CC Camera

 • ತ್ಯಾಜ್ಯ ಎಸೆಯುವವರ ಪತ್ತೆಗೆ ಸಿಸಿ ಕೆಮರಾ ಅಳವಡಿಸಲು ಸಿದ್ಧತೆ

  ಬಂಟ್ವಾಳ : ಇಲ್ಲಿನ ಪುರಸಭಾ ವ್ಯಾಪ್ತಿಯ ಗಡಿ ಪ್ರದೇಶದಲ್ಲಿ ತ್ಯಾಜ್ಯ ರಾಶಿಯ ಸಮಸ್ಯೆ ಉಲ್ಬಣಿಸು ತ್ತಿದ್ದು, ತ್ಯಾಜ್ಯ ಎಸೆಯುವ ಕಿಡಿಗೇಡಿಗಳನ್ನು ಪತ್ತೆ ಹಚ್ಚುವ ನಿಟ್ಟಿನಲ್ಲಿ ಬಂಟ್ವಾಳ ಪುರಸಭೆ 5 ಕಡೆಗಳಲ್ಲಿ ಸಿಸಿ ಕೆಮರಾಗಳ ಅಳವಡಿಕೆಗೆ ಸಿದ್ಧತೆ ನಡೆಸಿದೆ. 15…

 • ಅಂಗಡಿ ಮಾಲೀಕರು ಸಿ.ಸಿ. ಕ್ಯಾಮೆರಾ ಅಳವಡಿಸಿಕೊಳ್ಳಿ

  ಸಂತೆಮರಹಳ್ಳಿ: ಪ್ರತಿ ಅಂಗಡಿಯಲ್ಲೂ ಸಿ.ಸಿ. ಕ್ಯಾಮೆ ರಾಗಳನ್ನು ಅಳವಡಿಸಿಕೊಂಡರೆ ವರ್ತಕರಿಗೆ ಹೆಚ್ಚಿನ ಉಪಯೋಗ ವಾಗುವ ಜೊತೆಗೆ ಅಪರಾಧಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಪೊಲೀಸರಿಗೂ ಸಹಾಯವಾಗಲಿದೆ ಎಂದು ಸಿಪಿಐ ಎ.ಕೆ.ರಾಜೇಶ್‌ ಹೇಳಿದರು. ಯಳಂದೂರು ಪಟ್ಟಣದ ಪೊಲೀಸ್‌ ಠಾಣೆಯ ಆವರಣದಲ್ಲಿ ಬುಧವಾರ ಕರೆದಿದ್ದ ವರ್ತಕರ…

 • ಬೆಳ್ತಂಗಡಿ: ಅರಣ್ಯ ಇಲಾಖೆ ಗೋದಾಮಿಗೆ ಸಿಸಿ ಕೆಮರಾ

  ಬೆಳ್ತಂಗಡಿ: ಇಲ್ಲಿನ ಸಂತೆಕಟ್ಟೆ ಬಳಿಯಿರುವ ಅರಣ್ಯ ಇಲಾಖೆಯ ಗೋದಾಮಿನಲ್ಲಿ ದಾಸ್ತಾನಿರಿಸಲಾಗಿದ್ದ ಸುಮಾರು 14 ಲಕ್ಷ ರೂ. ಮೌಲ್ಯದ 350 ಕೆ.ಜಿ. ಶ್ರೀಗಂಧದ ಕೊರಡು ಜು.13ರಂದು ಕಳವಾದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಎಚ್ಚೆತ್ತುಕೊಂಡಿದ್ದು, ಗೊದಾಮು, ಅರಣ್ಯ ಇಲಾಖೆ ಕಚೇರಿಗೆ ಸಿಸಿ…

 • ಆಯಕಟ್ಟಿನ ಪ್ರದೇಶಗಳಲ್ಲಿ ಸಿಸಿ ಕೆಮರಾ ಕಣ್ಗಾವಲು

  ಬಂಟ್ವಾಳ: ಕಾನೂನು ಸುವ್ಯವಸ್ಥೆ ಕಾಪಾಡುವ ಜತೆಗೆ ಸಂಚಾರ ನಿಯಮ ಉಲ್ಲಂಘನೆ ನಿಯಂತ್ರಿಸುವ ದೃಷ್ಟಿಯಿಂದ ಪೊಲೀಸ್‌ ಇಲಾಖೆಯು ತಾ|ನ ಆಯಕಟ್ಟಿನ ಸ್ಥಳಗಳಲ್ಲಿ ಸಿಸಿ ಕೆಮರಾ ಅಳವಡಿಸುವ ಕಾರ್ಯಕ್ಕೆ ಮುಂದಡಿಯಿಟ್ಟಿದೆ. ಈಗಾಗಲೇ ತಾಲೂಕಿನ ಬಿ.ಸಿ. ರೋಡ್‌, ಫರಂಗಿಪೇಟೆ, ಸಾಲೆತ್ತೂರು, ವಿಟ್ಲ, ಕಲ್ಲಡ್ಕ…

 • ಎಲ್ಲ ಪಿಜಿಗಳಲ್ಲಿ ಸಿಸಿ ಕೆಮರಾ ಅಳವಡಿಸಲು ಕ್ರಮ

  ಮಂಗಳೂರು: ಉದ್ಯೋಗ ಮತ್ತು ಶಿಕ್ಷಣದ ತಾಣ ಎನಿಸಿಕೊಂಡಿರುವ ನಗರದ ಎಲ್ಲ ಪೇಯಿಂಗ್‌ ಗೆಸ್ಟ್‌ಹೌಸ್‌ (ಪಿಜಿ) ಗಳಲ್ಲಿ ಸಿಸಿ ಕೆಮರಾ ಅಳವಡಿಕೆ ಕಡ್ಡಾಯವಾಗಲಿದೆ. ಶುಕ್ರವಾರ ಅತ್ತಾವರದ ಪಿಜಿಯೊಂದರಲ್ಲಿ ಘಟಿಸಿದ ಚಿಕ್ಕಮಗಳೂರು ಮೂಲದ ವಿದ್ಯಾರ್ಥಿನಿಯೊಬ್ಬಳ ಕೊಲೆ ಸಂಬಂಧ ಕೂಡಲೇ ಎಚ್ಚೆತ್ತುಕೊಂಡಿರುವ ನಗರ…

 • ನಗರದ ಕಣ್ಗಾವಲಿಗೆ ಬರಲಿವೆ ಗುಣಮಟ್ಟದ 6,000 ಸಿಸಿ ಕೆಮರಾಗಳು !

  ವಿಶೇಷ ವರದಿ-ಮಹಾನಗರ: ಭದ್ರತೆ ದೃಷ್ಟಿಯಿಂದ ನಗರದ ಸಾರ್ವಜನಿಕ ಸ್ಥಳಗಳಲ್ಲಿ ಗುಣಮಟ್ಟದ ಸುಮಾರು 6,000 ಸಿಸಿ ಕೆಮರಾಗಳನ್ನು ಅಳವಡಿಸಲು ಪೊಲೀಸ್‌ ಇಲಾಖೆ ಇದೀಗ ತೀರ್ಮಾನ ಕೈಗೊಂಡಿದೆ. ಅದರಂತೆ ಸದ್ಯದಲ್ಲಿಯೇ ನಗರದ ಹೆಚ್ಚಿನ ಆಯಕಟ್ಟಿನ ಪ್ರದೇಶಗಳು ಮತ್ತು ಜನ ಸಂದಣಿ ಹೊಂದಿರುವ…

 • ಮಂಗಳೂರು: ಸಿಸಿ ಕೆಮರಾ ಸಂಖ್ಯೆ 1,830ಕ್ಕೆ

  ಮಂಗಳೂರು: ನಗರ ಪೊಲೀಸರು ಸಾರ್ವಜನಿಕ ಸುರಕ್ಷತಾ ಕಾಯ್ದೆಯನ್ವಯ ನಡೆಸುತ್ತಿರುವ ವಿಶೇಷ ಅಭಿಯಾನದಂತೆ ಕಳೆದ ವಾರ ನಗರದಲ್ಲಿ ವಾಣಿಜ್ಯ ಸಂಕೀರ್ಣಗಳು ಸೇರಿ ಸಾರ್ವಜನಿಕ ಸ್ಥಳಗಳಲ್ಲಿ ಒಟ್ಟು 210 ಸಿಸಿ ಕೆಮರಾ ಅಳವಡಿಕೆಯಾಗಿವೆ. ಈ ಮೂಲಕ ನಗರದಲ್ಲಿ ಅಳವಡಿಕೆಯಾಗಿರುವ ಸಿಸಿ ಕೆಮರಾಗಳ…

 • ಮೆಜೆಸ್ಟಿಕ್‌ ಸುತ್ತ ಸಿಸಿ ಕ್ಯಾಮೆರಾ ಕಣ್ಗಾವಲು

  ಬೆಂಗಳೂರು: ಶ್ರೀಲಂಕಾದ ಕೊಲಂಬೋದಲ್ಲಿ ನಡೆದ ಸರಣಿ ಬಾಂಬ್‌ ಸ್ಫೋಟ ಹಾಗೂ ನಗರದ ಮೆಟ್ರೋ ನಿಲ್ದಾಣದಲ್ಲಿ ಇಬ್ಬರು ವ್ಯಕ್ತಿಗಳು ಶಂಕಾಸ್ಪದ ವರ್ತನೆ ತೋರಿದ ಪ್ರಕರಣಗಳಿಂದ ಎಚ್ಚೆತ್ತುಕೊಂಡಿರುವ ಪಶ್ಚಿಮ ವಲಯ ಪೊಲೀಸರು, ಮೆಜೆಸ್ಟಿಕ್‌ ಸುತ್ತಮುತ್ತಲ ಪ್ರದೇಶಗಳಲ್ಲಿನ ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ಪ್ರಸ್ತುತ…

 • ಚರ್ಚ್‌, ಮಸೀದಿ, ದೇಗುಲ ಮುಖ್ಯಸ್ಥರಿಗೆ ಜಾಗೃತಿ

  ಕೋಲಾರ: ಕಳೆದ 23ರಂದು ಶ್ರೀಲಂಕಾ ದೇಶದಲ್ಲಿ ಸರಣಿ ಬಾಂಬ್‌ ಸ್ಫೋಟ ಘಟನೆಯ ಸಂಬಂಧ ಜಿಲ್ಲೆಯಲ್ಲಿರುವ ಪ್ರಮುಖ ಚರ್ಚ್‌, ದೇವಸ್ಥಾನಗಳು, ಮಸೀದಿಗಳು, ಮಾಲ್, ಹೋಟೆಲ್ ಮತ್ತು ಇತರೆ ಮುಖ್ಯ ಸ್ಥಳಗಳಲ್ಲಿ ಈ ರೀತಿ ಆಗದಂತೆ ಮುಂಜಾಗ್ರತೆಯಾಗಿ ಕ್ರಮ ಕೈಗೊಳ್ಳಬೇಕು ಎಂದು…

 • 16 ಭದ್ರತಾ ಕೊಠಡಿಗೆ 105ಕ್ಕೂ ಅಧಿಕ ಸಿಸಿ ಕೆಮರಾ

  ಉಡುಪಿ: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಮತ ಎಣಿಕೆ ನಡೆಯಲಿರುವ ಉಡುಪಿ ಅಜ್ಜರಕಾಡಿನ ಸೈಂಟ್‌ ಸಿಸಿಲೀಸ್‌ ಶಾಲೆಯಲ್ಲಿ ಒಟ್ಟು 8 ವಿಧಾನಸಭಾ ಕ್ಷೇತ್ರಗಳಿಗೆ ತಲಾ 2ರಂತೆ ಒಟ್ಟು 16 ಸ್ಟ್ರಾಂಗ್‌ ರೂಮ್‌ಗಳನ್ನು (ಭದ್ರತಾ ಕೊಠಡಿ) ಸಿದ್ಧಪಡಿಸಲಾಗಿದೆ. ಇದರ ಭದ್ರತೆಗಾಗಿ ಸಿಆರ್‌ಪಿಎಫ್ನ…

 • ಸಾರ್ವಜನಿಕ ಪ್ರದೇಶಗಳಲ್ಲಿ ಅಪರಾಧ ತಡೆಗೆ ಕಣ್ಗಾವಲು

  ಕಾಪು: ಸಾರ್ವಜನಿಕ ಪ್ರದೇಶಗಳಲ್ಲಿ ಸಿಸಿ ಕೆಮರಾ ಅಳವಡಿಸುವ ಕಾನೂನು ಜಾರಿಯಾದ ಹಿನ್ನೆಲೆಯಲ್ಲಿ  ಉಡುಪಿ ಜಿಲ್ಲೆಗೆ ಒಟ್ಟು 35 ಸಿಸಿ ಕೆಮರಾ ಮಂಜೂರಾಗಿದೆ. ಇವುಗಳನ್ನು ಜನನಿಬಿಡ ಸ್ಥಳಗಳು ಮತ್ತು ಆಯಕಟ್ಟಿನ ಪ್ರದೇಶಗಳಲ್ಲಿ ಅಳಡಿಸಲು ಉದ್ದೇಶಿಸಲಾಗಿದೆ.  ಜಿಲ್ಲೆಗೆ 35 ಸಿಸಿ ಕೆಮರಾ…

 • ಸರ್ಕಾರದ ಸುತ್ತೋಲೆಗೆ ವಿಚಾರವಾದಿಗಳ ಸ್ವಾಗತ 

  ಕೊಪ್ಪಳ: ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ಸುಳ್ವಾಡಿ ಮಾರಮ್ಮ ದೇವಿ ದೇವಸ್ಥಾನದಲ್ಲಿ ಪ್ರಸಾದ ಸೇವಿಸಿ 14 ಭಕ್ತರು ಸಾವನ್ನಪ್ಪಿದ ಬೆನ್ನಲ್ಲೇ ಮುಜರಾಯಿ ಇಲಾಖೆ ಎಚ್ಚೆತ್ತುಕೊಂಡಿದ್ದು, ದೊಡ್ಡ ಮಟ್ಟದ ಪ್ರಸಾದ ವ್ಯವಸ್ಥೆ ಕೈಗೊಳ್ಳುವವರಿಗೆ ಕೆಲವು ನಿಬಂಧನೆ ಹಾಕಿ ಸುತ್ತೋಲೆ ಹೊರಡಿಸಿದೆ….

 • ಒಂದು ತುತ್ತಿನ ಕಥೆ

  ಸಾತ್ವಿಕ ಬದುಕಿನ ಹಾದಿಯಲ್ಲಿ ನಮ್ಮ ಪ್ರತಿಯೊಂದು ನಡವಳಿಕೆಗಳೂ ಕೌಂಟ್‌ ಆಗುತ್ತವೆ. ಕೆಲವೊಮ್ಮೆ ಏನೂ ಅಲ್ಲದ ಚಿಕ್ಕ ಚಿಕ್ಕ ವಿಷಯಗಳು ಬದುಕಿನಲ್ಲಿ ಅತಿ ದೊಡ್ಡ ಪಾಠ ಕಲಿಸಿ ಬಿಡುತ್ತವೆ. ಅದರಲ್ಲೂ ಈ ವಿದ್ಯಾರ್ಥಿ ಜೀವನವೆಂದರೆ ಕೇಳಬೇಕಾ! ಶಿಲ್ಪಿ ಕೆತ್ತುತ್ತಿರುವ ಕಲ್ಲಿನಂತೆ…

 • ಸರ್ಕಾರಿ ಪ್ರೌಢಶಾಲೆಯಲ್ಲಿ ಸಿಸಿ ಕ್ಯಾಮೆರಾ ನಿಗಾ!

  ಬೆಂಗಳೂರು : ರಾಜ್ಯದ 3,333 ಸರ್ಕಾರಿ ಪ್ರೌಢಶಾಲೆಗಳ ಭದ್ರತೆ ಹಾಗೂ ವಿದ್ಯಾರ್ಥಿಗಳ ಸುರಕ್ಷತೆಗಾಗಿ ಸಿಸಿ ಟಿವಿ ಕ್ಯಾಮೆರಾ ಅಳವಡಿಸಲು ಸರ್ಕಾರ ನಿರ್ಧರಿಸಿದ್ದು, ಈ ಸಂಬಂಧ ಆದೇಶವೂ ಹೊರಬಿದ್ದಿದೆ. ಹೆಣ್ಣುಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿರುವ ಶಾಲೆಗಳಿಗೆ ಮೊದಲ ಆದ್ಯತೆ ನೀಡಲಾಗಿದೆ. ಇವುಗಳಲ್ಲಿ…

 • ಮಲ್ಪೆ ಬೀಚ್‌: ಕಣ್ಣು ಕಳೆದುಕೊಂಡ ಸಿಸಿ ಕೆಮರಾ

  ಮಲ್ಪೆ: ಸಾರ್ವಜನಿಕರ ಸುರಕ್ಷತೆಯ ನಿಟ್ಟಿನಲ್ಲಿ ಮಲ್ಪೆ ಬೀಚ್‌ನ ಪ್ರಮುಖ ಭಾಗಗಳಲ್ಲಿ ಅಳವಡಿಸಿರುವ ಸಿಸಿ ಕೆಮರಾ ಕೆಟ್ಟುಹೋಗಿ 4 ತಿಂಗಳು ಕಳೆದರೂ ಇನ್ನೂ ದುರಸ್ತಿ ಕಾರ್ಯ ನಡೆಯದಿರುವುದು ಕಳ್ಳತನ, ಇನ್ನಿತರ ಕಾನೂನು ಬಾಹಿರ ಚಟುವಟಿಕೆಗಳಿಗೆ ದಾರಿಮಾಡಿಕೊಟ್ಟಂತಾಗಿದೆ. ಆರಂಭದಲ್ಲಿ ದಿನದ 24…

 • ಖಾಸಗಿ ಸಿಟಿ ಬಸ್‌ಗಳಿಗೂ ಬೇಕಿದೆ ಸಿಸಿ ಕೆಮರಾ ಕಣ್ಗಾವಲು

  ಮಹಾನಗರ: ಸರ್‌… ನಗರದಲ್ಲಿ ಓಡಾಡುವ ಅನೇಕ ಖಾಸಗಿ ಸಿಟಿ ಬಸ್‌ಗಳಲ್ಲಿ ನಿರ್ವಾಹಕರು ಟಿಕೆಟ್‌ ನೀಡುವುದಿಲ್ಲ. ಫುಟ್‌ಬೋರ್ಡ್‌ನಲ್ಲಿ ವಿದ್ಯಾರ್ಥಿಗಳು ನೇತಾಡುತ್ತಿರುತ್ತಾರೆ. ಇದು ಗೊತ್ತಿದ್ದರೂ, ನಿರ್ವಾಹಕರು ಚಕಾರ ಎತ್ತುವುದಿಲ್ಲ’ ಎಂದು ಟ್ರಾಫಿಕ್‌ ಪೊಲೀಸ್‌, ಸಾರಿಗೆ ಇಲಾಖೆಗೆ ಬರುವ ದೂರುಗಳ ಸಂಖ್ಯೆ ಹೆಚ್ಚಾಗಿದೆ….

 • ಕುಂದಾಪುರ: ಶಾಸ್ತ್ರಿ ವೃತ್ತಕ್ಕೆ ಬೇಕಿದೆ ಸಿಸಿ ಕೆಮರಾ ಕಾವಲು

  ಕುಂದಾಪುರ: ನಗರದ ಪ್ರಮುಖ ಕೇಂದ್ರ ಪ್ರದೇಶ ಶಾಸ್ತ್ರಿ ವೃತ್ತಕ್ಕೆ ಸಿಸಿ ಕೆಮರಾ ಕಣ್ಗಾವಲು ಬೇಕಿದೆ. ಉಡುಪಿಯಿಂದ ಬರುವ ರಸ್ತೆ ನಗರದ ಒಳಗೆ ಹಾಗೂ ಭಟ್ಕಳ ಕಡೆಗೆ ವಿಭಜನೆಯಾಗುವುದು ಇಲ್ಲಿಯೇ. ಒಂದು ಲೆಕ್ಕದಲ್ಲಿ ಇದೊಂದು ಅಪಾಯಕಾರಿ ಜಾಗವೂ ಹೌದು. ಅಪಘಾತ…

 • ಕತೆ: ದೂರದ ಕಣ್ಣು

  ಸರ್‌, ಎಲ್ಲ ರೆಡಿ ಆಗಿದೆ, ನೀವು ಇನ್ನೆರಡು ಕಡೆ ಬೇಕಾದರೆ ಕೊಟೇಶನ್‌ ತೊಗೊಂಡು ನೋಡಿ. ನಾನು ಕೊಟ್ಟಿರೋ ಆಫ‌ರ್‌ಗೆ ಯಾರೂ ಹಾಕಿಕೊಡಲ್ಲ . ನೀವು ಇನ್ನೊಂದು ಲಕ್ಷ ಕೊಟ್ಟರೂ ನೈಟ್‌ ವಿಷನ್‌ ಎಲ್ಲಾ ಕಡೇನೂ ಬ್ಲ್ಯಾಕ್‌ ಅಂಡ್‌ ವೈಟೇ…

 • ತೆಕ್ಕಟ್ಟೆ : ವಾಹನ ತಪಾಸಣೆ ಕೇಂದ್ರ ಆರಂಭ:ಸಿಸಿ ಕೆಮರಾ ಕಣ್ಗಾವಲು!

  ತೆಕ್ಕಟ್ಟೆ : ಕರ್ನಾಟಕ ವಿಧಾನ ಸಭಾ ಚುನಾವಣೆ ಮೇ 12ರಂದು ನಡೆಯುವ ಹಿನ್ನೆಲೆಯಲ್ಲಿ  ಉಡುಪಿ ಜಿಲ್ಲೆಯ ತೆಕ್ಕಟ್ಟೆ ರಾ.ಹೆ. 66ರ ಪ್ರಮುಖ ಭಾಗದಲ್ಲಿ  ಕೋಟ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ  ವಾಹನ ತಪಾಸಣೆ ಕೇಂದ್ರವು ಮಾ. 27ರಂದು ಆರಂಭಗೊಂಡಿದೆ. ಸಿಸಿ…

 • ಸಿದ್ದಾಪುರ ಪೇಟೆಗೆ ಸಿಸಿ ಕೆಮರಾ ಕಣ್ಗಾವಲು

  ಸಿದ್ದಾಪುರ: ವೇಗವಾಗಿ ಬೆಳೆಯುತ್ತಿರುವ ಪೇಟೆ ಇನ್ನು ಮುಂದೆ ಸಿಸಿ ಕೆಮರಾದ ಕಣ್ಗಾವಲಿಗೆ ಒಳಪಡಲಿದೆ.ಈ ಸಂಬಂಧ ಸಿದ್ದಾಪುರ ಗ್ರಾಮ ಪಂಚಾಯತ್‌ ಹಾಗೂ ಪೊಲೀಸ್‌ ಇಲಾಖೆ ಸಾರ್ವಜನಿಕರ ಸಹಕಾರದಿಂದ ಸಿಸಿ ಕೆಮರಾ ಅಳವಡಿಸಿದೆ.  ರಾಜ್ಯ ಹೆದ್ದಾರಿಯ ಪ್ರಮುಖ ಮೂರು ರಸ್ತೆ ಹಾಗೂ…

ಹೊಸ ಸೇರ್ಪಡೆ