China

 • ಚೀನಾದಲ್ಲಿ ಪ್ರಬಲ ಭೂಕಂಪ: ಕನಿಷ್ಠ 12 ಸಾವು, ಹಲವರಿಗೆ ಗಾಯ

  ಯಿಬಿನ್‌:ನೈರುತ್ಯ ಚೀನಾದ ಸಿಚುವಾನ್‌ ಪ್ರಾಂತ್ಯದಲ್ಲಿ ಸೋಮವಾರ ರಾತ್ರಿ ಪ್ರಬಲ ಭೂಕಂಪ ಸಂಭವಿಸಿದ್ದು, ಕನಿಷ್ಠ 12 ಮಂದಿ ಸಾವನ್ನಪ್ಪಿದ್ದು, 120 ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಚೀನಾದ ಭೂಕಂಪ ಸಂಪರ್ಕ ಕೇಂದ್ರದ ವರದಿಯ ಪ್ರಕಾರ ರಾತ್ರಿ 10.55 ರ…

 • ಚೀನ ಜತೆ ‘ಉಗ್ರ’ ಪ್ರಸ್ತಾವ

  ಬಿಷ್ಕೆಕ್‌: ಉಗ್ರರನ್ನು ಪೋಷಿಸುತ್ತಿರುವ ನೆರೆರಾಷ್ಟ್ರ ಪಾಕಿಸ್ಥಾನದ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಮತ್ತೆ ಗುಡುಗಿ ದ್ದಾರೆ. ಕಿರ್ಗಿಸ್ಥಾನದ ಬಿಷ್ಕೆಕ್‌ನಲ್ಲಿ ನಡೆಯುತ್ತಿರುವ ಶಾಂಘೈ ಸಹಕಾರ ಒಕ್ಕೂಟ ಸಮ್ಮೇಳನದ ಮಧ್ಯೆಯೇ ಚೀನ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಹಾಗೂ ರಷ್ಯಾ ಅಧ್ಯಕ್ಷ ವ್ಲಾದಿಮಿರ್‌…

 • ಭಾರತದಲ್ಲಿ ಚೀನದ ನೂತನ ರಾಯಭಾರಿಯಾಗಿ ಸನ್‌ ವೀಡಾಂಗ್‌ ನೇಮಕ

  ಬೀಜಿಂಗ್‌ : ಹಿರಿಯ ಚೀನೀ ರಾಜತಂತ್ರಜ್ಞ ಸನ್‌ ವೀಡಾಂಗ್‌ ಅವರನ್ನು ಚೀನ ಭಾರತಕ್ಕೆ ತನ್ನ ಹೊಸ ರಾಯಭಾರಿಯನ್ನಾಗಿ ನೇಮಿಸಿದೆ. ಭಾರತದ ಈಗಿನ ವಿದೇಶ ವ್ಯವಹಾರಗಳ ಸಚಿವರಾಗಿರುವ ಎಸ್‌ ಜೈಶಂಕರ್‌ ಈ ಹಿಂದೆ ಬೀಜಿಂಗ್‌ ನಲ್ಲಿ ಭಾರತದ ರಾಯಭಾರಿಯಾಗಿದ್ದ ವೇಳೆ…

 • ಸೇನೆಯ ರಹಸ್ಯ ಮಾಹಿತಿ ಚೀನಾಕ್ಕೆ ಮಾರಿದ ಮಾಜಿ ಸಿಐಎ ಅಧಿಕಾರಿಗೆ 20 ವರ್ಷ ಜೈಲು

  ವಾಷಿಂಗ್ಟನ್:ಚೀನಾ ಪರ ಬೇಹುಗಾರಿಕೆ ನಡೆಸಿದ ಆರೋಪದಲ್ಲಿ ಅಮೆರಿಕದ ಸೆಂಟ್ರಲ್ ಇಂಟೆಲಿಜೆನ್ಸ್ ಏಜೆನ್ಸಿಯ(ಸಿಐಎ) ಮಾಜಿ ಅಧಿಕಾರಿಗೆ 20 ವರ್ಷ ಜೈಲುಶಿಕ್ಷೆ ವಿಧಿಸಿದೆ. ಚೀನಾದ ಗುಪ್ತಚರ ಏಜೆಂಟ್ ಗೆ ಅಮೆರಿಕದ ರಕ್ಷಣಾ ವ್ಯವಸ್ಥೆಗೆ ಸಂಬಂಧಿಸಿದ ಮಾಹಿತಿಯನ್ನು 25 ಸಾವಿರ ಅಮೆರಿಕನ್ ಡಾಲರ್…

 • ಭಾರತ ಗಡಿ ಸಮೀಪದಲ್ಲೇ ಚೀನದ ಡೆಡ್ಲಿ ಈಗಲ್‌ ಜೆಟ್‌ ಯುಎವಿ, ಎಚ್‌-6ಕೆ ಬಾಂಬರ್‌

  ಹೊಸದಿಲ್ಲಿ : ಭಾರತದ ಗಡಿಗೆ ಅತ್ಯಂತ ನಿಕಟ ಪ್ರದೇಶಗಳಲ್ಲಿ ಚೀನ ತನ್ನ ವಾಯು ದಾಳಿ ಸಾಮರ್ಥ್ಯವನ್ನು ಭಾರೀ ಪ್ರಮಾಣದಲ್ಲಿ ಹೆಚ್ಚಿಸಿಕೊಳ್ಳುತ್ತಿದೆ. ಚೀನದ ಪಡೆಗಳು ಅತ್ಯಂತ ಡೆಡ್ಲಿ ಎನಿಸಿರುವ ಡೈವಿಂಗ್‌ ಈಗಲ್‌ ಜೆಟ್‌ ಯುಎವಿ ಗಳನ್ನು ಮತ್ತು ಎಚ್‌-6ಕೆ ಬಾಂಬರ್‌ಗಳನ್ನು…

 • ಚೀನಾ-ಅಮೆರಿಕ ವ್ಯಾಪಾರ ಯುದ್ಧ

  ಅಮೆರಿಕ ಮತ್ತು ಚೀನಾ ನಡುವಿನ ವಾಪಾರ ಯುದ್ಧ ಮತ್ತೂಮ್ಮೆ ತಾರಕಕ್ಕೆ ಏರಿದೆ. ಚೀನಾದಿಂದ ತನ್ನ ದೇಶಕ್ಕೆ ಆಮದಾಗುವ 200 ಶತಕೋಟಿ ಡಾಲರ್‌ ಮೊತ್ತದ ವಸ್ತುಗಳ ಮೇಲಿನ ಸುಂಕವನ್ನು 25 ಪ್ರತಿಶತಕ್ಕೆ ಏರಿಸಿದೆ ಅಮೆರಿಕ. ಮೊದಲು ಈ ಪ್ರಮಾಣ ಕೇವಲ…

 • ಮತ್ತೆ ವ್ಯಾಪಾರ ಸಮರ ಆರಂಭ

  ವಾಷಿಂಗ್ಟನ್‌: ಅಮೆರಿಕ ಹಾಗೂ ಚೀನ ಮಧ್ಯದ ವ್ಯಾಪಾರ ಸಮರ ಇನ್ನಷ್ಟು ತೀವ್ರಗೊಂಡಿದ್ದು, 20 ಸಾವಿರ ಕೋಟಿ ಡಾಲರ್‌ ಮೌಲ್ಯದ ಚೀನ ಉತ್ಪನ್ನಗಳ ಆಮದು ಮೇಲೆ ವಿಧಿಸಲಾಗುತ್ತಿರುವ ತೆರಿಗೆಯನ್ನು ಅಮೆರಿಕ ಬಹುತೇಕ ದುಪ್ಪಟ್ಟಾಗಿಸಿದೆ. ಎರಡೂ ದೇಶಗಳ ಉನ್ನತ ಮಟ್ಟದ ಅಧಿಕಾರಿಗಳು…

 • ಪಬ್ಲಿಕ್ ಟ್ರಾನ್ಸ್ ಪೋರ್ಟ್ ಅಂದ್ರೆ ಭಾರತೀಯರಿಗೆ ಅಲರ್ಜಿ!

  ಮೆಲ್ಬೋರ್ನ್: ಭಾರತೀಯರು ಸಾರ್ವಜನಿಕ ಸಾರಿಗೆಯನ್ನು ತಮ್ಮ ಪ್ರಮುಖ ಸಂಚಾರ ಮಾಧ್ಯಮವಾಗಿ ಬಳಸಿಕೊಳ್ಳುತ್ತಿಲ್ಲ ಮತ್ತು ಹೆಚ್ಚಿನ ಸಂದರ್ಭಗಳಲ್ಲಿ ಖಾಸಗಿ ಸಾರಿಗೆ ವ್ಯವಸ್ಥೆಯನ್ನೇ ಹೆಚ್ಚೆಚ್ಚು ಅವಲಂಬಿಸಿದ್ದಾರೆಎನ್ನುವ ಮಾತಿಗೆ ಪುಷ್ಠಿ ನೀಡುವ ಅಧ್ಯಯನ ವರದಿಯೊಂದು ಇದೀಗ ಹೊರಬಿದ್ದಿದೆ. ಭಾರತ ಮಾತ್ರವಲ್ಲದೇ ಚೀನಾ ಸೇರಿದಂತೆ…

 • ಚೀನ: ಹೊಸ ವಿಮಾನ ವಾಹಕ ನೌಕೆ

  ಹಾಂಕಾಂಗ್‌: ನೆರೆರಾಷ್ಟ್ರ ಚೀನ ಸದ್ದಿಲ್ಲದೇ ಅತಿದೊಡ್ಡ ಹಾಗೂ ಮೂರನೇ ವಿಮಾನ ವಾಹಕ ನೌಕೆಯೊಂದನ್ನು ಅಭಿವೃದ್ಧಿಪಡಿಸುತ್ತಿರುವ ವಿಚಾರ ಉಪಗ್ರಹ ಚಿತ್ರಗಳಿಂದಾಗಿ ಬಹಿರಂಗವಾಗಿದೆ. ಅಮೆರಿಕದ ಚಿಂತಕರ ಚಾವಡಿಯೊಂದು ಈ ಚಿತ್ರಗಳನ್ನು ಪಡೆದು, ಪರಿಶೀಲನೆ ನಡೆಸುತ್ತಿದೆ. ಆದರೆ, ಚೀನವು ತಾನು ಇಂಥ ನೌಕೆ…

 • ಪಾಕ್‌ನಲ್ಲಿ ಚೀನ ಸೇನಾ ನೆಲೆ?

  ಹೊಸದಿಲ್ಲಿ: ತನ್ನ ಸೇನಾ ಸಾಮರ್ಥ್ಯವನ್ನು ಹೆಚ್ಚಿಸಿ ಕೊಳ್ಳುತ್ತಿರುವ ಚೀನ ಈಗ ಪಾಕಿಸ್ಥಾನದಲ್ಲೂ ಸೇನಾ ನೆಲೆಯನ್ನು ಸ್ಥಾಪಿಸಲು ಯೋಜಿಸುತ್ತಿದೆ ಎಂದು ಅಮೆರಿಕದ ರಕ್ಷಣಾ ಇಲಾಖೆ ಎಚ್ಚರಿಕೆ ನೀಡಿದೆ. ಇದು ಭಾರತಕ್ಕೆ ಭಾರಿ ಆತಂಕ ಮೂಡಿಸಿದ್ದು, ಚೀನ ಈ ನಿಟ್ಟಿನಲ್ಲಿ ಹೆಜ್ಜೆ…

 • ವಿಶ್ವದ ಶ್ರೀಮಂತ ಕುಳಗಳು ವಲಸೆ ಹೋಗುತ್ತಿರುವುದು ಯಾಕೆ?

  ಜೋಹಾನ್ಸ್‌ಬರ್ಗ್‌: ಪ್ರಪಂಚದ ಶ್ರೀಮಂತರ ವಲಸೆ ಪ್ರಕ್ರಿಯೆ ಜೋರಾಗಿದೆ. ಕಳೆದ ವರ್ಷ ಒಂದು ಲಕ್ಷಕ್ಕೂ ಅಧಿಕ ಕೋಟ್ಯಾಧಿಪತಿಗಳು ಪ್ರಪಂಚದ ನಾನಾ ಭಾಗಗಳಿಗೆ ವಲಸೆ ಹೋಗಿದ್ದಾರೆ ಎಂಬ ಮಾಹಿತಿ ನ್ಯೂ ವರ್ಲ್ಡ್ ವೆಲ್ತ್‌ ಎಂಬ ಸಂಸ್ಥೆಯ ಸಮೀಕ್ಷಾ ವರದಿಯಿಂದ ಬಹಿರಂಗವಾಗಿದೆ. ಈ…

 • ಜಾಗತಿಕ ಉಗ್ರನಾಗಿ ಮಸೂದ್‌ ಅಜರ್‌; ವಿಶ್ವಸಂಸ್ಥೆ ಠರಾವಿಗೆ ಸೂಕ್ತ ಪರಿಹಾರ: ಚೀನ

  ಬೀಜಿಂಗ್‌ : ಪಾಕ್‌ ಮೂಲದ ಉಗ್ರ ಸಂಘಟನೆ ಜೈಶ್‌ ಎ ಮೊಹಮ್ಮದ್‌ ಇದರ ಮುಖ್ಯಸ್ಥ ಮಸೂದ್‌ ಅಜರ್‌ ನನ್ನು ಜಾಗತಿಕ ಉಗ್ರನೆಂದು ಘೋಷಿಸಿ ನಿಷೇಧಿಸುವ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನನೆಗುದಿಗೆ ಬಿದ್ದಿರುವ ಠರಾವು ಸೂಕ್ತ ಪರಿಹಾರ ಕಾಣಲಿದೆ ಎಂದು…

 • ಮಸೂದ್‌ ಅಜರ್‌ ನಿಷೇಧದ ಪ್ರಸ್ತಾಪ

  ಹೊಸದಿಲ್ಲಿ: ಜೈಶ್‌ ಉಗ್ರ ಮಸೂದ್‌ ಅಜರ್‌ನನ್ನು ಜಾಗತಿಕ ಉಗ್ರ ಎಂದು ಘೋಷಿಸಲು ಅಡ್ಡಿ ಪಡಿಸುತ್ತರುವ ಚೀನಾದೊಂದಿಗೆ ಭಾರತದ ವಿದೇಶಾಂಗ ಕಾರ್ಯದರ್ಶಿ ವಿಜಯ್‌ ಗೋಖಲೆ ಚರ್ಚೆ ನಡೆಸಿದ್ದಾರೆ. ಚೀನಾ ಪ್ರವಾಸದಲ್ಲಿರುವ ಗೋಖಲೆ ಈ ಸಂಬಂಧ ಚೀನಾ ವಿದೇಶಾಂಗ ಸಚಿವ ವಾಂಗ್‌…

 • ಭಾರತದ ವಿರೋಧದ ನಡುವೆಯೇ ಬೆಲ್ಟ್ ಆ್ಯಂಡ್‌ ರೋಡ್‌ ಸಭೆ

  ಬೀಜಿಂಗ್‌: ಪಾಕಿಸ್ಥಾನ ಆಕ್ರಮಿತ ಕಾಶ್ಮೀರದಲ್ಲಿ ಕಾರಿಡಾರ್‌ ನಿರ್ಮಾಣ ಮಾಡುತ್ತಿರುವುದನ್ನು ವಿರೋಧಿಸಿ ಚೀನದ ಬೆಲ್ಟ್ ಆ್ಯಂಡ್‌ ರೋಡ್‌ ಯೋಜನೆಗೆ ಸಂಬಂಧಿಸಿದ ಸಭೆಯಲ್ಲಿ ಭಾರತ ಭಾಗವಹಿಸಲು ನಿರಾಕರಿಸಿರುವ ಮಧ್ಯೆಯೇ, ಭಾರತದ ಜತೆಗೆ ಮಾತುಕತೆಗೆ ನಾವು ಸಿದ್ಧರಿದ್ದೇವೆ ಎಂದು ಚೀನ ಹೇಳಿದೆ. ಈ…

 • ಉದ್ದವೋ ಉದ್ದ ಈ ರೈಲು ಸೇತುವೆ

  ಶತಮಾನಗಳ ಹಿಂದೆ ಮಹಾಗೋಡೆ ಕಟ್ಟಿದವರು ಈಗ 168 ಕಿ.ಮೀ ಉದ್ದದ ಮಹಾ ಸೇತುವೆ ಕಟ್ಟಿದ್ದಾರೆ. ಏನಾದರೊಂದು ವಿಸ್ಮಯಗಳು, ಅದ್ಭುತಗಳನ್ನು ಸೃಷ್ಟಿಸುತ್ತಲೇ ಬಂದಿದ್ದಾರೆ ಚೀನಾ ದೇಶದ ತಂತ್ರಜ್ಞರು. ಅವರ ಮಹತ್ಸಾಧನೆಗೆ ಸಾಕ್ಷಿಯಾಗಿದೆ ಈ ರೈಲು ಸೇತುವೆ. ರಾಜಧಾನಿ ಬೀಜಿಂಗ್‌ ಮತ್ತು…

 • ಅಜರ್‌ ವಿಷಯದಲ್ಲಿ ಚೀನಾ ಮೊಂಡು

  ಬೀಜಿಂಗ್‌: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ (ಯುಎನ್‌ಎಸ್‌ಸಿ) ಉಗ್ರ ಮಸೂದ್‌ ಅಜರ್‌ನನ್ನು ಜಾಗತಿಕ ಉಗ್ರನೆಂದು ಘೋಷಿಸುವ ಪ್ರಸ್ತಾವನೆಗೆ ಸತತ ನಾಲ್ಕು ಬಾರಿ ಅಡ್ಡಗಾಲು ಹಾಕಿರುವ ಚೀನಾ, ತನ್ನ ನಡೆಯನ್ನು ಸಮರ್ಥಿಸಿಕೊಂಡಿದೆ. ಅಲ್ಲದೆ, ಬುಧವಾರ, ಚೀನಾದ ನಡೆಯ ವಿರುದ್ಧ ಟೀಕೆ ಮಾಡಿದ್ದ…

 • ಉಗ್ರ ಮಸೂದ್‌ ನಿಷೇಧಕ್ಕೆ ನಿಲುವಳಿ

  ವಾಷಿಂಗ್ಟನ್‌: ಪುಲ್ವಾಮಾ ದಾಳಿಯ ಸಂಚುಕೋರ, ಜೈಶ್‌ ಎ ಮೊಹಮ್ಮದ್‌ ಉಗ್ರ ಮಸೂದ್‌ ಅಜರ್‌ನನ್ನು ಜಾಗತಿಕ ಉಗ್ರ ಪಟ್ಟಿಗೆ ಸೇರಿ ಸಲು ಪಣ ತೊಟ್ಟಿರುವ ಅಮೆರಿಕ, ಇದೇ ಮೊದಲ ಬಾರಿಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಕರಡು ನಿಲುವಳಿ ಮಂಡಿಸಿದೆ. ಈತನನ್ನು ಉಗ್ರ…

 • ಅಜರ್‌ ವಿರುದ್ಧ ಬಲವಂತದ ನಿರ್ಣಯ ಮಂಡನೆ ಬೇಡ: ಅಮೆರಿಕಕ್ಕೆ ಚೀನ

  ಬೀಜಿಂಗ್‌ : ಜೈಶ್‌ ಎ ಮೊಹಮ್ಮದ್‌ ಉಗ್ರ ಸಂಘಟನೆಯ ಮುಖ್ಯಸ್ಥನಾಗಿರುವ ಮಸೂದ್‌ ಅಜರ್‌ ನನ್ನು ಜಾಗತಿಕ ಉಗ್ರನೆಂದು ಘೋಷಿಸುವ ನಿಟ್ಟಿನಲ್ಲಿ ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಕರಡು ನಿರ್ಣಯವನ್ನು ಬಲವಂತದಿಂದ ಮಂಡಿಸುವುದನ್ನು ತಪ್ಪಿಸಬೇಕು ಮತ್ತು ಈ ನಿಟ್ಟಿನಲ್ಲಿ ಎಚ್ಚರಿಕೆಯಿಂದ…

 • 30 ಸಾವಿರ ಚೀನ ಭೂಪಟಕ್ಕೆ ಬೆಂಕಿ

  ಬೀಜಿಂಗ್‌: ಅರುಣಾಚಲ ಪ್ರದೇಶವನ್ನು ಭಾರತದ ಭೂಭಾಗ ಎಂದು ನಕಾಶೆಯೊಂದರಲ್ಲಿ ತೋರಿಸಿದ್ದಕ್ಕೆ ಕೆಂಡಾಮಂಡಲವಾಗಿರುವ ಚೀನ ಈ ಸಂಬಂಧ ಬರೋಬ್ಬರಿ 30 ಸಾವಿರದಷ್ಟು ಭೂಪಟಗಳನ್ನು ನಾಶ ಮಾಡಿದೆ. ಅರುಣಾಚಲ ಪ್ರದೇಶ ಹಾಗೂ ತೈವಾನ್‌ ಅನ್ನು ತನ್ನದೇ ಭೂಭಾಗ ಎಂದು ಚೀನ ಹಿಂದಿನಿಂದಲೂ…

 • ಅರುಣಾಚಲ ಹೆಸರಿಲ್ಲದ 30 ಸಾವಿರ ಜಾಗತಿಕ ಭೂಪಟ ಸುಟ್ಟ ಚೀನಾ!  

  ಬೀಜಿಂಗ್:ಸದಾ ನೆರೆಹೊರೆ ದೇಶಗಳ ಗಡಿ ಭಾಗದ ಬಗ್ಗೆ ಕ್ಯಾತೆ ತೆಗೆಯುತ್ತಿರುವ ಚೀನಾ ಇದೀಗ ಅರುಣಾಚಲಪ್ರದೇಶ ಮತ್ತು ತೈವಾನ್ ಚೀನಾದ ಭಾಗ ಎಂದು ನಮೂದಿಸದೇ ಇದ್ದ ಕಾರಣಕ್ಕೆ ಸುಮಾರು 30 ಸಾವಿರ ಜಾಗತಿಕ ಭೂಪಟವನ್ನು ಚೀನಾ ಕಸ್ಟಮ್ಸ್ ಅಧಿಕಾರಿಗಳು ಸುಟ್ಟು…

ಹೊಸ ಸೇರ್ಪಡೆ