೇ ಕಿಲ್ಲ. ಆಹಾರ ಸೇವಿ ಸು ವ ವರು ಆ ಕ್ಷಣ ದಲ್ಲಿ ಸೈನಿಕರಂತೆ ಜೋಶ್‌ ಹೊಂದಿ ದ್ದರೆ ಸಾಕು… ಈ ಆಶ ಯ ದಲ್ಲಿ ಎದ್ದು ನಿಂತ ವಿಶಿಷ್ಟ ಹೋಟೆಲ್‌ ಜೆ.ಪಿ. ನಗರದಲ್ಲಿದೆ. ಒಮ್ಮೆ ನೀವು ಇದರೊಳಗೆ ಕಾಲಿಟ್ಟರೆ,…

 • “ಬಿಲ್‌’ವಿದ್ಯೆ ಬಲ್ಲದ ಡಾಕ್ಟರ್

  ಜುಲೈ 1, ರಾಷ್ಟ್ರೀಯ ವೈದ್ಯರ ದಿನ. “ಓಹ್‌, ಡಾಕ್ಟ್ರು ಸಮಾಚಾರನಾ? ಅವರಿಗೇನು ಕಮ್ಮಿ. ಭರ್ಜರಿ ಶುಲ್ಕ ಕೀಳ್ತಾರೆ’ ಅಂತ ಹೇಳ್ಬೇಡಿ. ಯಾಕೆ ಗೊತ್ತಾ? ಇಲ್ಲಿ ಕೆಲವು ವೈದ್ಯರು “ಬಿಲ್‌’ ವಿದ್ಯೆಯನ್ನು ಬಲ್ಲವರೇ ಅಲ್ಲ.ಬಡ ರೋಗಿಗಳಿಗೆ ಉಚಿ ತ ಚಿಕಿತ್ಸೆ ನೀಡು ವ…

 • ಬೆಂಗಳೂರು ಉತ್ತರ: ಬೀದಿ ನಾಯಿಗಳ ದಾಳಿಗೆ ಬಾಲಕ ಬಲಿ

  ಬೆಂಗಳೂರು: ಉತ್ತರ ತಾಲೂಕಿನ ಅಜ್ಜೇಗೌಡನ ಪಾಳ್ಯ ದಲ್ಲಿ ಬೀದಿ ನಾಯಿಗಳ ದಾಳಿಗೆ ಸಿಲುಕಿ 5 ವರ್ಷದ ಬಾಲಕನೊಬ್ಬ ದಾರುಣವಾಗಿ ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆ ಸೋಮವಾರ ಸಂಜೆ ನಡೆದಿದೆ. ದುರ್ಗೇಶ್‌ ಎನ್ನುವ ಬಾಲಕ ಮೃತ ದುರ್ದೈವಿಯಾಗಿದ್ದು, ಕಲಬುರಗಿಯ ಸೇಡಂನ…

 • ಸವಿಗನ್ನಡಂ ಗೆಲ್ಗೆ! ಕನ್ನಡ ಕೆಫೆ,ಕನ್ನಡದ್ದೇ ರುಚಿ

  ಬೆಂಗಳೂರು ಕರುನಾಡಿನ ರಾಜಧಾನಿ ನಿಜ. ಆದರೆ, ಇಲ್ಲಿ ಎಲ್ಲೆಂದರಲ್ಲಿ ರಾರಾಜಿಸುವುದು ಅನ್ಯಭಾಷೆಗಳು. ಅದರಲ್ಲೂ ಇಂಗ್ಲಿಷಿನ ಪ್ರಭಾವ ಇಲ್ಲಿ ಈಗೀಗ ದಟ್ಟವಾಗಿ ಆವರಿಸಿದೆ. ಉದ್ಯಾನ ನಗರಿಯ ಯಾವುದೇ ಹೋಟೆಲ್‌ಗೆ ಕಾಲಿಟ್ಟರೂ ಅಲ್ಲೂ ಇಂಗ್ಲಿಷೇ ಇಣುಕುತ್ತದೆ. ಹೋಟೆಲ್‌ನ ಹೆಸರಿನಿಂದ ಹಿಡಿದು, ಮೆನುವಿನ…

 • ಕಂಠೀರವ ಸ್ಟೇಡಿಯಂನಲ್ಲಿ ಯೋಗ ದಿನಾಚರಣೆ; ಸಾವಿರಾರು ಮಂದಿ ಭಾಗಿ

  ಬೆಂಗಳೂರು : ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಆಯುಷ್‌ ಇಲಾಖೆ ವತಿಯಿಂದ ಕಂಠೀರವ ಸ್ಟೇಡಿಯಂನಲ್ಲಿ 5 ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಣೆ ಮಾಡಲಾಯಿತು. ಆರೋಗ್ಯ ಸಚಿವ ಶಿವಾನಂದ ಪಾಟೀಲ್‌, ವಿಧಾನಪರಿಷತ್‌ ಸದಸ್ಯ ಶರವಣ ಸೇರಿದಂತೆ…

 • ಪ್ರೇಯಸಿಯೊಂದಿಗೆ ಅಪಾಯಕಾರಿ ವೀಲ್ಹಿಂಗ್‌ ಮಾಡಿದ್ದ ಯುವಕ ಅರೆಸ್ಟ್‌

  ಬೆಂಗಳೂರು: ದೇವನಹಳ್ಳಿ ಮುಖ್ಯರಸ್ತೆಯಲ್ಲಿ ಯುವತಿಯನ್ನು ಹಿಂಬದಿಯಲ್ಲಿ ಕೂರಿಸಿಕೊಂಡು ಅಪಾಯಕಾರಿ ವೀಲ್ಹಿಂಗ್‌ ಮಾಡಿ ಸುದ್ದಿಯಾಗಿದ್ದ ಯುವಕನನ್ನು ಬಂಧಿಸುವಲ್ಲಿ ಹೆಬ್ಬಾಳ ಟ್ರಾಫಿಕ್‌ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತ ನೂರ್‌ ಅಹಮದ್‌ ಎನ್ನುವವನಾಗಿದ್ದು,ಬಿ.ಕಾಂ ಮುಗಿಸಿ ಉದ್ಯೋಗ ಹುಡುಕುತ್ತಿದ್ದಾನೆ. ಜೂನ್‌ 4 ರಂದು ಪ್ರೇಯಸಿಯನ್ನು ನಂದಿಬೆಟ್ಟಕ್ಕೆ…

 • ಮಳೆಗೆ ಬೆಂಗಳೂರು ತತ್ತರ: 85 ಮರ, 90 ವಿದ್ಯುತ್‌ ಕಂಬಗಳು ಧರೆಗೆ

  ಬೆಂಗಳೂರು: ಮುಂಗಾರು ಪ್ರವೇಶಕ್ಕೂ ಮುನ್ನ ರಾಜ್ಯದ ಹಲವೆಡೆ ಬಿರುಗಾಳಿ ಸಹಿತ ಮಳೆಯಾಗುತ್ತಿದ್ದು ಹಲವು ಅವಾಂತರಗಳನ್ನು ಸೃಷ್ಟಿಸುತ್ತಿದೆ. ಗುರುವಾರ ರಾತ್ರಿ ಸುರಿದ ಬಿರುಗಾಳಿ ಮಳೆಗೆ ರಾಜಧಾನಿ ಬೆಂಗಳೂರು ತತ್ತರಿಸಿ ಹೋಗಿದ್ದು, 85 ಕ್ಕೂ ಹೆಚ್ಚು ಮರಗಳು ಮತ್ತು 90 ಕ್ಕೂ…

 • ಅನೈತಿಕ ಸಂಬಂಧಕ್ಕಾಗಿ ಸ್ನೇಹಿತನ ತಲೆ ಮೇಲೆ ಕಲ್ಲು ಹಾಕಿ ಹತ್ಯೆ

  ಬೆಂಗಳೂರು: ಅನೈತಿಕ ಸಂಬಂಧಕ್ಕಾಗಿ ಸ್ನೇಹಿತನ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಹತ್ಯೆಗೈದ ಘಟನೆ ಪಟ್ಟೇಗಾರ ಪಾಳ್ಯದಲ್ಲಿ ನಡೆದಿದೆ. ರಾಬಿನ್‌ ಎಂಬ 35 ವರ್ಷದ ವ್ಯಕ್ತಿಯನ್ನು ತನ್ವೀರ್‌ ಖಾನ್‌ ಅಲಿಯಾಸ್‌ ಶಾರೂಖ್‌ ಎಂಬಾತ ಹತ್ಯೆಗೈದಿದ್ದಾನೆ. ರಾಬಿನ್‌ ಪತ್ನಿಗೆ…

 • ಬೆಂಗಳೂರು ಏರ್‌ಪೋರ್ಟ್‌ ರಸ್ತೆಯಲ್ಲಿ ಮತ್ತೊಂದು ಅಪಘಾತ; 13 ಮಂದಿಗೆ ಗಾಯ

  ಬೆಂಗಳೂರು: ಯಲಹಂಕದ ಬಳಿ ಏರ್‌ಪೋರ್ಟ್‌ ರಸ್ತೆಯಲ್ಲಿ ಮಂಗಳವಾರ ಮತ್ತೊಂದು ಅಪಘಾತ ಸಂಭವಿಸಿದ್ದು, ಲಾರಿ ಢಿಕ್ಕಿಯಾದ ಪರಿಣಾಮ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿದ್ದ 13 ಮಂದಿ ಗಾಯಗೊಂಡಿದ್ದಾರೆ. ಬಸ್‌ ಚಾಲಕನ ಕಾಲು ತುಂಡಾಗಿದೆ. ಅನಂತಪುರದಿಂದ ಬೆಂಗಳೂರಿಗೆ ಬರುತ್ತಿದ್ದ ಬಸ್‌ನಲ್ಲಿ 30 ಕ್ಕೂ ಹೆಚ್ಚು…

 • ಬೆಂಗಳೂರು : ಡಿವೈಡರ್‌ ಹಾರಿದ ಸರ್ಕಾರಿ ಬಸ್‌, ಓರ್ವ ಬಲಿ, ಮೂವರು ಗಂಭೀರ

  ಬೆಂಗಳೂರು : ಶನಿವಾರ ನಸುಕಿನ 3.30 ರ ವೇಳೆಗೆ ನವರಂಗ್‌ ಸರ್ಕಲ್‌ ಬಳಿ ಸರ್ಕಾರಿ ಬಸ್ಸೊಂದು ಡಿವೈಡರ್‌ ಹಾರಿ ಕಾರಿಗೆ ಗುದ್ದಿದ ಪರಿಣಾಮ ಓರ್ವ ಸಾವನ್ನಪ್ಪಿದ್ದು, ಮಗು ಸೇರಿ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಲಗ್ಗೆರೆ ಮೂಲದ ರವಿ ಎನ್ನುವವರು…

 • ಶಾಸಕ ಮುನ್ನಿರತ್ನ ನಿವಾಸದ ಬಳಿ ನಿಗೂಢ ಸ್ಫೋಟ : ವ್ಯಕ್ತಿ ಛಿದ್ರ

  ಬೆಂಗಳೂರು: ನಗರದ ವೈಯಾಲಿ ಕಾವಲ್‌ನ 11 ಬಿ ಕ್ರಾಸ್‌ ಬಳಿ ಭಾನುವಾರ ಬೆಳಗ್ಗೆ ನಿಗೂಢ ಸ್ಫೋಟ ಸಂಭವಿಸಿ ವ್ಯಕ್ತಿಯೊಬ್ಬರು ಛಿದ್ರವಾಗಿರುವ ಅವಘಡ ನಡೆದಿದೆ.ಕಾಂಗ್ರೆಸ್‌ ಶಾಸಕ ಮುನಿರತ್ನ ಅವರ ನಿವಾಸದ ಬಳಿಯಲ್ಲಿಯೇ ಈ ಅವಘಡ ಸಂಭವಿಸಿದೆ. ಪ್ರಾಥಮಿಕರ ಮಾಹಿತಿಗಳು ಮತ್ತು…

 • ಬೆಂಗಳೂರಿನಲ್ಲಿ ಇಂದೂ ವರುಣನ ಆರ್ಭಟ; ಹಲವೆಡೆ ಆಲಿಕಲ್ಲು

  ಬೆಂಗಳೂರು: ನಗರದಲ್ಲಿ ಶುಕ್ರವಾರ ಮಧ್ಯಾಹ್ನವೂ ಭಾರೀ ಮಳೆಯಾಗಿದೆ. ಹಲವೆಡೆ ಆಲಿಕಲ್ಲು ಬಿದ್ದಿದೆ. ಜೋರಾದ ಗಾಳಿಯೊಂದಿಗೆ ಮಧ್ಯಾಹ್ನಮಳೆ ಸುರಿದ ಪರಿಣಾಮ ವಾಹನ ಸವಾರರು ಸಂಚಾರ ಸಾಧ್ಯವಾಗದೆ ಪರದಾಡಬೇಕಾಗಿದೆ. ಕೋರಮಂಗಲ, ವಿಧಾನಸೌಧ, ವಿಲ್ಸನ್‌ ಗಾರ್ಡನ್‌, ಶಾಂತಿನಗರ ರಿಚ್‌ಮಂಡ್‌ ಟೌನ್‌ ಸೇರಿದಂತೆ ಭಾರೀ…

 • ಬೆಂಗಳೂರು:1 ಕೆಜಿ ಚಿನ್ನ ಸಹಿತ 3 ಖತರ್ನಾಕ್‌ ಕಳ್ಳರು ಅರೆಸ್ಟ್‌

  ಬೆಂಗಳೂರು: ಮಹತ್ವದ ಕಾರ್ಯಾಚರಣೆ ನಡೆಸಿದ ಬೆಂಗಳೂರಿನ ಕೆ.ಪಿ.ಅಗ್ರಹಾರ ಪೊಲೀಸರು ಮೂವರು ಖತರ್ನಾಕ್‌ ಮನೆಗಳ್ಳರನ್ನು ಬಂಧಿಸಿದ್ದಾರೆ. ಬಂಧಿತರ ಬಳಿಕ ಸುಮಾರು 1 ಕೆಜಿ 119 ಗ್ರಾಂ ಕಳವುಗೈಯಲಾಗಿದ್ದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತರು ಗೋಪಿ, ರಾಜಾ ಅಲಿಯಾಸ್‌ ಜಪಾನ್‌ ರಾಜಾ ಮತ್ತು…

 • ಹೊತ್ತಿ ಉರಿದ 40 ಜನರಿದ್ದ ಬಸ್‌ ; ತಪ್ಪಿದ ಭಾರೀ ಅನಾಹುತ

  ಬೆಂಗಳೂರು: ತಮಿಳುನಾಡು ಗಡಿ ಭಾಗದ ಶೂಲಗಿರಿ ಸಮೀಪ ಬೆಂಗಳೂರಿನಿಂದ ತೆರಳಿದ್ದ ಖಾಸಗಿ ಬಸ್ಸೊಂದು ಚಲಿಸುತ್ತಿರುವಾಗಲೇ ಹೊತ್ತಿ ಉರಿದ ಘಟನೆ ನಡೆದಿದೆ. ಬಸ್‌ನಲ್ಲಿ 40 ಮಂದಿ ಪ್ರಯಾಣಿಕರಿದ್ದು ಅದೃಷ್ಟವಷಾತ್‌ ಎಲ್ಲರೂ ಪಾರಾಗಿದ್ದಾರೆ. ಬೆಂಕಿ ಹೊತ್ತಿ ಉರಿಯುತ್ತಿದ್ದಂತೆ ಪಕ್ಕದಲ್ಲಿ ಚಲಿಸುತ್ತಿದ್ದ ವಾಹನಗಳ…

 • ಮೆಟ್ರೋ ನಿಲ್ದಾಣದಲ್ಲಿ ಶಂಕಿತ ಉಗ್ರ?; ತಪಾಸಣೆ ವೇಳೆ ಪರಾರಿ !

  ಬೆಂಗಳೂರು: ನಗರದ ಮೆಜೆಸ್ಟಿಕ್‌ ಮೆಟ್ರೋ ನಿಲ್ದಾಣದಲ್ಲಿ ಸೋಮವಾರ ಸಂಜೆ 7.30 ರ ವೇಳೆಗೆ ಆಗಂತುಕನೊಬ್ಬ ತಪಾಸಣೆ ವೇಳೆ ಪರಾರಿಯಾಗಿರುವ ಘಟನೆ ನಡೆದಿದ್ದು,ಆತಂಕಕ್ಕೆ ಕಾರಣವಾಗಿದೆ. ಶಂಕಿತ ವ್ಯಕ್ತಿಯನ್ನು ಭದ್ರತಾ ಸಿಬಂದಿ ತಪಾಸಣೆ ಮಾಡುತ್ತಿದ್ದ ವೇಳೆ ಸೊಂಟದಲ್ಲಿ ಅನುಮಾನಾಸ್ಪದ ವಸ್ತು ಪತ್ತೆಯಾಗಿದ್ದು,…

 • ಬೆಂಗಳೂರಿನಲ್ಲಿ ಬಾಲಕಿ ಅನುಮಾನಾಸ್ಪದ ಸಾವು ; ಸಂಪ್‌ನಲ್ಲಿ ಶವ

  ಬೆಂಗಳೂರು: ರಾಜಗೋಪಾಲನಗರದಲ್ಲಿ ಮನೆಕೆಲಸ ಮಾಡುತ್ತಿದ್ದ ಅಪ್ರಾಪ್ತ ವಯಸ್ಕ ಬಾಲಕಿಯೊಬ್ಬಳು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾಳೆ. ಜ್ಯೋತಿ(13) ಎಂಬ ಮನೆ ಕೆಲಸಮಾಡುತ್ತಿದ್ದ ಬಾಲಕಿ ಸಂಪ್‌ನೊಳಗೆ ಶವವಾಗಿ ಪತ್ತೆಯಾಗಿದ್ದಾಳೆ. ರಾಯಚೂರಿನ ಪಾರ್ವತಮ್ಮ, ಬುಗ್ಗಪ್ಪ ದಂಪತಿಯ ಪುತ್ರಿ ಎಂದು ತಿಳಿದು ಬಂದಿದೆ. ಸಂಪ್‌ಗೆ ಜ್ಯೋತಿ ಬಿದ್ದ…

 • ವಿಷಯ ಗೊತ್ತಾಗಿ ಇಡೀ ರಾತ್ರಿ ನಿದ್ದೆಯೇ ಬರಲಿಲ್ಲ

  “ಅಭ್ಯರ್ಥಿ ಆಯ್ಕೆಯಂತಹ ನಿರ್ಧಾರಗಳನ್ನು ಏಕಪಕ್ಷೀಯವಾಗಿ ತೆಗೆದುಕೊಳ್ಳುವುದಿಲ್ಲ. ಎಲ್ಲರ ಸಹಮತ ಪಡೆದು ನಿರ್ಧಾರ ಕೈಗೊಂಡಿರುತ್ತಾರೆ. ಎಲ್ಲ ನಾಯಕರು ತಮ್ಮ ಬೆಂಬಲ, ಆಶೀರ್ವಾದ ನೀಡಿದ್ದಾರೆ. ಹಾಗಾಗಿ ಮುಂದಿನ ದಿನಗಳಲ್ಲಿ ದೊಡ್ಡ ಬಹುಮತದೊಂದಿಗೆ ಗೆಲ್ಲುತ್ತೇವೆ.’ ಇದು ಅಚ್ಚರಿಯ ಬೆಳವಣಿಗೆಯಲ್ಲಿಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ…

 • ಸಂಚಾರಿ ಟೈಲರ್‌ 

  ಹೊಸದಾಗಿ ಕೊಂಡು ತಂದ ನಿಮ್ಮ ಉಡುಗೆ ತೊಡುಗೆಯಲ್ಲಿ ಆಲ್‌ಟ್ರೇಷನ್‌ ಇದೆಯೇ? ಸೋಫಾ, ದಿಂಬು-ಹಾಸಿಗೆ, ಟೇಬಲ್‌ ಹೊದಿಕೆ ಹರಿದಿದ್ದರೆ ಹೊಲಿಗೆ ಹಾಕಬೇಕೆ? ಇಲ್ಲವೇ ಮನೆಯಲ್ಲಿನ ಯಾವುದೇ ರೀತಿಯ ಹೊಲಿಗೆ ಕೆಲಸ ಇದೆಯೇ? ಕೇವಲ ಒಂದು ಮೊಬೈಲ್‌ ಕರೆ ಮಾಡಿದರೆ ಸಾಕು,…

 • ವಾಯುನೆಲೆಯಲ್ಲಿಂದು ಡ್ರೋಣ್‌ ಒಲಿಂಪಿಕ್‌

  ಯಲಹಂಕ ವಾಯುನೆಲೆಯಲ್ಲಿ ಬೆಳಗ್ಗೆ 10ಕ್ಕೆ ಡ್ರೋಣ್‌ ಒಲಿಂಪಿಕ್‌ ನಡೆಯಲಿದೆ. ಸುಮಾರು ದೇಶದ ವಿವಿಧ ಪ್ರತಿಷ್ಠಿತ ಡ್ರೋಣ್‌ ತಯಾರಿಕೆ ಕಂಪನಿಗಳು ಇದರಲ್ಲಿ ಭಾಗವಹಿಸಲಿದ್ದು, ಡ್ರೋಣ್‌ ಒಲಿಂಪಿಕ್‌ ಸ್ಪರ್ಧೆ ಏರ್ಪಡಿಸಲಾಗಿದೆ. ಆರು ಪ್ರಕಾರಗಳ ಸ್ಪರ್ಧೆಯಲ್ಲಿ ವಿಜೇತರಿಗೆ ಗರಿಷ್ಠ 5 ಲಕ್ಷದಿಂದ ಕನಿಷ್ಠ…

 • 23ರವರೆಗೆ ಕೆನರಾ ಉತ್ಸವ

  ಬೆಂಗಳೂರು: ಬನಶಂಕರಿ 2ನೇ ಹಂತದ ಸೇವಾಕ್ಷೇತ್ರ ಆಸ್ಪತ್ರೆಯ ಮಾತೃಛಾಯ ಆವರಣದಲ್ಲಿ ಕೆನರಾ ಬ್ಯಾಂಕ್‌ ಕೇಂದ್ರ ಕಚೇರಿಯ ಮಹಿಳಾ ಸಬಲೀಕರಣ ವಿಭಾಗ ಹಾಗೂ ಕೆನರಾ ರಿಲೀಫ್‌ ಆ್ಯಂಡ್‌ ವೆಲ್‌ ಫೇರ್‌ ಸೊಸೈಟಿ ಸಹಯೋಗದಲ್ಲಿ ಫೆ.23 ರವರೆಗೆ ಕರಕುಶಲ ವಸ್ತುಗಳ ಮಾರಾಟ…

ಹೊಸ ಸೇರ್ಪಡೆ