Baraguru Ramachandrappa

 • “ಅಮೃತಮತಿ’ ಅವತಾರದಲ್ಲಿ ಹರಿಪ್ರಿಯಾ

  ಇತ್ತೀಚೆಗೆ ಒಂದು ಚಿತ್ರದಿಂದ ಮತ್ತೊಂದು ಚಿತ್ರಕ್ಕೆ ಸಾಕಷ್ಟು ವಿಭಿನ್ನ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಿರುವ ನಟಿ ಹರಿಪ್ರಿಯಾ ಈಗ ಸದ್ದಿಲ್ಲದೆ ಮತ್ತೊಂದು ಹೊಸ ಚಿತ್ರವನ್ನು, ಹೊಸ ಪಾತ್ರವನ್ನು ಒಪ್ಪಿಕೊಂಡಿದ್ದಾರೆ. ಅಂದಹಾಗೆ, ಈ ಬಾರಿ ಹರಿಪ್ರಿಯಾ ಹದಿಮೂರನೇ ಶತಮಾನದಲ್ಲಿ ಮಹಾಕವಿ ಜನ್ನ…

 • ಭೀಮಣ್ಣನ ಹಿಂದೆ ಬರಗೂರು

  ನಿರ್ದೇಶಕ ಬರಗೂರು ರಾಮಚಂದ್ರಪ್ಪ ಸದ್ದಿಲ್ಲದೆಯೇ ಒಂದು ಸಿನಿಮಾ ಮಾಡಿ ಮುಗಿಸಿದ್ದಾರೆ. ಆ ಚಿತ್ರಕ್ಕೆ “ಬಯಲಾಟದ ಭೀಮಣ್ಣ’ ಎಂದು ಹೆಸರಿಡಲಾಗಿದೆ. ಅದು ಅವರೇ ಬರೆದ ಕಥೆ. ರಂಗ ಕಲಾವಿದನ ಯಶೋಗಾಥೆ ಕುರಿತಾದ ಚಿತ್ರವದು. ಇತ್ತೀಚೆಗೆ ರವಿಚಂದ್ರನ್‌ ಚಿತ್ರದ ಆಡಿಯೋ ಸಿಡಿ…

 • ಗಾಯಕಿಯಾದ ಹಿರಿಯ ಪೊಲೀಸ್‌ ಅಧಿಕಾರಿ

  ಹಾಡೋಕೆ ಹುದ್ದೆ ಬೇಕಿಲ್ಲ. ಒಳ್ಳೆಯ ಧ್ವನಿ ಇದ್ದರೆ, ಶ್ರುತಿ ಲಯಬದ್ಧವಾಗಿದ್ದರೆ ಸಾಕು ಯಾರು ಬೇಕಾದರೂ ಗಾಯಕರಾಗಬಹುದು. ಅದಕ್ಕೆ ಸಾಕ್ಷಿಯೆಂಬಂತೆ ಈಗಾಗಲೇ ಕಣ್ಣೆದುರೇ ಕುರಿಗಾಹಿ ಹನುಮಂತಪ್ಪ ಬಟ್ಟೂರ, ರೈತ ಮಹಿಳೆ ಗಂಗಮ್ಮ ಗಾಯಕರಾಗಿ ಗಮನಸೆಳೆದಿದ್ದು ಗೊತ್ತೇ ಇದೆ. ಈಗ ಪೊಲೀಸ್‌…

 • ವಿವಾದಗಳ ಕಣ್ಣಿಂದ ಕಾರ್ನಾಡರನ್ನು ನೋಡಬಾರದು…

  ಸಾಹಿತ್ಯ ಸೃಷ್ಟಿ ವಲಯದಲ್ಲಿ ಕಾರ್ನಾಡರು ಅನುಸಂಧಾನದ ಗುಣವಾದರೆ, ಸಾರ್ವಜನಿಕ ವಲಯದಲ್ಲಿ ಮುಖಾಮುಖಿಯ ಗುಣ. ಸಮಾಜದ ಆಗುಹೋಗುಗಳಿಗೆ ಅವರು ಮುಖಾಮುಖಿಯಾಗುತ್ತ ನೇರ, ನಿಷ್ಠುರ ವಿಚಾರಗಳನ್ನು ವ್ಯಕ್ತಪಡಿಸುತ್ತ ಬಂದಿದ್ದರು… ನಾನು ಸೆಂಟ್ರಲ್‌ ಕಾಲೇಜಿನಲ್ಲಿ ಎಂ.ಎ. ಓದುತ್ತಿದ್ದಾಗ ಮೊದಲ ಬಾರಿಗೆ ಗಿರೀಶ್‌ ಕಾರ್ನಾಡರನ್ನು…

 • ಪುಸ್ತಕೋದ್ಯಮಕ್ಕೆ ಅಳಿವಿಲ್ಲ: ಬರಗೂರು ರಾಮಚಂದ್ರಪ್ಪ

  ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಯಾಗಿದ್ದು, ಅದಕ್ಕೆ ಸೆಡ್ಡು ಹೊಡೆದು ಪುಸ್ತಕೋದ್ಯಮ ಸಾಗುತ್ತಿದ್ದು, ಇದಕ್ಕೆ ಅಳಿವಿಲ್ಲ ಎಂದು ನಾಡೋಜ ಡಾ.ಬರಗೂರು ರಾಮಚಂದ್ರಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು. ಶಾಂತವೇರಿ ಗೋಪಾಲಗೌಡ ವಿಚಾರ ಸಂಸ್ಥೆ, ಬುಧವಾರ ಕನ್ನಡ ಸಾಹಿತ್ಯ…

 • ವಿದ್ಯಾರ್ಥಿಗಳ ನೆಂಟ ಸಾಹಿತ್ಯ ಸಂಗಾತಿ

  ಬೆಂಗಳೂರು: ಹಳಗನ್ನಡದಿಂದ ನವ್ಯದವರೆಗಿನ ಕನ್ನಡ ಸಾಹಿತ್ಯ, ಸಂಸ್ಕೃತಿ ಲೋಕದ ಸಮಗ್ರ ಪರಿಚಯ ಮಾಡಿಕೊಡುವ ಅಪೂರ್ವ ಕೃತಿಯೊಂದು ಕನ್ನಡಿಗರ ಮನಗೆದ್ದಿದೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಹೊರತಂದಿರುವ “ಕನ್ನಡ ಸಾಹಿತ್ಯ ಸಂಗಾತಿ’ ಪುಸ್ತಕ, ಪರೀಕ್ಷಾರ್ಥಿಗಳ ಪಾಲಿಗಂತೂ ನೆಂಟನಾಗಿದೆ. ಕನ್ನಡ ಶಾಸನಗಳಿಂದ ಹಿಡಿದು…

 • ಮೂಕನಾಯಕ ಸೆನ್ಸಾರ್‌ ಆಗಿದೆ; ಬಿಡುಗಡೆಯಾಗಬೇಕಿದೆ

  ಬರಗೂರು ರಾಮಚಂದ್ರಪ್ಪನವರು ಸದ್ದಿಲ್ಲದೆ ಇನ್ನೊಂದು ಚಿತ್ರವನ್ನು ಮಾಡಿ ಮುಗಿಸಿದ್ದಾರೆ. ಮುಗಿಸಿರುವುದಷ್ಟೇ ಅಲ್ಲ, ಆ ಚಿತ್ರದ ಸೆನ್ಸಾರ್‌ ಸಹ ಆಗಿದ್ದು, “ಯು’ ಪ್ರಮಾಣ ಪತ್ರ ಸಿಕ್ಕಿದೆ. ಚಿತ್ರ ಯಾವುದು ಗೊತ್ತಾ? “ಮೂಕನಾಯಕ’. ಕುಮಾರ್‌ ಗೋವಿಂದ್‌, ಈ ಚಿತ್ರದಲ್ಲಿ “ಮೂಕನಾಯಕ’ನಾಗಿ ಕಾಣಿಸಿಕೊಂಡಿರುವುದು…

 • ಸಾಹಿತಿ ಬರಗೂರು ವಿರುದ್ಧ ಆಕ್ರೋಶ

  ಸಾಗರ: ಸಾಹಿತಿ ಬರಗೂರು ರಾಮಚಂದ್ರಪ್ಪ ಅವರು ಭಾಷಾ ಪುಸ್ತಕದಲ್ಲಿ “ಯುದ್ಧ ಒಂದು ಉದ್ಯಮ’ ಎಂಬ ಪಠ್ಯದಲ್ಲಿ ಸೈನಿಕರನ್ನು ಅವಮಾನಿಸಿರುವುದನ್ನು ಖಂಡಿಸಿ ಮಾಜಿ ಯೋಧರ ಕಲ್ಯಾಣ ಟ್ರಸ್ಟ್‌ ವತಿಯಿಂದ ಪ್ರತಿಭಟನೆ ನಡೆಸಿ ಉಪವಿಭಾಗಾ ಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಯೋಧ…

 • ಬರಗೂರು ಲೇಖನ ಹಿಂಪಡೆಯಲು ನಿರ್ಧಾರ

  ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ಬಿಸಿಎ ಪ್ರಥಮ ಸೆಮಿಸ್ಟರ್‌ ಕನ್ನಡ ಪಠ್ಯದಲ್ಲಿ ಅಳವಡಿಸಿರುವ ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಅವರ ಲೇಖನ ವಿವಾದಕ್ಕೆ ಕಾರಣವಾದ ಹಿನ್ನೆಲೆಯಲ್ಲಿ ಸಂಬಂಧಿತ ಪಠ್ಯವನ್ನು ಹಿಂದಕ್ಕೆ ಪಡೆಯಲು ಮಂಗಳೂರು ವಿ.ವಿ. ಕನ್ನಡ ಪಠ್ಯಪುಸ್ತಕ ಸಂಪಾದಕ ಮಂಡಳಿ…

 • “ಸಾಂಸ್ಕೃತಿಕ ನೀತಿ’ಗೆ ಸಂಪುಟ ಒಪ್ಪಿಗೆ: ಬರಗೂರು ಸ್ವಾಗತ

  ಬೆಂಗಳೂರು: “ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಜತೆ ಜತೆಯಾಗಿ ಕೊಂಡೊಯ್ಯುವ ನಿಟ್ಟಿನಲ್ಲಿ ಇತಿ-ಮಿತಿಗಳ ನಡುವೆಯೂ “ಸಾಂಸ್ಕೃತಿಕ ನೀತಿ’ ಜಾರಿಗೆ ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಇದು ಒಳ್ಳೆಯ ಬೆಳವಣಿಗೆ’ ಎಂದು ಸಾಂಸ್ಕೃತಿಕ ನೀತಿ ಸಮಿತಿ ಅಧ್ಯಕ್ಷರಾಗಿದ್ದ ಡಾ.ಬರಗೂರು ರಾಮಚಂದ್ರಪ್ಪ ತಿಳಿಸಿದ್ದಾರೆ.  ಸಾಂಸ್ಕೃತಿಕ…

 • ಪಠ್ಯಪುಸ್ತಕ ದೋಷಗಳ ಬಗ್ಗೆ ಪೂರ್ವಗ್ರಹ ಪೀಡಿತ ಟೀಕೆ

  ಬೆಂಗಳೂರು: ಒಂದರಿಂದ ಹತ್ತನೇ ತರಗತಿಯವರೆಗಿನ ಪರಿಷ್ಕೃತ ಪಠ್ಯಪುಸ್ತಕಗಳ ಬಗ್ಗೆ ಕೆಲವರಿಂದ ಟೀಕೆಗಳು ಬರುತ್ತಿವೆ. ಕೆಲವೇ ಕೆಲವು ಕಾಗುಣಿತ ದೋಷಗಳು ಮತ್ತು ಮೂರ್‍ನಾಲ್ಕು ಮಾಹಿತಿ ದೋಷಗಳನ್ನು ಮಾತ್ರ ಮುಂದು ಮಾಡಿ, ಇಡೀ ಪರಿಷ್ಕರಣ ಪ್ರಕ್ರಿಯೆಯನ್ನೇ ಪೂರ್ವಾಗ್ರಹದಂದ ಟೀಕಿಸಲಾಗುತ್ತಿದೆ ಎಂದು ಪಠ್ಯಪುಸ್ತಕ…

 • ಹಿಂದಿನ ಪಠ್ಯಕ್ರಮಕ್ಕೆ ಧಕ್ಕೆ ತಂದಿಲ್ಲ : ಬರಗೂರು ಸ್ಪಷ್ಟನೆ

  ಬೆಂಗಳೂರು: “ತಮ್ಮ ನೇತೃತ್ವದಲ್ಲಿ ನಡೆಸಿರುವ ಪಠ್ಯ ಪರಿಷ್ಕರಣೆ ವೇಳೆ ಈ ಹಿಂದಿನ ಪಠ್ಯಕ್ರಮಕ್ಕೆ ಎಲ್ಲಿಯೂ ಧಕ್ಕೆ ತಂದಿಲ್ಲ, ಅಗತ್ಯವಿದ್ದ ಕಡೆ ಮಾತ್ರ ಪಠ್ಯವಸ್ತು ಸ್ವಲ್ಪಮಟ್ಟಿಗೆ ಬದಲಾಯಿಸಲಾಗಿದೆ, ಕೆಲವು ಪಾಠಗಳ ಪುನಾರಚನೆ, ಬದಲಾವಣೆ, ಹೊಸ ಸೇರ್ಪಡೆ ಮಾಡಲಾಗಿದೆ ಎಂದು ಪಠ್ಯ…

ಹೊಸ ಸೇರ್ಪಡೆ