Car

 • ಟ್ರಾಫಿಕ್ ಸಮಸ್ಯೆ ನಿವಾರಣೆಗೆ ಬಂದಿದೆ ಹಾರುವ ಕಾರು: ಇದರ ಗುಣವೈಶಿಷ್ಟ್ಯಗಳೇನು ?

  ನ್ಯೂಯಾರ್ಕ್:  ಇಂದು ಜಗತ್ತಿನೆಲ್ಲೆಡೆ ವಾಹನಗಳ ಸಂಖ್ಯೆ ಹೆಚ್ಚಾಗಿ ಟ್ರಾಫಿಕ್ ಸಮಸ್ಯೆ ಮಿತಿಮೀರುತ್ತಿದೆ. ಅಪಘಾತದ ಪ್ರಮಾಣಗಳು ಕೂಡ ಹೆಚ್ಚಾಗುತ್ತಿದೆ. ಇವೆಲ್ಲದಕ್ಕೂ ಬ್ರೇಕ್ ಹಾಕಲು ಅಮೆರಿಕದ ಕಾರು ತಯಾರಿಕ ಕಂಪೆನಿಯಾದ ಪಿಎಲ್-ವಿ ಲಿಬರ್ಟಿ  ಸಂಸ್ಥೆ ಹಾರುವ ಕಾರನ್ನು ಬಿಡುಗಡೆ ಮಾಡಿದೆ. ಇದು…

 • ಶೀಘ್ರದಲ್ಲೇ ಶೀತಲ್‌ ಕಾರು ಬಿಡುಗಡೆ

  ಶೀತಲ್‌ ಶೆಟ್ಟಿ ನಿರ್ದೇಶನದಲ್ಲಿ ಮೂಡಿಬಂದಿರುವ ಕಿರುಚಿತ್ರ “ಕಾರು’ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಪುಟ್ಟ ವಯಸ್ಸಿನಲ್ಲಿ ಎಲ್ಲರನ್ನೂ ಒಂದೊಂದು ವಿಚಾರಗಳು ಕಾಡಿರುತ್ತವೆ. ಅವುಗಳೆಲ್ಲ ಆ ಎಳೇ ಮನಸುಗಳಲ್ಲಿ ನಾನಾ ಕಲ್ಪನೆಗಳಾಗಿ ಗರಿ ಬಿಚ್ಚಿಕೊಂಡಿರುತ್ತವೆ. ಹಾಗೆಯೇ ಇಲ್ಲಿ ಎಳೇ ವಯಸ್ಸಿನ ಹೆಣ್ಣು ಮಗುವೊಂದನ್ನು…

 • ಎಸಿ ಬಿಸಿಯಾಗಿ ಕಾರು ಸ್ಫೋಟ; ಸೀಟ್ ಬೆಲ್ಟ್ ತೆಗೆಯಲಾಗದೆ ಕಾರಿನಲ್ಲೆ ಮಹಿಳೆ‌‌‌‌‌‌‌ ಸಜೀವ ದಹನ

  ಬೀದರ್: ಏಕಾಏಕಿ ಕಾರಿನ ಹಿಂಬದಿಯ ಎಸಿ ಬಿಸಿಯಾಗಿ ಸ್ಫೋಟಗೊಂಡ ಪರಿಣಾಮ ಕಾರು ಹೊತ್ತಿ ಉರಿದು ಮಹಿಳೆ ಸಜೀವ ದಹನವಾದ ಹೃದಯ ವಿದ್ರಾವಕ ಘಟನೆ ಬೀದರ್ ನಲ್ಲಿ ನಡೆದಿದೆ. ಕಾರಿಗೆ ಬೆಂಕಿ ತಗುಲಿದ ಗಲಿಬಿಲಿಯಲ್ಲಿ ಸೀಟ್ ಬೆಲ್ಟ್ ತೆಗೆಯಲಾಗದೆ ಕಾರಿನಲ್ಲೆ…

 • ಪ್ರತಿಷ್ಠಿತ ದುಬಾರಿ ಕಾರು ಲ್ಯಾಂಬೋರ್ಗಿನಿ ನಿರ್ಮಾಣದ ಹಿಂದಿದೆ ಛಲದ ಕಹಾನಿ

  ದುಬಾರಿ ಹಾಗೂ ಐಷಾರಾಮಿ ಸ್ಪೋರ್ಟ್ಸ್ ಕಾರುಗಳಲ್ಲಿ ಲ್ಯಾಂಬೋರ್ಗಿನಿಗೆ ಮೊದಲ ಸ್ಥಾನ. ಇದರ ಪರ್ಫಾಮೆನ್ಸ್, ಲುಕ್, ಎಂಜಿನ್ ಗೆ ಸರಿಸಾಟಿ ಇಲ್ಲ. ಆದ ಕಾರಣ ಈ ಕಾರು ಜಗತ್ತಿನಾದ್ಯಂತ  ಪ್ರಸಿದ್ದಿ ಪಡೆದಿದೆ. ಈ ಸಂಸ್ಥೆಯ ಹೊಸ ಕಾರು ಬಿಡುಗಡೆಯಾದರೇ  ಅದು…

 • ನಿಷ್ಠೆ ಅಂದರೆ ಇದು !

  ಅವರ ಜೊತೆಗಾರ ರಾಜಕಾರಣಿಗಳ ಬಳಿ ಎರಡು ಮೂರು ಕಾರುಗಳಿದ್ದವು. ಆದರೆ ಗೃಹಸಚಿವ ಅನ್ನಿಸಿಕೊಂಡ ನಂತರವೂ ಇವರು ಸ್ವಂತದ ಕಾರು ಖರೀದಿಸಲಿಲ್ಲ. ಆಗ ಕೂಡ ಮಕ್ಕಳನ್ನು ಮಧ್ಯಮ ವರ್ಗದ ಮಕ್ಕಳು ಹೋಗುತ್ತಿದ್ದ ಕುದುರೆ ಬಂಡಿಯಲ್ಲೇ ಶಾಲೆಗೆ ಕಳಿಸುತ್ತಿದ್ದರು. ಕೇಂದ್ರ ಸಚಿವ…

 • ಯೆಯ್ಯಾಡಿ: ಕಾರ್ ಗೆ ಟಿಪ್ಪರ್ ಡಿಕ್ಕಿ: ಶಾಲಾ ಬಸ್ ಹಿಂಭಾಗಕ್ಕೆ ನುಗ್ಗಿದ ಕಾರು

  ಯೆಯ್ಯಾಡಿ: ಕಾರ್ ಗೆ ಟಿಪ್ಪರ್ ಡಿಕ್ಕಿಯಾದ ಪರಿಣಾಮ ಕಾರು ನೇರವಾಗಿ ಸ್ಕೂಲ್  ಬಸ್ ನಡಿಗೆ ತೂರಿದ ಘಟನೆ ಯೆಯ್ಯಾಡಿಯಲ್ಲಿ ನಡೆದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ. ಕಾರಿನಲ್ಲಿ ಇಬ್ಬರು ಪ್ರಯಾಣಿಸುತ್ತಿದ್ದರು. ಈ ವೇಳೆ ಹಿಂದಿನಿಂದ ಬಂದ…

 • ಕಾರಿನಲ್ಲಿ ಚಲಿಸುತ್ತಿದ್ದ ವೇಳೆ ಏಕಾಏಕಿ ಭೂಕುಸಿತ: ಐವರಿಗೆ ತೀವ್ರ ಗಾಯ

  ವಿಶಾಖಪಟ್ಟಣಂ: ಕಾರಿನಲ್ಲಿ ಚಲಿಸುತ್ತಿದ್ದ ವೇಳೆ  ಏಕಾಏಕಿ ಭೂಕುಸಿತಗೊಂಡು ಐವರು ಗಾಯಗೊಂಡ ಘಟನೆ ಸಿಂಹಾಚಲಂ ದೇವಸ್ಥಾನದ ಬಳಿ ನಡೆದಿದೆ. ಒಂದೇ ಕುಟುಂಬದ ಐವರು ಕಾರಿನಲ್ಲಿ ದೇವಾಲಯಕ್ಕೆಂದು ತೆರಳಿ ದೇವರ ದರ್ಶನ ಪಡೆದು ಹಿಂದಿರುಗುತ್ತಿದ್ದ ವೇಳೆ ಭೂಕುಸಿತ ವಾಗಿದೆ. ಈ ವೇಳೆ…

 • ಟ್ಯಾಕ್ಸಿ ವಾಹನಗಳಿಗೆ ಬಾಡಿಗೆ ಇಲ್ಲದೇ ಸಂದಿಗ್ಧ ಸ್ಥಿತಿ

  ಪೆರ್ಲ: ಟ್ಯಾಕ್ಷಿಯು ಜನರಿಗೆ ಯಾತ್ರಾ ಸ್ಥಳಗಳಿಗೆ ತೆರಳಲು,ಪ್ರಯಾಣಿಕರಿಗೆ ಸಾರಿಗೆ ಸೇವೆ ಒದಗಿಸುವಲ್ಲಿ ಪ್ರಧಾನ ಪಾತ್ರವಹಿಸುತ್ತಿವೆ.ಇಂದು ಪ್ರತಿಯೊಂದು ಪಟ್ಟಣಗಳಲ್ಲಿಯು ರಿಕ್ಷಾದಿಂದ ಹಿಡಿದು ಬಸ್ಸಿನವರೆಗೆ ವಿವಿಧ ಕಿರು ಹಾಗೂ ಘನ ಟ್ಯಾಕ್ಷಿ ವಾಹನಗಳು ಬಾಡಿಗೆಗೆ ಲಭ್ಯವಿವೆ.ಆದರೆ ಇಂದು ಈ ಉದ್ಯಮವು ಬಹಳಷ್ಟು…

 • ಕ್ಲೈಮ್‌ ಸ್ಟೋರಿ; ಗಾಡಿಗೆ ವಿಮೆಯ ರಕ್ಷಣೆ

  “ಬಾಡಿ’ಗೂ, “ಗಾಡಿ’ಗೂ ವಿಮೆ ಇರಬೇಕು ಎಂಬುದು ಇಂದಿನ ಲೆಕ್ಕಾಚಾರ. ಎಲ್ಲಕ್ಕಿಂತ ಹೆಚ್ಚಾಗಿ, ವಿಮೆಗೆ ಒಳಪಡದ ವಾಹನ ಓಡಿಸುವುದನ್ನೇ ರಸ್ತೆಸಂಚಾರ ನಿಯಮಗಳ ಉಲ್ಲಂಘನೆ ಎಂದು ಪರಿಗಣಿಸಲಾಗುತ್ತದೆ. ಅದಕ್ಕಿಂತ ಹೆಚ್ಚಾಗಿ, ವಾಹನ ಅವಘಡ ನಡೆದ ಸಂದರ್ಭದಲ್ಲಿ ಸಹಾಯಕ್ಕೆ ಬರುವ ವಾಹನ ವಿಮೆಗಳ…

 • ಕಾರುಗಳಿಗೆ ಸಾಲ ಸಿಗೋದು ಕಷ್ಟವೇನಲ್ಲ

  ಬೆಂಗಳೂರು: ಪ್ರಸ್ತುತ ಪರಿಸ್ಥಿತಿಗಳಲ್ಲಿ ಕಾರು ಕೊಳ್ಳುವ ಗ್ರಾಹಕರಿಗೆ ಶೋ ರೂಂ ಮತ್ತು ಬ್ಯಾಂಕ್‌ಗಳು ತುಂಬಾ ಗ್ರಾಹಕ ಸ್ನೇಹಿಯಾಗಿದೆ. ಸಾಮಾನ್ಯರು ಈ ಹಿಂದೆ ಕಾರ್‌ ಲೋನ್‌ ಪಡೆಯಲು ಬ್ಯಾಂಕ್‌ ಮ್ಯಾನೇಜರ್‌ಗಳ ಮುಂದೆ ಹರಸಾಹಸ ಪಡಬೇಕಿತ್ತು. ಆದರೆ, ಇಂದಿನ ಚಿತ್ರಣ ಸಂಪೂರ್ಣವಾಗಿ…

 • ದಾಖಲೆ ಪ್ರಮಾಣದಲ್ಲಿ ಮಾರಾಟವಾಗುತ್ತಿರುವ ಕಿಯಾ “ಸೆಲ್ಟೋಸ್‌’

  ಕಳೆದ ಎರಡು ತಿಂಗಳ ಹಿಂದೆ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದ್ದ ಎಸ್‌ಯುವಿ ಸೆಲ್ಟೋಸ್‌ ದಾಖಲೆ ಮಟ್ಟದಲ್ಲಿ ಮಾರಾಟವಾಗುತ್ತಿದ್ದು, ಕೊರಿಯಾ ಮೂಲದ ಕಿಯಾ ಮೋಟಾರ್ಸ್‌ ಕಂಪನಿಯ ಉತ್ಪನ್ನ ದೇಶದೆಲ್ಲೆಡೆ ಸದ್ದು ಮಾಡುತ್ತಿದೆ. 7754 ಕಾರುಗಳ ಮಾರಾಟ ಆಂಧ್ರ ಪ್ರದೇಶದ ಅನಂತಪುರದ ಉತ್ಪಾದನಾ…

 • ಅಬ್‌ ಕಿ ಬಾರ್‌ ನಿಮ್ದೇ ಕಾರ್‌!

  ಆಯುಧ ಪೂಜೆಯ ದಿನ ಕಾರ್‌ ತಗೋಬೇಕು, ದಸರಾ ದಿನಾನೇ ಬೈಕ್‌ ಖರೀದಿಸಬೇಕು ಎಂದೆಲ್ಲಾ ಯೋಜಿಸುವ ಜನರುಂಟು. ಆಯುಧ ಪೂಜೆ- ದಸರಾ- ದೀಪಾವಳಿಯ ಸಡಗರ ಒಟ್ಟಿಗೇ ಬರುವುದರಿಂದ, ಈ ಸಂದರ್ಭದಲ್ಲಿ ನೌಕರರಿಗೆ ಬೋನಸ್‌ ಕೂಡಾ ಸಿಗುವುದರಿಂದ, ವಾಹನ ಖರೀದಿಸುವ ಹುಮ್ಮಸ್ಸು…

 • ವಾಹನ ಉದ್ಯಮ ಚೇತರಿಕೆ: ಸೆಪ್ಟಂಬರ್‌ನಲ್ಲಿ ಆದ ಮಾರಾಟ ಕಳೆದ 10 ತಿಂಗಳಲ್ಲೇ ಹೆಚ್ಚು

  ಹೊಸದಿಲ್ಲಿ: ಕುಸಿದಿದ್ದ ದೇಶೀಯ ಆಟೋಮೊಬೈಲ್‌ ಕ್ಷೇತ್ರ ಸೆಪ್ಟಂಬರ್‌ ತಿಂಗಳಲ್ಲಿ ಪುಟಿದೆದ್ದಿದೆ. ವಾಹನಗಳ ಮಾರಾಟ ಭರದಿಂದ ಸಾಗುತ್ತಿದ್ದು, ಇದರಿಂದ ವಾಹನ ತಯಾರಿಕಾ ಕಂಪೆನಿಗಳ ಮಾಲಕರು ಹಾಗೂ ಅಧಿಕಾರ ವರ್ಗ ನಿಟ್ಟುಸಿರು ಬಿಡುವಂತಾಗಿದೆ. ಸಂಕಷ್ಟದಲ್ಲಿದ್ದ ಉದ್ಯಮಕ್ಕೆ ಕೇಂದ್ರ ಸರಕಾರ ಕಾರ್ಪೊರೆಟ್‌ ತೆರಿಗೆಯಂಥ…

 • ನವರಾತ್ರಿಗೆ ಹೊಸತು ಮನೆ ತುಂಬಿಸುವ ಕಾತರ

  ನಾಡಹಬ್ಬ ದಸರಾ ಆಚರಣೆಗೆ ಈಗಾಗಲೇ ಸಿದ್ಧತೆ ಜೋರಾಗಿ ನಡೆದಿದೆ. ಹಬ್ಬದ ನೆನಪು ಮತ್ತು ಶುಭ ಘಳಿಗೆ ಎಂಬ ನಂಬಿಕೆಯಿಂದ ಗ್ರಾಹಕರು ವಸ್ತುಗಳನ್ನು ಖರೀದಿಸುವುದು ಸರ್ವೇ ಸಾಮಾನ್ಯ. ಏತನ್ಮಧ್ಯೆ ಗ್ರಾಹಕರು ಮಾರುಕಟ್ಟೆಯಲ್ಲಿ ಹಬ್ಬದ ಪ್ರಯುಕ್ತ ಸಿಗುವ ರಿಯಾಯಿತಿ ದರವನ್ನು ಸದ್ಬಳಕೆ…

 • ರಸ್ತೆಯಲ್ಲೇ ಪಾರ್ಕಿಂಗ್‌: ಸಾರ್ವಜನಿಕರ ಪರದಾಟ

  ಉಡುಪಿ: ಜಿಲ್ಲೆಯಲ್ಲಿ ಪಾರ್ಕಿಂಗ್‌ ಸಮಸ್ಯೆಗೆ ಮುಕ್ತಿ ಸಿಗುವ ಲಕ್ಷಣಗಳು ಗೋಚರಿಸುತ್ತಿಲ್ಲ. ಇದರಿಂದಾಗಿ ದಿನನಿತ್ಯ ಓಡಾಡುವ ಸಾರ್ವಜನಿಕರಿಗೆ ತೊಂದರೆಯುಂಟಾಗುತ್ತಿದೆ. ಮಣಿಪಾಲದಿಂದ ಅಲೆವೂರು ಸಂಪರ್ಕಿಸುವ ರಸ್ತೆ ಮತ್ತು ಎಂ.ಜೆ. ಸಿ.ಯಿಂದ ಬರುವ ರಸ್ತೆ ಮೂರು ಕಡೆಗಳಿಂದ ಕೂಡುತ್ತವೆ. ಈ ಭಾಗದಲ್ಲಿಯೇ ಬಿಎಸ್‌ಎನ್‌…

 • ಈ ನವರಾತ್ರಿಗೆ ಕಾರು, ಬೈಕುಗಳ ಹೊಸ ರಂಗು

  ಯಾವುದೇ ಒಂದು ಕೆಲಸಕ್ಕೆ ಶುಭದಿನ ಹುಡುಕುವುದು ಸಾಮಾನ್ಯ. ಅಂತೆಯೇ ಕಾರು, ಬೈಕ್‌ ಕಂಪೆನಿಗಳು ಹಬ್ಬಗಳ ಸಂದರ್ಭ ವೈಶಿಷ್ಟ್ಯಗಳಿಂದ ಕೂಡಿದ ವಾಹನಗಳನ್ನು ಮಾರುಕಟ್ಟೆಗೆ ತರುತ್ತವೆ. ಹಬ್ಬಗಳ ವೇಳೆ ವಾಹನ ಖರೀದಿಗೆ ಜನರು ಹೆಚ್ಚಿನ ಆಸಕ್ತಿ ತೋರಿಸುವುದರಿಂದ ಎಲ್ಲ ಕಂಪೆನಿಗಳು ಆ…

 • ಎರಡು ಬೈಕ್‌ಗಳಿಗೆ ಕಾರು ಡಿಕ್ಕಿ : ಮೂವರ ಸಾವು

  ಲೋಕಾಪುರ (ಬಾಗಲಕೋಟೆ): ಎದುರಿಗೆ ಬರುತ್ತಿದ್ದ ಎರಡು ಬೈಕ್‌ಗಳಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲಿಯೇ ಮೃತಪಟ್ಟು, ಇನ್ನಿಬ್ಬರು ಗಾಯಗೊಂಡ ಘಟನೆ ಬೆಳಗಾವಿ-ರಾಯಚೂರು ರಾಜ್ಯ ಹೆದ್ದಾರಿಯ ಲೋಕಾಪುರ ಸಮೀಪ ಸಂಭವಿಸಿದೆ. ಮೃತ ಪಟ್ಟವರನ್ನು ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ…

 • ಕಾರು, ಬಸ್ ಭೀಕರ ಅಪಘಾತ; ಮಕ್ಕಳು ಸೇರಿ ಒಂದೇ ಕುಟುಂಬದ ನಾಲ್ವರ ಸಾವು

  ಮಂಡ್ಯ: ಕಾರು, ಬಸ್ ಭೀಕರ ಅಪಘಾತದಲ್ಲಿ ಮಕ್ಕಳು ಸೇರಿದಂತೆ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿರುವ ಘಟನೆ ಮಂಡ್ಯದ ಮದ್ದೂರು ತಾಲೂಕಿನ ಗೆಜ್ಜಲಗೆರೆ ಎಂಬಲ್ಲಿ ಶನಿವಾರ ನಡೆದಿದೆ. ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆಯೋದನ್ನು ತಪ್ಪಿಸಲು ಹೋಗಿ ಡಿವೈಡರ್…

 • ಸುಳ್ಯ ಅರಂಬೂರಿನಲ್ಲಿ ಬಸ್‌ಗೆ ಕಾರು ಢಿಕ್ಕಿ :ಚನ್ನಪಟ್ಟಣದ ಮೂವರ ಸಾವು; ಇಬ್ಬರಿಗೆ ಗಾಯ

  ಸುಳ್ಯ: ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಳ್ಯ ನಗರದ ಹೊರವಲಯದ ಅರಂಬೂರಿನಲ್ಲಿ ಕಾರೊಂದು ಕೆಎಸ್‌ಆರ್‌ಟಿಸಿ ಬಸ್‌ಗೆ ಢಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಮೂವರು ಮೃತಪಟ್ಟು, ಇಬ್ಬರು ಗಾಯಗೊಂಡ ಘಟನೆ ರವಿವಾರ ಬೆಳಗ್ಗೆ ಸಂಭವಿಸಿದೆ. ರಾಮನಗರ ಜಿಲ್ಲೆಯ ಚೆನ್ನಪಟ್ಟಣ ತಾಲೂಕಿನ ಕೊಲೂರು…

 • ಹಿಮೇಶ್‌ ರೇಶಮಿಯಾ ಕಾರು ಅಪಘಾತ ; ಚಾಲಕ ಗಂಭೀರ

  ಮುಂಬಯಿ: ಖ್ಯಾತ ಗಾಯಕ, ಸಂಗೀತ ನಿರ್ದೇಶಕ ಹಿಮೇಶ್‌ ರೇಶಮಿಯಾ ಅವರು ಪ್ರಯಾಣಿಸುತ್ತಿದ್ದ ಕಾರು ಮಂಗಳವಾರ ಬೆಳಗ್ಗೆ ಅಪಘಾತಕ್ಕೀಡಾಗಿದ್ದು, ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾರೆ. ಮುಂಬಯಿ -ಪುಣೆ ಎಕ್ಸ್‌ಪ್ರೆಸ್‌ ವೇ ಯಲ್ಲಿ ಅವಘಡ ಸಂಭವಿಸಿದ್ದು, ಬಿಹಾರ ಮೂಲದ ಚಾಲಕ ರಾಮ್‌ ರಂಜನ್‌…

ಹೊಸ ಸೇರ್ಪಡೆ