Canada

 • ಕಿಂಗ್ ಸ್ಟನ್: ವಿಮಾನ ಪತನದಲ್ಲಿ ಏಳು ಜನರ ದುರ್ಮರಣ

  ಕೆನಡಾ: ಇಲ್ಲಿನ ಉತ್ತರ ಕಿಂಗ್ ಸ್ಟನ್ ನಲ್ಲಿ ವಿಮಾನ ಪತನವಾಗಿ ಏಳು ಜನರು ಸಾವನ್ನಪ್ಪಿದ ಘಟನೆ ಗುರುವಾರ ನಡೆದಿದೆ. ವಿಮಾನ ಪತನಕ್ಕೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ವಿಮಾನದ ಅವಶೇಷಗಳು ಉತ್ತರ ಕಿಂಗ್ ಸ್ಟನ್ ನಿಂದ ಮೂರು ಕಿ.ಮೀ…

 • ಧ್ಯಾನಕ್ಕೆ ಭೂಮಿ ಇದು…

  ದಟ್ಟ ಕಾಡಿನ ನಡುವೆ ಪುಟ್ಟ ಊರು. ಸದಾ ಹಕ್ಕಿಗಳ ಗಿಲಕಿ. ಆ ಚಿಲಿಪಿಲಿಯನ್ನು ತಣ್ಣಗೆ ಆಲಿಸುವಾಗ, ಅಲ್ಲೇ ಸನಿಹದಿಂದ ಸಂಗೀತದ ಸಪ್ತಸ್ವರಗಳ ಠೇಂಕಾರ ಕೇಳುತ್ತಿತ್ತು. ಕೆನಡಾದ ಪ್ರಜೆ ಮ್ಯಾಥ್ಯೂ ಕಟ್ಟಿದ ಕಲಕೇರಿ ಸಂಗೀತ ವಿದ್ಯಾಲಯದಲ್ಲಿ ಕುಳಿತ “ಗೌಳಿ’ ಮಕ್ಕಳು,…

 • ಕೆನಡ ಹೊರತುಪಡಿಸಿ ಎಂಬಿಎಗೆ ಬೇಡಿಕೆ ಕುಸಿತ

  ವಾಷಿಂಗ್ಟನ್: ಜಾಗತಿಕವಾಗಿ ಎಂಬಿಎ ಪದವಿಧರರಿಗೆ ಬೇಡಿಕೆ ಸದ್ಯದ ಮಟ್ಟಿಗೆ ಇಳಿಕೆಯಾಗಿದೆ. ಈ ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ. 6.9 ಬೇಡಿಕೆ ಇಳಿಕೆಯಾಗಿದೆ. ಅಮೆರಿಕದ ಸಂಸ್ಥೆಗಳಿಗೆ ಉದ್ಯೋಗ ಅರಸಿಕೊಂಡು ಹೋಗುವವರ ಸಂಖ್ಯೆಗೂ ಕಡಿಮೆಯಾಗಿದೆ ಎಂದು ವರದಿಯೊಂದು ಹೇಳಿದೆ. ಆಯಾ ದೇಶಗಳು…

 • ರವೀಂದ್ರಪಾಲ್‌ ಟಿ20 ಶತಕ ದಾಖಲೆ

  ಟೊರಂಟೊ: ಕೆನಡಾದಲ್ಲಿ ನಡೆಯುತ್ತಿರುವ ಗ್ಲೋಬಲ್‌ ಟಿ20 ಕ್ರಿಕೆಟ್‌ ಕೂಟದಲ್ಲಿ ಭಾರತೀಯ ಮೂಲದ ಬ್ಯಾಟ್ಸ್‌ಮನ್‌ ರವೀಂದ್ರಪಾಲ್‌ ಸಿಂಗ್‌ ಪದಾರ್ಪಣ ಪಂದ್ಯದಲ್ಲೇ ಶತಕ ಬಾರಿಸಿದ ವಿಶ್ವದ ಮೊದಲ ಕ್ರಿಕೆಟಿಗನೆಂಬ ದಾಖಲೆಗೆ ಪಾತ್ರರಾಗಿದ್ದಾರೆ. ಯುವರಾಜ್‌ ಸಿಂಗ್‌ ನಾಯಕತ್ವದ ಟೊರಂಟೊ ನ್ಯಾಶನಲ್ಸ್‌ ತಂಡದ ಪರ…

 • ಕೆನಡಾ ದೇಶದ ಕತೆ: ಮೊಲದ ಜಾಣತನ

  ಒಂದು ಕಳ್ಳ ನರಿಗೆ ಆ ದಿನ ಎಷ್ಟು ಹುಡುಕಿದರೂ ಬೇಟೆ ಸಿಕ್ಕಿರಲಿಲ್ಲ. ಹಸಿವಿನಿಂದ ಬಳಲುತ್ತಿರುವಾಗ ಒಂದು ಮೊಲ ಕಾಣಿಸಿತು. ಅದನ್ನು ಬೆನ್ನಟ್ಟಿತು. ಪ್ರಾಣಭಯದಿಂದ ಓಡುತ್ತಿರುವ ಮೊಲಕ್ಕೆ ಒಂದು ತರಕಾರಿ ತೋಟ ಕಾಣಿಸಿತು. ಬಗೆಬಗೆಯ ಸೊಪ್ಪುಗಳು, ಗೆಣಸುಗಳು, ಕೋಸುಗಳು ಬೆಳೆದುನಿಂತ…

 • ಹಿಜಾಬ್‌, ಟರ್ಬನ್‌ ನಿಷೇಧಿಸಿದ ಕೆನಡಾ

  ಕೆನಡಾ: ಸರ್ಕಾರಿ ಅಧಿಕಾರಿಗಳು ಧಾರ್ಮಿಕ ಗುರುತು ಧರಿಸುವುದನ್ನು ನಿಷೇಧಿಸುವ ಮಸೂದೆಗೆ ಕೆನಡಾದ ಕ್ಯೂಬೆಕ್‌ ಪ್ರಾಂತ್ಯದ ಜನಪ್ರತಿನಿಧಿಗಳು ಅನುಮೋದನೆ ನೀಡಿದ್ದಾರೆ. ಇದರಿಂದಾಗಿ ಇಲ್ಲಿನ ಸರ್ಕಾರಿ ಅಧಿಕಾರಿಗಳು ಸಿಖ್ಬರ ಪೇಟ(ಟರ್ಬನ್‌) ಅಥವಾ ಮುಸ್ಲಿಮರ ಹಿಜಾಬ್‌ ಧರಿಸುವಂತಿಲ್ಲ. ಈ ವಿವಾದಿತ ಮಸೂದೆಯನ್ನು ಕ್ಯೂಬೆಕ್‌…

 • 16ರ ಸುತ್ತು ಪ್ರವೇಶಿಸಿದ ಕೆನಡಾ

  ಗ್ರೆನೋಬಲ್ (ಸ್ಪೇನ್‌): ವನಿತಾ ವಿಶ್ವಕಪ್‌ ಫ‌ುಟ್ಬಾಲ್ ಪಂದ್ಯಾವಳಿಯಯಲ್ಲಿ ಸತತ 2 ಜಯ ಸಾಧಿಸಿದ ಕೆನಡಾ ‘ಇ’ ವಿಭಾಗದದಿಂದ 16ರ ಸುತ್ತು ಪ್ರವೇಶಿಸಿದೆ. ಶನಿವಾರ ರಾತ್ರಿಯ ಪಂದ್ಯದಲ್ಲಿ ಕೆನಡಾ 2-0 ಗೋಲುಗಳಿಂದ ನ್ಯೂಜಿಲ್ಯಾಂಡಿಗೆ ಆಘಾತವಿಕ್ಕಿತು. ಕೆನಡಾ ಪರ ಜೆಸ್ಸಿ ಅಲೆಕ್ಸಾಂಡ್ರಾ…

 • ಕೆನಡಾ ಸೇರಿದ ಆಸಿಯಾ

  ಇಸ್ಲಾಮಾಬಾದ್‌: ಪಾಕಿಸ್ಥಾನದಲ್ಲಿ ದೈವ ನಿಂದನೆ ಆರೋಪಕ್ಕೆ ಗುರಿಯಾಗಿ ಅಲ್ಲಿನ ಸುಪ್ರೀಂಕೋರ್ಟ್‌ನಿಂದ ದೋಷಮುಕ್ತಿ ಗೊಂಡಿರುವ ಕ್ರಿಶ್ಚಿಯನ್‌ ಮಹಿಳೆ ಆಸಿಯಾ ಬೀಬಿ ಕೆನಡಾಕ್ಕೆ ಪ್ರಯಾಣಿಸಿ, ಅಲ್ಲಿರುವ ತನ್ನ ಕುಟುಂಬ ಸೇರಿಕೊಂಡಿದ್ದಾರೆ. ಈ ಅಂಶವನ್ನು ಆಕೆಯ ಪರ ವಕೀಲ ಸೈಫ‌ುಲ್ ಮಲೂಕ್‌ ಖಚಿತಪಡಿಸಿದ್ದಾರೆ….

 • ಖಾದರ್‌ ಖಾನ್‌ ಅಸ್ವಸ್ಥ

  ನವದೆಹಲಿ: ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿರುವ ಹಿಂದಿ ಚಿತ್ರರಂಗದ ಹಿರಿಯ ಪೋಷಕ ನಟ ಖಾದರ್‌ ಖಾನ್‌ ಅವರಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿರುವ ಕಾರಣ ಅವರನ್ನು ಕೆನಡಾದ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ.  ಸದ್ಯಕ್ಕೆ ಅವರನ್ನು ವೆಂಟಿಲೇಟರ್‌ನಲ್ಲಿ ಇಡಲಾಗಿದ್ದು, ಅವರಿಗೆ ಪ್ರಜ್ಞೆಯಿದೆ….

 • ಭಾರತಕ್ಕೆ ನೇರ ಕ್ವಾರ್ಟರ್‌ ಫೈನಲ್‌

  ಭುವನೇಶ್ವರ: ಆತಿಥೇಯ ಭಾರತ “ಸಿ’ ವಿಭಾಗದ ಅಗ್ರಸ್ಥಾನ ಅಲಂಕರಿಸಿ ವಿಶ್ವಕಪ್‌ ಹಾಕಿ ಪಂದ್ಯಾವಳಿಯಲ್ಲಿ ನೇರವಾಗಿ ಕ್ವಾರ್ಟರ್‌ ಫೈನಲ್‌ಗೆ ಲಗ್ಗೆ ಇರಿಸಿದೆ. ಶನಿವಾರದ ಅಂತಿಮ ಲೀಗ್‌ ಪಂದ್ಯದಲ್ಲಿ ಕೆನಡಾವನ್ನು 5-1 ಗೋಲುಗಳಿಂದ ಮಣಿಸುವ ಮೂಲಕ ಮನ್‌ಪ್ರೀತ್‌ ಪಡೆ ಈ ಗೌರವಕ್ಕೆ…

 • ನಮ್ಮದು ಬನಾನಾ ರಿಪಬ್ಲಿಕ್‌ ಅಲ್ಲ!

  ನ್ಯೂಯಾರ್ಕ್‌: ನಮ್ಮದು ಬನಾನಾ ರಿಪಬ್ಲಿಕ್‌ ಅಲ್ಲ. ಮಹಿಳಾ ಪರ ಹೋರಾಟಗಾರರನ್ನು ಬಿಡುಗಡೆ ಮಾಡುವಂತೆ ಒತ್ತಡ ಹೇರಿದ್ದಕ್ಕೆ ಕ್ಷಮೆ ಕೇಳಿ ಎಂದು ಕೆನಡಾ ವಿರುದ್ಧ ಸೌದಿ ಅರೇಬಿಯಾ ಗುಡುಗಿದೆ. ಕಳೆದ ಆಗಸ್ಟ್‌ನಲ್ಲಿ ಮಹಿಳಾ ಪರ ಹೋರಾಟಗಾರರನ್ನು ಬಿಡುಗಡೆ ಮಾಡುವಂತೆ ಕೆನಡಾ…

 • ಅಮೆರಿಕ, ಕೆನಡಕ್ಕೆ ಒಂದು ವಾರ ಭೇಟಿ: ಸಿಎಂ ಫ‌ಡ್ನವೀಸ್‌ ನಿರ್ಗಮನ

  ಮುಂಬಯಿ : ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫ‌ಡ್ನವೀಸ್‌ ಅವರಿಂದು ಅಮೆರಿಕ ಮತ್ತು ಕೆನಡಕ್ಕೆ ಒಂದು ವಾರದ ಅಧಿಕೃತ ಭೇಟಿಗಾಗಿ ಇಲ್ಲಿಂದ ನಿರ್ಗಮಿಸಿದರು.  ಮಹಾರಾಷ್ಟ್ರದಲ್ಲಿ ಮೂಲ ಸೌಕರ್ಯ ಮತ್ತು ಮಾಹಿತಿ ತಂತ್ರಜ್ಞಾನ ಅಭಿವೃದ್ಧಿಗೆ ಕೈಜೋಡಿಸುವಂತೆ ಅಮೆರಿಕ ಮತ್ತು ಕೆನಡ ದೇಶಗಳ…

 • ಕೆನಡಾ: ಭಾರತೀಯ ಹೊಟೇಲ್‌ನಲ್ಲಿ ಸ್ಫೋಟ; 15 ಮಂದಿಗೆ ಗಾಯ 

  ಒಟ್ಟಾವಾ : ಕೆನಡಾದ ಮಿಸ್ಸಿಸೌಗಾ ಎಂಬ ನಗದಲ್ಲಿ  ಭಾರತೀಯ ಹೊಟೇಲ್‌ವೊಂದರಲ್ಲಿ  ಗುರುವಾರ ರಾತ್ರಿ 10.30 ರ ವೇಳೆಗೆ ಸಂಭವಿಸಿದ ಸ್ಫೋಟವೊಂದರಲ್ಲಿ  ಕನಿಷ್ಠ 15 ಮಂದಿ ಗಾಯಗೊಂಡಿದ್ದಾರೆ.  ಹುರೊಂಟಾರಿಯೋ ರಸ್ತೆಯಲ್ಲಿರುವ ಬಾಂಬೆ ಭೇಲ್‌ ಹೊಟೇಲ್‌ನಲ್ಲಿ ಸ್ಫೋಟ ನಡೆದಿದ್ದು , ಮೂವರು…

 • ಕೆನಡಾ: 14 ಕಿರಿಯ ಹಾಕಿ ಆಟಗಾರರ ಸಾವು

  ಒಟ್ಟಾವಾ: ಕೆನಡಾದಲ್ಲಿ ಭಾರೀ ಕ್ರೀಡಾ ದುರಂತವೊಂದು ನಡೆದಿದೆ. ಸ್ಥಳೀಯ ಹಾಕಿ ಲೀಗ್‌ಗೆ ತೆರಳುತ್ತಿದ್ದ ಕಿರಿಯ ಆಟಗಾರರಿದ್ದ ಬಸ್‌ ಮತ್ತು ಟ್ರಕ್‌ ನಡುವೆ ಡಿಕ್ಕಿಯಾಗಿ ಒಟ್ಟು 14 ಮಂದಿ ಸಾವಿಗೀಡಾಗಿದ್ದಾರೆ. ಬಸ್‌ನಲ್ಲಿದ್ದ ಇನ್ನೂ 14 ಮಂದಿಯನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಸಾವಿನ…

 • ಕೆನಡಾದತ್ತ ಐಟಿ ನೌಕ ರರ ಚಿತ್ತ

  ಟೊರಾಂಟೋ:  ಉದ್ಯೋಗ ಅರಸಿ ಅಮೆರಿಕ ಪ್ರಯಾಣ ಬೆಳೆಸುವ ಭಾರತೀಯರ ಎಚ್‌1ಬಿ ವೀಸಾ ತಲೆನೋವು ಮುಂದುವರಿದಿದೆ. ಆದರೆ, ಈ ನಡುವೆಯೇ ಭಾರತ ಸೇರಿದಂತೆ ವಿದೇಶಿ ಟೆಕ್ಕಿಗಳಿಗೆ ಅವಕಾಶಗಳೇನು ಕೊರತೆ ಆದಂತಿಲ್ಲ. ಅತ್ತ ಕೆನಡಾ ಕೈಬೀಸುತ್ತಿರುವುದು ಒಳ್ಳೆಯ ಅವಕಾಶ ತೆರೆದುಕೊಳ್ಳುವ ಸಾಧ್ಯತೆ…

 • ಪ್ರತ್ಯೇಕತಾವಾದಿಗಳನ್ನು ಕೆನಡಾ ಬೆಂಬಲಿಸಲ್ಲ

  ಅಮೃತಸರ: ಕೆನಡಾ ಯಾವತ್ತೂ ಅಖಂಡ ಭಾರತದ ನಿಲುವಿಗೆ ಬದ್ಧವಾಗಿರುತ್ತ ದೆಯೇ ವಿನಾ ಯಾವುದೇ ಪ್ರತ್ಯೇಕತಾವಾದಿ ಚಳವಳಿಗೆ ಬೆಂಬಲ ನೀಡುವುದಿಲ್ಲ ಎಂದು ಕೆನಡಾ ಪ್ರಧಾನಿ ಜಸ್ಟಿನ್‌ ಟ್ರಾಡ್ನೂ ಸ್ಪಷ್ಟಪಡಿಸಿದ್ದಾರೆ.  ಭಾರತ ಪ್ರವಾಸದಲ್ಲಿರುವ ಜಸ್ಟಿನ್‌ ಅವರು ಬುಧವಾರ ಪಂಜಾಬ್‌ ಸಿಎಂ ಅಮರೀಂದರ್‌ ಸಿಂಗ್‌…

 • ಕೆನಡಾದಲ್ಲೂ ಐಪಿಎಲ್‌ ಮಾದರಿ ಟಿ20 ಲೀಗ್‌

  ಟೊರೆಂಟೊ: ಬಹು ಆಕರ್ಷಣೀಯ ಐಪಿಎಲ್‌ನಂತೆ ಕೆನಡಾದಲ್ಲೂ ಟಿ20 ಲೀಗ್‌ ಒಂದನ್ನು ಆರಂಭಿಸಲು ಸಿದ್ಧತೆ ನಡೆಯುತ್ತಿದೆ. ಕೆನಡಾದ ಟೊರೆಂಟೊ ನಗರದಲ್ಲಿ ನೆಲೆಸಿರುವ ಭಾರತ ಮೂಲದ ಉದ್ಯಮಿ ರಾಯ್‌ ಸಿಂಗ್‌ ಇಂಥದ್ದೊಂದು ಮಹತ್ವದ ಕ್ರಿಕೆಟ್‌ ಟೂರ್ನಿ ಆರಂಭಿಸುವತ್ತ ಹೆಜ್ಜೆ ಇಟ್ಟಿದ್ದಾರೆ. ಕ್ರಿಕೆಟ್‌…

 • ಕೆನಡಾದಲ್ಲಿ ಅರಳಿದ ಪ್ರತಿಭೆ ಡಾ| ಆಚಾರ್ಯ

  ಉಡುಪಿ: ಕೆನಡಾದ ಒಟ್ಟಾವ ಕಾರ್ಲ್ಟನ್‌ ವಿ.ವಿ. ಎಲೆಕ್ಟ್ರಾನಿಕ್ಸ್‌ ವಿಭಾಗದ ಪ್ರಾಧ್ಯಾಪಕ, ಉಡುಪಿ ತಾಲೂಕು ಹಿರಿಯಡಕ ಬಳಿಯ ಕುದಿ ಗ್ರಾಮದ ಡಾ| ರಾಮಚಂದ್ರ ಆಚಾರ್ಯ ಅವರು ಅಂತಾರಾಷ್ಟ್ರೀಯ ಸ್ತರದ “ಐಎಇಇಇ’ (ಇಂಟರ್‌ನ್ಯಾಶನಲ್‌ ಅಸೋಸಿಯೇಶನ್‌ ಆಫ್ ಎಲೆಕ್ಟ್ರಿಕಲ್‌ ಆ್ಯಂಡ್‌ ಎಲೆಕ್ಟ್ರಾನಿಕ್ಸ್‌ ಎಂಜಿನಿಯರ್)…

 • ಇನ್ನು ಜಪಾನ್‌, ಜರ್ಮನಿ, ಕೆನಡಾದಲ್ಲೂ ಆಕಾಶವಾಣಿ

  ಹೊಸದಿಲ್ಲಿ: ಇನ್ನು ಮುಂದೆ ಜಪಾನ್‌, ಜರ್ಮನಿ, ಕೆನಡಾ, ದಕ್ಷಿಣ ಆಫ್ರಿಕಾ, ಮಾಲ್ಡೀವ್ಸ್‌ನಲ್ಲೂ ಆಕಾಶವಾಣಿ ಯನ್ನು ಆಲಿಸಬಹುದು. ವಿವಿಧ ದೇಶಗಳಲ್ಲಿರುವ ಭಾರತೀಯರ ತಲುಪುವ ಉದ್ದೇಶದಿಂದ ಆಲ್‌ ಇಂಡಿಯಾ ರೇಡಿಯೋ (ಎಐಆರ್‌)ವು ತನ್ನ ವ್ಯಾಪ್ತಿಯನ್ನು ವಿಸ್ತರಿಸಲು ಕ್ರಮ ಕೈಗೊಂಡಿದೆ.  ಅದರಂತೆ, ಬೇರೆ ಬೇರೆ…

 • ಭಾರತ -ಕೆನಡ: ಡೇವಿಸ್‌ ಮುಖಾಮುಖಿ

  ಎಡ್ಮಂಟನ್‌: ಭಾರತೀಯ ಡೇವಿಸ್‌ ಕಪ್‌ ತಂಡವು ಶುಕ್ರವಾರದಿಂದ ಆರಂಭವಾಗುವ ಡೇವಿಸ್‌ ಕಪ್‌ ವಿಶ್ವ ಬಣ ಪ್ಲೇ ಆಫ್ ಹೋರಾಟ ದಲ್ಲಿ ಕೆನಡ ತಂಡವನ್ನು ಎದುರಿಸಲಿದೆ. ವಿಶ್ವ ಬಣಕ್ಕೆ ತೇರ್ಗಡೆಯಾಗಲು ಭಾರತವು ತನ್ನ ಯುವ ಆಟಗಾರರಾದ ಯೂಕಿ ಭಾಂಬ್ರಿ ಮತ್ತು…

ಹೊಸ ಸೇರ್ಪಡೆ

 • ಕೊರೊನಾ ವೈರಸ್‌ ಭಯಕ್ಕೆ ಇಡೀ ಜಗತ್ತು ತತ್ತರಿಸಿದೆ. ಕೆಮ್ಮು/ ಸೀನಿನಿಂದ ಈ ವೈರಸ್‌ ಒಬ್ಬರಿಂದ ಮತ್ತೂಬ್ಬರಿಗೆ ಹರಡುತ್ತದೆ ಎಂಬುದು ಈ ಆತಂಕಕ್ಕೆ ಕಾರಣ. ಜನರ...

 • ವಿಜ್ಞಾನಿಗಳು, ವಿಜ್ಞಾನದ ವಿದ್ಯಾರ್ಥಿಗಳು ಎಂದಾಗ ಲ್ಯಾಬ್‌ ಕೋಟ್‌, ದಪ್ಪ ಪ್ರೇಮ್‌ನ ಕನ್ನಡಕ, ಏಪ್ರನ್‌, ಕೈಗೆ ಗ್ಲೌಸ್‌ ನೆನಪಿಗೆ ಬರುತ್ತದೆ. ಸಿನಿಮಾಗಳಲ್ಲಿ,...

 • ನೂರು ಪದಗಳಲ್ಲಿ ಹೇಳುವುದನ್ನು ಒಂದು ಚಿತ್ರ ಅಥವಾ ಶಿಲ್ಪದ ಮೂಲಕ ಹೇಳಿ ಬಿಡಬಹುದು. ಅದು ಕಲೆಗೆ ಇರುವ ತಾಕತ್ತು. ಕಲಾವಿದನಿಗೆ ಇರುವ ಜವಾಬ್ದಾರಿ ಕೂಡಾ ಹೌದು. ಆ ಬಗೆಯ...

 • ವಿದೇಶದಲ್ಲಿ ಕಲಿಯುವ ಆಲೋಚನೆ ನಿಮ್ಮದೇ? ಹಾಗಿದ್ದರೆ ನೀವು ಟೋಫೆಲ್‌ (Test of English as a Foreign Language or TOEFL) ತೇರ್ಗಡೆಯಾಗಬೇಕು. ಇದು ಇಂಗ್ಲಿಷ್‌ ಭಾಷೆಯಲ್ಲಿ ನಿಮಗಿರುವ ಜ್ಞಾನವನ್ನು...

 • ಸೀರೆ ಸಿಂಪಲ್‌ ಆಗಿದ್ದರೂ, ಬ್ಲೌಸ್‌ ಗ್ರ್ಯಾಂಡ್‌ ಆಗಿ ಹೊಲಿಸಬೇಕು- ಇದು ಈಗಿನವರು ಹೇಳುವ ಮಾತು. ಅದಕ್ಕಾಗಿಯೇ ಇರಬೇಕು, ಬ್ಲೌಸ್‌ನ ಹೊಲಿಗೆಯಲ್ಲಿ ಥರಹೇವಾರಿ ಡಿಸೈನ್‌ಗಳು...