Ben Stokes

 • ಸಚಿನ್‌ ತೆಂಡುಲ್ಕರ್‌ ಅಲ್ಲ, ಸ್ಟೋಕ್ಸ್‌ ಸಾರ್ವಕಾಲಿಕ ಶ್ರೇಷ್ಠ!

  ಲಂಡನ್‌: ಕ್ರಿಕೆಟ್‌ ದೇವರು ಎಂದೇ ಕರೆಸಿಕೊಂಡಿರುವ ಸಚಿನ್‌ ತೆಂಡುಲ್ಕರ್‌ ಅವರನ್ನು ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟಿಗ ಎಂದು ಹೊಗಳುವುದು ಹಳೆಯ ಸಂಗತಿ. ಆದರೆ ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿಯ ಟ್ವಿಟರ್‌ ಖಾತೆಯ ಪ್ರಕಾರ, ಇಂಗ್ಲೆಂಡ್‌ನ‌ ಆಲ್‌ರೌಂಡರ್‌ ಬೆನ್‌ ಸ್ಟೋಕ್ಸ್‌ ಅವರೇ ಸಾರ್ವಕಾಲಿಕ…

 • ಬೆನ್‌ ಸ್ಟೋಕ್ಸ್‌ ಸಾಹಸ ಇಂಗ್ಲೆಂಡಿಗೆ ರೋಚಕ ಜಯ

  ಲೀಡ್ಸ್‌: ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 67 ರನ್ನಿಗೆ ಆಲೌಟಾದ ಆತಿಥೇಯ ಇಂಗ್ಲೆಂಡ್‌, ಆಲ್‌ರೌಂಡರ್‌ ಬೆನ್‌ ಸ್ಟೋಕ್ಸ್‌ ಅವರ ಅಮೋಘ ಸಾಹಸದಿಂದ ಲೀಡ್ಸ್‌ ಟೆಸ್ಟ್‌ ಪಂದ್ಯದಲ್ಲಿ ಒಂದು ವಿಕೆಟ್‌ ಅಂತರದ ನಂಬಲಾಗದ ಗೆಲುವನ್ನು ಸಾಧಿಸಿದೆ. ಇದರೊಂದಿಗೆ ಆ್ಯಶಸ್‌ ಸರಣಿ 1-1…

 • ವಿಶ್ವಕಪ್‌ ಹೀರೋ ಬೆನ್‌ ಸ್ಟೋಕ್ಸ್‌ ನ್ಯೂಜಿಲ್ಯಾಂಡಿನ “ವರ್ಷದ ವ್ಯಕ್ತಿ’ ಆಗುವರೇ?

  ವೆಲ್ಲಿಂಗ್ಟನ್‌: ಇಂಗ್ಲೆಂಡಿಗೆ ಮೊದಲ ಏಕದಿನ ವಿಶ್ವಕಪ್‌ ತಂದುಕೊಡುವಲ್ಲಿ ಆಲ್‌ರೌಂಡರ್‌ ಬೆನ್‌ ಸ್ಟೋಕ್ಸ್‌ ವಹಿಸಿದ ಪಾತ್ರ ಅಮೋಘ. ಈ ಸಾಧನೆಗಾಗಿ ಅವರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಒಲಿದು ಬಂತು. ಮುಂಬರುವ ದಿನಗಳಲ್ಲಿ ಇಂಗ್ಲೆಂಡಿನ ಕೆಲವು ಪ್ರತಿಷ್ಠಿತ ಪ್ರಶಸ್ತಿಗಳಿಗೆ ಸ್ಟೋಕ್ಸ್‌ ಹೆಸರನ್ನು ಶಿಫಾರಸು…

 • ‘ವರ್ಷದ ನ್ಯೂಝಿಲ್ಯಾಂಡಿಗ’ ಪ್ರಶಸ್ತಿ ರೇಸ್ ನಲ್ಲಿ ಬೆನ್ ಸ್ಟೋಕ್ಸ್!

  ವೆಲ್ಲಿಂಗ್ಟನ್ : ವಿಚಿತ್ರವೆಂದರೆ ಇದೇ ಇರ್ಬೇಕು. ಈ ಸಲದ ಐಸಿಸಿ ಕ್ರಿಕೆಟ್ ವಿಶ್ವಕಪ್ ಫೈನಲ್ ನಲ್ಲಿ ತನ್ನ ದೇಶದ ತಂಡ ಸೋಲಲು ಪ್ರಮುಖ ಕಾರಣಕರ್ತನಾದವ ಆ ದೇಶದ ಉನ್ನತ ಗೌರವ ಪ್ರಶಸ್ತಿಗೆ ಶಿಫಾರಸುಗೊಳ್ಳುವುದೆಂದರೆ… ಹೌದು, ನ್ಯೂಝಿಲ್ಯಾಂಡ್ ಮೂಲದ ಇಂಗ್ಲೆಂಡ್…

 • 4 ವರ್ಷಗಳ ಶ್ರಮಕ್ಕೆ ಇಂದು ಪ್ರತಿಫ‌ಲ: ಸ್ಟೋಕ್ಸ್‌

  ಲಂಡನ್‌: ರವಿವಾರ ಲಾರ್ಡ್ಸ್‌ ಅಂಗಳದಲ್ಲಿ ನಡೆದ ವಿಶ್ವಕಪ್‌ ಫೈನಲ್‌ನ ರೋಚಕ ಹಣಾಹಣಿಯಲ್ಲಿ ಬೌಂಡರಿ ಆಧಾರದ ಮೂಲಕ ಇಂಗ್ಲೆಂಡ್‌ ಚೊಚ್ಚಲ ವಿಶ್ವಚಾಂಪಿಯನ್‌ ಆಗಿ ಮೆರೆದಿದೆ. ವಿಶ್ವಕಪ್‌ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿದ ಬೆನ್‌ ಸ್ಟೋಕ್ಸ್‌ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ಆ…

 • ಓವರ್‌ ಥ್ರೋ ಎಸೆತದಲ್ಲಿ 6 ಅಲ್ಲ, ಐದು ರನ್ ಆಗಬೇಕಿತ್ತು!

  ಲಾರ್ಡ್ಸ್:‌ ಕಳಪೆ ಅಂಪೈರಿಂಗ್‌ ಗೆ ಸಾಕ್ಷಿಯಾದ 2019ರ ವಿಶ್ವಕಪ್‌ ಕೊನೆಯಾಗಿದ್ದು ಕೂಡಾ ಕಳಪೆ ಅಂಪೈರಿಂಗ್‌ ನಿಂದಲೇ.  ಮಾರ್ಟಿನ್‌ ಗಪ್ಟಿಲ್‌ ಮಾಡಿದ ಥ್ರೋವೊಂದು ಸ್ಟೋಕ್ಸ್‌ ಬ್ಯಾಟ್‌ ತಾಗಿ ಬೌಂಡರಿಗೆ ಹೋದಾಗ ಅಂಪೈರ್‌ ಧರ್ಮಸೇನಾ  ಇಂಗ್ಲೆಂಡ್‌ ಗೆ ಆರು ರನ್‌ ನೀಡಿದ್ದು…

 • ಬಾರ್‌ ನಲ್ಲಿ ಜಗಳವಾಡಿ ಜೈಲು ಸೇರಿದ್ದ ಸ್ಟೋಕ್ಸ್‌ ಈಗ ವಿಶ್ವ ಗೆದ್ದ ಸಾಧಕ

  ಲಾರ್ಡ್ಸ್:‌ ವಿಶ್ವಕಪ್‌ ನ ಉದ್ಘಾಟನಾ ಪಂದ್ಯದಲ್ಲೇ ಶತಮಾನದ ಕ್ಯಾಚ್‌ ಪಡೆದ 27ರ ಯುವಕ ಅಂತಿಮ ಪಂದ್ಯದಲ್ಲಿ ಕ್ರಿಕೆಟ್‌ ಜನಕರ 44 ವರ್ಷದ ಕನಸು ನನಸು ಮಾಡಿದ  ಸಾಧಕ. ಟಿ- ಟ್ವೆಂಟಿ ವಿಶ್ವಕಪ್‌ ಫೈನಲ್‌ ನಲ್ಲಿ ಕೊನೆಯ ಓವರಿಗೆ 19…

 • ಇದು ನಮ್ಮ ವಿಶ್ವಕಪ್‌: ಸ್ಟೋಕ್ಸ್‌ ವಿಶ್ವಾಸ

  ಲಂಡನ್‌: “ಇದು ನಮ್ಮ ವಿಶ್ವಕಪ್‌. ಕಳೆದ 4 ವರ್ಷಗಳಿಂದ ನಮಗೆ ಎಲ್ಲ ಕಡೆಗಳಿಂದಲೂ ಅಮೋಘ ಬೆಂಬಲ. ಪ್ರೋತ್ಸಾಹ ಲಭಿಸುತ್ತಿದೆ. ಯಾವ ಕಾರಣಕ್ಕೂ ನಾವು ಹಿಂದಡಿ ಇಡಲಾರೆವು. ನಾವು ಹೇಗೆ ಎಣಿಸಿದ್ದೇವೋ ಅದೇ ರೀತಿ ಮುಂದೆ ಸಾಗಲಿದ್ದೇವೆ’ ಎಂದಿದ್ದಾರೆ ಇಂಗ್ಲೆಂಡ್‌…

 • ಬೆನ್ ‘ಫ್ಲೈಯಿಂಗ್’ ಸ್ಟೋಕ್ಸ್ : ವಿಶ್ವಕಪ್ ಮೊದಲ ಪಂದ್ಯದಲ್ಲೇ ಅದ್ಭುತ ಕ್ಯಾಚ್ ಹಿಡಿದ ಬೆನ್

  ಲಂಡನ್: ಬಹುನಿರೀಕ್ಷಿತ ಏಕದಿನ ವಿಶ್ವಕಪ್ ಆರಂಭವಾಗಿದೆ. ಮೊದಲ ಪಂದ್ಯದಲ್ಲೇ ಆತಿಥೇಯ ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಮುಖಾಮುಖಿಯಾಗಿವೆ. ಕೂಟದ ಮೊದಲ ಪಂದ್ಯವನ್ನು ಇಂಗ್ಲೆಂಡ್ ಅಧಿಕಾರಯುತವಾಗಿ ಗೆದ್ದಿದೆ. ಆದರೆ ಇದಕ್ಕಿಂತ ಹೆಚ್ಚು ಸುದ್ದಿಯಾಗಿದ್ದು ಇಂಗ್ಲೆಂಡ್ ಆಟಗಾರನ ಅದ್ಭುತ ಕ್ಯಾಚ್….

 • ಆಂಗ್ಲರ ಐಪಿಎಲ್‌ ಎ. 26ಕ್ಕೆ ಅಂತ್ಯ

  ಹೊಸದಿಲ್ಲಿ: ಈ ಬಾರಿಯ ಐಪಿಎಲ್‌ನಲ್ಲಿ ಇಂಗ್ಲೆಂಡ್‌ ಕ್ರಿಕೆಟಿಗರ ಆಟ ಮುಗಿಯುವ ಹಂತಕ್ಕೆ ಬಂದಿದೆ. ಮೊದಲೇ ನಿಗದಿಯಾದಂತೆ ಇಂಗ್ಲೆಂಡ್‌ ಆಟಗಾರರು ಎ. 26ರ ಬಳಿಕ ಐಪಿಎಲ್‌ಗೆ ಲಭ್ಯರಿರುವುದಿಲ್ಲ. ಈ ಐಪಿಎಲ್‌ನಲ್ಲಿ ಆಡುತ್ತಿರುವ ಇಂಗ್ಲೆಂಡಿನ ಆಟಗಾರರೆಂದರೆ ಜಾಸ್‌ ಬಟ್ಲರ್‌, ಜಾನಿ ಬೇರ್‌ಸ್ಟೊ,…

 • ಬಾಲಕಾರ್ಮಿಕ ಮುಕ್ತ ಜೈಪುರಕ್ಕೆ ಸ್ಟೋಕ್ಸ್‌ ಬೆಂಬಲ

  ಜೈಪುರ: ರಾಜಸ್ಥಾನ್‌ ರಾಯಲ್ಸ್‌ ತಂಡದ ಆಲ್‌ರೌಂಡರ್‌ ಬೆನ್‌ ಸ್ಟೋಕ್ಸ್‌ “ಪಿಂಕ್‌ ಸಿಟಿ’ ಜೈಪುರದಲ್ಲಿ ಬಾಲಕಾರ್ಮಿಕ ಪದ್ಧತಿ ಕೊನೆಗೊಳಿಸುವ ಕಾರ್ಯಕ್ಕೆ ತಮ್ಮ ಬೆಂಬಲ ಸೂಚಿಸಿದ್ದಾರೆ. ಜೈಪುರದಲ್ಲಿ ಬ್ರಿಟಿಷ್‌ ಏಶ್ಯನ್‌ ಟ್ರಸ್ಟ್‌ ನಡೆಸುವ ಯೋಜನೆಗಳಲ್ಲಿ ಬಾಲಕಾರ್ಮಿಕ ಪದ್ಧತಿ ವಿರೋಧಿ ಕಾರ್ಯವೂ ಒಂದಾಗಿದೆ….

 • ಸತತ 4-5 ಪಂದ್ಯ ಸೋತರೆ ಹಾದಿ ಕಷ್ಟವಿದೆ: ಸ್ಟೋಕ್ಸ್‌

  ಚೆನ್ನೈ: ರವಿವಾರ ಐಪಿಎಲ್‌ನಲ್ಲಿ 3 “ಹ್ಯಾಟ್ರಿಕ್‌’ ದಾಖಲಾದವು. ರಾಯಲ್‌ ಚಾಲೆಂಜರ್ ಬೆಂಗಳೂರು ಸತತ 3 ಪಂದ್ಯಗಳಲ್ಲಿ ಲಾಗ ಹಾಕಿತು. ಬಳಿಕ ಇದೇ ಹಾದಿ ಹಿಡಿದ ರಾಜಸ್ಥಾನ್‌ ರಾಯಲ್ಸ್‌ ಕೂಡ ಸತತ 3 ಸೋಲುಂಡಿತು. ಇನ್ನೊಂದೆಡೆ ಹಾಲಿ ಚಾಂಪಿಯನ್‌ ಚೆನ್ನೈ…

 • ಓಲೀ ಪೋಪ್‌ಗೆ ಬೆನ್‌ ಸ್ಟೋಕ್ಸ್‌ ಶುಭ ಹಾರೈಕೆ

  ಲಂಡನ್‌: ಪ್ರವಾಸಿ ಭಾರತದ ವಿರುದ್ಧ ಲಾರ್ಡ್ಸ್‌ನಲ್ಲಿ ಟೆಸ್ಟ್‌ಕ್ಯಾಪ್‌ ಧರಿಸಲಿರುವ ಯುವ ಆಟಗಾರ ಓಲೀ ಪೋಪ್‌ ಅವರಿಗೆ ಬೆನ್‌ ಸ್ಟೋಕ್ಸ್‌ ಶುಭ ಹಾರೈಸಿದ್ದಾರೆ. ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ ಡೇವಿಡ್‌ ಮಾಲನ್‌ ಬದಲು ಪೋಪ್‌ ಸ್ಥಾನ ಸಂಪಾದಿಸಲಿದ್ದಾರೆ ಎಂದು ಇಂಗ್ಲೆಂಡ್‌ ನಾಯಕ…

 • ಬೆನ್‌ ಸ್ಟೋಕ್ಸ್‌ ಕ್ರಿಕೆಟ್‌ ಜೀವನ ಅತಂತ್ರ

  ಬರ್ಮಿಂಗ್‌ಹ್ಯಾಮ್‌: ಭಾರತ ವಿರುದ್ಧ ನಡೆಯುವ 2ನೇ ಟೆಸ್ಟ್‌ನಿಂದ ಇಂಗ್ಲೆಂಡ್‌ನ‌ ಖ್ಯಾತ ಆಲ್‌ರೌಂಡರ್‌ ಬೆನ್‌ ಸ್ಟೋಕ್ಸ್‌ ಹೊರಬಿದ್ದಿದ್ದಾರೆ. ಸೋಮವಾರದಿಂದ ಅವರ ವಿರುದ್ಧ ಇಲ್ಲಿನ ಬ್ರಿಸ್ಟಲ್‌ ನ್ಯಾಯಾಲಯದಲ್ಲಿ ವಿಚಾರಣೆ ಆರಂಭವಾಗಿದೆ. ಅದು 5 ದಿನ ಮುಂದುವರಿಯಲಿದೆ. ಇದು ಅವರಿಗೆ ಸದ್ಯಕ್ಕೆ ದ್ವಿತೀಯ…

 • ಸಾವಿರನೇ ಟೆಸ್ಟ್‌ನಲ್ಲಿ ಗೆಲುವಿನ ಸಾಹಸ

  ಎಜ್‌ಬಾಸ್ಟನ್‌ (ಬರ್ಮಿಂಗ್‌ಹ್ಯಾಮ್‌): ಐತಿಹಾಸಿಕ ಸಾವಿರನೇ ಟೆಸ್ಟ್‌ ಪಂದ್ಯದಲ್ಲಿ ಇಂಗ್ಲೆಂಡ್‌ ಗೆಲುವಿನ ಸಾಹಸದೊಂದಿಗೆ ಮೆರೆದಿದೆ. ಬರ್ಮಿಂಗ್‌ಹ್ಯಾಮ್‌ ಮೇಲಾಟದಲ್ಲಿ ಪ್ರವಾಸಿ ಭಾರತವನ್ನು 31 ರನ್ನುಗಳಿಂದ ಮಣಿಸಿ ತನ್ನ ಚಾರಿತ್ರಿಕ ಕ್ರಿಕೆಟ್‌ ಗಳಿಗೆಗೆ ಸಾಕ್ಷಿಯಾಗಿದೆ. ಬ್ಯಾಟಿಂಗಿಗೆ ಅತ್ಯಂತ ಕಠಿನವಾದ ಎಜ್‌ಬಾಸ್ಟನ್‌ ಟ್ರ್ಯಾಕ್‌ನಲ್ಲಿ 194…

 • ಬೆನ್‌ ಸ್ಟೋಕ್ಸ್‌ ಆಲ್‌ರೌಂಡ್‌ ಶೋ

  ಮೌಂಟ್‌ ಮಾಂಗನಿ: ಬೆನ್‌ ಸ್ಟೋಕ್ಸ್‌ ಅವರ ಆಲ್‌ರೌಂಡ್‌ ಪ್ರದರ್ಶನದಿಂದ ದ್ವಿತೀಯ ಏಕದಿನ ಪಂದ್ಯದಲ್ಲಿ ಆತಿಥೇಯ ನ್ಯೂಜಿಲ್ಯಾಂಡಿಗೆ ತಿರುಗೇಟು ನೀಡುವಲ್ಲಿ ಇಂಗ್ಲೆಂಡ್‌ ಯಶಸ್ವಿಯಾಗಿದೆ. 6 ವಿಕೆಟ್‌ ಜಯದೊಂದಿಗೆ ಸರಣಿಯನ್ನು ಸಮಬಲಕ್ಕೆ ತಂದಿದೆ. ಬುಧವಾರ ಇಲ್ಲಿ ನಡೆದ ಮುಖಾಮುಖೀಯಲ್ಲಿ ಬ್ಯಾಟಿಂಗಿಗೆ ಇಳಿಸಲ್ಪಟ್ಟ…

 • ಐಪಿಎಲ್‌ ಹರಾಜು: ಸ್ಟೋಕ್ಸ್‌ಗೆ ಬಂಪರ್‌, ಕನ್ನಡಿಗರಿಗೆ ಕೋಟಿ ಕೋಟಿ!

  ಬೆಂಗಳೂರು: ಹನ್ನೊಂದನೇ ಆವೃತ್ತಿಯ ಐಪಿಎಲ್‌ ಮಹಾ ಹರಾಜಿನಲ್ಲಿ ಭಾರತದ, ಅದರಲ್ಲೂ ಕರ್ನಾಟಕದ ಕ್ರಿಕೆಟಿಗರು ಪ್ರಭುತ್ವ ಸಾಧಿಸಿದ್ದಾರೆ. ಕಳೆದ ವರ್ಷದಂತೆ ಇಂಗ್ಲೆಂಡಿನ ಆಲ್‌ರೌಂಡರ್‌ ಬೆನ್‌ ಸ್ಟೋಕ್ಸ್‌ ಅತ್ಯಧಿಕ ಮೊತ್ತಕ್ಕೆ ಮಾರಾಟವಾದುದನ್ನು ಹೊರತುಪಡಿಸಿದರೆ, ಅನಂತರದ ಸ್ಥಾನದಲ್ಲಿ ಕನ್ನಡಿಗರಾದ ಕೆ. ಎಲ್‌. ರಾಹುಲ್‌…

 • ಬೀದಿಜಗಳ: ಇಂಗ್ಲೆಂಡ್‌ನಿಂದ ಮತ್ತೆ ಹೊರಬಿದ್ದ ಬೆನ್‌ಸ್ಟೋಕ್ಸ್‌

  ಲಂಡನ್‌: ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ 5 ಪಂದ್ಯಗಳ ಏಕದಿನ ಸರಣಿಗೆ ಇಂಗ್ಲೆಂಡ್‌ ತಂಡದಿಂದ ಆಲ್‌ರೌಂಡರ್‌ ಬೆನ್‌ ಸ್ಟೋಕ್ಸ್‌ ಮತ್ತೆ ಹೊರಬಿದ್ದಿದ್ದಾರೆ. ಬದಲಿ ಆಟಗಾರನಾಗಿ ಡೇವಿಡ್‌ ಮಲಾನ್‌ ಸ್ಥಾನ ಪಡೆದಿದ್ದಾರೆ. ಕಳೆದ ಸೆಪ್ಟೆಂಬರ್‌ನಲ್ಲಿ ನೈಟ್‌ ಕ್ಲಬ್‌ವೊಂದರಲ್ಲಿ ಹಲ್ಲೆ ಮಾಡಿದ ಪ್ರಕರಣ ಸ್ಟೋಕ್ಸ್‌…

 • ದೇಶಿಯ ಟಿ20ಯಲ್ಲಿ ಸ್ಫೋಟಿಸಿದ ಬೆನ್‌ಸ್ಟೋಕ್ಸ್‌

  ಕ್ರೈಸ್ಟ್‌ಚರ್ಚ್‌: ನೈಟ್‌ ಕ್ಲಬ್‌ವೊಂದರ ಹೊರಗಡೆ ಹೊಡೆದಾಟ ನಡೆಸಿ ಬೀದಿ ರಂಪಾಟ ಮಾಡಿದ್ದ ಇಂಗ್ಲೆಂಡ್‌ ಆಲ್‌ರೌಂಡರ್‌ ಬೆನ್‌ ಸ್ಟೋಕ್ಸ್‌ ನ್ಯೂಜಿಲೆಂಡ್‌ನ‌ಲ್ಲಿ ನಡೆದ ದೇಶಿಯ ಟಿ20 ಪಂದ್ಯವೊಂದರಲ್ಲಿ ಬಿರುಸಿನ ಬ್ಯಾಟಿಂಗ್‌ ನಡೆಸಿ ಸುದ್ದಿಯಾಗಿದ್ದಾರೆ.  ಕುಡಿದ ಅಮಲಿನಲ್ಲಿ ಗಲಾಟೆ ಮಾಡಿದ್ದ ಕಾರಣಕ್ಕಾಗಿ ಸ್ಟೋಕ್ಸ್‌…

 • ಸ್ಟೋಕ್ಸ್‌ ಇಲ್ಲದೆಯೂ ಇಂಗ್ಲೆಂಡ್‌ಆ್ಯಶಸ್‌ ಗೆಲ್ಲಬಲ್ಲದು: ಮೊಯಿನ್‌

  ಲಂಡನ್‌: ಬೆನ್‌ ಸ್ಟೋಕ್ಸ್‌ ಇಲ್ಲದೇ ಹೋದರೆ ಇಂಗ್ಲೆಂಡಿಗೆ ಆ್ಯಶಸ್‌ ಉಳಿಸಿಕೊಳ್ಳಲಾಗದು ಎಂದು ಇಯಾನ್‌ ಚಾಪೆಲ್‌ ಇತ್ತೀಚೆಗಷ್ಟೇ ತಮ್ಮ ಅಂಕಣವೊಂದರಲ್ಲಿ ಪ್ರಸ್ತಾವಿಸಿದ್ದರು. ಇದರ ಬೆನ್ನಲ್ಲೇ ಆಂಗ್ಲ ತಂಡದ ಸವ್ಯಸಾಚಿ ಮೊಯಿನ್‌ ಅಲಿ ಹೇಳಿಕೆಯೊಂದನ್ನು ನೀಡಿದ್ದು, ಸ್ಟೋಕ್ಸ್‌ ಗೈರಲ್ಲೂ ಆ್ಯಶಸ್‌ ಗೆಲ್ಲುವ…

ಹೊಸ ಸೇರ್ಪಡೆ