Cigarette

  • ಸೀಗರೆಟ್ ಸೇದಿದ ನಂತರ ಗ್ರಂಥಾಲಯಕ್ಕೆ ಕಿಡಿ ಎಸೆದರು!

    ಕೊರಟಗೆರೆ: ಪ್ರತಿದಿನ ದಿನಪತ್ರಿಕೆ ಹಾಕುವ ಗ್ರಂಥಾಲಯ ಕಟ್ಟಡದ ಕಿಟಕಿಯಲ್ಲಿ ತೆರೆದಿರುವ ಕಿಂಡಿಯೊಳಗೆ ದುಷ್ಕರ್ಮಿಗಳು ಬೆಂಕಿ ಹಾಕಿದ ಪರಿಣಾಮ ಗ್ರಂಥಾಲಯದ ಕೊಠಡಿಯಲ್ಲಿದ್ದ ದಿನ ಪತ್ರಿಕೆಗಳು ಬೆಂಕಿಗೆ ಆಹುತಿ ಆಗಿರುವ ಘಟನೆ ಸಂಭವಿಸಿದೆ. ಪಟ್ಟಣದ ಅಂಬೇಡ್ಕರ್‌ ಭವನದ ಕಟ್ಟಡದಲ್ಲಿರುವ ತಾಲೂಕು ಗ್ರಂಥಾಲಯ…

  • ನಿತ್ಯ 40 ಸಿಗರೆಟ್‌ ಸೇದುತ್ತಿದ್ದೆ, 87ರಲ್ಲಿ ಬಿಟ್ಟೆ: ಸಿದ್ದು

    ಮೈಸೂರು: “ದಿನಕ್ಕೆ ನಾನು 40 ಸಿಗರೆಟ್‌ ಸೇದುತ್ತಿದ್ದೆ. ಇಷ್ಟೊಂದು ಸಿಗರೆಟ್‌ ಸೇದಿದರೆ ಹೆಚ್ಚು ದಿನ ಬದುಕುವುದಿಲ್ಲ ಎಂಬ ಅರಿವಾಗಿ 1987ರಲ್ಲಿ ಸಿಗರೆಟ್‌ ಸೇದುವುದನ್ನು ಸಂಪೂರ್ಣವಾಗಿ ಬಿಟ್ಟೆ’ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಮೈಸೂರಿನ ಮಾನಸಗಂಗೋತ್ರಿ ಸೆನೆಟ್‌ ಭವನದಲ್ಲಿ…

  • ವಿಲ್ಸ್‌ ಕಂಪೆನಿಯ ಸಿಗರೇಟ್‌ ಕದ್ದರು, ಬ್ರಿಸ್ಟಲ್‌ ಮುಟ್ಟಲೇ ಇಲ್ಲ!

    *ಸಿಗರೇಟ್‌ ಕಳ್ಳರ ಗ್ಯಾಂಗ್‌ ರಾಷ್ಟ್ರವ್ಯಾಪಿ ಸಕ್ರಿಯ *ಸೂಕ್ತ ಸಾಕ್ಷಿಗಳು ಸಿಗದೆ ಪತ್ತೆಗೆ ಪೊಲೀಸರು ವಿಫ‌ಲ          ಪುತ್ತೂರು: ನಗ- ನಗದು ಕದಿಯುವ ಗ್ಯಾಂಗ್‌ಗಳ ಬಗ್ಗೆ ಕೇಳಿದ್ದೇವೆ. ಆದರೆ ಸಿಗರೇಟ್‌ ಕದಿಯುವ ಗ್ಯಾಂಗ್‌ಗಳಿವೆ ಎಂದು ಕೇಳಿದ್ದೀರಾ?…

  • ಸಿಸಿಟಿವಿ ವೈರ್‌ ಕತ್ತರಿಸಿ 30 ಲಕ್ಷ ರೂ ಮೌಲ್ಯದ ಸಿಗರೇಟ್‌ ಕಳವು !

    ರಾಯಚೂರು: ಯರಗೇರಾ ಲೇಔಟ್‍ನಲ್ಲಿರುವ ಜಿ.ಅಬ್ದುಲ್ ಸನ್ಸ್ ಐಟಿಸಿ ಏಜೆನ್ಸಿಯ ಗೋದಾಮಿಗೆ ನುಗ್ಗಿದ ಕಳ್ಳರು ಸಿಸಿಟಿವಿ ಕ್ಯಾಮರಾದ ವೈರ್‌ ಕತ್ತರಿಸಿ ಹಾಕಿ ಸುಮಾರು 30 ಲಕ್ಷ ರೂಪಾಯಿ ಮೌಲ್ಯದ ಸಿಗರೇಟ್‌ಗಳನ್ನು ಮತ್ತು 2.5 ಲಕ್ಷ ರೂಪಾಯಿ ನಗದನ್ನು ಕಳವು ಮಾಡಿರುವ…

  • ತಂಬಾಕು ಸೇವನೆಯಿಂದ ನಿತ್ಯ 2500 ಜನ ಸಾವು

    ರಾಯಚೂರು: ತಂಬಾಕು ಸೇವನೆಯಿಂದ ಶ್ವಾಸಕೋಶ ಸಮಸ್ಯೆ ಸೇರಿ ಹಲವು ಕಾಯಿಲೆಗಳಿಗೆ ತುತ್ತಾಗುವ ಸಾಧ್ಯತೆಗಳಿದ್ದು, ಈ ಕುರಿತು ಆರೋಗ್ಯ ಇಲಾಖೆಯಿಂದ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಜಿಲ್ಲಾಧಿಕಾರಿ ಡಾ| ಬಗಾದಿ ಗೌತಮ್‌ ಹೇಳಿದರು. ಜಿಲ್ಲಾಡಳಿತ ಹಾಗೂ ಜಿಪಂ, ರಾಷ್ಟ್ರೀಯ ಆರೋಗ್ಯ…

  • ಸಿಗರೆಟ್‌ ಮೇಲಿನ ಸೆಸ್‌ ಹೆಚ್ಚಳಕ್ಕೆ ಕೇಂದ್ರ ನಿರ್ಧಾರ

    ನವದೆಹಲಿ: ಜಿಎಸ್‌ಟಿ ಬಳಿಕ ಸಿಗರೆಟ್‌ ಉತ್ಪಾದಕರು ಗಳಿಸುತ್ತಿದ್ದ ಲಾಭಾಂಶ ಕಡಿಮೆಗೊಳಿಸಲು ಕೇಂದ್ರ ಸರ್ಕಾರ ಇದೀಗ ಸಿಗರೆಟ್‌ ಮೇಲಿನ ಸೆಸ್‌ ಏರಿಕೆ ಮಾಡಿದೆ. 65 ಮಿ.ಮೀ. ಉದ್ದದ ಪ್ರತಿ ಸಾವಿರ ಸಿಗರೆಟ್‌ ಮೇಲಿನ ಸೆಸ್‌ ಅನ್ನು 485 ರೂ.ಗೆ ಏರಿಕೆ…

ಹೊಸ ಸೇರ್ಪಡೆ