CM Yogi Adityanath

 • ಹನುಮಾನ್‌ ದೇಗುಲಕ್ಕೆ ಯೋಗಿ ಭೇಟಿ

  ಚುನಾವಣಾ ಆಯೋಗ ಹೇರಿದ್ದ 3 ದಿನಗಳ ನಿರ್ಬಂಧದ ಬಳಿಕ ಶುಕ್ರವಾರ ಉ.ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ ಮತ್ತೆ ಚುನಾವಣಾ ಪ್ರಚಾರ ಕಾರ್ಯದಲ್ಲಿ ತೊಡಗಿ ಕೊಂಡಿದ್ದಾರೆ. ಅದಕ್ಕೂ ಮುನ್ನ ಅವರು ಅಲಿಗಂಜ್‌ನಲ್ಲಿರುವ ಐತಿಹಾಸಿಕ ಹನುಮಾನ್‌ ಸೇತು ದೇಗುಲಕ್ಕೆ ಭೇಟಿ ನೀಡಿ…

 • ಭಾವುಕರಾದ ಯೋಗಿ ಆದಿತ್ಯನಾಥ

  ಉತ್ತರ ಪ್ರದೇಶ; ಉತ್ತರ ಪ್ರದೇಶದ ಲಖನೌನಲ್ಲಿ ಎಂಜಿನಿಯರಿಂಗ್‌ ವಿದ್ಯಾರ್ಥಿಗಳೊಂದಿಗೆ ಸಂವಾದದಲ್ಲಿ  ಪಾಲ್ಗೊಂಡಿದ್ದ ಸಿಎಂ ಯೋಗಿ ಆದಿತ್ಯನಾಥ ಪುಲ್ವಾಮಾ ದಾಳಿ ನೆನಪಿಸಿ ಕೊಂಡು ಭಾವುಕರಾದರು.  “ಪ್ರತಿ ಬಾರಿ ಈ ರೀತಿಯ ಘಟನೆಯಾದಾಗಲೂ ನಾವು ತನಿಖೆ ನಡೆಸುತ್ತೇವೆ. ಅನಂತರ ಯಾವುದೇ ಕ್ರಮ…

 • ನೌಟಂಕಿ ಬಂದ್‌ ಕರೋ: ಕುಶಿನಗರ ಪ್ರತಿಭಟನಕಾರರಿಗೆ ಯೋಗಿ ತಿರುಗೇಟು

  ಕುಶಿನಗರ : ಮಾನವ ಕಾವಲು ಇಲ್ಲದ ರೈಲ್ವೇ ಕ್ರಾಸಿಂಗ್‌ನಲ್ಲಿ  ಧಾವಿಸಿ ಬರುತ್ತಿದ್ದ ರೈಲಿಗೆ ಶಾಲಾ ವ್ಯಾನ್‌ ಢಿಕ್ಕಿ ಹೊಡೆದು 13 ಮಕ್ಕಳ ಸಾವಿಗೆ ಕಾರಣವಾದ ಭೀಕರ ದುರಂತದ ತಾಣಕ್ಕೆ ತೆರಳಿ ಸಂತ್ರಸ್ತರಿಗೆ ಸಾಂತ್ವನ ಹೇಳಲು ಹೋಗಿದ್ದಾಗ ಪ್ರತಿಭಟನಕಾರರಿಂದ ಮಾರ್ಗತಡೆ…

 • ಬಿಯರ್ ಬಾರ್‌ ಉದ್ಘಾಟಿಸಿದ ಸಚಿವೆ!: ಸಿಎಂ ಯೋಗಿಗೆ ತೀವ್ರ ಮುಜುಗರ  

  ಲಕ್ನೋ : ಉತ್ತರಪ್ರದೇಶದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಸ್ವಾತಿ ಸಿಂಗ್‌ ಅವರು ಬಿಯರ್ ಬಾರ್‌ವೊಂದನ್ನು ಉದ್ಘಾಟಿಸಿದ ಫೋಟೋಗಳು ದೇಶಾದ್ಯಂತ ವೈರಲ್‌ ಆಗಿದ್ದು, ನೂತನ ಬಿಜೆಪಿ ಸರ್ಕಾರ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರಿಗೆ ತೀವ್ರ ಮುಜುಗರ ತಂದಿಟ್ಟಿದೆ….

 • ಸಿಗರೇಟ್‌, ಗುಟ್ಕಾ ನಂತರ ಜೀನ್ಸ್‌-ಟಿ ಶರ್ಟ್‌ ಬ್ಯಾನ್‌

  ಲಕ್ನೋ: ಉತ್ತರ ಪ್ರದೇಶದ 158 ಸರ್ಕಾರಿ ಹಾಗೂ 331 ಸರ್ಕಾರಿ ಸ್ವಾಮ್ಯದ ಕಾಲೇಜುಗಳ ಸಿಬ್ಬಂದಿ ಇನ್ನು ಮುಂದೆ ಜೀನ್ಸ್‌ ಮತ್ತು ಟಿ ಶರ್ಟ್‌ ಧರಿಸುವಂತಿಲ್ಲ! ಬದಲಿಗೆ “ಸರಳ’ ಉಡುಪು ಧರಿಸಬೇಕು ಎಂದು ಸರ್ಕಾರ ಆದೇಶಿಸಿದೆ. ಈಗಾಗಲೇ ಸರ್ಕಾರಿ ಕಚೇರಿ,…

 • ಸಾಲ ಮನ್ನಾಗಾಗಿ ಯೋಗಿ ನಾಡಲ್ಲಿ ವ್ಯಕ್ತಿ ಆತ್ಮಹತ್ಯೆ ಯತ್ನ

  ಲಕ್ನೋ/ಗೋರಖ್‌ಪುರ: ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ ಅವರು ಸ್ವಕ್ಷೇತ್ರ ಗೋರಖ್‌ಪುರ ಭೇಟಿಯಲ್ಲಿರುವಾಗಲೇ ವ್ಯಕ್ತಿಯೊಬ್ಬ ಸಾಲ ಮನ್ನಾಗೆ ಆಗ್ರಹಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ಭಾನುವಾರ ಯೋಗಿ ಅವರು ಗೋರಕ್ಷನಾಥ್‌ ದೇವಾಲಯದೊಳಗಿದ್ದ ಸಂದರ್ಭದಲ್ಲೇ ಹೊರಗೆ ವ್ಯಕ್ತಿಯೊಬ್ಬ ಮೈಮೇಲೆ ಪೆಟ್ರೋಲ್‌ ಸುರಿದುಕೊಂಡು…

ಹೊಸ ಸೇರ್ಪಡೆ