Bihar

 • ಬೇಗುಸೆರಾಯ್‌ನಲ್ಲಿ ಬಿಜೆಪಿ ಮುಖಂಡನ ಬರ್ಬರ ಹತ್ಯೆ

  ಬೇಗುಸೆರಾಯ್‌: ಸಚಿವೆ ಸ್ಮೃತಿ ಇರಾನಿ ಆಪ್ತ,ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮುಖಂಡನ ಹತ್ಯೆ ನಡೆದ ಬಳಿಕ ಗುರುವಾರ ರಾತ್ರಿ ಬಿಹಾರದಲ್ಲಿ ನಡೆದಿದೆ. ಬೇಗುಸೆರಾಯ್‌ನ ಸಿಂಘೌಲ್‌ ಅಮ್ರೌರ್‌ ಕಿರತ್ಪುರ್‌ನ ಗ್ರಾಮ ಪಂಚಾಯತ್‌ ಅಧ್ಯಕ್ಷ ಗೋಪಾಲ್‌ ಸಿಂಗ್‌ ಅವರನ್ನು ಹತ್ಯೆಗೈಯಲಾಗಿದೆ. ಪೊಲೀಸರು ಸ್ಥಳಕ್ಕಾಗಮಿಸಿ…

 • ಲೋಕಸಮರದಲ್ಲಿ ಸ್ಪರ್ಧಿಸಿದ್ದ ಆಗರ್ಭ ಅಭ್ಯರ್ಥಿಗೆ ಠೇವಣಿ ನಷ್ಟ! ಪಡೆದ ಮತ ಎಷ್ಟು ಗೊತ್ತಾ

  ನವದೆಹಲಿ: ದೇಶದ ಹೈವೋಲ್ಟೇಜ್ ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ಒಂದೊಂದೇ ಕುತೂಹಲಕಾರಿ ಫಲಿತಾಂಶಗಳ ವರದಿ ಬರತೊಡಗಿದೆ. ಚುನಾವಣೆಯಲ್ಲಿ ಗೆಲ್ಲಲು ಹಣಬಲ ಸಹಾಯ ನೆರವಿಗೆ ಬರುವುದಿಲ್ಲ ಎಂಬುದಕ್ಕೆ ಪಾಟ್ನಾದ ಪಾಟಲೀಪುತ್ರದಿಂದ ಸ್ಪರ್ಧಿಸಿದ್ದ ಆಗರ್ಭ ಶ್ರೀಮತ ಅಭ್ಯರ್ಥಿ ಠೇವಣಿ ಕಳೆದುಕೊಂಡಿದ್ದಾರೆ. ಲೋಕಸಭಾ…

 • ಸುದೀರ್ಘ‌ ಹಂತದ ಮತದಾನ : ನಿತೀಶ್‌ ಕುಮಾರ್‌ ಅಸಮಾಧಾನ

  ಪಾಟ್ನಾ: ಸುದೀರ್ಘ‌ ಹಂತದಲ್ಲಿ ಮತದಾನ ನಡೆಸುವ ಬಗ್ಗೆ ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರು ಅಸಮಾಧಾನ ಹೊರ ಹಾಕಿದ್ದು, 2 ಹಂತಗಳ ನಡುವೆ ಅವಧಿ ಕಡಿಮೆ ದಿನಗಳದ್ದಾಗಿರಬೇಕು ಎಂದಿದ್ದಾರೆ. ಪಾಟ್ನಾದಲ್ಲಿ ಕೊನೇಯ ಮತ್ತು 7 ನೇ ಹಂತದ ಚುನಾವಣೆಯಲ್ಲಿ…

 • ಬಿಜೆಪಿ ನೇತೃತ್ವದ ಎನ್‌ಡಿಎ ಮಹಾಘಟಬಂಧನದೆದುರು ಧೂಳಿಪಟ: ಶತ್ರುಘ್ನ ಸಿನ್ಹಾ

  ಪಟ್ನಾ : ಮೋದಿ ಅಲೆ (ಲೆಹರ್‌) ಕಳೆದ ಐದು ವರ್ಷಗಳಲ್ಲಿ ದುರಂತವಾಗಿ (ಕಹರ್‌) ಪರಿಣಮಿಸಿದೆ; ಬಿಹಾರದಲ್ಲಿ ಮಹಾಘಟಬಂಧನವು ಬಿಜೆಪಿ ನೇತೃತ್ವದ ಎನ್‌ಡಿಎ ಯನ್ನು ಧೂಳೀಪಟ ಮಾಡಲಿದೆ ಎಂದು ರಾಜಕಾರಣಿಯಾಗಿ ಪರಿವರ್ತಿತ ನಟ ಶತ್ರುಘ್ನ ಸಿನ್ಹಾ ಇಂದು ಶುಕ್ರವಾರ ಹೇಳಿದ್ದಾರೆ….

 • 3.5ಲಕ್ಷ ಗುತ್ತಿಗೆ ಶಿಕ್ಷಕರ ಕೆಲಸ ಖಾಯಂಮಾತಿಗೆ ಸುಪ್ರೀಂ ನಕಾರ;ಏನಿದು ಪ್ರಕರಣ

  ಪಾಟ್ನಾ:ಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸುಮಾರು 3.5 ಲಕ್ಷ ಶಿಕ್ಷಕರ ಕೆಲಸವನ್ನು ಖಾಯಂಗೊಳಿಸಲು ಸುಪ್ರೀಂಕೋರ್ಟ್ ಶುಕ್ರವಾರ ನಿರಾಕರಿಸುವ ಮೂಲಕ ಶಿಕ್ಷಕ ಸಮೂಹಕ್ಕೆ ದೊಡ್ಡ ಹಿನ್ನಡೆ ತಂದಿದೆ. ಬಿಹಾರದಲ್ಲಿ ಗುತ್ತಿಗೆ ಆಧಾರದಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವವರಿಗೆ ಕೂಡಾ ಖಾಯಂ ಶಿಕ್ಷಕರಿಗೆ ನೀಡುವಷ್ಟೇ…

 • ಬಿಹಾರದಲ್ಲಿ ರಾಜ್ಯದ ಯೋಧ ಮೃತ

  ಔರಂಗಾಬಾದ್‌: ಕರ್ನಾಟಕ ಮೂಲದ ಸಿಆರ್‌ಪಿಎಫ್ ಯೋಧ ಸುನೀಲ್‌ ಬೆಳಗಾಂ(33) ಬಿಹಾರದ ಔರಂಗಾಬಾದ್‌ನಲ್ಲಿ ಮೃತಪಟ್ಟಿದ್ದಾರೆ. ಔರಂಗಾಬಾದ್‌ ಜಿಲ್ಲೆಗೆ ತೆರಳುವಾಗ ಸುನೀಲ್‌ ಇದ್ದ ಎಸ್‌ಯುವಿಗೆ ಟ್ರಕ್‌ವೊಂದು ಡಿಕ್ಕಿ ಹೊಡೆದಿದೆ. ಎಸ್‌ಯುವಿಯಲ್ಲಿ ಯೋಧರು ಪ್ರಯಾಣಿಸುತ್ತಿದ್ದರು. ಅಪಘಾತ ತೀವ್ರತೆ ಹೇಗಿತ್ತೆಂದರೆ, ಲಾರಿ ಗುದ್ದಿದ ರಭಸಕ್ಕೆ…

 • ಆಗ “ಕೌನ್‌ ಬನೇಗಾ ಪಿಎಂ’; ಈಗ “ಕಣ್ಣಾಮುಚ್ಚಾಲೆ’

  ಚುನಾವಣೆ ಆರಂಭಕ್ಕೂ ಮೊದಲು ವಿಪಕ್ಷಗಳೆಲ್ಲ “ಕೌನ್‌ ಬನೇಗಾ ಪಿಎಂ'(ಪ್ರಧಾನಿ ಯಾರಾಗುತ್ತಾರೆ) ಎಂಬ ಆಟ ಆಡುತ್ತಿದ್ದರು. ಆದರೆ 4 ಹಂತದ ಮತದಾನ ಮುಗಿದ ಬಳಿಕ ಈಗ ಅವರೆಲ್ಲ “ಹೈಡ್‌ ಆ್ಯಂಡ್‌ ಸೀಕ್‌’ (ಕಣ್ಣಾಮುಚ್ಚಾಲೆ) ಆಡುತ್ತಿದ್ದಾರೆ. ಹೀಗೆಂದು ವಿಪಕ್ಷಗಳನ್ನು ವ್ಯಂಗ್ಯವಾಡಿದ್ದು ಪ್ರಧಾನಿ…

 • ಬೆಗುಸರೈನಲ್ಲಿ ಕಠಿಣ ಹೋರಾಟ

  ಬಿಹಾರದ ಬೆಗುಸರೈ ಕ್ಷೇತ್ರದಲ್ಲಿ ನಡೆಯಲಿರುವ ಚುನಾವಣೆ ಹಿಂದಿನಂತೆ ಇಲ್ಲ. ಅಭ್ಯರ್ಥಿಗಳು ಬದಲಾಗಿದ್ದಾರೆ. ನವಾಡಾ ಕ್ಷೇತ್ರದ ಸಂಸದರಾಗಿರುವ ಕೇಂದ್ರ ಸಚಿವ ಗಿರಿರಾಜ್‌ ಸಿಂಗ್‌ ಪ್ರಸಕ್ತ ಸಾಲಿನಲ್ಲಿ ಈ ಕ್ಷೇತ್ರದಿಂದ ಕಣಕ್ಕೆ ಮನಸ್ಸಿಲ್ಲದ ಮನಸ್ಸಿನಿಂದ ಇಳಿದಿದ್ದಾರೆ. ಬಿಜೆಪಿ ಮತ್ತು ಜೆಡಿಯು ನಡುವೆ…

 • ಲೈಂಗಿಕ ಕಿರುಕುಳಕ್ಕೆ ಪ್ರತಿರೋಧ, ಹುಡುಗಿಗೆ ಆ್ಯಸಿಡ್‌ ಎರಚಿದ ಕಾಮಾಂಧರು, ಓರ್ವ ಅರೆಸ್ಟ್‌

  ಪಟ್ನಾ : ಬಿಹಾರದ ಭಾಗಲ್ಪುರ ಜಿಲ್ಲೆಯಲ್ಲಿ ಮೂವರು ಅಪರಿಚಿತ ಪುರುಷರು ಹದಿಹರೆಯದ ಹುಡುಗಿಗೆ ಲೈಂಗಿಕ ಕಿರುಕುಳ ನೀಡಲು ಮುಂದಾಗಿ ಅದಕ್ಕೆ ಆಕೆ ಪ್ರತಿರೋಧ ತೋರಿದಾಗ ಆಕೆಯ ಮೇಲೆ ಆ್ಯಸಿಡ್‌ ಎಸೆದ ಅತ್ಯಮಾನುಷ ಘಟನೆ ವರದಿಯಾಗಿದೆ.ಪೊಲೀಸರು ಈ ಘಟನೆ ಸಂಬಂಧ…

 • ಪ್ರಧಾನಿ ಮೋದಿಯಿಂದ ಸುಳ್ಳು, ಜಮ್ಲಾಗಳ ನಿರೀಕ್ಷೆಯಲ್ಲಿ ಬಿಹಾರ : ತೇಜಸ್ವಿ ಯಾದವ್‌

  ಪಟ್ನಾ : ಅರಾರಿಯಾ ಲೋಕಸಭಾ ಕ್ಷೇತ್ರದಲ್ಲಿ ಇಂದು ನಡೆಯಲಿರುವ ರಾಲಿಯಲ್ಲಿ ಮಾತನಾಡುವ ಪ್ರಧಾನಿ ನರೇಂದ್ರ ಮೋದಿ ಅವರಿಂದ ಬಿಹಾರ ಸುಳ್ಳುಗಳನ್ನು ಮತ್ತು ಜುಮ್ಲಾಗಳನ್ನು ನಿರೀಕ್ಷಿಸುತ್ತಿದೆ ಎಂದು ಆರ್‌ಜೆಡಿ ನಾಯಕ ಮತ್ತು ಮಾಜಿ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್‌ ಇಂದು…

 • ಇಲ್ಲಿ ಯಾದವತ್ರಯರ ಕದನ

  ಬಿಹಾರದ ನಲವತ್ತು ಕ್ಷೇತ್ರಗಳಲ್ಲಿ ಒಂದಾಗಿದೆ ಮಾಧೇಪುರ. 2008ರಲ್ಲಿ ಕ್ಷೇತ್ರ ಪುನರ್‌ವಿಂಗಡಣೆ ಬಳಿಕ ಕೆಲವೊಂದು ವಿಧಾನಸಭಾ ಕ್ಷೇತ್ರಗಳು ಬದಲಾವಣೆಯಾಗಿವೆ. ಹಿಂದಿನ ಸಂದರ್ಭದಲ್ಲಿಯೂ 6 ಕ್ಷೇತ್ರಗಳು ಇದ್ದವು. ಈಗಲೂ ಅಷ್ಟೇ ಇದ್ದರೂ, ಕೆಲವೊಂದು ಕ್ಷೇತ್ರಗಳ ಸೇರ್ಪಡೆಯಲ್ಲಿ ಬದಲಾವಣೆ ಮಾಡಲಾಗಿದೆ. ಈಗ ಆಲಂನಗರ್‌,…

 • ಕೋಮುವಾದ, ಭ್ರಷ್ಟಾಚಾರದಲ್ಲಿ ರಾಜಿ ಇಲ್ಲ: ನಿತೀಶ್‌

  ಬಿಹಾರದಲ್ಲಿ ಎನ್‌ಡಿಎ ಎದುರಿಸಲು ಆರ್‌ಜೆಡಿ-ಕಾಂಗ್ರೆಸ್‌ ಮತ್ತು ಇತರ ಸಣ್ಣ ಪಕ್ಷಗಳ ನೇತೃತ್ವದಲ್ಲಿ ಮಹಾಮೈತ್ರಿ ಕೂಟ ರಚನೆಯಾಗಿದೆ. ಆದರೆ ಜೆಡಿಯು ನಾಯಕ, ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರು ಸರ್ಕಾರದ ಕೆಲಸಗಳು ಮೈತ್ರಿಕೂಟದ ಲೆಕ್ಕಾಚಾರಗಳನ್ನು ತಲೆಕೆಳಗೆ ಮಾಡಲಿವೆ ಎನ್ನುತ್ತಾರೆ. ಸುಮಾರು…

 • ಬಿಹಾರ ಮಹಾ ಘಟಬಂಧನ ಸೀಟು ಹಂಚಿಕೆ ಕೊನೆಗೂ ಫೈನಲ್‌: ಆರ್‌ಜೆಡಿಗೆ 20

  ಪಟ್ನಾ : ಬಿಹಾರದ ಮಹಾ ಘಟಬಂಧನ (ಮಹಾ ಮೈತ್ರಿಕೂಟ) ಭಾರೀ ಹಗ್ಗಜಗ್ಗಾಟದ ಬಳಿಕ ಕೊನೆಗೂ ರಾಜ್ಯದ 40 ಲೋಕಸಭಾ ಸೀಟುಗಳ ಹಂಚಿಕೆಯನ್ನು ಪ್ರಕಟಿಸಿದೆ. ಸೀಟು ಹಂಚಿಕೆ ಸೂತ್ರದ ಪ್ರಕಾರ ಲಾಲು ಪ್ರಸಾದ್‌ ಯಾದವ್‌ ಅವರ ಆರ್‌ ಜೆ ಡಿಗೆ…

 • ಬಿಹಾರ ಎನ್‌ಡಿಎ ಸೀಟು ಹಂಚಿಕೆ ಪ್ರಕಟ; ರವಿಶಂಕರ್‌ ಪಟ್ನಾ ಸಾಹಿಬ್‌

  ಪಟ್ನಾ : ಬಿಜೆಪಿ, ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರ ಜೆಡಿಯು ಮತ್ತು ರಾಮ್‌ ವಿಲಾಸ್‌ ಪಾಸ್ವಾನ್‌ ಅವರ ಎಲ್‌ಜೆಪಿ ಯನ್ನು ಒಳಗೊಂಡ ಬಿಹಾರದಲ್ಲಿನ ಎನ್‌ಡಿಎ ಕೂಟ ಇಂದು ಶನಿವಾರ ರಾಜ್ಯದಲ್ಲಿನ 40 ಲೋಕಸಭಾ ಸೀಟುಗಳಲ್ಲಿ ಒಂದನ್ನು ಹೊರತುಪಡಿಸಿ (ಖಗಾರಿಯಾ…

 • ಬಿಹಾರ ಮಹಾಘಟಬಂಧನ್‌ ಸೀಟು ಹಂಚಿಕೆ: RJD 20, ಕೈ 9, ಇತರರಿಗೆ 11

  ಪಟ್ನಾ : ಬಿಹಾರದ ಮಹಾ ಘಟಬಂಧನ (ಮಹಾ ಮೈತ್ರಿ ಕೂಟ) 2019ರ ಲೋಕಸಭಾ ಚುನಾವಣೆಗಾಗಿ ಸೀಟು ಹಂಚಿಕೆ ಸೂತ್ರವನ್ನು ಇಂದು ಶುಕ್ರವಾರ ಪ್ರಕಟಿಸಿದೆ. ಆ ಪ್ರಕಾರ ರಾಷ್ಟ್ರೀಯ ಜನತಾ ದಳ ಕನಿಷ್ಠ 20 ಸೀಟುಗಳಲ್ಲಿ, ಕಾಂಗ್ರೆಸ್‌ 9 ಸೀಟುಗಳಲ್ಲಿ,…

 • ಬಿಹಾರ ಘನ ತ್ಯಾಜ್ಯ ನಿರ್ವಹಣೆ ವಿಷಮ ಸ್ಥಿತಿಗೆ: ಎನ್‌ಜಿಟಿ ಎಚ್ಚರಿಕೆ

  ಹೊಸದಿಲ್ಲಿ : ಬಿಹಾರದಲ್ಲಿ ತ್ಯಾಜ್ಯ ನಿರ್ವಹಣೆ ಅತ್ಯಂತ ಶೋಚನೀಯ ಸ್ಥಿತಿ ತಲುಪಿದ್ದು  ಶೀಘ್ರವೇ ಇದು ವಿಷಮ ಪರಿಸ್ಥಿತಿಯನ್ನು ತಲುಪಲಿದೆ ಎಂದು ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ ಎಚ್ಚರಿಸಿದೆ. ಬಿಹಾರದ ಮುಖ್ಯ ಕಾರ್ಯದರ್ಶಿಗ ಈ ಸಂಬಂಧ ನೊಟೀಸ್‌ ಜಾರಿ ಮಾಡಿರುವ…

 • ಎನ್‌ಡಿಎ ಪರವಾಗಿದೆಯೇ ಬಿಹಾರ? 

  ದೇಶದ 31 ರಾಜ್ಯಗಳ ಪೈಕಿ ನಲವತ್ತಕ್ಕಿಂತ ಹೆಚ್ಚಿನ ಲೋಕಸಭಾ ಕ್ಷೇತ್ರಗಳನ್ನು ಹೊಂದಿರುವ ರಾಜ್ಯಗಳು ನಾಲ್ಕು. ಅದರಲ್ಲಿ ಬಿಹಾರವೂ ಒಂದು. ಬಿಹಾರ 40, ಮಹಾರಾಷ್ಟ್ರ  48, ತಮಿಳುನಾಡು 39, ಉತ್ತರ ಪ್ರದೇಶ 80, ಪಶ್ಚಿಮ ಬಂಗಾಳ 42 ಕ್ಷೇತ್ರಗಳನ್ನು ಹೊಂದಿವೆ….

 • ತಂದೆಯನ್ನು ಮರಕ್ಕೆ ಕಟ್ಟಿಹಾಕಿ ಮಗಳ ಮೇಲೆ ಅತ್ಯಾಚಾರ ಎಸಗಿದ ಕಾಮುಕರು!

  ಬಿಹಾರ್/ಕಿಶಾನ್ ಗಂಜ್:ತಂದೆಯನ್ನು ಮರಕ್ಕೆ ಕಟ್ಟಿ ಹಾಕಿ ಕಾಮುಕರು ಮಗಳ ಮೇಲೆ ಅತ್ಯಾಚಾರ ಎಸಗಿದ ಘಟನೆ ಬಿಹಾರದ ಕಿಶಾನ್ ಗಂಜ್ ಪ್ರದೇಶದಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವೈದ್ಯಕೀಯ ವರದಿಗಾಗಿ ಕಾಯುತ್ತಿರುವುದಾಗಿ ವರದಿ…

 • ಗೋ ಕಳ್ಳತನದ ಶಂಕೆ; 55ರ ಹರೆಯದ ವ್ಯಕ್ತಿಯನ್ನು ಥಳಿಸಿ ಕೊಂದರು!

  ಬಿಹಾರ:ಗೋ ಕಳ್ಳತನ ಮಾಡಿರುವುದಾಗಿ ಆರೋಪಿಸಿ ಸುಮಾರು 300 ಜನರ ಗುಂಪು 55 ವರ್ಷದ ವ್ಯಕ್ತಿಯನ್ನು ಹಿಡಿದು ಮಾರಣಾಂತಿಕವಾಗಿ ಹಲ್ಲೆ ನಡೆಸಿ ಹತ್ಯೆಗೈದಿರುವ ಘಟನೆ ಬಿಹಾರದ ಅರಾರಿಯಾ ಜಿಲ್ಲೆಯಲ್ಲಿ ನಡೆದಿದೆ. ಕಾಬೂಲ್ ಮಿಯಾನ್ ಎಂಬ ವ್ಯಕ್ತಿ ದನ ಕಳ್ಳತನ ಮಾಡಿದ್ದಾನೆ…

 • ಬಿಹಾರದಲ್ಲಿ ಮಹಾ ಘಟಬಂಧನ ಸೇರಿಕೊಂಡ ಉಪೇಂದ್ರ ಕುಶ್ವಾಹ

  ಪಟ್ನಾ : ಬಿಜೆಪಿ ನೇತೃತ್ವದ ಎನ್‌ಡಿಎ ಕೂಟದಿಂದ ಬೇರ್ಪಟ್ಟ ಬಳಿಕ ಆರ್‌ಎಸ್‌ಎಲ್‌ಪಿ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ಉಪೇಂದ್ರ ಕುಶ್ವಾಹ ಅವರು ಇಂದು ಗುರುವಾರ ಬಿಹಾರದಲ್ಲಿನ ಮಹಾ ಘಟಬಂಧನವನ್ನು ಸೇರಿಕೊಂಡರು. ಬಿಜೆಪಿ ಜತೆಗಿನ ಸಂಬಂಧವನ್ನು ಆರ್‌ಎಸ್‌ಎಲ್‌ಪಿ ಈ…

ಹೊಸ ಸೇರ್ಪಡೆ