Bomb Blast

 • ಅಫ್ಘಾನಿಸ್ಥಾನದಲ್ಲಿ ಮತ್ತಷ್ಟು ಸ್ಫೋಟ

  ಕಾಬೂಲ್‌: ಅಫ್ಘಾನಿಸ್ಥಾನದಲ್ಲಿ ಶನಿವಾರ ರಾತ್ರಿ ಮದುವೆ ಸಮಾರಂಭದ ಮೇಲೆ ನಡೆದ ದಾಳಿಯ ಅನಂತರದಲ್ಲಿ ಸೋಮವಾರ ಜಲಾಲಾಬಾದ್‌ನಲ್ಲಿ ಸರಣಿ ಬಾಂಬ್‌ ಸ್ಫೋಟ ನಡೆದಿದೆ. ಸ್ವಾತಂತ್ರ್ಯದ 100ನೇ ವರ್ಷಾಚರಣೆಯ ದಿನವೇ ನಡೆದ ಹತ್ತಕ್ಕೂ ಹೆಚ್ಚು ಸ್ಫೋಟಗಳಲ್ಲಿ 34ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ….

 • ಮದುವೆ ಮನೆಯಲ್ಲೇ ಸ್ಪೋಟ: 63 ಸಾವು, 180ಕ್ಕೂ ಹೆಚ್ಚು ಜನರಿಗೆ ಗಾಯ

  ಕಾಬೂಲ್: ಅಫ್ಘಾನಿಸ್ಥಾನದ ರಾಜಧಾನಿ ಕಾಬೂಲ್ ನ ಮದುವೆ ಸಭಾಂಗಣ ಒಂದರಲ್ಲಿ ಬಾಂಬ್ ಸ್ಪೋಟಗೊಂಡು 63 ಜನರು ಮೃತಪಟ್ಟ ಘಟನೆ ಶನಿವಾರ ರಾತ್ರಿ ನಡೆದಿದೆ. ಘಟನೆಯಲ್ಲಿ 180ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಕಾಬೂಲ್‌ ನ ಶೇಹರ್‌ ಎ ದುಬೈ ಎಂಬ…

 • ಬಾಂಬ್‌ ಸ್ಫೋಟ: ಯೋಧ ಹುತಾತ್ಮ

  ಜಮ್ಮು/ಬಾಗಲಕೋಟೆ: ಕಾಶ್ಮೀರದ ಪೂಂಛ್ ಜಿಲ್ಲೆ ಬಳಿ ಗಡಿಯಲ್ಲಿ ತರಬೇತಿ ಪ್ರಕ್ರಿಯೆ ನಡೆಯುತ್ತಿದ್ದಾಗ ಸ್ಫೋಟ ಸಂಭವಿಸಿದ ಪರಿಣಾಮ ಕರ್ನಾಟಕದ ಬಾಗಲಕೋಟೆ ಮೂಲದ ಯೋಧ ಸಾವನ್ನಪ್ಪಿದ್ದಾರೆ. ತಾಲೂಕಿನ ಇಲಾಳ ಗ್ರಾಮದ ಶ್ರೀಶೈಲ ರಾಯಪ್ಪ ಬಳಬಟ್ಟಿ (34) 12ನೇ ಮದ್ರಾಸ್‌ ಇನ್‌ಫೆಂಟ್ರಿ ರೆಜಿ…

 • ಶ್ರೀಲಂಕಾ ಸ್ಫೋಟ ಚಿತ್ರೀಕರಣ; ದೆಹಲಿ ಮೂಲದ ಫೋಟೋ ಜರ್ನಲಿಸ್ಟ್ ಬಂಧನ

  ಕೊಲಂಬೋ:ಶ್ರೀಲಂಕಾದಲ್ಲಿ ಈಸ್ಟರ್ ಸಂಡೇ ವೇಳೆ ಸಂಭವಿಸಿದ್ದ ಸರಣಿ ಆತ್ಮಹತ್ಯಾ ಬಾಂಬ್ ದಾಳಿ ಘಟನೆ ನಂತರ ಫೋಟೋ ತೆಗೆಯಲು ತೆರಳಿದ್ದ ಭಾರತೀಯ ಮೂಲದ ಫೋಟೋ ಜರ್ನಲಿಸ್ಟ್ ಅನ್ನು ಶ್ರೀಲಂಕಾ ಬಂಧಿಸಿದೆ ಎಂದು ಮಾಧ್ಯಮದ ವರದಿ ತಿಳಿಸಿದೆ. ದೆಹಲಿಯಲ್ಲಿ ರಾಯಿಟರ್ಸ್ ನ್ಯೂಸ್…

 • ಲಂಕಾ ಸ್ಫೋಟಕ್ಕೆ ಕೊಯಮತ್ತೂರು ನಂಟು!

  ನವದೆಹಲಿ/ಕೊಲೊಂಬೋ: ಕೊಲೊಂಬೋ ಸರಣಿ ಬಾಂಬ್‌ ಸ್ಫೋಟ ಪ್ರಕರಣ, ಕಳೆದ ವರ್ಷ ಭಾರತದಲ್ಲಿ ಬೆಳಕಿಗೆ ಬಂದಿದ್ದ ‘ಕೊಯಮತ್ತೂರು ಐಸಿಸ್‌ ಬೆಂಬಲಿಗರ ಪ್ರಕರಣ’ದ ಜತೆಗೆ ತಳುಕು ಹಾಕಿಕೊಂಡಿದೆ. ಶ್ರೀಲಂಕಾದ ಚರ್ಚ್‌ಗಳ ಮೇಲೆ ದಾಳಿ ನಡೆಸುವ ಉಗ್ರ ಸಂಚಿನ ಬಗ್ಗೆ 3-4 ತಿಂಗಳ…

 • ಶ್ರೀಲಂಕಾ ಸ್ಪೋಟ ಪ್ರಕರಣ : 40 ಶಂಕಿತರ ಬಂಧನ

  ಕೊಲಂಬೋ: ಈಸ್ಟರ್‌ ರವಿವಾರ ಶ್ರೀಲಂಕಾ ದ್ವೀಪರಾಷ್ಟ್ರದ ರಾಜಧಾನಿ ಕೊಲಂಬೋದ ವಿವಿಧೆಡೆಗಳಲ್ಲಿ ಸಂಭವಿಸಿದ ಬಾಂಬ್‌ ಸ್ಫೋಟದಲ್ಲಿ ಇದುವರೆಗೆ ಮೃತಪಟ್ಟವರ ಸಂಖ್ಯೆ 310ಕ್ಕೆ ಏರಿಕೆಯಾಗಿದೆ. ಘಟನೆಗೆ ಸಂಬಂಧಿಸಿದಂತೆ 40 ಜನ ಶಂಕಿತರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ದೇಶವನ್ನೇ ತಲ್ಲಣಗೊಳಿಸಿದ…

 • ಕೊನೆಯ ಕ್ಷಣದ ತೀರ್ಮಾನ ನಮ್ಮನ್ನು ಬದುಕಿಸಿತು: ವೇಣೂರು ದಂಪತಿ

  ಮಂಗಳೂರು: “ಮದುವೆ ವಾರ್ಷಿಕೋತ್ಸವ ಆಚರಿಸುವುದಕ್ಕೆ ಹೋಗಿದ್ದ ನಾವು ಶ್ರೀಲಂಕಾದ “ದಿ ಸಿನೆಮನ್‌ ಗ್ರಾÂಂಡ್‌’ ಹೊಟೇಲ್‌ನಲ್ಲಿ ವಾಸ್ತವ್ಯ ಹೂಡಬೇಕಿತ್ತು. ಆದರೆ ಕೊನೆಯ ಕ್ಷಣದಲ್ಲಿ ಟ್ರಾವೆಲ್‌ ಏಜೆನ್ಸಿಯವರು ಸಮೀಪದ ಮತ್ತೂಂದು ಹೊಟೇಲ್‌ನಲ್ಲಿ ವಾಸ್ತವ್ಯ ನೀಡಿದ್ದ ಕಾರಣಕ್ಕೆ ನಮ್ಮಿಬ್ಬರ ಜೀವ ಉಳಿದಿದೆ’. ಶ್ರೀಲಂಕಾದಲ್ಲಿ…

 • ಬಾಂಬ್ ಸ್ಫೋಟ: ನೋಡಲ್‌ ಅಧಿಕಾರಿ ನೇಮಕ

  ಬೆಂಗಳೂರು: ಶ್ರೀಲಂಕಾದ ಕೊಲಂಬೋದಲ್ಲಿ ಸಂಭವಿಸಿದ ಸರಣಿ ಬಾಂಬ್‌ ಸ್ಫೋಟದಲ್ಲಿ ಮೃತಪಟ್ಟ ಹಾಗೂ ಗಾಯಾಳುಗಳಾಗಿರುವ ಕನ್ನಡಿಗರ ಕುರಿತು ಮಾಹಿತಿ ಸಂಗ್ರಹಿಸಲು ರಾಜ್ಯ ಸರ್ಕಾರ ನೋಡಲ್‌ ಅಧಿಕಾರಿಯನ್ನು ನೇಮಿಸಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಪ್ರಧಾನ ಕಾರ್ಯದರ್ಶಿ ಅಜುಂ ಪರ್ವೇಜ್‌…

 • ಶ್ರೀಲಂಕಾ ಸ್ಪೋಟ ಪ್ರಕರಣ: ಹೆಲ್ಪ್ ಲೈನ್‌ ತೆರೆದ ಭಾರತೀಯ ಹೈಕಮಿಷನ್‌ ಕಛೇರಿ

  ಕೊಲಂಬೋ: ದ್ವೀಪ ರಾಷ್ಟ್ರದ ರಾಜಧಾನಿಯಲ್ಲಿ ರವಿವಾರ ಬೆಳಿಗ್ಗೆಯಿಂದ ಎಂಟು ಕಡೆಗಳಲ್ಲಿ ಸಂಭವಿಸಿರುವ ಬಾಂಬ್‌ ಸ್ಪೋಟಗಳಲ್ಲಿ 162 ಜನ ಮೃತಪಟ್ಟಿದ್ದಾರೆ ಮತ್ತು 400ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಮೃತಪಟ್ಟವರಲ್ಲಿ ಹಾಗೂ ಗಾಯಾಳುಗಳಲ್ಲಿ ಭಾರತೀಯರೂ ಸೇರಿದಂತೆ ವಿದೇಶಿ ನಾಗರಿಕರು ಇರುವ ಸಂಶಯವನ್ನು…

 • ಬಾಂಬ್‌ ದಾಳಿಗೆ ನಡುಗಿದ ಲಂಕಾ : 8 ಕಡೆ ಸ್ಪೋಟ ; 162 ಸಾವು

  ಭಾರತೀಯ ರಾಯಭಾರಿ ಕಛೇರಿ ಸಹಾಯವಾಣಿ ಸಂಖ್ಯೆಗಳು: +94777903082, +94112422788, +94112422789, +94777902082, ಮತ್ತು +94772234176 ಕೊಲೊಂಬೋ: ಆದಿತ್ಯವಾರ ಬೆಳಗ್ಗಿನಿಂದ ಶ್ರೀಲಂಕಾ ರಾಜಧಾನಿ ಕೊಲಂಬೋ ಸುತ್ತಮುತ್ತ ಎಂಟು ಕಡೆಗಳಲ್ಲಿ ಬಾಂಬ್‌ ಸ್ಪೋಟ ಸಂಭವಿಸಿದ್ದು ಇದುವರೆಗೂ 162 ಜನರು ಈ ದಾಳಿಗೆ…

 • ಪಾಕಿಸ್ಥಾನದ ಕ್ವೆಟ್ಟಾ ಮಾರುಕಟ್ಟೆಯಲ್ಲಿ ಬಾಂಬ್‌ ಬ್ಲಾಸ್ಟ್‌ : 14 ಮಂದಿ ಸಾವು

  ಕರಾಚಿ : ಇಂದು ಶುಕ್ರವಾರ ಬೆಳಗ್ಗೆ ಪಾಕಿಸ್ಥಾನದ ಕ್ವೆಟ್ಟಾ ನಗರದಲ್ಲಿನ ತರಕಾರಿ ಮಾರ್ಕೆಟ್‌ನಲ್ಲಿ ಸಂಭವಿಸಿದ ಬಾಂಬ್‌ ಬ್ಲಾಸ್ಟ್‌ ಗೆ 14 ಮಂದಿ ಬಲಿಯಾಗಿದ್ದು ಅನೇಕರು ಗಾಯಗೊಂಡಿರುವುದಾಗಿ ಮಾಧ್ಯಮ ವರದಿಗಳು ತಿಳಿಸಿವೆ. ಮೃತರಲ್ಲಿ ಕನಿಷ್ಠ ಏಳು ಮಂದಿ ಕ್ವೆಟ್ಟಾದ ಹಜಾರಿಗಂಜ್‌…

 • ಶಾಲೆಯಲ್ಲಿ ಬಾಂಬ್ ಸ್ಪೋಟ ; 12 ವಿದ್ಯಾರ್ಥಿಗಳಿಗೆ ಗಾಯ

  ಜಮ್ಮು: ಪುಲ್ವಾಮ ಜಿಲ್ಲೆಯಲ್ಲಿ ಶಾಲೆಯೊಂದರ ಆವರಣದಲ್ಲಿ ಸ್ಪೋಟ ಸಂಭವಿಸಿದೆ. ಸ್ಪೋಟದ ಕಾರಣದಿಂದ 12 ವಿದ್ಯಾರ್ಥಿಗಳಿಗೆ ಗಾಯಗಳಾಗಿವೆ. ಈ ಸಂದರ್ಭದಲ್ಲಿ ತರಗತಿಗಳು ನಡೆಯುತ್ತಿದ್ದ ಕಾರಣ ವಿದ್ಯಾರ್ಥಿಗಳೆಲ್ಲಾ ತರಗತಿಯ ಒಳಗಿದ್ದರು ಎನ್ನಲಾಗಿದೆ. ಸ್ಪೋಟದಲ್ಲಿ ಗಾಯಗೊಂಡ ವಿದ್ಯಾರ್ಥಿಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮಧ್ಯಾಹ್ನ…

 • ಉಗ್ರರ ಟಾರ್ಗೆಟ್‌ ದಿಲ್ಲಿ?

  ಡೆಹ್ರಾಡೂನ್‌: ಎರಡು ದಿನಗಳ ಹಿಂದಷ್ಟೇ ಅಮೃತಸರದಲ್ಲಿ ಬಾಂಬ್‌ ಸ್ಫೋಟ ನಡೆದ ಹಿನ್ನೆಲೆಯಲ್ಲಿ ದಿಲ್ಲಿಯಲ್ಲಿ ಹೈ ಅಲರ್ಟ್‌ ಘೋಷಿಸಲಾಗಿದೆ. ಮಂಗಳವಾರ, ದಿಲ್ಲಿ ಪೊಲೀಸರು ಇಬ್ಬರು ಶಂಕಿತ ಉಗ್ರರ ಫೋಟೋ ಬಿಡುಗಡೆ ಮಾಡಿದ್ದಾರೆ. ಇವರು ಜೈಶ್‌-ಎ-ಮೊಹಮ್ಮದ್‌ ಉಗ್ರ ಸಂಘಟನೆಗೆ ಸೇರಿದವರಾಗಿದ್ದು, ವಿಧ್ವಂಸಕ…

 • ಛತ್ತೀಸ್‌ಗಢ: ಬಸ್‌ ಸ್ಫೋಟಕ್ಕೆ 5 ಬಲಿ

  ದಂತೇವಾಡ: ಚುನಾವಣಾ ಅಖಾಡವಾಗಿರುವ ಛತ್ತೀಸ್‌ಗಢದ ದಂತೇವಾಡ ಜಿಲ್ಲೆಯ ಬಚೇಲಿಯಲ್ಲಿ ನಕ್ಸಲರು ಬಸ್ಸೊಂದನ್ನು ಸ್ಫೋಟಿಸಿದ್ದು, ಸಿಐಎಸ್‌ಎಫ್ ಯೋಧ ಸಹಿತ ಐವರು ಸಾವನ್ನಪ್ಪಿದ್ದಾರೆ.  ಮೃತರಲ್ಲಿ ಬಸ್‌ ಚಾಲಕ, ನಿರ್ವಾಹಕ ಮತ್ತು ಕ್ಲೀನರ್‌ ಹಾಗೂ ಓರ್ವ ಚುನಾವಣಾ ಸಿಬಂದಿ ಸೇರಿದ್ದಾರೆ. ಇಬ್ಬರು ಯೋಧರು…

 • ಮಣಿಪುರದಲ್ಲಿ ಗ್ರೆನೇಡ್‌ ಸ್ಫೋಟ ; ಬೆಳಗಾವಿಯ ಯೋಧ ಹುತಾತ್ಮ 

  ಇಂಫಾಲ: ಶನಿವಾರ ಸಂಜೆ ಇಲ್ಲಿನ ಮಾರುಕಟ್ಟೆ ಪ್ರದೇಶದಲ್ಲಿ ಉಗ್ರಗಾಮಿಗಳು  ಎಸೆದ ಗ್ರೆನೇಡ್‌ಗೆ ಕರ್ತವ್ಯದಲ್ಲಿದ್ದ ಬೆಳಗಾವಿಯ ಸಿಆರ್‌ಪಿಎಫ್ ಯೋಧರೊಬ್ಬರು ಹುತಾತ್ಮರಾಗಿದ್ದಾರೆ.  ಹುತಾತ್ಮ ಯೋಧ  ಗೋಕಾಕ್‌ ನಿವಾಸಿಯಾಗಿರುವ ಉಮೇಶ್‌ ಹಳವರ್‌(25) ಎನ್ನುವವರಾಗಿದ್ದಾರೆ. ಕಳೆದ ಮೂರು ವರ್ಷಗಳ ಹಿಂದೆ ಸಿಆರ್‌ಪಿಎಫ್ಗೆ ಸೇರ್ಪಡೆಯಾಗಿದ್ದರು ಎಂದು…

 • ನೇಪಾಲ ಜಲವಿದ್ಯುತ್‌ ಕಚೇರಿಯಲ್ಲಿ ಸ್ಫೋಟ

  ಕಠ್ಮಂಡು: ಭಾರತದ ನೆರವಿನಿಂದ ಪೂರ್ವ ನೇಪಾಲದಲ್ಲಿ ನಿರ್ಮಿಸಲು ಉದ್ದೇಶಿಸಿದ್ದ 900 ಮೆಗಾವ್ಯಾಟ್‌ ಸಾಮರ್ಥ್ಯದ ಜಲವಿದ್ಯುತ್‌ ಘಟಕದ ಕಚೇರಿಯಲ್ಲಿ ಬಾಂಬ್‌ ಸ್ಫೋಟ ಸಂಭವಿಸಿದೆ. ಮೇ11ರಂದು ಪ್ರಧಾನಿ ನರೇಂದ್ರ ಮೋದಿ ಈ ಯೋಜನೆಯ ಶಿಲಾನ್ಯಾಸ ಮಾಡಬೇಕಿತ್ತು. ಈ ಕಾರ್ಯಕ್ರಮದ ಯೋಜನೆಗಳು ನಡೆಯುತ್ತಿದ್ದ…

 • ಭಾರತೀಯ ದೂತಾವಾಸದೆದುರು ಸ್ಫೋಟ

  ಕಾಠ್ಮಂಡು: ನೇಪಾಲದಲ್ಲಿನ ಭಾರತೀಯ ದೂತಾವಾಸ ಕಚೇರಿ ಎದುರು ಸೋಮವಾರ ರಾತ್ರಿ ಕುಕ್ಕರ್‌ ಬಾಂಬ್‌ ಸ್ಫೋಟಗೊಂಡಿದೆ. ಆದರೆ, ಸ್ಫೋಟದ ತೀವ್ರತೆ ಕಡಿಮೆಯಿದ್ದ ಕಾರಣ, ಯಾವುದೇ ಸಾವುನೋವು ಸಂಭವಿಸಿಲ್ಲ.  ಈ ಕುರಿತು ನೇಪಾಲ ಸರಕಾರಕ್ಕೆ ದೂರು ನೀಡಿದ್ದೇವೆ. ಭದ್ರತಾ ಸಿಬಂದಿ ಘಟನೆ…

 • ಬಾಂಬ್‌ ಸ್ಫೋಟ:ಯೋಧ ಹುತಾತ್ಮ

  ಹರಿಹರ: ರಾಜಸ್ಥಾನದ ಪೋಖಾನ್‌ ಸಮೀಪ ಸೇನಾ ತರಬೇತಿ ಶಿಬಿರದಲ್ಲಿ ಅಭ್ಯಾಸ ನಿರತರಾಗಿದ್ದ ವೇಳೆ ಸಂಭವಿಸಿದ ಆಕಸ್ಮಿಕ ಬಾಂಬ್‌ ಸ್ಫೋಟದಲ್ಲಿ ಹರಿಹರದ ಯೋಧ ಅಬ್ದುಲ್‌ ಜಾವಿದ್‌ (32) ಮೃತಪಟ್ಟಿದ್ದಾರೆ. ನಗರದ ದಾವಣಗೆರೆ ರಸ್ತೆ ಲಾಲ್‌ಬೇಗ್‌ಸಾಬ್‌ ಬಿಲ್ಡಿಂಗ್‌ ಸಮೀಪದ ಗುಜರಿ ವ್ಯಾಪಾರಿ ಅಬ್ದುಲ್‌ ಖಾದರ್‌,…

 • ಮಂಚದ ಕೆಳಗೆ ಬಾಂಬ್‌ : ಕಾಂಗ್ರೆಸ್‌ ಮುಖಂಡ ಛಿದ್ರ ಛಿದ್ರ 

  ನಲ್ಗೊಂಡ: ಇಲ್ಲಿನ ನಾಗರಾಜಪೇಟೆ ಎಂಬಲ್ಲಿ  ಸ್ಥಳೀಯ ಕಾಂಗ್ರೆಸ್‌ ಮುಖಂಡನೊಬ್ಬನನ್ನು ಬಾಂಬ್‌ ಸ್ಫೋಟಿಸಿ ಬರ್ಬರವಾಗಿ ಹತ್ಯೆಗೈದಿರುವ ಭೀಕರ ಘಟನೆ ಸೋಮವಾರ ರಾತ್ರಿ ನಡೆದಿದೆ. ವರದಿಯಾದಂತೆ ಗ್ರಾಮ ಪಂಚಾಯತ್‌ ಸದಸ್ಯನಾದ ಧರ್ಮನಾಯಕ ಎನ್ನುವವರನ್ನು ಮನೆಯ ಹೊರಗೆ ಮಲಗಿದ್ದ ವೇಳೆ ಮಂಚದ ಅಡಿ…

 • ಬಕೆಟ್‌ ಬಾಂಬ್‌ ಹೊಣೆ ಹೊತ್ತ ಐಸಿಸ್‌

  ಲಂಡನ್‌: ಇಲ್ಲಿನ ಪಾರ್ಸನ್ಸ್‌ ಗ್ರೀನ್‌ ರೈಲು ನಿಲ್ದಾಣದಲ್ಲಿ ಶುಕ್ರವಾರ ಸಂಜೆ ನಡೆದ ಬಕೆಟ್‌ ಬಾಂಬ್‌ ಸ್ಫೋಟದ ತನಿಖೆ ನಡೆಸುತ್ತಿರುವ ಯು.ಕೆ ಪೊಲೀಸರು, 18 ವರ್ಷದ ಯುವಕನೊಬ್ಬನನ್ನು ಬಂಧಿಸಿದ್ದು, ಬಾಂಬ್‌ ಸ್ಫೋಟಕ್ಕೂ ಬಂಧಿತನಿಗೂ ಸಂಬಂಧವಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದಾರೆ. ಖಚಿತ…

ಹೊಸ ಸೇರ್ಪಡೆ