Chennai

 • ಸಿದ್ದಗಂಗಾ ಶ್ರೀಗಳಿಗೆ ಹೆಚ್ಚಿನ ಚಿಕಿತ್ಸೆ; ವೈದ್ಯರ ತಂಡ ಚೆನ್ನೈಗೆ

  ತುಮಕೂರು: ಜ್ವರದಿಂದ ಬಳಲಿ ಎಲ್ಲರ  ಆತಂಕಕ್ಕೆ ಕಾರಣವಾಗಿದ್ದ  ಶತಾಯುಷಿ ಸಿದ್ದಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿ ಅವರು ಗುರುವಾರ ಚೇತರಿಸಿಕೊಂಡಿದ್ದು ಎಂದಿನಂತೆ ನಿತ್ಯ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದ್ದಾರೆ. ಸ್ವಲ್ಪ ತಡವಾಗಿ ಎದ್ದ  ಶ್ರೀಗಳು ಸ್ನಾನ ಮುಗಿಸಿ  ಪೂಜಾ ವಿಧಿಗಳನ್ನು ನೆರವೇರಿಸಿ…

 • ಕನಿಷ್ಠ ಡ್ರೆಸ್‌? ವಿದ್ಯಾರ್ಥಿನಿ ಮುಂದೆ Campus ಕಾರ್ಮಿಕನ ಹಸ್ತಮೈಥುನ

  ಚೆನ್ನೈ : ಇಲ್ಲಿಗೆ ಸಮೀಪದ ಕಾಲೇಜೊಂದರ ಕ್ಯಾಂಪಸ್‌ ಕೆಲಸಗಾರನೋರ್ವ ಹಾಸ್ಟೆಲ್‌ ಲಿಫ್ಟ್ ನಲ್ಲಿ ವಿದ್ಯಾರ್ಥಿನಿಯ ಮುಂದೆ ಹಸ್ತಮೈಥುನ ಮಾಡಿಕೊಂಡ ಘಟನೆಯನ್ನು ಖಂಡಿಸಿ ನಿನ್ನೆ ಗುರುವಾರ ರಾತ್ರಿ ಕಾಲೇಜಿನ ಸಾವಿರ ವಿದ್ಯಾರ್ಥಿನಿಯರು ತೀವ್ರ ಪ್ರತಿಭಟನೆ ನಡೆಸಿದರು.  ವಿದ್ಯಾರ್ಥಿನಿಯು ತೊಟ್ಟುಕೊಂಡಿದ್ದ ಕನಿಷ್ಠ…

 • ತಮಿಳುನಾಡಿನಲ್ಲಿ ಗಜ ಆರ್ಭಟ, ಭಾರೀ ಮಳೆ;11 ಮಂದಿ ಬಲಿ,ತೀವ್ರ ಆತಂಕ 

  ಚೆನ್ನೈ: ನಿರೀಕ್ಷೆಯಂತೆ ಗುರುವಾರ ತಡರಾತ್ರಿ  ತಮಿಳುನಾಡು ಮತ್ತು ಪುದುಚೇರಿಯ ಕರಾವಳಿಗೆ ಅಪ್ಪಳಿಸಿದ್ದು, ಭಾರೀ ಮಳೆ, ಗಾಳಿ ಮತ್ತು ಭೂಕುಸಿತ ಸಂಭವಿಸಿದ್ದು, ಶುಕ್ರವಾರ ಬೆಳಗ್ಗಿನವರೆಗೆ 11 ಮಂದಿ ಬಲಿಯಾಗಿದ್ದಾರೆ. ತಂಜಾವೂರಿನಲ್ಲಿ ನಾಲ್ವರು ಮತ್ತು  ಕಡಲೂರಿನಲ್ಲಿ ಇಬ್ಬರು ಅವಘಡಗಳಿಗೆ ಬಲಿಯಾಗಿದ್ದಾರೆ ಎಂದು ವರದಿಯಾಗಿದೆ. …

 • ಮನೆಯೊಳಗೆ ಕಾಲಿಡಲು ಬಿಡದ ತಂದೆಯನ್ನು ಬೆಂಕಿ ಹಚ್ಚಿ ಕೊಂದ ಮಗ!

  ಚೆನ್ನೈ: ಮನೆಯೊಳಗೆ ಮಲಗಲು ಅವಕಾಶ ಕೊಡುವುದಿಲ್ಲ ಎಂದ ತಂದೆಯ ಮೈಮೇಲೆ ಕಟುಕ ಮಗ ಪೆಟ್ರೋಲ್ ಸುರಿದು ಜೀವಂತವಾಗಿ ಸುಟ್ಟು ಹಾಕಿದ ಹೃದಯವಿದ್ರಾವಕ ಘಟನೆ ತಮಿಳುನಾಡಿನ ರೋಯಪೆಟ್ಟಾದಲ್ಲಿ ನಡೆದಿದೆ. ಏನಿದು ಘಟನೆ: ತಮಿಳುನಾಡಿನ ರೋಯಪೆಟ್ಟಾದಲ್ಲಿರುವ ಹೌಸಿಂಗ್ ಬೋರ್ಡ್ ಕಾಲೋನಿಯಲ್ಲಿ ಇ…

 • ವರ್ಷದಲ್ಲೇ ಭಾರತದ ಮೊದಲ 3ಡಿ ಪ್ರಿಂಟೆಡ್‌ ನಿರ್ಮಾಣ?

  ಚೆನ್ನೈ: ಇನ್ನು ಒಂದೇ ವರ್ಷದಲ್ಲಿ ಭಾರತವು ಮೊದಲ 3ಡಿ ಪ್ರಿಂಟೆಡ್‌ ಮನೆಯನ್ನು ಹೊಂದಿದರೆ ಅಚ್ಚರಿಯಿಲ್ಲ! ತಮಿಳುನಾಡಿನಲ್ಲಿರುವ ಐಐಟಿ ಮದ್ರಾಸ್‌ನ ಸಂಶೋಧಕರ ತಂಡವೊಂದು ಕೇವಲ 2 ದಿನಗಳಲ್ಲಿ ಒಂದು ಮಹಡಿಯುಳ್ಳ ಮಿನಿ 3ಡಿ ಪ್ರಿಂಟೆಡ್‌ ಮನೆಯೊಂದನ್ನು ನಿರ್ಮಿಸಿದೆ.  ದೇಶೀಯವಾಗಿ ಅಭಿವೃದ್ಧಿಪಡಿಸಲಾದ…

 • ಇಂಡಿಗೋ ಲ್ಯಾಂಡಿಗ್‌ ವೇಳೆ ದೋಷ: ಚೆನ್ನೆ ನಿಲ್ದಾಣದಲ್ಲಿ Emergency

  ಚೆನ್ನೈ : ಚೆನ್ನೈ ವಿಮಾನ ನಿಲ್ದಾಣದಲ್ಲಿ ಇಳಿಯುವ ಕೊನೇ ಕ್ಷಣದಲ್ಲಿ ಇಂಡಿಗೋ ವಿಮಾನ ತಾಂತ್ರಿಕ ದೋಷಕ್ಕೆ ಒಳಗಾದರೂ, ಕೊನೆಗೂ ಲ್ಯಾಂಡಿಂಗ್‌ ಯಶಸ್ವಿಯಾಗುವುದರೊಂದಿಗೆ ಎಲ್ಲ  ಪ್ರಯಾಣಿಕರು ಸಂಭಾವ್ಯ ದುರಂತದಿಂದ ಕೂದಲೆಳೆಯಲ್ಲಿ ಪಾರಾದರು. 6E 7123 ಸಂಖ್ಯೆಯ ಇಂಡಿಗೋ ಫ್ಲೈಟ್‌ ರಾಜಮುಂಡ್ರಿಯಿಂದ ಚೆನ್ನೈಗೆ ಬರುತ್ತಿತ್ತು….

 • 18 ಕಾಮುಕರಿಂದ 12ರ ಬಾಲೆ ಮೇಲೆ 7 ತಿಂಗಳು ಕಾಲ ಅತ್ಯಾಚಾರ

  ಚೆನ್ನೈ:12 ವರ್ಷದ ಬಾಲಕಿ ಮೇಲೆ ಹಲವಾರು ಕಾಮುಕರು ಸುಮಾರು 7 ತಿಂಗಳ ಕಾಲ ನಿರಂತರವಾಗಿ ಅತ್ಯಾಚಾರ ಎಸಗಿದ ಘಟನೆ ಚೆನ್ನೈನ ಅಪಾರ್ಟ್ ಮೆಂಟ್ ನಲ್ಲಿ ನಡೆದಿದ್ದು, ಪೊಲೀಸರು ಕಟ್ಟಡದ ಸೆಕ್ಯುರಿಟಿ ಗಾರ್ಡ್ ಸೇರಿದಂತೆ 18 ಮಂದಿಯನ್ನು ಬಂಧಿಸಿದ್ದಾರೆ. ಬಾಲಕಿಗೆ…

 • ಮಕರ ವನ

  ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಚೆನ್ನೈ ಸನಿಹವಿರುವ ಮಹಾಬಲೀಪುರಂ ಹಾಗೂ ಮಕರವನ‌ಕ್ಕೆ ಭೇಟಿ ಕೊಟ್ಟಿದ್ದೆವು.  ಈಚೆಗೆ ಚೆನ್ನೈನ ನಮ್ಮ ನಾದಿನಿಯ ಮನೆಗೆ ಹೋಗಿದ್ದಾಗ ಈ ಎರಡು ಸ್ಥಳಗಳನ್ನು ಮತ್ತೆ ನೋಡುವ ಮನಸ್ಸಾಯಿತು. ಒಂದು ಟ್ಯಾಕ್ಸಿ ಮಾಡಿಕೊಂಡು ಚೆನ್ನೈನಿಂದ ಬೆಳಿಗ್ಗೆ…

 • ಬಣ್ಣದ ಪೂರ್ಣಿಮೆ

  ಗೋಡೆ ಎಂದರೆ ಗಲೀಜು ಮಾಡುವ ಜಾಗ. ಗೋಡೆ ಎಂದರೆ ಹೊರಗಿನದ್ದು ಕಾಣದಂತೆ ನಮಗೆ ನಾವೇ ಹಾಕಿಕೊಳ್ಳುವ ಬೇಲಿ. ಗೋಡೆ ಎಂದರೆ ಸಮಾಜದಲ್ಲಿ ಕಂದಕಗಳನ್ನು ಸೃಷ್ಟಿಸಿರುವ ಉಪಮೆ. ಅದೇ ಗೋಡೆಯನ್ನು ಕ್ಯಾನ್‌ವಾಸ್‌ ಆಗಿಸಿ ಓಕುಳಿಯಾಡುತ್ತಾ ಹೃದಯಗಳನ್ನು ಬೆಸೆಯಲು ಹೊರಟವರು ಪೂರ್ಣಿಮಾ…

 • ಪಾಕ್‌ ಹಾಕಿ ದಿಗ್ಗಜನಿಗೆ ಚೆನ್ನೈ ಹಾಕಿ ಅಸೋಸಿಯೇಶನ್‌ ನೆರವು

  ಚೆನ್ನೈ: ಭಾರತದಲ್ಲಿ ಹೃದಯದ ಕಸಿ ಮಾಡಲು ನಿರ್ಧರಿಸಿದ ಪಾಕಿಸ್ಥಾನ ಹಾಕಿ ತಂಡದ ಮಾಜಿ ನಾಯಕ ಮನ್ಸೂರ್‌ ಅಹ್ಮದ್‌ ಅವರಿಗೆ ಚೆನ್ನೈ ಹಾಕಿ ಅಸೋಸಿಯೇಶನ್‌ ನೆರವು ನೀಡಲು ಮುಂದೆ ಬಂದಿದೆ. ಅಹ್ಮದ್‌ ಅವರ ವೈದ್ಯರ ಜತೆ ಈಗಾಗಲೇ ಚೆನ್ನೈಯ ಪ್ರಮುಖ…

 • ಚೆನ್ನೈಯಿಂದ ಐಪಿಎಲ್‌ ಔಟ್‌?

  ಹೊಸದಿಲ್ಲಿ: ಕಾವೇರಿ ಜಲ ನಿರ್ವಹಣೆ ಮಂಡಳಿ ರಚನೆಗೆ ಒತ್ತಾಯಿಸಿ ತಮಿಳುನಾಡಿನಲ್ಲಿ ಪ್ರತಿಭಟನೆ ತೀವ್ರಗೊಂಡಿದೆ. ಪರಿಣಾಮ ಐಪಿಎಲ್‌ ಪಂದ್ಯಗಳ ಮೇಲೂ ಆಗಿದ್ದು, ಅಗತ್ಯ ಬಿದ್ದರೆ ಚೆನ್ನೈಯಲ್ಲಿ ನಡೆಯಬೇಕಿರುವ ಎಲ್ಲ ಪಂದ್ಯಗಳನ್ನೂ ಸ್ಥಳಾಂತರಿಸಬಹುದೇ ಎಂದು ಬಿಸಿಸಿಐ (ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ)…

 • ಪ್ರತಿಭಟನೆ ಫ‌ಲಶ್ರುತಿ : ಚೆನ್ನೈನಲ್ಲಿ ಈ ವರ್ಷ ಐಪಿಎಲ್‌ ಪಂದ್ಯ ಇಲ್ಲ

  ಚೆನ್ನೈ : ಐಪಿಎಲ್‌ ವಿರೋಧಿ ಪ್ರತಿಭಟನೆಗಳ ಫ‌ಲಶ್ರುತಿಯಾಗಿ ಚೆನ್ನೈನಲ್ಲಿ ಈ ವರ್ಷ ಇನ್ನು ಯಾವುದೇ ಐಪಿಎಲ್‌ ಪಂದ್ಯ ನಡೆಯುವುದಿಲ್ಲ. ಇಲ್ಲಿನ ಎಂ ಎ ಚಿದಂಬರಂ ಸ್ಟೇಡಿಯಂ ನಲ್ಲಿ ಈಗಿನ್ನು ನಡೆಯಲಿಕ್ಕಿರುವ ಎಲ್ಲ ಟಿ-20 ಪಂದ್ಯಗಳನ್ನು ತಮಿಳು ನಾಡು ಹೊರಗಿನ ತಾಣಗಳಿಗೆ…

 • ಐಪಿಎಲ್‌ ವಿರೋಧಿ ಪ್ರತಿಭಟನೆ ಇಬ್ಬರ ಬಂಧನ

  ಚೆನ್ನೈ: ತಮಿಳು ಪರ ಸಂಘಟನೆಗಳಿಂದ ಚೆನ್ನೈಯಲ್ಲಿ ಮಂಗಳವಾರ ಐಪಿಎಲ್‌ ವಿರೋಧಿ ಪ್ರತಿಭಟನೆ ತೀವ್ರವಾಗಿ ನಡೆದಿದೆ. ಸಿನಿಮಾ ನಿರ್ದೇಶಕರ ಸಹಿತ ನೂರಾರು ಮಂದಿ ಪ್ರತಿಭಟನೆಯಲ್ಲಿ ತೊಡಗಿದ್ದಾರೆ. ಮಂಗಳವಾರ ಚೆನ್ನೈ ಮತ್ತು ಕೋಲ್ಕತಾ ನಡುವಣ ಐಪಿಎಲ್‌ ಪಂದ್ಯದ ತಾಣವಾದ ಎಂ.ಎ. ಚಿದಂಬರಂ…

 • ಚೆನ್ನೈ : ಮಾಜಿ ಸಿಎಂ ದಿ| ಜಯಲಲಿತಾ ಪ್ರತಿಮೆ ಅನಾವರಣ

  ಚೆನ್ನೈ : ತಮಿಳು ನಾಡಿನ ಆಳುವ ಎಐಎಡಿಎಂಕೆ ಪಕ್ಷ ಇಂದು ಶನಿವಾರ ತನ್ನ ಅಧಿನಾಯಕಿ, ಮಾಜಿ ಮುಖ್ಯಮಂತ್ರಿ ಜೆ ಜಯಲಲಿತಾ ಅವರ ಪೂರ್ಣ ಪ್ರಮಾಣದ ಪ್ರತಿಮೆಯನ್ನು, ಆಕೆಯ 70ನೇ ಜನ್ಮದಿನದ ಅಂಗವಾಗಿ, ಅನಾವರಣಗೊಳಿಸಿದೆ.  ಮುಖ್ಯಮಂತ್ರಿ ಇ ಪಳನಿಸ್ವಾಮಿ ಮತ್ತು…

 • ಕಾರ್ತಿ ಚಿದಂಬರಂ ದಿಲ್ಲಿ, ಚೆನ್ನೈ ಆಸ್ತಿಗಳ ಮೇಲೆ ಇಡಿ ದಾಳಿ

  ಹೊಸದಿಲ್ಲಿ : ಏರ್‌ಸೆಲ್‌ ಮ್ಯಾಕ್ಸಿಸ್‌ ಕೇಸಿಗೆ ಸಂಬಂಧಿಸಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಇಂದು ಶನಿವಾರ ಕಾರ್ತಿ ಚಿದಂಬರಂ ಅವರ ದಿಲ್ಲಿ ಮತ್ತು ಚೆನ್ನೈ ಆಸ್ತಿಗಳ ಮೇಲೆ ದಾಳಿ ನಡೆಸಿದರು.  2006ರಲ್ಲಿ  ವಿತ್ತ ಸಚಿವರಾಗಿದ್ದ  ಪಿ ಚಿಂದಂಬರಂ ಅವರು ವಿದೇಶೀ…

 • ಡಾ.ರಾಜ್ ನನಗೆ ಆದರ್ಶ, ಅವರ ಕಾಲುಮುಟ್ಟಿ ನಮಸ್ಕರಿಸಿದ್ದೆ: ರಜನಿಕಾಂತ್

  ಚೆನ್ನೈ: ಕನ್ನಡ ಚಿತ್ರರಂಗದ ನಟ ಸಾರ್ವಭೌಮ ಡಾ.ರಾಜ್ ಕುಮಾರ್ ಅವರ ಆಶೀರ್ವಾದ ಪಡೆಯಲು ತಾನು ಅವರ ಪಾದಸ್ಪರ್ಶಿಸಿದ ಗಳಿಗೆಯನ್ನು ಸೂಪರ್ ಸ್ಟಾರ್ ರಜನಿಕಾಂತ್ ಅವರು ತಮ್ಮ ಅಭಿಮಾನಿಗಳ ಜತೆ ಮಾತನಾಡುತ್ತ ಮೆಲುಕು ಹಾಕಿದರು. ಚೆನ್ನೈನ ಕೋಡಂಬಾಕಂನಲ್ಲಿನ ರಾಘವೇಂದ್ರ ಕಲ್ಯಾಣ…

 • ಕಮಲ್ ಹಾಸನ್ ನೂತನ ಆ್ಯಪ್‌ ಬಿಡುಗಡೆ, ತಮಿಳುನಾಡಿನಾದ್ಯಂತ ಪ್ರವಾಸ

  ಚೆನ್ನೈ: ಯಾವುದೇ ಕಾರಣಕ್ಕೂ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಬಹುಭಾಷಾ ನಟ ಕಮಲ್ ಹಾಸನ್ ಮಂಗಳವಾರ ತಿಳಿಸಿದ್ದು, ಕೂಡಲೇ ತಾವು ರಾಜಕೀಯ ಜೀವನ ಪ್ರವೇಶಿಸುವುದಾಗಿ ಸ್ಪಷ್ಟಪಡಿಸಿದ್ದಾರೆ. ಅಲ್ಲದೇ ತಮ್ಮ ಹುಟ್ಟುಹಬ್ಬದ ದಿನದಂದೇ(ಇಂದು) ನೂತನ ಪಕ್ಷವನ್ನು ಘೋಷಿಸಲಿದ್ದಾರೆ ಎಂಬ…

 • ಕುಡಿದ ಮತ್ತಿನಲ್ಲಿ ಮಹಿಳೆಯ ರಂಪಾಟ ಬಾಲಿ ವಿಮಾನ ಚೆನ್ನೈಗೆ ಬಂದಿಳಿಯಿತು

  ನವದೆಹಲಿ: ಕುಡಿದು ನಶೆಯಲ್ಲಿದ್ದ ಮಹಿಳೆಯೊಬ್ಬಳು ವಿಮಾನದೊಳಗೆ ರಂಪಾಟ ನಡೆಸಿದ್ದರಿಂದ ದೋಹಾ, ಬಾಲಿಯ ಕತಾರ್ ಏರ್ ವೇಸ್ ಚೆನ್ನೈಗೆ ಬಂದಿಳಿದ ಘಟನೆ ನಡೆದಿದೆ. ಮೂಲಗಳ ಪ್ರಕಾರ, ನಿದ್ದೆಯಲ್ಲಿದ್ದ ಗಂಡನ ಮೊಬೈಲ್ ಫೋನ್ ಅನ್ನು ಅಲ್ ಲಾಕ್ ಮಾಡಿದ್ದ ಇರಾನಿ ಮಹಿಳೆ…

 • ಮಳೆ ಅಬ್ಬರಕ್ಕೆ ಚೆನ್ನೈ ನಗರ ತತ್ತರ 

  ಚೆನ್ನೈ: ತಮಿಳುನಾಡಿನಕರಾವಳಿ ಭಾಗದಲ್ಲಿ ಕಳೆದ 3 ದಿನಗಳಿಂದ ವರುಣ ಆರ್ಭಟಿಸುತ್ತಿದ್ದು, ಶುಕ್ರವಾರ ಚೆನ್ನೈ ನಗರ ಮಳೆಯಿಂದಾಗಿ ತತ್ತರಿಸಿ ಹೋಗಿದ್ದು ಜನಜೀವನ ತೀವ್ರ ಅಸ್ತವ್ಯಸ್ತವಾಗಿದೆ.  ಮಳೆ ಹಿನ್ನಲೆಯಲ್ಲಿ ಚೆನ್ನೈ ಮತ್ತು ಕಂಚೀಪುರಂ ಜಿಲ್ಲೆಗಳ ಶಾಲಾ ಕಾಲೇಜುಗಳಗೆ ರಜೆ ಸಾರಲಾಗಿದೆ.  ಗುರುವಾರ…

 • ಚೆನ್ನೈನಲ್ಲಿ ವರುಣನ ಅಬ್ಬರ :ಶಾಲಾ,ಕಾಲೇಜುಗಳಿಗೆ ರಜೆ 

  ಚೆನ್ನೈ:ತಮಿಳುನಾಡಿದ ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ರಾಜಧಾನಿ ಚೆನ್ನೈ ನಗರಸೇರಿದಂತೆ ವಿವಿಧ ಜಿಲ್ಲೆಗಳ ಶಾಲಾ ಕಾಲೇಜುಗಳಿಗೆ ರಜೆ ಸಾರಲಾಗಿದೆ.  ಹವಾಮಾನ ಇಲಾಖೆ ನೀಡಿದ ಮುನ್ನೆಚ್ಚರಿಕೆ ಹಿನ್ನಲೆಯಲ್ಲಿ ಕಾಂಚೀಪುರಂ, ತಿರುವಳ್ಳೂರು, ಪುದುಚೇರಿಯಲ್ಲೂ ಶಾಲಾ,ಕಾಲೇಜುಗಳಿಗೆ ರಜೆ ನೀಡಲಾಗಿದೆ.  ಚೆನ್ನೈನ ತಗ್ಗು…

ಹೊಸ ಸೇರ್ಪಡೆ