Bus stand

 • ಒಂದು ಬಸ್‌ ನಿಲ್ದಾಣ ನಿರ್ಮಾಣಕ್ಕೆ 12 ಲ.ರೂ. !

  ಮಹಾನಗರ: ಸ್ಮಾರ್ಟ್‌ ಸಿಟಿ ಯೋಜನೆಯಡಿಯಲ್ಲಿ ನಗರದಲ್ಲಿ ನಿರ್ಮಿಸಲಾಗಿರುವ ಬಸ್‌ ನಿಲ್ದಾಣಗಳು ಅವೈಜ್ಞಾನಿಕವಾಗಿದೆ ಎಂದು ಸಾರ್ವ ಜನಿಕರು ಆರೋಪಿಸಿರುವ ಬೆನ್ನಲ್ಲೇ ಇದೀಗ ಈ ಅವೈಜ್ಞಾನಿಕ ಬಸ್‌ ನಿಲ್ದಾಣಕ್ಕೆ ಬರೋಬರಿ 12 ಲಕ್ಷ ರೂ. ಖುರ್ಚು ಮಾಡಲಾಗಿದೆ ಎನ್ನುವ ಅಚ್ಚರಿ ಹಾಗೂ…

 • ಉಪ್ಪಿನಂಗಡಿ ಬಸ್‌ ನಿಲ್ದಾಣ ಪ್ರವೇಶ ದ್ವಾರದಲ್ಲೇ ಕೃತಕ ಕೆರೆ!

  ಉಪ್ಪಿನಂಗಡಿ: ಬಸ್‌ ನಿಲ್ದಾಣದ ಪ್ರವೇಶ ದ್ವಾರದಲ್ಲಿ ಕೃತಕ ಕೆರೆ ನಿರ್ಮಾಣವಾಗಿದ್ದು, ಪಾದಚಾರಿಗಳಿಗೆ ಹಾಗೂ ಇತರ ವಾಹನಗಳಿಗೆ ತೊಂದರೆ ಉಂಟಾಗಿದೆ. ಗ್ರಾ.ಪಂ. ವತಿಯಿಂದ ಬಸ್‌ ನಿಲ್ದಾಣಕ್ಕೆ ಕಾಂಕ್ರೀಟ್ ಅಳವಡಿಸಿದ ಸಂದರ್ಭದಲ್ಲಿ ಹೊಂಡಗಳಿಗೆ ಕಲ್ಲು ತುಂಬಿಸಿ, ಡಾಮರು ಸುರಿದು ತೇಪೆ ಹಚ್ಚಲಾಗಿತ್ತು….

 • ಸಿದ್ದಾಪುರ ಪೇಟೆಗೆ ಬೇಕಿದೆ ಸುಸಜ್ಜಿತ ಸರ್ಕಲ್‌

  ಸಿದ್ದಾಪುರ: ಕುಂದಾಪುರ ತಾಲೂಕಿನಲ್ಲಿ ಅತೀ ವೇಗವಾಗಿ ಬೆಳೆಯುತ್ತಿರುವ ನಗರ ಸಿದ್ದಾಪುರ. ಘಟ್ಟದ ಮೇಲಿನ ಹಾಗೂ ಕೆಳಗಿನ ಪ್ರದೇಶಗಳನ್ನು ಬೆಸೆಯುವ ಪ್ರಮುಖ ನಗರ ಇದಾಗಿದೆ. ಹತ್ತಾರು ಹಳ್ಳಿಗಳ ಪ್ರಮುಖ ವ್ಯಾಪಾರ ಕೇಂದ್ರವಾಗಿರುವ ಸಿದ್ದಾಪುರ ಮೂಲ ಸೌಕರ್ಯದಿಂದ ಸೊರಗುತ್ತಿದೆ. ಪ್ರತಿದಿನ 10…

 • ಸುಸಜ್ಜಿತ ತಂಗುದಾಣ ನಿರ್ಮಿಸಿ

  ಮುಳಬಾಗಿಲು:ನಗರದಂಚಿನಿಂದ ಕರ್ನಾ ಟಕ ಗಡಿ ಭಾಗದವರೆಗೆ ಜೆಎಸ್‌ಆರ್‌ ಟೋಲ್ವೇಸ್‌ ಕಂಪನಿ ನಿರ್ಮಿಸಿರುವ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಕೆಲವು ಕಡೆ ರಸ್ತೆ ವಿಭಜಕ ಗಳನ್ನು ಕಿತ್ತುಹಾಕಿ ಸ್ಥಳೀಯ ಜನರು, ವಾಹನ ಸವಾರರು ಅಡ್ಡಾದಿಡ್ಡಿಯಾಗಿ ನುಗ್ಗುತ್ತಿರುವ ಕಾರಣ ಅಪಘಾತಗಳು ಸಂಭವಿಸುತ್ತಿವೆ. ಅಲ್ಲದೆ,…

 • ಈ ಊರಿನಲ್ಲಿ ಪ್ಲಾಸ್ಟಿಕ್‌ ಹೊದಿಕೆಯೇ ತಂಗುದಾಣ!

  ಹುಣಸೂರು: ಪ್ಲಾಸ್ಟಿಕ್‌ ಕವರ್‌ ಅನ್ನೇ ಮೇಲ್ಛಾವಣಿ ರೀತಿ ಮಾಡಿಕೊಂಡು ಬಿಸಿಲು, ಗಾಳಿ, ಮಳೆಯಿಂದ ರಕ್ಷಿಸಿಕೊಳ್ಳಲಾಗುತ್ತಿದೆ. ಇದನ್ನು ಯಾವುದೋ ಕುಗ್ರಾಮದ ನಿರಾಶ್ರಿತರ ಗುಡಿಸಲು ಅಥವಾ ಶೆಡ್‌ ಇರಬಹುದು ಎಂದು ಊಹಿಸಬಹುದು. ಆದರೆ, ಇದು ಶೆಡ್‌ ಅಲ್ಲ, ಗುಡಿಸಲು ಅಲ್ಲವೇ ಅಲ್ಲ,…

 • ಸೌಲಭ್ಯ ವಂಚಿತ ಕೆ.ಆರ್‌.ಪೇಟೆ ಬಸ್‌ ನಿಲ್ದಾಣ

  ಕೆ.ಆರ್‌.ಪೇಟೆ: ಪ್ರತಿದಿನ ಕನಿಷ್ಠ ಎರಡು ಸಾವಿರ ಪ್ರಯಾಣಿಕರು ಬಸ್‌ಗಳಲ್ಲಿ ಪ್ರಯಾಣಿಸುವ ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಕನಿಷ್ಠ ಮೂಲ ಸೌಲಭ್ಯಗಳಿಲ್ಲದೆ ಪ್ರಯಾಣಿಕರು ಪರದಾಡುತ್ತಿದ್ದಾರೆ. ಪಟ್ಟಣದಿಂದ ರಾಜಧಾನಿ ಬೆಂಗಳೂರು, ಮೈಸೂರು, ಮತ್ತಿತರ ಜಿಲ್ಲಾ ಕೇಂದ್ರಗಳು, ತಾಲೂಕಿನ ವಿವಿಧ ಗ್ರಾಮಗಳಿಗೆ ಪ್ರತಿದಿನ…

 • ರಾ.ಹೆ.234ರಲ್ಲಿ ಸುರಕ್ಷತೆಯಿಲ್ಲದ ತಂಗುದಾಣಗಳು

  ಮುಳಬಾಗಿಲು: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕೋಟ್ಯಂತರ ರೂ. ವೆಚ್ಚದಲ್ಲಿ ತಾಲೂಕಿನ ರಾ.ಹೆ.234ರ ಬಸ್‌ ಗೇಟ್‌ಗಳಲ್ಲಿ ಪ್ರಯಾಣಿಕರಿಗೆ ಸುರಕ್ಷತೆ ಇಲ್ಲದ ಅವೈಜ್ಞಾನಿಕ ತಂಗುದಾಣಗಳನ್ನು ನಿರ್ಮಿಸಿದ್ದಾರೆಂಬ ಕೂಗು ಜನಸಾಮಾನ್ಯರಲ್ಲಿ ವ್ಯಾಪಕವಾಗಿ ಕೇಳಿ ಬರುತ್ತಿದೆ. ಜಿಲ್ಲೆಯ ಶ್ರೀನಿವಾಸಪುರದಿಂದ ಮುಳಬಾಗಿಲಿನ ಆಂಧ್ರದ ಗಡಿವರೆಗೂ ಹಾದು…

 • ನೆಟ್ಟಾರು: ಉಪಯೋಗವಿಲ್ಲದ ಬಸ್‌ ತಂಗುದಾಣ

  ಬೆಳ್ಳಾರೆ: ಬೆಳ್ಳಾರೆ ಗ್ರಾಮ ಪಂಚಾಯತ್‌ಗೆ ಒಳಪಟ್ಟ ನೆಟ್ಟಾರು ಪ್ರಯಾಣಿಕರ ಬಸ್‌ ತಂಗುದಾಣ ಕುಸಿದು ಬೀಳುವ ಸ್ಥಿತಿಯಲ್ಲಿದೆ. ಬಸ್‌ ನಿಲ್ದಾಣದ ಛಾವಣಿಯ ಮರದ ಪಕ್ಕಾಸು ಮುರಿದಿದ್ದು, ಹೆಂಚು ಹಾರಿ ಹೋಗಿದೆ. ಬಸ್‌ ನಿಲ್ದಾಣದ ಸುತ್ತ ಪೊದೆ ಬೆಳೆದು ನಿಂತಿದ್ದು, ಬಸ್‌…

 • ಚವಡಾಪುರ ಬಸ್‌ ನಿಲ್ದಾಣದಲ್ಲಿ ಅವಾಂತರ

  ಅಫಜಲಪುರ: ಸಾರ್ವಜನಿಕ ಸಾರಿಗೆಯಲ್ಲಿ ಬಹಳ ಹೆಸರು ಮಾಡಿರುವ ಈಶಾನ್ಯ ಕರ್ನಾಟಕ ಸಾರಿಗೆ ವ್ಯವಸ್ಥೆ ಕೆಲ ಅವಾಂತರಗಳಿಂದಾಗಿ ಆಗಾಗ ಕೆಟ್ಟ ಹೆಸರು ಪಡೆಯುತ್ತಿದೆ. ಇಲ್ಲೊಂದು ಹೇಳಿಕೊಳ್ಳಲು ಹೈಟೆಕ್‌ ಬಸ್‌ ನಿಲ್ದಾಣ ನಿರ್ಮಿಸಿ ಸೌಲಭ್ಯಗಳನ್ನೇ ಕಲ್ಪಿಸಿಲ್ಲ. ತಾಲೂಕಿನ ಚವಡಾಪುರ ಬಸ್‌ ನಿಲ್ದಾಣ…

 • ಕೇಡಿಯೊಬ್ಬ ಸತ್ತಿದ್ದಕ್ಕೆ ಸಾಕ್ಷಿ ಇರಲಿ ಅಂದುಕೊಂಡ…

  ಇಪ್ಪತ್ತೇ ನಿಮಿಷದಲ್ಲಿ ರಕ್ತ ಕೊಡುವ ಕೆಲಸ ಮುಗಿದುಹೋಯಿತು. ಇವನು ಹೊರಬರುತ್ತಿದ್ದಂತೆಯೆ,ಪೇಶೆಂಟ್‌ ಕುಟುಂಬದವರ್ಯಾರೋ ಆ್ಯಪಲ್‌ ಜ್ಯೂಸ್‌ ತಂದುಕೊಟ್ರಾ, “ಜ್ಯೂಸ್‌ ಕುಡಿದು ಸ್ವಲ್ಪ ರೆಸ್ಟ್‌ ತಗೊಳ್ಳಿ. ತಲೆಸುತ್ತಿದಂತೆ ಆಗಬಹುದು. ಗಾಬರಿ ಆಗಬೇಡಿ. ಒಂದೆರಡು ಗಂಟೆ ಶ್ರಮ ಅನ್ನಿಸುವ ಯಾವುದೇ ಕೆಲಸ ಮಾಡಬೇಡಿ’…

 • ಹೊರಗೆ ತಳಕು, ಒಳಗೆ ಕೊಳಕು

  ಅಫಜಲಪುರ: ಅಧಿಕಾರಿಗಳ ಬೇಜವಾಬ್ದಾರಿತನ ಮತ್ತು ನಿಷ್ಕಾಳಜಿಯಿಂದ ಇಲ್ಲಿನ ಬಸ್‌ ನಿಲ್ದಾಣದಲ್ಲಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಕುಡಿಯುವ ನೀರು ಪೋಲಾಗುತ್ತಿದೆ. ಪ್ರಯಾಣಿಕರಿಗೆ ತೊಂದರೆಯಾದರೂ ಗೋಳು ಕೇಳುವವರಿಲ್ಲ. ಹೀಗಾಗಿ ಅಫಜಲಪುರ ಬಸ್‌ ನಿಲ್ದಾಣ ನೋಡಲು ಹೈಟೇಕ್‌ವಾದರೂ ಒಳಗೆ ಅವ್ಯವಸ್ಥೆಯ ಆಗರವಾಗಿದೆ. ಕೋಟ್ಯಂತರ…

 • ಹೈಟೆಕ್‌ ಬಸ್‌ ನಿಲ್ದಾಣ ರೆಡಿ

  ದಾವಣಗೆರೆ: ಬೆಣ್ಣೆನಗರಿ ದಾವಣಗೆರೆ ಸ್ಮಾರ್ಟ್‌ ಸಿಟಿಯಾಗಿ ಬದಲಾಗುತ್ತಿದೆ. ಆ ನಿಟ್ಟಿನಲ್ಲಿ ನಗರದಲ್ಲಿ ಸ್ಮಾರ್ಟ್‌ ಸಿಟಿ ಯೋಜನೆಯಡಿ ಇದೀಗ ಹೊಸದಾಗಿ ನಿರ್ಮಾಣವಾಗುತ್ತಿರುವ ಹೈಟೆಕ್‌ ಬಸ್‌ ನಿಲ್ದಾಣಗಳು ಸಾರ್ವಜನಿಕರನ್ನು ಆಕರ್ಷಿಸುತ್ತಿವೆ. ಸ್ಮಾರ್ಟ್‌ಸಿಟಿ ಯೋಜನೆಯಡಿ ದಾವಣಗೆರೆ ನಗರದಲ್ಲಿ ಒಟ್ಟು 3.58 ಕೋಟಿ ವೆಚ್ಚದಲ್ಲಿ…

 • ಪ್ರಯಾಣಿಕ ಸ್ನೇಹಿ ಬಸ್‌ ನಿಲ್ದಾಣಗಳಿಗೆ ಪೂರಕ ಕ್ರಮ ಅಗತ್ಯ

  ನಗರದ ಸುವ್ಯವಸ್ಥೆಗೆ ರಸ್ತೆ ಸಂಚಾರ, ಸ್ವತ್ಛತೆ, ಮೂಲಸೌಕರ್ಯಗಳು ಪ್ರಮುಖ ಅಂಶಗಳಾಗಿರುತ್ತವೆ. ಮಂಗಳೂರು ಸ್ಮಾರ್ಟ್‌ಸಿಟಿನಗರದತ್ತ ಹೆಜ್ಜೆಯಿಟ್ಟಿದೆ. ಇದರೊಂದಿಗೆ ಮೂಲಸೌಕರ್ಯಗಳು ಸ್ಮಾರ್ಟ್‌ಗೊಳ್ಳುವುದು ಅವಶ್ಯ. ಮೂಲಸೌಕರ್ಯಗಳಲ್ಲಿ ಸಾರ್ವಜನಿಕ ಸಂಚಾರ ಸೌಲಭ್ಯಗಳು ಹೆಚ್ಚು ಪ್ರಯಾಣಿಕ ಸ್ನೇಹಿಯಾಗಿರಬೇಕು. ಸುಸಜ್ಜಿತ‌ ಬಸ್‌ನಿಲ್ದಾಣ ಇದರ ಒಂದು ಭಾಗವಾಗಿದೆ. ವ್ಯವಸ್ಥಿತ…

 • ಶೌಚಾಲಯ ಕಾಮಗಾರಿ; ಸಾರ್ವಜನಿಕರಿಗೆ ಸಂಕಷ್ಟ

  ಕಿನ್ನಿಗೋಳಿ: ಕಿನ್ನಿಗೋಳಿ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಬಸ್‌ ನಿಲ್ದಾಣದ ಪಕ್ಕದಲ್ಲಿರುವ ಶೌಚಾಲಯ ಕಾಮಗಾರಿಯೂ ಕಳೆದ ಒಂದು ತಿಂಗಳಿನಿಂದ ಆಮೆಗತಿಯಲ್ಲಿ ನಡೆಯುತ್ತಿದೆ. ಈ ಶೌಚಾಲಯವೂ ತುಂಬಾ ಹಳೆಯದಾಗಿದ್ದು, ಮೇಲಿನ ಛಾವಣಿಯು ಕುಸಿಯುವ ಹಂತದಲ್ಲಿರುವ ಬಗ್ಗೆ ಈ ಹಿಂದೆ ಉದಯವಾಣಿ ಪತ್ರಿಕೆಯಲ್ಲಿ…

 • ಮೂಲ ಸೌಕರ್ಯವಿಲ್ಲದ ಕುಮಟಾ ಹೊಸ ಬಸ್‌ ನಿಲ್ದಾಣ

  ಕುಮಟಾ: ದಿನನಿತ್ಯ ಸಾವಿರಾರು ಪ್ರಯಾಣಿಕರು ಬಂದು ಹೋಗುವ ಪಟ್ಟಣದ ಹೊಸ ಬಸ್‌ ನಿಲ್ದಾಣ ಸುಸಜ್ಜಿತವಾಗಿದ್ದರೂ, ಕೆಲ ಮೂಲ ಸೌಕರ್ಯ ಹಾಗೂ ಸ್ವಚ್ಛತೆಯಿಂದ ದೂರ ಉಳಿದಿದೆ. ಕುಮಟಾ ಬಸ್‌ ನಿಲ್ದಾಣ ಸದಾ ಪ್ರಯಾಣಿಕರಿಂದ ಗಿಜಿಗುಡುತ್ತಿರುತ್ತದೆ. ಜಿಲ್ಲೆ ಹಾಗೂ ರಾಜ್ಯದ ಎಲ್ಲ…

 • ಸ್ವಚ್ಛ ಭಾರತ ಸಂದೇಶ ಸಾರುವ ಪಾಂಗಾಳ ಪ್ರಯಾಣಿಕರ ತಂಗುದಾಣ

  ಕಟಪಾಡಿ: ಉಡುಪಿ- ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಕಟಪಾಡಿ ಬಳಿಯ ಪಾಂಗಾಳ ಎಂಬಲ್ಲಿ ನೂತನ ಪ್ರಯಾಣಿಕರ ತಂಗುದಾಣ ನಿರ್ಮಾಣವಾಗಿದೆ. ವಿಶೇಷವೇನೆಂದರೆ ಈ ತಂಗುದಾಣದಲ್ಲಿ ಸ್ವಚ್ಛ ಭಾರತ ಯೋಜನೆಯ ಸಂದೇಶವನ್ನು ಸಾರುವ ಫಲಕಗಳನ್ನು ಅಳವಡಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿಯ ಎರಡೂ ಬದಿಯಲ್ಲಿ ತಂಗುದಾಣ…

 • ಮುರ ಜಂಕ್ಷನ್‌ಗೆ ಬೇಕು ಪ್ರಯಾಣಿಕರ ತಂಗುದಾಣ

  ಕಬಕ: ಕಬಕ ಗ್ರಾ.ಪಂ. ಹಾಗೂ ಪುತ್ತೂರು ನಗರಸಭೆ ವ್ಯಾಪ್ತಿಯಲ್ಲಿ ಬರುವ ಮುರ ಜಂಕ್ಷನ್‌ನಲ್ಲಿ ಸೂಕ್ತ ಪ್ರಯಾಣಿಕರ ತಂಗುದಾಣವಿಲ್ಲದೆ ಜನ ಪರದಾಟ ನಡೆಸುವಂತಾಗಿದೆ. ಇಲ್ಲಿ ಹಳೆಯದಾದ ಚಿಕ್ಕ ಬಸ್‌ ತಂಗುದಾಣ ಇತ್ತಾದರೂ ರಸ್ತೆ ವಿಸ್ತರಣೆ ಕಾಮಗಾರಿ ಸಂದರ್ಭದಲ್ಲಿ ಅದು ರಸ್ತೆಗಿಂತ…

 • ಅಪಾಯಕಾರಿ ಬಸ್‌ ತಂಗುದಾಣ ಕೆಡವಿದ ಗ್ರಾ.ಪಂ.

  ಕಟಪಾಡಿ: ಉದ್ಯಾವರ ಮೇಲ್ಪೇಟೆ ಐ.ಟಿ.ಐ. ಬಳಿ ಶಿಥಿಲಗೊಂಡು ಅಪಾಯಕಾರಿಯಾಗಿದ್ದ ಬಸ್‌ ತಂಗುದಾಣವೊಂದನ್ನು ಉದ್ಯಾವರ ಗ್ರಾ. ಪಂ. ಕೆಡಹುವ ಮೂಲಕ ಸುರಕ್ಷತೆ  ಕಲ್ಪಿಸಿದೆ. ಈ ಬಸ್ಸು ತಂಗುದಾಣವನ್ನು ಎಲ್ಲರೂ ಉಪಯೋಗಿಸುತ್ತಿದ್ದು, ಅಪಾಯದ ಪರಿಸ್ಥಿತಿ ನಿರ್ಮಾಣವಾಗಿದ್ದು, ಯಾವುದೇ ಸಂದರ್ಭದಲ್ಲೂ ಅವಘಡ ಸಂಭವಿಸುವ…

 • ನಿಲ್ಲಲ್ಲೂ  ಸ್ಥಳವಿಲ್ಲದ ನಿಲ್ದಾಣ

  ಅಂಕೋಲಾ: ಹೈಟೆಕ್‌ ಬಸ್‌ ನಿಲ್ದಾಣ ಮಾಡುವ ತರಾತುರಿಯಲ್ಲಿ ಇದ್ದ ನಿಲ್ದಾಣವನ್ನು ನೆಲಸಮ ಮಾಡುತ್ತಿರುವುದರಿಂದ ಪ್ರಯಾಣಿಕರಿಗೆ ಬದಲಿ ವ್ಯವಸ್ಥೆ ಇಲ್ಲದೆ ಪರದಾಡು ಪರಿಸ್ಥಿತಿ ನಿರ್ಮಾಣವಾಗಿದೆ. ಹೈಟೆಕ್‌ ಬಸ್‌ನಿಲ್ದಾಣದ ಕಾಮಗಾರಿ ಚುನಾವಣಾ ಪೂರ್ವದಲ್ಲಿಯೆ ಆರಂಭವಾಗಿತ್ತು. ಪೆಬ್ರವರಿ ತಿಂಗಳಿನಲ್ಲಿ ಈ ಅಂಕೋಲಾ ಬಸ್‌…

 • ಪಂಚಾಯತ್‌ ಕಾರ್ಯವೈಖರಿ ವಿರುದ್ಧ ಡಿಸಿಗೆ ಗ್ರಾಮಸ್ಥರ ದೂರು

  ಅಜೆಕಾರು: ಶಿರ್ಲಾಲು ಗ್ರಾಮ ಪಂಚಾಯತ್‌ ವ್ಯಾಪ್ತಿಯ ಸೂರ್ಯಂತೊಕ್ಲು ಬಳಿಯ ಬಸ್ಸು ತಂಗುದಾಣ ಕಟ್ಟಡವನ್ನೇ ತ್ಯಾಜ್ಯ ನಿರ್ವಹಣೆ ಘಟಕವನ್ನಾಗಿ ಶಿರ್ಲಾಲು ಗ್ರಾ.ಪಂ. ಆಡಳಿತ ಪರಿವರ್ತಿಸಿದ್ದು ಇದರ ವಿರುದ್ಧ ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದಾರೆ. ದಶಕಗಳ ಹಿಂದೆ ಪ್ರಯಾಣಿಕರ ಅನುಕೂಲಕ್ಕಾಗಿ ಬಸ್ಸು…

ಹೊಸ ಸೇರ್ಪಡೆ