Chetan Kumar

 • ಪುನೀತ್‌ “ಜೇಮ್ಸ್‌’ಗೆ ತಯಾರಿ ಜೋರು

  ಪುನೀತ್‌ ಅಭಿನಯದ “ಯುವರತ್ನ’ ಇನ್ನೇನು ಬಿಡುಗಡೆಯ ತಯಾರಿಯಲ್ಲಿದೆ. ಇತ್ತ ಅವರ ಹೊಸ ಚಿತ್ರ “ಜೇಮ್ಸ್‌’ ಚಿತ್ರ ಕೂಡ ಸುದ್ದಿಯಲ್ಲಿದೆ. “ಬಹದ್ದೂರ್‌’ ಚೇತನ್‌ಕುಮಾರ್‌ ನಿರ್ದೇಶನದ “ಜೇಮ್ಸ್‌’ ಚಿತ್ರಕ್ಕೆ ಜನವರಿ 19ರಂದು ಮುಹೂರ್ತ ನಡೆಯಲಿದೆ. ಈಗಾಗಲೇ ಎಲ್ಲವನ್ನೂ ತಯಾರು ಮಾಡಿಕೊಂಡಿರುವ ನಿರ್ದೇಶಕ…

 • ಹಸೆಮಣೆ ಏರಲು ತಯಾರಾದ ಚೇತನ್‌

  ಹೊಸವರ್ಷ ಆರಂಭದಲ್ಲಿಯೇ ಸ್ಯಾಂಡಲ್‌ವುಡ್‌ನ‌ ನಾಯಕ ನಟ, “ಆ ದಿನಗಳು’ ಖ್ಯಾತಿಯ ಚೇತನ್‌ ಕುಮಾರ್‌ ಮದುವೆ ಸುದ್ದಿ ಹೊರಬಿದ್ದಿದೆ. ಹೌದು, ಚೇತನ್‌ ಕುಮಾರ್‌ ಸದ್ದಿಲ್ಲದೆ ಹಸೆಮಣೆ ಏರುವ ತಯಾರಿಯಲ್ಲಿದ್ದಾರೆ. ಅಂದಹಾಗೆ, ಚೇತನ್‌ ಅವರದ್ದು ಲವ್‌ ಕಮ್‌ ಅರೇಂಜ್‌ ಮ್ಯಾರೇಜ್‌ ಅಂತೆ….

 • ತೆರೆಮೇಲೂ ಮುಂದುವರೆದ ಚೇತನ್‌ ಹೋರಾಟ

  “ಆ ದಿನಗಳು’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ ಪರಿಚಯವಾದ ನಟ ಚೇತನ್‌ ಕುಮಾರ್‌, ಕನ್ನಡ ಚಿತ್ರರಂಗದಲ್ಲಿ ಸಿನಿಮಾಗಳ ಜೊತೆಗೆ ಬೇರೆ ಬೇರೆ ವಿಷಯಗಳಿಗೂ ಆಗಾಗ್ಗೆ ಸುದ್ದಿಯಾಗುವ ನಟ. ಅದರಲ್ಲೂ “ಮೈನಾ’ ಚಿತ್ರದ ನಂತರವಂತೂ ಚೇತನ್‌ ಹೆಸರು ಸಿನಿಮಾಗಳಿಗಿಂತ ಹೋರಾಟ, ಪ್ರತಿಭಟನೆ,…

 • 25ರ ಸಂಭ್ರಮದಲ್ಲಿ ಭರಾಟೆ ಚಿತ್ರತಂಡ

  ಶ್ರೀಮುರಳಿ ಅಭಿನಯದ “ಭರಾಟೆ’ ಚಿತ್ರತಂಡ ಈಗ ಖುಷಿಯ ಮೂಡ್‌ನ‌ಲ್ಲಿದೆ. ಅದಕ್ಕೆ ಕಾರಣ ಚಿತ್ರ ಈಗ 25 ದಿನಗಳನ್ನು ಯಶಸ್ವಿಯಾಗಿ ಮುಗಿಸಿರುವುದು. ಹೌದು, ನಿರ್ದೇಶಕ ಚೇತನ್‌ ಕುಮಾರ್‌ “ಭರಾಟೆ ಮೂಲಕ ಹ್ಯಾಟ್ರಿಕ್‌ ಗೆಲವು ಸಾಧಿಸಿದ್ದಾರೆ. “ಬಹದ್ದೂರ್‌’ ಮತ್ತು “ಭರ್ಜರಿ’ ಚಿತ್ರಗಳ…

 • ಜನವರಿಯಲ್ಲಿ ಪುನೀತ್‌ ಹೊಸ ಚಿತ್ರ ಶುರು

  ಪವರ್‌ ಸ್ಟಾರ್‌ ಪುನೀತ್‌ ರಾಜಕುಮಾರ್‌ ಸದ್ಯ “ಯುವರತ್ನ’ ಚಿತ್ರದಲ್ಲಿ ಬಿಝಿಯಾಗಿದ್ದಾರೆ. ಸದ್ಯ ಈ ಚಿತ್ರದ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ಭರದಿಂದ ನಡೆಯುತ್ತಿರುವಾಗಲೇ, ಪುನೀತ್‌ ಅಭಿನಯಿಸುತ್ತಿರುವ ಮುಂಬರುವ ಚಿತ್ರಗಳ ಕೆಲಸಗಳಿಗೂ ತೆರೆಮರೆಯಲ್ಲಿ ಚಾಲನೆ ಸಿಕ್ಕಿದೆ. ಮೂಲಗಳ ಪ್ರಕಾರ, “ಯುವರತ್ನ’ ಚಿತ್ರದ…

 • ಕಲರ್‌ಫ‌ುಲ್‌ “ಭರಾಟೆ’ಯಲ್ಲಿ ಭರ್ಜರಿ ಮನರಂಜನೆ

  “ಚಿನ್ನಾ, ಜೀವನದಲ್ಲಿ ಎದ್ದು-ಬಿದ್ದು ನಿಂತಿರೋ ಜೀವ ಇದು. ಬಲಿಪಾಡ್ಯಮಿ ನನ್ನದೇ, ದೀಪಾವಳಿಯೂ ನನ್ನದೇ…’ “ಚಿಕ್ಕಂದಿನಿಂದಲೂ ನನಗೆ ಹೊಡೆದಾಟ ಅಂದರೆ ಇಷ್ಟ ಇಲ್ಲ. ಆದರೆ, ಹೊಡೆದಾಟಕ್ಕೆ ನಾನಂದ್ರೆ ತುಂಬಾ ಇಷ್ಟ…’ “ಸಲಾಂ ಹೊಡೆಯೋ ಸೀನೇ ಇಲ್ಲ ಡಾರ್ಲಿಂಗ್‌, ಸುಮ್ನೆ ನುಗ್ತಾ…

 • ಇಂದು “ಭರಾಟೆ’ ಟ್ರೇಲರ್‌ ರಿಲೀಸ್‌

  ಶ್ರೀಮುರಳಿ ಅಭಿನಯದ “ಭರಾಟೆ’ ಬಿಡುಗಡೆಯ ಮುನ್ನವೇ ಈಗಾಗಲೇ ಸಾಕಷ್ಟು ಸದ್ದು ಮಾಡಿದೆ. ಪೋಸ್ಟರ್‌,ಹಾಡು, ಟೀಸರ್‌ ಹೀಗೆ ಎಲ್ಲದರಲ್ಲೂ ಸುದ್ದಿ ಮಾಡಿದೆ. ಈಗ ಹೊಸ ಸುದ್ದಿಯೆಂದರೆ, ಭಾನುವಾರ (ಇಂದು) ಥಿಯೇಟ್ರಿಕಲ್‌ ಟ್ರೇಲರ್‌ ಬಿಡುಗಡೆಯಾಗಲಿದೆ. ಮಾಸ್‌ ಜೊತೆಗೆ ಫ್ಯಾಮಿಲಿ ಎಂಟರ್‌ಟೈನ್‌ಮೆಂಟ್‌ ಟ್ರೇಲರ್‌…

 • ಹೊರಬಂತು “ಭರಾಟೆ’ ಆ್ಯಕ್ಷನ್‌ ಟ್ರೇಲರ್‌

  ಎಲ್ಲಾ ಕಡೆಯಲ್ಲೂ ಅವರದೇ “ಭರಾಟೆ…’ ಹೌದು, ಶ್ರೀಮುರಳಿ ಅಭಿನಯದ “ಭರಾಟೆ’ ಚಿತ್ರ ಇನ್ನೇನು ಪ್ರೇಕ್ಷಕರ ಎದುರು ಬರೋಕೆ ಸಜ್ಜಾಗುತ್ತಿದೆ. ಈಗಾಗಲೇ ಪೋಸ್ಟರ್‌, ಹಾಡು, ಟೀಸರ್‌ ಮೂಲಕ ಜೋರು ಸದ್ದು ಮಾಡಿದ್ದ “ಭರಾಟೆ’, ಈಗ ಟ್ರೇಲರ್‌ನಲ್ಲೂ ಭರ್ಜರಿ ಸೌಂಡು ಮಾಡುವ…

 • “ಭರಾಟೆ’ಗೆ ಮೂವರು ನಿರ್ದೇಶಕರ ಸಾಥ್‌

  ಶ್ರೀಮುರಳಿ ಅಭಿನಯದ “ಭರಾಟೆ’ ಚಿತ್ರದ ಎರಡು ಹಾಡುಗಳು ಈಗಾಗಲೇ ಹಿಟ್‌ ಆಗಿದ್ದು, ಗೊತ್ತೇ ಇದೆ. ಈಗ ಚಿತ್ರತಂಡ ಹೀರೋ ಇಂಟ್ರಡಕ್ಷನ್‌ ವಿಡಿಯೋ ಸಾಂಗ್‌ ಬಿಡುಗಡೆ ಮಾಡಿದೆ. ಬುಧವಾರ ನಿರ್ದೇಶಕರಾದ ತರುಣ್‌ ಸುಧೀರ್‌, ನರ್ತನ್‌ ಹಾಗು ಮಹೇಶ್‌ ಬಿಡುಗಡೆ ಮಾಡಿ…

 • “ಮದಗಜ’ನಿಗಾಗಿ ಶ್ರೀಮುರಳಿ ನ್ಯೂ ಲುಕ್‌

  ಶ್ರೀಮುರಳಿ ಅವರು “ಭರಾಟೆ’ ಚಿತ್ರದ ನಂತರ “ಮದಗಜ’ ಚಿತ್ರ ಮಾಡುತ್ತಿರುವುದು ಎಲ್ಲರಿಗೂ ಗೊತ್ತೇ ಇದೆ. ಸದ್ಯಕ್ಕೆ “ಭರಾಟೆ’ ಜಪದಲ್ಲಿರುವ ಅವರು, ಆ ಚಿತ್ರ ಮುಗಿಸಿದ ಬಳಿಕ “ಮದಗಜ’ ಚಿತ್ರೀಕರಣಕ್ಕೆ ಅಣಿಯಾಗಲಿದ್ದಾರೆ. ಸದ್ಯಕ್ಕೀಗ ಶ್ರೀಮುರಳಿ ಅವರು “ಮದಗಜ’ ಚಿತ್ರದ ಪಾತ್ರಕ್ಕಾಗಿಯೇ…

 • “ಭರಾಟೆ’ಗೆ ಧ್ವನಿಯಾದ ಶಿವಣ್ಣ

  ರೋರಿಂಗ್‌ ಸ್ಟಾರ್‌ ಶ್ರೀಮುರಳಿ ಅಭಿನಯದ “ಭರಾಟೆ’ ಚಿತ್ರ ಅಕ್ಟೋಬರ್‌ನಲ್ಲಿ ಅದ್ಧೂರಿಯಾಗಿ ತೆರೆಗೆ ಬರುತ್ತಿದೆ. ಸದ್ಯ ಚಿತ್ರದ ಅಂತಿಮ ಹಂತದ ಪ್ರಚಾರ ಕಾರ್ಯಗಳಲ್ಲಿ ನಿರತವಾಗಿರುವ ಚಿತ್ರತಂಡ “ಭರಾಟೆ’ಯನ್ನು ಪ್ರೇಕ್ಷಕರಿಗೆ ತಲುಪಿಸಲು ಸಾಕಷ್ಟು ಕಸರತ್ತು ನಡೆಸುತ್ತಿದೆ. ಇದರ ನಡುವೆಯೇ “ಭರಾಟೆ’ ಚಿತ್ರತಂಡದ…

 • “ಬಜಾರ್‌’ ಹೀರೋನಾ “ಬಂಪರ್‌’ ಕನಸು

  ಸುನಿ ನಿರ್ದೇಶನದ “ಬಜಾರ್‌’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಯಾದ ಧನ್ವೀರ್‌, ಹೊಸ ಚಿತ್ರ ಮಾಡುತ್ತಿರುವುದಾಗಿ ಈ ಹಿಂದೆ ಘೋಷಣೆ ಮಾಡಿದ್ದು ಗೊತ್ತೇ ಇದೆ. ಆ ಚಿತ್ರವನ್ನು “ಭರಾಟೆ’ ನಿರ್ಮಾಪಕ ಸುಪ್ರೀತ್‌ ಅವರು ನಿರ್ಮಾಣ ಮಾಡುತ್ತಾರೆ ಅನ್ನೋದು ಗೊತ್ತಿತ್ತು….

 • ಮತ್ತೆ ಬಜಾರ್‍ಗೆ ಬಂದ ಧನ್ವೀರ್‌

  ಸುನಿ ನಿರ್ದೇಶನದ “ಬಜಾರ್‌’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದ ನವ ಪ್ರತಿಭೆ ಧನ್ವೀರ್‌, ಆ ಚಿತ್ರದಲ್ಲಿ ಒಂದಷ್ಟು ಭರವಸೆ ಮೂಡಿಸಿದ್ದರು. ಪಕ್ಕಾ ಆ್ಯಕ್ಷನ್‌ ಸಿನಿಮಾ ಎನಿಸಿಕೊಂಡಿದ್ದ “ಬಜಾರ್‌’ ಚಿತ್ರ ಅವರ ನಿರೀಕ್ಷೆ ಮಟ್ಟ ತಲುಪಲಿಲ್ಲ. ಹಾಗಂತ, ಧನ್ವೀರ್‌…

 • ರಾಜಸ್ತಾನ ಸುತ್ತ ಭರಾಟೆ

  ಶ್ರೀಮುರಳಿ ಅವರು ನಾಯಕರಾಗಿ ನಟಿಸುತ್ತಿರುವ, ಚೇತನ್‌ ಕುಮಾರ್‌ ನಿರ್ದೇಶನದ “ಭರಾಟೆ’ ಚಿತ್ರಕ್ಕೆ ರಾಜಸ್ತಾನದಲ್ಲಿ ಬಿರುಸಿನ ಚಿತ್ರೀಕರಣ ನಡೆಯುತ್ತಿದೆ. ಒಟ್ಟು ಇಪ್ಪತ್ತು ದಿನಗಳ ಕಾಲ ಹಾಡು, ಸಾಹಸ ನಿರ್ದೇಶನ ಹಾಗೂ ಮಾತಿನ ಭಾಗದ ಚಿತ್ರೀಕರಣ ರಾಜಸ್ತಾನದಲ್ಲಿ ನಡೆಯಲಿದೆ. ಶ್ರೀಮುರಳಿ, ಶ್ರೀಲೀಲಾ,…

 • ಮರುಭೂಮಿಯಲ್ಲಿ ರೋರಿಂಗ್ ಸ್ಟಾರ್

  ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ “ಭರಾಟೆ’ ಚಿತ್ರದ ಫೋಟೋಶೂಟ್ ರಾಜಸ್ತಾನದ ಮರುಭೂಮಿಯ ಸುಡುಬಿಸಿಲಿನಲ್ಲಿ ಮಾಡಲಾಗುತ್ತಿದ್ದು, ಈ ಪ್ರದೇಶದಲ್ಲಿ ಫೋಟೋ ಶೂಟ್ ಮಾಡಲಾಗುತ್ತಿರುವ ಮೊದಲ ಕನ್ನಡ ಚಿತ್ರವಾಗಿದೆ. ಅಲ್ಲದೇ ಶ್ರೀಮುರಳಿಯವರಿಗೆ ಜೋಡಿಯಾಗಿ “ಕಿಸ್’ ಚಿತ್ರದಲ್ಲಿ ಅಭಿನಯಿಸುತ್ತಿರುವ ಶ್ರೀಲೀಲಾ ಅವರು ನಟಿಸುತ್ತಿದ್ದಾರೆ.  ಚಿತ್ರದ ಫೋಟೋ ಶೂಟ್ ಭುವನ್ ಗೌಡ ಮಾಡುತ್ತಿದ್ದು, ಚಿತ್ರ…

 • ಭರಾಟೆ ಪೂಜೆ

  ಶ್ರೀಮುರಳಿ ನಾಯಕರಾಗಿರುವ “ಭರಾಟೆ’ ಚಿತ್ರದ ಸ್ಕ್ರಿಪ್ಟ್ ಪೂಜೆ ಸೋಮವಾರ ಚಂದ್ರಲೇಔಟ್‌ನ ಪಂಚಮುಖೀ ಆಂಜನೇಯ ದೇವಸ್ಥಾನದಲ್ಲಿ ನಡೆಯಿತು. ಈ ಚಿತ್ರವನ್ನು ಚೇತನ್‌ಕುಮಾರ್‌ ನಿರ್ದೇಶಿಸುತ್ತಿದ್ದು, ಸುಪ್ರೀತ್‌ ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರಕ್ಕೆ ಶ್ರೀಲೀಲಾ ನಾಯಕಿಯಾದರೆ, ಭುವನ್‌ ಅವರ ಛಾಯಾಗ್ರಹಣವಿದೆ. 

 • ಅಭಿಷೇಕ್‌ ಈಗ ಅಮರ್‌

  ಅಂಬರೀಶ್‌ ಪುತ್ರ ಅಭಿಷೇಕ್‌ ಹೀರೋ ಆಗಿ ಲಾಂಚ್‌ ಆಗುತ್ತಿರುವ ವಿಚಾರ ನಿಮಗೆ ಗೊತ್ತೇ ಇದೆ. ಅಭಿಷೇಕ್‌ ಹೀರೋ ಆಗುತ್ತಾರೆಂಬುದು ಪಕ್ಕಾ ಆದ ದಿನದಿಂದಲೇ ಅವರ ಸಿನಿಮಾಕ್ಕೆ ಯಾವ ಟೈಟಲ್‌ ಇಡಬಹುದೆಂಬ ಚರ್ಚೆ, ಸುದ್ದಿಗಳು ಓಡಾಡುತ್ತಲೇ ಇವೆ. ಆರಂಭದಲ್ಲಿ ಚಿತ್ರಕ್ಕೆ…

 • ಅಭಿಷೇಕ್‌ ಚಿತ್ರಕ್ಕೆ ಚೇತನ್‌ ನಿರ್ದೇಶನ

  ಅಂಬರೀಶ್‌ ಅವರ ಪುತ್ರ ಅಭಿಷೇಕ್‌ ನಾಯಕರಾಗಿ ನಟಿಸುವ ಚಿತ್ರವನ್ನು ಯಾರು ನಿರ್ದೇಶಿಸುತ್ತಾರೆ ಎಂಬ ಗೊಂದಲಕ್ಕೆ ಕೊನೆಗೂ ತೆರೆಬಿದ್ದಿದೆ. ಚೇತನ್‌ ಕುಮಾರ್‌ ಈಗ ಚಿತ್ರದ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ಆರಂಭದಲ್ಲಿ ಅಭಿಷೇಕ್‌ ಚಿತ್ರಕ್ಕೆ ಅನೇಕ ನಿರ್ದೇಶಕರ ಹೆಸರುಗಳು ಕೇಳಿಬಂದುವು. ಅದರಲ್ಲಿ ಜೋರಾಗಿ…

ಹೊಸ ಸೇರ್ಪಡೆ