Bollywood

 • ಬಾಲಿವುಡ್‌ ಆಲ್ಬಂ ಸಾಂಗ್‌ಗೆ ಟಗರು ಪುಟ್ಟಿ ಸ್ಟೆಪ್ಪು

  “ಟಗರು’ ಪುಟ್ಟಿ ಅಂತಾನೇ ಕರೆಸಿಕೊಳ್ಳುವ ಮಾನ್ವಿತಾ ಹರೀಶ್‌, ತಮ್ಮ ಹೆಸರಲ್ಲೊಂದು ಸಣ್ಣ ಬದಲಾವಣೆ ಮಾಡಿಕೊಂಡು ಮಾನ್ವಿತಾ ಕಾಮತ್‌ ಆಗಿದ್ದು ಎಲ್ಲರಿಗೂ ಗೊತ್ತೇ ಇದೆ. “ಟಗರು’ ಬಳಿಕ ಮಾನ್ವಿತಾ ನಾಗತಿಹಳ್ಳಿ ಚಂದ್ರಶೇಖರ್‌ ನಿರ್ದೇಶನದ ಚಿತ್ರದಲ್ಲಿ ನಟಿಸಿದ್ದಾಗಿದೆ. ಆ ಬಳಿಕ ಮಾನ್ವಿತಾ…

 • #MeToo ಅಭಿಯಾನದ ಮೊದಲ ಕೇಸ್; ನಟ ನಾನಾ ಪಾಟೇಕರ್ ಗೆ ಕ್ಲೀನ್ ಚಿಟ್

  ಮಹಾರಾಷ್ಟ್ರ:ಬಾಲಿವುಡ್ ಖ್ಯಾತ ನಟ ನಾನಾ ಪಾಟೇಕರ್ ವಿರುದ್ಧ ನಟಿ ತನುಶ್ರೀ ದತ್ತ ದಾಖಲಿಸಿದ್ದ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಪಾಟೇಕರ್ ಗೆ ಕ್ಲೀನ್ ಚಿಟ್ ಸಿಕ್ಕಿದ್ದು, ಇದರೊಂದಿಗೆ ದೇಶಾದ್ಯಂತ ಭಾರೀ ಸದ್ದು ಮಾಡಿದ್ದ ಮೊದಲ “ಮೀ ಟೂ” ಕೇಸ್ ಗೆ…

 • ಒಂದು ಚಿತ್ರಕ್ಕೆ ಹೃತಿಕ್ ಪಡೆಯುವ ಸಂಭಾವನೆ ಕೇಳಿದರೆ ಬೆಚ್ಚಿ ಬೀಳ್ತಿರಾ !

  ಮುಂಬೈ: ಬಾಲಿವುಡ್ ನ ಸ್ಟೈಲಿಶ್ ಹೀರೋ ಹೃತಿಕ್ ರೋಶನ್ ಒಂದು ಚಿತ್ರಕ್ಕೆ ಪಡೆಯುವ ಸಂಭಾವನೆ ಎಷ್ಟು ಗೊತ್ತಾ ? ಸದ್ಯದ ಬಿಟೌನ್ ಸುದ್ದಿಯ ಪ್ರಕಾರ ಹೃತಿಕ್ ಮುಂದಿನ ಚಿತ್ರಕ್ಕೆ ಬರೋಬ್ಬರಿ 48 ಕೋಟಿ ರೂಪಾಯಿ ಸಂಭಾವನೆ ಪಡೆಯಲಿದ್ದಾರಂತೆ. ಹೃತಿಕ್…

 • ಬಾಲಿವುಡ್‌ನ‌ತ್ತ ಸೋನಾಲ್‌ ಮಾಂತೆರೋ

  ಕನ್ನಡದ ಅನೇಕ ನಟಿಯರು, ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಬಳಿಕ ಮೆಲ್ಲನೆ ಪರಭಾಷೆಯತ್ತ ಮುಖ ಮಾಡುವುದು ಗೊತ್ತೇ ಇದೆ. ಆ ಸಾಲಿಗೆ ಈಗ ನಟಿ ಸೋನಾಲ್‌ ಮಾಂತೆರೋ ಕೂಡ ಸೇರಿದ್ದಾರೆ. ಹೌದು, ಯೋಗರಾಜ್‌ಭಟ್‌ ನಿರ್ದೇಶನದ “ಪಂಚತಂತ್ರ’ ಚಿತ್ರದ ಮೂಲಕ ಕನ್ನಡ…

 • ಬಾಲಿವುಡ್ ಖ್ಯಾತ ಸ್ಟಂಟ್ ನಿರ್ದೇಶಕ ವೀರೂ ದೇವಗನ್ ವಿಧಿವಶ

  ನವದೆಹಲಿ:ಬಾಲಿವುಡ್ ನ ಖ್ಯಾತ ಹಿರಿಯ ಸ್ಟಂಟ್ ಕೋರಿಯೋಗ್ರಾಫರ್ ವೀರೂ ದೇವಗನ್ (85ವರ್ಷ) ಸೋಮವಾರ ಮುಂಬೈಯಲ್ಲಿ ವಿಧಿವಶರಾಗಿದ್ದಾರೆ. ಬಾಲಿವುಡ್ ಖ್ಯಾತ ನಟ ಅಜಯ್ ದೇವಗನ್ ಅವರ ತಂದೆ ವೀರೂ ದೇವಗನ್. ಎಎನ್ ಐ ನ್ಯೂಸ್ ಏಜೆನ್ಸಿ ವರದಿ ಪ್ರಕಾರ, ಇಂದು…

 • ಬರುತ್ತಿದೆ ‘ಭೂಲ್ ಬುಲಯ್ಯ’ ಪಾರ್ಟ್ 2

  ಮುಂಬಯಿ: ಮೋಹನ್ ಲಾಲ್, ಶೋಭನಾ, ಸುರೇಶ್ ಗೋಪಿ ಮುಖ್ಯ ಭೂಮಿಕೆಯಲ್ಲಿದ್ದ ಮತ್ತು ಹೆಸರಾಂತ ನಿರ್ದೇಶಕ ಫಾಝಿಲ್ ಅವರ ನಿರ್ದೇಶನದಲ್ಲಿ 1993ರಲ್ಲಿ ಬಿಡುಗಡೆಗೊಂಡ ‘ಮಣಿಚಿತ್ರತ್ತಾಳ್’ ಎಂಬ ಮಲಯಾಳಂ ಚಿತ್ರ ಆ ಕಾಲದಲ್ಲಿ ಭಾರೀ ಸದ್ದು ಮಾಡಿತ್ತು. ಬಳಿಕ ಈ ಚಿತ್ರ…

 • ಖಾಕಿ ರಾಣಿ!

  90ರ ದಶಕದಲ್ಲಿ ಬಾಲಿವುಡ್‌ನ‌ಲ್ಲಿ ಮಿಂಚಿದ್ದ ಸಿನಿಪ್ರಿಯರ ಮನಗೆದ್ದಿದ್ದ, ಬಳಿಕ ವೈವಾಹಿಕ ಜೀವನಕ್ಕೆ ಕಾಲಿಟ್ಟು ಒಂದಷ್ಟು ಸಮಯ ತೆರೆಮರೆಗೆ ಸರಿದಿದ್ದ ಅನೇಕ ನಟಿಯರು ಸದ್ಯ ಬಾಲಿವುಡ್‌ನ‌ಲ್ಲಿ ಭರ್ಜರಿಯಾಗಿ ಸೆಕೆಂಡ್‌ ಇನ್ನಿಂಗ್ಸ್‌ ಆರಂಭಿಸುತ್ತಿದ್ದಾರೆ. ಮಾಧುರಿ ದೀಕ್ಷಿತ್‌, ಜೂಹಿ ಚಾವ್ಲಾ, ಐಶ್ವರ್ಯಾ ರೈ…

 • ರೇಪ್ ಆ್ಯಂಡ್ ಬ್ಲ್ಯಾಕ್ ಮೇಲ್; ಟೆಲಿವಿಷನ್ ನಟ ಕರಣ್ ಒಬೆರಾಯ್ ಅರೆಸ್ಟ್

  ಮುಂಬೈ:ನಟಿ, ರೂಪದರ್ಶಿಯೊಬ್ಬಳ ಮೇಲೆ ಅತ್ಯಾಚಾರ ಮತ್ತು ಬ್ಲ್ಯಾಕ್ ಮೇಲ್ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ ಟೆಲಿವಿಷನ್ ನಟ ಕರಣ್ ಒಬೆರಾಯ್ ಯನ್ನು ಸೋಮವಾರ ಪೊಲೀಸರು ಬಂಧಿಸಿದ್ದಾರೆ. ಪೊಲೀಸ್ ಮಾಹಿತಿ ಪ್ರಕಾರ, ಮದುವೆಯಾಗುವುದಾಗಿ ನಂಬಿಸಿ ರೂಪದರ್ಶಿಯೊಬ್ಬಳ ಮೇಲೆ ಕರಣ್ ಅತ್ಯಾಚಾರ ನಡೆಸಿರುವುದಾಗಿ…

 • ಐಶ್ವರ್ಯಾ ಖಳನಾಯಕಿ ಹೈ

  ಬಾಲಿವುಡ್‌ ಅಂಗಳದಲ್ಲಿ ದಕ್ಷಿಣ ಕನ್ನಡದ ಚೆಲುವೆ ಐಶ್ವರ್ಯಾ ರೈ ಅವರದ್ದು ಬಹು ದೊಡ್ಡ ಹೆಸರು. ತನ್ನ ಸೌಂದರ್ಯ ಮತ್ತು ಅಭಿನಯದ ಮೂಲಕ ಅಸಂಖ್ಯಾತ ಸಿನಿಪ್ರಿಯರ ಅಚ್ಚುಮೆಚ್ಚಿನ ನಾಯಕಿ ಐಶ್ವರ್ಯಾ ರೈಗೆ ಮದುವೆಯಾಗಿ, ಒಂದು ಮಗುವಾದರೂ, ಇಂದಿಗೂ ಬೇಡಿಕೆ ಮಾತ್ರ…

 • ನಟ ಅಕ್ಕಿ ಜೊತೆ ಪ್ರಧಾನಿ ಮೋದಿ ‘ಮನ್‌ ಕಿ ಬಾತ್‌’!

  ನವದೆಹಲಿ: ಲೋಕಸಭಾ ಚುನಾವಣೆಗಳ ಮೂರನೇ ಹಂತದ ಮತದಾನ ನಿನ್ನೆಯಷ್ಟೇ ಮುಕ್ತಾಯಗೊಂಡಿದೆ. ಇನ್ನೂ ನಾಲ್ಕು ಹಂತಗಳ ಮತದಾನ ನಡೆಯಬೇಕಿದೆ. ವಿವಿಧ ಪಕ್ಷಗಳ ರಾಜಕೀಯ ನಾಯಕರು ರಾಜ್ಯಗಳನ್ನು ಸುತ್ತುತ್ತಾ ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಹಾಗೆಯೇ ಪ್ರಧಾನಿ ನರೆಂದ್ರ…

 • ರೂಪರೂಪಗಳನು ದಾಟಿದ ಹೊಸ ರೂಪಕ

  ದೀಪಿಕಾ ಪಡುಕೋಣೆ ಎಂದ ಕೂಡಲೇ ರೂಪವತಿಯೊಬ್ಬಳ ಬಿಂಬ ಕಣ್ಣೆದುರು ಕಟ್ಟುತ್ತದೆ. ಆಕೆಯಲ್ಲಿ ಅಭಿನಯ ಪ್ರತಿಭೆ ಇಲ್ಲವೆಂದಲ್ಲ, ಆದರೆ, ರೂಪ ಮುಖ್ಯ ಬಂಡವಾಳ. ಆ ಬಂಡವಾಳವನ್ನು ಬದಿಗಿರಿಸಿ ಕಾಣಿಸಿಕೊಳ್ಳುವುದೇನು, ಸಣ್ಣ ಸಂಗತಿಯೆ? ಚಪಾಕ್‌ ಸಿನೆಮಾಕ್ಕಾಗಿ ದೀಪಿಕಾ ಹೊಸಮುಖದೊಂದಿಗೆ ಸಿದ್ಧವಾಗಿದ್ದಾರೆ. ರೂಢಿಯ…

 • ‘ಹಮಾರೆ ಪಾಸ್‌ ಮೋದಿ ಹೈ’: ರಾಮ್‌ ಮಾಧವ್‌ ಹೊಸ ಘೋಷಣೆ

  ಜಮ್ಮು: ವಿಭಿನ್ನ ಚುನಾವಣಾ ಪ್ರಚಾರ ತಂತ್ರಗಳ ಮೂಲಕ ಮತದಾರರನ್ನು ಸೆಳೆಯುವಲ್ಲಿ ಈ ಬಾರಿಯೂ ಭಾರತೀಯ ಜನತಾ ಪಕ್ಷವೇ ಮುಂಚೂಣಿಯಲ್ಲಿರುವಂತಿದೆ. 2014ರ ಲೋಕಸಭಾ ಚುನಾವಣೆಗಳಲ್ಲಿ ‘ಅಬ್‌ ಕಿ ಬಾರ್‌ ಮೋದಿ ಸರ್ಕಾರ್‌’, ‘ಹರ್‌ ಹರ್‌ ಮೋದಿ ಘರ್‌ ಘರ್‌ ಮೋದಿ’,…

 • “ದೇವದಾಸ್” ಸಿನಿಮಾದ ಚೆಲುವೆ, ಸ್ಟಾರ್ ನಟಿ ಅಜ್ಞಾತವಾಗಿ ಬದುಕಿದ್ದೇಕೆ?!

  ಭಾರತೀಯ ಸಿನಿಮಾರಂಗದ ದಂತಕಥೆ, ಬಾಲಿವುಡ್, ಬಂಗಾಲಿ ಸಿನಿಮಾ ಕ್ಷೇತ್ರದಲ್ಲಿ 25ಕ್ಕೂ ಹೆಚ್ಚು ವರ್ಷಗಳ ಕಾಲ ಮಿಂಚಿದ್ದ ಈ ಮಹಾನಟಿ ಭಾರತದ ಮಲ್ರಿನ್ ಮನ್ರೋ ಎಂದೇ ಖ್ಯಾತಿಯಾಗಿದ್ದರು. ಈ ಮನಮೋಹಕ ನಟಿಯ ಹೆಸರು ಸುಚಿತ್ರಾ ಸೇನ್. ಈಕೆ ಬಾಲಿವುಡ್ ನಟಿ…

 • “ನಾನಾ” ಮುಖ! ಬದುಕಲು ಕಲಿಸಿದ್ದು ಬಡತನ, ಸಿನಿಮಾಕ್ಕಾಗಿ 3 ವರ್ಷ ಸೇನೆಯಲ್ಲಿ ತರಬೇತಿ

  ರಾಜಕಾರಣಿಗಳು, ಸಿನಿಮಾ ನಟ, ನಟಿಯರು, ಪಾಪ್ ಸಿಂಗರ್ ಗಳ ಬಗ್ಗೆ ಪುಂಖಾನುಪುಂಖವಾಗಿ ಆರೋಪಗಳ ಸರಮಾಲೆ ಇದ್ದಿರುತ್ತದೆ. ಲವ್, ಸೆಕ್ಸ್, ಕ್ರೈಮ್ ಈ ಕ್ಷೇತ್ರದಲ್ಲಿ ಹಾಸು ಹೊಕ್ಕಾಗಿರುವುದು ಸುಳ್ಳಲ್ಲ. ಖ್ಯಾತ ನಟ, ನಟಿಯರು ಇದಕ್ಕೆ ಹೊರತಲ್ಲ. ಇವೆಲ್ಲದರ ನಡುವೆಯೂ ಹಲವರು…

 • ಬಾಲಿವುಡ್‌ ನಲ್ಲಿ ‘ಕೇಸರಿ’ ಕೇಕೆ : 116 ಕೋಟಿ ಗಳಿಕೆ

  ನವದೆಹಲಿ: ಸ್ವಾತಂತ್ರ್ಯಪೂರ್ವದ ಕಥಾಹಂದರವನ್ನು ಹೊಂದಿರುವ ನೈಜ ಘಟನೆಯೊಂದರಿಂದ ಪ್ರೇರೇಪಿತವಾಗಿ ನಿರ್ಮಾಣಗೊಂಡಿರುವ ಅಕ್ಷಯ್‌ ಕುಮಾರ್‌ ನಟನೆಯ ಬಾಲಿವುಡ್‌ ಚಿತ್ರ ‘ಕೇಸರಿ’ ಬಾಕ್ಸ್‌ ಆಫೀಸ್‌ ಚಿಂದಿ ಮಾಡುತ್ತಾ ಮುನ್ನುಗ್ಗುತ್ತಿದೆ. 100 ಕೋಟಿ ಕ್ಲಬ್‌ ಗೆ ಪ್ರವೇಶ ಪಡೆದಿರುವ ಈ ಚಿತ್ರ ಇದೀಗ…

 • ಆಲಿಯಾ ಔದಾರ್ಯ

  ಸಾಮಾನ್ಯವಾಗಿ ಚಿತ್ರತಾರೆಯರು, ಸೆಲೆಬ್ರಿಟಿಗಳು ಎಂದರೆ ಯಾವಾಗಲೂ ಅದ್ದೂರಿ ಜೀವನವನ್ನು ನಿರ್ವಹಣೆ ಮಾಡುತ್ತಿರುತ್ತಾರೆ. ತಮ್ಮ ಆಡಂಬರಕ್ಕಾಗಿ ಕೋಟಿ-ಕೋಟಿ ಖರ್ಚು ಮಾಡುತ್ತಾರೆ. ಅವರಿಗೆ ತಮ್ಮ ಜೊತೆಯಲ್ಲಿರುವವರ ಮೇಲೆ ಕಾಳಜಿ, ಕಳಕಳಿ ಇರುವುದಿಲ್ಲ ಎಂಬ ಅಸಹನೆಯ ಮಾತುಗಳನ್ನು ಆಗಾಗ್ಗೆ ಕೇಳುತ್ತಿರುತ್ತೀರಿ. ಇದಕ್ಕೆ ಇಂಬು…

 • ‘ಚಲೋ ಸಬ್ ಲೋಗ್ ಮುಜ್ಹೇ ವಿಶ್ ಕರೋ’: ಅನುಪಮ್ ಖೇರ್ ಬರ್ತ್ ಡೇ ಟ್ವೀಟ್

  ನಮ್ಮ ಹುಟ್ಟಿದ ದಿನಕ್ಕೆ ನಮ್ಮ ಬಂಧು ಬಳಗದವರು, ಗೆಳೆಯರು, ಹಿತೈಷಿಗಳು ನಮಗೆ ಶುಭ ಹಾರೈಸುವುದು ವಾಡಿಕೆ. ಇನ್ನು ಸೆಲೆಬ್ರಿಟಿಗಳ ಬರ್ತ್ ಡೇಗೆ ಅವರ ಅಭಿಮಾನಿಗಳು ಮತ್ತು ಇಂಡಸ್ಟ್ರಿ ಮಂದಿ ಶುಭಹಾರೈಸುವುದನ್ನು ಕಂಡಿದ್ದೇವೆ. ಆದರೆ ಬಾಲಿವುಡ್ ನ ವರ್ಸಟೈಲ್ ನಟರ…

 • ಸೌತ್‌ಮುಖಿ ಮಸ್ತ್ ಮಸ್ತ್ ಲೇಡಿ

  ಹಿಂದಿಯ ಟಿಪ್‌… ಟಿಪ್‌… ಬರ್ಸಾ ಪಾನಿ… ಹಾಡಿಗೆ ನಡು ಬಳುಕಿಸಿ 90ರ ದಶಕದಲ್ಲಿ ಪಡ್ಡೆಗಳ ಹೃದಯಕ್ಕೆ ಕನ್ನ ಹಾಕಿದ್ದ ಬಾಲಿವುಡ್‌ ಚೆಲುವೆ ರವೀನಾ ಟಂಡನ್‌, ನಂತರ ನಟ ಕಂ ನಿರ್ದೇಶಕ ಉಪೇಂದ್ರ ಅವರ ಉಪೇಂದ್ರ ಚಿತ್ರದ ಮೂಲಕ ನಾಯಕ…

 • ಕಂಗನಾ ಎಂಬ ಅಂಗನಾ ಮತ್ತು ಇತರ ಕತೆಗಳು

  ಬಾಲಿವುಡ್‌ನ‌ಲ್ಲಿ ನಟಿ ಕಂಗನಾ ರಣಾವುತ್‌ ಸದ್ಯಕ್ಕೆ ಏಕಾಂಗಿ ಅನ್ನೋದು ಹಿಂದಿ ಚಿತ್ರರಂಗದಲ್ಲಿ ಜೋರಾಗಿ ಕೇಳಿ ಬರುತ್ತಿರುವ ಮಾತು. ಇಂತಹ ಮಾತು ಕೇಳಿಬರಲು ಬಲವಾದ ಕಾರಣವೂ ಇದೆ. ಕಳೆದ ಎರಡು- ಮೂರು ವರ್ಷಗಳಿಂದ ಕಂಗನಾ ತನ್ನ ಸಿನಿಮಾ ವಿಷಯಗಳಿಗೆ ಸುದ್ದಿಯಾಗಿದ್ದಕ್ಕಿಂತ,…

 • ದೇಶಾದ್ಯಂತ ಧೂಳೆಬ್ಬಿಸುತ್ತಿದೆ ‘ಅಕ್ಕಿ’ ನಟನೆಯ ‘ಕೇಸರಿ’ ಟ್ರೈಲರ್

  ಬಾಲಿವುಡ್ ನ ಸೆನ್ಸೇಷನಲ್ ಆ್ಯಕ್ಟರ್ ಅಕ್ಷಯ್ ಕುಮಾರ್ ಅವರ ಅಭಿನಯದ ಬಹುನಿರೀಕ್ಷಿತ ಚಿತ್ರ ‘ಕೇಸರಿ’ಯ ಟ್ರೈಲರ್ ಬಿಡುಗಡೆಗೊಂಡಿದ್ದು ಬಾಲಿವುಡ್ ನಲ್ಲಿ ಹೊಸ ಹವಾ ಎಬ್ಬಿಸುತ್ತಿದೆ. ಟ್ರೈಲರ್ ಬಿಡುಗಡೆಗೊಂಡ ಕೇವಲ ಒಂದು ಗಂಟೆಯೊಳಗೆ ನಾಲ್ಕೂವರೆ ಲಕ್ಷಕ್ಕೂ ಅಧಿಕ ಮಂದಿಯಿಂದ ವೀಕ್ಷಣೆಗೊಳಪಡುವ…

ಹೊಸ ಸೇರ್ಪಡೆ