Constitution

 • ಮತದಾನ ಜನರಿಗೆ ಸಿಕ್ಕಿರುವ ಪ್ರಬಲ ಅಸ್ತ್ರ

  ಬೀದರ: ಮತದಾನವು ಸಂವಿಧಾನಬದ್ಧವಾಗಿ ಜನರಿಗೆ ಸಿಕ್ಕಿರುವ ಪ್ರಬಲ ಅಸ್ತ್ರ. ಮತದಾನಕ್ಕೆ ಅರ್ಹರಿರುವ ಎಲ್ಲರೂ ತಪ್ಪದೇ ಮತದಾನದಲ್ಲಿ ಭಾಗವಹಿಸಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಂ.ಎಸ್‌. ಪಾಟೀಲ ಹೇಳಿದರು. ನಗರದ ರಂಗಮಂದಿರದಲ್ಲಿ ಗುರುವಾರ ಜಿಲ್ಲಾಡಳಿತ ಹಾಗೂ ಜಿಲ್ಲಾ…

 • ಸೌಹಾರ್ದಯುತವಾಗಿ ಭಾರತ ಕಟ್ಟಿ

  ಕಲಬುರಗಿ: ಇವತ್ತಿನ ದಿನಗಳಲ್ಲಿ ವಿದ್ಯಾರ್ಥಿಗಳು ವೈಜ್ಞಾನಿಕವಾಗಿ ಆಲೋಚನೆ ಮಾಡಿ ಸೌಹಾರ್ದ ಭಾರತವನ್ನು ಕಟ್ಟುವ ಅಗತ್ಯವಿದೆ ಎಂದು ಉಪನ್ಯಾಸಕ ಹಾಗೂ ಹೈದ್ರಾಬಾದ ಕರ್ನಾಟಕ ಸರಕಾರಿ ಅಧ್ಯಾಪಕರ ಸಂಘದ ಅಧ್ಯಕ್ಷ ಡಾ| ಶರಣಪ್ಪ ಸೈದಾಪುರ ಪ್ರತಿಪಾದಿಸಿದರು. ಇಲ್ಲಿನ ಕನ್ನಡ ಸಾಹಿತ್ಯ ಸಂಘದಲ್ಲಿ ಗುರುವಾರ…

 • ಸಂವಿಧಾನ ವಿರೋಧಿ ಹೇಳಿಕೆ ಅಜ್ಞಾನಿಗಳದ್ದು: ಶರಣಪ್ರಕಾಶ

  ಚಿಂಚೋಳಿ: ಭಾರತ ರತ್ನ ಡಾ| ಬಿ.ಆರ್‌. ಅಂಬೇಡ್ಕರ್‌ ಅವರು ಬರೆದ ಸಂವಿಧಾನವನ್ನು ಇಡೀ ಜಗತ್ತೇ ಒಪ್ಪಿಕೊಂಡಿದ್ದು, ಪ್ರಜಾಪ್ರಭುತ್ವ ಗಟ್ಟಿಯಾಗಿರುವುದು ಕೇವಲ ಸಂವಿಧಾನದಿಂದಲೆ. ನಮ್ಮ ದೇಶದ ಸಂವಿಧಾನದ ಬಗ್ಗೆ ಗೊತ್ತಿಲ್ಲದ ಅಜ್ಞಾನಿಗಳು ಇಲ್ಲ ಸಲ್ಲದ ಹೇಳಿಕೆ ನೀಡುತ್ತಿದ್ದಾರೆ. ಅವರಿಗೆ ಪರಿಜ್ಞಾನವೇ ಇಲ್ಲ…

 • ಹೆಗೆಡೆ ವಿರುದ್ಧ ಪ್ರಕರಣ ದಾಖಲಿಸಲು ಆಗ್ರಹ

  ಸುರಪುರ: ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಅವರ ಹೇಳಿಕೆ ಖಂಡಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಕ್ರಾಂತಿಕಾರಿ ಬಣ ತಾಲೂಕು ಘಟಕದ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ರವಿವಾರ ತಾಲೂಕಿನ ದೇವಾಪುರ ಕ್ರಾಸ್‌ನ ರಾಜ್ಯ ಹೆದ್ದಾರಿ ತಡೆದು ಪ್ರತಿಭಟಿಸಿದರು. ಒಂದು ಗಂಟೆಗೂ ಅಧಿಕ…

 • ಸಂವಿಧಾನ-ವಚನ ಎರಡೂ ಒಂದೇ

  ಸೇಡಂ: 12ನೇ ಶತಮಾನದ ಶರಣರು ನೀಡಿ ಹೋದ ವಚನಗಳು ಮತ್ತು ಡಾ| ಬಿ.ಆರ್‌.ಅಂಬೇಡ್ಕರ್‌ ರಿಂದ ರಚಿತವಾದ ಸಂವಿಧಾನ ಎರಡೂ ಒಂದೇ ಸಂದೇಶ ನೀಡುತ್ತವೆ ಎಂದು ಮೈಸೂರು ಉರಿಲಿಂಗ ಪೆದ್ದಿ ಸಂಸ್ಥಾನದ ಜ್ಞಾನಪ್ರಕಾಶ ಸ್ವಾಮೀಜಿ ಪ್ರತಿಪಾದಿಸಿದರು. ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ತಾಲೂಕು ಆಡಳಿತದ…

 • ವಚನ ಸಾಹಿತ್ಯ ವೈಚಾರಿಕ ಕುಸುಮ: ಡಾ| ಇಂದುಮತಿ

  ಕಲಬುರಗಿ: ಕಾಯಕ, ದಾಸೋಹ, ವೃತ್ತಿ ಗೌರವ, ಸ್ತ್ರೀಪರ ಧೋರಣೆ, ಜಾತಿ ವಿಮೋಚನೆಯಂತಹ ಆಶಯಗಳನ್ನು ಹೊತ್ತ ವಚನ ಸಾಹಿತ್ಯ ಸ್ವತಂತ್ರವಾಗಿ ಅಚ್ಚಕನ್ನಡದಲ್ಲಿ ಅರಳಿದ ವೈಚಾರಿಕ ಕುಸುಮವಾಗಿದೆ ಎಂದು ಸಮ್ಮೇಳನದ ಸರ್ವಾಧ್ಯಕ್ಷೆ ಡಾ| ಇಂದುಮತಿ ಪಿ.ಪಾಟೀಲ ಹೇಳಿದರು. ರವಿವಾರ ನಗರದ ಶಹಾಬಜಾರದ…

 • ದಲಿತ ಮುಖಂಡರ ಬಂಧನ ಖಂಡಿಸಿ ಮನವಿ ಸಲ್ಲಿಕೆ

  ಶಹಾಪುರ: ಕಲಬುರಗಿ ನಗರಕ್ಕೆ ಆಗಮಿಸಿದ್ದ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಅವರ ಪ್ರವೇಶಕ್ಕೆ ತಡೆಯೊಡ್ಡಿ ಪ್ರತಿಭಟನೆ ನಡೆಸಿದ ದಲಿತ ಮುಖಂಡರ ಬಂಧನ ಖಂಡಿಸಿ, ಇಲ್ಲಿನ ದಲಿತ ಸೇನೆ ತಹಶೀಲ್ದಾರ್‌ ಕಚೇರಿಗೆ ತೆರಳಿ ಮನವಿ ಸಲ್ಲಿಸಿತು. ಮುಖಂಡ ಶರಣರಡ್ಡಿ ಹತ್ತಿಗೂಡೂರ ಮಾತನಾಡಿ,…

 • ಅನಂತಕುಮಾರ ವಿರುದ್ಧ ಪ್ರಿಯಾಂಕ್‌ ಫೇಸ್‌ಬುಕ್‌ ವಾರ್‌

  ವಾಡಿ: ಸಂವಿಧಾನ ಬದಲಿಸುವ ಹೇಳಿಕೆ ನೀಡಿರುವ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ವಿರುದ್ಧ ಚಿತ್ತಾಪುರ ಶಾಸಕ, ರಾಜ್ಯದ ಐಟಿ ಬಿಟಿ ಹಾಗೂ ಪ್ರವಾಸೋದ್ಯಮ ಖಾತೆ ಸಚಿವ ಪ್ರಿಯಾಂಕ್‌ ಖರ್ಗೆ ಫೇಸ್‌ಬುಕ್‌ನಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅನಂತಕುಮಾರ ಹೆಗಡೆ ಅವರಿಗೆ ಕೇಂದ್ರ ಸಂಪುಟದಲ್ಲಿ ಸಚಿವ…

 • ಮತದಾನದ ಮಹತ್ವ ಅರಿತು ತಪ್ಪದೇ ಹಕ್ಕು ಚಲಾಯಿಸಿ

  ಕೋಲಾರ: ವಿದ್ಯಾರ್ಥಿಗಳು ಹಾಗೂ ಯುವಜನತೆ ಸೇರಿದಂತೆ ಎಲ್ಲರೂ ಪ್ರಜಾಪ್ರಭುತ್ವದ ಭದ್ರ ಬುನಾದಿ ಹಾಗೂ ದೇಶದ ಸಮಗ್ರ ಅಭಿವೃದ್ಧಿಗಾಗಿ ಮತದಾನದ ಮಹತ್ವ ಅರಿತು ತಪ್ಪದೇ ಹಕ್ಕು ಚಲಾಯಿಸಬೇಕೆಂದು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಬಿ.ಕಾವೇರಿ ಸಲಹೆ ನೀಡಿದರು. ನಗರದ ಬಾಲಕರ ಕಾಲೇಜಿನ ವಿಶ್ವೇಶ್ವರಯ್ಯ…

 • ಪ್ರಜಾಪ್ರಭುತ್ವ ಉಳಿವಿಗಾಗಿ ಬಿಎಸ್ಪಿ ಬೈಕ್‌ ರ್ಯಾಲಿ

  ರಾಯಚೂರು: ಪ್ರಜಾಪ್ರಭುತ್ವ ಉಳಿಸುವ ಕಡೆಗೆ ಆನೆಯ ನಡಿಗೆ ಎಂಬ ಧ್ಯೇಯವಾಕ್ಯದೊಂದಿಗೆ ಬಹುಜನ ಸಮಾಜ ಪಕ್ಷದ ಕಾರ್ಯಕರ್ತರು ಸೋಮವಾರ ನಗರದಲ್ಲಿ ಬೈಕ್‌ ರ್ಯಾಲಿ ನಡೆಸಿದರು. ಪಕ್ಷದ ಸಂಸ್ಥಾಪಕಿ ಮಾಯಾವತಿ ಅವರ 62ನೇ ಜನ್ಮದಿನಾಚರಣೆ ನಿಮಿತ್ತ ಜನಾಂದೋಲನ ಬೈಕ್‌ ರ್ಯಾಲಿ ನಡೆಸಲಾಯಿತು. ಸರ್ದಾರ್‌ ವಲ್ಲಭಭಾಯ್‌ ಪಟೇಲ್‌ ವೃತ್ತದಿಂದ…

 • ಸಂವಿಧಾನ ಬದಲಾದರೆ ದಂಗೆ: ಸಿಎಂ

  ಬೆಂಗಳೂರು: ದೇಶದಲ್ಲಿ ಜಾತ್ಯತೀತ ತತ್ವ ಪ್ರತಿಪಾದಿಸುವ ಸಂವಿಧಾನ ಬದಲಾಯಿಸಲು ಮುಂದಾದರೆ ಶೋಷಿತ ಸಮುದಾಯಗಳು ದಂಗೆ ಏಳುತ್ತವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.  ಭಾನುವಾರ ವಿವೇಕ ನಗರದ ಇನ್‌ಫ್ಯಾಂಟ್‌ ಜೀಸಸ್‌ ಚರ್ಚ್‌ನಲ್ಲಿ ನಡೆದ ಬಾಲ ಏಸುಹಬ್ಬ, ಚರ್ಚ್‌ನ 47ನೇ ವಾರ್ಷಿಕೋತ್ಸವದಲ್ಲಿ…

 • ಸಂವಿಧಾನ ಬದಲಾವಣೆ ಮಾತು ಅಸಾಧ್ಯ

  ಸಿಂದಗಿ: ಇಂದಿನ ರಾಜಕೀಯ ವ್ಯವಸ್ಥೆಯಲ್ಲಿ ಸಂವಿಧಾನ ಬದಲಾಯಿಸುತ್ತೇವೆ ಎಂದು ಹೇಳುವುದು ಮೂರ್ಖತನದ ಪರಮಾವಧಿ. ಯಾವ ಪಕ್ಷದಿಂದ ಮತ್ತು ಯಾವ ಸರಕಾರದಿಂದಲೂ ಸಂವಿಧಾನ ಬದಲಾಯಿಸಲು ಸಾಧ್ಯವಿಲ್ಲ ಎಂದು ವಿಧಾನ ಪರಿಷತ್‌ ಸದಸ್ಯ ಡಿ.ಎಸ್‌. ವೀರಯ್ಯ ಹೇಳಿದರು. ಸೋಮವಾರ ಪಟ್ಟಣದ ದಿಕ್ಷಾ…

 • ಇತಿಹಾಸ ತಿರುಚುತ್ತಿರುವುದು ದೇಶದ ಬಹುದೊಡ್ಡ ದುರಂತ

  ಇಂಡಿ: ಇತಿಹಾಸ ಮರೆತವರು ಇತಿಹಾಸ ಸೃಷ್ಟಿಸಲಾರರು. ಸಾವಿತ್ರಿಬಾಯಿ ಫುಲೆ ಸಾಮಾನ್ಯ ಮಹಿಳೆಯಲ್ಲ, ಅಸ್ಪೃಶ್ಯರಿಗೆ ಅಲ್ಪಂಖ್ಯಾತರಿಗೆ, ಹಿಂದುಳಿದವರಿಗೆ ಶಿಕ್ಷಣ ನೀಡಿ ಅಕ್ಷರದ ಕ್ರಾಂತಿಯನ್ನು ಮಾಡಿದ ಪ್ರಪ್ರಥಮ ಭಾರತ ಶಿಕ್ಷಕಿ ಎಂದು ಪ್ರಜಾ ಪರಿವರ್ತನಾ ವೇದಿಕೆ ರಾಜಾಧ್ಯಕ್ಷ ಬಿ.ಗೋಪಾಲ ಹೇಳಿದರು. ಪಟ್ಟಣದ ಸಿಂದಗಿ…

 • ಬಿಜೆಪಿ-ಕಾಂಗ್ರೆಸ್‌ ವಿರುದ್ಧ ವಾಗ್ಧಾಳಿ

  ತಾಳಿಕೋಟೆ: ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ಮೇಲೆ ಆಡಳಿತಗಾರರಿಗೆ ಸಂವಿಧಾನವೇ ಧರ್ಮ ಗ್ರಂಥವಾಗಿದೆ. ಹಿಂದೂ-ಮುಸ್ಲಿಂ, ಕ್ರೈಸ್ತ್, ಸೀಖ್‌ ಅವರವರ ವೈಯಕ್ತಿಕ ಅಭಿಪ್ರಾಯವಾಗಿದೆ. ಇದನ್ನು ಕೋಮುವಾದಿತ ಮೂಡಿಸಲು ರಾಜಕೀಯ ಬೆಳೆ ಬೆಯಿಸಿಕೊಳ್ಳಲು ಕಾಂಗ್ರೆಸ್‌-ಬಿಜೆಪಿ ಹವಣಿಸುತ್ತಿವೆ ಎಂದು ದೇವರಹಿಪ್ಪರಗಿ ಶಾಸಕ ಎ.ಎಸ್‌. ಪಾಟೀಲ…

 • ದೌರ್ಜನ್ಯ-ಕೊಲೆ ಖಂಡಿಸಿ ಪ್ರತಿಭಟನೆ

  ಬೀದರ: ದಲಿತರ ಮೇಲೆ ದೌರ್ಜನ್ಯ, ಕೊಲೆ ಮತ್ತು ಸಂವಿಧಾನದ ಬಗ್ಗೆ ಅವಹೇಳಕಾರಿ ಹೇಳಿಕೆ ಖಂಡಿಸಿ ನಗರದಲ್ಲಿ ಗುರುವಾರ ಜಿಲ್ಲಾ ದಲಿತ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ ನಡೆಸಲಾಯಿತು. ನಗರದ ಅಂಬೇಡ್ಕರ ವೃತ್ತದಲ್ಲಿ ಸೇರಿದ ವಿವಿಧ ದಲಿತಪರ ಸಂಘಟನೆಗಳ ಕಾರ್ಯಕರ್ತರು ಅಲ್ಲಿಂದ…

 • ಸೆಕ್ಯುಲರ್ ಪದದ ನಿಜ ಅರ್ಥವೇನು?

  ತುರ್ತು ಪರಿಸ್ಥಿತಿಯ ಅನಂತರ ಆಡಳಿತಕ್ಕೆ ಬಂದ ಜನತಾ ಸರಕಾರ 42ನೇ ತಿದ್ದುಪಡಿಯ ದುಷ್ಪರಿಣಾಮಗಳ ಅಧ್ಯಯನ ನಡೆಸಲು ಒಂದು ಉನ್ನತ ಮಟ್ಟದ ಸಮಿತಿಯನ್ನು ರಚಿಸಿತು. ಆ ಸಮಿತಿ ಅನೇಕ ಶಿಫಾರಸುಗಳ ಜತೆಗೆ ಈ ಸೋಶಿಯಲಿಸ್ಟ್‌ ಹಾಗೂ ಸೆಕ್ಯುಲರ್‌ ಪದಗಳು ನಿರರ್ಥಕ…

 • ಸಂವಿಧಾನ ಬದಲಿಸುವವರ ವಿರುದ್ಧ ಹೋರಾಡಿ: ಶ್ರೀಗಳು

  ಬೆಂಗಳೂರು: ಡಾ.ಬಿ.ಆರ್‌.ಅಂಬೇಡ್ಕರ್‌ ಪರಿಶ್ರಮದಿಂದ ರಚನೆಯಾಗಿರುವ ವಿಶ್ವದ ಶ್ರೇಷ್ಠ ಸಂವಿಧಾನವನ್ನು ಬದಲಿಸಲು ಕೆಲವರು ಮುಂದಾಗಿದ್ದು, ಅಂಥವರ ವಿರುದ್ಧ ಸಂಘ ಟಿತ ಹೋರಾಟ ನಡೆಸುವ ಅಗತ್ಯವಿದೆ ಎಂದು ಚನ್ನಬಸವೇಶ್ವರ ಪೀಠದ ಚಿನ್ಮಯ ಜ್ಞಾನಿ ಶ್ರೀ ಚನ್ನಬಸವಾನಂದ ಸ್ವಾಮೀಜಿ ಹೇಳಿದ್ದಾರೆ. ಬೆಂಗಳೂರು ವಿಶ್ವವಿದ್ಯಾಲಯದ ಡಾ.ಬಿ.ಆರ್‌.ಅಂಬೇಡ್ಕರ್‌ ಅಧ್ಯಯನ ಮತ್ತು…

 • ಸಚಿವ ಸ್ಥಾನದಿಂದ ಹೆಗಡೆ ವಜಾಮಾಡಿ

  ಬೀದರ: ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕು ಮತ್ತು ವಿಜಯಪುರದಲ್ಲಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಮಾಡಿ ಕೊಲೆಗೈದ ಆರೋಪಿಗಳಿಗೆ ಗಲ್ಲುಶಿಕ್ಷೆಗೆ ಗುರಿ ಪಡಿಸಬೇಕು ಎಂದು ಒತ್ತಾಯಿಸಿ ನಗರದಲ್ಲಿ ಜಿಲ್ಲಾ ದಲಿತ ಸಂಘರ್ಷ ಸಮಿತಿಯಿಂದ ಬೃಹತ್‌ ಪ್ರತಿಭಟನೆ…

 • ಜೇವರ್ಗಿ ಬಂದ್‌ ಯಶಸ್ವಿ

  ಜೇವರ್ಗಿ: ವಿಜಯಪುರ ನಗರದ ದರ್ಗಾ ನಿವಾಸಿಯಾಗಿರುವ ದಲಿತ ವಿದ್ಯಾರ್ಥಿನಿ ಮೇಲೆ ನಡೆದಿರುವ ಅತ್ಯಾಚಾರ, ಕೊಲೆ ಘಟನೆ ಖಂಡಿಸಿ ಹಾಗೂ ಸಂವಿಧಾನ ವಿರೋಧಿ ಹೇಳಿಕೆ ನೀಡಿರುವ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಅವರನ್ನು ಸಂಪುಟದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿ ಶನಿವಾರ ದಲಿತ ಸಂಘಟನೆಗಳ ಸಮನ್ವಯ…

 • ಸಂವಿಧಾನ ವಿರೋಧಿಗಳು ಅನಾಗರಿಕರು

  ಬಳಗಾನೂರು: ಪ್ರಪಂಚದಲ್ಲಿಯೇ ಮಾದರಿ ಸಂವಿದಾನವಾದ ಭಾರತದ ಸಂವಿದಾನವನ್ನು ದ್ವೇಷಿಸುವವರು ಅನಾಗರಿಕರು ಎಂದು ಉಪನ್ಯಾಸಕ ನಾರಾಯಣ ಬೆಳಗುರ್ಕಿ ಜರಿದರು. ಡಾ| ಬಿ.ಆರ್‌ ಅಂಬೇಡ್ಕರ್‌ ಜಾಗೃತ ಯುವಜನ ವೇದಿಕೆಯಿಂದ ಪಟ್ಟಣದ ಶ್ರೀ ಬಸವೇಶ್ವರ ವೃತ್ತದ ಬಳಿ ಇತ್ತೀಚೆಗೆ ನಡೆದ ಡಾ| ಬಿ.ಆರ್‌. ಅಂಬೇಡ್ಕರ್‌…

ಹೊಸ ಸೇರ್ಪಡೆ

 • ಜೊಹಾನ್ಸ್‌ಬರ್ಗ್‌: ಮುಂಬರುವ ಭಾರತ ಪ್ರವಾಸಕ್ಕಾಗಿ ಕಳೆದ ವಾರವಷ್ಟೇ ತನ್ನ ಟೆಸ್ಟ್‌ ತಂಡವನ್ನು ಪ್ರಕಟಿಸಿದ ದಕ್ಷಿಣ ಆಫ್ರಿಕಾ, ಈಗ ಇದರಲ್ಲಿ ಅನಿವಾರ್ಯವಾಗಿ...

 • ಹೊಸದಿಲ್ಲಿ: ಕಾಂಗ್ರೆಸ್‌ ಆಡಳಿತದ ಅವಧಿಯ ರಕ್ಷಣಾ ನೀತಿಗಳಲ್ಲಿ ಲಡಾಖ್‌ಗೆ ಅಗತ್ಯ ಪ್ರಾಮುಖ್ಯ ನೀಡಿಲ್ಲ. ಇದೇ ಕಾರಣಕ್ಕೆ ಡೆಮ್‌ಚಾಕ್‌ ಅನ್ನು ಚೀನ ಅತಿಕ್ರಮಿಸಿ...

 • ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಕೃಷಿ ಎಂದರೆ ಕೇವಲ ಭತ್ತ ಎನ್ನುವಂಥ ಪರಿಸ್ಥಿತಿ ಇದೆ. ಹೀಗಿರುವಾಗ ಅದೇ ಪ್ರದೇಶದ ಯಡಹಳ್ಳಿ ಗ್ರಾಮದ ಯುವ ರೈತ ಭೀಮಾಶಂಕರ ಹೂವಿನ...

 • ಹೊಸದಿಲ್ಲಿ: ರವಿವಾರ 200ನೇ ಅಂತಾರಾಷ್ಟ್ರೀಯ ಪಂದ್ಯ ವಾಡಿದ ಕೊಥಾಜಿತ್‌ ಸಿಂಗ್‌ ಅವರನ್ನು "ಹಾಕಿ ಇಂಡಿಯಾ' ಅಭಿನಂದಿಸಿದೆ. ನ್ಯೂಜಿಲ್ಯಾಂಡ್‌ ಎದುರಿನ ಒಲಿಂಪಿಕ್‌...

 • ಭೂಮಿಯನ್ನು ಏಳು ಸುತ್ತು ಸುತ್ತುವಷ್ಟು ಬೃಹತ್ತಾದ ಆಪ್ಟಿಕಲ್‌ ಫೈಬರ್‌ ಕೇಬಲ್‌ ಸಂಪರ್ಕ ಭಾರತದಲ್ಲಿದೆ. ಹಾಗಿದ್ದೂ ಈ ಕಾಲದಲ್ಲೂ ಒಂದು ಜಾಲತಾಣ ಓಪನ್‌ ಆಗಲು,...

 • ಎಲ್ಲಾ ಪ್ರಮುಖ ನದಿಗಳುದ್ದಕ್ಕೂ ಇಕ್ಕೆಲಗಳಲ್ಲಿ ಕನಿಷ್ಠ ಒಂದು ಕಿಲೋಮೀಟರ್‌ ಅಗಲದಷ್ಟು, ಮತ್ತು ಸಣ್ಣ ನದಿಗಳಿಗೆ ಕನಿಷ್ಠ ಐನೂರು ಮೀಟರ್‌ ಅಗಲದಷ್ಟು ಹಸಿರು ಹೊದಿಕೆ...