- Monday 09 Dec 2019
Bengal Warrior
-
ಕ್ರಿಕೆಟ್ ಜನಪ್ರಿಯತೆಯನ್ನೂ ಮೀರೀತು ಕಬಡ್ಡಿ: ಸುಕೇಶ್
“ಗ್ರಾಮೀಣ ಮಟ್ಟದ ಕಬಡ್ಡಿ ಇಂದು ರಾಷ್ಟ್ರಮಟ್ಟದಲ್ಲಿ ಮನ್ನಣೆ ಪಡೆಯುತ್ತಿದೆ. ಮುಂದಿನ ದಿನಗಳಲ್ಲಿ ಕ್ರಿಕೆಟ್ ಜನಪ್ರಿಯತೆ ಯನ್ನು ಮೀರಿದರೂ ಆಶ್ಚರ್ಯವಿಲ್ಲ’ ಎಂದು “ಉದಯವಾಣಿ’ ಜತೆ ತನ್ನ ಮನದಾಳದ ಮಾತನ್ನು ಹಂಚಿಕೊಂಡವರು ನೂತನ ಪ್ರೊ ಕಬಡ್ಡಿ ಚಾಂಪಿಯನ್ ಆಗಿ ಮೂಡಿಬಂದ ಬೆಂಗಾಲ್…
-
ಇಂದು ಡೆಲ್ಲಿ-ಬೆಂಗಾಲ್ ಫೈನಲ್; ಮೊದಲ ಕಬಡ್ಡಿ ಕಿರೀಟಕ್ಕೆ ಫೈಟ್
ಅಹ್ಮದಾಬಾದ್: ಪ್ರೊ ಕಬಡ್ಡಿ 7ನೇ ಆವೃತ್ತಿ ಫೈನಲ್ ಹಂತಕ್ಕೆ ತಲುಪಿದೆ. ಕೌತುಕದ ಹೋರಾಟಕ್ಕೆ ಕ್ಷಣಗಣನೆ ಶುರುವಾಗಿದೆ. ಅಹ್ಮದಾಬಾದ್ನಲ್ಲಿ ಶನಿವಾರ ದಬಾಂಗ್ ಡೆಲ್ಲಿ-ಬೆಂಗಾಲ್ ವಾರಿಯರ್ ಪ್ರಶಸ್ತಿ ಸಮರದಲ್ಲಿ ಮುಖಾಮುಖೀಯಾಗಲಿದ್ದು, ಅಭಿಮಾನಿಗಳು ಈ ರೋಚಕ ಕ್ಷಣಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ. ಎರಡೂ ತಂಡಗಳು…
-
ಅಗ್ರಸ್ಥಾನಿ ಡೆಲ್ಲಿಗೆ ಸೋಲಿನ ಆಘಾತ
ಪಂಚಕುಲ (ಹರ್ಯಾಣ): ಪ್ರೊ ಕಬಡ್ಡಿ 7ನೇ ಆವೃತ್ತಿಯಲ್ಲಿ ಬೆಂಗಾಲ್ ವಾರಿಯರ್ ಅಂಕಪಟ್ಟಿಯಲ್ಲಿ ಮತ್ತೂಮ್ಮೆ ಅಗ್ರಸ್ಥಾನದತ್ತ ದಿಟ್ಟ ಹೆಜ್ಜೆ ಇಟ್ಟಿದೆ. ಸೋಮವಾರ ದೇವಿಲಾಲ್ ನ್ಪೋರ್ಟ್ಸ್ ಕಾಂಪ್ಲೆಕ್ಸ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಬೆಂಗಾಲ್ ವಾರಿಯರ್ ಅಂಕಪಟ್ಟಿಯ ಅಗ್ರಸ್ಥಾನಿ, ಬಲಿಷ್ಠ…
-
ಹರ್ಯಾಣವನ್ನು ಮಣಿಸಿದ ಬೆಂಗಾಲ್
ಪುಣೆ: ಗುರುವಾರದ ಏಕೈಕ ಪ್ರೊ ಕಬಡ್ಡಿ ಮುಖಾಮುಖೀಯಲ್ಲಿ ಬೆಂಗಾಲ್ ವಾರಿಯರ್ 48-36 ಅಂಕಗಳಿಂದ ಹರ್ಯಾಣ ಸ್ಟೀಲರ್ಗೆ ಸೋಲುಣಿಸಿತು. ಇದರೊಂದಿಗೆ ಬೆಂಗಾಲ್ ತನ್ನ ದ್ವಿತೀಯ ಸ್ಥಾನವನ್ನು ಇನ್ನಷ್ಟು ಗಟ್ಟಿಗೊಳಿಸಿತು. ಇದು 17 ಪಂದ್ಯಗಳಲ್ಲಿ ಬೆಂಗಾಲ್ ಸಾಧಿಸಿದ 10ನೇ ಗೆಲುವು. ಒಟ್ಟು…
-
ಪ್ರೊ ಕಬಡ್ಡಿ: ಬೆಂಗಾಲ್-ಗುಜರಾತ್ ಪಂದ್ಯ ಟೈ
ಕೋಲ್ಕತ: ಕೊನೆಯ ನಿಮಿಷದಲ್ಲಿ ರೈಡಿಂಗ್ನಿಂದ ಮಣಿಂದರ್ ಸಿಂಗ್ (9 ಅಂಕ) ತಂದ ಎರಡು ಅಮೂಲ್ಯ ಅಂಕಗಳಿಂದಾಗಿ ಆತಿಥೇಯ ಬೆಂಗಾಲ್ ವಾರಿಯರ್ ತಂಡವು ಗುಜರಾತ್ ಫಾರ್ಚೂನ್ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ 25-25 ಅಂಕಗಳ ರೋಚಕ ಟೈ ಸಾಧಿಸಿತು. ಶನಿವಾರ ಪ್ರೊ ಕಬಡ್ಡಿ…
-
ಪ್ರೊ ಕಬಡ್ಡಿ: ಬೆಂಗಾಲ್ ಭರ್ಜರಿ ಗೆಲುವು
ಹೈದರಾಬಾದ್: ಪ್ರೊ ಕಬಡ್ಡಿ 7ನೇ ಆವೃತ್ತಿಯ ಹೈದರಾಬಾದ್ ಚರಣದ ಬುಧವಾರದ ಪಂದ್ಯದಲ್ಲಿ ಯುಪಿ ಯೋಧಾ ವಿರುದ್ಧ ಬೆಂಗಾಲ್ ವಾರಿಯರ್ 48-17 ಅಂಕಗಳಿಂದ ಪ್ರಚಂಡ ಗೆಲುವು ಸಾಧಿಸಿ ಶುಭಾರಂಭ ಮಾಡಿದೆ. ಎರಡೂ ತಂಡಗಳಿಗೆ ಇದು ಕೂಟದ ಮೊದಲ ಪಂದ್ಯವಾಗಿತ್ತು. ಈ…
-
ಪ್ರೊ ಕಬಡ್ಡಿ: ಬೆಂಗಾಲ್ ಗೆಲುವಿನ ಶುಭಾರಂಭ
ಹೈದರಾಬಾದ್: ಗಚ್ಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪ್ರೊ ಕಬಡ್ಡಿ 7ನೇ ಆವೃತ್ತಿಯ ಪಂದ್ಯದಲ್ಲಿ ಯುಪಿ ಯೋಧಾ ತಂಡವನ್ನು ಬೆಂಗಾಲ್ ವಾರಿಯರ್ 48-17 ಅಂಕಗಳಿಂದ ಮಣಿಸಿ ಪ್ರಚಂಡ ಗೆಲುವು ಸಾಧಿಸಿ ಶುಭಾರಂಭ ಮಾಡಿದೆ. ಆರಂಭದಿಂದಲೇ ಯುಪಿ ಯೋಧಾ ಮೇಲೆ ಬೆಂಗಾಲ್…
-
ಯೋಧಾ-ಬೆಂಗಾಲ್ ಬಿಗ್ ಫೈಟ್ ನಿರೀಕ್ಷೆ
ಹೈದರಾಬಾದ್: ಪ್ರೊ ಕಬಡ್ಡಿ 7ನೇ ಆವೃತಿಯ ಮಂಗಳವಾರ ವಿಶ್ರಾಂತಿಯ ಬಳಿಕ ಮತ್ತೆ ಹೋರಾಟ ಆರಂಭವಾಗಿದೆ. ಬುಧವಾರದ ಮೊದಲ ಪಂದ್ಯದಲ್ಲಿ ಯುಪಿ ಯೋಧಾ ಮತ್ತು ಬೆಂಗಾಲ್ ವಾರಿಯರ್ ಹೋರಾಡಲು ಸಜ್ಜಾಗಿವೆೆ. ಈ ಪಂದ್ಯದಲ್ಲಿ ಇತ್ತಂಡಗಳು ಗೆಲುವಿನ ಶುಭಾರಂಭಗೈಯಲು ಹಾತೊರೆಯುತ್ತಿವೆ. ಈ…
-
ಹರ್ಯಾಣ-ತಮಿಳ್ ಅಂತಿಮ ಪಂದ್ಯ ಟೈ
ಕೋಲ್ಕತಾ: ಪ್ಲೇ-ಆಫ್ ಆಸೆಯನ್ನು ಎಂದೋ ಕೈಬಿಟ್ಟಿರುವ ಎ ವಲಯದ ಹರ್ಯಾಣ ಸ್ಟೀಲರ್ ಮತ್ತು ಬಿ ವಲಯದ ತಮಿಳ್ ತಲೈವಾಸ್ ನಡುವಿನ ಪ್ರೊ ಕಬಡ್ಡಿ ಪಂದ್ಯ ಟೈ ಆಗಿದೆ. ಮಂಗಳವಾರ ನಡೆದ ಕೋಲ್ಕತಾ ಚರಣದ ಈ ಔಪಚಾರಿಕ ಅಂತರ್ ವಲಯ…
-
ಬೆಂಗಾಲ್ಗೆ ಬೋನಸ್ ಗೆಲುವು
ಚೆನ್ನೈ: ರವಿವಾರ ಸಾಗಿದ ರೋಚಕ ಪ್ರೊ ಕಬಡ್ಡಿ ಸೆಣಸಾಟದಲ್ಲಿ ಮಣಿಂದರ್ ಸಿಂಗ್ ಅವರ ಅದ್ಭುತ ಆಟ ದಿಂದ ಬೆಂಗಾಲ್ ವಾರಿಯರ್ ತಂಡ ಜೈಪುರ ಪಿಂಕ್ ಪ್ಯಾಂಥರ್ ತಂಡವನ್ನು 32-31 ಅಂಕಗಳಿಂದ ಸೋಲಿಸಿತು. ಮಣಿಂದರ್ ಅಂತಿಮ ರೈಡ್ನಲ್ಲಿ ಔಟಾದರೂ ಬೋನಸ್…
-
ಕೊನೆ 6 ಸೆಕೆಂಡ್ಸ್ನಲ್ಲಿ ಗೆದ್ದ ತಮಿಳ್
ಹೊಸದಿಲ್ಲಿ: ಕ್ರೀಡೆಯಲ್ಲಿ ಪವಾಡಗಳು ನಡೆಯುವುದು ಮಾಮೂಲು. ಅದಕ್ಕೂಂದು ಸ್ಪಷ್ಟ ಉದಾಹರಣೆ ತಮಿಳ್ ತಲೈವಾಸ್-ಬೆಂಗಾಲ್ ವಾರಿಯರ್ ನಡುವಿನ 5ನೇ ಆವೃತ್ತಿ ಪ್ರೊ ಕಬಡ್ಡಿ ಪಂದ್ಯ. ರವಿವಾರ ತ್ಯಾಗರಾಜ್ ಒಳಾಂಗಣ ಕ್ರೀಡಾಂಗಣದಲ್ಲಿ ಇತ್ತಂಡಗಳ ಕದನ ರೋಚಕತೆಯ ಪರಾಕಾಷ್ಠೆ ತಲುಪಿತ್ತು. ಕೊನೆಯ 6…
ಹೊಸ ಸೇರ್ಪಡೆ
-
ತಿರುವನಂತಪುರಂ: ಭಾರತ ಟಿ20 ತಂಡದಲ್ಲಿ ಸ್ಥಾನ ಪಡೆದಿರುವ ಕೇರಳದ ವಿಕೆಟ್ ಕೀಪರ್, ಬ್ಯಾಟ್ಸ್ಮನ್ ಸಂಜು ಸ್ಯಾಮ್ಸನ್, ತಿರುವನಂತಪುರಂಗೆ ಭಾರತ ತಂಡದೊಂದಿಗೆ...
-
ಹರಪನಹಳ್ಳಿ: ಮುಂದಿನ ದಿನಗಳಲ್ಲಿ ಉಪನ್ಯಾಸಕರ ಬೇಡಿಕೆಗಳನ್ನು ಸರ್ಕಾರ ಈಡೇರಿಸದಿದ್ದರೆ ದ್ವಿತೀಯ ಪಿಯುಸಿ ಪರೀಕ್ಷೆಯ ಮೌಲ್ಯಮಾಪನ ಬಹಿಷ್ಕಾರಕ್ಕೆ ಉಪನ್ಯಾಸಕರು...
-
ಲಕ್ನೋ: ಮದುವೆಯಾಗಬೇಕಾದ ಹುಡುಗ ತಡವಾಗಿ ಬಂದ ಎಂಬ ಕಾರಣಕ್ಕೆ ವಧು ಬೇರೆಯವನನ್ನೇ ಮದುವೆಯಾದ ಘಟನೆ ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯ ನಂಗಲ್ಜತ್ ಎಂಬಲ್ಲಿ...
-
ಮದ್ದೂರು: ಕೆಟ್ಟು ನಿಂತಿರುವ ಶುದ್ಧ ಕುಡಿಯುವ ನೀರಿನ ಘಟಕವನ್ನು ದುರಸ್ತಿಗೊಳಿಸುವಂತೆ ಒತ್ತಾಯಿಸಿ ತಾಲೂಕಿನ ಹರಳಕೆರೆ ಗ್ರಾಮಸ್ಥರು ಘಟಕದ ಎದುರು ಪ್ರತಿಭಟನೆ...
-
ಮದ್ದೂರು: ಪಟ್ಟಣದಲ್ಲಿ 30 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದ್ದು, ಪುರಸಭೆ ವ್ಯಾಪ್ತಿಯಲ್ಲಿ 6ಕ್ಕೂ ಅಧಿಕ ಸ್ಮಶಾನಗಳು ಮೂಲ ಸೌಲಭ್ಯಗಳಿಲ್ಲದೆ ಬಣಗುಡುತ್ತಿವೆ. ಪುರಸಭೆ...