Bihar

 • ವಲಸೆ ಕಾರ್ಮಿಕರಿಗೆ ರಕ್ಷಣೆ, ಭದ್ರತೆ: ಬಿಹಾರ,ಯುಪಿಗೆ ಗುಜರಾತ್‌ ಭರವಸೆ

  ಹೊಸದಿಲ್ಲಿ : ಸಬರ್‌ಕಾಂತ್‌ ರೇಪ್‌ ಕೇಸಿನ ಫ‌ಲಶ್ರುತಿ ಎಂಬಂತೆ ಗುಜರಾತ್‌ನಲ್ಲಿನ ಬಿಹಾರ ಮತ್ತು ಉತ್ತರ ಪ್ರದೇಶ ವಲಸೆ ಕಾರ್ಮಿಕರ ಮೇಲೆ  ದಾಳಿ, ಹಲ್ಲೆ  ನಡೆಯುತ್ತಿರುವ ಹಿನ್ನೆಲೆಯಲ್ಲಿ  ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರ ಕೋರಿಕೆ ಪ್ರಕಾರ ಬಿಹಾರ ವಲಸೆ…

 • ಶಾಸಕರು, ಸಂಸದರ ವಿರುದ್ಧ ಕೇಸ್‌: ಬಿಹಾರ, ಬಂಗಾಲಕ್ಕೆ ಅಗ್ರಸ್ಥಾನ

  ಹೊಸದಿಲ್ಲಿ: ಶಾಸಕರು ಮತ್ತು ಸಂಸತ್‌ ಸದಸ್ಯರ ವಿರುದ್ಧ ದಾಖಲಾಗಿರುವ ಕ್ರಿಮಿನಲ್‌ ಕೇಸುಗಳ ಪಟ್ಟಿಯಲ್ಲಿ ಕ್ರಮವಾಗಿ ಬಿಹಾರ, ಪಶ್ಚಿಮ ಬಂಗಾಲ, ಕೇರಳ ಮೊದಲ ಮೂರು ಸ್ಥಾನದಲ್ಲಿವೆ. ಕೇಂದ್ರ ಸರಕಾರವೇ ಈ ಮಾಹಿತಿ ಕ್ರೋಡೀಕರಿಸಿರುವ ಬಗ್ಗೆ “ನ್ಯೂಸ್‌ 18′ ವರದಿ ಮಾಡಿದೆ….

 • ಈಶಾನ್ಯ ರಾಜ್ಯಗಳು,ಬಂಗಾಳದಲ್ಲಿ  ಭೂಕಂಪನ ; 5.6 ತೀವ್ರತೆ ದಾಖಲು 

  ಕೋಲ್ಕತಾ: ಈಶಾನ್ಯ ರಾಜ್ಯಗಳು ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ  ಬುಧವಾರ ಬೆಳಗ್ಗೆ ಭೂಕಂಪನವಾಗಿರುವ ಬಗ್ಗೆ ವರದಿಯಾಗಿದ್ದು , ಪಶ್ಚಿಮ ಬಂಗಾಳದಲ್ಲೂ ಕಂಪನದ ಅನುಭವವಾಗಿದೆ.  ರಿಕ್ಟರ್‌ ಮಾಪಕದಲ್ಲಿ 5.4 ತೀವ್ರತೆ ದಾಖಲಾಗಿದೆ. ಭೂಕಂಪನ ಕೇಂದ್ರ ಬಿಂದು ಅಸ್ಸಾಂನಲ್ಲಿತ್ತು ಎಂದು ತಿಳಿದು…

 • ಪಟ್ನಾ ನಿವಾಸದಲ್ಲಿ ನಿವೃತ್ತ ಕಮಿಷನರ್‌,ಪತ್ನಿ ಕೊಲೆ;ನಾಲ್ವರು ವಶಕ್ಕೆ

  ಪಟ್ನಾ : ನೀರಾವರಿ ಇಲಾಖೆಯ ನಿವೃತ್ತ ಆಯುಕ್ತ,  82ರ ಹರೆಯದ ಹರೇಂದ್ರ ಪ್ರಸಾದ್‌ ಮತ್ತು ಅವರ ಪತ್ನಿ ಸಾಧನಾ ದಾಸ್‌ ಗುಪ್ತಾ ಅವರು ನಗರದ ಬುದ್ಧ ಕಾಲಿನಿಯಲ್ಲಿನ ತಮ್ಮ ನಿವಾಸದ ಡ್ರಾಯಿಂಗ್‌ ರೂಮಲ್ಲಿ ನಿಗೂಢ ಸನ್ನಿವೇಶದಲ್ಲಿ ಸತ್ತು ಬಿದ್ದಿರುವುದು ನಿನ್ನೆ…

 • ಬಿಹಾರ ಸೀಟು ಹಂಚಿಕೆ: ನಿತೀಶ್‌ ಅತೃಪ್ತಿ, ಬಿಜೆಪಿ ತೊರೆವ ಸಾಧ್ಯತೆ ?

  ಪಟ್ನಾ : 2019ರ ಲೊಕಸಭಾ ಚುನಾವಣೆಗೆ ಜೆಡಿಯು ಮತ್ತು ಬಿಜೆಪಿ ನೇತೃತ್ವದ ಎನ್‌ಡಿಎ ನಡುವೆ ನಡೆದಿರುವ ಸೀಟು ಹೊಂದಾಣಿಕೆ ಬಗ್ಗೆ ಜೆಡಿಯು ಮುಖ್ಯಸ್ಥ , ಸಿಎಂ ನಿತೀಶ್‌ ಕುಮಾರ್‌ ಅವರಲ್ಲಿ ಅತೃಪ್ತಿ, ಅಸಮಾಧಾನ ಉಂಟಾಗಿರುವುದಾಗಿ ನಿಕಟ ಮೂಲಗಳು ಹೇಳಿವೆ. …

 • ಬಿಹಾರ ಎನ್‌ಡಿಎ ಸೀಟು ಹಂಚಿಕೆ ಫೈನಲ್‌:40 ರಲ್ಲಿ ಬಿಜೆಪಿಗೆ 20 ಮಾತ್ರ

  ಪಾಟ್ನಾ: ಲೋಕಸಭಾ ಚುನಾವಣೆಗಾಗಿ ಬಿಹಾರ ಎನ್‌ಡಿಎ ಮೈತ್ರಿ ಕೂಟದ ನಾಲ್ಕು ಪಕ್ಷಗಳ ನಡುವೆ ಸೀಟು ಹಂಚಿಕೆ ಅಂತ್ಯವಾಗಿದ್ದು ,40 ಸ್ಥಾನಗಳ ಪೈಕಿ ಬಿಜೆಪಿ 20 ಸ್ಥಾನಗಳಲ್ಲಿ  ಸ್ಪರ್ಧೆ ಮಾಡಲಿದೆ.  ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ ಮತ್ತು ಜೆಡಿಯು ನಾಯಕ,ಬಿಹಾರ…

 • ಬಿಹಾರ:ಪುನರ್‌ವಸತಿ ಕೇಂದ್ರದಲ್ಲಿ ಇಬ್ಬರು ಬಾಲಕಿಯರ ಸಾವು;ರೇಪ್‌ ಶಂಕೆ

  ಪಾಟ್ನಾ: ಮುಜಾಫರ್ ಪುರ್ ಪುನರ್ವಸತಿ ಕೇಂದ್ರಗಳಲ್ಲಿ ಬಾಲಕಿಯರ ಮೇಲೆ ನಡೆದ ಅತ್ಯಾಚಾರ ಪ್ರಕರಣದ ಕುರಿತು ದೇಶಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಪಾಟ್ನಾದ ರಾಜೀವ್‌ನಗರ ಇನ್ನೊಂದು ಪುನರ್‌ವಸತಿ ಕೇಂದ್ರ ಇಬ್ಬರು ಬಾಲಕಿಯರು ತೀವ್ರ ಅಸ್ವಸ್ಥಗೊಂಡು ಸಾವನ್ನಪ್ಪಿದ್ದಾರೆ.  ಆಸರೆ ವಸತಿ…

 • ಮುಜಾಫರ್ ಪುರ್ ರೇಪ್ ಪ್ರಕರಣ; ಬಿಹಾರ ಸಚಿವೆ ಮಂಜು ವರ್ಮಾ ರಾಜೀನಾಮೆ

  ಪಾಟ್ನಾ: ಮುಜಾಫರ್ ಪುರ್ ಪುನರ್ವಸತಿ ಕೇಂದ್ರಗಳಲ್ಲಿ ಬಾಲಕಿಯರ ಮೇಲೆ ನಡೆದ ಅತ್ಯಾಚಾರ ಪ್ರಕರಣದಲ್ಲಿ ತನ್ನ ಪತಿಯ ವಿರುದ್ಧ ಕೇಳಿಬಂದ ಆರೋಪದ ಹಿನ್ನೆಲೆಯಲ್ಲಿ ಬಿಹಾರದ ಸಮಾಜ ಕಲ್ಯಾಣ ಇಲಾಖೆ ಸಚಿವೆ ಮಂಜು ವರ್ಮಾ ಸಚಿವೆ ಸ್ಥಾನಕ್ಕೆ ಬುಧವಾರ ರಾಜೀನಾಮೆ ನೀಡಿದ್ದಾರೆ….

 • ಆಸ್ಪತ್ರೆಯಲ್ಲಿ  ಮಂತ್ರವೇ ಮದ್ದು

  ಬಿಹಾರದ ಆರೋಗ್ಯ ಕೇಂದ್ರವೊಂದರ ಸ್ಥಿತಿಯಿದು! ಆಸ್ಪತ್ರೆಗೆ ಪ್ರವೇಶಿಸುವ ಮಂತ್ರವಾದಿ ಗಳಿಂದ ರೋಗಿಗಳಿಗೆ ಚಿಕಿತ್ಸೆ  ಸ್ಥಳೀಯರ ನಂಬಿಕೆಯಿಂದ ಆಸ್ಪತ್ರೆಯೀಗ ಮಂತ್ರವಾದಿಗಳ ಅಡ್ಡ ಭೀತಿಯಿಂದ ತಡೆಯಲು ಮುಂದೆ ಬಾರದ ಆಸ್ಪತ್ರೆ ಆಡಳಿತ ಮಂಡಳಿ ಪಟ್ನಾ: ಸಾಮಾನ್ಯವಾಗಿ ಸರಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಕೊಡಲಾಗುವ…

 • ರೈಲ್ವೆ ಹಳಿ ಸಮೀಪ ಬಿಹಾರ ಶಾಸಕಿ ಪುತ್ರನ ಶವ ಪತ್ತೆ. ಕೊಲೆ ಶಂಕೆ?

  ಪಾಟ್ನಾ: ಬಿಹಾರದ ಆಡಳಿತಾರೂಢ ಜೆಡಿಯುನ ಹಾಲಿ ಶಾಸಕಿ, ಮಾಜಿ ಸಚಿವೆ ಬಿಮಾ ಭಾರ್ತಿ ಅವರ ಪುತ್ರ ಪಾಟ್ನಾ ರೈಲ್ವೆ ಹಳಿ ಸಮೀಪ ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಬಿಹಾರದ ಪುರ್ನೆಯಾ ಜಿಲ್ಲೆಯ ರುಪೌಲಿ…

 • 29 ಗಂಟೆ ಬಳಿಕ ಬಾಲಕಿ ರಕ್ಷಣೆ

  ಪಾಟ್ನಾ: ಬಿಹಾರದ ಮುಂಗರ್‌ನಲ್ಲಿ  110 ಅಡಿ ಆಳದ ಕೊಳವೆ ಬಾವಿಯಲ್ಲಿ ಸಿಲುಕಿದ್ದ 3 ವರ್ಷದ ಮಗುವನ್ನು ರಾಜ್ಯ ವಿಪತ್ತು ನಿರ್ವಹಣ ತಂಡ(ಎಸ್‌ಡಿಆರ್‌ಎಫ್) 29 ಗಂಟೆಗಳ ರಕ್ಷಣಾ ಕಾರ್ಯಾ ಚರಣೆ ನಡೆಸಿ ರಕ್ಷಿಸಿದೆ. ಮಂಗಳವಾರ 3 ವರ್ಷದ ಹೆಣ್ಣುಮಗು ಮನೆಯಂಗಳ ದಲ್ಲಿ ಆಡುತ್ತಿದ್ದಾಗ…

 • ಬಿಜೆಪಿ ವಿರುದ್ಧ ಸೈಕಲ್‌ ರ‍್ಯಾಲಿ: ಆಯತಪ್ಪಿ ಬಿದ್ದ ಲಾಲು ಪುತ್ರ!

  ಪಾಟ್ನಾ: ಬಿಹಾರ ಮತ್ತು ಕೇಂದ್ರದ ಎನ್‌ಡಿಎ ಸರ್ಕಾರದ ವಿರುದ್ಧ ಹೋರಾಟ ರೂಪದಲ್ಲಿ  ಬೆಂಬಲಿಗರೊಂದಿಗೆ ಪಾಟ್ನಾದಿಂದ ಗಯಾದ ವರೆಗೆ ಸೈಕಲ್‌ ಯಾತ್ರೆ ಹೊರಟಿದ್ದ  ಆರ್‌ಜೆಡಿ ಯುವ ನಾಯಕ ತೇಜ್‌ ಪ್ರತಾಪ್‌ ಯಾದವ್‌ ಅವರು ಆಯತಪ್ಪಿ ಬಿದ್ದ ಘಟನೆ ನಡೆದಿದೆ.  ವೇಗವಾಗಿ…

 • ಬಿಜೆಪಿ ಜತೆ ಮೈತ್ರಿಗೆ ಸೈ ಜೆಡಿಯು ನಾಯಕರ ಸಭೆಯಲ್ಲಿ ನಿರ್ಧಾರ

  ಪಾಟ್ನಾ/ಕೋಲ್ಕತಾ: ಬಿಹಾರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎಯಿಂದ ಜೆಡಿಯು ಹೊರಬರುತ್ತದೋ, ಕಾಂಗ್ರೆಸ್‌-ಆರ್‌ಜೆಡಿ ಮಹಾ ಮೈತ್ರಿಕೂಟದ ಜತೆ ಕೈಜೋಡಿಸುತ್ತದೋ ಎಂಬ ಗೊಂದಲಕ್ಕೆ ಜೆಡಿಯು ನಾಯಕ, ಬಿಹಾರ ಮುಖ್ಯಮಂತ್ರಿ ನಿತೀಶ್‌ಕುಮಾರ್‌ ತೆರೆ ಎಳೆದಿದ್ದಾರೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ 17 ಸ್ಥಾನಗಳಲ್ಲಿ ಪಕ್ಷ ಸ್ಪರ್ಧಿಸಲಿದೆ…

 • ಪ್ರಾಂಶುಪಾಲರು, ಶಿಕ್ಷಕರು, ವಿದ್ಯಾರ್ಥಿಗಳಿಂದ ಅತ್ಯಾಚಾರ

  ಛಾಪ್ರಾ: ಬಿಹಾರದ ಪರ್ಸಾಗರ್‌ ಗ್ರಾಮದಲ್ಲಿ 9ನೇ ತರಗತಿ ಬಾಲಕಿಯೊಬ್ಬಳು ತಾನು ಸತತವಾಗಿ 7 ತಿಂಗಳಿಂದ ಪ್ರಾಂಶುಪಾಲರು, ಇಬ್ಬರು ಶಿಕ್ಷಕರು ಮತ್ತು 16 ವಿದ್ಯಾರ್ಥಿಗಳಿಂದ ಅತ್ಯಾಚಾರಕ್ಕೀಡಾಗಿರುವುದಾಗಿ ಪೊಲೀಸರಿಗೆ ದೂರು ನೀಡಿದ್ದಾಳೆ. ದೂರಿನ ಮೇರೆಗೆ ಪ್ರಾಂಶುಪಾಲರು, ಇಬ್ಬರು ಶಿಕ್ಷಕರು ಮತ್ತು ನಾಲ್ವರು…

 • ಆರೋಗ್ಯ ವೃದ್ಧಿಯತ್ತ  ಬಿಹಾರ!

  ಪಟ್ನಾ: ಬಿಹಾರದಲ್ಲಿ ಎಪ್ರಿಲ್‌ನಲ್ಲಿ ಜಾರಿಗೊಂಡ ಮದ್ಯ ನಿಷೇಧ ಅಲ್ಲಿನ ಜನತೆಯ ಆರೋಗ್ಯ ವೃದ್ಧಿ ಮತ್ತು ಉತ್ತಮ, ದುಬಾರಿ ವಸ್ತುಗಳು, ಗೃಹೋಪಯೋಗಿ ವಸ್ತುಗಳ ಖರೀದಿಗೆ ಕಾರಣವಾಗಿದೆ. ಹೀಗೆಂದು ಏಷ್ಯನ್‌ ಡೆವೆಲಪ್‌ಮೆಂಟ್‌ ಇನ್‌ಸ್ಟಿಟ್ಯೂಟ್‌ (ಎಡಿಆರ್‌ಐ) ಹಾಗೂ ಸರಕಾರಿ ಪ್ರಾಯೋಜಿತ ಡೆವಲಪ್‌ಮೆಂಟ್‌ ಮ್ಯಾನೇಜ್‌ಮೆಂಟ್‌ ರಿಸರ್ಚ್‌…

 • 35ಕ್ಕೆ 40; ಬಿಹಾರದ ಎಡವಟ್ಟು

  ಪಾಟ್ನಾ: ಕನಿಷ್ಠ ಪಕ್ಷ 100ಕ್ಕೆ 35 ಅಂಕ ಸಿಕ್ಕರೂ ಸಾಕು, ಹೇಗಾದರೂ ಪಾಸ್‌ ಮಾಡಿ ಬಿಡಪ್ಪಾ… ಅಂತ ಹರಕೆ ಹೇಳುವ ವಿದ್ಯಾರ್ಥಿಗಳನ್ನು ನೋಡಿದ್ದೇವೆ. ಕೆಲವರು 35 ಅಂಕ ಗಳಿಸಿ “ಜಸ್ಟ್‌’ ಪಾಸ್‌ ಆಗಿದ್ದನ್ನೂ ಕಂಡಿದ್ದೇವೆ. ಆದರೆ 100ಕ್ಕೆ 120…

 • ಬಿಹಾರದಲ್ಲಿ ಸೀಟು ಹಂಚಿಕೆಯೇ ಸವಾಲು

  ಪಾಟ್ನಾ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಯು ಪಕ್ಷಗಳಿಗೆ ಬಿಹಾರದಲ್ಲಿ ಸೀಟು ಹಂಚಿಕೆಯೇ ದೊಡ್ಡ ಸವಾಲಾಗಿ ಪರಿಣಮಿಸಲಿದೆ. ಪ್ರಮುಖ ಕ್ಷೇತ್ರಗಳಲ್ಲಿ ಬಿಜೆಪಿ ಮತ್ತು ಜೆಡಿಯು ಅಗತ್ಯ ತಯಾರಿ ನಡೆಸಿಕೊಂಡಿವೆ. ಆದರೆ ಒಟ್ಟು 40 ಸೀಟುಗಳಿಗಾಗಿ ಮೈತ್ರಿ ಉಳಿಸಿಕೊಳ್ಳುತ್ತಾರಾ?…

 • ತಂದೆಯನ್ನು ಕಡಿದು ಕೊಂದ ಸಹೋದರರಿಗೆ ಜೀವಾವಧಿ ಜೈಲು ಶಿಕ್ಷೆ

  ನವಾಡಾ, ಬಿಹಾರ : 2016ರಲ್ಲಿ  ಭೂ ವಿವಾದಕ್ಕೆ ಸಂಬಂಧಿಸಿ ತಮ್ಮ ತಂದೆಯನ್ನು ಕೊಂದಿದ್ದ ಇಬ್ಬರು ಸಹೋದರರಿಗೆ ಇಲ್ಲಿನ ನ್ಯಾಯಾಲಯ ಜೀವಾವಧಿ ಜೈಲು ಶಿಕ್ಷೆ ವಿಧಿಸಿದೆ. ಜಿಲ್ಲಾ ಮತ್ತು ಸೆಶನ್ಸ್‌ ನ್ಯಾಯಾಧೀಶ ರುದ್ರ ಪ್ರಕಾಶ್‌ ಮಿಶ್ರಾ ಅವರು ಆರೋಪಿಗಳಾದ ಧನೇಶ್ವರ…

 • ಬಿಹಾರಕ್ಕೆ ವಿಶೇಷ ಸ್ಥಾನಮಾನ ನೀಡಿ

  ಪಟ್ಲಾ: ಮೂರು ದಿನಗಳ ಹಿಂದಷ್ಟೇ ಕೇಂದ್ರ ಸರ್ಕಾರದ ಜಿಎಸ್‌ಟಿಯಿಂದಾದ ಲಾಭವನ್ನು ಪ್ರಶ್ನಿಸಿದ್ದ ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌, ಇದೀಗ, ಬಿಹಾರ ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡಬೇಕೆಂದು ಕೇಂದ್ರವನ್ನು ಆಗ್ರಹಿಸಿದ್ದಾರೆ.  ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಜತೆಗೆ ಕೈ ಜೋಡಿಸಿ ಸರ್ಕಾರ…

 • ಹುಡುಗಿಯ ಮೇಲೆ ಲೈಂಗಿಕ ದೌರ್ಜನ್ಯ; ವಿಡಿಯೋ, ಮೂವರ ಸೆರೆ

  ಜೆಹಾನಾಬಾದ್‌, ಬಿಹಾರ  : ಹದಿಮೂರರ ಹದಿಹರೆಯದ ಹುಡುಗಿಯೊಬ್ಬಳ ಮೇಲೆ ಏಳು ಹುಡುಗರು ಮತ್ತು ಕೆಲವು ಪರುಷರನ್ನು ಒಳಗೊಂಡ ಗುಂಪೊಂದು ಹಲ್ಲೆ ನಡೆಸಿ, ಲೈಂಗಿಕ ದೌರ್ಜನ್ಯ ಎಸಗಿ ಆಕೆಯನ್ನು ಬೆತ್ತಲುಗೊಳಿಸಿದ ಘಟನೆ ಬಿಹಾರದ ಜೆಹಾನಾಬಾದ್‌ನಲ್ಲಿ ನಿನ್ನೆ ಭಾನುವಾರ ನಡೆದಿದೆ.  ಕಾಮುಕರ…

ಹೊಸ ಸೇರ್ಪಡೆ