Banglore

 • ಭಾರಿ ಮಳೆಗೆ ಬೆಂಗಳೂರು ತತ್ತರ; ದೇವಾಲಯ,ಮನೆಗಳಿಗೆ ನುಗ್ಗಿದ ನೀರು 

  ಬೆಂಗಳೂರು: ಮುಂಗಾರು ಪೂರ್ವ ಮಳೆಗೆ ರಾಜಧಾನಿ ಬೆಂಗಳೂರು ತತ್ತರಿಸಿದ್ದು, ಕಳೆದೊಂದು ವಾರದಿಂದ ಸುರಿದ ಮಳೆಗೆ 400ಕ್ಕೂ ಹೆಚ್ಚು ಮರ, ಕೊಂಬೆಗಳು ಧರೆಗುರುಳಿದ್ದು, ಹಲವು ಪ್ರದೇಶಗಳಲ್ಲಿ ಮನೆಗಳಿಗೆ ನೀರು ನುಗ್ಗಿದ್ದರಿಂದ ಜನಜೀವನ ಅಸ್ತವ್ಯಸ್ಥಗೊಂಡಿದೆ. ಇಂದೂ ಮಳೆಯಾಗುವ ಸಾಧ್ಯತೆಗಳಿದ್ದು ತಗ್ಗು ಪ್ರದೇಶದ…

 • ಮತ್ತೆ ಮಳೆ ಅಬ್ಬರ: ಬೆಂಗಳೂರಿಗರಲ್ಲಿ ಆತಂಕ; ಇಂದೂ ಭಾರೀ ಮಳೆ ಎಚ್ಚರಿಕೆ

   ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಶುಕ್ರವಾರ ರಾತ್ರಿ ಭಾರಿ ಪ್ರಮಾಣದಲ್ಲಿ ಮಳೆಯಾಗಿದೆ. ಹೀಗಾಗಿ ನಗರದಾದ್ಯಂತ 65ಕ್ಕೂ ಹೆಚ್ಚು ಮರಗಳು ಧರೆಗುರುಳಿವೆ.  ಇಂದೂ ದಟ್ಟ ಮೋಡ ಕವಿದ ವಾತಾವರಣವಿದ್ದು , 2 ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಮಾನ…

 • ವರುಣನ ಆರ್ಭಟಕ್ಕೆ ಬೆಂಗಳೂರು ತತ್ತರ: ಕೊಚ್ಚಿ ಹೋದ ವ್ಯಕ್ತಿ 

  ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಶನಿವಾರ ಸುರಿದ ಭಾರಿ ಮಳೆ ಅನಾಹುತವನ್ನೇ ಸೃಷ್ಟಿಸಿದೆ. ಕುರುಬರಹಳ್ಳಿಯ ಜೆ.ಸಿ.ನಗರದಲ್ಲಿ ನಡೆದಿದೆ.ಇನ್ನೂ 2 ದಿನ ಗುಡುಗು ಮಿಂಚು , ಗಾಳಿ ಸಹಿತ  ಭಾರೀ ಮಳೆಯಾಗುವ ಕುರಿತು ಹವಮಾನ ಇಲಾಖೆ ಮುನ್ಸೂಚನೆ ನೀಡಿದ್ದು ಜನತೆಯಲ್ಲಿ ಆತಂಕ…

 • ಪೋಡ್‌ ಟ್ಯಾಕ್ಸಿ ಓಡಿ ಬಂದಿತ್ತಾ… ಬೆಂಗ್ಳೂರು ಇನ್ನು ಫ‌ುಲ್‌ ಝೂಮ್‌!

   ಟ್ರಾಫಿಕ್‌ ತಲೆನೋವಿನಿಂದ ತಪ್ಪಿಸಿಕೊಳ್ಳಲು ಹಲವು ಮಾರ್ಗಗಳು ಸೃಷ್ಟಿ ಆಗುತ್ತಿವೆ. ಮೆಟ್ರೋದಲ್ಲಿ ಬಿಂದಾಸ್‌ ಆಗಿ ಬೆಂಗ್ಳೂರು ಸುತ್ತಿದ್ದು ಆಯ್ತು. ಈ ಮಾಯಾನಗರಿಗೆ ಈಗ ಪೋಡ್‌ ಟ್ಯಾಕ್ಸಿ ದಾಂಗುಡಿ ಇಡುತ್ತಿದೆ. ಬಿಬಿಎಂಪಿಯು ಪೋಡ್‌ ಸಂಚಾರ ವ್ಯವಸ್ಥೆಗೆ ಟೆಂಡರ್‌ ಕರೆದಿದ್ದು, ಬಹುಶಃ 2018ರಲ್ಲಿ…

 • ಬೇಕು ಮಳೆ V/S ಬೇಡ ಮಳೆ: ಬೆಂಗ್ಳೂರಲ್ಲಿ ಪ್ರಾರ್ಥನೆಗಳ ಮೋಡ

  ಬೆಂಗಳೂರಲ್ಲಿ ಈಗ ಬೆಂಕಿಯಂಥ ಬಿಸಿಲು. ಹವಾಮಾನ ಮಾಪಕದಲ್ಲಿ, ಬೆಳಗಿನ ಹತ್ತೂವರೆಗೇ 42 ಡಿಗ್ರಿ ಸೆಂಟಿಗ್ರೇಡ್‌ ಬಿಸಿಲು ದಾಖಲಾಗುತ್ತಿದೆ. ಜನ, ಅಸಹನೆಯಿಂದ ಬೆವರು ಒರೆಸಿಕೊಳ್ಳುತ್ತಾ, ಅಬ್ಟಾ, ಏನ್‌ ಬಿಸಿಲು ಸ್ವಾಮಿ? ರಾಯಚೂರು ಗುಲ್ಬರ್ಗಕ್ಕೂ ಬೆಂಗಳೂರಿಗೂ ವ್ಯತ್ಯಾಸವೇ ಇಲ್‌ದೇ ಹೋಯ್ತಲ್ರೀ  ಎಂದು…

 • ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಭೂಮಿ ಕಂಪಿಸಿದ ಅನುಭವ 

  ಬೆಂಗಳೂರು: ರಾಜಧಾನಿ ಬೆಂಗಳೂರಿನ ಕೆಲವೆಡೆ ಸೇರಿದಂತೆ ಮಂಡ್ಯ, ರಾಮನಗರ, ತುಮಕೂರು, ಚಾಮರಾಜನಗರ ಜಿಲ್ಲೆಯ ಕೆಲವೆಡೆ ಮಂಗಳವಾರ ಬೆಳಗ್ಗೆ ಭೂಮಿ ಕಂಪಿಸಿದ ಅನುಭವವಾಗಿದೆ.  ಬೆಳಗ್ಗೆ 7.30 ರಿಂದ 7.45 ರ ವೇಳೆ ಭೂಮಿ ಕಂಪಿಸಿದ ಅನುಭವವಾಗಿದ್ದು, ನೆಲಮಂಗಲದ ಕೆಲವೆಡೆ ಗೋಡೆಗಳಲ್ಲಿ…

 • ಬೆಂಗಳೂರಿನಲ್ಲಿದೆ ಚೆಲುವೆಯರ ದರೋಡೆ ಗ್ಯಾಂಗ್‌! ಯುವಕರೇ ಟಾರ್ಗೆಟ್‌ 

  ಬೆಂಗಳೂರು : ನಗರದಲ್ಲಿ ಹನಿಟ್ರ್ಯಾಪ್‌ನ ದೊಡ್ಡ ಜಾಲವೇ ಇದ್ದು ಈಗಾಗಲೇ ಹಲವು ಪ್ರಕರಣಗಳು ಬಯಲಾಗಿವೆ. ಇದಕ್ಕೆ ಹೊಸ ಸೇರ್ಪಡೆ ಎಂಬಂತೆ ಇನ್ನೊಂದು ಮಾದರಿಯಲ್ಲಿ ಯುವತಿಯರ ಗ್ಯಾಂಗ್‌ವೊಂದು ದರೋಡೆ ನಡೆಸುತ್ತಿರುವ ಬಗ್ಗೆ ತಿಳಿದು ಬಂದಿದೆ.  ಈ ಗ್ಯಾಂಗ್‌ನಿಂದ ಲೂಟಿಗೊಳಗಾಗಿರುವ ಇಂದಿರಾನಗರ…

 • ಸಲಾಂ ಬೆಂಗಳೂರು: ಈ ಊರು, ಬಂದವರಿಗೆಲ್ಲಾ ನೆರಳು ಕೊಡುತ್ತೆ…

  ಬೆಂಗಳೂರಿನ ವಿಷಯವಾಗಿ ಹಲವರಿಗೆ ಅಸಮಾಧಾನವಿದೆ. ಈ ಊರಿನ ಜನರಿಗೆ ಹೃದಯವಂತಿಕೆಯಿಲ್ಲ. ಕೃತಜ್ಞತೆ ಹೇಳುವ, ಸಹಾಯ ಮಾಡುವ ಬುದ್ಧಿಯಿಲ್ಲ. ಸಮಾಧಾನದಿಂದ ಮಾತಾಡುವ ತಾಳ್ಮೆಯೂ ಇಲ್ಲ… ದೂರುಗಳ ಪಟ್ಟಿ ಹೀಗೆ ಬೆಳೆಯುತ್ತಲೇ ಹೋಗುತ್ತದೆ. ಈ ನಿಷ್ಠುರ ಸತ್ಯಗಳ ನಡುವೆಯೇ ಮನಸ್ಸನ್ನು ಬೆಚ್ಚಗಾಗಿಸುವ…

 • ಸಲಾಂ ಬೆಂಗಳೂರು- 69ರ ಬೆಳಗಿನಲ್ಲಿ ಕಂಡ ಸಜ್ಜನಿಕೆ  

  ಬೆಂಗಳೂರಿನ ವಿಷಯವಾಗಿ ಹಸವರಿಗೆ ಅಸಮಾಧಾನವಿದೆ. ಈ ಊರಿನ ಜನರಿಗೆ ಹೃದಯವಂತಿಕೆಯಿಲ್ಲ. ಕೃತಜ್ಞತೆ ಹೇಳುವ, ಸಹಾಯ ಮಾಡುವ ಬುದ್ಧಿಯಿಲ್ಲ. ಸಮಾಧಾನದಿಂದ ಮಾತಾಡುವ ತಾಳ್ಮೆಯೂ ಇಲ್ಲ… ದೂರುಗಳ ಪಟ್ಟಿ ಹೀಗೇ ಬೆಳೆಯುತ್ತಲೇ ಹೋಗುತ್ತದೆ. ಒಪ್ಪಲೇಬೇಕಾದ ಈ ನಿಷ್ಠುರ ಸತ್ಯಗಳ ನಡುವೆಯೇ ಮನಸ್ಸನ್ನು…

 • ರಂಗಭೂಮಿಯನ್ನು ಜನಕ್ಕೆ ಇನ್ನಷ್ಟು ಹತ್ತಿರವಾಗಿಸುತ್ತಿರುವ “ವಿಮೂವ್‌’

  ಬಹಳಷ್ಟು ಜನ ರಂಗಭೂಮಿ ಆಸಕ್ತರು ಇದ್ದೀರ. ಬೆಂಗಳೂರಿನಲ್ಲೋ ಅಥವಾ ಬೇರಾವುದೋ ಊರಿನಲ್ಲಿ ಪ್ರದರ್ಶನಗೊಳ್ಳುವ ನಾಟಕಗಳನ್ನು ಕುತೂಹಲದಿಂದ ಗಮನಿಸುತ್ತಿರುತ್ತೀರ. ಹಲವಾರು ನಾಟಕಗಳನ್ನು ಹೋಗಿ ನೋಡಿರುತ್ತೀರ. ಹಾಗಿದ್ದಲ್ಲಿ ನೀವು ರಂಗಭೂಮಿ ಮೇಲೆ ಷೇಕ್ಸ್‌ಫಿಯರ್‌ನ ಮರ್ಚೆಂಟ್‌ ಆಫ್ ವೆನಿಸ್‌, ಗಿರೀಶ್‌ ಕಾರ್ನಾಡರ ಹಯವದನ,…

 • ಮಾನವತೆಯ ಹಣತೆ ಬೆಳಗುತ್ತಲೇ ಇರಲಿ

  ಬೆಂಗಳೂರು ಎಂದರೆ ಗೊಂದಲ ಗೋಜಲು, ವಾಹನಗಳ ದಟ್ಟಣೆ ಧೂಳು,ಬೆಳಗಾಗುತ್ತಿದ್ದಂತೆ ತುಂಬಿ ತುಳುಕುವ ಬಿಎಂಟಿಸಿ ಬಸ್‌, ಮೂಗಿಗೆ ಅಡರುವ ಕಸದ ದುರ್ವಾಸನೆ, ಕತ್ತಲಾಗುತ್ತಿದ್ದಂತೆ ಆವರಿಸುವ ಅಸುರಕ್ಷತೆಯ ಕರಿನೆರಳು, ಶೂಟೌಟ್‌…!ಇದು ಆಗಾಗ್ಗೆ ಕೇಳಿಬರುವ ಹಲವರ ಗೊಣಗು. ಹಾಗಾದರೆ, ಬೆಂಗಳೂರು ಎಂದರೆ ಇಷ್ಟೇನಾ? …

 • Sex Deal :ಹಿಮಾಚಲದ ಯುವಕನಿಂದ ಉಗಾಂಡಾ ವಿದ್ಯಾರ್ಥಿನಿಯ ಹತ್ಯೆ!

  ಬೆಂಗಳೂರು : ನಗರದಲ್ಲಿ ಬುಧವಾರ ರಾತ್ರಿ ವಿದೇಶಿ ವಿದ್ಯಾರ್ಥಿನಿಯೊಬ್ಬಳ ಹತ್ಯೆ ನಡೆದಿದ್ದು ಭಾರೀ ಸುದ್ದಿಯಾಗಿದೆ. ಕೊತ್ತನೂರು ಪೊಲೀಸ್‌ ಠಾಣಾ ವ್ಯಾಪ್ತಿ ಯ ತಿಮ್ಮೇಗೌಡ ಲೇಔಟ್‌ನಲ್ಲಿ ಉಗಾಂಡಾ ಮೂಲದ ವಿದ್ಯಾರ್ಥಿನಿಯನ್ನು ಹಿಮಾಚಲ ಪ್ರದೇಶ ಮೂಲದ ಯುವಕನೊಬ್ಬ ಬರ್ಬರವಾಗಿ ಇರಿದು ಹತ್ಯೆ ಮಾಡಿದ್ದಾನೆ. …

 • ನಗುವಿನ ಧಾಟಿ, ವ್ಯಂಗ್ಯದ ಛಾಟಿ

  ನಾಟಕ ಬರೆಯಲು ವಸ್ತುಗಳಿಗಾಗಿ ಅಲ್ಲಿ ಇಲ್ಲಿ ತಡಕಾಡಬೇಕಿಲ್ಲ. ನಮ್ಮ ಸುತ್ತಮುತ್ತ ನಡೆಯುವ ಸಂಗತಿ-ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದರೆ ಬರಹಕ್ಕೆ ವಿಪುಲ ಸಾಮಗ್ರಿಗಳು ದೊರೆಯುತ್ತವೆ. ಅದನ್ನು ವಿಮರ್ಶಕ ಕಣ್ಣುಗಳಿಂದ ಸೂಕ್ಷ್ಮವಾಗಿ ಗ್ರಹಿಸುತ್ತ ಹೋಗುವ ಸೃಜನಾತ್ಮಕ ದೃಷ್ಟಿ ಬೇಕಷ್ಟೇ. ಅಂಥ ವಸ್ತುಗಳು ಪ್ರಸ್ತುತವೂ…

 • ಅಳುತ್ತಿದ್ದ ಮಗುವನ್ನು ಕಾಲಿನಿಂದ ಒದ್ದು ಕೊಂದ ಮಹಿಳೆ!

  ಬೆಂಗಳೂರು: ಅಳುತ್ತಿದ್ದ ಮಗುವನ್ನು ಸಮಾಧಾನ ಮಾಡಲಾಗದ ಮಹಿಳೆಯೊಬ್ಬಳು ಹಲ್ಲೆ ನಡೆಸಿ ಕೊಲೆಗೈದಿರುವ ಹೃದಯ ವಿದ್ರಾವಕ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ನೀಲಸಂದ್ರದ ಆರ್ಮುಗಂ ಮತ್ತು ಶಾರದಾ ದಂಪತಿಯ 2 ವರ್ಷದ ವಿಜಯ್‌ ಕೊಲೆಯಾದ ಹಸುಳೆ. ಜ. 9ರಂದು ಮಗು…

 • ಫ್ರೀ ಇದ್ದೀಯಾ,ಬರ್ತಿಯಾ? ಮೇಡಂಗೇ ಕಿರುಕುಳ!; ಹಳೆ ವಿದ್ಯಾರ್ಥಿ ಸೆರೆ

  ಬೆಂಗಳೂರು: ವಿದ್ಯೆ ಹೇಳಿ ಕೊಟ್ಟ ಪ್ರಾಧ್ಯಾಪಕಿಯ ಮೇಲೇ ಕಣ್ಣು ಹಾಕಿದ ಕಾಮುಕ ಯುವಕ ನೊಬ್ಬನನ್ನು ಮಲ್ಲೇಶ್ವರಂ ಪೊಲೀಸರು ಬಂಧಿಸಿದ ಘಟನೆ ನಡೆದಿದೆ.  ಬಂಧಿತ ಶಿವರಾಜ್‌ ಎಂಬಾತನಾಗಿದ್ದು, ಈತ ಎಂಇಎಸ್‌ ಕಾಲೇಜಿನ ಹಳೆ ವಿದ್ಯಾರ್ಥಿ ಎಂದು ತಿಳಿದು ಬಂದಿದೆ. ಅದೇ…

ಹೊಸ ಸೇರ್ಪಡೆ