Cheetha

  • ಉದ್ಧಾಂಜನೇಯಸ್ವಾಮಿ ದೇವಾಲಯದ ಬಳಿ ಚಿರತೆ ಪ್ರತ್ಯಕ್ಷ?

    ಭದ್ರಾವತಿ: ಶನಿವಾರ ನಗರದಿಂದ ಸುಮಾರು ಏಳೆಂಟು ಕಿಮೀ ದೂರದ ಕಾಡುರಸ್ತೆಯಲ್ಲಿರುವ ಶ್ರೀ ಉದ್ಧಾಂಜನೇಯ ಸ್ವಾಮಿ ದೇವಾಲಯದ ಸಮೀಪ ಚಿರತೆಯೊಂದು ಕಾಣಿಸಿಕೊಂಡಿತೆಂಬ ಸುದ್ದಿ ಹಾಗೂ ಚಿರತೆಯಿರುವ 3 ಫೋಟೋಗಳು ವಾಟ್ಸ್‌ಆ್ಯಪ್‌ ನಲ್ಲಿ ಹರಿದಾಡಿ ಆ ಸುತ್ತಮುತ್ತಲಿನ ಗ್ರಾಮಗಳ ಹಾಗೂ ನಗರದ…

  • ಬಳ್ಳಾರಿಯಲ್ಲಿ ಚಿರತೆ ಕೊಂದವರು ನಗರದಲ್ಲಿ ಬಲೆಗೆ

    ಬೆಂಗಳೂರು: ಬಳ್ಳಾರಿಯ ಕೂಡ್ಲಿಗಿ ತಾಲೂಕಿನ ಮಾರಮ್ಮನ ಗುಡ್ಡೆಯಲ್ಲಿ ವಿಷಪ್ರಾಶನ ಮಾಡಿಸಿ ಕೊಂದಿದ್ದ ಚಿರತೆ ಚರ್ಮ ಮಾರಾಟ ಮಾಡಲು ಯತ್ನಿಸುತ್ತಿದ್ದ ಮೂವರು ಆರೋಪಿಗಳು ಕೊಡಿಗೆಹಳ್ಳಿ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಕೂಡ್ಲಿಗಿ ತಾಲೂಕಿನ ದೇವಿರಹಟ್ಟಿಯ ಸುರೇಶ್‌ (30) ಪಾಪಣ್ಣ (27),…

  • ಪೆರ್ಣಂಕಿಲ: ಬೋನಿಗೆ ಬಿದ್ದ ಚಿರತೆ

    ಉಡುಪಿ: ಪೆರ್ಣಂಕಿಲ ಗ್ರಾಮದ ಗುಂಡುಪಾದೆಯ ಅರಣ್ಯ ಪ್ರದೇಶದ ಪಕ್ಕದ ಜನವಸತಿ ಪ್ರದೇಶದಲ್ಲಿ ಕಂಡುಬಂದಿದ್ದ ಚಿರತೆಯನ್ನು ಹಿಡಿಯಲು ಅರಣ್ಯ ಇಲಾಖೆಯವರು ಇಟ್ಟಿದ್ದ ಬೋನಿಗೆ ಗುರುವಾರ ರಾತ್ರಿ ಚಿರತೆ ಬಿದ್ದಿದೆ. ಗುಂಡುಪಾದೆಯ ಫಿಲೋಮಿನಾ ಪಿಂಟೋ ಅವರ ಮನೆಯ ಸಮೀಪದಲ್ಲಿ ಇಡಲಾಗಿದ್ದ ಬೋನಿಗೆ…

ಹೊಸ ಸೇರ್ಪಡೆ