Chitchat

 • “ಬಹುಕೃತ ವೇಷಂ’ನಲ್ಲಿ ವೈಷ್ಣವಿ ಹೊಸ ವೇಷ

  ಈಗಾಗಲೇ ಕಿರುತೆರೆಯ ಪ್ರೇಕ್ಷಕರಿಗೆ ಅತ್ಯಂತ ಚಿರಪರಿಚಿತವಾಗಿರುವ ನಟಿ ವೈಷ್ಣವಿ ಗೌಡ ಈಗ ನಿಧಾನವಾಗಿ ಹಿರಿತೆರೆಯತ್ತಲೂ ಒಂದು ಚಿತ್ತ ಹರಿಸಿದ್ದಾರೆ. ಕಳೆದ ವರ್ಷ ವೈಷ್ಣವಿ ನಾಯಕಿಯಾಗಿ ನಟಿಸಿದ್ದ ಚೊಚ್ಚಲ ಚಿತ್ರ “ಗಿರ್‌ಗಿಟ್ಲೆ’ ಬಿಡುಗಡೆಯಾಗಿದ್ದು, ಅನೇಕರಿಗೆ ಗೊತ್ತಿರಬಹುದು. ಈ ಚಿತ್ರ ಬಾಕ್ಸಾಫೀಸ್‌ನಲ್ಲಿ…

 • “ಬಜಾರಿ ಹುಡುಗಿ’ ಗೆಟಪ್‌ನಲ್ಲಿ ಅಮೃತಾ

  “2020 ನನ್ನ ಪಾಲಿಗೆ ಲಕ್ಕಿ ಈಯರ್‌. ಜನವರಿಯಿಂದ ಇಲ್ಲಿಯವರೆಗೆ ಮೂರು ತಿಂಗಳಲ್ಲಿ ಮೂರು ಸಿನಿಮಾ ರಿಲೀಸ್‌ ಆಗ್ತಿದೆ. ಇನ್ನೂ ಎರಡು-ಮೂರು ಸಿನಿಮಾಗಳು ರೆಡಿಯಿದ್ದು, ಅವುಗಳು ಕೂಡ ಇನ್ನು ಮೂರು-ನಾಲ್ಕು ತಿಂಗಳಲ್ಲಿ ರಿಲೀಸ್‌ ಆಗಬಹುದು. ನಿಜಕ್ಕೂ ಹೀಗೆ ಒಂದರ ಹಿಂದೊಂದು…

 • “ಖುಷಿ ಖುಷಿ’ ಮಾತು

  ಇತ್ತೀಚೆಗೆ ತೆರೆಕಂಡ “ದಿಯಾ’ ಎಲ್ಲರಿಂದಲೂ ಮೆಚ್ಚುಗೆ ಪಡೆದ ಚಿತ್ರ. ಆ ಚಿತ್ರದಲ್ಲಿ “ದಿಯಾ’ ಪಾತ್ರ ನಿರ್ವಹಿಸಿದ ನಾಯಕಿ ಖುಷಿ ಬಗ್ಗೆಯೂ ಎಲ್ಲೆಡೆಯಿಂದ ಉತ್ತಮ ಮಾತುಗಳು ಕೇಳಿಬಂದಿದ್ದು ನಿಜ. ಹಾಗಾಗಿ, ಖುಷಿಯ ಮುಂದಿನ ಚಿತ್ರ ಯಾವುದು, ಯಾವ ಕಥೆ ಆಯ್ಕೆ…

 • ಮತ್ತೆ ಬಂದ “ಸುನೀಲ್‌ರಾವ್‌’

  ಎಕ್ಸ್‌ಕ್ಯೂಸ್‌ಮಿ’ ಖ್ಯಾತಿಯ ಸುನೀಲ್‌ರಾವ್‌ ಮತ್ತೆ ಬಂದಿದ್ದಾರೆ. ಹೌದು, ಬಹಳ ವರ್ಷಗಳ ಬಳಿಕ ಸಿನಿಮಾರಂಗದಿಂದ ದೂರ ಉಳಿದಿದ್ದ, ಸುನೀಲ್‌ರಾವ್‌ ಈಗ ತಮ್ಮ ಎರಡನೇ ಇನ್ನಿಂಗ್ಸ್‌ ಶುರುಮಾಡಿದ್ದಾರೆ. ಅಂದಹಾಗೆ, ಅವರು ತಮ್ಮ ಮತ್ತೊಂದು ಹೊಸ ಇನ್ನಿಂಗ್ಸ್‌ ಶುರು ಮಾಡಿರೋದು, “ತುರ್ತುನಿರ್ಗಮನ’ ಚಿತ್ರದ…

 • ಸಂಯುಕ್ತಾ ಹೆಗ್ಡೆ “ಕಿರಿಕ್‌’ ಮಾತು

  “ಕಿರಿಕ್‌ ಪಾರ್ಟಿ’ ಚಿತ್ರದಲ್ಲಿ ನಾಯಕ ನಟಿಯರಾಗಿ ಕನ್ನಡ ಚಿತ್ರರಂಗಕ್ಕೆ ಪರಿಚಯವಾದ ಇಬ್ಬರು ನಟಿ ಮಣಿಯರು ಅಂದ್ರೆ ರಶ್ಮಿಕಾ ಮಂದಣ್ಣ ಮತ್ತು ಸಂಯುಕ್ತಾ ಹೆಗ್ಡೆ. ಅದೇನೊ ಗೊತ್ತಿಲ್ಲ, “ಕಿರಿಕ್‌ ಪಾರ್ಟಿ’ ಚಿತ್ರದ ಮೂಲಕ ಸಿನಿಜರ್ನಿ ಶುರು ಮಾಡಿದ ಈ ಇಬ್ಬರೂ…

 • ಯಾರು ಮೊದಲು ಬರುತ್ತಾರೋ ಬರಲಿ…

  ಸದ್ಯ ಧ್ರುವ ಸರ್ಜಾ ಅಭಿನಯದ “ಪೊಗರು’ ಸಿನಿಮಾ ತೆರೆಗೆ ಬರೋದಕ್ಕೆ ಸಿದ್ಧವಾಗುತ್ತಿದೆ. ಸುಮಾರು ಎರಡು ವರ್ಷಗಳ ಬಳಿಕ, ಮದುವೆಯ ನಂತರ ಧ್ರುವ ಸರ್ಜಾ ಅಭಿನಯಿಸಿರುವ ಚಿತ್ರ ತೆರೆಗೆ ಬರುತ್ತಿರುವುದರಿಂದ, ಸಹಜವಾಗಿಯೇ “ಪೊಗರು’ ಚಿತ್ರದ ಬಗ್ಗೆ ಚಿತ್ರರಂಗದಲ್ಲಿ, ಧ್ರುವ ಅಭಿಮಾನಿಗಳಲ್ಲಿ…

 • ಕೋಡ್ಲು ಹೇಳಿದ ಉದ್ಭವ ರಹಸ್ಯ

  “ಇಲ್ಲಿಯವರೆಗೆ 29 ಸಿನಿಮಾಗಳನ್ನು ನಿರ್ದೇಶಿಸಿದ್ದೇನೆ. ಇದು ನನ್ನ ನಿರ್ದೇಶನದ 30ನೇ ಸಿನಿಮಾ. ಕಾದಂಬರಿ ಆಧಾರಿತ, ಮಹಿಳಾ ಪ್ರಧಾನ, ಮಕ್ಕಳ ಚಿತ್ರ, ತುಳು ಚಿತ್ರ ಹೀಗೆ ಬೇರೆ ಬೇರೆ ಥರದ ಸಿನಿಮಾಗಳನ್ನು ಮಾಡಿದ್ದೇನೆ. ಆದ್ರೆ ಅದರಲ್ಲಿ ಕೆಲವೊಂದು ಸಿನಿಮಾಗಳು ಜನ…

 • ಕನ್ನಡ ಸಿನಿಮಾ ಮೇಲೆ ಬೇಸರಗೊಂಡ ರಾಗಿಣಿ !

  ಕನ್ನಡ ಚಿತ್ರರಂಗದಲ್ಲಿ ಪ್ರತಿವರ್ಷ ಸಿನಿಮಾಗಳ ಸಂಖ್ಯೆ ಜಾಸ್ತಿಯಾಗುತ್ತಲೇ ಇದೆ. ಆದರೆ, ಸಿನಿಮಾಗಳ ಸಂಖ್ಯೆ ಜಾಸ್ತಿಯಾಗುತ್ತಿದ್ದಂತೆ, ಅವುಗಳ ಗುಟ್ಟಮಟ್ಟ ಕೂಡ ಕಡಿಮೆಯಾಗುತ್ತಿದೆ ಅನ್ನೋದು ಚಿತ್ರ ಪ್ರೇಮಿಗಳ ಮತ್ತು ಚಿತ್ರರಂಗದ ಅನೇಕರ ಮಾತು. ಈಗ ನಟಿ ರಾಗಿಣಿ ದ್ವಿವೇದಿಗೂ ಕೂಡ ಈ…

 • ನಿಶ್ವಿ‌ಕಾ ಕಣ್ಣಲ್ಲಿ “ಜಂಟಲ್‌ಮೆನ್‌’ ಕನಸು

  “ನಿಜವಾಗಿಯೂ ಈ ರೀತಿಯ ವ್ಯಕ್ತಿಗಳೂ ಇರ್ತಾರಾ…? ನಟಿ ನಿಶ್ವಿ‌ಕಾ ನಾಯ್ಡು ಕಥೆ ಕೇಳಿದ ಬಳಿಕ ಆ ನಿರ್ದೇಶಕರನ್ನು ಹೀಗೆ ಪ್ರಶ್ನಿಸಿದರಂತೆ. ಅಷ್ಟಕ್ಕೂ ನಿಶ್ವಿ‌ಕಾ ಕೇಳಿದ ಕಥೆ ಬೇರಾವುದೂ ಅಲ್ಲ, “ಜಂಟಲ್‌ಮೆನ್‌’ ಸ್ಟೋರಿ. ಆ ಕಥೆ ಹೇಳಿದ್ದು ನಿರ್ದೇಶಕ ಜಡೇಶ್‌. ಅಂದಹಾಗೆ,…

 • ಬಿಚ್ಚುಗತ್ತಿ ಹರಿಪ್ರಿಯಾ ಬಿಚ್ಚು ಮಾತು

  ಹರಿಪ್ರಿಯಾ ಫ‌ುಲ್‌ ಖುಷಿಯ ಮೂಡ್‌ನ‌ಲ್ಲಿದ್ದಾರೆ. ಆ ಖುಷಿಗೆ ಕಾರಣ, “ಬಿಚ್ಚುಗತ್ತಿ’. ಹೌದು, ಹರಿಪ್ರಿಯಾ ಈ ಚಿತ್ರದಲ್ಲಿ ಸಿದ್ಧಾಂಬೆ ಪಾತ್ರ ನಿರ್ವಹಿಸುತ್ತಿದ್ದಾರೆ. ಚಿತ್ರಕ್ಕೆ ಸೆನ್ಸಾರ್‌ ಆಗಿದ್ದು, “ಯು/ಎ’ ಪ್ರಮಾಣ ಪತ್ರವೂ ಸಿಕ್ಕಿದೆ. ಇನ್ನೇನು ಫೆಬ್ರವರಿಯಲ್ಲೇ ತೆರೆಗೆ ಬರಲು ತಯಾರಿ ನಡೆಸುತ್ತಿದೆ…

 • ಮತ್ತೆ ಬಂದಳು ಬೋಲ್ಡ್‌ ಬೆಡಗಿ ನೇಹಾ ಸಕ್ಸೇನಾ

  ಕನ್ನಡದಲ್ಲಿ “ಬೈಪಾಸ್‌ ರೋಡ್‌’, “ಜಸ್ಟ್‌ ಲವ್‌’, “ಒನ್‌ ಟೈಮ್‌’, “ದಂಡು’, “ಗೇಮ್‌’ ಮೊದಲಾದ ಚಿತ್ರಗಳಲ್ಲಿ ತನ್ನ ಗ್ಲಾಮರಸ್‌ ಮತ್ತು ಬೋಲ್ಡ್‌ ಲುಕ್‌ನಲ್ಲಿ ನೋಡುಗರ ಮತ್ತು ಸಿನಿಮಂದಿಯ ಗಮನ ಸೆಳೆದಿದ್ದ ಮುಂಬೈ ಬೆಡಗಿ ನೇಹಾ ಸಕ್ಸೇನಾ ಈಗ ಮತ್ತೆ ಬಂದಿದ್ದಾರೆ….

 • ನಾ ಎಲ್ಲೂ ಹೋಗಿಲ್ಲ… ಕಂಬ್ಯಾಕ್‌ ಅನ್ನಬೇಡಿ…;ನಟಿ ಸಿಂಧು ಲೋಕನಾಥ್‌

  “ನಾನು ಸಿನಿಮಾ ಬಿಟ್ಟು ಎಲ್ಲೂ ಹೋಗಿಲ್ಲ. ನಾನು ಇಲ್ಲೇ ಇದ್ದೀನಿ. ಆದ್ರೆ ಅದೇನೋ ಗೊತ್ತಿಲ್ಲ, ನಾನು ಇತ್ತೀಚೆಗೆ ಮಾಡುತ್ತಿರುವ ಸಿನಿಮಾಗಳನ್ನು ಎಲ್ಲರೂ ನನ್ನ ಕಂ ಬ್ಯಾಕ್‌ ಸಿನಿಮಾ ಅಂಥ ಕರೆಯುತ್ತಿದ್ದಾರೆ. ನಾನು ಸಿನಿಮಾ ಬಿಟ್ಟು ಹೊರಗೆ ಹೋಗಿದ್ದರೆ ತಾನೇ…

 • “ಮೌನಂ’ ನಿರೀಕ್ಷೆಯಲ್ಲಿ ಮಯೂರಿ

  ಸ್ಯಾಂಡಲ್‌ವುಡ್‌ನ‌ ಬಹುತೇಕ ತಾರೆಯರು ಹೊಸ ಜೋಶ್‌ನಲ್ಲಿ 2020ರ ಸಿನಿಜರ್ನಿಯನ್ನು ಶುರು ಮಾಡಿದ್ದಾರೆ. ಅದರಲ್ಲಿ ನಟಿ ಮಯೂರಿ ಕೂಡ ಒಬ್ಬರು. ಕಳೆದ ವರ್ಷಕ್ಕಿಂತ ಈ ವರ್ಷ ಚಿತ್ರರಂಗದಲ್ಲಿ ಇನ್ನಷ್ಟು ಬ್ಯುಸಿಯಾಗುವ ಪ್ಲಾನ್‌ ಹಾಕಿಕೊಂಡಿರುವ ಮಯೂರಿ ನಟಿಸಿರುವ ನಾಲ್ಕೈದು ಸಿನಿಮಾಗಳು ಈ…

 • “ಖಾಕಿ’ ಮೇಲೆ ಹೋಪ್‌

  “ಬಸಣ್ಣಿ ಬಾ… ಬಸಣ್ಣಿ ಬಾ…’ ಈ ಹಾಡಿನ ಮೂಲಕ ಪಡ್ಡೆಗಳ ನಿದ್ದೆಗೆಡಿಸಿದ ನಟಿ ತಾನ್ಯಾ ಹೋಪ್‌. “ಯಜಮಾನ’ ಚಿತ್ರದಲ್ಲಿ ದರ್ಶನ್‌ ಜೊತೆ ಕುಣಿದು ಕುಪ್ಪಳಿಸಿದ್ದ ತಾನ್ಯಾಹೋಪ್‌, “ಖಾಕಿ’ ಚಿತ್ರದ ನಾಯಕಿ. ಈ ಚಿತ್ರ ಜನವರಿ 24 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ….

 • ಸ್ಕ್ರಿಪ್ಟ್ ಕೇಳದೇ ಸಿನಿಮಾ ಒಪ್ಪಿಕೊಂಡೆ

  “ಪಂಚತಂತ್ರ’ ಚಿತ್ರದಲ್ಲಿ ನಟ ವಿಹಾನ್‌ ಜೊತೆಗೆ “ಶೃಂಗಾರದ ಹೊಂಗೇ ಮರ ಹೂ ಬಿಟ್ಟಿದೆ…’ ಹಾಡಿನಲ್ಲಿ ರೊಮ್ಯಾಂಟಿಕ್‌ ಆಗಿ ಕಾಣಿಸಿಕೊಂಡಿದ್ದ ನಟಿ ಸೋನಾಲ್‌ ಮಂತೇರೊ ಈಗ “ಡೆಮೋ ಪೀಸ್‌’ ಚಿತ್ರದಲ್ಲಿ ಮತ್ತೆ ಪ್ರೇಕ್ಷಕರ ಮುಂದೆ ಬರೋದಕ್ಕೆ ತಯಾರಾಗಿದ್ದಾರೆ. ಅಂದಹಾಗೆ, “ಡೆಮೋ…

 • ಮತ್ತೆ ಬಂದ ಉಮಾಶ್ರೀ

  ಹಿರಿಯ ನಟಿ ಉಮಾಶ್ರೀ ಮತ್ತೆ ಸುದ್ದಿಯಾಗಿದ್ದಾರೆ. ಹೌದು, ಇಷ್ಟು ದಿನ ರಾಜಕೀಯ ರಂಗದಲ್ಲಿ ಬಿಝಿಯಾಗಿದ್ದ ಅವರೀಗ ನಟನೆಯತ್ತ ವಾಲಿದ್ದಾರೆ. ಬಹಳ ಗ್ಯಾಪ್‌ ಬಳಿಕ ಉಮಾಶ್ರೀ ಕಿರುತೆರೆಗೆ ಎಂಟ್ರಿಯಾಗಿದ್ದಾರೆ. “ಆರತಿಗೊಬ್ಬ ಕೀರ್ತಿಗೊಬ್ಬ’ ಧಾರಾವಾಹಿಯಲ್ಲಿ ಅಮ್ಮನ ಪಾತ್ರ ನಿರ್ವಹಿಸುತ್ತಿರುವ ಉಮಾಶ್ರೀ, ಈಗ…

 • ನನ್ನ ಪಾತ್ರದ ಬಗ್ಗೆ ಸಲ್ಮಾನ್‌ಗಿತ್ತು ವಿಶೇಷ ಕಾಳಜಿ

  ಸಲ್ಮಾನ್‌ ಖಾನ್‌ ನಾಯಕರಾಗಿರುವ “ದಬಾಂಗ್‌-3′ ಚಿತ್ರದಲ್ಲಿ ಸುದೀಪ್‌ ಪ್ರಮುಖ ಪಾತ್ರ ಮಾಡಿರೋದು ಗೊತ್ತೇ ಇದೆ. ಚಿತ್ರದಲ್ಲಿ ಬಲ್ಲಿ ಸಿಂಗ್‌ ಎಂಬ ಪಾತ್ರದಲ್ಲಿ ವಿಲನ್‌ ಆಗಿ ಅಬ್ಬರಿಸಿದ್ದಾರೆ. ಸಖತ್‌ ಸ್ಟೈಲಿಶ್‌ ಆಗಿ, ಹೀರೋಗಿಂತ ಹೆಚ್ಚು ಡೈಲಾಗ್‌ ಇರುವ ಅಬ್ಬರಿಸುವ ಪಾತ್ರವದು….

 • ಮೊದಲು “ರಣಧೀರ’ ಬಂದಿದ್ದರೆ ನಾನು ಸ್ಟಾರ್‌ ಆಗುತ್ತಿದ್ದೆ…

  “ಮೊದಲು “ರಣಧೀರ’ ಮಾಡಿದ್ದರೆ ಮೊದಲ ಚಿತ್ರದಲ್ಲೇ ನಾನು ಸ್ಟಾರ್‌ ಆಗಿಬಿಡುತ್ತಿದ್ದೆ…’ ತಮ್ಮ ಎರಡು ಚಿತ್ರಗಳ ಸೋಲು ಹಾಗೂ ಮುಂದಿನ ಚಿತ್ರಗಳ ಮೇಲಿರುವ ವಿಶ್ವಾಸ ಕುರಿತು ರವಿಚಂದ್ರನ್‌ ಪುತ್ರ ಮನುರಂಜನ್‌ ಮಾತಿದು. ನಿಮಗೆ ಗೊತ್ತಿರುವಂತೆ ರವಿಚಂದ್ರನ್‌, ತಮ್ಮ ಪುತ್ರ ಮನುರಂಜನ್‌ನನ್ನು…

 • ದರ್ಶನ್‌ ಸಿನಿಮಾದಲ್ಲಿ ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ

  ದರ್ಶನ್‌ ನಾಯಕರಾಗಿರುವ “ಒಡೆಯ’ ಚಿತ್ರ ಈ ವಾರ (ಡಿ.12) ಬಿಡುಗಡೆಯಾಗುತ್ತಿದೆ. ಈ ಚಿತ್ರದ ಮೂಲಕ ಸನಾ ತಿಮ್ಮಯ್ಯ ಎಂಬ ಕೊಡಗಿನ ಬೆಡಗಿ ಚಿತ್ರರಂಗಕ್ಕೆ ಲಾಂಚ್‌ ಆಗುತ್ತಿದ್ದಾರೆ. ಜ್ಯುವೆಲ್ಲರಿ ಡಿಸೈನಿಂಗ್‌ನಲ್ಲಿ ಡಿಪ್ಲೊಮ ಕೋರ್ಸ್‌ ಕೂಡ ಮಾಡಿರುವ ಸನಾ, ಮಾಡೆಲಿಂಗ್‌ನಲ್ಲೂ ತೊಡಗಿಸಿಕೊಂಡವರು….

 • “ಮುಂದಿನ ನಿಲ್ದಾಣ’ದಲ್ಲಿ ನಿರೀಕ್ಷೆಯ ಮಾತುಗಳು…

  ಈಗಾಗಲೇ ತನ್ನ ಟ್ರೇಲರ್‌ ಮತ್ತು ಹಾಡುಗಳ ಮೂಲಕ ಸ್ಯಾಂಡಲ್‌ವುಡ್‌ನ‌ಲ್ಲಿ ಒಂದಷ್ಟು ಸದ್ದು ಮಾಡುತ್ತಿರುವ “ಮುಂದಿನ ನಿಲ್ದಾಣ’ ಚಿತ್ರ ನಾಳೆ ತೆರೆಗೆ ಬರುತ್ತಿದೆ. ಇನ್ನು ಚಿತ್ರದಲ್ಲಿ ಪ್ರವೀಣ್‌ ತೇಜ್‌ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದು, ಚಿತ್ರದ ಮೇಲೆ ಪ್ರವೀಣ್‌ ಸಾಕಷ್ಟು ನಿರೀಕ್ಷೆಯ ಮಾತುಗಳನ್ನಾಡುತ್ತಾರೆ….

ಹೊಸ ಸೇರ್ಪಡೆ