Bhopal

 • ಎಟಿಎಂ ಬ್ಲಾಸ್ಟ್ ಮಾಡಿದ ಕಳ್ಳರಿಗೆ ಕೊನೆಗೂ ಸಿಕ್ಕಿದ್ದು ಹತ್ತು ಸಾವಿರ ರೂಪಾಯಿ!

  ಭೋಪಾಲ್: ಜೆಸಿಬಿ ಯಂತ್ರದ ಮೂಲಕ ಎಟಿಎಂ ಹಣ ದರೋಡೆ, ಎಟಿಎಂ ಒಡೆದು ಹಣ ದರೋಡೆ ಮಾಡಿದ್ದ ಘಟನೆ ಬಗ್ಗೆ ಓದಿದ್ದೀರಿ. ಆದರೆ ಹಣಕ್ಕಾಗಿ ಎಟಿಎಂ ಅನ್ನೇ ಸ್ಫೋಟಿಸಿದ ಘಟನೆ ಮಧ್ಯಪ್ರದೇಶದ ಕಟ್ನಿ ಜಿಲ್ಲೆಯಲ್ಲಿ ನಡೆದಿದೆ ಎಂದು ವರದಿ ತಿಳಿಸಿದೆ….

 • ಭೋಪಾಲ : ಮಳೆ ತಗ್ಗಲು ಕಪ್ಪೆಗಳಿಗೆ ವಿಚ್ಛೇದನ

  ಭೋಪಾಲ: ತೀವ್ರ ಬರಗಾಲದ ಹಿನ್ನೆಲೆಯಲ್ಲಿ ಮಧ್ಯಪ್ರದೇಶದ ರಾಜಧಾನಿ ಭೋಪಾಲದಲ್ಲಿ ಮಳೆ ಬರಲಿ ಎಂದು ಕಪ್ಪೆಗಳಿಗೆ ಮದುವೆ ಮಾಡಿಸಲಾಗಿತ್ತು. ಇದೀಗ ಅವುಗಳಿಗೆ “ವಿಚ್ಛೇದನ’ ಕೊಡಿಸಲಾಗಿದೆ. ಕಪ್ಪೆಗಳ ಮದುವೆ ಬಳಿಕ ಸಾಕೋ ಸಾಕು ಎನ್ನುವ ರೀತಿಯಲ್ಲಿ ರಾಜ್ಯದಲ್ಲಿ ಮಳೆಯಾಯಿತು. ಈಗಲೂ ಕೆಲವು…

 • ಗಣೇಶ ವಿಸರ್ಜನೆ ವೇಳೆ ದೋಣಿ ಮುಳುಗಿ 11 ಜನರ ಸಾವು

  ಭೋಪಾಲ್:‌ ಗಣೇಶ ಮೂರ್ತಿ ವಿಸರ್ಜನೆ ವೇಳೆ ದೋಣಿ ಮುಳುಗಿ 11 ಜನರು ಮೃತಪಟ್ಟು ಹಲವರು ನಾಪತ್ತೆಯಾದ ಘಟನೆ ಮಧ್ಯಪ್ರದೇಶದ ಭೋಪಾಲ್‌ ನ ಖತ್ಲಾಪುರ ಘಾಟ್‌ ನಲ್ಲಿ ನಡೆದಿದೆ. ಶುಕ್ರವಾರ ಮುಂಜಾನೆ ಈ ಘಟನೆ ನಡೆದಿದ್ದು, ಮುಳುಗಡೆಯಾಗಿರುವ ಇನ್ನೂ ಹಲವರ…

 • ಸಣ್ಣ ಜಮೀನಿಗೆ ಕುಟುಂಬವೇ ನಾಶ

  ಭೋಪಾಲ: ದೊಡ್ಡ ಮಟ್ಟದ ಆಸ್ತಿಗಾಗಿ ಸಹೋದರರು ಖಟ್ಲೆ ಹೂಡುವುದು, ಹೊಡೆದಾಡುವುದು ಗೊತ್ತು. ಆದರೆ 10×10 ಅಡಿ ಜಮೀನಿಗಾಗಿ ವಾಗ್ವಾದ ಬೆಳೆದು, ಗುಂಡು ಹಾರಿಸಿಕೊಂಡು ಮಗು ಸೇರಿ ಒಂದೇ ಕುಟುಂಬದ ಐವರು ಅಸುನೀಗಿದ್ದಾರೆ. ಮಧ್ಯಪ್ರದೇಶ ರಾಜಧಾನಿ ಭೋಪಾಲದ ಛೋಟಿ ಬಜಾರಿಯಾ…

 • ಲೋಕಸಮರ; ಭೋಪಾಲ್ ನಿಂದ ನಾಮಪತ್ರ ಸಲ್ಲಿಸಿದ ಬಿಜೆಪಿ ಅಭ್ಯರ್ಥಿ ಪ್ರಗ್ಯಾ ಸಿಂಗ್

  ಭೋಪಾಲ್: ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್ ಸೋಮವಾರ ಭೋಪಾಲ್ ಲೋಕಸಭಾ ಕ್ಷೇತ್ರದಿಂದ ಅಖಾಡಕ್ಕಿಳಿಯಲು ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಪುರೋಹಿತರು ಜಿಲ್ಲಾಧಿಕಾರಿ ಕಚೇರಿಯೊಳಗೆ ಮಂತ್ರಪಠಿಸುತ್ತಿದ್ದರು. ನಾನು ಮತ್ತೊಂದು ನಾಮಪತ್ರದ ಪ್ರತಿಯನ್ನು ಮಂಗಳವಾರ ಜಿಲ್ಲಾಧಿಕಾರಿ…

 • ಬಾಬರಿ ಮಸೀದಿ ಕೆಡವಿದ ಬಗ್ಗೆ ಹೆಮ್ಮೆ ಇದೆ ; ಸಾಧ್ವಿ ಪ್ರಜ್ಞಾ ಸಿಂಗ್‌

  ಹೊಸದಿಲ್ಲಿ : ನನಗೆ ಬಾಬರಿ ಮಸೀದಿ ಧ್ವಂಸಗೈದ ಬಗ್ಗೆ ವಿಷಾದ ಇಲ್ಲ, ಹೆಮ್ಮೆ ಇದೆ ಎಂದು ಭೂಪಾಲ್‌ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಾಧ್ವಿ ಪ್ರಜ್ಞಾ ಸಿಂಗ್‌ ಠಾಕೂರ್‌ ಅವರು ಹೇಳಿಕೆ ನೀಡಿದ್ದಾರೆ. ಆಜ್‌ತಕ್‌ ಸುದ್ದಿ ವಾಹಿನಿಯೊಂದಿಗೆ ಸಂದರ್ಶನದಲ್ಲಿ ಮಾತನಾಡಿದ…

 • ಭೋಪಾಲ್‌ : ಬಿಜೆಪಿ ಭದ್ರಕೋಟೆಯಲ್ಲಿ ದಿಗ್ವಿಜಯ್‌ ಸಿಂಗ್‌ ಸ್ಪರ್ಧೆ

  ಲಕ್ನೋ : ಹಿರಿಯ ಕಾಂಗ್ರೆಸ್‌ ನಾಯಕ ಮತ್ತು ರಾಜ್ಯ ಸಭಾ ಸದಸ್ಯರಾಗಿರುವ ದಿಗ್ವಿಜಯ್‌ ಸಿಂಗ್‌ ಅವರು ಅತ್ಯಂತ ಕಠಿನ ಕ್ಷೇತ್ರವೆಂದು ಪರಿಗಣಿಸಲ್ಪಟ್ಟಿರುವ ಮಧ್ಯ ಪ್ರದೇಶದ ಭೋಪಾಲ್‌ ನಿಂದ 2019ರ ಲೋಕಸಭಾ ಚುನಾವಣೆಯನ್ನು  ಸ್ಪರ್ಧಿಸಲಿದ್ದಾರೆ.  ಭೋಪಾಲ್‌ ಕ್ಷೇತ್ರ ಬಿಜೆಪಿಯ ಭದ್ರ…

 • ಈಗ ರಫೇಲ್‌ ಪೋಸ್ಟರ್‌ : ರಾಹುಲ್‌ ರಾಮ, ಪ್ರಧಾನಿ ಮೋದಿ ರಾವಣ

  ಭೋಪಾಲ್‌ : ಲೋಕಸಭಾ ಚುನಾವಣೆ ಸನ್ನಿಹಿತವಾಗುತ್ತಿರುವಂತೆಯೇ ದೇಶದ ಎರಡು ಪ್ರಮುಖ ರಾಜಕೀಯ ಪಕ್ಷಗಳ ನಡುವೆ ಪೋಸ್ಟರ್‌ ವಾರ್‌ ತೀವ್ರಗೊಳ್ಳುತ್ತಿದೆ. ಇದೀಗ ಮಧ್ಯ ಪ್ರದೇಶದ ರಾಜಧಾನಿ ಭೋಪಾಲ್‌ ನಲ್ಲಿ ಹೊಸ ಪೋಸ್ಟರ್‌ ಒಂದು ರಾರಾಜಿಸುತ್ತಿದೆ. ಇದರಲ್ಲಿ ರಾಹುಲ್‌ ಗಾಂಧಿಯನ್ನು ರಾಮನಾಗಿಯೂ…

 • 12 ದಿನದ ಪುಟ್ಟ ಕಂದಮ್ಮ, ತಾಯಿ ಸೇರಿ ಒಂದೇ ಕುಟುಂಬದ ನಾಲ್ವರ ಶವ ಪತ್ತೆ

  ಭೋಪಾಲ್: 12 ದಿನಗಳ ಪುಟ್ಟ ಕಂದಮ್ಮ, ತಾಯಿ ಸೇರಿದಂತೆ ಒಂದೇ ಕುಟುಂಬದ ನಾಲ್ವರ ಶವ ಪತ್ತೆಯಾಗಿರುವ ಘಟನೆ ಮಧ್ಯಪ್ರದೇಶದ ಭೋಪಾಲ್ ಸಮೀಪದ ನಗರದಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಹಿಳೆಯ ಪತಿಯ ದೇಹವೂ ದೊರಕಿದ್ದು, ಆತನ ದೈಹಿಕ ಸ್ಥಿತಿ…

 • ಭೋಪಾಲ್‌ : ಎಂಟರ ಬಾಲಕಿಯ ಮೇಲೆ ಸಹಪಾಠಿ ಬಾಲಕನಿಂದ ರೇಪ್‌

  ಭೋಪಾಲ್‌ : ಅತ್ಯಂತ ಆಘಾತಕಾರಿ ಘಟನೆಯೊಂದರಲ್ಲಿ ಎಂಟು ವರ್ಷ ಪ್ರಾಯದ ಬಾಲಕಿಯ ಮೇಲೆ ಆಕೆಯದೇ ತರಗತಿಯ ಹುಡುಗನೊಬ್ಬ ಅತ್ಯಾಚಾರ ಎಸಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಬಾಲಕಿಯ ತಂದೆ ಕೊಟ್ಟಿರುವ ಪೊಲೀಸ್‌ ದೂರಿನಲ್ಲಿ ಅಪರಿಚಿತ ಬಾಲಕನೋರ್ವ ಕೂಡ ಈ ಅತ್ಯಾಚಾರದಲ್ಲಿ ಶಾಮೀಲಾಗಿದ್ದಾನೆ…

 • ಇವರಿಗೆ ಸಂಗಾತಿಯೂ ಕನಸು

  ಭೋಪಾಲ್‌: ಮಧ್ಯಪ್ರದೇಶದ ಭೋಪಾಲ್‌ನಲ್ಲಿ 1984ರಲ್ಲಿ ನಡೆದ ಯೂನಿಯನ್‌ ಕಾರ್ಬೈಡ್‌ ದುರಂತ ಇಂದಿಗೂ ವಿವಿಧ ರೂಪಗಳಲ್ಲಿ ಕಾಡುತ್ತಿದೆ. ಇಲ್ಲಿನ ಸಂತ್ರಸ್ತರಿಗೆ ಈಗ ಜೀವನ ಸಂಗಾತಿಯನ್ನು ಹುಡುಕುವುದೇ ದೊಡ್ಡ ಸವಾಲಾಗಿದೆ. ಇಲ್ಲಿನ ಹೆಣ್ಣು ಮಕ್ಕಳನ್ನು ವಿವಾಹವಾಗಲು ಯಾರೂ ಮುಂದೆ ಬರುತ್ತಿಲ್ಲ. ಯೂನಿಯನ್‌ ಕಾರ್ಬೈಡ್‌…

 • ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ

  ಭೋಪಾಲ್‌: ಐಎಎಸ್‌ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ 19ರ ಯುವತಿ ಮೇಲೆ ನಾಲ್ವರು ದುಷ್ಕರ್ಮಿಗಳು 3 ಗಂಟೆಗಳ ಕಾಲ ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ನಡೆದಿದೆ. ಯುವತಿಯನ್ನು ಮರಕ್ಕೆ ಕಟ್ಟಿಹಾಕಿ, ಅತ್ಯಾಚಾರ ನಡೆಸಿದ ಈ ತಂಡ ಮಧ್ಯೆ…

 • ಪ್ರೇಯಸಿಗೆ ಸಮಾಧಿ ಕಟ್ಟಿದವ, ಹೆತ್ತವರನ್ನು ಸುಟ್ಟು ಬೂದಿ ಮಾಡಿದ್ದ!

  ಭೋಪಾಲ್‌:  ಫೇಸ್‌ಬುಕ್‌ನಲ್ಲಿ ಪ್ರೇಮಿಸಿ, ಲಿವ್‌ಇನ್‌ ಸಂಬಂಧದಲ್ಲಿದ್ದ ಪ್ರೇಯಸಿಯನ್ನು ಕೊಂದು ಸಮಾಧಿ ಕಟ್ಟಿದ್ದ ಉದಯನ್‌ ದಾಸ್‌ ಈಗ ಭಸ್ಮಾಸುರ ಎಂಬುದೂ ತಿಳಿದುಬಂದಿದೆ! ಆರು ವರ್ಷದ ಹಿಂದೆಯೇ ಈತ ತನ್ನ ತಂದೆ- ತಾಯಿಯನ್ನು ಕೊಂದು ರಾಯ್‌ಪುರದ ತನ್ನ ಮನೆಯಲ್ಲಿ ಭಸ್ಮ ಮಾಡಿದ್ದ!…

 • ಹೆತ್ತವರನ್ನೂ ಕೊಂದು ಮುಗಿಸಿದ್ದೆ: ಲಿವ್‌ ಇನ್‌ ಜತೆಗಾತಿಯ ಕೊಲೆಗಾರ

  ಭೋಪಾಲ್‌ : ತನ್ನ ಲಿವ್‌ ಇನ್‌ ಜತೆಗಾತಿಯನ್ನು ಕುತ್ತಿಗೆ ಬಿಗಿದು ಉಸಿರುಗಟ್ಟಿ ಸಾಯಿಸಿ ಬಳಿಕ ಆಕೆಯ ಶವವನ್ನು ತನ್ನ ಮನೆಯ ಅಡುಗೆ ಕೋಣೆಯಲ್ಲಿ ಸಮಾಧಿ ಮಾಡಿದ್ದ  32ರ ಹರೆಯದ ಉದಯನ್‌ ದಾಸ್‌, ತಾನು ಆರು ವರ್ಷಗಳ ಹಿಂದೆ ತನ್ನ ಹೆತ್ತವರನ್ನು…

ಹೊಸ ಸೇರ್ಪಡೆ