City

 • ಮೆಟ್ರೋ: ನಗರದತ್ತ ಟಿಬಿಎಂ

  ಬೆಂಗಳೂರು: “ನಮ್ಮ ಮೆಟ್ರೋ’ ಎರಡನೇ ಹಂತದ ಸುರಂಗ ಕೊರೆಯಲು ಟನಲ್‌ ಬೋರಿಂಗ್‌ ಯಂತ್ರಗಳ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ್ದು, ಈ ಪೈಕಿ ಕೆಲವು ಬಿಡಿಭಾಗಗಳು ಈಗಾಗಲೇ ನಗರದ ರಕ್ಷಣಾ ಇಲಾಖೆಯ ಬಿಆರ್‌ವಿ ಮೈದಾನದಲ್ಲಿ ಬಂದಿಳಿಯುತ್ತಿವೆ. ಒಮ್ಮೆಲೆ ಈ ದೈತ್ಯ ಯಂತ್ರಗಳನ್ನು…

 • ಫೆ.9ಕ್ಕೆ 6 ನಗರ, ಸ್ಥಳೀಯ ಸಂಸ್ಥೆಗಳ ಚುನಾವಣೆ

  ಬೆಂಗಳೂರು: ರಾಜ್ಯದ 6 ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ರಾಜ್ಯ ಚುನಾವಣಾ ಆಯೋಗ ವೇಳಾಪಟ್ಟಿ ಪ್ರಕಟಿಸಿದೆ.  ಒಟ್ಟು 5 ಜಿಲ್ಲೆಗಳ 4 ನಗರಸಭೆ, 1 ಪುರಸಭೆ, 1 ಪಟ್ಟಣ ಪಂಚಾಯ್ತಿ ಸೇರಿ 6 ನಗರ ಸ್ಥಳೀಯ ಸಂಸ್ಥೆಗಳ 167…

 • ಜ.3ರಿಂದ ನಗರದಲ್ಲಿ ವಿಜ್ಞಾನ ಸಮ್ಮೇಳನ

  ಬೆಂಗಳೂರು: ಕೃಷಿ ವಿಶ್ವವಿದ್ಯಾಲಯದ ಜಿಕೆವಿಕೆ ಆವರಣದಲ್ಲಿ ಜ.3ರಿಂದ 7ರವರೆಗೆ ನಡೆಯಲಿರುವ 107ನೇ ಭಾರತೀಯ ವಿಜ್ಞಾನ ಸಮ್ಮೇಳನವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಲಿದ್ದಾರೆ ಎಂದು ಡಿಸಿಎಂ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ ತಿಳಿಸಿದರು. ಖಾಸಗಿ ಹೋಟೆಲ್‌ನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,…

 • ಮಿತಿಯೊಳಗೇ ಇದೆ ನಗರದ ಮಾಲಿನ್ಯ!

  ಬೆಂಗಳೂರು: ವಾತಾವರಣದಲ್ಲಿನ ಉಸಿರಾಡುವ ಗಾಳಿಯ ಗುಣಮಟ್ಟ ಕುಸಿದ ಪರಿಣಾಮ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸಿದ್ದು, ಬೆಂಗಳೂರಿನ ಸ್ಥಿತಿ ಏನೋ ಎಂಬ ಆತಂಕ ಉಂಟಾಗಿತ್ತಾದರೂ ನಗರದ ನಾಗರಿಕರು ಸಮಾಧಾನಕರ ಪಟ್ಟುಕೊಳ್ಳುವಂತಹ ವಾಯು ಸೂಚ್ಯಂಕವನ್ನು ರಾಜ್ಯ ಮಾಲಿನ್ಯ…

 • ನಗರದೆಲ್ಲೆಡೆ ರಾಜ್ಯೋತ್ಸವ ಸಂಭ್ರಮಾಚರಣೆ

  ಮೈಸೂರು: 64ನೇ ಕನ್ನಡ ರಾಜ್ಯೋತ್ಸವವನ್ನು ನಗರದ ಎಲ್ಲಡೆ ಸಂಭ್ರಮದಿಂದ ಆಚರಿಸಲಾಯಿತು. ನಗರದ ವಿವಿಧ ಸಂಘ ಸಂಸ್ಥೆ, ಸಂಘಟನೆಗಳು ಕನ್ನಡ ರಾಜ್ಯೋತ್ಸವ ಪ್ರಯುಕ್ತ ಸ್ಪರ್ಧೆ, ಪ್ರಶಸ್ತಿ ಪ್ರದಾನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಸೇರಿದಂತೆ ಮುಂತಾದ ಹಲವು ಕಾರ್ಯಕ್ರಮ ನಡೆಸುವ ಮೂಲಕ…

 • ದೀಪಾವಳಿ: ನಗರದಲ್ಲಿ ವಾಯು ಮಾಲಿನ್ಯ ಹೆಚ್ಚಳ

  ಬೆಂಗಳೂರು: ದೀಪಾವಳಿ ಪಟಾಕಿ ಹಿನ್ನೆಲೆ ನಗರದಲ್ಲಿ ತುಸು ವಾಯು ಹಾಗೂ ಶಬ್ಧ ಮಾಲಿನ್ಯ ಪ್ರಮಾಣ ಹೆಚ್ಚಳವಾಗಿದ್ದು, ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣಾ ಮಂಡಳಿಯ ತಪಾಸಣೆಯಿಂದ ತಿಳಿದುಬಂದಿದೆ. ಭಾನುವಾರ ಹಾಗೂ ಸೋಮವಾರದಂದು ಬಸವೇಶ್ವರನಗರ, ಹೆಬ್ಬಾಳ, ಜಯನಗರ, ಮೈಸೂರು ರಸ್ತೆಯಲ್ಲಿ ವಾಯು…

 • ಪಟಾಕಿಯಿಂದ ನಗರದ 49 ಮಂದಿಗೆ ಹಾನಿ

  ಬೆಂಗಳೂರು: ಬೆಳಕಿನ ಹಬ್ಬ ದೀಪಾವಳಿಯ ಮೊದಲ ಎರಡು ದಿನಗಳಂದು ಪಟಾಕಿಯಿಂದ ನಗರದಲ್ಲಿ 46 ಮಂದಿಗೆ ಕಣ್ಣಿಗೆ ಹಾನಿ ಹಾಗೂ ಮೂವರಿಗೆ ಸುಟ್ಟ ಗಾಯಗಳಾಗಿವೆ. ಕಣ್ಣಿಗೆ ಹಾನಿಯಾದವರ ಪೈಕಿ ಮೂವರಿಗೆ ತೀವ್ರ ಪ್ರಮಾಣದಲ್ಲಿ ಹಾನಿಯಾಗಿದ್ದು, ಆಸ್ಪತ್ರೆಯಲ್ಲಿ ಒಳರೋಗಿಗಳಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ….

 • ಡಿಕೆಶಿ ಸ್ವಾಗತ: ನಗರದಲ್ಲಿ ಸಂಚಾರ ದಟ್ಟಣೆ

  ದೇವನಹಳ್ಳಿ: ನೆಚ್ಚಿನ ನಾಯಕನ ಕರೆದುಕೊಂಡು ಹೋಗಲು ಸೇಬಿನಿಂದ ಸಿಂಗಾರಗೊಂಡಿರೋ ಕಾರು. ವಿಮಾನ ನಿಲ್ದಾಣದ ಹೊರಗೆ ಬರುತ್ತಿದ್ದಂತೆ ಡಿಕೆಶಿಯನ್ನ ಕಂಡ ಕಾರ್ಯಕರ್ತರಿಂದ ಸ್ವಾಗ‌ತದ ಕಹಳೆ. ವಿಮಾನ ನಿಲ್ದಾಣದಲ್ಲಿ ಡಿ.ಕೆ. ಶಿವಕುಮಾರ್‌ ಅವರನ್ನು ಎತ್ತಿಕೊಂಡು ಕರೆತರುವ ಅಭಿಮಾನಿಗಳು. ಇವು ವೈಭವದ ಸ್ವಾಗತಕ್ಕೆ…

 • ಮಹಾನಗರದಲಿ ಎಣ್ಣೆ ಸ್ನಾನವ ನೆನೆಯುತಾ…

  ಬೆಂಗಳೂರಿನಲ್ಲಿ ಸುರಿದುಕೊಳ್ಳಲು ಹೆಚ್ಚು ನೀರು ದೊರೆಯುವುದೇ ದುರ್ಲಭ. ಆಗಾಗ್ಗೆ ಕೈ ಕೊಡುವ ಕರೆಂಟಿನಿಂದಾಗಿ ನೀರೂ ನಡುಮಧ್ಯೆ ಬಂದ್‌! ಅಭ್ಯಂಜನಕ್ಕೆ ಇಳಿದು ಕಣ್ಣಿಗೆ ಶಾಂಪೂ ಸೀಗೇಕಾಯಿ ಪುಡಿ ಬಿದ್ದ ಸಮಯದಲ್ಲೇ ಷವರ್‌ ನಿಲ್ಲುತ್ತದೆ… ದೀಪಾವಳಿ ಬಂದರೆ ವಿಶ್ವನಿಗೆ ಭಯ, ಶಾಲುಗೆ…

 • ನಗರದಲ್ಲಿ ಎಟಿಎಸ್‌ ತೆರೆಯಲು ಸಿದ್ಧತೆ

  ಬೆಂಗಳೂರು: ನಗರದ ಸುತ್ತ-ಮುತ್ತಲ ಪ್ರದೇಶಗಳಲ್ಲಿ ಜೆಎಂಬಿ(ಜಮಾತ್‌-ಉಲ್‌-ಮುಜಾಹಿದ್ದೀನ್‌) ಉಗ್ರರ ಅಡಗುತಾಣಗಳು ಪತ್ತೆಯಾಗಿವೆ ಎಂಬ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಮುಖ್ಯಸ್ಥರ ಹೇಳಿಕೆ ಬೆನ್ನಲ್ಲೇ ಬೆಂಗಳೂರಿಗೆ ಪ್ರತ್ಯೇಕ ಎಟಿಎಸ್‌ (ಭಯೋತ್ಪಾದಕ ನಿಗ್ರಹ ದಳ) ತೆರೆಯಲು ಸಿದ್ಧತೆ ನಡೆಸಲಾಗಿದೆ ಎಂದು ಗೃಹ ಸಚಿವ…

 • ನಗರದ ವಿವಿಧೆಡೆ ಧಾರಾಕಾರ ಮಳೆ

  ಬೆಂಗಳೂರು: ನಗರದ ವಿವಿಧೆಡೆ ಬುಧವಾರ ರಾತ್ರಿ ಧಾರಾಕಾರ ಸುರಿದು ಕೆಲವೆಡೆ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಸಂಜೆ ಆರಂಭಗೊಂಡ ಮಳೆ ರಾತ್ರಿ 10 ಗಂಟೆವರೆಗೂ ಮುಂದುವರಿದು ಕೆಲವೆಡೆ ರಸ್ತೆಗಳು ಜಲಾವೃತಗೊಂಡಿದ್ದರಿಂದ ದ್ವಿಚಕ್ರ ವಾಹನ ಸವಾರರು ಪರದಾಡುವಂತಾಯಿತು. ಕೋರಮಂಗಲದ ಮೊದಲ ಮುಖ್ಯರಸ್ತೆಯಲ್ಲಿ ಒಂದು…

 • ನಗರದ ವಿವಿಧೆಡೆ ಸಾಧಾರಣ ಮಳೆ

  ಬೆಂಗಳೂರು: ನಗರದ ವಿವಿಧೆಡೆ ಬುಧವಾರ ಸಾಧಾರಣ ಮಳೆಯಾಗಿದೆ. ಬುಧುವಾರ ಸಂಜೆ ನಗರದ ಪ್ರಮುಖ ಜಂಕ್ಷನ್‌ಗಳಲ್ಲಿ ಮಳೆ ನೀರು ನಿಂತು ಸಾರ್ವಜನಿಕರು ತೊಂದರೆ ಅನುಭವಿಸಿದರು. ಆದರೆ, ಯಾವುದೇ ಅನಾಹುತ ಸಂಭವಿಸಿಲ್ಲ ಎಂದು ಬಿಬಿಎಂಪಿಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಎಲ್ಲೆಲ್ಲಿ ಎಷ್ಟು ಮಳೆ:…

 • ನಗರದ ವಿವಿಧೆಡೆ ಧಾರಾಕಾರ ಮಳೆ

  ಬೆಂಗಳೂರು: ನಗರದಲ್ಲಿ ಮಂಗಳವಾರವೂ ಧಾರಾಕಾರ ಮಳೆಯಾಗಿದ್ದು, ಕುಂದಲಹಳ್ಳಿ ಗ್ರಾಮದ ಅನೇಕ ಮನೆಗಳಿಗೆ ನೀರು ನುಗ್ಗಿರುವುದು ವರದಿಯಾಗಿದೆ. ಕಳೆದ ಎರಡು ದಿನಗಳಿಂದ ನಗರದಲ್ಲಿ ಧಾರಾಕಾರವಾಗಿ ಮಳೆಯಾಗುತ್ತಿದ್ದು, ಮಂಗಳವಾರ ಸಂಜೆ ಸುರಿದ ಮಳೆಗೆ ದೊಡ್ಡನೆಕ್ಕುಂದಿ ವಾರ್ಡ್‌ನ ಕುಂದಲಹಳ್ಳಿಯ ತಗ್ಗು ಪ್ರದೇಶದಲ್ಲಿ ನಿರ್ಮಿಸಿದ…

 • ಇಲ್ಲಿರಲಾರೆ, ಅಲ್ಲಿಗೆ ಹೋಗಲಾರೆ

  ಮಹಾನಗರಗಳು ಯುವಕರನ್ನು ಹಾಗೇ ಸೆಳೆಯುತ್ತದೆ. ಆದರೆ, ಒಳಗೆ ಹೋದರೆ ಚಕ್ರವ್ಯೂಹ. ಯಾಂತ್ರಿಕ ಜೀವನಕ್ಕೆ ಬೇಸತ್ತು ಮತ್ತೆ ಊರಿಗೆ ಹೋಗೋಣ ಅಂತ ತೀರ್ಮಾನ ಮಾಡಿದರೆ ಅತ್ತ ಅಲ್ಲಿ ಎಲ್ಲವೂ ಬದಲು, ಆಯೋಮಯ. ಸಾಕಪ್ಪಾ ಸಾಕು ಈ ಸಿಟಿ ಸವಾಸ ಅಂತ…

 • ನಗರದಲ್ಲಿ ಬ್ರೆಜಿಲ್‌ನ ರಾಜತಾಂತ್ರಿಕ ಕಚೇರಿ

  ಬೆಂಗಳೂರು: ಬ್ರೆಜಿಲ್‌ ಮತ್ತು ಭಾರತದ ನಡುವೆ ಆರ್ಥಿಕ ಮತ್ತು ಸಾಂಸ್ಕೃತಿಕ ಸಂಬಂಧಗಳನ್ನು ಮತ್ತಷ್ಟು ಗಟ್ಟಿಗೊಳಿಸಲು ಹಾಗೂ ಉತ್ತೇಜಿಸಲು ಬೆಂಗಳೂರಿನ ರಾಜತಾಂತ್ರಿಕ ಕಚೇರಿಯು ಪ್ರಮುಖ ಪಾತ್ರ ವಹಿಸಲಿದೆ ಎಂದು ಭಾರತದ ಬ್ರೆಜಿಲ್‌ ರಾಯಭಾರಿ ಆ್ಯಂಡ್ರೆ ಅರನ್ಹಾ ಕೊರೆಯಾ ಡೊ ಲಾಗೊ…

 • ನಗರದ ಶಾಲಾ ಮಕ್ಕಳ ಸುರಕ್ಷತೆ ಸಮಿತಿ ರಚನೆ

  ಬೆಂಗಳೂರು: ನಗರದಲ್ಲಿ ಶಾಲಾ ಮಕ್ಕಳ ಸುರಕ್ಷತೆಗೆ ಸಂಬಂಧಿಸಿದಂತೆ ಎಲ್ಲ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಉಪ ಪೊಲೀಸ್‌ ಆಯುಕ್ತ (ಡಿಸಿಪಿ)ಗಳನ್ನು ಒಳಗೊಂಡ ಕ್ಷೇತ್ರವಾರು ಸಮಿತಿ ರಚನೆಗೆ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ನಿರ್ದೇಶಿಸಿದ್ದಾರೆ. ಶಾಲಾ ವಿದ್ಯಾರ್ಥಿಗಳ ಸುರಕ್ಷತೆ…

 • ನಗರದಲ್ಲಿ ದಿನಕ್ಕೊಂದು ರಾಬರಿ!

  ಬೆಂಗಳೂರು: ನಗರದಲ್ಲಿ ದುಷ್ಕರ್ಮಿಗಳು ಅಟ್ಟಹಾಸ ಮೆರೆಯುತ್ತಿದ್ದು, ಮೊಬೈಲ್‌ ಕಳ್ಳರು ಹಾಗೂ ಸರಕಳ್ಳರು ತಲೆನೋವಾಗಿ ಪರಿಣಮಿಸತೊಡಗಿದ್ದಾರೆ. 2019ರ ಜನವರಿಯಿಂದ ನಗರದ ಯಾವುದಾದರೂ ಒಂದು ಭಾಗದಲ್ಲಿ ದುಷ್ಕರ್ಮಿಗಳು ದಿನಕ್ಕೆ ಒಂದು ಅಥವಾ ಎರಡು ಮೊಬೈಲ್‌ ಕಳವು, ಮಹಿಳೆಯರ ಸರ ಕಳವು ಮಾಡಿದ್ದಾರೆ….

 • ನಗರದೆಲ್ಲೆಡೆ ಶ್ರದ್ಧಾ ಭಕ್ತಿಯ ಶ್ರೀಕೃಷ್ಣ ಜನ್ಮಾಷ್ಟಮಿ

  ಬೆಂಗಳೂರು: ನಗರದಲ್ಲಿ ಶುಕ್ರವಾರ ಶ್ರದ್ಧಾ, ಭಕ್ತಿಯಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಿಸಲಾಯಿತು. ಶ್ರಾವಣ ಮಾಸದಲ್ಲಿ ಬರುವ ಪ್ರಮುಖ ಹಬ್ಬಗಳಲ್ಲಿ ಕೃಷ್ಣ ಜನ್ಮಾಷ್ಟಮಿಯು ಒಂದಾಗಿದ್ದು, ನಗರದ ಬಹುತೇಕ ಶಾಲೆಗಳು ಹಾಗೂ ಮನೆಗಳಲ್ಲಿ ಪುಟಾಣಿಗಳು ಕೃಷ್ಣ-ರಾಧೆ ವೇಷ ಧರಿಸಿ ಗಮನಸೆಳೆದರು. ರಾಜಾಜಿನಗರದಲ್ಲಿರುವ ಇಸ್ಕಾನ್‌…

 • ನಗರದಲ್ಲಿ 5 ಸಾವಿರ ಡೆಂಘೀ ಪ್ರಕರಣ

  ಬೆಂಗಳೂರು: ನಗರದಲ್ಲಿ ಈ ವರ್ಷ ಜನವರಿಯಿಂದ ಇಲ್ಲಿಯವರೆಗೆ 5006 ಡೆಂಘೀ ಪ್ರಕರಣಗಳು ದಾಖಲಾಗಿವೆ ಎಂದು ಮೇಯರ್‌ ಗಂಗಾಂಬಿಕೆ ಮಲ್ಲಿಕಾರ್ಜುನ್‌ ತಿಳಿಸಿದ್ದಾರೆ. ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಬುಧವಾರ ಆರೋಗ್ಯ ವಿಭಾಗದ ಅಧಿಕಾರಿಗಳ ಸಭೆ ನಡೆಸಿದ ನಂತರ ಮಾತನಾಡಿದರು. ನಗರದಲ್ಲಿ ಡೆಂಘೀ…

 • ನಗರದಲ್ಲಿ ಧಾರಾಕಾರ ಮಳೆ: ಮರಗಳು ಧರೆಗೆ

  ಬೆಂಗಳೂರು: ನಗರದ ಹಲವೆಡೆ ಬುಧವಾರ ಧಾರಾಕಾರ ಮಳೆಯಾಗಿದ್ದು ಶ್ರೀನಗರ, ಶ್ರೀನಿವಾಸನಗರ ಮತ್ತು ಜಯನಗರದ ನಾಲ್ಕನೇ ಬ್ಲಾಕ್‌ನಲ್ಲಿ ಹಲವು ಮರಗಳು ಧರೆಗುರುಳಿವೆ. ಮಳೆ ಹಾಗೂ ಗಾಳಿಗೆ ನಗರದ ಹಲವೆಡೆ ರಂಬೆ-ಕೊಂಬೆಗಳು ಬಿದ್ದಿವೆ. ಆದರೆ, ಯಾವುದೇ ಅನಾಹುತಗಳು ಸಂಭವಿಸಿಲ್ಲ ಎಂದು ಬಿಬಿಎಂಪಿ…

ಹೊಸ ಸೇರ್ಪಡೆ