Car

 • ಆಮ್ನಿಗೆ ಬಸ್‌ ಢಿಕ್ಕಿ : ಓರ್ವ ಸಾವು

  ಉಪ್ಪಿನಂಗಡಿ : ಇಚ್ಲಂಪಾಡಿ ಗ್ರಾಮದ ಅಲಂಗದಲ್ಲಿ ಶನಿವಾರ ಯಾತ್ರಾರ್ಥಿಗಳಿದ್ದ ಆಮ್ನಿಗೆ ಯಾತ್ರಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಖಾಸಗಿ ಬಸ್‌ ಢಿಕ್ಕಿ ಹೊಡೆದ ಪರಿಣಾಮ ಕಾರು ಚಾಲಕ ಸಾವನ್ನಪ್ಪಿ ಇತರ 6 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಕಾರ್ಕಳ ತಾಲೂಕು ಮುನಿಯಾಲು – ಅಂಡಾರು ಗ್ರಾಮದ…

 • ಸ್ಪೀಡ್‌ ಲವರ್‌ಗಳ ಮುದ್ದಿನ ಡಾರ್ಲಿಂಗ್‌ ರೋಡ್‌ಸ್ಟರ್‌

  ಹೊಸದಿಲ್ಲಿ: ಇಂಧನ ಆಮದಿಗೆ ಪೂರ್ಣ ವಿರಾಮ ಹಾಕುವ ನಿಟ್ಟಿನಲ್ಲಿ ಭಾರತದಲ್ಲಿ ಎಲೆಕ್ಟ್ರಿಕ್‌ ಕಾರುಗಳ ಉತ್ಪಾದನೆಗೆ ಒತ್ತು ನೀಡಿರುವ ಈ ಹೊತ್ತಿನಲ್ಲಿ ಟೆಸ್ಲಾ ಕಾರು ತಯಾರಿಕಾ ಕಂಪೆನಿ, ಎಲೆಕ್ಟ್ರಿಕ್‌ ಕಾರುಗಳ ಉತ್ಪಾದನೆಯಲ್ಲಿ ಹೊಸ ಆವಿಷ್ಕಾರ ಮಾಡಿದೆ. ಈ ಕಾರಿನ ಹೆಸರು…

 • ಕಾರು ಡಿಕ್ಕಿ: ಇಬ್ಬರಿಗೆ ಗಂಭೀರ ಗಾಯ

  ಶಹಾಬಾದ: ಕಾರು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಯುವಕರು ಗಂಭೀರವಾಗಿ ಗಾಯಗೊಂಡ ಘಟನೆ ನಗರದ ಜೆಇ ಕಾಲೋನಿ ಬಳಿ ರವಿವಾರ ನಡೆದಿದೆ. ನಗರದ ಮಡ್ಡಿ ನಂ.1ರ ಯುವಕರಾದ ಹಣಮಂತ ಭೀಮರಾಯ ಹಾಗೂ ವಾಸು ಸುಬ್ರಮಣ್ಯಂ ಎಂಬುವವರು ಗಾಯಗೊಂಡಿದ್ದಾರೆ. ನಗರದ ರಾಷ್ಟ್ರೀಯ ಹೆದ್ದಾರಿ ಮೂಲಕ ಜಿಇ…

 • ಕಾರ ಹಿಂದೆ ಹೋದೆ, ನಷ್ಟ ದೊಡನೆ ಬಂದೆ

  ಆಸೆಯೇ ಮೋಸಕ್ಕೆ ಕಾರಣ ಅಂತ ಗೊತ್ತಾಗಿದ್ದು ಆ ಕಾರು ನೋಡಿದ ಮೇಲೆ. ಬರೀ ನೋಡಿದ್ದಷ್ಟೇ ಅಲ್ಲ, ಅದಕ್ಕೆ ಲೈನ್‌ ಹೊಡೆಯೋಕೆ ಶುರು ಮಾಡಿದೆ ನೋಡಿ ಆಗ. ಮಾರುತಿ 800 ಕಾರು ಎಲ್ಲಿ ಸಿಕ್ಕರೂ ಹುಡ್ಗಿ ಸಿಕ್ಕಂತೆ ಆಗೋದು. ಅದೇನೋ…

 • ರಣಜಿ ಪಂದ್ಯದ ವೇಳೆ ಮೈದಾನಕ್ಕೆ ನುಗ್ಗಿದ ಕಾರು

  ಹೊಸದಿಲ್ಲಿ: ಇಲ್ಲಿನ ಪಾಲಂನಲ್ಲಿರುವ ಏರ್‌ಫೋರ್ಸ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ದಿಲ್ಲಿ ಮತ್ತು ಉತ್ತರಪ್ರದೇಶ ನಡುವಣ ರಣಜಿ ಪಂದ್ಯದ ವೇಳೆ ಗಂಭೀರ ಭದ್ರತಾ ಲೋಪದಿಂದಾಗಿ ವ್ಯಕ್ತಿಯೊಬ್ಬರು ಕಾರನ್ನು ನೇರವಾಗಿ ಮೈದಾನದೊಳಗೆ ನುಗ್ಗಿಸಿದರಲ್ಲದೇ ಪಿಚ್‌ತನಕ ಬಂದು ನಿಲ್ಲಿಸಿದರು. ಈ ಘಟನೆಯಿಂದ ಆಟಗಾರರು ಮತ್ತು…

 • ದಿಲ್ಲಿ ಸಿಎಂ ಕೇಜ್ರಿವಾಲ್‌ ಕಾರು ಕಳವು!

  ಹೊಸದಿಲ್ಲಿ: ದಿಲ್ಲಿಯಲ್ಲಿ ಸಿಎಂ ಅರವಿಂದ ಕೇಜ್ರಿವಾಲ್‌ ಅವರ ಕಾರು ಕಳವಾಗಿದೆ! 2015ರ ವಿಧಾನಸಭೆ ಚುನಾವಣೆಯವರೆಗೂ ಇದೇ ವ್ಯಾಗನ್‌ ಆರ್‌ ಕಾರನ್ನು ಕೇಜ್ರಿವಾಲ್‌ ಬಳಸುತ್ತಿದ್ದರು. ಗುರುವಾರ ದಿಲ್ಲಿ ಕಾರ್ಯಾಲಯದ ಹೊರಗೆ ನಿಲ್ಲಿಸಲಾಗಿದ್ದ ಕಾರನ್ನು ದುಷ್ಕರ್ಮಿಗಳು ಕದ್ದಿದ್ದಾರೆ ಎಂದು ಅವರು ದೂರಿನಲ್ಲಿ…

 • ಹೆಕ್ಸಾ ಡ್ರೈವ್‌ ಬಿಂದಾಸ್‌

  ಅಯ್ಯೋ… ನಮ್ಮ ಜಾಯಮಾನದಲ್ಲೇ ಕಾರು ಕೊಳ್ಳೋದಕ್ಕೆ ಸಾಧ್ಯವಾಗುತ್ತೋ ಇಲ್ಲವೋ ಎಂದು ವ್ಯಥೆ ಪಡುವ ಕಾಲವೊಂದಿತ್ತು. ಅದೆಷ್ಟೋ ಮಧ್ಯಮ ವರ್ಗದ ಕುಟುಂಬಗಳು ಕಾರುಕೊಳ್ಳುವ ಕನಸನ್ನು ಹತ್ತಾರು ವರ್ಷಗಳ ನಂತರವೂ ನನಸಾಗಿಸಿಕೊಂಡಿದ್ದಿಲ್ಲ. ಮುಂದೊಂದು ದಿನ, ಅಬ್ಬಬ್ಟಾ… ಅಂತೂ ಒಂದು ಕಾರು ಕೊಂಡೆವಪ್ಪಾ ಎಂದು ನಿಟ್ಟುಸಿರು ಬಿಟ್ಟವರು ನಮ್ಮ ನಡುವೆ ಎಷ್ಟಿಲ್ಲ…

 • ಗಾಡಿಗೆ ಗಿಯರ್‌ ಯಾಕೆ ಬೇಕು? 

  ಅಂಚಿನಲ್ಲಿ ಹಲ್ಲುಗಳನ್ನು ಹೊಂದಿರುವ ಗಾಲಿಯಾಕಾರವನ್ನು ಗಿಯರ್‌ ಹೊಂದಿರುತ್ತದೆ. ಹಲವು ಗಿಯರ್‌ಗಳನ್ನು ಒಗ್ಗೂಡಿಸಿ ಗಿಯರ್‌ ಬಾಕ್ಸ್‌ ಮಾಡಿರುತ್ತಾರೆ. ಗಿಯರ್‌ ಅಳತೆಯ ಮೇಲೆ ತಿರುಗುಬಲ ಇಲ್ಲವೇ ವೇಗವನ್ನಾಗಿ ಮಾರ್ಪಡಿಸಬಹುದು. ಅಳತೆಯಲ್ಲಿ ಗಿಯರ್‌ ದೊಡ್ಡದಾಗಿದ್ದರೆ ಅದರಿಂದ ಹೆಚ್ಚಿನ ತಿರುಗುಬಲವನ್ನು ಮತ್ತು ಅದು ಚಿಕ್ಕದಾಗಿದ್ದರೆ ಅದರಿಂದ…

 • ಕಾರು-ಕ್ಯಾಂಟರ್‌ ಡಿಕ್ಕಿ: 6 ಸ್ನೇಹಿತರ ಸಾವು

  ಶಿವಮೊಗ್ಗ: ಕಾರು ಹಾಗೂ ಕ್ಯಾಂಟರ್‌ ಮಧ್ಯೆ ಡಿಕ್ಕಿಯಾಗಿ 6 ಮಂದಿ ಸ್ನೇಹಿತರು ಸ್ಥಳದಲ್ಲೇ ಮೃತಪಟ್ಟಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಶಿವಮೊಗ್ಗ-ಸಾಗರ ರಾಷ್ಟ್ರೀಯ ಹೆದ್ದಾರಿಯಲ್ಲಿನ ಆಯನೂರು ಸಮೀಪ ಭಾನುವಾರ ಮಧ್ಯಾಹ್ನ ಸಂಭವಿಸಿದೆ. ಕಾರಿನಲ್ಲಿದ್ದ ಚಾಲಕ ಅಶೋಕ್‌ (25), ದಿನೇಶ್‌ (25), ಮಾರಿಮುತ್ತು…

 • ಪಾರ್ಕ್‌ ಮಾಡಿದ್ದ 25 ಕಾರುಗಳ ಗಾಜು ಒಡೆದು ಕಳ್ಳತನ

  ಬೆಂಗಳೂರು: ರಸ್ತೆ ಬದಿಯ ಮೇಲೆ ಪಾರ್ಕ್‌ ಮಾಡಿದ್ದ 25ಕ್ಕೂ ಅಧಿಕ ಕಾರುಗಳ ಗಾಜನ್ನು ಒಡೆದು ಮಾಡಿ ಕಳ್ಳತನ  ಮಾಡಿದ ಘಟನೆ ನಗರದ ಸುಧಾಮ ನಗರದಲ್ಲಿ ಸೋಮವಾರ ತಡರಾತ್ರಿ ನಡೆದಿದೆ. ಕಾರಿನಲ್ಲಿದ್ದ ಮ್ಯೂಸಿಕ್‌ ಸಿಸ್ಟಮ್‌ ಸೇರಿದಂತೆ ಬೆಲೆ ಬಾಳುವ ವಸ್ತುಗಳನ್ನು…

 • ಕಾರ್‌, ಕಾರ್‌ ಇಲ್ನೋಡಿ ಸ್ಟಾರ್ಸ್ ಕಾರ್‌

  ‘Habit is stronger then reason’ ಎನ್ನುವ ಹಾಗೆ ಕೆಲವೊಮ್ಮೆ ಅಬ್ಟಾ… ಅನ್ನಿಸುವುದೂ ಉಂಟು. ಇಂಥ ಕೆಲವು ಹವ್ಯಾಸಗಳಲ್ಲಿ ಕಾರು ಕ್ರೇಜ್‌ ಕೂಡ ಒಂದು. ಕೆಲವರು ಕಾರು ಓಡಿಸುವುದನ್ನೇ ಹವ್ಯಾಸ ಮಾಡಿಕೊಂಡಿದ್ದರೆ, ಇನ್ನು ಕೆಲವರಿಗೆ ಮನೆ ಅಂಗಳದಲ್ಲಿ ತರಹೇವಾರಿ…

 • ವಿಹರಿಸೋಣ ಕರೆಂಟಿನ ಕಾರಿನಲ್ಲಿ!

  ಬ್ರಿಟನ್‌ನ ಯಾವ ಮೂಲೆಯಿಂದ ನೀವು ಕಾರು ಓಡಿಸಿಕೊಂಡು ರಾಜಧಾನಿ ಲಂಡನ್‌ ಪ್ರವೇಶಿಸುವವರಾದರೂ ಕಡಿಮೆ ಹೊರಸೂಸುವಿಕೆ ವಲಯ (Emission Zone) ಎಂದು ಎಚ್ಚರಿಸುವ ಸೂಚನೆಗಳ ಸ್ವಾಗತ ನಿಮಗೆ ಸಿಗುತ್ತದೆ. ಮತ್ತೆ ದಟ್ಟಣೆ ಶುಲ್ಕ (Congestion Charge) ನೀಡಬೇಕು ಎನ್ನುವ ಫ‌ಲಕಗಳೂ…

 • ಆಟೋ ಸ್ಟಾಂಡ್‌ಗೆ ನುಗ್ಗಿದ ಕಾರು: ಓರ್ವ ಸಾವು

  ಮಂಗಳೂರು: ನಿಲ್ದಾಣದಲ್ಲಿ ನಿಂತಿದ್ದ ರಿಕ್ಷಾವೊಂದಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ ರಿಕ್ಷಾ ಚಾಲಕ ಮೃತಪಟ್ಟು ನಾಲ್ಕು ಜನ ಗಾಯಗೊಂಡ ಘಟನೆ ನಗರದ ಜ್ಯೋತಿ ಸರ್ಕಲ್‌ ಬಳಿ  ರವಿವಾರ ತಡ ರಾತ್ರಿ ನಡೆದಿದೆ.  ಗಾಯಗೊಂಡವರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಾಲಿಸಲಾಗಿದೆ. ಕೆಎ…

 • ರಾಹುಲ್‌ ಕಾರಿಗೆ ಕಲ್ಲು: ಬಿಜೆಪಿ ಯುವ ನಾಯಕನ ಬಂಧನ

  ಹೊಸದಿಲ್ಲಿ /ಬನಸ್ಕಾಂತಾ: ಗುಜರಾತ್‌ನ ಧನೇರಾದಲ್ಲಿ ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರ ಕಾರಿಗೆ ಕಲ್ಲೆಸೆದ ಆರೋಪಕ್ಕೆ ಸಂಬಂಧಿಸಿ ಶನಿವಾರ ಪೊಲೀಸರು ಬನಸ್ಕಾಂತಾದ ಬಿಜೆಪಿ ಯುವಘಟಕದ ಪ್ರಧಾನ ಕಾರ್ಯದರ್ಶಿ ಜಯೇಶ್‌ ದರ್ಜಿ ಎಂಬಾತನನ್ನು ಬಂಧಿಸಿದ್ದಾರೆ. ಘಟನೆಗೆ ಬಿಜೆಪಿ ಮತ್ತು ಆರೆಸ್ಸೆಸ್‌…

 • ಕೋಟಿ ರೂ.ಗಳ ರೋಲ್ಸ್‌ ರಾಯ್ಸಗೆ ರಸ್ತೆ ಭಾಗ್ಯವಿಲ್ಲ!

  ಹೊಸದಿಲ್ಲಿ: ಒಂದು ಕೋಟಿ ರೂ. ವೆಚ್ಚ ಮಾಡಿ ಕಾರು ಕೊಂಡು, ಅದಕ್ಕೆ ಮತ್ತಷ್ಟು ಲಕ್ಷ ಸುರಿದು ರಿಪೇರಿ ಮಾಡಿಸಿದರೂ ಅಂತಿಮವಾಗಿ ರಸ್ತೆಗೆ ಇಳಿಯುವ ಭಾಗ್ಯ ಮಾತ್ರ ಸಿಗಲಿಲ್ಲ. ಹೌದು. ಕೋಟಿ ರೂ. ಕಾರಿಗೆ ಓಡಾಡುವ ಭಾಗ್ಯವಿಲ್ಲ ಎಂದರೆ ನಂಬಲೇಬೇಕು. ಇದು…

 • ಬಾದಾಮಿ: ಕೊಚ್ಚಿ ಹೋದ ಕಾರು; ನಾಲ್ವರು ನೀರುಪಾಲು,ಓರ್ವ ಪಾರು!

  ಬಾಗಲಕೋಟೆ: ಮುಂಗಾರು ಮಳೆ ಆರಂಭವಾಗುವ ವೇಳೆಯಲ್ಲೇ ಭೀಕರ ಅವಘಡವೊಂದು ನಡೆದಿದ್ದು, ಬಾದಾಮಿ ತಾಲೂಕಿನ ಅನವಾಲ್‌ ಗ್ರಾಮದಲ್ಲಿ  ಮಂಗಳವಾರ ರಾತ್ರಿ ತುಂಬಿ ಹರಿಯುತ್ತಿದ್ದ ಹಳ್ಳ ದಲ್ಲಿ ಕಾರೊಂದು ಕೊಚ್ಚಿ ಹೋಗಿ ನಾಲ್ವರು ನೀರು ಪಾಲಾಗಿದ್ದಾರೆ. ಘಟನೆಯಲ್ಲಿ ಕಾರಿನಲ್ಲಿದ್ದ ಓರ್ವ ಈಜಿ ದಡ…

 • ಗುಂಡ್ಲುಪೇಟೆ:ಅಧಿಕಾರಿ ಕಾರಿನಲ್ಲಿ 20ಲಕ್ಷ ಪತ್ತೆ ಹಚ್ಚಿದ ಬಿಜೆಪಿಗರು!

  ಗುಂಡ್ಲುಪೇಟೆ : ಇಲ್ಲಿ ಎಪ್ರಿಲ್‌ 9 ರಂದು ನಡೆಯಲಿರುವ ಉಪಚುನಾವಣಾ ಪ್ರಚಾರದ ಭರಾಟೆ ಜೋರಾಗಿದ್ದು, ಈ ವೇಳೆ ಹಣ ಹಂಚಿಕೆಗೂ ಜೋರಾಗಿರುವುದು ಕಂಡು ಬಂದಿದೆ. ಶುಕ್ರವಾರ  ನಗರದ ಖಾಸಗಿ ಹೊಟೇಲೊಂದರ ಬಳಿ ಸರ್ಕಾರಿ ಅಧಿಕಾರಿ ಯೊಬ್ಬರ ಕಾರಿನಲ್ಲಿ 20…

 • ಬೆಂಗಳೂರಿನಲ್ಲಿ ಚಾಲಕ ರಹಿತ ಕಾರುಬಾರು!

  ಹೊಸದಿಲ್ಲಿ/ಬೆಂಗಳೂರು: ಎಗ್ಗಿಲ್ಲದೇ ಸಾಗುವ ಕಾರು, ಬಸ್ಸುಗಳು, ರಸ್ತೆ ನಮ್ಮದೇ ಎಂದು ಚಲಿಸುವ ಆಟೋರಿಕ್ಷಾಗಳು, ಮಧ್ಯೆ ಮಧ್ಯೆ ನುಸುಳಿ ಮುನ್ನುಗ್ಗುವ ಬೈಕ್‌ಗಳು, ನಡುವೆ ರಸ್ತೆ ದಾಟುತ್ತಿರುವ ಜನರು… ಉದ್ಯಾನನಗರಿಯ ಧಾವಂತದ ಬದುಕಿಗೆ ಇವೆಲ್ಲವುಗಳ ಜತೆಗೆ ಚಾಲಕರಹಿತ ಕಾರುಗಳೂ ಸೇರಿಕೊಳ್ಳಲಿವೆಯೇ?  ದೇಶದಲ್ಲಿ…

 • ಎಸ್‌ಪಿ ನಾಯಕ ಶಿವಪಾಲ್‌ ಯಾದವ್‌ ಕಾರಿನ ಮೇಲೆ ಕಲ್ಲು ತೂರಾಟ 

  ಇಟಾವಾ : ವಿಧಾನಸಭಾ ಚುನಾವಣೆ ನಡೆಯುತ್ತಿರುವ ಉತ್ತರ ಪ್ರದೇಶದಲ್ಲಿ ಎಸ್‌ಪಿ ನಾಯಕ ಶಿವಪಾಲ್‌ ಯಾದವ್‌ ಅವರ ಕಾರಿನ ಮೇಲೆ ಭಾನುವಾರ ಕಲ್ಲು ತೂರಾಟ ಘಟನೆ ನಡೆದಿದೆ.  ಎಸ್‌ಪಿ ಪ್ರಾಬಲ್ಯವಿರುವ ಜಸ್ವಂತ್‌ನಗರ್‌ ಎಂಬಲ್ಲಿ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದು, ಶಿವಪಾಲ್‌…

 • ಭಾರತಕ್ಕೆ ಮತ್ತೆ ಕಾಲಿಡಲಿದೆಯೇ ಅಂಬಾಸಿಡರ್‌ ಕಾರು?

  ಕೋಲ್ಕತಾ: ದೇಶದ ಜನಸಾಮಾನ್ಯ ರಿಂದ ಹಿಡಿದು ಪ್ರಧಾನಿಯವರೆಗೆ ಎಲ್ಲರನ್ನೂ ಹೊತ್ತು ಸಾಗಿ, ಭಾರತದ ರಸ್ತೆಯ ರಾಜ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಖ್ಯಾತ ಕಾರು “ಅಂಬಾಸಿಡರ್‌’ ಮತ್ತೂಮ್ಮೆ ಭಾರತದಲ್ಲಿ ಮೈದಳೆಯಲಿದೆಯೇ? ಫ್ರಾನ್ಸ್‌ನ ಕಾರು ಉತ್ಪಾದನಾ ಸಂಸ್ಥೆ ಪ್ಯೂಗಟ್‌ ಅಂಬಾಸಿಡರ್‌ ಕಾರು…

ಹೊಸ ಸೇರ್ಪಡೆ