CM Kamal Nath

 • ಈ ರಾಜ್ಯದ 67 ಸಾವಿರ ಶಾಲೆಗಳಿಗೆ ವಿದ್ಯುತ್ ಸೌಕರ್ಯವೇ ಇಲ್ಲ!

  ಭೋಪಾಲ್: ಶಾಲಾ ಕಲಿಕೆಯಲ್ಲಿ ವಿನೂತನ ಮಾದರಿಯ ಉಪಕರಣಗಳನ್ನು ಬಳಸುವ ಈ ಕಾಲದಲ್ಲಿ ಮಧ್ಯಪ್ರದೇಶ ರಾಜ್ಯದ ಸುಮಾರು 67 ಸಾವಿರ ಪ್ರಾಥಮಿಕ ಶಾಲೆಗಳಲ್ಲಿ ವಿದ್ಯುತ್ ಸೌಕರ್ಯ ಮತ್ತು ಕುಡಿಯುವ ನೀರಿನ ವ್ಯವಸ್ಥೆಯೂ ಇಲ್ಲ ಎಂಬ ಆಘಾತಕಾರಿ ವಿಷಯ ಬಯಲಾಗಿದೆ. ಈ…

 • ಪ್ರವಾಸಕ್ಕೆ 1.58 ಕೋಟಿ ರೂ. ವೆಚ್ಚ!

  ಭೋಪಾಲ್‌: ರಾಜ್ಯಕ್ಕೆ ಹೂಡಿಕೆ ತರಲು ಸ್ವಿಜರ್ಲೆಂಡ್‌ಗೆ ತೆರಳಿದ ಮಧ್ಯ ಪ್ರದೇಶ ಸಿಎಂ ಕಮಲ್‌ನಾಥ್‌ ಸರಕಾರದ ಖಜಾನೆಗೇ ಹೊರೆಯಾಗಿದ್ದಾರೆ. ಕಮಲ್‌ನಾಥ್‌ ಹಾಗೂ ಅವರ ಮೂವರು ಅಧಿಕಾರಿಗಳ ವಾಸಕ್ಕೆಂದು ಒಟ್ಟು 1.58 ಕೋಟಿ ರೂ. ವೆಚ್ಚ ಮಾಡಲಾಗಿದೆ ಎಂಬುದಾಗಿ ಆರ್‌ಟಿಐ ದಾಖಲೆಗಳಿಂದ…

 • ಮಧ್ಯಪ್ರದೇಶ ಮುಖ್ಯಮಂತ್ರಿ ಕಮಲ್ ನಾಥ್ ಸಹಾಯಕ ಅಧಿಕಾರಿಯ ಮನೆ ಮೇಲೆ ಐಟಿ ರೈಡ್

  ಇಂದೋರ್: ಆದಾಯ ತೆರಿಗೆ ಅಧಿಕಾರಿಗಳು ಮಧ್ಯ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿದ್ದು, ಮುಖ್ಯಮಂತ್ರಿ ಕಮಲ್ ನಾಥ್ ಅವರ ವಿಶೇಷ ಕರ್ತವ್ಯದ ಅಧಿಕಾರಿ ಪ್ರವೀಣ್ ಕಕ್ಕಡ್ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ರವಿವಾರ ಬೆಳಗ್ಗೆ ಮೂರು ಗಂಟೆ ಸುಮಾರಿಗೆ…

 • ಗೋ ಹಂತಕರ ವಿರುದ್ಧ ಕ್ರಮ!

  ಭೋಪಾಲ: ಗೋ ರಕ್ಷಣೆಗೆ ನಮ್ಮ ಸರಕಾರ ಕಟಿ ಬದ್ದ ಎಂದು ಬಿಂಬಿಸುವ ಉದ್ದೇಶದಿಂದ ಗೋ ಹಂತಕರನ್ನು ರಾಷ್ಟ್ರೀಯ ಭದ್ರತಾ ಕಾಯ್ದೆ ಅಡಿಯಲ್ಲಿ ಬಂಧಿಸಿರುವ ಮಧ್ಯಪ್ರದೇಶ ಸಿಎಂ ಕಮಲ್‌ ನಾಥ್‌ ಕ್ರಮ ವಿವಾದಕ್ಕೀಡಾಗಿದೆ. ಮಧ್ಯಪ್ರದೇಶದ ಖಾಂಡ್ವಾದಲ್ಲಿ ಈ ಪ್ರಕರಣ ನಡೆದಿದ್ದು,…

 • ಮ.ಪ್ರ.ದ ಉದ್ಯೋಗಗಳು ಯುಪಿ, ಬಿಹಾರಿಗಳ ಪಾಲಿಗೆ: ಕಮಲ್‌ ನಾಥ್‌

  ಭೋಪಾಲ್‌ : ಉದ್ಯೋಗವನ್ನು ಅರಸಿಕೊಂಡು ಬಿಹಾರ ಮತ್ತು ಉತ್ತರ ಪ್ರದೇಶದ ಜನರು ಮಧ್ಯಪ್ರದೇಶಕ್ಕೆ ಬಂದು ಇಲ್ಲಿನ ಉದ್ಯೋಗಾವಕಾಶಗಳನ್ನು ಬಾಚಿಕೊಳ್ಳುತ್ತಾರೆ; ಹಾಗಾಗಿ ಮಧ್ಯ ಪ್ರದೇಶದವರಿಗೆ ರಾಜ್ಯದಲ್ಲಿ ಉದ್ಯೋಗ ಸಿಗುತ್ತಿಲ್ಲ ಎಂದು ನೂತನ ಸಿಎಂ ಕಮಲ್‌ ನಾಥ್‌ ಹೇಳಿದ್ದಾರೆ. ಮಧ್ಯ ಪ್ರದೇಶದ ಶೇ.70 ಮಂದಿ…

 • CM ಆಗಿ 1 ಗಂಟೆಯಲ್ಲೇ ರೈತರ ಸಾಲಮನ್ನಾ ಕಡತಕ್ಕೆ ಸಹಿಹಾಕಿದ ಕಮಲ್ ನಾಥ್

  ಭೋಪಾಲ್:ಮಧ್ಯಪ್ರದೇಶದ ನೂತನ ಮುಖ್ಯಮಂತ್ರಿಯಾಗಿ ಕಾಂಗ್ರೆಸ್ ಹಿರಿಯ ಮುಖಂಡ ಕಮಲ್ ನಾಥ್ ಸೋಮವಾರ ಪ್ರಮಾಣವಚನ ಸ್ವೀಕರಿಸಿದ 1 ಗಂಟೆಯಲ್ಲೇ ಚುನಾವಣೆ ವೇಳೆ ನೀಡಿದ್ದ ಭರವಸೆಯಂತೆ ರೈತರ ಸಾಲಮನ್ನಾ ಮಾಡುವ ನಿರ್ಧಾರ ಕೈಗೊಂಡಿದ್ದಾರೆ. ಮಧ್ಯಪ್ರದೇಶ ಚುನಾವಣಾ ಪ್ರಚಾರ ಘೋಷಣೆಯ ವೇಳೆ ಕಾಂಗ್ರೆಸ್…

ಹೊಸ ಸೇರ್ಪಡೆ