Chandrayana-2

 • ವಿಕ್ರಮ್ ಲ್ಯಾಂಡರ್ ಪತನದ ಸ್ಥಳ ಪತ್ತೆ ಹಚ್ಚಿದ ನಾಸಾ

  ಬೆಂಗಳೂರು: ಭಾರತದ ಬಾಹ್ಯಾಕಾಶ ಸಂಶೋಧನೆಯ ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದ ಚಂದ್ರಯಾನ-2 ವಿಕ್ರಮ್ ಲ್ಯಾಂಡರ್ ಪತನವಾದ ಸ್ಥಳವನ್ನು ನಾಸಾ ಪತ್ತೆ ಹಚ್ಚಿದೆ. ನಾಸಾ ಮಂಗಳವಾರ ಈ ಮಹತ್ವದ ಫೋಟೋಗಳನ್ನು ಬಿಡುಗಡೆ ಮಾಡಿದೆ.ಅಮೇರಿಕಾದ ನಾಸಾ ಸಂಸ್ಥೆಯ ದಿ ಲೂನಾರ್ ರಿಕಾನೈಸೆನ್ಸ್ ಆರ್ಬಿಟರ್ ಉಪಗ್ರಹ…

 • 2021ರಲ್ಲಿ ಬಾಹ್ಯಾಕಾಶಕ್ಕೆ ಭಾರತದ ಗಗನಯಾತ್ರಿ

  ಭುವನೇಶ್ವರ: ಚಂದ್ರಯಾನ 2 ಯೋಜನೆಯಲ್ಲಿ ವಿಕ್ರಮ್‌ ಲ್ಯಾಂಡರ್‌ ಸಂಪರ್ಕಕ್ಕೆ ಸಿಗದಿದ್ದರೂ, ಒಟ್ಟು ಯೋಜನೆ ಶೇ. 98ರಷ್ಟು ಯಶಸ್ವಿಯಾಗಿದೆ ಎಂದು ಇಸ್ರೋ ಮುಖ್ಯಸ್ಥ ಕೆ.ಶಿವನ್‌ ಹೇಳಿದ್ದಾರೆ. ಚಂದ್ರಯಾನ ಆರ್ಬಿಟರ್‌ ಉತ್ತಮವಾಗಿ ಕೆಲಸ ಮಾಡುತ್ತಿದೆ ಮತ್ತು ನಿಗದಿತ ಪ್ರಯೋಗಗಳನ್ನು ಮಾಡುತ್ತಿದೆ. ಈ…

 • ಭಾವತೀರ ಚಂದ್ರಯಾನ

  ಇಡೀ ವಿಶ್ವವೇ ಎದುರು ನೋಡುತ್ತಿದ್ದ ಚಂದ್ರಯಾನ-2 ಕ್ಷಣಗಳನ್ನು ಕಣ್ತುಂಬಿಕೊಳ್ಳಲು ಬಿಸಿಲೂರಿನ ಬಾಲೆಯೂ ಹೋಗಿದ್ದಳು. ಆಕೆಗೆ ಐತಿಹಾಸಿಕ ಪ್ರಸಂಗಕ್ಕೆ ಸಾಕ್ಷಿಯಾಗುವ ಮಹೋನ್ನತ ಕ್ಷಣದ ಜೊತೆಗೆ ಪ್ರಧಾನಿ ಅವರೊಂದಿಗೆ ಕಾಲ ಕಳೆಯುವ ಅವಕಾಶವೂ ಏಕಕಾಲಕ್ಕೆ ಕೂಡಿ ಬಂದಿತ್ತು. ಅಂಥ ಅವಿಸ್ಮರಣೀಯ ಕ್ಷಣಗಳನ್ನು…

 • ಇಸ್ರೋ ಮಹತ್ವಾಕಾಂಕ್ಷೆಯ ಯೋಜನೆ ಒಂದೆರಡಲ್ಲ !

  ಮಣಿಪಾಲ: ಚಂದ್ರಯಾನ-2ರ ಬಳಿಕ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ತನ್ನ ಗುರಿಯನ್ನು ಬಾಹ್ಯಾಕಾಶದಲ್ಲಿ ಇನ್ನಷ್ಟು ಚಾಚಹೊರಟಿದೆ. 2025ರ ವೇಳೆಗೆ ಅದು ವಿಶ್ವದಲ್ಲೇ ಅತಿ ಪ್ರಮುಖ ಬಾಹ್ಯಾಕಾಶ ಸಂಶೋಧನ ಸಂಸ್ಥೆಯಾಗಿ ಗುರುತಿಸಲಿದ್ದು, ಇದಕ್ಕೆ ಪೂರಕವಾಗಿ ಹಲವು ಯೋಜನೆಗಳನ್ನು ರೂಪಿಸಿದೆ. ಇಸ್ರೋದ…

 • ಟೆನ್ ಟೆನ್ ಟೆನ್

  ಪ್ರಮುಖ ವ್ಯಕ್ತಿಗಳ ಪರಿಚಯವನ್ನು ಕೇವಲ ಹತ್ತೇ ಹತ್ತು ಪಾಯಿಂಟ್‌ಗಳಲ್ಲಿ ಕಟ್ಟಿ ಕೊಡುವ ಪ್ರಯತ್ನವಿದು… 1. ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ)ಯ ಈಗಿನ ಅಧ್ಯಕ್ಷ, ಕೆ. ಶಿವನ್‌ ಅವರು “ಚಂದ್ರಯಾನ- 2′ ಯೋಜನೆಯ ರೂವಾರಿ ಕೂಡಾ ಹೌದು . 2….

 • ‘ವಿಕ್ರಂ’ ದಯವಿಟ್ಟು ಪ್ರತಿಕ್ರಿಯಿಸು ; ಸಿಗ್ನಲ್ ಬ್ರೇಕ್ ಮಾಡಿದ್ದಕ್ಕೆ ನಿನಗೆ ಫೈನ್ ಇಲ್ಲ!

  ನವದೆಹಲಿ: ಭಾರತದ ಮಹತ್ವಾಕಾಂಕ್ಷಿ ಚಂದ್ರಯಾನ-2 ಯೋಜನೆಯ ಕೊನೆಯ ಹಂತವಾಗಿದ್ದ ವಿಕ್ರಂ ನೌಕೆಯ ಸಾಫ್ಟ್ ಲ್ಯಾಂಡಿಂಗ್ ವಿಫಲವಾಗಿದ್ದಕ್ಕೆ ದೇಶಕ್ಕೆ ದೇಶವೇ ನಿರಾಶೆ ಅನುಭವಿಸಿತ್ತು. ಆದರೆ ತನ್ನ ನಿರ್ಧಿಷ್ಟ ಪಥ ಬಿಟ್ಟು ಹೋಗಿದ್ದ ವಿಕ್ರಂ ನೌಕೆ ಚಂದ್ರನ ದಕ್ಷಿಣ ಧ್ರುವ ಭಾಗದಲ್ಲಿ…

 • ಎಚ್ಚರ;ISRO ಮುಖ್ಯಸ್ಥ ಶಿವನ್ ಹೆಸರಲ್ಲಿಯೇ ಹಲವು ಫೇಕ್ ಟ್ವೀಟರ್ ಖಾತೆ ತೆರೆದು ಯಾಮಾರಿಸಿದ್ರು

  ಬೆಂಗಳೂರು:ಇಸ್ರೋದ ಬಹುನಿರೀಕ್ಷೆಯ ಚಂದ್ರಯಾನ-2ರ ವಿಕ್ರಮ್ ಲ್ಯಾಂಡರ್ ಚಂದ್ರನ ಅಂಗಳದಲ್ಲಿ ಸಾಫ್ಟ್ ಲ್ಯಾಂಡಿಂಗ್ ಆಗುವಲ್ಲಿ ಹಿನ್ನಡೆ ಅನುಭವಿಸಿದ ಬೆನ್ನಲ್ಲೇ ಸಾಮಾಜಿಕ ಜಾಲತಾಣದ ಕೆಲವು ಬಳಕೆದಾರರು ಇಸ್ರೋ ಮುಖ್ಯಸ್ಥ ಡಾ.ಕೆ.ಶಿವನ್ ಅವರ ಹೆಸರಿನಲ್ಲಿ ನಕಲಿ ಟ್ವೀಟರ್ ಖಾತೆಯನ್ನು ತೆರೆದಿರುವುದು ಬೆಳಕಿಗೆ ಬಂದಿದೆ….

 • ಭಾರತದ ಹೊಸ ವಿಕ್ರಮ

  ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ)ಮಹತ್ವಾಕಾಂಕ್ಷೆ ಯ ಚಂದ್ರಯಾನ-2 ಯೋಜನೆ ಅಂತಿಮ ಘಟ್ಟದಲ್ಲಿ ಹಿನ್ನಡೆ ಕಂಡರೂ ದೇಶದ ವಿಜ್ಞಾನಿಗಳ ಪರಿಶ್ರಮ, ಸಂಶೋಧನಾ ಸಾಮರ್ಥ್ಯಕ್ಕೆ ವಿಶ್ವವೇ  ನಿಬ್ಬೆರಗಾಗಿದೆ. ರಾಕೆಟ್‌, ಉಪಗ್ರಹ, ಬಾಹ್ಯಾಕಾಶ ನೌಕೆಯ ಉಡಾ ವಣೆ… ಹೀಗೆ ಪ್ರತಿ ಯೊಂದೂ…

 • ಚಂದ್ರಯಾನ 2 ಶೇ. 95ಯಶಸ್ವಿ ಯಾಕೆ?

  ಮಣಿಪಾಲ: ಚಂದ್ರಯಾನ-2 3.84 ಕಿ.ಮೀ. ಕ್ರಮಿಸಿ, ಇಳಿಯುವ ಕಡೆಯ ಕೆಲವೇ ಸೆಕೆಂಡುಗಳ ಅಂತರದಲ್ಲಿ ಸಂಪರ್ಕ ಕಡಿದು ಕೊಂಡಿತು. ಇದರಿಂದ ವಿಕ್ರಂ ಲ್ಯಾಂಡರ್‌ ಯಶಸ್ವಿಯಾಗಿ ಇಳಿದಿರಬಹುದೇ? ಅದಕ್ಕೆ ಏನಾಗಿರಬಹುದು? ಎಂಬ ಪ್ರಶ್ನೆಗಳ ನಡುವೆಯೇ ಚಂದ್ರಯಾನ -2 ಶೇ.95ರಷ್ಟು ಯಶಸ್ವಿಯಾಗಿದೆ. ಈ…

 • ಚಂದ್ರಯಾನ-2 ಕಂಟ್ರೋಲ್‌ ಯೂನಿಟ್‌ ಅಭಿವೃದ್ಧಿಪಡಿಸಿದ ಗುರ್ರಪ್ಪ

  ಚಿಕ್ಕಬಳ್ಳಾಪುರ: ಚಂದ್ರಯಾನ-2 ಸಾಧನೆ ಬಳಿಕ ವಿಶ್ವದ ಗಮನ ಸೆಳೆಯುತ್ತಿರುವ ಇಸ್ರೋ ಟೀಮ್‌ನಲ್ಲಿ ಚಿಕ್ಕಬಳ್ಳಾಪುರದ ವಿಜ್ಞಾನಿಯೊಬ್ಬರು ಕಾರ್ಯ ನಿರ್ವಹಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಅತಿ ಹಿಂದುಳಿದ ತಾಲೂಕಾದ ಗುಡಿಬಂಡೆ ತಾಲೂಕಿನ ಜಂಗಾಲಹಳ್ಳಿಯ ಗುರ್ರಪ್ಪ, ಹಲವು ವರ್ಷಗಳಿಂದ ಇಸ್ರೋದಲ್ಲಿ ವಿಜ್ಞಾನಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಚಂದ್ರಯಾನ-2ರ…

 • ಚಂದ್ರಯಾನ-2 ರಲ್ಲಿ ಜಿಲ್ಲೆಯ ವಿಜ್ಞಾನಿ ಗುರ್ರಪ್ಪ ಛಾಪು

  ಚಿಕ್ಕಬಳ್ಳಾಪುರ: ಇಸ್ರೋ ಅಂದರೆ ಸಾಕು ಇಡೀ ಜಗತ್ತೆ ನಿಬ್ಬೆರಗಾಗಿ ನೋಡುತ್ತದೆ. ದೇಶದ ತಂತ್ರಜ್ಞಾನ ಕ್ಷೇತ್ರದಲ್ಲಿ ತನ್ನದೇ ಆದ ಕಾರ್ಯ ಚಟುವಟಕೆಗಳಿಂದ ಅದರಲ್ಲೂ ಚಂದ್ರಯಾನ-2 ಸಾಧನೆ ಬಳಿಕ ವಿಶ್ವದ ಗಮನ ಸೆಳೆಯುತ್ತಿರುವ ಇಸ್ರೋ ಟೀಮ್‌ನಲ್ಲಿ ಬರಗಾಲದ ಜಿಲ್ಲೆಯೆಂಬ ಹಣೆಪಟ್ಟಿ ಹೊಂದಿರುವ…

 • ಚಂದ್ರಯಾನದಿಂದ ಉದ್ಯಮಕ್ಕೆ ಲಾಭ!

  ನವದೆಹಲಿ: ಚಂದ್ರಯಾನ 2 ಯೋಜನೆಯಲ್ಲಿ ಇಸ್ರೋದಷ್ಟೇ ಶ್ರಮವನ್ನು ಹಲವು ಖಾಸಗಿ ಕಂಪನಿಗಳೂ ವಹಿಸಿವೆ. ಎಲ್ ಆ್ಯಂಡ್‌ ಟಿ ಮತ್ತು ಲಕ್ಷ್ಮಿ ಮಶಿನ್‌ ವರ್ಕ್ಸ್ನಂತಹ ಕಂಪನಿಗಳು ಈ ಯೋಜನೆಯ ಬಹುಮುಖ್ಯ ಭಾಗಗಳ ಉತ್ಪಾದನೆ ಮಾಡಿವೆ. ಗೋದ್ರೇಜ್‌ ಏರೋಸ್ಪೇಸ್‌, ಅನಂತ್‌ ಟೆಕ್ನಾಲಜೀಸ್‌,…

 • ಚಂದ್ರಯಾನ-2ಗೆ ರಸ್ತೆಗಳೂ ಲಕ ಲಕ!

  ಬೆಂಗಳೂರು: ವಾರದ ಹಿಂದೆ ಅಲ್ಲಿನ ರಸ್ತೆಯುದ್ದಕ್ಕೂ ಗುಂಡಿಗಳು, ಪೈಪ್‌ಲೈನ್‌ಗಳು ಬಿದ್ದಿದ್ದವು. ಎತ್ತರಿಸಿದ ಮಾರ್ಗದಲ್ಲಿ ಮಳೆ ಬಿದ್ದರೆ, ಅದರಲ್ಲಿನ ಪೈಪ್‌ನಿಂದ ಕೆಳಗೆ ಓಡಾಡುವ ವಾಹನ ಸವಾರರ ಮೇಲೆ ಆ ಮಳೆನೀರಿನ ಸ್ನಾನ ಆಗುತ್ತಿತ್ತು. ಆದರೆ ಶುಕ್ರವಾರ ರಸ್ತೆಯ ಚಿತ್ರಣವೇ ಬದಲಾಗಿದ್ದು,…

 • ಚಂದಿರನ ನೆಲದಲ್ಲಿ ಅಚ್ಚೊತ್ತಲಿದೆ ಅಶೋಕ ಚಕ್ರ

  ಮಣಿಪಾಲ: ಚಂದ್ರಯಾನ-2 ತನ್ನ ಯಶಸ್ಸಿನ ಕೊನೆಯ ಹಂತದಲ್ಲಿದೆ. ಇಡೀ ಜಗತ್ತೇ ಈ ಕಣ್ಣು ಹುಬ್ಬೇರಿಸುವ ಸನ್ನಿವೇಶಕ್ಕಾಗಿ ಕಾಯುತ್ತಿದೆ. ಭೂಮಿ ಮತ್ತು ಚಂದ್ರನ ನಡುವೆ ಅಂದಾಜು 3.84 ಲಕ್ಷ ಕಿ.ಮೀ. ಅಂತರವಿದೆ. ನೌಕೆ ಶನಿವಾರ ಬೆಳಗ್ಗೆ ಚಂದಿರನ ದಕ್ಷಿಣ ಮೇಲ್ಮೈಯಲ್ಲಿ…

 • ಚಂದ್ರಯಾನ-2 ಫ‌ಲಿತಾಂಶಕ್ಕೆ ಕಾಯುತ್ತಿರುವ ರಾಜೀವ್‌

  ಹೊಸದಿಲ್ಲಿ: ಚಂದ್ರಯಾನ-2 ಯೋಜನೆಯ ಯಶಸ್ವಿ ಉಡಾವಣೆ ಭಾರತೀಯ ವಿಜ್ಞಾನಿಗಳಿಗೆ ಖುಷಿ ಕೊಟ್ಟಿರುವುದು ಮಾತ್ರವಲ್ಲ, ದೂರದ ನ್ಯೂಯಾರ್ಕ್‌ನಲ್ಲಿರುವ ಭಾರತ ಮೂಲದ ರಾಜೀವ್‌ ವಿ. ಬಾಗ್ಡಿ ಎಂಬವರಲ್ಲೂ ರೋಮಾಂಚನ ತಂದಿದೆ. ಅದಕ್ಕೆ ಕಾರಣ, ಚಂದ್ರನಲ್ಲಿ 2003ರಲ್ಲಿ ಅವರು ಸೈಟು ಕೊಂಡಿರುವುದು! ಅಚ್ಚರಿ ಯಾ ದರೂ…

 • ಈ ಫೋಟೋ ಚಂದ್ರಯಾನದ್ದಲ್ಲ!

  ನವದೆಹಲಿ: ವಾಟ್ಸ್‌ಆ್ಯಪ್‌ ಸೇರಿ ದಂತೆ ಹಲವು ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿರುವ ಫೋಟೋಗಳು ಚಂದ್ರಯಾನ-2 ಕಳುಹಿಸಿದ ಫೋಟೋಗಳು ಅಲ್ಲ. ಅವುಗಳು ನಕಲಿಯಾಗಿವೆ. ಜು. 27ರಂದು ಉಡಾವಣೆಯಾಗಿರುವ ಚಂದ್ರ ಯಾನ-2 ಇನ್ನೂ ಚಂದ್ರನ ಮೇಲೆ ಇಳಿದಿಲ್ಲ. ಅದರ ಮೊದಲೇ ಜಾಲತಾಣಗಳಲ್ಲಿ…

 • 2ನೇ ಹಂತದ ಕಕ್ಷೆಗೆ ಚಂದ್ರಯಾನ-2 ನೌಕೆ

  ಹೊಸದಿಲ್ಲಿ: ಚಂದ್ರಯಾನ -2ರ ಯೋಜನೆಯ ಅಂಗವಾಗಿ ಹಾರಿಬಿಡಲಾಗಿರುವ ಗಗನನೌಕೆಯನ್ನು ಈವರೆಗೆ ಇದ್ದ ಕಕ್ಷೆಯಿಂದ ಉನ್ನತ ಕಕ್ಷೆಗೆ ಯಶಸ್ವಿಯಾಗಿ ಸೇರಿಸಲಾಗಿದೆ. ಜು. 25ರ ಮಧ್ಯರಾತ್ರಿ 1:03 ನಿಮಿಷಕ್ಕೆ ಸರಿಯಾಗಿ, ಗಗನ ನೌಕೆಯಲ್ಲಿನ ಇಂಜಿನ್‌ ಅನ್ನು 15 ನಿಮಿಷಗಳ ಕಾಲ ಚಾಲನೆಗೊಳಿಸುವ…

 • ಚಂದ್ರಯಾನ 2: ಮೊದಲ ಹಂತದ ಕಕ್ಷೆ ಏರಿಕೆ ಯಶಸ್ವಿ

  ಶ್ರೀಹರಿಕೋಟ: ಕಳೆದ ಸೋಮವಾರ ನಭಕ್ಕೆ ನೆಗೆದ ಚಂದ್ರಯಾನ-2 ಗಗನನೌಕೆಯ ಮೊದಲ ಹಂತದ ಕಕ್ಷೆಗೇರಿಸುವಿಕೆ ಪ್ರಕ್ರಿಯೆಯನ್ನು ಬುಧವಾರ ಯಶಸ್ವಿಯಾಗಿ ನಡೆಸಲಾಗಿದೆ ಎಂದು ಇಸ್ರೋ ತಿಳಿಸಿದೆ. ಉನ್ನತ ಸ್ತರದ ಕಕ್ಷೆಗೆ ಗಗನನೌಕೆಯನ್ನು ಏರಿಸಲಾಗಿದೆ. ಇದಕ್ಕಾಗಿ 57 ಸೆಕೆಂಡುಗಳ ಕಾಲ ಇಂಜಿನ್‌ ಅನ್ನು…

 • ನಿರೀಕ್ಷೆಯಂತೆ ಸಾಗುತ್ತಿದೆ ಚಂದ್ರಯಾನ-2: ಇಸ್ರೋ

  ಹೊಸದಿಲ್ಲಿ: ಚಂದ್ರನ ಅಧ್ಯಯನಕ್ಕಾಗಿ ಉಡಾವಣೆ ಅನುಷ್ಠಾನಗೊಳಿಸಲಾಗಿರುವ ಚಂದ್ರಯಾನ-2 ಯೋಜನೆಯು ನಿರೀಕ್ಷೆಯಂತೆ ಮುನ್ನಡೆಯುತ್ತಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನ ಸಂಸ್ಥೆ (ಇಸ್ರೋ) ಹೇಳಿದೆ. ಸೋಮ ವಾರ, ಮಧ್ಯಾಹ್ನ “ಚಂದ್ರಯಾನ-2′ ಯೋಜನೆಯ ಪರಿಕರಗಳು ಬಾಹ್ಯಾಕಾಶದತ್ತ ಯಶಸ್ವಿಯಾಗಿ ಸಾಗಿತು. ಬಾಹ್ಯಾಕಾಶದಲ್ಲಿ, ಚಂದ್ರಯಾನ-2 ಪರಿಕರಗಳು…

 • ನಭಕ್ಕೆ ನೆಗೆದ ಬಾಹುಬಲಿ

  ಶತಕೋಟಿ ಕನಸುಗಳನ್ನು ಚಂದ್ರನಲ್ಲಿಗೆ ತೆಗೆದುಕೊಂಡು ಹೋಗುವ ಇಸ್ರೋದ ಕನಸು ನನಸಾಗಿದೆ.ಸರಿಯಾಗಿ 11 ವರ್ಷಗಳ ಹಿಂದೆ ಚಂದ್ರಯಾನ-1ರಲ್ಲಿ ಕಂಡಿದ್ದ ಯಶಸ್ಸನ್ನು ಇಸ್ರೋ ಪುನರಾವರ್ತಿಸಿದೆ. ಜಾಗತಿಕ ಮಟ್ಟದಲ್ಲಿ ನಮ್ಮ ಶಕ್ತಿ ಸಾಮರ್ಥ್ಯವನ್ನು ಅನಾವರಣ ಮಾಡಿರುವ ಇಸ್ರೋ, ಚಂದ್ರಯಾನ-2 ಹೊತ್ತೂಯ್ದ ಜಿಎಸ್‌ಎಲ್‌ ವಿ…

ಹೊಸ ಸೇರ್ಪಡೆ