Bhuvneshwar Kumar

  • ನ್ಯೂಜಿಲ್ಯಾಂಡ್‌ ಪ್ರವಾಸಕ್ಕೂ ಭುವನೇಶ್ವರ್‌ ಅನುಮಾನ

    ಹೊಸದಿಲ್ಲಿ: ಪುನಃ ಗಾಯಾಳಾಗಿ ಭಾರತ ತಂಡದಿಂದ ಬೇರ್ಪಟ್ಟಿರುವ ಪೇಸ್‌ ಬೌಲರ್‌ ಭುವನೇಶ್ವರ್‌ ಕುಮಾರ್‌ ಮುಂದಿನ ವರ್ಷದ ನ್ಯೂಜಿಲ್ಯಾಂಡ್‌ ಪ್ರವಾಸಕ್ಕೆ ಲಭಿಸುವ ಸಾಧ್ಯತೆ ಇಲ್ಲ ಎನ್ನಲಾಗಿದೆ. “ನ್ಪೋರ್ಟ್ಸ್ ಹರ್ನಿಯಾ’ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಿರುವ ಅವರು, ಕನಿಷ್ಠ 2 ತಿಂಗಳ ವಿಶ್ರಾಂತಿ ಪಡೆಯುವುದು…

  • ಮೂರು ಪಂದ್ಯಗಳಿಂದ ಭುವನೇಶ್ವರ್‌ ಔಟ್‌

    ಮ್ಯಾಂಚೆಸ್ಟರ್‌: ಏಕದಿನ ವಿಶ್ವಕಪ್‌ನಲ್ಲಿ ಪಾಲ್ಗೊಂಡಿರುವ ಭಾರತ ತಂಡಕ್ಕೆ ಮತ್ತೂಂದು ಕಹಿ ಸುದ್ದಿ. ಶಿಖರ್‌ ಧವನ್‌ ಗಾಯಗೊಂಡು ಪಂದ್ಯ ಕಳೆದುಕೊಂಡ ಬೆನ್ನಲ್ಲೇ ಇದೀಗ ವೇಗದ ಬೌಲರ್‌ ಭುವನೇಶ್ವರ್‌ ಕುಮಾರ್‌ ಮಂಡಿರಜ್ಜು ಗಾಯಕ್ಕೆ ತುತ್ತಾಗಿ ಮುಂದಿನ 3 ಪಂದ್ಯ ಕಳೆದುಕೊಳ್ಳಲಿದ್ದಾರೆ. ನಾಯಕ…

  • ಎನ್‌ಸಿಎಗೆ ಭುವನೇಶ್ವರ್‌

    ಹೊಸದಿಲ್ಲಿ: ಗಾಯಾಳಾಗಿ ಟೆಸ್ಟ್‌ ತಂಡದಿಂದ ಹೊರಗುಳಿದ  ವೇಗಿ ಭುವನೇಶ್ವರ್‌ ಕುಮಾರ್‌ ಬೆಂಗಳೂರಿನ ನ್ಯಾಶನಲ್‌ ಕ್ರಿಕೆಟ್‌ ಅಕಾಡೆಮಿಯಲ್ಲಿ (ಎನ್‌ಸಿಎ) ಪುನಶ್ಚೇತನ ಚಿಕಿತ್ಸೆ ಪಡೆದುಕೊಳ್ಳಲಿದ್ದು, ಅನಂತರ ಅವರ ಫಿಟ್‌ನೆಸ್‌ ಪರಿಗಣಿಸಿ ಆಯ್ಕೆಗೆ ಪರಿ ಗಣಿಸಲಾಗುವುದು ಎಂದು ತಿಳಿದು ಬಂದಿದೆ.

  • ಕೊನೆ ಕ್ಷಣದಲ್ಲಿ ಕಣಕ್ಕಿಳಿದ ಭುವನೇಶ್ವರ್‌

    ಕೇಪ್‌ಟೌನ್‌: ದಕ್ಷಿಣ ಆಫ್ರಿಕಾ ವಿರುದ್ಧದ ಕೇಪ್‌ಟೌನ್‌ ಟೆಸ್ಟ್‌ ಪಂದ್ಯದಲ್ಲಿ ಭಾರತ ಸೋತರೂ ಪೇಸ್‌ ಬೌಲರ್‌ ಭುವನೇಶ್ವರ್‌ ಕುಮಾರ್‌ ಆಲ್‌ರೌಂಡ್‌ ಸಾಧನೆ ಮೂಲಕ ಮಿಂಚಿದ್ದನ್ನು ಮರೆಯುವಂತಿಲ್ಲ. ಆದರೆ ಅವರು ಆಡುವ ಬಳಗದಲ್ಲಿ ಸ್ಥಾನ ಸಂಪಾದಿಸಿದ್ದು ಕಡೇ ಗಳಿಗೆಯಲ್ಲಿ ಎಂಬ ಸಂಗತಿ…

  • ದ.ಆಫ್ರಿಕ ಮೊದಲ ಟೆಸ್ಟ್‌: ಮೂರು ವಿಕೆಟ್‌ ಕಿತ್ತ ಭುವನೇಶ್ವರ್‌

    ಕೇಪ್‌ ಟೌನ್‌, ದಕ್ಷಿಣ ಆಫ್ರಿಕ : ಇಲ್ಲಿನ ನ್ಯೂಲ್ಯಾಂಡ್ಸ್‌ ಕ್ರಿಕೆಟ್‌ ಅಂಗದಲ್ಲಿ  ಆತಿಥೇಯ ದಕ್ಷಿಣ ಆಫ್ರಿಕ ವಿರುದ್ಧದ 3 ಪಂದ್ಯಗಳ ಸರಣಿಯ ಮೊದಲ ಟೆಸ್ಟ್‌ ಪಂದ್ಯ ಇಂದು ಆರಂಭಗೊಂಡಿದ್ದು  ಭಾರತದ ವೇಗದ ಎಸೆಗಾರ ಭುವನೇಶ್ವರ ಕುಮಾರ್‌ ಮೂರು ವಿಕೆಟ್‌ಗಳನ್ನು…

  • ಭುವನೇಶ್ವರ್‌-ನೂಪುರ ನಿಶ್ಚಿತಾರ್ಥ

    ಹೊಸದಿಲ್ಲಿ: ವೇಗಿ ಭುವನೇಶ್ವರ್‌ ಕುಮಾರ್‌ ಬುಧವಾರ ತಮ್ಮ ಗೆಳತಿ ನೂಪುರ ನಗರ್‌ ಜತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಗ್ರೇಟರ್‌ ನೊಯ್ಡಾ ದಲ್ಲಿ ಈ ಕಾರ್ಯಕ್ರಮ ನಡೆಯಿತು. ಉತ್ತರ ಪ್ರದೇಶದ ಮೀರತ್‌ನವರಾದ ನೂಪುರ ನಗರ್‌ ಎಂಜಿನಿಯರಿಂಗ್‌ ಮಾಡಿ ಎಂಎನ್‌ಸಿ ಕಂಪನಿಯೊಂದರಲ್ಲಿ ಉದ್ಯೋಗ…

  • ನೂಪುರ ನಗರ್‌- ವೇಗಿ ಭುವನೇಶ್ವರ್‌ ಡೇಟಿಂಗ್‌

    ನವದೆಹಲಿ: ಭಾರತ ಕ್ರಿಕೆಟ್‌ ತಂಡದ ವೇಗಿ ಭುವನೇಶ್ವರ್‌ ಕುಮಾರ್‌ ಬೆಂಗಾಳಿ-ತೆಲುಗು ನಟಿ ಅನುಸ್ಮತಿ ಸರ್ಕಾರ್‌ ಜತೆ ಡೇಟಿಂಗ್‌ ಮಾಡುತ್ತಿದ್ದಾರೆ ಅನ್ನುವಂತಹ ಗಾಸಿಪ್‌ ಸುದ್ದಿ ಹುಟ್ಟಿಕೊಂಡಿತ್ತು. ಆದರೆ ಅದು ನಟಿ ಅನುಸ್ಮತಿ ಅಲ್ಲ, ನೂಪುರ್‌ ನಗರ್‌ ಎಂದು ಭುವಿ ಇನ್‌ಸ್ಟಾಗ್ರಾಮ್‌ನಲ್ಲಿ…

  • ಬಂಗಾಳಿ ನಟಿ ಅನುಸ್ಮತಿ ಜತೆ ಭುವಿ ಡೇಟಿಂಗ್‌?

    ಹೊಸದಿಲ್ಲಿ: ಭಾರತ ಕ್ರಿಕೆಟ್‌ ತಂಡದ ವೇಗಿ ಭುವನೇಶ್ವರ್‌ ಕುಮಾರ್‌ ಬೆಂಗಾಳಿ-ತೆಲುಗು ನಟಿ ಅನುಸ್ಮತಿ ಸರ್ಕಾರ್‌ ಜತೆ ಡೇಟಿಂಗ್‌ ಮಾಡುತ್ತಿದ್ದಾರೆ ಎಂಬ ಗಾಸಿಪ್‌ ಸುದ್ದಿ ಹುಟ್ಟಿಕೊಂಡಿದೆ. ಇದಕ್ಕೆಲ್ಲ ಕಾರಣವಾಗಿದ್ದು, ಭುವನೇಶ್ವರ್‌ ಕುಮಾರ್‌ ಇನ್‌ಸ್ಟಾಗ್ರಾಮ್‌ನಲ್ಲಿ ಅಪ್‌ಲೋಡ್‌ ಮಾಡಿರುವ ಫೋಟೋ! ಇದಕ್ಕೂ ಮುನ್ನ…

  • ರಶೀದ್‌ ಖಾನ್‌, ನಬಿ ಸಂದರ್ಶನ ನಡೆಸಿದ ಭುವಿ !

    ಹೈದರಾಬಾದ್‌: ಪಂಜಾಬ್‌ ವಿರುದ್ಧ 5 ವಿಕೆಟ್‌ ಕಿತ್ತು ಪಂದ್ಯಶ್ರೇಷ್ಠ ಪ್ರಶಸ್ತಿ ಸ್ವೀಕರಿಸಿದ ಬಳಿಕ ಭುವನೇಶ್ವರ್‌ ಕುಮಾರ್‌ ಅವರಿಗೆ ಇನ್ನೂ ಒಂದು ಜವಾಬ್ದಾರಿ ವಹಿಸಲಾಗಿತ್ತು. ಅದೆಂದರೆ, ತಂಡದ ಮತ್ತಿಬ್ಬರು ಪ್ರಮುಖ ಬೌಲರ್‌ಗಳಾದ ಅಫ್ಘಾನಿಸ್ಥಾನದ ರಶೀದ್‌ ಖಾನ್‌ ಮತ್ತು ಮೊಹಮ್ಮದ್‌ ನಬಿ…

  • ನನ್ನ ಮೇಲೆ ವಿಶ್ವಾಸವಿತ್ತು: ಭುವಿ

    ಹೈದರಾಬಾದ್‌: “ಮನನ್‌ ವೋಹ್ರ ಬೇರೂರಿ ನಿಂತಿದ್ದರು. ಏಕಾಂಗಿಯಾಗಿ ಹೋರಾಡಿ ತಂಡವನ್ನು ಗೆಲುವಿನತ್ತ ಕೊಂಡೊಯ್ಯುತ್ತಿದ್ದರು. 19ನೇ ಓವರನ್ನು ನಾನೇ ಎಸೆಯುತ್ತೇನೆ ಎಂಬುದು ತಿಳಿದಿತ್ತು. ನನಗೆ ನನ್ನ ಮೇಲೆ ವಿಶ್ವಾಸವಿತ್ತು…’ ಎಂಬುದಾಗಿ ಹೈದರಾಬಾದ್‌ ಗೆಲುವಿನ ರೂವಾರಿ ಭುವನೇಶ್ವರ್‌ ಕುಮಾರ್‌ ಹೇಳಿದ್ದಾರೆ. ಪಂಜಾಬ್‌…

ಹೊಸ ಸೇರ್ಪಡೆ