Chandrababu Naidu

 • ಜಗನ್ ರೆಡ್ಡಿ ಸೈಕೋ ರೀತಿಯಲ್ಲಿ ವರ್ತಿಸುತ್ತಿದ್ದಾರೆ: ಚಂದ್ರಬಾಬು ನಾಯ್ಡು

  ವಿಶಾಖಪಟ್ಟಣಂ: ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ನೇತೃತ್ವದ ಹೊಸ ಸರ್ಕಾರ ಜನ ವಿರೋಧಿ ನೀತಿಗಳನ್ನು ಜಾರಿಗೆ ತರುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಕಿಡಿಕಾರಿದ್ದಾರೆ. ವೈಎಸ್ ಆರ್ ಸಿಪಿ ಸರ್ಕಾರ ಜನ ವಿರೋಧಿ ನೀತಿಗಳನ್ನು ಜಾರಿಗೆ…

 • ಪ್ರತಿಷ್ಠೆ, ಪ್ರತಿಜ್ಞೆಗಳ ಸುಳಿಯಲ್ಲಿ ನಾಯ್ಡು, ಜಗನ್‌

  ‘ಕೊನ್ನಿ ಸಾರ್ಲು ರಾಜಕೀಯಾನ್ನಿ ಕನ್ನೀಳ್ಳತೋ ರಾಯವಲಸಿ ಉಂಟುಂದಿ. ಮರಿಯು ಕೊನ್ನಿ ಸಾರ್ಲು ರಕ್ತಂಲೋ ಕೂಡ ರಾಯಾಲ್ಸಿ ವಸ್ತುಂದಿ. ಎಂದುಕಂಟೆ, ರಾಜಕೀಯಂ, ದ್ವೇಷಂ ಈ ರೆಂಡೂ ಒಕೇ ನಾಣೆಂ ಯುಕ್ಕ ರೆಂಡು ಮುಖಂಲಾಂಟಿವಿ!’ (ಕೆಲವೊಮ್ಮೆ ರಾಜಕೀಯವನ್ನು ಕಣ್ಣೀರಲ್ಲಿ ಬರೆಯಬೇಕಾಗುತ್ತದೆ. ಆದರೆ,…

 • ಚಂದ್ರಬಾಬು, ಪುತ್ರಗೆ ಗೃಹಬಂಧನ ವಿಧಿಸಿದ ಜಗನ್‌

  ಹೈದರಾಬಾದ್‌: ರಾಜ್ಯ ಸರಕಾರದ ವಿರುದ್ಧ “ಚಲೋ ಆತ್ಮಕುರು’ ಎಂಬ ಅಭಿಯಾನ ನಡೆಸಲು ಯೋಜಿಸಿದ್ದ ಟಿಡಿಪಿ ಮುಖಂಡ ಹಾಗೂ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮತ್ತು ಅವರ ಪುತ್ರ ನಾರಾ ಲೋಕೇಶ್‌ಗೆ ಆಂಧ್ರ ಪೊಲೀಸರು ಬುಧವಾರ ಗೃಹಬಂಧನ ವಿಧಿಸಿದ್ದಾರೆ….

 • ಆಂಧ್ರ ಸಿಎಂ ಜಗನ್ ವಿರುದ್ಧ ಬೃಹತ್ ಪ್ರತಿಭಟನೆ; TDP ವರಿಷ್ಠ ಚಂದ್ರಬಾಬು, ಪುತ್ರನ ಗೃಹಬಂಧನ

  ಹೈದರಾಬಾದ್: ಆಂಧ್ರಪ್ರದೇಶ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಸರಕಾರ ವಿರುದ್ಧ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಪುತ್ರ ನಾರಾ ಲೋಕೇಶ್ ಸೇರಿದಂತೆ ತೆಲುಗು ದೇಶಂ ಪಕ್ಷದ ಹಲವಾರು…

 • ಅಮರಾವತಿಯ ಜಗನ್ನಾಟಕ!

  ಆಂಧ್ರ ರಾಜಕೀಯ ಇದೀಗ ತೆಲುಗು ಸಿನಿಮಾದಂತೆ ಜಿದ್ದಾಜಿದ್ದಿನಿಂದ ಕೂಡಿದೆ. ಜಗನ್‌ ಮೋಹನ್‌ ರೆಡ್ಡಿ ಹಾಗೂ ಚಂದ್ರಬಾಬು ನಾಯ್ಡು ನಡುವಿನ ಹಗೆತನ ಇದೀಗ ತಾರಕಕ್ಕೇರಿದೆ. ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಯಲ್ಲಿ ನಾಯ್ಡು ಹೀನಾಯವಾಗಿ ಸೋತು ಭಾರೀ ಮುಖಭಂಗ ಅನುಭವಿಸುತ್ತಿರುವ ನಡುವೆಯೇ…

 • ನಾಯ್ಡು ಮನೆ ಪಕ್ಕದ ಸಭಾಂಗಣ ಜಪ್ತಿ

  ಹೈದರಾಬಾದ್‌: ತೆಲುಗು ದೇಸಂ ಪಕ್ಷದ ಮುಖ್ಯಸ್ಥ, ಆಂಧ್ರದ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಬಂಗಲೆ ಪಕ್ಕದಲ್ಲಿರುವ ಸಭಾಂಗಣ ವನ್ನು ಸರಕಾರ ವಶಪಡಿಸಿಕೊಂಡಿದೆ. ಅಮರಾವತಿಯ ಉಂಡವಲ್ಲಿಯಲ್ಲಿರುವ ನಾಯ್ಡು ವಾಸವಾಗಿರುವ ಬಂಗಲೆ ವಿವಾದಕ್ಕೀಡಾಗಿದ್ದು, ಇಲ್ಲಿ ಅವರು ವಾಸ ಮುಂದುವರಿಸಲು ಬಿಡುವುದಿಲ್ಲ ಎಂದು…

 • ನಾಯ್ಡುಗೆ ಮತ್ತೊಂದು ಶಾಕ್; ನಾಲ್ವರು ರಾಜ್ಯಸಭಾ ಸದಸ್ಯತ್ವಕ್ಕೆ ಗುಡ್ ಬೈ, BJP ಸೇರ್ಪಡೆ!

  ನವದೆಹಲಿ: ಆಂಧ್ರಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಚಂದ್ರಬಾಬು ನಾಯ್ಡು ನೇತೃತ್ವದ ತೆಲುಗು ದೇಶಂ ಪಕ್ಷ ಹೀನಾಯ ಸೋಲನ್ನನುಭವಿಸಿದ ಬೆನ್ನಲ್ಲೇ ಗುರುವಾರ ಟಿಡಿಪಿಯ ನಾಲ್ವರು ರಾಜ್ಯಸಭಾ ಸದಸ್ಯರು ರಾಜೀನಾಮೆ ಸಲ್ಲಿಸಿದ್ದು, ನಾಲ್ವರು ಬಿಜೆಪಿಗೆ ಸೇರುವ ಸಾಧ್ಯತೆ ಇದ್ದಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ….

 • ನಾಯ್ಡು ಬಂಗಲೆ ವಿವಾದ

  ಹೈದರಾಬಾದ್‌: ಮಾಜಿ ಸಿಎಂ ಚಂದ್ರಬಾಬು ನಾಯ್ಡು ಮನೆಯನ್ನು ಅಕ್ರಮವಾಗಿ ನಿರ್ಮಿಸಲಾಗಿದ್ದು, ಅವರನ್ನು ಖಾಲಿ ಮಾಡಿಸುತ್ತೇವೆ ಎಂದು ವೈಎಸ್‌ಆರ್‌ ಕಾಂಗ್ರೆಸ್‌ ಶಾಸಕ ಅಲ್ಲಾ ರಾಮಕೃಷ್ಣ ರೆಡ್ಡಿ ಹೇಳಿದ್ದು, ನಾಯ್ಡು ಮನೆ ವಿವಾದ ಆಂಧ್ರದಲ್ಲಿ ಟಿಡಿಪಿ ಹಾಗೂ ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷಗಳ…

 • ದೀದಿಗೆ, ಬಾಬುಗೆ ಶ್ಯಾನೇ ಬೇಜಾರು!

  ಈ ಇಬ್ಬರೂ ಪ್ರಧಾನಿ ನರೇಂದ್ರ ಮೋದಿಯವರ ಕಡುವೈರಿಗಳು. ಮೋದಿಯವರ ವಿರೋಧಿಗಳ ಸಾಲಿನಲ್ಲಿ ಮಂಚೂಣಿಯಲ್ಲಿದ್ದವರು. ಬಿಜೆಪಿಯೇತರ ಪಕ್ಷಗಳ ಒಗ್ಗೂಡುವಿಕೆಗಾಗಿ ತೀವ್ರ ಪ್ರಯತ್ನ ನಡೆಸಿದ್ದವರು. ಅಟ್‌ ದ ಸೇಮ್‌ ಟೈಮ್‌… ಪ್ರಧಾನಿ ಎಂಬ ಮಹತ್ತರ ಹುದ್ದೆಯ ಮೇಲೆ ಕಣ್ಣಿಟ್ಟಿದ್ದವರು. ಆದರೆ, ಇವರ…

 • ನಾಯ್ಡು 2ನೇ ಸುತ್ತಿನ ಮಾತುಕತೆ

  ಹೊಸದಿಲ್ಲಿ: ಕಾಂಗ್ರೆಸ್‌ ಮತ್ತು ಮಿತ್ರಪಕ್ಷಗಳನ್ನೆಲ್ಲ ಒಗ್ಗೂಡಿಸಲು ಯತ್ನಿಸುತ್ತಿರುವ ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಈಗ ಮತ್ತೂಂದು ಸುತ್ತಿನ ಮಾತುಕತೆ ನಡೆಸಿದ್ದಾರೆ. ರವಿವಾರ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಎನ್‌ಸಿಪಿ ಮುಖಂಡ ಶರದ್‌ ಪವಾರ್‌ರೊಂದಿಗೆ ಅವರು ಮಾತುಕತೆ ನಡೆಸಿದ್ದು,…

 • ಮಹಾಮೈತ್ರಿಗಾಗಿ ಕೊನೆಯ ಹಂತದ ಕಸರತ್ತು

  ಚುನಾವಣೆಯ ಫ‌ಲಿತಾಂಶಕ್ಕೂ ಮುನ್ನವೇ ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಪ್ರತಿಪಕ್ಷಗಳ ನಾಯಕರು ತೀವ್ರ ಕಸರತ್ತು ನಡೆಸುತ್ತಿದ್ದಾರೆ. ಕೇಂದ್ರದಲ್ಲಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಬೇಕೆನ್ನುವ ಏಕೈಕ ಉದ್ದೇಶದಿಂದ ಒಂದನ್ನೂ ಬಿಡದೆ, ಎಲ್ಲ ವಿಪಕ್ಷಗಳನ್ನು ಸಂಪರ್ಕಿಸುವ ಕೆಲಸ ಅವಿರತವಾಗಿ ಸಾಗಿದೆ. ಅದರಲ್ಲೂ ಆಂಧ್ರಪ್ರದೇಶದ…

 • ಫಲಿತಾಂಶಕ್ಕೂ ಮುನ್ನ ಲೆಕ್ಕಚಾರ! ಚಂದ್ರಬಾಬು ನಾಯ್ಡು, ರಾಹುಲ್ ಗಾಂಧಿ ಭೇಟಿ, ಚರ್ಚೆ

  ನವದೆಹಲಿ: ಲೋಕಸಭಾ ಚುನಾವಣೆಯ ಫಲಿತಾಂಶ ಘೋಷಣೆಯಾದ ನಂತರ ಒಂದು ವೇಳೆ ಮಹಾಘಟ ಬಂಧನ್ ಗೆ ಹೆಚ್ಚು ಸ್ಥಾನ ಬಂದಲ್ಲಿ ಆಡಳಿತಾರೂಢ ಬಿಜೆಪಿಯನ್ನು ಅಧಿಕಾರದಿಂದ ದೂರ ಇಟ್ಟು, ಬಿಜೆಪಿಯೇತರ ಸರ್ಕಾರ ರಚಿಸುವ ನಿಟ್ಟಿನಲ್ಲಿ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು…

 • ಟಿಆರ್‌ಎಸ್‌ ಜತೆಗೂ ಕೈಜೋಡಿಸಲು ಸಿದ್ಧ

  ಬಿಜೆಪಿಯೇತರ ರಂಗ ರಚಿಸಲು ಹರಸಾಹಸ ಪಡುತ್ತಿರುವ ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಇದೀಗ ತಮ್ಮ ಬದ್ಧ ವೈರಿಯಾದ ತೆಲಂಗಾಣ ರಾಷ್ಟ್ರ ಸಮಿತಿ(ಟಿಆರ್‌ಎಸ್‌)ಯೊಂದಿಗೂ ಕೈಜೋಡಿಸಲು ಸಿದ್ಧ ಎಂಬ ಸಂದೇಶ ರವಾನಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಶುಕ್ರವಾರ ಈ ಕುರಿತು ಘೋಷಿಸಿದ…

 • ಬಿಜೆಪಿ ತಡೆಯಲು ಕರ್ನಾಟಕ ಮಾದರಿ

  ನವದೆಹಲಿ: ಲೋಕಸಭೆ ಚುನಾವಣೆ ಫ‌ಲಿತಾಂಶಕ್ಕೆ ಇನ್ನೂ 14 ದಿನ ಬಾಕಿ ಇರುವಂತೆಯೇ ಕಾಂಗ್ರೆಸ್‌ ಅನ್ನೂ ಒಳಗೊಂಡಂತೆ ಬಿಜೆಪಿಯೇತರ ಪಕ್ಷಗಳೆಲ್ಲವೂ ದಿಲ್ಲಿಯಲ್ಲಿ ‘ಕರ್ನಾಟಕ ಮಾದರಿ’ಯಲ್ಲಿ ಸರ್ಕಾರ ರಚನೆಯ ಸರ್ಕಸ್‌ ಆರಂಭಿಸಿವೆ. ಈ ಮೂಲಕ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವ ಪ್ರಯತ್ನವನ್ನು…

 • ಪ್ರಚಾರಮಯ, ಕ್ಷೇತ್ರಗಳೆಲ್ಲಾ ಪ್ರಚಾರಮಯ

  ರಾಜ್ಯದಲ್ಲಿ ಮೊದಲ ಹಂತದ ಮತದಾನ ನಡೆಯುವ ಕ್ಷೇತ್ರಗಳಲ್ಲಿ ಬಹಿರಂಗ ಪ್ರಚಾರಕ್ಕೆ ಉಳಿದಿರುವುದು ಇನ್ನೊಂದೇ ದಿನ. ಹೀಗಾಗಿ, ರಾಜಕೀಯ ಪಕ್ಷಗಳ ನಾಯಕರು ಮತದಾರರ ಮನ ಸೆಳೆಯಲು ಬಿರುಸಿನ ಪ್ರಚಾರದಲ್ಲಿ ತೊಡಗಿದ್ದಾರೆ. ತಂತ್ರ* ಪ್ರತಿತಂತ್ರ, ಆರೋಪ, ಪ್ರತ್ಯಾರೋಪಗಳಲ್ಲಿ ತೊಡಗಿದ್ದಾರೆ. ಮತದಾರರ ಮನ…

 • ಆಂಧ್ರಕ್ಕಾಗಿ ಜಗನ್‌-ನಾಯ್ಡು ಹೋರಾಟ

  ಅಖಂಡ ಆಂಧ್ರಪ್ರದೇಶ ವಿಭಜನೆಗೊಂಡು ತೆಲಂಗಾಣ ರಾಜ್ಯ ರೂಪುಗೊಂಡ ಬಳಿಕ ಉಳಿದುಕೊಂಡಿರುವ ಹಳೆಯ ಆಂಧ್ರಪ್ರದೇಶ ವಿಧಾನಸಭೆಗೆ ಇದು ಎರಡನೇ ವಿಧಾನಸಭೆ ಚುನಾವಣೆ. 2014ರಲ್ಲಿ ಹೊಸ ರಾಜ್ಯ ರಚನೆ, ಕಾಂಗ್ರೆಸ್‌ನಲ್ಲಿ ಸೂಕ್ತ ನಾಯಕರು ಇಲ್ಲದೇ ಇದ್ದದ್ದು ಟಿಡಿಪಿಗೆ ಧನಾತ್ಮಕವಾಗಿ ಪರಿಣಮಿಸಿತ್ತು. ಇದರ…

 • ಪ್ರಶಾಂತ್‌ ಕಿಶೋರ್‌ ಬಿಹಾರಿ ಡಕಾಯಿತ ಎಂದ ಚಂದ್ರಬಾಬು ನಾಯ್ಡು

  ಹೊಸದಿಲ್ಲಿ : ಆಂಧ್ರ ಪ್ರದೇಶದ ಲಕ್ಷಾಂತರ ಮತಗಳನ್ನು ಲೂಟಿ ಮಾಡಿರುವ ಪ್ರಶಾಂತ್‌ ಕಿಶೋರ್‌ ಓರ್ವ ಬಿಹಾರಿ ಡಕಾಯಿತ ಎಂದು ಕರೆದಿರುವ ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರಿಗೆ ಕಿಶೋರ್‌ ಅವರು ತೀಕ್ಷ್ಣ ಮರು ಉತ್ತರ ನೀಡಿದ್ದಾರೆ.  “ಖಚಿತ ಸೋಲಿಗೆ ಗುರಿಯಾಗುವ…

 • ದಿನದ ಧರಣಿಗೆ 10 ಕೋಟಿ! : ಚಂದ್ರಬಾಬು ನಾಯ್ಡು ಉಪವಾಸಕ್ಕೆ ಖರ್ಚಾದ ಹಣ

  ಅಮರಾವತಿ/ಹೊಸದಿಲ್ಲಿ: ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ಆಗ್ರಹಿಸಿ ಸಿಎಂ ಚಂದ್ರಬಾಬು ನಾಯ್ಡು ಸೋಮವಾರ ದಿಲ್ಲಿಯಲ್ಲಿ ನಡೆಸಿದ 12 ಗಂಟೆಯ ಉಪವಾಸ ಸತ್ಯಾಗ್ರಹಕ್ಕೆ ಮಾಡಿದ ವೆಚ್ಚವೆಷ್ಟು ಗೊತ್ತಾ? ಬರೋಬ್ಬರಿ 10 ಕೋಟಿ ರೂ.! ಅಚ್ಚರಿಯಾದರೂ ಸತ್ಯ. ರೈಲು, ಆಹಾರ, ವಿಐಪಿಗಳ ಕೊಠಡಿ…

 • ದಿಲ್ಲಿಯಲ್ಲಿ ನಾಯ್ಡು ನಿರಶನ ಪಾಲಿಟಿಕ್ಸ್‌

  ಹೊಸದಿಲ್ಲಿ/ಕೋಲ್ಕತಾ: ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಬೇಕು ಎಂದು ಒತ್ತಾಯಿಸಿ ಮುಖ್ಯಮಂತ್ರಿ ಚಂದ್ರ ಬಾಬು ನಾಯ್ಡು ಸೋಮವಾರ ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಅವರು ಪ್ರಧಾನಿ ಮೋದಿ ರಾಜ್ಯದ ವಿಚಾರದಲ್ಲಿ ರಾಜಧರ್ಮ ಮರೆತಿದ್ದಾರೆ…

 • ಆಂಧ್ರಕ್ಕೆ ವಿಶೇಷ ಸ್ಥಾನಮಾನ: ಹೇಗೆ ಪಡೆಯುವುದೆಂದು ಗೊತ್ತು: ನಾಯ್ಡು

  ಹೊಸದಿಲ್ಲಿ : ‘ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಬೇಕೆಂಬ ನಮ್ಮ ಬೇಡಿಕೆಯನ್ನು ಕೇಂದ್ರ ಈಡೇರಿಸದಿದ್ದರೆ ಅದನ್ನು ಹೇಗೆ ಈಡೇರಿಸಿಕೊಳ್ಳಬೇಕು ಎಂಬುದು ನಮಗೆ ಗೊತ್ತು’ ಎಂದು ಆಂಧ್ರ ಪ್ರದೇಶ ಸಿಎಂ ಮತ್ತು ತೆಲುಗು ದೇಶಂ ಪಕ್ಷದ (ಟಿಡಿಪಿ) ಮುಖ್ಯಸ್ಥ ಎನ್‌…

ಹೊಸ ಸೇರ್ಪಡೆ