Christmas

 • ವಿಶ್ವಾದ್ಯಂತ ಸಂಭ್ರಮದ ಕ್ರಿಸ್‌ಮಸ್‌;ರಾಜ್ಯದಲ್ಲೂ ಸಡಗರ,ಶಾಂತಿ ಸಂದೇಶ

  ಬೆಂಗಳೂರು: ವಿಶ್ವಾದ್ಯಂತ ಏಸು ಕ್ರಿಸ್ತ ಜನಿಸಿದ ದಿನವಾದ ಕ್ರಿಸ್‌ಮಸ್‌ ಹಬ್ಬವನ್ನು  ಸಂಭ್ರಮದಿಂದ ಆಚರಿಸಲಾಗುತ್ತಿದ್ದು, ರಾಜ್ಯದಲ್ಲೂ ಸಂಭ್ರಮ ಜೋರಾಗಿದೆ. ಬೆಂಗಳೂರು, ಮಂಗಳೂರು, ಉಡುಪಿ,ಕಾರವಾರ ಸೇರಿದಂತೆ ರಾಜ್ಯದ ವಿವಿಧೆಡೆ ಚರ್ಚ್‌ಗಳಿಗೆ ವಿಶೇಷ ಅಲಂಕಾರಗಳನ್ನು ಮಾಡಲಾಗಿದ್ದು, ಕ್ರೈಸ್ತ ಧರ್ಮೀಯರು ವಿಶೇಷ ಪ್ರಾರ್ಥನೆಗಳನ್ನು ಸಲ್ಲಿಸಿದ್ದಾರೆ….

 • ‘ಕ್ರಿಸ್ಮಸ್‌ ಶಾಂತಿ, ಸಹಬಾಳ್ವೆಯ ಬದುಕಿಗೆ ಪ್ರಚೋದನೆಯಾಗಲಿ’

  ಕೊಕ್ಕಡ: ಸುಮಾರು 2,000 ವರ್ಷಗಳ ಹಿಂದೆ ಸರಳ ಜೀವನಕ್ಕೆ ಬಹುದೊಡ್ಡ ಮಾದರಿಯಾಗಿ ಹಟ್ಟಿಯಲ್ಲಿ ಹುಟ್ಟಿ ಮನುಕುಲದ ಉದ್ಧಾರಕ್ಕೆ ಆಗಮಿಸಿದ ಪ್ರಭು ಯೇಸುಕ್ರಿಸ್ತರ ಜನನದ ಆಚರಣೆಯೇ ಕ್ರಿಸ್ಮಸ್‌. ಸಿಹಿ ಹಂಚುತ್ತಾ ಮನೆ ಮನೆಗೆ ತಿರುಗುವ ಸಾಂತಾಕ್ಲಾಸ್‌ ಪ್ರೀತಿಯ ಸಂಕೇತ. ಹಬ್ಬಗಳೆಂದರೆ…

 • ದೇವಪೂಜೆಗೆ ಕ್ರಿಸ್ತ ಬಾಳಿದ “ಪ್ರೀತಿ ಪಥ’

  ನಮ್ಮ ರಾಷ್ಟ್ರವನ್ನು ಪ್ರೀತಿಸಬೇಕಾದದ್ದು ಕರ್ತವ್ಯ. ರಾಷ್ಟ್ರವನ್ನು ಪ್ರೀತಿಸುವುದೆಂದರೆ ಸಂವಿಧಾನವನ್ನು ಗೌರವಿಸುವುದು. ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಡುವುದು. ಸಮಾಜದೆಡೆಗೆ ನಮಗಿರುವ ಜವಾಬ್ದಾರಿಯನ್ನು ಪೂರೈಸುವುದು. ಇದೂ ಪ್ರೀತಿಯೇ. ಈ ಪ್ರೀತಿಯೇ ದೇವ ಉಪಾಸನೆಯ ಮಹಾಮಾರ್ಗವಾಗಿದೆ. ಕ್ರಿಸ್ತನ ಜನನದ ಸಂಭ್ರಮವನ್ನು ನಾವು ಇಂದು ಆಚರಿಸುತ್ತಿದ್ದೇವೆ….

 • ಕ್ರಿಸ್ಮಸ್‌ ಸಾಮ್ರಾಜ್ಯ:ರಂಗೇರಿದ ರಾಜಧಾನಿ 

  ಬದುಕಿನ ಜೋಳಿಗೆಯಲ್ಲಿ ಕನಸನ್ನು ತುಂಬುವ ಸಾಂತಾಕ್ಲಾಸ್‌, ಬಾಯಿ ಸಿಹಿ ಮಾಡುವ ಕೇಕ್‌… ಕ್ರಿಸ್ಮಸ್‌ನ ರಂಗಿಗೆ ಇಷ್ಟೇ ಕಾರಣವೇ? ಮೈತುಂಬಾ ಬೆಳಕನ್ನು ಹೊದ್ದು, ಶಾಂತಿಯನ್ನು ಪಸರಿಸುವ ಟ್ರೀ, ಅಲಂಕಾರಿಕ ವಸ್ತು, ಬಗೆಬಗೆಯ ಶಾಪಿಂಗ್‌, ಚಳಿಯಲ್ಲಿ ನಾಲಿಗೆಗೆ ಹಿತ ಉಣಿಸುವ ಹೊಸ…

 • ಕ್ರಿಸ್‌ಮಸ್‌ ಪ್ರಯಾಣಕ್ಕೆ 550 ಹೆಚ್ಚುವರಿ ಬಸ್‌

  ಬೆಂಗಳೂರು: ಕ್ರಿಸ್‌ಮಸ್‌ ಹಿನ್ನೆಲೆಯಲ್ಲಿ ನಗರ ದಿಂದ ಬೇರೆ ಬೇರೆ ಊರುಗಳಿಗೆ ತೆರಳುವ ಪ್ರಯಾಣಿಕರ ಅನುಕೂಲಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು (ಕೆಎಸ್‌ಆರ್‌ಟಿಸಿ) 550 ಹೆಚ್ಚುವರಿ ಬಸ್ಸುಗಳ ವಿಶೇಷ ಸಾರಿಗೆ ವ್ಯವಸ್ಥೆ ಕಲ್ಪಿಸಿದೆ. ಡಿ. 21 ಹಾಗೂ 22ರಂದು…

 • ಸಹೋದರತ್ವದಿಂದ  ಸೌಹಾರ್ದ

  ಉಡುಪಿ: ಸಹೋದರತ್ವದಿಂದ ಸಹ ಬಾಳ್ವೆ, ಸೌಹಾರ್ದ ಸಾಧ್ಯ ಎಂದು ಉಡುಪಿ ಧರ್ಮ ಪ್ರಾಂತದ ಧರ್ಮಾಧ್ಯಕ್ಷ ರೈ|ರೆ| ಡಾ| ಜೆರಾಲ್ಡ್‌ ಐಸಾಕ್‌ ಲೋಬೋ ಹೇಳಿದ್ದಾರೆ. ಗುರುವಾರ ಉಡುಪಿ ಶೋಕಮಾತಾ ಇಗರ್ಜಿಯ ವಠಾರದಲ್ಲಿ ಜರಗಿದ ಸರ್ವಧರ್ಮ ಕ್ರಿಸ್ಮಸ್‌ ಆಚರಣೆ ಸಮಾರಂಭದ ಅಧ್ಯಕ್ಷತೆ…

 • ದೇವರು ಮಾನವನಾಗಿ ಹುಟ್ಟಿದ ಘಟನೆಯ ಸಂಭ್ರಮ ಕ್ರಿಸ್ಮಸ್‌:  ಬಿಷಪ್‌

  ಮಂಗಳೂರು: ಕ್ರಿಸ್ಮಸ್‌ ಹಬ್ಬವು ದೇವರು ಮಾನವನಾಗಿ ಹುಟ್ಟಿದ ಘಟನೆಯ ಸಂಭ್ರಮವಾಗಿದೆ. ದೇವರು – ಮನುಷ್ಯನ ಸಮಾಗಮವೇ ಕ್ರಿಸ್ಮಸ್‌ ಹಬ್ಬದ ಸಾರ ಎಂದು ಮಂಗಳೂರು ಧರ್ಮಪ್ರಾಂತದ ಬಿಷಪ್‌ ರೈ|ರೆ| ಡಾ| ಪೀಟರ್‌ ಪಾವ್‌É ಸಲ್ಡಾನ್ಹಾ ಅವರು ಹೇಳಿದರು. ಅವರು ಬುಧವಾರ…

 • ಮನುಕುಲದ ಕಲ್ಯಾಣಕ್ಕಾಗಿ ಕ್ರಿಸ್ತನ ಬದುಕು ಅರ್ಪಣೆ

  ಉಡುಪಿ: ನಿಜವಾದ ಪ್ರೀತಿ ತ್ಯಾಗದಲ್ಲಿದೆ. ಮನುಕುಲದ ಕಲ್ಯಾಣಕ್ಕಾಗಿ ತನ್ನನ್ನೇ ಅರ್ಪಿಸಿದ ಏಸುಕ್ರಿಸ್ತ ಪ್ರೀತಿಯ ಅರ್ಥ ತ್ಯಾಗವೆಂಬ ಸಂದೇಶ ಸಾರಿದ್ದಾರೆ ಎಂದು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ರೆ| ಡಾ| ಜೆರಾಲ್ಡ್‌ ಐಸಾಕ್‌ ಲೋಬೋ ಹೇಳಿದರು. ಡಿ. 19ರಂದು ಉಡುಪಿಯಲ್ಲಿ ಮಾಧ್ಯಮದವರಿಗಾಗಿ…

 • ಕುಂದಾಪುರ: ಸ್ಪಂದಿಸುವ ಮಾನವೀಯ ಮನೋಭಾವವೇ ಸೌಹಾರ್ದ

  ಕುಂದಾಪುರ: ಸಮಾಜದಲ್ಲಿ ಇನ್ನೊಬ್ಬರ ನೋವು, ನಲಿವುಗಳಿಗೆ ಸ್ಪಂದಿಸುವ ಮಾನವೀಯ ಮನೋಭಾವವೇ ಸೌಹಾರ್ದ. ಭಾವನೆಗಳ ಭಾವೈಕ್ಯತೆ ತುಂಬಿರುವ ದೇಶದಲ್ಲಿ ಮದರ್‌ ಥೇರೆಸಾ, ಅಬ್ದುಲ್‌ ಕಲಾಂ ನಮಗೆಲ್ಲ ಸ್ಫೂರ್ತಿಯಾಗಬೇಕು ಎಂದು ಕೇಮಾರು ಸಾಂದೀಪನಿ ಆಶ್ರಮದ ಈಶ ವಿಠ್ಠಲದಾಸ ಸ್ವಾಮೀಜಿ ಹೇಳಿದರು. ಅವರು…

 • ಟೆಕ್ಕಿ ಅನುಮಾನಾಸ್ಪದ ಆತ್ಮಹತ್ಯೆ

  ಬೆಂಗಳೂರು: ಮಂಗಳೂರು ಮೂಲದ ಟೆಕ್ಕಿಯೊಬ್ಬರು ಅನುಮಾನಾಸ್ಪದವಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಜಾಲದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮಂಗಳೂರು ಮೂಲದ ಜೇಕಬ್‌ ವೆಯೋ(27) ಆತ್ಮಹತ್ಯೆ ಮಾಡಿಕೊಂಡ ಟೆಕ್ಕಿ. ಅಮೆರಿಕಾದಲ್ಲಿರುವ ಸಾಫ್ಟ್ವೇರ್‌ ಕಂಪೆನಿಯಲ್ಲಿ ಟೆಕ್ಕಿ ಆಗಿರುವ ಜೇಕಬ್‌ ವೆಯೋ ಕ್ರಿಸ್‌ಮಸ್‌ ಆಚರಣೆಗಾಗಿ ಡಿ.18ರಂದು…

 • ಕೈ ಬೀಸಿ ಕರೆಯುತಿದೆ ರುಚಿಕರ ಆಹಾರ, ಕೇಕ್‌ ಉತ್ಸವ

  ಮೈಸೂರು: ನಗರದಲ್ಲಿ ನಡೆಯುತ್ತಿರುವ ಮಾಗಿ ಉತ್ಸವದ ಅಂಗವಾಗಿ ನಂಜರಾಜ ಬಹದ್ದೂರ್‌ ಛತ್ರದಲ್ಲಿ ಆಯೋಜಿ ಸಿರುವ 3 ದಿನಗಳ ಆಹಾರ ಮತ್ತು ಕೇಕ್‌ ಉತ್ಸವಕ್ಕೆ ಬುಧವಾರ ಚಾಲನೆ ದೊರೆಯಿತು. ಪ್ರವಾಸೋದ್ಯಮವನ್ನು ಉತ್ತೇಜಿಸುವ ಸಲುವಾಗಿ ಜಿಲ್ಲಾಡಳಿತ, ಆಹಾರ ಮತ್ತು ನಾಗರಿಕ ಸರಬರಾಜು…

 • ಚರ್ಚ್‌ಸ್ಟ್ರೀಟ್‌ ಬಾಂಬ್‌ ಸ್ಫೋಟ ದುರಂತಕ್ಕೆ ಮೂರು ವರ್ಷ

  ಬೆಂಗಳೂರು: ಹೊಸವರ್ಷವನ್ನು ಸಂಭ್ರಮದಿಂದ ಸ್ವಾಗತಿಸಲು ಸಜ್ಜಾಗುತ್ತಿದ್ದ ಸಿಲಿಕಾನ್‌ ಸಿಟಿಯನ್ನು ಬೆಚ್ಚಿ ಬೀಳಿಸಿದ್ದ ಕರಾಳ ದಿನಕ್ಕೆ ಮೂರು ವರ್ಷ ತುಂಬಿದೆ. ಕ್ರಿಸ್‌ಮಸ್‌ ರಜೆ ಕಳೆಯಲು ಕುಟುಂಬ ಸಮೇತ ನಗರಕ್ಕೆ ಬಂದಿದ್ದ ತಮಿಳುನಾಡು ಮೂಲದ ಭವಾನಿ ಅವರನ್ನು ಬಲಿಪಡೆದ ಚರ್ಚ್‌ ಸ್ಟ್ರೀಟ್‌…

 • ಜಿಲ್ಲಾದ್ಯಂತ ಸಂಭ್ರಮದ ಕ್ರಿಸ್‌ಮಸ್‌ ಆಚರಣೆ

  ರಾಯಚೂರು: ಜಿಲ್ಲಾದ್ಯಂತ ಶಾಂತಿಧೂತ ಏಸುಕ್ರಿಸ್ತನ ಜಯಂತಿಯನ್ನು ಸಡಗರ ಸಂಭ್ರಮ ದಿಂದ ಆಚರಿಸಲಾಯಿತು. ಶಾಂತಿ, ಅಹಿಂಸೆ, ಪ್ರೀತಿ ಹಾಗೂ ತ್ಯಾಗದ ಸಂದೇಶ ಸಾರಿದ ಸಂತ ಏಸುವನ್ನು ಎಲ್ಲರೂ ಪೂಜಿಸುವ ಮೂಲಕ ಸ್ಮರಿಸಿದರು. ನಗರ ಸೇರಿ ಜಿಲ್ಲೆಯ ಎಲ್ಲ ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನೆ…

 • ಸಂಭ್ರಮದ ಕ್ರಿಸ್‌ಮಸ್‌ ಆಚರಣೆ

  ವಿಜಯಪುರ: ವಿಜಯಪುರದಲ್ಲಿ ಕ್ರಿಸ್‌ ಮಸ್‌ ಹಬ್ಬವನ್ನು ಸಂಭ್ರಮ-ಸಡಗರ ದಿಂದ ಆಚರಿಸಲಾಯಿತು. ಕ್ರೈಸ್ತ್ ಸಮುದಾಯದವರು ಶ್ರದ್ಧಾ-ಭಕ್ತಿಯಿಂದ ಪ್ರಭು ಏಸು ಕ್ರಿಸ್ತರಿಗೆ ಭಕ್ತಿಯ ನಮನ ಸಲ್ಲಿಸಿ ಕ್ಯಾಂಡಲ್‌ ಬೆಳಗಿ ಗೌರವ ಸೂಚಿಸಿದರು. ಕ್ರಿಸ್‌ಮಸ್‌ ಹಬ್ಬದ ಹಿನ್ನೆಲೆಯಲ್ಲಿ ನಗರದ ಎಲ್ಲ ಚರ್ಚ್‌ಗಳು ವಿಶೇಷ ದೀಪಾಲಂಕಾರಗಳಿಂದ…

 • ವಿವಿಧೆಡೆ ಸಂಭ್ರಮದ ಕ್ರಿಸ್‌ಮಸ್‌

  ಕಲಬುರಗಿ: ಮಹಾನಗರದ ಚರ್ಚ್‌ ಸೇರಿದಂತೆ ಜಿಲ್ಲೆಯ ಹಲವೆಡೆ ಸೋಮವಾರ ಕ್ರಿಸ್‌ಮಸ್‌ ಹಬ್ಬವನ್ನು ಭಕ್ತಿ, ಶ್ರದ್ಧೆಯೊಂದಿಗೆ ಕ್ರೈಸ್ತ ಬಾಂಧವರು ಸಂಭ್ರಮದಿಂದ ಆಚರಿಸಿದರು. ಏಸು ದೇವನನ್ನು ಸ್ಮರಿಸಿ ಭಕ್ತಿಯಲ್ಲಿ ಮಿಂದೆದ್ದರಲ್ಲದೇ ತಮ್ಮಿಂದ ಕೈಲಾದಷ್ಟು ಧಾನಗಳನ್ನು ಶಕ್ತಿಹೀನರಿಗೆ ಮಾಡುವ ಮೂಲಕ ಭಕ್ತಭಾವ ಹಾಗೂ…

 • ದೇಗುಲಗಳಲ್ಲಿ ಸಂಭ್ರಮವಿಲ್ಲ; ಜ.1ರಂದು ಹೊಸ ವರ್ಷ ಆಚರಿಸದಂತೆ ಆದೇಶ

  ಅಮರಾವತಿ: ಪ್ರತಿ ವರ್ಷ ಜನವರಿ 1 ಬಂತೆಂದರೆ ಆಂಧ್ರಪ್ರದೇಶದ ಬಹುತೇಕ ಎಲ್ಲ ದೇವಾಲಯಗಳೂ ಹೂವು, ದೀಪಗಳ ಅಲಂಕಾರದಿಂದ ಕಂಗೊಳಿಸುತ್ತಿರುತ್ತವೆ. ಭಕ್ತರೂ ದೇವಾಲಯಗಳಿಗೆ ಧಾವಿಸಿ, ವಿಶೇಷ ಪೂಜೆ, ಪ್ರಾರ್ಥನೆಗಳಲ್ಲಿ ತೊಡಗಿರುತ್ತಾರೆ. ಆದರೆ, ಇಂಥ ಸಂಭ್ರಮ ಈ ಬಾರಿಯ ಹೊಸ ವರ್ಷದಂದು ಇರುವುದಿಲ್ಲ….

 • ಸಿಟಿ ಆಫ್ “ಕೇಕ್‌’: ಕ್ರಿಸ್ಮಸ್‌ ಕೇಕ್‌ ಪ್ರಿಯರಿಗೆ…

   ಬೆಂಗಳೂರು ಲೇಕ್‌ ಸಿಟಿ. ಹಾಗೆಯೇ ಕೇಕ್‌ ಸಿಟಿಯೂ ಹೌದು. ಥರಹೇವಾರಿ ಕೇಕ್‌ಗಳಿಗೆ ರಾಜಧಾನಿ ಹೆಸರುವಾಸಿ. ಅದರಲ್ಲೂ ಕ್ರಿಸ್ಮಸ್‌ ಬಂತೆಂದರೆ, ಇಲ್ಲಿ ಕೇಕ್‌ ಖಾದ್ಯಗಳ ನಾನಾ ಆಕರ್ಷಣೆ ಕಾಣಬಹುದು. ಕ್ರಿಸ್ಮಸ್‌ ಕೇಕ್‌ಪ್ರಿಯರಿಗೆ ಅತ್ಯುತ್ತಮ ಕೇಕ್‌ ಪಾಯಿಂಟ್‌ಗಳ ಪುಟ್ಟ ಪರಿಚಯ ಇಲ್ಲಿದೆ……

 • ಲಿಡೋದಲ್ಲಿ ಕ್ರಿಸ್ಮಸ್‌ ಟ್ರೀ ಕೇಕ್‌

  ಕ್ರಿಸ್ಮಸ್‌ ಕಳೆಗಟ್ಟುವುದೇ ಕೇಕ್‌ನಿಂದ. ಬೆಂಗಳೂರಿನಲ್ಲಂತೂ ಥರಹೇವಾರಿ ಕೇಕ್‌ಗಳು ಪ್ರದರ್ಶನಗೊಳ್ಳುತ್ತಲೇ ಇವೆ. ಬಿಗ್‌ಬಜಾರ್‌ ಮತ್ತು ರೆಡ್‌ ಮಿ ಸಂಸ್ಥೆ ಜಂಟಿಯಾಗಿ ಲಿಡೋ ಮಾಲ್‌ನಲ್ಲಿ ಕ್ರಿಸ್ಮಸ್‌ ಟ್ರೀ ಕೇಕ್‌ ಅನ್ನು ನಿರ್ಮಿಸಿವೆ. 20 ಅಡಿ ಎತ್ತರದ ಈ ಕೇಕ್‌ 600 ಕಿ.ಗ್ರಾಂ….

 • ಕ್ರಿಸ್‌ಮಸ್‌ ಸಂಭ್ರಮಕ್ಕೆ ಮೆಟ್ಟಿಲಿನ ಅಲಂಕಾರ

  ಹಬ್ಬದ ಮನೆಯನ್ನು ಸುಂದರವಾಗಿ, ಮನೋಹರವಾಗಿ ಸಿಂಗರಿಸಲು ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ಎಲ್ಲ ಧರ್ಮದವರು ತಮ್ಮ ತಮ್ಮ ಹಬ್ಬವನ್ನು ಅತ್ಯಂತ ಸಂಭ್ರಮದಿಂದ ಆಚರಿಸುತ್ತಾರೆ. ಅದರಲ್ಲೂ ಕ್ರಿಶ್ಚಿಯನ್‌ ಬಂಧುಗಳಿಗೆ ಪ್ರಿಯವಾದ ಕ್ರಿಸ್‌ಮಸ್‌ ಹಬ್ಬ ಬಂದೇ ಬಿಟ್ಟಿದೆ. ಕೇವಲ ಮೂರೇ ದಿನ…

 • ಕ್ರಿಸ್‌ಮಸ್‌ ಸಂಭ್ರಮಕ್ಕೆ ಸವಿರುಚಿ

  ಕ್ರಿಸ್‌ಮಸ್‌ ಮತ್ತು ಹೊಸವರ್ಷ ಇನ್ನೇನು ಹತ್ತಿರ ಬರುತ್ತಿದೆ. ಕ್ರಿಸ್‌ಮಸ್‌ ಹಬ್ಬ ಎಂದರೆ ರುಚಿರುಚಿಯಾದ ತಿಂಡಿಗಳನ್ನು ಮಾಡಿ ರುಚಿ ನೋಡುವ ಸಮಯ. ನಿಮ್ಮ ಸ್ನೇಹಿತರೊಂದಿಗೆ, ಕುಟುಂಬದವರೊಂದಿಗೆ ಕಾಲ ಕಳೆಯುವ ಸುಂದರ ಕ್ಷಣ. ಈ ಅದ್ಭುತ ಸಮಯವನ್ನು ಬಗೆ ಬಗೆಯ ತಿನಿಸುಗಳೊಂದಿಗೆ…

ಹೊಸ ಸೇರ್ಪಡೆ